ಅಮ್ಮಾ ಕಳೆದ 2ವರ್ಷಗಳಿಂದ ನಾನು ಭೂವರಾಹ ಸ್ವಾಮಿ ರಂಗೋಲಿ ಹಾಕಲು ಪ್ರಾರಂಭಿಸಿದಾಗ ನಾನು ಪ್ಲಾಟ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೆ 2 ವರ್ಷದ ಕನಸು ನಾಳೆ ನನಸಾಗುತ್ತಿದೆ ಇದಕ್ಕಾಗಿ ತುಂಬಾ ಧನ್ಯವಾದಗಳು ಅಮ್ಮಾ ❤
ಅಮ್ಮ ನಿಮ್ಮಿಂದ ತುಂಬ ಉಪಯೋಗ ಆಗ್ತಿದೆ ಅಮ್ಮ ದೇವರ ವಿಚಾರದಲ್ಲಿ ನಾವು ಬಹಳ ಅಂದ್ರೆ ಬಹಳನೆ ತಪ್ಪುಗಳನ್ನ ಮಾಡ್ತಿದ್ವಿ 😢ಅಮ್ಮ ಈಗ ನಿಮಿಂದ ಬಹಳ ತಿಳಿದು ಕೊಂಡಿದ್ದೇನೆ ಹಾಗು ಬಹಳ ಕಲಿತ ಇದೀನಿ ಇನ್ನೂ ಕಲಿಯೋದು ಬಹಳಷ್ಟಿದೆ ಅಮ್ಮ ನಿಮ್ಮಿಂದ ಅಮ್ಮ ನಿಮಗೆ ಸಮಯ ಸಿಕ್ಕಾಗೆಲ್ಲಾ ಪ್ರತಿನಿತ್ಯ ಹೆಣ್ಣುಮಕ್ಕಳ ದಿನಚರಿಯನ್ನು ಹಿಗೆ ಹೇಳಿಕೊಡ್ತ ಇರಿ ಅಮ್ಮ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು❤🙏🙇🌍
Hi Amma.. Namaste.. I am in Puri Jagannath temple today... evening I am going for darshan..... very happy to share with you as, after seeing your video last year when you had been to temple and u showed the arti in the video...i just prayed for Krishna to give me darshan..... and today I am here to have darshan of lord Krishna.... thank you so much amma..
🙏🙏🙏🙏🙏🙏🙏ಅಮ್ಮ ನಮಸ್ಕಾರ ಅಮ್ಮ ಕಳಸ ಕಳಸ ಸ್ಥಾಪನೆ ಬಗ್ಗೆ , ದಯವಿಟ್ಟು ತಿಳಿಸಿಕೊಡಿ ಅಮ್ಮ ,ವಾರಕ್ಕೆ ಒಂದು ಸತಿ ಕಳಸ ಸ್ಥಾಪನೆ ಮಾಡ್ತೀವಲ್ಲ ಮನೆದೇವ್ರು ವಾರ ಮಂಗಳವಾರದ ಶುಕ್ರವಾರ ಅದನ್ನು ಹೇಗೆ ನಾವು ಸ್ಥಾಪನೆ ಮಾಡಬೇಕು ಹೇಗೆ ವಾರದಿಂದ ವಾರಕ್ಕೆ ಹೇಗೆ ವಿಸರ್ಜನೆ ಮಾಡಬೇಕು ಅನ್ನೋದರ ಬಗ್ಗೆ ಹೇಳಿ ಅಮ್ಮ ಅದಕ್ಕೆ ಅರಿಶಿನದ ಕೊಂಬನ್ನು ಕಟ್ಟಬಹುದಾ ಬೇಡ್ವಾ ಅಂತ ಹೇಳಿ🙏🙏🙏🙏🙏🙏🙏🙏🙏🙏🙏
Hi Amma hegidira Amma TQ Amma , Amma Nan hospital duty madodu delivery Ella agirathe Amma bandu maneg bandu tale snana madbeka daily delivery agathte Amma
ಅಮ್ಮಾ ಕಳೆದ 2ವರ್ಷಗಳಿಂದ ನಾನು ಭೂವರಾಹ ಸ್ವಾಮಿ ರಂಗೋಲಿ ಹಾಕಲು ಪ್ರಾರಂಭಿಸಿದಾಗ ನಾನು ಪ್ಲಾಟ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೆ 2 ವರ್ಷದ ಕನಸು ನಾಳೆ ನನಸಾಗುತ್ತಿದೆ ಇದಕ್ಕಾಗಿ ತುಂಬಾ ಧನ್ಯವಾದಗಳು ಅಮ್ಮಾ ❤
.Amma namage endu bellige kolapur mahalaxmi garba gudi pra-dashine hakuwag new paked gold ear ring box sikit( archane madid dabi). Edar saket enu tilisi please.
Chinna sikkidare olleyadalla adannu devara hundige haki
Chinna sikkidare olleyadalla adannu devara hundige haaki
ಒಳ್ಳೆಯ ವಿಷಯ ಹೇಳುತ್ತಿದ್ದೀರಿ ಧನ್ಯವಾದಗಳು ವೀಣಾ ರವರೆ
ಶುಭ ಮಧ್ಯಾಹ್ನ 🌸🌸🌸🌸
ಅಮ್ಮ ನಿಮ್ಮಿಂದ ತುಂಬ ಉಪಯೋಗ ಆಗ್ತಿದೆ ಅಮ್ಮ ದೇವರ ವಿಚಾರದಲ್ಲಿ ನಾವು ಬಹಳ ಅಂದ್ರೆ ಬಹಳನೆ ತಪ್ಪುಗಳನ್ನ ಮಾಡ್ತಿದ್ವಿ 😢ಅಮ್ಮ ಈಗ ನಿಮಿಂದ ಬಹಳ ತಿಳಿದು ಕೊಂಡಿದ್ದೇನೆ ಹಾಗು ಬಹಳ ಕಲಿತ ಇದೀನಿ ಇನ್ನೂ ಕಲಿಯೋದು ಬಹಳಷ್ಟಿದೆ ಅಮ್ಮ ನಿಮ್ಮಿಂದ ಅಮ್ಮ ನಿಮಗೆ ಸಮಯ ಸಿಕ್ಕಾಗೆಲ್ಲಾ ಪ್ರತಿನಿತ್ಯ ಹೆಣ್ಣುಮಕ್ಕಳ ದಿನಚರಿಯನ್ನು ಹಿಗೆ ಹೇಳಿಕೊಡ್ತ ಇರಿ ಅಮ್ಮ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು❤🙏🙇🌍
Amma yaru mane holsu etirutaro avara maneheli lakxmi ertalama nnanu noduti hestu savacha eturunu lakxmi baralama
Thanks Amma...❤❤❤
Hi Amma.. Namaste..
I am in Puri Jagannath temple today... evening I am going for darshan..... very happy to share with you as, after seeing your video last year when you had been to temple and u showed the arti in the video...i just prayed for Krishna to give me darshan..... and today I am here to have darshan of lord Krishna.... thank you so much amma..
Lord Jaganath is sooooo Powerfull 🎉❤
ಹರೇ ಶ್ರೀನಿವಾಸ 🙏🙏ತುಂಬು ಹೃದಯದ ಧನ್ಯವಾದಗಳು ವೀಣಾ ವೈನಿ ಅವರಿಗೆ 🙏🙏🌹🌹👍👍
Neevu sakshat Devara roopa Amma..... nimma ella videos nodidini neevu helikotta karya siddi vinayaka vrata maadi namma yajmanrige hosa job sikkede amma...tumba kushiyagidivi....nimage sashtanga namaskaragalu....
🙏🙏ನಮಸ್ತೆ ವೀಣಾ ಸಹೋದರಿ ನಾನು ಇಂದು ಈಗ ತಾಯಿ ಮಾರ್ಗಶೀರ್ಷ ಮಹಾಲಕ್ಷ್ಮಿ ವ್ರತ ಪೂಜೆ ಮಾಡುತಿದ್ದೇನೆ 🙏🙏
ನಾನು ಮಾಡಿದೆ ಅಮ್ಮ...
ನೆಮ್ಮದಿ ಆಯಿತು
ನೀವ್ ಹೇಳೋ ಪ್ರತಿ ಮಾತು ಕೇಳುತಿನಿ ಅಮ್ಮ 🙏🏻🙏🏻🙏🏻ಎಷ್ಟೋ ಗೊತ್ತಿಲದ ವಿಷಯ ಗಳು ತಿಳಿಸಿ ಕೊಡುತೀರಾ 🙏🏻ಧನ್ಯವಾದಗಳು ಧನ್ಯವಾದಗಳು ಮಾ
ಅಮ್ಮ ನೀವು ಎಷ್ಟು ವಿಷ್ಯ thilidukodidira ಅಮ್ಮ ನಿಮ್ ಅಪಾರವಾದ ಜ್ಞಾನಕೆ ಕೋಟಿ ಕೋಟಿ ನಮಸ್ಕಾರಗಳು ಅಮ್ಮ🙏🙏🙏🙏🙏🙏🙏
Amma🙏. ಷಷ್ಠಿ ಪೂಜೆ ತಿಳಿಸಿ ಕೊಡಿ
ವಿಸರ್ಜನೆ..ನಿಮ್ಮ ಮಾಹಿತಿಗಳು ತುಂಬಾ ollegadige ತಾಯಿ.. 🙏🙏
ಅಮ್ಮ ತುಂಬಾ ಧನ್ಯವಾದಗಳು 🌹💐🙏
🙏 amma Tumba olle mahiti tilisidri amma nivu yellaru agàtyavagi tilkobekada vishaya edu ...amma
Namaste Akka ❤❤❤❤❤🎉🎉🎉🎉🎉
Amma ee vedio li tilisiruva mahiti na munduvarsi .....nivu heliro vishya tumba eshta aytu amma...
ತುಂಬಾ ಧನ್ಯವಾದಗಳು ಮೇಡಮ್ 🙏🏿🙏🏿🙏🏿🙏🏿🙏🏿👌❤
Namaste amma🙏🙏 neevu namma paalige aa Bhagawatine nimma roopadalli bandidale amma❤❤
Thumba dhanyavadagalu Amma 🙏🙏🌷🌷❤❤
ಧನ್ಯವಾದಗಳು ಅಮ್ಮ ನಮಸ್ತೆ 🙏🏼🙏🏼🙏🏼🙏🏼🙏🏼😇♥️♥️🌹
ಅಮ್ಮ ಗರ್ಭಿಣಿ ಹೆಂಗಸರು ಪೂಜೆ, ವ್ರತ ಮಾಡಬಾರದು ಅಂತಾರೆ ಅದು. ಇದರ ಬಗ್ಗೆನೂ ತಿಳಿಸಿಕೊಡಿ ಅಮ್ಮ ದಯವಿಟ್ಟು 🙏🙏🙏🙏🙏🙏ನಾನೂ ನಿಮ್ಮನ್ನು ಸುಮಾರು ಸರಿ ಕೇಳಿದಿನಿ ಪ್ಲೀಸ್ ಅಮ್ಮ 🙏🙏🙏🙏🙏
Now am going to do laxmi pooja Amma. Bless Amma❤❤❤
Amma 🙏🙏🙏🙏❤️❤️❤️tumba olleya mahiteyannu tilisikotiddiri dhanyavadgalu nimagi amma nimma ❤❤
ಅಮ್ಮ ನಿಮ್ಮ ಪಾದಕ್ಕೆ ನನ್ನ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐
ಧನ್ಯವಾದಗಳು ಅಮ್ಮ ಮಾಹಿತಿಗಾಗಿ 🙏🙏🤗🤗
Amma nimage koti koti namaskara Amma 🙏🙏🙏
Namasthe amma 🙏🤲first like and comment
Danyavadagalu amma 🙏🙏
Amma nimmalli gnana bhandarane adagide amma enu tiliyada nammantavarige nive dari deepa matru devo bhava bhashe tappagiddare ksame irali amma🙏🙏🙏♥️♥️💐💐
Banashankari Amma namma kuladevate 🙏
Thank you so much Amma 💞
ದೇವರು ಮನೆಯಲ್ಲಿ ಹಲ್ಲಿ ಇದೆ ಅಮ್ಮ ದಯವಿಟು ತಿಳಿಸೀ ಅಮ್ಮ 🙏🙏
Namaste Amma 1st comment
Dhannyavadagalu Amma ❤❤
ತುಂಬಾ ಧನ್ಯವಾದಗಳು ಅಮ್ಮ❤
Amma nimma voice kelidre mansige kushi agutte amma🙏🙏❤️👍
ಅಮ್ಮ ಯಲ್ಲಮ ದೇವಿ ಪೂಜೆ ಇದ್ರೆ ತಿಳಸಿ ಅಮ್ಮ ದಯವಿಟ್ಟು 🙏🙏
Nanagu nim ashirvad sigali amma
Thumba danyavadagalu amma
ಧನ್ಯವಾದಗಳು ಅಮ್ಮ
Namaste amma nimma ashirvad nanna makkal mele irali
🙏🙏 tumba dhanyavadagalu amma 💐💐
ಧನ್ಯವಾದಗಳು ಅಮ್ಮಾ 🙏🏻🙏🏻
ಅಕ್ಕಾ ನಾನು ಪೂಜೆ ಮಾಡಿದ ತಕ್ಷಣ ಹೂವಿನ ಪ್ರಸಾದ ಕೊಟ್ಟರು ತಾಯಿ 🙏🙏🙏🙏🙏
Thank you guruji
Amma guruvar Laxmi pooje visarjan telise amma 🙏
Thank you Mathaji 🙏🙏❤
ಧನ್ಯವಾದಗಳು ಅಮ್ಮ ❤
Dhanyavadagalu amma 🙏🙏🙏
Thanku so much amma 🙏❤️
ಅಮ್ಮ ನಾನು ivathu belge 5.20 to 6.30 ಒಳ್ಗೆ lakshmi pooje ಮಾಡಿದೆ ಅಮ್ಮ ಮನ್ಸಿಗೆ thumba ನೆಮ್ಮದಿ anisithu....... ❤❤❤
ನಮಸ್ಕಾರ ಮಾಮಿ 🙏 ಛಂದ ತಿಳಿಸಿ ಕೊಟ್ಟೀರಿ ಧನ್ಯವಾದಗಳು ಮಾಮಿ 🙏
Amma padavindaragalige namaste Amma 🙏🙏
Koti koti namaskar Amma
First like first comment 🙏🙏🙏
Namaste amma nimma ashirvad nanna magala mele irali
Thank you 🙏
ದನ್ಯವಾದಗಳು
Namaste amma ❤❤
Thank you ammma ❤😊
🙏🙏🙏🙏🙏🙏🙏ಅಮ್ಮ ನಮಸ್ಕಾರ ಅಮ್ಮ ಕಳಸ ಕಳಸ ಸ್ಥಾಪನೆ ಬಗ್ಗೆ , ದಯವಿಟ್ಟು ತಿಳಿಸಿಕೊಡಿ ಅಮ್ಮ ,ವಾರಕ್ಕೆ ಒಂದು ಸತಿ ಕಳಸ ಸ್ಥಾಪನೆ ಮಾಡ್ತೀವಲ್ಲ ಮನೆದೇವ್ರು ವಾರ ಮಂಗಳವಾರದ ಶುಕ್ರವಾರ ಅದನ್ನು ಹೇಗೆ ನಾವು ಸ್ಥಾಪನೆ ಮಾಡಬೇಕು ಹೇಗೆ ವಾರದಿಂದ ವಾರಕ್ಕೆ ಹೇಗೆ ವಿಸರ್ಜನೆ ಮಾಡಬೇಕು ಅನ್ನೋದರ ಬಗ್ಗೆ ಹೇಳಿ ಅಮ್ಮ ಅದಕ್ಕೆ ಅರಿಶಿನದ ಕೊಂಬನ್ನು ಕಟ್ಟಬಹುದಾ ಬೇಡ್ವಾ ಅಂತ ಹೇಳಿ🙏🙏🙏🙏🙏🙏🙏🙏🙏🙏🙏
Danyavadagalu amma
ಧನ್ಯವಾದಗಳು🙏🙏🙏🙏🙏
Amma nivu tilisikota hagai evtu Laxmi puja madidai amma pujai ada meli mansigai tumba samadana aytu 🙏🙏
ಜಲ ಮಾಲಿನ್ಯ ನಿಯಂತ್ರಣ ಕುರಿತು ಹೇಳಿದ್ದಿರಿ ಧನ್ಯವಾದಗಳು , ನದಿ ನೀರು ಮೂಢನಂಬಿಕೆಯಿಂದ ಮಲೀನ ವಾಗುತ್ತೆ
Amma Formers help aguva vedio haki..related to crops and yield and rate plz plz
ಅಮ್ಮ🙏🙏🙏🙏🙏
💐🙏 Heri Om 🌹🙏🙏
Shri lalita sahasrnaam parayan dinaalu maadabelaadare dampatya jeevanadalli brahmcharya paalisabeka plz tilisi🙏
Thank you 💐 Amma
Thanks to all
Namaste Amma 💐
Amma pls ದೇವರಿಗೆ ಯಾವ ಹೂ ಇಡಬೇಕು & ಪಥ್ರೆ ಸಲ್ಲಿಸಬೇಕು ತಿಳಿಸಿಕೊಡಿ
❤ Namaste Amma 🙏 ❤
Amma neevu helikotta anjenaya yanthroddaraka anajanya swamy stotra naanu nanna clg document sariyagudhakke heltha idde. Ondh dina naanu cyber ge hogi focumnet sari madkondu barudhakke antha hogidde hage alle hatra iro ganesha drvsthankke hogidde avaga alle kallina mele nanna document ittu kaimugitha irbekadre thumba kothi galu ella idhvu, adhralli ondhu kothi nanna document iddha cover na hatra bandhu adhara olage kai haktha itthu , amele nanu bandh mele adhu horatu hoithu. Nanage nijavaglu santhosha aithu matthe naanu andhkonda document sari aithu .aste alla nanu adhanna igalu rangoli hakinheltha iddini. Nanna kansalli kooda kothi bandhu kivi yalli eno helidha hage ondh baari kansau biddithu. Ondu varsha naanu rayara sarala vratha madidde adara palavagi rayaru subudendra theerthara roopadhalli bandu harisi mantrakshathena kansalli kotru adadhmele nimma channel naa nanu modoke strt madidhu. Nimmindha nanna jivana tuimba badalagide amma. ❤
ನಮಸ್ತೆ ಅಮ್ಮಾ..❤❤❤❤🙏🏻🙏🏻
Ma niv hellidage pooje 5 20 min madtini asshirvada madi ma devi bandu pooje svikarsssli antha..... niv ashirvada madi.... ma tq.....❤
ಅಮ್ಮ ನಮಸ್ತೆ ನಮ್ಮ ಮನೆಯಲ್ಲಿ ತುಂಬಾ ತೊಂದರೆ ಇದೆ ಏನು ವ್ಯವಹಾರ ಇಲ್ಲ ಏನು ಇಲ್ಲ ಸುಮ್ಮನೆ ಮನೆಯಲ್ಲಿ ಇದೀವಿ ಏನಾದ್ರು ಪೂಜೆ ರೋತ ಮಾಡೋದು ತಿಳಿಸಿ ಅಮ್ಮ 🙏🙏🙏🙏🙏🙏🙏
Amma mattu appaji 🙏🙏🙏🙏
ನಮಸ್ತೆ ಅಕ್ಕಾ.. 🙏🏻💐
Amma plz tell any solution to construct own house 🙏
Amma 🙏 Amma snan madade hennu makkalu devar mane kasa gudisi varesi clean madabahuda Amma plz tilisi Amma 🙏
Hi Amma hegidira Amma TQ Amma , Amma Nan hospital duty madodu delivery Ella agirathe Amma bandu maneg bandu tale snana madbeka daily delivery agathte Amma
ದಿನವೂ ತಲೆ ಸ್ನಾನ ಬೇಡ ಹೆಗಲು ಸ್ನಾನ ಮಾಡಿ ತಲೆಗೆ ನೀರು ಪ್ರೋಕ್ಷಣೆ ಸಾಕು ಒಗೆದು ಒಣಗಿಸಿದ ಬಟ್ಟೆ ಧರಿಸಿ
Namaste amma 🙏🙏🙏🙏🙏🙏🙏🙏🙏🙏🙏🙏🙏
🙏mam.kelavobbaru guruvara Mane oresbardu thale snana madbardu devra pathre tholibardu anthare nijana.Rayara pooje madoru henge madodu heege heltharalla mam?
Vennamma margashira lakshmi puje madi manassige tumba tumba nemdi siktu ma dhanyavadagalu ma
ಅಮ್ಮ ಹೊಸ ಮನೆಗೆ ಹೆಸರು ಇಡುವುದರ ಬಗ್ಗೆ ತಿಳಿಸಿಕೊಡಿ. ದಯವಿಟ್ಟು ತಿಳಿಸಿಕೊಡಿ
Mam marghshira maasada rangoli lakshmi stora halikodi mam karthika maasada dharthi mandal rangoli haakide tumba olledu agide❤😊
Mam nam home tiles ella ree water use rangoli hackbardth ree
Hi amma Namaste🙏🙏🙏🙏🙏🙏🙏🙏🙏🙏
Veena ammanige namaskaragallu amma nimmendha thumbapooje kallithe amma
Namasste amma ❤❤❤❤😊😊😊😊🙏🙏🙏🙏 first
SUPER.PAINT
ಅಮ್ಮ ಗುರುವಾರದ ಮಹಾಲಕ್ಷ್ಮಿ ಪೂಜಾ ವಿಸರ್ಜನಾ ಸಮಯ ಕ್ರಮ ತಿಳಿಸಿಕೊಡಿ ಅಮ್ಮ
Ty Akka 🙂
Namaste amma🙏🙏🙏🙏🙏🙏
Amma kamakshi deepa mattu kubera deepa kottu bere deepa tagolbahuda Sunday
ಹೆಣ್ಣು ಮಕ್ಕಳು ಹಣೆಗೆ ಕುಂಕುಮದ ಬದಲು, sticker ಇಟ್ಟುಕೊಳ್ಳುವುದರ ಬಗ್ಗೆ ತಿಳಿಸಿ ಕೊಡಿ ಗುರುಗಳೇ.🙏🏻
🙏Amma deepada kelagade akki eluu godi e riti eduvadar bagge tillisi kodi maa 🙏
ಶುಭ ಸಂಜೆ ಅಮ್ಮ
Ma namaste nale padmavathi vrata hidibahuda
1st comment amma
Amma tumba sala keltidini yav devarige yestu gejje vastra yerisbeku tilisi kodi ma please please please tilisi 🌹🌹🙏🙏🙏🙏
Mami hosilu oresi kudle Rangoli hakoboda snana madokinta munchene amele snana madi devara mane rangoli hakoboda ? Swalpa tilsri yavdu sari anta