ನಮ್ಮ ಇಷ್ಟಾರ್ಥಗಳು ಬೇಗ ಹೇಗೆ ಈಡೇರುತ್ತವೆ ಏನು ಮಾಡಿದಾಗ ಅಂದುಕೊಂಡ ಕೆಲಸಗಳು ಆಗುತ್ತವೆ.

แชร์
ฝัง
  • เผยแพร่เมื่อ 12 ต.ค. 2024

ความคิดเห็น • 309

  • @VeenaJoshi
    @VeenaJoshi  29 นาทีที่ผ่านมา

    Thanks to all

  • @dakshayaniaravalli5103
    @dakshayaniaravalli5103 30 นาทีที่ผ่านมา

    Thank you so much amma thumba channagi tilisisikotri devara bagge thank you so much nivu hakuva rangoli thumba channagi irutte amma nivu thumba channagi rangoli bidasatira 🙏🙏🙏🙏🙏🌹🌹

  • @meghahegde3213
    @meghahegde3213 18 นาทีที่ผ่านมา +1

    ತುಂಬಾ ಚೆನ್ನಾಗಿ ಹೇಳಿದ್ದಿರಿ ಅಮ್ಮಾ

  • @basavaraj3789
    @basavaraj3789 2 ชั่วโมงที่ผ่านมา +17

    🙏🙏🙏🙏🙏ನಿಜ ಅಮ್ಮ ದೇವರು ಹತ್ತಿರ ಶ್ರದ್ದೆ ಭಕ್ತಿಯಿಂದ ಕೇಳಿದರೆ ಎಲ್ಲಾನು ಕೊಡತಾನೆ ಅಮ್ಮ ನಮಗೆ ನಂಬಿಕೆ ತಾಳ್ಮೆ ಇರಬೇಕು 🙏🙏🙏🙏ನಿಮ್ಮ ಪಾದ ಚರಣಗಳಿಗೆ ನಮ್ಮ ಪ್ರಣಾಮಗಳು ಅಮ್ಮ 🙏🙏🙏🙏

  • @sunandagolabhavi1015
    @sunandagolabhavi1015 2 ชั่วโมงที่ผ่านมา +3

    Nivu helva yalla vartaglu yaru bhal dukhadllirutharo avrige nivu dari dipavagiddirinivu helid chathrmasd vartha madi namge bhal valleyadagide nevu namge devtheyagiddiri thank you ❤

  • @vinodavishwanath4643
    @vinodavishwanath4643 38 นาทีที่ผ่านมา +1

    Amma, 100 Percent whatever you said is true. Have faith in God. He takes care of everyone in any form🎉

  • @sudhan371
    @sudhan371 ชั่วโมงที่ผ่านมา

    ಪೂಜೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ
    ಧನ್ಯವಾದಗಳು, ಶುಭ ಮಧ್ಯಾಹ್ನ 🌸🌸🌸

  • @ಗೀತಾಹಳ್ಳಿಯಸೊಗಡು
    @ಗೀತಾಹಳ್ಳಿಯಸೊಗಡು ชั่วโมงที่ผ่านมา +2

    ನಮಸ್ಕಾರ ಅಮ್ಮ ಈ ಕಥೆ ಕೇಳಿ ತುಂಬಾ ಭಾವುಕಳಾದೆ ಅಮ್ಮ ನನ್ನ ಜೀವನದಲ್ಲಿ ದೇವರು ತುಂಬಾ ಸಲ ಹೇಗೆ ಒಳ್ಳೆಯದು ನಡಿತಿದೆ ಅಮ್ಮ ನಾನು ಎಲ್ಲಾನು ದೇವರು ಕೊಟ್ಟದ್ದು ಅಂತ ತಿಳಿದುಕೊಳ್ಳುತ್ತೇನೆ ಅಮ್ಮ ತುಂಬಾ ಸರಿಯಾಗಿ ಹೇಳಿದ್ದೀರಿ ಅಮ್ಮ ಈ ವಿಷಯ ಎಲ್ಲರಿಗೂ ತಿಳಿಸಬೇಕಾಗಿತ್ತು ಧನ್ಯವಾದಗಳು ಅಮ್ಮ🙏🙏🙏🙏

  • @Rashmi-sd8mu
    @Rashmi-sd8mu 2 ชั่วโมงที่ผ่านมา

    ತುಂಬಾ Interesting vedio, yaako nimm vedio keliele tumba Samadhana aytu. Amma🙏❤️ thank u.

  • @vidyadhar4840
    @vidyadhar4840 ชั่วโมงที่ผ่านมา +1

    ಮೇಡಂ ನಮಸ್ಕಾರ ನಾನು ತುಂಬಾ ಬೇಜಾರಾಗಿ ಅಮ್ಮ ಜಗನ್ಮಾತೆ ಫೋಟೋ ಮುಂದೆ ಅಳ್ತಾ ನೀವು ಆದರೂ ನನ್ನ ಮನಸ್ಸು ಅರ್ಥ ಮಾಡಿ ಕೊಳ್ಳಿ ಯಾವತ್ತೂ ದೇವರ ಫೋಟೋ ಮುಂದೆ ಅತ್ತವಳಲ್ಲ.ಆದರೆ ನಾನು ಹಾಗೆ ಹೇಳುವಾಗ ದೇವರ ಫೋಟೋ ದಿಂದ ಹೂವು ಬಿತ್ತು.ಇದನ್ನ ನಾನು ಎನು ಅಂತ ತಿಳಿ ಬೇಕು ಗೊತ್ತಾಗ್ತಿಲ್ಲ.ಅದು ಅಮ್ಮ ನ ಫೋಟೋ ದಿಂದಲೇ ಹೂ ಬಿತ್ತು.ಈಗ ನನಗೆ ನಿಮ್ಮ ವಿಡಿಯೋ ನೋಡಿದ ಮೇಲೆ ತಿಳೀತು ಮೇಡಮ್ ತುಂಬಾ ಥ್ಯಾಂಕ್ಸ್.

  • @rsittannavar5987
    @rsittannavar5987 2 ชั่วโมงที่ผ่านมา +2

    ಧನ್ಯವಾದಗಳು ಅಮ್ಮಾ ನೀವು ಹೇಳಿದ್ದೆಲ್ಲಾ ವೂ ಸತ್ಯ ದೇವರಿದ್ದಾನೆ.

  • @sumanglapatil7588
    @sumanglapatil7588 ชั่วโมงที่ผ่านมา +4

    ಲಿಂಬೆ ಹಣ್ಣಿನ ಹಾರ ದ ಬಗ್ಗೆ ಮಾಹಿತಿ ನೀಡಿ ಯಾವ ದೇವರಿಗೆ ಮತ್ತು ಯಾವ ಕಾರಣಕ್ಕೆ ಹಾಕಬೇಕು ಹೇಳಿ ಅಮ್ಮಾ

  • @khushigalli4916
    @khushigalli4916 ชั่วโมงที่ผ่านมา +1

    Nija Amma devaru nambidare devaru kai bidalla anta nane one example idini, 1year own shop, house hege madidevi anta gottilla, nam mane 9 month nalli complete agide andre, nim hatra rokka (money)ittu antare, nan helteni devaru asirwad dind agide anteni Amma. Yellaru money idare yalla antare sittu barte nange, sumane arigu free advice kodbardu anste. Nan husband yest mandige bhuvaraha rangoli hakiri mane
    Agte ,no one care so i told don't advice anybody. Because I getting best results of rangoli till now. Thanks to u Amma ❤. Am lucky to have u... Thank from heart... ❤❤❤❤❤

  • @saritanadgeer9811
    @saritanadgeer9811 ชั่วโมงที่ผ่านมา

    Very well explained 😊

  • @manjunathnadumane1305
    @manjunathnadumane1305 24 นาทีที่ผ่านมา

    ಹೌದು ಅಮ್ಮ ನಾನು ಇದೇ ತರ ಯೋಚನೆ ಮಾಡಿದ್ದೇನೆ. 🙏🙏🙏🙏🙏

  • @laxmigaddigoudra369
    @laxmigaddigoudra369 2 ชั่วโมงที่ผ่านมา +1

    ನಮಸ್ಕಾರ ಅಮ್ಮ ನೀವು ಹೇಳುವ ಮಾತು ನೂರಕ್ಕೆ ನೂರರಷ್ಟು ನಿಜ ಅಮ್ಮ ದೇವರು ಇದ್ದಾನೆ ಅಮ್ಮ ನಾವು ತಿರುಪತಿಗೆ ಹೋಗಬೇಕು ಅಂದಾಗ ಹೋಗೋದು ಆಗಲೇ ಇಲ್ಲ ಅಮ್ಮ ಆದರೆ ನನ್ನ ಪ್ರೀತಿಯ ಸ್ನೇಹಿತೆ ಅಲ್ಲಿಂದ ನಮಗೆ ರಕ್ಷಾ ಕವಚ ತಂದು ನನ್ನ ಮಗನಿಗೆಕೊಟ್ಟರು ಅಮ್ಮ ನಮಗೆ ಹೋಗೋದು ಆಗ್ಲಿಲ್ಲ ಅಂತ ಬೇಜಾರ ಆಗಿತ್ತು ಆದರೆ ದೇವರು ನಮಗೆ ಅಲ್ಲಿಂದಾನೆ ಅವರ ರೂಪದಲ್ಲಿ ನಮ್ಮ ಮನೆಗೆ ಬಂದ ಅಮ್ಮ ತುಂಬಾ ಸಂತೋಷವಾಯಿತು❤❤

  • @anitakutanur1507
    @anitakutanur1507 2 ชั่วโมงที่ผ่านมา +2

    Howdu ಅಮ್ಮ👍 ಮನಸಾರೆ ಕೇಳಿದ್ದು ದೇವರು ಕೊಟ್ಟೇ ಕೊಡತಾನೆ.
    ನೀವ್ ಹೇಳಿದ್ದು ನಿಜ ಅಮ್ಮ👍👍

  • @ShivagangaHugar
    @ShivagangaHugar ชั่วโมงที่ผ่านมา +1

    ಅಮ್ಮಾ,ನೀವು ಕಳಸಕ್ಕೆ ಮಾಂಗಲ್ಯಸರ ಹಾಕಿರುತ್ತೀರಲ್ಲಾ ತುಂಬಾ ಸುಂದರವಾಗಿ ಕಾಣುತ್ತೆ. ಯಾವ ರೀತಿ ಹಾಕಿರುತ್ತೀರಿ? ದಯವಿಟ್ಟು ತಿಳಿಸಿ ಕೊಡಿ.🙏🏻🙏🏻

  • @malatiankolekar3383
    @malatiankolekar3383 2 ชั่วโมงที่ผ่านมา +1

    ಅಮ್ಮ ನಮಸ್ಕಾರ ನಾವು ಒಂದ ಜಾಗ ಮಾರಾಟ ಮಾಡಬೇಕು ಅಂತ ತುಂಬ ಪ್ರಯತ್ನ ಮಾಡತ್ತ ಇದ್ದವೆ ಆದ್ರೆ ಜಾಗ ಮಾರಾಟ ಆಕ್ತ ಇಲ್ಲ ಏನ ಮಾಡಲಿ ಅಮ್ಮ

  • @PriyankaPatil-zw4qg
    @PriyankaPatil-zw4qg ชั่วโมงที่ผ่านมา +1

    Amma devaree nimma nnaa namagoskara kalsiddu ammma .avanu barakagolla anta. Devara swaruppa nivee .koti koti namanna ammma❤❤❤❤

  • @anitakutanur1507
    @anitakutanur1507 2 ชั่วโมงที่ผ่านมา

    ಒಂದು ಕೆಟ್ಟದ್ದು ಆಗಿದೆ ಅಂದ್ರೆ, ಅದರ ಹಿಂದೆ ಒಳ್ಳೆಯ ಉದ್ದೇಶ ಇಟ್ಟಿರ್ತನೇ aa ದೇವರು.
    ನೀವ್ ಹೇಳುವ ಪ್ರತಿಯೊಂದು ಮಾತು ತುಂಬಾ ಸತ್ಯ ಇರುತ್ತೆ ಅಮ್ಮ👍❤🙏🙏

  • @vaijayanthirao6066
    @vaijayanthirao6066 24 นาทีที่ผ่านมา

    Hare srinivasa namaskara 👏

  • @chandrakalaadvaita
    @chandrakalaadvaita ชั่วโมงที่ผ่านมา +1

    ನೀವು ಹಾಕುವ ರಂಗೋಲಿ ತುಂಬಾ ಚೆನ್ನಾಗಿ ಇರುತ್ತೆ

  • @savithabm2946
    @savithabm2946 ชั่วโมงที่ผ่านมา +1

    ಮನ ಮುಟ್ಟುವ ಕಥೆ 🙏ಮನ ತುಂಬಿತು ವೀಣಾಮ್ಮ 👌👍

  • @ssj4822
    @ssj4822 48 นาทีที่ผ่านมา

    Niv est sariyagi andiri 🎉..Nan banni gid pooja madide matte suprabat seva madide navratri yelli. Ninne shreenivas kalyandalli nange marad bagina sikkitu.
    Est mandi edru nange yake kotru anta yochiside nan madide pooje ge nange muttayadi begin situation bahal happy agide

  • @colourfulllife637
    @colourfulllife637 33 นาทีที่ผ่านมา

    Amma navu tumba devarannu nambideve amma 🎉🎉😂😮

  • @vaishalimesta283
    @vaishalimesta283 52 นาทีที่ผ่านมา

    Nanna manassinallidda vicharada baggene heliddiri amma.
    Eshtu preethi nimage nammellara mele antha idarindane artha agutte. Dhanyavadagalu amma 🙏❤

  • @AnushaDoni
    @AnushaDoni 33 นาทีที่ผ่านมา

    Amma nimma matu tumba artavide

  • @Star-yh6fj
    @Star-yh6fj 42 นาทีที่ผ่านมา

    Namaste madam, ನೀವು ಹೇಳಿದ matu nijavalu satya. Navaratri 1st day devara maneli kutu attu bitte. Nan husband devara pooje andre drugs takonda tara adtiya andru. ಎಲ್ಲ ನಿಮ್ಮ ಆಶೀರ್ವಾದ ಮೇಡಂ. Thankyou

  • @kavithamanu797
    @kavithamanu797 48 นาทีที่ผ่านมา

    ಅಮ್ಮ ರಾಯರ ಪರಿಮಳ ಗ್ರಂಥದ ಬಗ್ಗೆ ಮಾಹಿತಿ ನೀಡಿ ❤❤❤❤❤

  • @ashwinissoraturashwinissor6409
    @ashwinissoraturashwinissor6409 2 ชั่วโมงที่ผ่านมา +7

    ಅಮ್ಮ ನಮಸ್ತೆ ನೀವು ಹೇಳಿಕೊಟ್ಟ ಎಲ್ಲ ಪೂಜೆ ವ್ರತ ಮಾಡುತ್ತೇವೆ ನಿಮಗೆ ಅನಂತ ಧನ್ಯವಾದಗಳು ಅಮ್ಮ. ನೀವು ಹೇಳಿಕೊಟ್ಟ ಆಂಜನೆಯ ವೃತ ಮಾಡ್ತಾ ಇದ್ದೀನಿ .ಅಮ್ಮ ಒಂದು ಕೋರಿಕೆ ನಡೆದಿದೆ. ಸಂಕಲ್ಪದಲ್ಲಿ ಮೂರು ಕೋರಿಕೆಗಳನ್ನು ಇಟ್ಟಿದ್ದೆ ಆದರೆ ಹನುಮಂತನ ಬಾಲಕ್ಕೆ ಚಂದನ ಮತ್ತು ಕುಂಕುಮ ಹಚ್ಚುವುದು ಬಾಲ ಪೂರ್ತಿಯಾಗಲು ಬಂದಿದೆ. ಇನ್ನು ಎರಡು ಕೋರಿಕೆಗಳು ಆಗಬೇಕಿವೆ. ಇನ್ನೊಂದು ಬಾರಿ ಸಂಕಲ್ಪ ಮಾಡಬೇಕೆ ಅಥವಾ ಬರಿ ಸ್ತೋತ್ರ ಹೇಳಿದರೆ ನಡೆಯುತ್ತಾ ಪ್ಲೀಸ್ ತಿಳಿಸಿ ಅಮ್ಮ🙏🙏

    • @smitabingi9711
      @smitabingi9711 2 ชั่วโมงที่ผ่านมา +2

      ಮೇಡಂ ನನಗೂ ಈ ಪೂಜೆ ಯ ವಿಧಾನ ತಿಳಿಸಿ 🙏🏼

    • @arunakumariaruna1241
      @arunakumariaruna1241 ชั่วโมงที่ผ่านมา

      ಆಂಜನೇಯ ವ್ರತ ಅಂಥ ಟೈಪ್ ಮಾಡಿ ಸಿಗುತ್ತೆ

    • @Subrahmanya5010
      @Subrahmanya5010 ชั่วโมงที่ผ่านมา

      Nanu hachida ganda uduruth ede ma nimage Hage agidey

    • @arunakumariaruna1241
      @arunakumariaruna1241 ชั่วโมงที่ผ่านมา

      @@Subrahmanya5010 ಸ್ವಲ್ಪ ತೆಳ್ಳಗೆ ಕಲಸಿ ಹಚ್ಚಿ ಉದುರುವುದಿಲ್ಲ

    • @shrutikubyal81
      @shrutikubyal81 32 นาทีที่ผ่านมา

      Ya. Same here. Nanu kooda madta iddene.

  • @bharatijoshi8757
    @bharatijoshi8757 34 นาทีที่ผ่านมา

    Dhanyvaadagalu Akka 🙏🙏

  • @veenakanashetti5430
    @veenakanashetti5430 45 นาทีที่ผ่านมา

    Please let me know when is trayodashi Pooja?

  • @SavitriHYAGADI
    @SavitriHYAGADI 2 ชั่วโมงที่ผ่านมา +3

    ನಮಸ್ಕಾರ ಅಮ್ಮ ಮೊದಲ ವೀಕ್ಷಣೆ 😘❤️❤️

  • @roopanmudigoudar4879
    @roopanmudigoudar4879 ชั่วโมงที่ผ่านมา +1

    Amma nimma matu nurakke nuru satye adu nanagu anubavakke bandide amma nimma margadarsanadind yallarigu valledagutte nammellarapalina pratyeska devari nivu

  • @anukasree9229
    @anukasree9229 45 นาทีที่ผ่านมา

    Benne(butter) yavaga kayisabeku yava Dina tithi eddaga kayisabardu vivaravagi tilisikodi please mam

  • @shrutikubyal81
    @shrutikubyal81 34 นาทีที่ผ่านมา

    Namaskara Amma. Namage Nivu helida Ella poojeyinda tumba olledu agide. Just one thing I want to ask you ma. We all maneli and horagade kashtapattu kelsa madtivi. But insult from others and bereyavaru madida tappu nam mele bandu bejaragide. Adakke Enadru pooje heli mam pls. It's my humble request.

  • @shankarmadabal1709
    @shankarmadabal1709 31 นาทีที่ผ่านมา

    Amma dayamaadi court case vaja aagi dampatigalibbaru ondagi ke yavdadru pooje idre tilisi amma pls pls pls...

  • @LekhaadviSrinivas
    @LekhaadviSrinivas 11 นาทีที่ผ่านมา

    Pls ಮತ್ತೆ ಅರಿಶಿಣ ಬೇರು ಪೂಜೆ ವಿಡಿಯೋ ಹಾಕಿ ಅಮ್ಮ

  • @pavithraprakash8292
    @pavithraprakash8292 12 นาทีที่ผ่านมา

    Namaste Amma ❤❤❤❤❤

  • @sowmyakrishna6832
    @sowmyakrishna6832 ชั่วโมงที่ผ่านมา +1

    Nimma maathu nija amma nam bedike yellavu eederadidru namig sigabekidda phala sikke sigutte.... Ex navu baadige maneg bandbittidvi aadre makkalu school fees adu edu naduve badige hyeg kattodu antha devaralli bedkotidde modala thingala badige kattostralli nang one kade nan bayasidda job ayitu endigu nanu rent nan salary endane kattutiddini..... Alpa truptha raada navu devaranna nambi badukuttiddeve 🙏

  • @deepah4125
    @deepah4125 ชั่วโมงที่ผ่านมา

    Houdu amma idu nijane ada nanu makkal ಸಲುವಾಗಿ ತುಂಬಾ ಪೂಜೆಗಳನ್ನ್ ಮಾಡ್ತ್ತಿದ್ದೆ ಆದ್ರೂ ದೇವ್ರು nanga ಒಂಬತ್ತು ವರ್ಷಕ್ಕೆ ಮಕ್ಕಳನ್ನ ಕೊಟ್ರು ನಾನಾನು ankoltidde ದೇವ್ರು nan ಮಾನಸಿಕವಾಗಿ ಗಟ್ಟಿ ಮಾಡ್ತಿದಾನೆ ಅದಕ್ಕೆ ಇಸ್ಟೊಂದು abortionds ಆಯ್ತು ಅಂತ ಆದ್ರೆ ಈಗ ನನಗೆ 5ವರ್ಷ ಮುದ್ದದ್ ಮಗಳಿದ್ದಾಳೆ ದೇವ್ರು ಏನೇ ಕೊಟ್ರು,ಏನೇ kitkondru ಅದರ hinde ಒಳ್ಳೆಯದೇ ಆಗಿರ್ತದ್

  • @AmbabaiRajput-o3o
    @AmbabaiRajput-o3o 44 นาทีที่ผ่านมา

    Namaste amma❤❤

  • @yeshuk8332
    @yeshuk8332 37 นาทีที่ผ่านมา

    🎉🎉❤🤗🤗🥰🥰Amma

  • @sunithasuni6815
    @sunithasuni6815 38 นาทีที่ผ่านมา

    Nihu heluva mathu sathya amma nanu kudaa nimmida dhevara kandea 🙏

  • @USHAMGOWDRU
    @USHAMGOWDRU ชั่วโมงที่ผ่านมา +1

    ಅಮ್ಮ ನಿಮ್ಮ ಪಾದಕ್ಕೆ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐

  • @hemakg95
    @hemakg95 ชั่วโมงที่ผ่านมา +1

    Nanu madve bagge est puje vrata madudru set agtila. En madbeku gotagtila enadru parihara heli mam please

  • @ShilpaMeti-b7w
    @ShilpaMeti-b7w ชั่วโมงที่ผ่านมา

    🙏🙏ಅಮ್ಮ ನಮ್ಮ ಮನೆ ವ್ಯಾಪಾರ ಆಗಲ್ಲಿ ಅಂತ ಆಶೀರ್ವಾದ ಮಾಡಿ ಅಮ್ಮ ಪ್ಲೀಸ್ ಪ್ಲೀಸ್ ಅಮ್ಮ.. 🙏🙏

  • @ashwinibai4851
    @ashwinibai4851 ชั่วโมงที่ผ่านมา

    Tq for good informa tion

  • @smsss6504
    @smsss6504 ชั่วโมงที่ผ่านมา +1

    ವೀಣಾ mam ನೀವು ಹೇಳಿದ್ದು ಸತ್ಯ

  • @VidyaGowdaVidya-zx2mo
    @VidyaGowdaVidya-zx2mo 58 นาทีที่ผ่านมา

    Dhanyawadagalu ammmaaaa ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ thanks for everything amma 😊

  • @nivedithasuvarna4636
    @nivedithasuvarna4636 ชั่วโมงที่ผ่านมา

    Maam just wanted to know can we keep the diya at home lit from morning till evening continuously... Some say that it has to lit only till noon then again we shd light it in the evening.
    Pls guide..

  • @MamathaJoshi-r5l
    @MamathaJoshi-r5l 2 ชั่วโมงที่ผ่านมา

    Nim video barutte ankodidde astralle nim video bantu khushi ayutu ❤❤❤❤❤

  • @sulochanashetty502
    @sulochanashetty502 2 ชั่วโมงที่ผ่านมา +2

    Nimmastu samadana olle tilivalike yava Bere youtubersge illa Amma Taye. Nimmalli Satya ide Amma. Nanuet modlu adana nodding. Nanu comments madudu tumbane kammi. Nimma video prati ondu nodtini like madtini

  • @chandrakalaadvaita
    @chandrakalaadvaita ชั่วโมงที่ผ่านมา

    ನಿಮ್ಮಿಂದ ನಾನು ತುಂಬಾ ದೇವರ ರಂಗೋಲಿ ಕಲಿತಿದ್ದೇನೆ ಅಕ್ಕ

  • @renukasdevaraddi5638
    @renukasdevaraddi5638 5 นาทีที่ผ่านมา

    Thank you Amma🙏🙏🙏🙏🙏

  • @bhargavikrishnan7387
    @bhargavikrishnan7387 2 ชั่วโมงที่ผ่านมา

    Amma devrige nan prayers kelsuthe annodu nija amma, nanu 3 varsha navaratri ghata sthapane madi pooje madide first year pooje madidaga kelide nanu appa amma ottige irbeku antha (amma kelsad mele koppa li idru, appa mysuru li nanu Bangalore ali) next navaratri ashtothige amma VRS kottu maneli idru nandu kelsa hogi nanu Mysore ali ottige idvi, second year nanu madve agli antha bedkonde hage may li madve aythu...heege yella kelsa nu nam karmakke anuguna vagi kodthare devru antha artha aythu. Madve admele athe navaratri madbeda andru , first year madide amele 2 years madoke agilla because periods correct agi amavasya ge agthini, bere yav habba nu agalla navaratri mathra heege. Amma maneli devru thumba nambtha idru vratha pooje dana dharma na madoke bidtha idru adre illi yav vratha nu madoke bidalla , bythare illa sumne jagala madthare mansig nemdi irolla thumba bejar aguthe, devru nama, devru hesru na mansalle helkotha irthini... Yav janmadali yen karma madidno devrige nan pooje bedvagide, irli...devru nama japa madkond isht dina idini ...devru nang pooje madoke avakasha n yoga kottaga madthini...allivargu nama japa onde....😢

  • @sunitharamesh3780
    @sunitharamesh3780 13 นาทีที่ผ่านมา

    ನಮಸ್ತೆ ಅಮ್ಮ ❤️❤️❤️👣🙏🙏🙏🙏🙏

  • @sanjivkulkarni2610
    @sanjivkulkarni2610 55 นาทีที่ผ่านมา

    Amma please arsin kobin pooja heli amma please

  • @Soumya-nj8wl
    @Soumya-nj8wl ชั่วโมงที่ผ่านมา

    Amma neevu heluva sankalpa bharathdalli baruthe Bere urinallieruvavarige hege maduvudu hello ammma 🙏 please Tbilisi kodi

  • @devakin3744
    @devakin3744 2 ชั่วโมงที่ผ่านมา

    Namasthe Amma thumba ne sathya Amma nivu heliddhu🙏🙏🙏❤️❤️❤️

  • @PremaPatil-v5e
    @PremaPatil-v5e ชั่วโมงที่ผ่านมา

    Na yarigu believe madalla nimage aste believe madteni... love u ❤❤

  • @swapnas7337
    @swapnas7337 55 นาทีที่ผ่านมา

    Amma Nan magala Britha Day eda aservada madi

  • @sripadmavathikannadachanne8271
    @sripadmavathikannadachanne8271 2 ชั่วโมงที่ผ่านมา

    Amma neevu helidage ekadashi pooje madde amma nange nimna meet ado adrusta devaru kodali anta kelkotini ❤

  • @jayabhandari2429
    @jayabhandari2429 2 ชั่วโมงที่ผ่านมา

    Tq amma.navarathri tumba channagi ayiyu devi mandirakke haryana Deepa tappa blouse piece yalla Kotter amma 5 mandi mutheyderige Haldia kunkuma kodalu yochshidde nimma ashirwadadina. 14 janarige Kotter amma thumba kushi ayitu
    Devi mandiradalii Yaron arpisida kunkuma pack nanage Kotter amaryllis kavde ide yenmadabekamma

  • @prakashrbhat007
    @prakashrbhat007 ชั่วโมงที่ผ่านมา

    ನಿಮ್ಮ ಆಶೀರ್ವಾದವಿರಲಿ ಅಮ್ಮಾ

  • @anaghagk9298
    @anaghagk9298 ชั่วโมงที่ผ่านมา

    Seege gowri pooje mattu adara kathe tilisi mami

  • @renukabm5695
    @renukabm5695 2 ชั่วโมงที่ผ่านมา

    Amma neevu heliddu sariyagi idye nambikeye devaru 🙏🙏

  • @chalanapoojary2667
    @chalanapoojary2667 2 ชั่วโมงที่ผ่านมา +1

    ❤ amma super

  • @SupriyaPatil-y9n
    @SupriyaPatil-y9n 13 นาทีที่ผ่านมา

    Amma nivu helida matu nija amma ellarigu parihara helatira amma nanage nimma sahaya beku amma yava dina deepa dan madabeku heli amma plz

  • @susheelasusheela1611
    @susheelasusheela1611 ชั่วโมงที่ผ่านมา

    Very nice Akka niga

  • @deepikajirage3911
    @deepikajirage3911 2 ชั่วโมงที่ผ่านมา

    Amma evattu nan Birthday ❤❤❤❤❤ Nim ashirvad bekamma nange 🙏🙏

  • @Shashikalasn-h6l
    @Shashikalasn-h6l 58 นาทีที่ผ่านมา

    Niihu naman palina devaru namage cholo haglakatada amma niihu sannati nodiri amma nodidare dayaviti tilisi kodi 🙏🙏🙏🙏🙏

  • @IrappaSampaganvi
    @IrappaSampaganvi ชั่วโมงที่ผ่านมา

    Amma nan jeevana dalli aada anubhavadinda heltidini navu devra hatra bedikondu Pooja madodukinta yenu bedikolde Pooja madtivalli adralli Jaya jasti anside Amma nija howdalla Amma ? Navu mado poojayalli nambike idre yallavu sigatte Amma idu nanage aada anubhava Amma 🙏

  • @ondusannaprayatna23
    @ondusannaprayatna23 2 ชั่วโมงที่ผ่านมา

    Amma ನಾನು ನೌಕರಿ ಸಲವಾಗಿ ಪ್ರಯತ್ನ ಮಾಡ್ತಾ ಇದೀನಿ ಮತ್ತೇನಾದರೂ ಪೂಜೆ ಇದ್ರೆ ಹೇಳಿ

  • @Subrahmanya5010
    @Subrahmanya5010 ชั่วโมงที่ผ่านมา

    Amma nanu karyasiddi anjaneya puje madutiddene. adare Amma balakke hachida ganda prariyondu uduri bilutide enu madbeku.yake heli amma ple❤❤❤❤
    P

  • @anilajagadeesh2491
    @anilajagadeesh2491 ชั่วโมงที่ผ่านมา

    🙏🙏 ಅಮ್ಮ tumbadanyavadagalu

  • @rayarasevaka
    @rayarasevaka 48 นาทีที่ผ่านมา

    ಧನ್ಯವಾದಗಳು ಅಕ್ಕ

  • @rekhabt3943
    @rekhabt3943 2 ชั่วโมงที่ผ่านมา

    Tq amma ❤ nima mathu satya amma tuba samadhana aytu❤

  • @latavpujar4224
    @latavpujar4224 2 ชั่วโมงที่ผ่านมา

    Amma 💐🙏🙏🙏🙏🙏💐amma. 11 ne tarikh nanna magana huttu habba ettu amma ashirvafa madi amma

  • @Girija-bx3ju
    @Girija-bx3ju ชั่วโมงที่ผ่านมา

    Amma namaskara neehu helidu 100% nijaamma n2dayes enda nannu pooje madlillla nanagu nanna husbend gu masthapa ethu adre nanage pooje madde samadanane erlilla but evathu pooje madona antha yella clean madtha edini yalaru helthare neenu pooje madi yen paddiya bari manenalli jagala adthira antha hethare but nannu evath ella andre munde oledaguthe antga nambidini amma

  • @gayethrin2644
    @gayethrin2644 นาทีที่ผ่านมา

    ❤nija nivu helida matu satya

  • @babys6467
    @babys6467 2 ชั่วโมงที่ผ่านมา +2

    ಅಮ್ಮ 🙏 ವೀರಮ್ಮ ನನ್ನದೊಂದು ಪ್ರಶ್ನೆ ? ನಾವು ಸಂಜೆ ಪೂಜೆ ಮಾಡುವಾಗ ಗಂಟೆಯನ್ನು ಬಾರಿಸಬಾರದ
    ಆಮೇಲೆ ಚಂಡುಹೂ ವನ್ನು ದೇವರಿಗೆ ಏರಿಸ ಬಾರದ

    • @babys6467
      @babys6467 2 ชั่วโมงที่ผ่านมา

      ಕ್ಷಮೆ ಇರಲಿ ವೀರಮ್ಮ ಅಲ್ಲ ವೀಣಾಮ್ಮ

  • @sulochanasulo5125
    @sulochanasulo5125 ชั่วโมงที่ผ่านมา

    ನಮಸ್ಕಾರ ಅಮ್ಮ

  • @madhuhardik8570
    @madhuhardik8570 2 ชั่วโมงที่ผ่านมา

    Amma naanu e navaraatri yalli, shami ruksha pooje maadtidde, aadre nan maganige hushaarillada kaarana hospital ge admit maadidvi, adk nange e pooje poorthi maadok aagalilla amma, tumbaane bejaar aagtide amma en maadli plz heli amma 🙏🙏🙏🙏🙏

  • @krishnammakrishnamma8073
    @krishnammakrishnamma8073 2 ชั่วโมงที่ผ่านมา

    E kathe katheyalla Sathya nijavagiu e katheyanthe bekadashtu bhagavantha nadedide sathyam Shivam Sundaram thanks Ammaji🎉

  • @kavibhomipi5682
    @kavibhomipi5682 ชั่วโมงที่ผ่านมา

    Amma nange tumba kasta aagide... Nanu solaha somavara vrat madbeku ankondini..
    Madla amma?
    Nange ketu dasha nadita ide
    Tumba kasta padta idini

  • @latavpujar4224
    @latavpujar4224 2 ชั่วโมงที่ผ่านมา

    Amma 💐🙏🙏🙏🙏🙏💐amma nanna magana huttu habba ede tingalu 21 ne tarikige ede hasta lalli edane habbakke bandidane nale hastallige hoguttane evattu markandeya pooje madabahuda amma ekadashi edeyalla adakke plz tilisi amma matte dipavalige baruttane

  • @PushpaPrakashmudduraj1329
    @PushpaPrakashmudduraj1329 ชั่วโมงที่ผ่านมา

    Amma namage vandhu kadehenda. Amount barodhu late haguthedhe hadakke yava pooje madedare valedhu thelase Amma he vedeo node nanu he question kelebaradhu but vedhe hella thelesamma.plz

  • @RadhaGowda-d6w
    @RadhaGowda-d6w 2 ชั่วโมงที่ผ่านมา

    Thumba channagi heludri Amma❤

  • @KShilpa-w7y
    @KShilpa-w7y ชั่วโมงที่ผ่านมา

    ನಮಸ್ತೆ ಅಮ್ಮ 🙏 ಧನ್ಯವಾದಗಳು 🙏🤗

  • @swatimatade3240
    @swatimatade3240 2 ชั่วโมงที่ผ่านมา +1

    Amma ewag kalungaru hosadu tago bahuda pls tilisi

  • @priyadando9174
    @priyadando9174 2 ชั่วโมงที่ผ่านมา

    Amma ekadshi dina devarige huvu yerisabaradu antare.. Adu sari na amma please heli kodi amma🙏🙏🙏

  • @mamatamallapur4410
    @mamatamallapur4410 ชั่วโมงที่ผ่านมา

    Madam namma maneyelli ghattavannu hakidag 2 sala deepavali shantvagi bitting adakka nanage manassige tumba bejaragide dayavittu parihar tilisi please nanu 3 year dinda nimma poojegalannu follow maduttiddene please nanage pariharavannu tilisi madam

  • @shanthivinay1249
    @shanthivinay1249 2 ชั่วโมงที่ผ่านมา +1

    Thank you so much Amma 🙏🙏🙏🙏🙏🙏🙏🙏🙏🙏🙏🙏

  • @umadevadigauma5677
    @umadevadigauma5677 2 ชั่วโมงที่ผ่านมา

    Amma temple hodaga 2 coconut tagondu hogidde alli odisidaga ondu kayi halagittu.. idrinda enu problem ilwa amma .

  • @shantahotti1934
    @shantahotti1934 ชั่วโมงที่ผ่านมา

    Amma mahabarta kathe helikodi 🙏

  • @geetayaragatti266
    @geetayaragatti266 ชั่วโมงที่ผ่านมา

    Nimm yi video dind manassige bahalane samadan agide bahal valley information

  • @geetainamdar1979
    @geetainamdar1979 46 นาทีที่ผ่านมา

    🙏🙏

  • @kavithamanu797
    @kavithamanu797 49 นาทีที่ผ่านมา

    ❤❤❤❤❤