ಭರ್ಜರಿ ಊಟ | Mentya Soppina Palya | Junaka | Jolada rotti | ಅಮ್ಮ ಮಗನ ಕೈರುಚಿ |
ฝัง
- เผยแพร่เมื่อ 15 ธ.ค. 2024
- ಆತ್ಮೀಯ ವೀಕ್ಷಕರೆ ನಮಸ್ಕಾರ 🙏
ನಮ್ಮ ಚಾನಲ್ನಲ್ಲಿ ಎಲ್ಲ ಬಗೆಯ ಅಡುಗೆಗಳನ್ನು ವಿಶೇಷವಾಗಿ ನಮ್ಮ ಮನೆ ಅಡುಗೆಗಳು, ಸಾಂಪ್ರದಾಯಿಕ ಅಡುಗೆಗಳು , ಹಳ್ಳಿಯ ಶೈಲಿಯ ಅಡುಗೆಗಳು ಅಮ್ಮ ಮಗನ ಕೈಯಲ್ಲಿ ತಯಾರಾಗುತ್ತವೆ . ನಮ್ಮ ಎಲ್ಲಾ ವಿಡಿಯೋಗಳನ್ನು ನೋಡಿ ಸಬ್ಸ್ಕ್ರೈಬ್ ಮಾಡುವುದರ ಮುಖಾಂತರ ಪ್ರೋತ್ಸಾಹಿಸಿ ಎಂದು ವಿನಂತಿಸಿ ಕೊಳ್ಳುತ್ತೇವೆ .
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಬ್ಸ್ಕ್ರೈಬ್ ಮಾಡಿ 👇
/ saviruchiyasobaguvlogs
Subscribe to Motivate us
ಧನ್ಯವಾದಗಳು 🙏❤️
::::::::::::::::::::::::::::::::::::::::::::::::::::::::::::::::::::::::::::::
#Ammamaganakairuchi #joladarotti #junka #junakarecipe #jowarroti #amma #maga #saviruchiyasobaguvlogs #vlogs #recipes #cookingchannel #kannadaaduge #mentyesoppinapalya #palyarecipe #uttarakarnatakarecipes #uttarakarnatakarecipeinkannada #fullmeals #foodies #foodlover #northkarnataka #saviruchiyasobagu
... ಅಮ್ಮ ಮಗನ ಕಾಮಿನೇಷನ್ ತುಂಬಾ ಚೆನ್ನಾಗಿದೆ ❤️❤️👌👌👌👌
ತುಂಬಾ ಧನ್ಯವಾದಗಳು
Amma magana Kai ruchiyannu saviyona 👌👌👍👍
Thank you so much 🤗❤️🙏
Wow tumba chenagide jolad rotti..yammy👌👌
Thank you so much 🤗❤️🙏
Full video ನೋಡಿದೆ thumba chenagi ಬಂದಿದೆ ನಾನು thumba enjoy ಮಾಡಿದೆ ಅಮ್ಮ ಮಗನ ಜೋಡಿ 👌👌🙌🙌👏👍👍
Thank you so much 🙏🙏💐💕
ರೊಟ್ಟಿ ಬಡಿಯೋದೆ ನೋಡ್ಲಿಕ್ಕೆ ಚಂದ😋😋
ನಿಮ್ಮ ಕಾಮೆಂಟ್ ನೋಡಿ ತುಂಬಾ ಖುಷಿ ಆಯ್ತು ತುಂಬು ಹೃದಯದ ಧನ್ಯವಾದಗಳು 🙏🙏💐💕
Amma, magana jodi 👌 receipe thilsi koduva reethi bahala chennagide. Thank you🙏
Thank you so much ❤️💫🙏
ಅಮ್ಮ ಮಗನ ಕೈ ರುಚಿ👌
ಗಂಟೆಯ ಸದ್ದು ತುಂಬಾ ಚೆನ್ನಾಗಿದೆ😊 💐💐💐💐
Thank you so much 🙏🙏💐💕
Amma magana ಕೈರುಚಿ Super👌👌👌
Thank you
ತಾಯಿ ಮಗನ ಪ್ರೀತಿ ....spr
ಜೋಳದ ರೊಟ್ಟಿ, ಜುನಕ, ಮೆಂತ್ಯ ಸೊಪ್ಪಿನ ಪಲ್ಯ 👌🏻👌🏻😋nice
Thank you so much 🤗❤️🙏
ನಮಗೆ ನಿಜವಾಗ್ಲೂ ನೀವು ಮಾಡೋ ರೆಸಿಪಿ ತುಂಬಾನೆ ಇಷ್ಟ ಆಗ್ತವೆ. ಅದರಲ್ಲೂ ಮುಖ್ಯವಾಗಿ ನಿಮ್ಮ ವಿವರಣೆ, ಮತ್ತೆ ನಿಮ್ಮ ಭಾಷೆ ಕೇಳೋಕೆ ಒಂತರಾ ಖುಷಿ ಕೊಡುತ್ತೆ. ನಾನು ನಿಜವಾಗ್ಲೂ ನಿಮ್ಮ ಭಾಷೆಗೆ ಅಭಿಮಾನಿ...💝💝💝 ನೀವೂ ಅಮ್ಮ ಮಗ ಯಾವಾಗ್ಲೂ ಹೀಗೆ ಇರಿ ಖುಷ್ ಖುಷಿಯಾಗಿ ಇರಿ ಅಂತಾ ಹಾರೈಸ್ತೇನೆ.... love u so much amma and brother.....
Thank you so much ❣️❣️
Amma magana kairuhi 👌 communication also 👌
ತುಂಬಾ ಧನ್ಯವಾದಗಳು ❤️
Bharjari bhojana,, bellulli tip super amma, magana combination so nice,, lk👍
Thank you so much 🤗❤️🙏
ಹೆಸರು ಬದಲಾದ ಚಾನೆಲ್ ಅಮ್ಮ ಮಗನ ಕೈರುಚಿ ಎಲ್ಲ ತುಂಬಾ ಚೆನ್ನಾಗಿತ್ತು ನಿಮ್ಮ ಚಾನೆಲ್ ಇನ್ನು ಹೆಚ್ಚು ಹೆಚ್ಚು ಬೆಳೆಯಲಿ ಬ್ರದರ್
Thank you so much 🙏🙏
Yummy food keep it up watching from dubai
Thank you so much ❤️
ತುಂಬಾ ಚೆನ್ನಾಗಿದೆ ಎಲ್ಲಾ ರೆಸಿಪಿಗಳು ಅಮ್ಮ#harshithachandanlifestyle
Thank you so much 🤗❤️🙏
Super excellent bhai 😍 cooking very nice video brother 🥳🥳🥳🥳
Thank you so much 🙏🙏💐💕
All the success to Amma maga channel 💐💐💐
Beautiful vlog , new frd
Thank you so much 🙏🙏💐💕
ಹೊಸ ಬದಲಾದ ಚಾನೆಲ್ ಹೆಸರು ಬಹಳ ಚೆನ್ನಾಗಿದೆ ನಿಮಗೆ ಇನ್ನೂ ಹೆಚ್ಚು ಹೆಚ್ಚು ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಬ್ರದರ್ ಮತ್ತು ಅಮ್ಮ 😊🙏
Thank you so much 🤗❤️🙏
Anekallu madodu torsi godi inda
674 🎉4
Howdu
ಅಮ್ಮ ಮಗನ ಕೈರುಚಿ ಟೈಟಲ್ super 👍🔔
Thank you so much 🙏🙏💐💕
Nice stay connected,,,👌🙏👌🙏
Ok thanks 🙏🙏
ಹೊಸ ಹೆಸರಿನ ಜೂತೆ ಬಂದಿದಿರಾ,ಶುಭವಾಗಲಿ.ನಿಮ್ಮ ಇಬ್ಬರ ಹೆಸರೇನು,,,ತಮ್ಮಾ
ಅಮ್ಮನ ಹೆಸರು ಮಾಹಾದೇವಿ ನನ್ನ ಹೆಸರು ನಾಗೇಶ್ ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ತುಂಬು ಹೃದಯದ ಧನ್ಯವಾದಗಳು 🙏🙏💐💕
Very nice amma 🙏🥰👌 iam connect 👍
Very good bayalli neer barute.all the best
Thank you so much 🤗❤️🙏
ನಿಮ್ಮ ವಿಡಿಯೋ ನೋಡಿ ನನಗೆ ತುಂಬಾ ಸಂತೋಷ ಆಯ್ತು ಅಮ್ಮ ಮಗನ ಕೈರುಚಿ ತುಂಬಾ ಚೆನ್ನಾಗಿದೆ ಹೆಸರು ಒಳ್ಳೆದಾಗಲಿ 🙏
ತುಂಬಾ ಧನ್ಯವಾದಗಳು ❤️🙏
Super brother nim amma mado rotti super bro 👌👌🥰🥰
ಹೋಸಾ ಚಾಲನೆಗ ಶುಭಾಶಯಗಳು ಮಗು ನಿನು ತುಂಬಾ ಚೆನ್ನಾಗಿ ಮಾತನಾಡುತ್ತಿ ಅಕ್ಕಾ ನಿಮಗೂ ಕೂಡಾ ಧನ್ಯವಾದಗಳು ಇಂತಹ ಮಗನ ಪಡೆದವರು ನಿವೆ ಪುಣ್ಯವಂತರು ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ❤️💞👍👌👌👍
ತುಂಬಾ ಧನ್ಯವಾದಗಳು ❤️🙏
Full video ನೋಡಿನಿ nanu ಅಮ್ಮ ಮಗ ಕೂಡಿ ತುಂಬಾ ಚೆನ್ನಾಗಿ ಅಡಿಗೆ ಮಾಡ್ತೀರಾ ಅಮ್ಮ 👍👍
Thank you so much 🙏🙏💐
Wow super ಅಮ್ಮ ಮಗನ ಕೈರುಚಿ ಬೊಂಬಾಟ್ 😋😋👌🏻
ನಾನು ನಿಮ್ಮ friend ಆಗೇನ್ರಿ 👍🔔☑️
ಹೀಗೆ ಒಳ್ಳೆ ಒಳ್ಳೆ ರೆಸಿಪಿ ಮಾಡಿ ನಮಗೂ ಹೇಳಿ ಕೊಡು all the best 👍💐💐💐💐🎉🎊🎉🎊
Thank you so much 🤗❤️🙏
Beautiful video super recipe
Thank you so much 🙏🙏💐💕
Yummy jolada rotti with palya.👌👌
Thank you so much 🤗❤️🙏
ನೀವು ಅಪ್ಲೋಡ್ ಮಾಡುವ ವಿಡಿಯೊ ಎಲ್ಲರಿಗೂ ತುಂಬಾ ಇಷ್ಟ ಆಗ್ತಾವೆ 👌👍😘
Thank you so much 🤗❤️🙏
Super recipe 👍👍
Thank you so much 🙏🙏💐💕
ನಿಮ್ಮ ಹೊಸ ಚಾನಲ್ಲಿಗೆ ಶುಭವಾಗಲಿ ಅಮ್ಮನಿಗೆ ನಮಸ್ಕಾರಗಳು ಮಗನಿಗೆ ಆಶೀರ್ವಾದಗಳು
ತುಂಬು ಹೃದಯದ ಧನ್ಯವಾದಗಳು ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ 🙏🙏💐💕
Superb amma magana Kai ruchi excellent videos
Thank you so much 🤗❤️🙏
Very nice ri ☺️😊 nanu nimma video evate nodide....tumba change bandati ri...
Thank you so much 🤗❤️
😄😄😄ನಾಗೇಶ್ ಕಾಮಿಡಿ 👌👌👌ಬ್ರದರ್ ಅಮ್ಮ ಮಗನ ಅಡುಗೆ 👌👌👌👌ರೀ
ತುಂಬಾ ಧನ್ಯವಾದಗಳು ❤️🙏
Nam uttarkarnataka aduge super ri brother
Thank you so much 🤗❤️🙏
Nau uttarkarnataka doru ri brother Hubli Nam uru
Om shree Sainath Maharaj ki Jai 🙏🏻🙏🏻. May God bless you with his grace 🌹🌹
Thank you so much 🤗❤️🙏 I think now we are going right way as you suggested
@@Ammamaganakairuchi very nice dear. Keep working. Stay blessed always . Did you see number of views changed compared to earlier once.
Yeah keep suggesting
ಅಮ್ಮ ಮಗನ ಕೈ ರುಚಿ ಸೂಪರ್,ಆರೋಗ್ಯ ದಾಯಕ ,ವಿಧ ವಿಧ ಪಲ್ಯ ಸೂಪರ್ ,ನಾನೂ ನೀರ್ಝಣಕ ಮಾಡ್ತೀನ್ರಿ ,ಚನ್ನಗಿರುತ್ತೆ
ತುಂಬಾ ಧನ್ಯವಾದಗಳು ❤️🙏
ತಾಯಿ ಮಗನ ನೋಡಕ್ಕೆ ತುಂಬಾ ತುಂಬಾ ಖುಷಿಯಾಗುತ್ತೆ ಯಾವಾಗಲೂ ಹೀಗೇ ಇರಿ ಆ ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ
ನಿಮ್ಮ ಕಾಮೆಂಟ್ ನೋಡಿ ಬಹಳ ಖುಷಿಯಾಯಿತು ಹೀಗೆ ನಿಮ್ಮ ಆಶೀರ್ವಾದ ಸದಾ ಇರಲಿ ತುಂಬು ಹೃದಯದ ಧನ್ಯವಾದಗಳು 🙏🙏💐💕
Yummy jolada rotti with palya, good helping to ur mom 🤗🤗👍
Thank you so much 🤗❤️🙏
Badalaada channel hesarinondige super recipe
Thank you so much 🤗❤️🙏
ನಿಮ್ಮ ಹೊಸ ಚಾನಲ್ ಗೆ ಅಭಿನಂದನೆಗಳು
Thank you so much 🤗❤️🙏
ಅಮ್ಮ ಮಗನ ಕೈ ರುಚಿ ಬಾಳ ಸೂಪರ್ ಕಂಡ್ರಿ
Thank you so much 🤗❤️🙏
Keep helping your mom always in the same way....
Sure sir , thank you so much ❤️🙏
ಸೂಪರ್ ನಿಮ್ಮ ಅಡುಗೆ thumba esta, all the best👍🥰
Thank you so much 🙏🙏
Magana menasinakayi vash madu
Magana
Amma Nim ibbar makkala voice super amma
Thank you
ಅಮ್ಮ ತುಂಬಾ ಮೃದುವಾಗಿ ಮಾತನಾಡುತ್ತಾರೆ, ಎಲ್ಲಾ ಒಳ್ಳೆಯದಾಗಲಿ 💐💐💐💐
Thank you so much 🤗❤️🙏
ಶುಭೋದಯ 🌄ನಿಮ್ಮ ಬದಲಾದ ಚಾನೆಲ್ನ ಹೆಸರು ತುಂಬಾ ಅರ್ಥಪೂರ್ಣವಾಗಿದೆ ಇನ್ನೂ ಹೆಚ್ಚಿನ ಯಶಸ್ಸು ನಿಮ್ಮದಾಗಲಿ ದೇವರು ಒಳ್ಳೆಯದು ಮಾಡಲಿ 😍👏🥰
ಶೂಭೋದಯ ಸಿಸ್ಟರ್ ತುಂಬು ಹೃದಯದ ಧನ್ಯವಾದಗಳು 🙏🙏
Natural vlog, good tasty recipe made by mom, good anchoring by son, I subscribed 😀
Thank you so much 🤗❤️🙏
I am Srinivasa Rao kulkarni ..
All food videos are Really 100 Percent Excellent.
North karntaka / Maharashtra style different food dishes all varieties please show in this channel.
Sure 😊 We will upload Thank you so much for your kind words and keep supporting ✨
ಅಮ್ಮನ ಆಶಿ೯ವಾದ ನಿಮ್ಮ ಮೇಲೆ ಸದಾ ಇರಲಿ 👌👌👌👌👌
ತುಂಬಾ ಧನ್ಯವಾದಗಳು ❤️🙏
Wow mast Uta annara Matta avvara ibbarigu hi
Thank you so much 🤗❤️🙏
Yammy joladarottipallya wawaoo
Thank you so much 🤗❤️🙏
Good nice dishes
Masth adughe
Thank you so much 🙏🙏💐💕
Nin voice bhal chand ada tamma bro... Nim new channel ge new subscriber from Telengana ❤️
Thank you so much ❤️
ನಾನು ನಿಮ್ಮ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿದ್ದೆನೆ 👍👍 👍👍👍👍👍👍
ಧನ್ಯವಾದಗಳು
Menthe soppu esht toldru kahi agutte tips heli amma
Sure
Super friend 🤝💐🎁🔔❤️👍
Thank you
Hiiiiiii nice sharing 👌👍🤝
Thank you so much 🤗❤️🙏
ತುಂಬಾ ಚೆನ್ನಾಗಿ ಕೆಲಸ ಮಾಡುತ್ತೀರಿ congratulations🎉🎉
ತುಂಬಾ ಧನ್ಯವಾದಗಳು ❤️🙏
ಕಿಚನ್ ತುಂಬಾ ಚೆನ್ನಾಗಿದೆ 👍
Thank you so much 🤗❤️🙏
Spr ಅಮ್ಮ ಎಲ್ಲ ಅಡಿಗೆ..
Thank you so much ❤️
Work is Worship 🙏
Super rotti, rotti thava channagide Elli siguthhe thilisi pls
Thank you so much 🤗❤️🙏patre Angadiyalli
E video nodi nimna subscribe agene last week like madidini..nam Jana 😊
Thank you so much 🤗❤️
ಭೂರಿ ಭೋಜನ 👌👍
Thank you so much 🤗❤️🙏
super aagi maadi bid pa tamma...ninna channel andre nam yelargu bhaal ishta...hinge madkot irr pa
ತುಂಬಾ ಧನ್ಯವಾದಗಳು ❤️
ತುಂಬಾ ಧನ್ಯವಾದಗಳು ❤️
Thumba channagi aduge bagge mahiti kodtira nimge olledaagli....
Thank you so much 🤗❤️
ತುಂಬಾ ಚೆನ್ನಾಗಿದೆ ನೀವು ಮಾಡಿದ ಅಡುಗೆ ನೀವು ಯಾವ ಊರಿನವರು ನಮಗೆ ತಿಳಿಸಿ ನಿಮ್ಮ ಮಗ ಚನ್ನಾಗಿ ಮಾತನಾಡುತಾರೆ
ತುಂಬಾ ಧನ್ಯವಾದಗಳು 🙏🙏💐 ಸಂಕೇಶ್ವರ
Super recipes may God bless you like this son you have mam.. 🙏💐
Thank you so much 🤗❤️
@@Ammamaganakairuchi jhjgghkohihb
N
ಬಯಾಟರಾಯನಪುರದಲ್ಲಿ Out7g7ggi77
Jolad rotti palya super agide😋😋😋😋
Thank you so much 🤗❤️🙏
Wowwwwww really superbb sharing sis
Thank you so much 🤗❤️🙏
Nice friend 👍
Thank you so much 🤗❤️🙏
Congratulations 👏🎉 please amma gu matadok avakash madi kodi nive matadtira
Super...
Voice...super.vidio
Thank you so much 🤗❤️🙏
ಸೂಪರ್ ಸಿಸ್ಟರ್❤❤
Thank you so much 🤗❤️🙏
@@Ammamaganakairuchi ❤❤
Amma magana Kai Ruchi chennagide
Thank you so much 🤗❤️🙏
Superb.... 🙏
Thank you so much 🤗❤️🙏
👌🏿👌🏿
Thank you so much 🤗❤️🙏
Namma uttarakarnat chenal re edu like madtivi re pa nammura uta namage chennanda esta padade erore ella nodri 😍
ತುಂಬಾ ಧನ್ಯವಾದಗಳು ❤️🙏🤗
ಅಕ್ಕ ನಿಮ್ಮ ಮಗ ತುಂಬಾ ಚೆನ್ನಾಗಿ ಮಾತನಾಡುತ್ತಾರೆ ನೀವು ಮಾಡುವ ಎಲ್ಲಾ ಅಡಿಗೆ ನಮಗೆ ತುಂಬಾ ಇಷ್ಟ ಹೊಸ ಚಾನೆಲ್ ಗೆ ಆಲ್ ದ ಬೆಸ್ಟ್ 😊👍
ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ತುಂಬು ಹೃದಯದ ಧನ್ಯವಾದಗಳು ಅಣ್ಣಾ 🙏🙏💐💕
chanagide nim video... same namm bhashe tarane.. nimm uru
ತುಂಬಾ ಧನ್ಯವಾದಗಳು ❤️🙏
ಇದು ನನ್ನ ಮೊದಲ view ಮತ್ತೆ ಕಾಮೆಂಟ್....
ತುಂಬು ಹೃದಯದ ಧನ್ಯವಾದಗಳು 🙏🙏💐💕
Wow wow wow wow Super yummy yummy recipes 👌 Happy New year 🙏🏻
Thank you so much 🤗❤️🙏
Simplicity makes lots of difference lwish u best of luck 👍
Thank you so much 🤗❤️🙏
Very good 👌
Big Like 👍
Thank you so much 🤗❤️🙏
👌👌👌👌👌 Bro amma
Thank you so much 🤗❤️
Ee uta try madthini
Thank you so much 🤗
Kadlehitti huribekha?
Illa
Best of luck brother and Amma
Thank you so much 🤗❤️🙏
Super ri avva n appay nanu bagalakote avalu nimma chaanal ge shubhavagali 🙏👍
Thank you so much 🤗❤️🙏
ಅಬ್ಬ್ಬಬ್ಬ ಜೋಳದ ರೊಟ್ಟಿ ಸೂಪರ್
ತುಂಬಾ ಧನ್ಯವಾದಗಳು ❤️🙏
Like 👍 nice vlog all recipes are super all the very best to you dear sis ❤️👌
Thank you so much 🤗❤️🙏
👍👌
Thank you
Hai sister good morning (chandrakala)
Hello 🤗
Congratulations🎉🥳👏... Amma magan jodi.. Super... Love this... May your efforts to share your recipes with world... Reach miles and more....love the way son encourages mother.. God bless
Thank you so much ❤️💫🙏 Keep blessing