ನಮಸ್ಕಾರ ಅಮ್ಮ 🙏🙏, ಒಂದು ವರ್ಷದಿಂದ ನೀವು ಹೇಳಿಕೊಟ್ಟ ಎಲ್ಲಾ ಪೂಜೆ ವ್ರತಗಳನ್ನು ಮಾಡ್ತಾ ಇದ್ದೀನಿ, ನಾಲ್ಕುವರ್ಷದಿಂದ ಆಗದೆ ಇರದೆ ಇದ್ದಂತಹ ಕೆಲಸ ನಿನ್ನೆ ಆಯ್ತು ಅಮ್ಮ, ನಮ್ಮ ಯಜಮಾನ್ರಿಗೆ ಅವರು ಅಂದುಕೊಂಡ ಕೆಲಸ ಸಿಕ್ತು, ಹಾಗೆ ನನ್ನ ಆರೋಗ್ಯನೂ ಕೂಡ ತುಂಬಾ ಸುಧಾರಿಸಿದ ನಿಮಗೆ ಅನಂತ ಕೋಟಿ ಧನ್ಯವಾದಗಳು.........,.....🙏🙏🙏🙏🌹🌹 ಶ್ರೀ ರಾಘವೇಂದ್ರಾಯ ನಮಃ
ಧನ್ಯವಾದ veenamma 🙏💐ಬಹಳ ಉಪಯುಕ್ತ ವಾದ ತಿಳುವಳಿಕೆ ಕೊಟ್ಟಿದಿರಿ. ದಯವಿಟ್ಟು ಇದೊಂದು ತಿಳಿಸಿ.. ನಾವು ದಿನ ದೇವರ ದೀಪ ದ ಬತ್ತಿ ದಿನಾ ಬದಲಾ ಯಿಸ ಬೇಕಾ.ಅಂದ್ರೆ ಹೊಸದಾಗಿ ಬಾತಿ ದಿನಾ ಹಾಕ ಬೇಕಾ.
ಉತ್ತಮ ಮಾಹಿತಿ. ಶೂನ್ಯ ಸ್ಥಿತಿ ಯಲ್ಲಿ ನಿರಂತರ ದೇವರ ಧ್ಯಾನ ಮಾಡುತ್ತಾ ಇದ್ದರೆ ಆ ಮನೆ ದೇವಸ್ಥಾನ ವಾಗುತ್ತದೆ. ಇದು 100%ಸತ್ಯ. ಚಿಕ್ಕ ಮಕ್ಕಳಿಗೆ ನಿರಂತರ ದೇವರ ಬಗ್ಗೆ ತಿಳಿ ಹೇಳಬೇಕು. ಅಮ್ಮ ನಿಮ್ಮ ಪಾದ ಕಮಲಕ್ಕೆ ನಮೋ ನಮಃ 🙏🏼🙏🏼🙏🏼🙏🏼🙏🏼
Very well said.and I was searching answer for this question from long time and couldn't find answer.i saw so many videos on this topic but I did not get any satisfactory answer.but today i got best answer.thank you madam.
Veena avare namaskara, I watch all ur videos and do most of the pooja and even everyday I put rangoli of akshaya patre, bhu varaha, kubera, dampathya rangoli I am so blessed and that inner happiness and positiveness in my house. Thank you so much🙏 🙏🙏
ನಮಸ್ತೆ ಅಮ್ಮ ನೀವು ಹೇಳುವ ಎಲ್ಲಾ ಪೂಜೆಗಳನ್ನು ಮತ್ತು ವ್ರತಗಳನ್ನು ನಾವು ಮಾಡುತ್ತೇವೆ ನೀವು ಎಲ್ಲಾ ಪೂಜೆಗಳನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ನಿಮಗೆ ಅನಂತ ಅನಂತ ಧನ್ಯವಾದಗಳು ಅಮ್ಮ. ನಮ್ಮ ಮೊನ್ನೆ ಗುರುವಾರ ಏಕಾದಶಿ ಎಂದು ರಾಯರ ಅಕ್ಷರಮಾಲೆ ಸ್ತೋತ್ರವನ್ನು ಹೇಳಲು ಪ್ರಾರಂಭಿಸಿದ್ದೇನೆ ಈ ಬರುವ ಗುರುವಾರ ಎಂಟು ದಿನವಾಗುತ್ತದೆ ನನಗೆ ಎಜುಕೇಶನ್ ನಲ್ಲಿ ತುಂಬಾ ತೊಂದರೆ ಇದೆ .ಒಳ್ಳೆಯದಾಗಲಿ ಎಂದು ಹಾರೈಸಿ ಅಮ್ಮ.
Yes Amma my home Puja start ekadashi shlok ka shanka chakra in everyday devaramane Tulsi Munde in 3 years back start my husband is disturbed. In step by step my husband is cool in both the negativity is positive is coming thank you amma thank you so much in situation pace in 3 years back 🙏🙏🙏🙏🙏🙏🙏🙏🙏🙏🙏🙏🙏🙏🙏🙏
Amma nangu idu anubhava agide nanu puje madovagle nange manasige novu agutte maneyalli yarindadru nange novu age agutte nanu devaralli aga helkottini nivu estu parikshe madtiri madi Nan matra nim puje bidudilla anta dhairya helkondu continue madtini amma
ನಮಸ್ಕಾರ ಅಮ್ಮ 🙏🙏, ಒಂದು ವರ್ಷದಿಂದ ನೀವು ಹೇಳಿಕೊಟ್ಟ ಎಲ್ಲಾ ಪೂಜೆ ವ್ರತಗಳನ್ನು ಮಾಡ್ತಾ ಇದ್ದೀನಿ, ನಾಲ್ಕುವರ್ಷದಿಂದ ಆಗದೆ ಇರದೆ ಇದ್ದಂತಹ ಕೆಲಸ ನಿನ್ನೆ ಆಯ್ತು ಅಮ್ಮ, ನಮ್ಮ ಯಜಮಾನ್ರಿಗೆ ಅವರು ಅಂದುಕೊಂಡ ಕೆಲಸ ಸಿಕ್ತು, ಹಾಗೆ ನನ್ನ ಆರೋಗ್ಯನೂ ಕೂಡ ತುಂಬಾ ಸುಧಾರಿಸಿದ ನಿಮಗೆ ಅನಂತ ಕೋಟಿ ಧನ್ಯವಾದಗಳು.........,.....🙏🙏🙏🙏🌹🌹
ಶ್ರೀ ರಾಘವೇಂದ್ರಾಯ ನಮಃ
ಚೆನ್ನಾಗಿದೆ
Akka neevu arogya sudaranege en madudti pls eli akka
ಇದು ನನ್ನ ಅನುಭವ - ತುಂಬಾ ಪೂಜೆಗಳನು ಮಾಡಿದಾಗ ದೇವರು ಇನ್ನೂ ಜಾಸ್ತಿ ಪರೀಕ್ಷೆಗಳು!
thank U Aunty ನನಗೂ ಹೀಗೆ ಹೇಳುತ್ತಾರೆ ಆದರೂ ನಾನು ಯಾವ ಪೂಜೆ ನೂ ಬಿಟ್ಟಿಲ್ಲ ನನ್ನಮನಸಿಗೂ ಹೀಗೇ ಗೊಂದಲವಾಗಿತ್ತು. ಈ ವಿಡಿಯೋ ನೋಡಿ ನನಗೆ ಸಮಾಧಾನವಾಯಿತು thank u🙏
ತುಂಬಾ ಒಳ್ಳೆ ವಿಚಾರ ತಿಳಿಸಿಕೊಟ್ಟಿದ್ದೀರಿ ಅಮ್ಮ ಧನ್ಯವಾದಗಳು 🙏😊
ಉತ್ತಮವಾದ ಶೈಕ್ಷಣಿಕ ಮಾಹಿತಿ ನೀಡುವ ನಿಮಗೆ ಧನ್ಯವಾದಗಳು🙏🙏🙏🙏🙏🙏
ಈ ಪ್ರಶ್ನೆ ನನಗೂ ಇಟ್ಟು ಈವತ್ತು ಉತ್ತರ ಸಿಕ್ತು ತುಂಬಾ ಸಂತೋಷ ಆಯ್ತು ಧನ್ಯವಾದಗಳು.
🙏🙏ನಮಸ್ತೆ ವೀಣಾ ಸಹೋದರಿ ನಮ್ಮ ಗೊಂದಲಗಳಿಗೆ ಎಷ್ಟು ಚಂದವಾಗಿ ಉತ್ತರಿಸಿದ್ದೀರಿ ನಿಮ್ಮ ಈ ದೈವಭಕ್ತಿಗೆ ನನ್ನ ವಂದನೆಗಳು ಸಹೋದರಿ ಶುಭ ಮಧ್ಯಾಹ್ನ ಸಹೋದರಿ❤🙏🙏
ಧನ್ಯವಾದ veenamma 🙏💐ಬಹಳ ಉಪಯುಕ್ತ ವಾದ ತಿಳುವಳಿಕೆ ಕೊಟ್ಟಿದಿರಿ.
ದಯವಿಟ್ಟು ಇದೊಂದು ತಿಳಿಸಿ.. ನಾವು ದಿನ ದೇವರ ದೀಪ ದ ಬತ್ತಿ ದಿನಾ ಬದಲಾ ಯಿಸ ಬೇಕಾ.ಅಂದ್ರೆ ಹೊಸದಾಗಿ ಬಾತಿ ದಿನಾ ಹಾಕ ಬೇಕಾ.
Houdu Amma helidare nodi deepada video dalli
ಉತ್ತಮ ಮಾಹಿತಿ. ಶೂನ್ಯ ಸ್ಥಿತಿ ಯಲ್ಲಿ ನಿರಂತರ ದೇವರ ಧ್ಯಾನ ಮಾಡುತ್ತಾ ಇದ್ದರೆ ಆ ಮನೆ ದೇವಸ್ಥಾನ ವಾಗುತ್ತದೆ. ಇದು 100%ಸತ್ಯ. ಚಿಕ್ಕ ಮಕ್ಕಳಿಗೆ ನಿರಂತರ ದೇವರ ಬಗ್ಗೆ ತಿಳಿ ಹೇಳಬೇಕು. ಅಮ್ಮ ನಿಮ್ಮ ಪಾದ ಕಮಲಕ್ಕೆ ನಮೋ ನಮಃ 🙏🏼🙏🏼🙏🏼🙏🏼🙏🏼
Thanku Amma doubtclearaaytu🙏
ಅರ್ಥ ಪೂರ್ಣ ಮಾಹಿತಿ ನೀಡಿದ್ದೀರ ಧನ್ಯ ವಾದಗಳು ಅಮ್ಮ🙏🙏🙏💐💐
ಬಹಳ ಒಳ್ಳೆಯ ವಿವರಣೆ ಅಮ್ಮ 🙏
Very well said.and I was searching answer for this question from long time and couldn't find answer.i saw so many videos on this topic but I did not get any satisfactory answer.but today i got best answer.thank you madam.
ಧನ್ಯವಾದಗಳು ಅಕ್ಕ ತುಂಬಾ ಒಳ್ಳೆಯ ಮಾಹಿತಿ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ತಿಳಿಸಿದ್ದೀರಾ ಈ ತರಹದ ವಿಡಿಯೋಗಳನ್ನು ಹಾಕುತ್ತಾ ಇರಿ🙏🙏
Wow super information 🎉😊
ಒಳ್ಳೆ ಮಾಹಿತಿ ಧಾನ್ಯವಾದಗಳು
ಅಮ್ಮ ಒಳ್ಳೆಯ ವಿಷಯವನ್ನು ತಿಳಿಸಿಕೊಟ್ಟಿದ್ದೀರಿ ನಿಮಗೆ ಅನಂತ ಅನಂತ ಧಾನ್ಯವಾದಗಳು
🙏🙏🙏🙏............. Dhanywadagalu Akkaure, Dhanywadagalu for this important and valuable information 🙏🙏
ಥ್ಯಾಂಕ್ಸ್ ವೀಣಾ ಅವ್ರೆ ತಿಳಿಸಿಕೊಟ್ಟಿದ್ದಕ್ಕೆ 🙏🙏 ನನಗೆ ಈ ಅನುಭವ ಆಗಿದೆ
ಧನ್ಯವಾದಗಳು ಅಮ್ಮ. ತುಂಬಾ ಚೆನ್ನಾಗಿ ಹೇಳಿದ್ದಿರಾ.. 🙏🙏🙏
ಧನ್ಯವಾದಗಳು ಮೇಡಂ, ತುಂಬಾ ಚೆನ್ನಾಗಿ ಹೇಳಿದ್ದೀರಾಲ್ಲಿದ್ದೀರಾ
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಗೆಳತಿ 🙏🙏🙏🙏
ಧನ್ಯವಾದಗಳು ಅಮ್ಮ 🙏 ಹೊಸ ಕ್ಯಾಲೆಂಡರ್ ದಿನಕ್ಕೆ ಮುಂಚಿತವಾಗಿ ಶುಭಾಶಯಗಳು
ತುಂಬಾ ಚೆನ್ನಾಗಿ ವಿವರಣೆ ಕೊಟ್ಟು ವಿವರಿಸಿದ್ದೀರಿ ವೀಣಾ sister. Thank you so much.
ನನ್ನ ಮನಸ್ಸಲ್ಲಿ ಇರೋ ಎಲ್ಲಾ ಅನುಮಾನಗಳು ದೂರವಾದವು ಅಮ್ಮ ತುಂಬಾ ಧನ್ಯಾವಾದಗಳು
Nangu saha ee ritee.tumba jana heliddare eega manassige nemmadi siktu Veena Amma Tq so much 🙏🙏
ನಿಮ್ಮಿಂದ ನಾವು ಪರಿಪೂರ್ಣ ಮನುಷರಾದೆವು ಧನ್ಯವಾದಗಳು ಅಮ್ಮ
Olle vishaya thilisi kotri... Thank you Mathaji 🙏🙏
ಇದು ನನ್ನ ಅನುಭವಕ್ಕೆ ಬಂದಿದೆ ಅಕ್ಕಾ 🙏
ತುಂಬಾ ಸುಂದರವಾದ convincing ಮಾತುಗಳು. ಮನಸ್ಸನ್ನು ಉದಾಹರಣೆ ಸಹಿತವಾಗಿ touch ಮಾಡಿದಿರಿ.ವಂದನೆಗಳು🙏🙏🙏🙏🙏
Thanks Amma.Chennagi namge thilsi kottideera ❤
ಧನ್ಯವಾದಗಳು ನಮಗೂ ಹಾಗೇ ಆಕ್ತಇದೆ
Tumba danyavaadhagalu Amma thanks
Amma ivaga samadana aytu thank you so much....amma❤
ಒಳ್ಳೇ ಸಲಹೆ. ಮಾಡುವ ತಪ್ಪುಗಳೂ ಕೆಲವೊಮ್ಮೆ ವಿರುದ್ಧ ಪರಿಣಾಮ ನೀಡಿರಬಹುದು...ಧನ್ಯವಾದಗಳು
Thanks to all
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ medam.
ನಮಸ್ತೆ.........
😊🙏❤ Well Said Madam
ಒಳ್ಳೆ ಮಾಹಿತಿ ಅಮ್ಮ ತುಂಬಾ ಧನ್ಯವಾದಗಳು.🙏🏻🙏🏻🙏🏻🙏🏻
ನಿಜ.ನಾವು ಮಾಡಿದ ಪುಣ್ಯ ಪುನಸ್ಕಾರಗಳೇ ನಮ್ಮನ್ನು ಕಾಯುವುದು🙏💯
Veena avare namaskara, I watch all ur videos and do most of the pooja and even everyday I put rangoli of akshaya patre, bhu varaha, kubera, dampathya rangoli I am so blessed and that inner happiness and positiveness in my house. Thank you so much🙏 🙏🙏
Pls send Kuber rangoli, bhu varaha rangoli
Pls send Akshay Patre rangoli
ನಮಸ್ತೆ ಅಮ್ಮ ನೀವು ಹೇಳುವ ಎಲ್ಲಾ ಪೂಜೆಗಳನ್ನು ಮತ್ತು ವ್ರತಗಳನ್ನು ನಾವು ಮಾಡುತ್ತೇವೆ ನೀವು ಎಲ್ಲಾ ಪೂಜೆಗಳನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ನಿಮಗೆ ಅನಂತ ಅನಂತ ಧನ್ಯವಾದಗಳು ಅಮ್ಮ. ನಮ್ಮ ಮೊನ್ನೆ ಗುರುವಾರ ಏಕಾದಶಿ ಎಂದು ರಾಯರ ಅಕ್ಷರಮಾಲೆ ಸ್ತೋತ್ರವನ್ನು ಹೇಳಲು ಪ್ರಾರಂಭಿಸಿದ್ದೇನೆ ಈ ಬರುವ ಗುರುವಾರ ಎಂಟು ದಿನವಾಗುತ್ತದೆ ನನಗೆ ಎಜುಕೇಶನ್ ನಲ್ಲಿ ತುಂಬಾ ತೊಂದರೆ ಇದೆ .ಒಳ್ಳೆಯದಾಗಲಿ ಎಂದು ಹಾರೈಸಿ ಅಮ್ಮ.
ಅಮ್ಮ ಧನುರ್ಮಾಸದ ಪೂಜೆಯನ್ನು 15 ದಿನ ಸಂಕಲ್ಪ ಮಾಡಿ ಹಿಡಿದಿದ್ದೇನೆ ನಂತರದ 15 ದಿನವನ್ನು ನಮ್ಮ ತಾಯಿಯವರು ಮಾಡಬಹುದೇ ದಯವಿಟ್ಟು ತಿಳಿಸಿ ಅಮ್ಮ🙏🙏
@ashwಮಾಡಿinissoraturashwinissor6409
@@VeenaJoshima enu bardidare Adu enu
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏Super explaination madam Thank you🙏
ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಿರಿ ಧನ್ಯವಾದಗಳು ಅಮ್ಮ 🙏🌹🙏🌹🙏🌹🙏
Atyuttama mahiti needi manassina gondala nivarisiddiri 🙏🙏🙏🙏❤️
Thank you soo much amma😢😢. Nangu hage anastittu , yakappa nange kshta anta adakella uttara kutti amm tmbane samadhana aytu manasige. Ide tarada vishayagannu hechchu tilasi kodri... 🙏🙏🙏
Namaste Amma no my hope in everyday positivity thank you so much venama
Even I was thinking about this
Thank you for clarifying
Namaste madam niva heliddu nija amma namma maneyalli hige jagala arogya hanakasina samasya tumba ide nimma matu keli manasige samadanvaitu❤❤😊
ನಮಸ್ಕಾರ ಮಾಮಿ 🙏 ನೀವು ಹೇಳಿದ್ದು ಖರೆ ಅದ ಧನ್ಯವಾದಗಳು 🙏
Beautifully explained amma🙏🙏
ನಮ್ಮ ಗೆ ತುಂಬಾ ನೋವಾಗದಾಗ ದೇವರಿಗೆ ಕಾಯಿ ಒಡೆದು ಹೇಳಿ ಕೊಂಡರೆ ತಪ್ಪಾಗುತ್ತಾ...
ಹೌದು ಅಮ್ಮ ನಮ್ಮನೇಲಿ ನಮ್ಮ ಯಜಮಾನ್ರುಗೂ ನನಗೂ ಜಗಳ ಅದೇ ಆಗುತ್ತೆ ಚಿಕ್ಕ ವಿಷಯಕ್ಕೆ ವರಲಕ್ಷ್ಮಿ ಹಬ್ಬದಲ್ಲೂ ಹಾಗೆ ಇಷ್ಟೆಲ್ಲ ಮಾಡಿದ್ರು ನಮ್ಮಗೆ ಒಳ್ಳಿದಾಗಿಲ್ಲ ಅಂತಾರೆ
Thank you so much amma🙏🙏🙏🙏💐💐💐💐
Namaste amma nivu helidu sariyagide.. Nimma salahegalu adbhuta vaagide
ಹೌದು ಅಮ್ಮ ನಾನೂ ಮನೆಯಲ್ಲಿ ಪೂಜೆಯನ್ನು ಮಾಡುವಾಗ ಜಗಳ ಮಾಡುವುದು ಮಾಡುತ್ತಾರೆ.. ಆದರೂ ನಾನೂ ಪೂಜೆಯನ್ನು ಮಾಡುತ್ತೇನೆ..
Correct helidri ❤❤ sundravagi explain madidri..
Thank you so much Amma shri mathrei namaha
Amma super 👌 👍
ಅಮ್ಮ ಸ್ನಾನ ದ ವಿಷಯವನ್ನು ಮುಂದುವರಿಸಿ ಅಮ್ಮ 🙏
Thank you so much super inparmetion ❤🌹
Very good information thanks mam thankyou so much 😊
🙏🙏🙏🙏💯 true thank you so much amma
ಅಮ್ಮ ನಿಮ್ಮ ಮಾತು ಕೇಳುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತೆ ತಾಯಿ ದೇವತೆ ಅಮ್ಮ ನೀವು ❤❤🙏🙏🙏🙏🙏🙏🙏
❤❤❤ yes amma very true❤❤tumba sala experience agide ❤❤
Correct nivu heliddu...❤
ತುಂಬಾ ಇಷ್ಟ ಆಯಿತು 🙏🙏🙏🙏👌👌👍👍👍❤️❤️❤️
Very nice explanation ❤❤❤
❤❤ super amma. Thank u .
Yes Amma my home Puja start ekadashi shlok ka shanka chakra in everyday devaramane Tulsi Munde in 3 years back start my husband is disturbed. In step by step my husband is cool in both the negativity is positive is coming thank you amma thank you so much in situation pace in 3 years back 🙏🙏🙏🙏🙏🙏🙏🙏🙏🙏🙏🙏🙏🙏🙏🙏
Thank you so much Amma useful information Amma 🙏🙏
Super🙏🙏🙏🙏🙏🙏🙏🙏
Namaste Amma your tips are very very good thanks Amma once again namaste amma
Tumba santosha ayitu amma❤❤❤
Very true lines thank you so much for the explanation
Okay mam thank you for your information,,🙏🙏🙏❤️
Thanks beautiful guide amma
Jai mahaganapathi,
Jai bidralamma,
Jai sita Ram,
Jai Brantesha bahjaranbali.
Mera PDO job lag gaya.
Gd information 💐🙏🙏🙏
Thank you so much Amma from bahrain
ತುಬಾ ಥ್ಯಾಂಕ್ಸ್ madam 💯👍💯corret
Ollya mahitige danyavadagalu amma
Yes.mam
Namaste ಅಮ್ಮ ನನ್ನ ಎಲ್ಲ ಕಷ್ಟಗಳು ಇವತ್ತೇ ಕೊನೆಯಾಗಲಿ
Tumba spastavagi tilisidri❤🙏
ಅಮ್ಮ ನೀವು ಕೊಟ್ಟಿರುವ ಮಾಹಿತಿ ನನಗೆ ತುಂಬಾ ಉಪಯೋಗವಾಯಿತು ಆದರೆ ನಮ್ಮ ಮಗುವಿಗೆ ಯಾವಾಗ ನೋಡಿದರೆ ಕೋಪ ಏನು ಹೇಳಿದರೆ ಅರ್ಥಮಾಡಿಕೊಳ್ಳು ನಾವು ಏನು ಮಾಡಬೇಕು ಸ್ವಲ್ಪ ತಿಳಿಸಿ ಕೊಡಿ
Tumbaaa chanaagi tiliskotri amma🙏🙏
Thanks Amma for this video
Thanks amma nice explanation doubt cleared
Very very useful mam thq 🙏🏻🙏🏻
Amma mana muttuvante helidri.dhanyavadagalu
Nija amma nivu helida hage nammenelu pooje samayakke pooje vishayakke jagala kanneru agtittu adarinda eshto sala poojegalna nilsiddini adre ettichege havalla ella poojenu chachu tappade madtini nan gandane nange pooje vratagalu madalu anukula madkodtare nemmadi inda iddini amma dhanyavaadagalu nimage🙏🙏🙏
Nana e Mahathi thilisidhakkagi dhanyavad madam
Danyavadagalu amma
ದನ್ಯವಾದಗಳು ಅಮ್ಮ್
ಅಮ್ಮಾ ನಮಸ್ಕಾರಗಳು ಅಮ್ಮ ❤❤ ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏
Nija
Thank you veenamma❤🙏🙇♀️..
Amma nangu idu anubhava agide nanu puje madovagle nange manasige novu agutte maneyalli yarindadru nange novu age agutte nanu devaralli aga helkottini nivu estu parikshe madtiri madi Nan matra nim puje bidudilla anta dhairya helkondu continue madtini amma
Thank you mam for clearing doubts..
ಹರೇ ಶ್ರೀನಿವಾಸ 🙏🌹🙏🌹🙏