ಹರೇ ಶ್ರೀನಿವಾಸ 🙏🙏ಕನ್ನಡಿಗೆ ಎಷ್ಟೊಂದು ಹಿನ್ನಲೆ ಇದೆ ಯಾವರೀತಿಯಲ್ಲಿ ಉಪಯೋಗಿಸಬೇಕು ಅಂತ ಸುಂದರವಾಗಿ ವಿವರಣೆಯನ್ನು ತಿಳಿಸಿ ಕೊಟ್ಟದ್ದಕ್ಕೆ ಹೃದಯ ಪೂರ್ವಕ ನಮನಗಳು ವೀಣಾವೈನಿ ಅವರಿಗೆ 🙏🙏🙏🙏🙏🙏🌹🌹ಶುಭಸಂಜೆ 🙏🙏
ಇಷ್ಟ ಆಯಿತು ಅಮ್ಮ ನಮ್ಗೆಲ್ಲಾ ಈ ವಿಚಾರಗಳೆಲ್ಲ ಸರಿಯಾಗಿ ಗೊತಿರ್ಲಿಲ್ಲ ನೀವು ತಿಳಿಸಿ ಕೊಟ್ಟಿದ್ದು ಉಪಯೋಗ ಆಯಿತು... 🙏ಧನ್ಯವಾದಗಳು ಅಮ್ಮ.. 🙏ನಿಮಗೆ ಸಮಯ ಸಿಕ್ಕಾಗೆಲ್ಲ ಇದೆ ತರ ತಿಳುಸ್ತಾ ಇರಿ ❤️ಅಮ್ಮ...
Amma devara maneya ಬಾಗಿಲು yava ದಿಕ್ಕಿಗೆ ಇರಬೇಕು amma please helikodi ...ದೇವರನ್ನು ಪಶ್ಚಿಮ ದಿಕ್ಕಿಗೆ ಮುಖ madi idabeka amma... namma maneyalli.. purvabhimukha ವಾಗಿ ಇದೆ manege bandavaru ಹೇಳುತ್ತಾರೆ ಇಗೆ yake ಇಟ್ಟಿದ್ದಿರಿ ಪಶ್ಚಿಮ ದಿಕ್ಕಿಗೆ ಮುಖ madi ಇಡಬೇಕು antare amma... please heli 🙏🙏🙏
ಬೀರಿನಲ್ಲಿ ಕನ್ನಡಿ ಬಂದರೆ ಯಾವ ದಿಕ್ಕಿಗೆ ಮುಖ ಮಾಡಿ ಇಡಬೇಕು
ಹರೇ ಶ್ರೀನಿವಾಸ 🙏🙏ಕನ್ನಡಿಗೆ ಎಷ್ಟೊಂದು ಹಿನ್ನಲೆ ಇದೆ ಯಾವರೀತಿಯಲ್ಲಿ ಉಪಯೋಗಿಸಬೇಕು ಅಂತ ಸುಂದರವಾಗಿ ವಿವರಣೆಯನ್ನು ತಿಳಿಸಿ ಕೊಟ್ಟದ್ದಕ್ಕೆ ಹೃದಯ ಪೂರ್ವಕ ನಮನಗಳು ವೀಣಾವೈನಿ ಅವರಿಗೆ 🙏🙏🙏🙏🙏🙏🌹🌹ಶುಭಸಂಜೆ 🙏🙏
ಧನ್ಯವಾದಗಳು ವೀಣಾ ರವರೆ
ಶುಭ ಸಾಯಂಕಾಲದ ವಂದನೆಗಳು
ಅಮ್ಮ ಮಾಂಗಲ್ಯ ಧಾರಣೆ ಬಗ್ಗೆ ಒಂದು ವಿಡಿಯೋ ಮಾಡಿ ಅಮ್ಮ
ಎಷ್ಟು ಸಂಖ್ಯೆ ಕರಿ ಮಣಿ, ಕೆಂಪು ಮಣಿ, ಮುತ್ತು, ಅವಳ ಇರಬೇಕು ಅಂತ ಹೇಳಿ ಅಮ್ಮ
ಹೌದು ಅಮ್ಮ ನಾನು edune ಕೇಳಿದೀನಿ ಅಮ್ಮ ತಿಳಿಸಿ
Heli Amma
Haudu amma nanu idanne keltidini
S amma edara bagge telice
Amma manglya jothe Laxmi kasu yerdu side irthalva hage hako bahuda manglya sArakke
Namaste Amma
Thumba chenagi vivaravaagi thilisidhiri. Sashtanga paranamagallu Amma
ಕನ್ನಡಿಯ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ವೀಣಾ ಅವರೇ, 🙏🙏🙏🙏🙏💐
ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಾ ವೈನಿ ಧನ್ಯವಾದಗಳು.
ಗಡಿಯಾರ ಯಾವ ದಿಕ್ಕಿಗೆ ಇಡಬೇಕು ಹೇಳಿ ಅಮ್ಮ
ಔದು ಅಮ್ಮ ತುಂಬಾನೇ ಇಷ್ಟ ಆಯ್ತು ಅಮ್ಮ ಕನ್ನಡಿ ಬಗ್ಗೆ ಒಳ್ಳೆಯ ವಿವರಣೆ ಯನ್ನ ತಿಳಿಸಿ ಕೊಟ್ಟಿದ್ದೀರಿ ವೀಣಾ ಅಮ್ಮ ದನ್ಯವಾದಗಳು ಅಮ್ಮ 🙏💐💐
tumba olle mahiti amma, dhanyavaadagalu. 🙏🙏🙏🙏🙏🙏🙏🍀🍀🍀🍀🍀🍀
Namaskar Amma tumba channagi tilisi kottiri TQ ri mam 😊❤🙏
ಕನ್ನಡಿಯ ಬಗ್ಗೆ ಮಾಹಿತಿ ನೀಡಿದ್ದೀರಿ ನನಗೆ ಅಗತ್ಯವಾಗಿ ಬೆಕಿತ್ತು ಧನ್ಯವಾದಗಳು ಅಮ್ಮ.
Most needed vd. Tx Amma 🙏🏽
Namaste Amma Thankyou
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ,ತುಂಬಾ ತುಂಬಾ ಧನ್ಯಾವಾದಗಳು.❤❤❤❤❤
Namaste akka thank for information
Dhanyavadagalu amma🙏🙏
Tumba thanks amma. Nivu helidu sariyaagi irutte nanagadastu sarippdisikolluttene 🙏❤
Tumba amulyavada mahiti madam tumba dhanyavadagalu.
Kannadiya bagge nimminda olleya vishayagalu thiliyithu veenamma 🙏🙏🙏🙏🙏
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ ಅಮ್ಮಾ ನಿಮಗೆ ಧನ್ಯವಾದಗಳು ಅಮ್ಮಾ 🙏🙏😊
ಕನ್ನಡಿಯ ಬಗ್ಗೆ ಇಷ್ಟೊಂದು ಮಾಹಿತಿ ಕೊಟ್ಟ ತಮಗೆ ಧನ್ಯವಾದಗಳು 🙏
ಧನ್ಯವಾದಗಳು ವೀಣಾ ಮೇಡಂ
ಉತ್ತಮ ವಿಚಾರ 🙏
ಒಳ್ಳೆಯ ವಿಚಾರ ತಿಳಿಸಿಕೊಟ್ಟರೆ ವೀಣಾ ಅವರೇ ಧನ್ಯವಾದಗಳು 🙏🙏
Hari om sahodari nija niu heliddu shubh ratri Jai shree ram 🙏🙏🌺🌺
Hare Krishna. Kannadi bagge tilisiddu namge bahala upayuktavagide 🙏🏻🙏🏻
Thank u Amma🙏🙏🙏🙏🙏🙏
Akka Namaskar🙏🏻Nimma margadarshanadalli Sankalp sahita maadida pooje , rangoli , uppillada sankashthi elladara phalavaagi nanna maganige maduve Srinivaasa Padmavati kalyanada dinadandu nishayavaagide. Hudugi govt servicenalliddale. Sanskaravante, Namma tutumbadavara paravaagi Ananta Dhanyavaadagalu Akka. 🙏🏻Thanks for being the part our life journey. Love u Akka🥰 Namagellarigu santoshavannuntu maadida nimage aa devaru sukhavaagidali 🙏🏻😘
Namaste Amma ❤❤ thank you so much Amma ❤
Amma thanks 🙏🙏🙏🙏🙏❤️
Thank u so much for nice information
ಕನ್ನಡಿ ಮಹತ್ವ ತಿಳಿಸಿದ್ದಕ್ಕೆ ಧನ್ಯವಾದಗಳು ಅಮ್ಮ❤
Namaste Amma ♥️♥️♥️♥️♥️
ತುಂಬಾ ಧನ್ಯವಾದಗಳು ಅಮ್ಮ ಒಳ್ಳೆಯ ಮಾಹಿತಿ ನೀಡಿದ ಹಿನ್ನಲೆ
ತುಂಬಾ ಚೆನ್ನಾಗಿ ತಿಳಿಸಿದಿರ ಧನ್ಯವಾದಗಳು ಅಮ್ಮ 🙏🙏🙏🙏🙏♥️♥️🌹♥️
🙏ವೀಣಾ ಅಮ್ಮ್ ಕನ್ನಡಿ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🌹❤
Thank u amma❤
So useful ma'am 🙏
Namasste amma ❤❤
ಇಷ್ಟ ಆಯಿತು ಅಮ್ಮ ನಮ್ಗೆಲ್ಲಾ ಈ ವಿಚಾರಗಳೆಲ್ಲ ಸರಿಯಾಗಿ ಗೊತಿರ್ಲಿಲ್ಲ ನೀವು ತಿಳಿಸಿ ಕೊಟ್ಟಿದ್ದು ಉಪಯೋಗ ಆಯಿತು... 🙏ಧನ್ಯವಾದಗಳು ಅಮ್ಮ.. 🙏ನಿಮಗೆ ಸಮಯ ಸಿಕ್ಕಾಗೆಲ್ಲ ಇದೆ ತರ ತಿಳುಸ್ತಾ ಇರಿ ❤️ಅಮ್ಮ...
Danyavadagalu amma
Nice information, tq ma'am 🙏
ಸುಂದರವಾಗಿ ವಿವರಿಸಿದಕ್ಕೆ ಧನ್ಯವಾದಗಳು ಅಮ್ಮ
Tq Amma ede reeti hosa hosa vicharagalanna tilisi Amma. ..... Tq......
ಮಾಹಿತಿಗೆ ತುಂಬಾ ಧನ್ಯವಾದಗಳು ಅಮ್ಮ 🙏🏻🙏🏻
Mam nane thumba sala keliddu thank you so much❤ 🙏🙏🙏🌹🌹
Amma tale kudalu channagi barodakke enadaru heli amma plz makkala aayassige arogyakke shloka heli amma plz plz amma❤❤❤❤
ಗಂಡ ಮತ್ತು ಮಕ್ಕಳ ಆಯಸ್ಸು ಅಭಿವೃದ್ಧಿಗೆ ಈಗಾಗಲೇ ಶ್ಲೋಕ ಹಾಕಿದ್ದಾರೆ ನೋಡಿ ಚಾನೆಲ್ ನಲ್ಲಿ ಇದೆ
Thanks Amma 🙏❤❤
Namaste amma❤❤❤
Thank you akka e video saluwagi tumba dindadind wait madtide
ನಮಸ್ತೆ ವೀಣಾ ಅಮ್ಮ 🙏 💖ಶುಭ ಸಂಜೆ ಅಮ್ಮ 🙏💖
Thumba dhanyawadagalu ❤❤❤😊
Kannadi bagge thumba chennagi helidri Amma Hage dayavittu Utthara dikkhina bagilina bagge dayavittu thilskodi Amma please..🙏🙏🙏🙏
Very nicely explained Madam❤
Very good information
ಅಮ್ಮ ಕನ್ನಡಿ ಬಗ್ಗೆ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರ ಧನ್ಯವಾದಗಳು
Super explanation Amma
Amma namaste ❤❤❤❤❤
Thank you amma For good Information Ninne namma Maduve ada dina ittu amma plz ashirvada Madi Amma🙏🏼
ಹರೇಕೃಷ್ಣ 🙏
Namaste amma🙏🙏🙏❤❤❤
🙏🙏🙏🙏🙏ಅಮ್ಮ
Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ನಿಮ್ಮ ಆಶೀರ್ವಾದವಿರಲಿ ಅಮ್ಮಾ
ಕನ್ನಡಿಯ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ
Amma Namaste 🙏❤
ಧನ್ಯವಾದಗಳು ಅಮ್ಮ 🙏🏻🙏🏻
V informative❤❤
Thank you Amma 🎉
Amma Namaste,
Thank you amma🙏
ತು೦ಬಾ ಚೆನ್ನಾಗಿ ತಿಳಿಸಿ ಕೊಟ್ಟಿರುವ ನಿಮಗೆ ನಮಸ್ಕಾರ ಅಮ್ಮ 🙏💐
Thank you so much Amma 🙏💐✨
Ty soo much Akka
ಧನ್ಯವಾದಗಳು ಅಮ್ಮ
ಧನ್ಯವಾದಗಳು ಅಮ್ಮ...🙏🙏🙏
ಧನ್ಯವಾದಗಳು ಅಕ್ಕ 🙏🏻🙏🏻
Super information ma❤❤❤❤
Namaste amma 🙏🏼🙏🏼
ಧನ್ಯವಾದಗಳು ಅಮ್ಮ ❤
❤amma❤🙏🙏🙏🙏🙏❤amma❤
Kannadiya bagge namage tiliyada bahalastu vishayagala bagge tilikotedera 🌹🙏❤amma❤🙏🌹
Thanks amma
Amma🙏🙏🙏
Thank u amma
🙏ಅಮ್ಮ
❤️ಅಮ್ಮ ❤
Thank you Amma 🎉🎉
Ammma ❤❤❤❤
Namaskramma
Thanks a lots Amma
Amma panka super agetu
ನಮಸ್ಕಾರ ಅಮ್ಮ ನಾವು ದೇವಸ್ಥಾನಕ್ಕೆ ಹೋದಾಗ ಪ್ರದಕ್ಷಿಣೆ ಹಾಕಿ ಗರ್ಭಗುಡಿಯ ಒಳಗೆ ಹೋಗಬೇಕು ಇಲ್ಲ ಗರ್ಭಗುಡಿಗೆ ಹೋಗಿ ಪ್ರದಕ್ಷಿಣೆ ಹಾಕಬೇಕು ಅಮ್ಮ ದಯಮಾಡಿ ತಿಳಿಸಿಕೊಡಿ🙏🙏🌹🌹🙏🙏
ಒಂದು ವಿಡಿಯೋ ದಲ್ಲಿ ತಿಳಿಸಿ ಕೊಡುವೆ
🙏🙏
Tq maa 🙏
Amma devara maneya ಬಾಗಿಲು yava ದಿಕ್ಕಿಗೆ ಇರಬೇಕು amma please helikodi ...ದೇವರನ್ನು ಪಶ್ಚಿಮ ದಿಕ್ಕಿಗೆ ಮುಖ madi idabeka amma... namma maneyalli.. purvabhimukha ವಾಗಿ ಇದೆ manege bandavaru ಹೇಳುತ್ತಾರೆ ಇಗೆ yake ಇಟ್ಟಿದ್ದಿರಿ ಪಶ್ಚಿಮ ದಿಕ್ಕಿಗೆ ಮುಖ madi ಇಡಬೇಕು antare amma... please heli 🙏🙏🙏
Devaru paschima muka madi irabeku Navu pooje maduvaga Poorva dikku nodi pooje madabeku
ನಮಸ್ತೆ ಅಮ್ಮ ಧನ್ಯವಾದಗಳು ನಮ್ಮ ಮನೆಯಲ್ಲಿ ದಕ್ಷಿಣಕ್ಕೆ ಎರಡು ಕನ್ನಡಿ ಪೂರ್ವಕ್ಕೆ ಎರಡು ಕನ್ನಡಿ ಪಶ್ಚಿಮಕ್ಕೆ ಎರಡು ಕನ್ನಡಿ ಇದೆ ಪರಿಹಾರ ಏನು ಅಮ್ಮ❤
ಸರಿಪಡಿಸಿಕೊಳ್ಳಬೇಕು
ಅಮ್ಮ ನಮ್ಮ ಸೈಟು ಪಶ್ಚಿಮ ದಲ್ಲಿ ಖಾಲಿ ಜಾಗ ಪೂರ್ವದಲ್ಲಿ ಮನೆ ಇದೆ. 🙏🙏🙏
Jai sri ram
🙏🙏🙏🙏🙏Amma
Amma nivu sikkiddu olya punya amma tumba chngi yitthu mahiti amma nimma attira ondhu request maganige ella varga galu serikondvi
Thanks to all
Amma amma