ಜೋಳದ ರೊಟ್ಟಿ ಮುಟಿಗಿ |ಉತ್ತರ ಕರ್ನಾಟಕದ ಸ್ಪೆಷಲ್ ರೊಟ್ಟಿ ಮುಟಗಿ ಮುಂಜಾನೆ ನಾಷ್ಟಾ | Jolada rotti muttige recipe
ฝัง
- เผยแพร่เมื่อ 6 ก.ย. 2022
- Jolada rotti muttige recipe / Jowar roti recipe
@Amma magana kairuchi
ಅಮ್ಮ ಮಗನ ಕೈರುಚಿಯ ಸಮಸ್ತ ವೀಕ್ಷಕರಿಗೂ ನಮಸ್ಕಾರಗಳು
ನಮ್ಮ ವಿಡೀಯೋಗಳು ತಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡುವ ಮುಖಾಂತರ ಪ್ರೋತ್ಸಾಹಿಸಿ
ಧನ್ಯವಾದಗಳು ❤️
Saviruchiya sobagu :
#joladarotti #muttigerecipe #jowar
#cookingchannel #foodiesofindia #kannadaaduge #traditional
#northkarnatakarecipes #traditionalrecipes
#uttarakarnatakarecipes #authentic #saviruchiyasobagu #kannada #ammamaganakairuchi
ತುಂಬಾ ತುಂಬಾ ಚೆನ್ನಾಗಿದೆ 👌
ಜೋಳದ ರೋಟಿ ವೆರಿ ಟೆಸ್ಟ್ 👌
ತುಂಬು ಹೃದಯದ ಧನ್ಯವಾದಗಳು 🙏🙏💐💕
Super tempting recipe
Thank you so much
healthy receipe thanks for sharing
Super duper
Thank you so much 😀
👌ಜೋಳದ ರೊಟ್ಟಿ 👌 ಸೂಪರ್ ರೀ👌
Thank you 💓
ನಮ್ಮ ಉತ್ತರ ಕರ್ನಾಟಕದ ಊಟ ತುಂಬಾ ಚೆನ್ನಾಗಿದೆ ಧನ್ಯವಾದಗಳು ಅಮ್ಮ
ತುಂಬಾ ಧನ್ಯವಾದಗಳು ❤️
Muthhigi ಹೆಸರ ಊರೆ ನಮ್ಮಲ್ಲಿದೆ muthhigi ಜನ ಕರಿಕಲ್ಲು ಗುಂಡನ್ನು ಎಥ್ಹಿ ಎಸಿವವರು ಇದು ಜೋಳ ಉಂಡ್ ಅವರ ಶಕ್ತಿ ಆಯ್ತೇ ಹಣ್ಮನಂತೆ ಬೆಳೆದು ಗರಡಿ ಮನೆ ಊರಲ್ಲಿ ಇದ್ದೆ ಇರುತ್ತದೆ ಊರ ಕಂಡು ಗಡಗಡ ಬೆಂಕಿ ಕಳ್ಳರು ಕೊಳ್ಳಿ ತ್ವಿದು ಓಡಿಸಿ ಕದ್ದು ಕೊಂಡು ಹೋಗುತ್ಹಿದ್ದವರ ಹಿಡಿದು ಮೂಳೆ ಮುರಿದು ಹಾಕುತ್ತಿದ್ದರು ಜೋಳದ ಮುಷ್ಟಿ ನೋಡಿ ಗತ್ತಿಗರು ನಮ್ಮವರು ಬಾಳೆ ಸದ್ದಕೀಳುತ್ಹ ರೊಟ್ಟಿ ತತ್ತೊರ ತೋಡೆಮೀಳೆ ನಿದ್ದೆ ಮಾಡಿ ಇಂದ್ರನ ಸ್ವರ್ಗದಲ್ಲಿ ನ ತ್ರಿಲೋಕ ಸುಂದರಿಯರ ಬಲೆಸದ್ದಿನಲ್ಲಿ ಅಮೃತವನ್ನು ಕುದಿದೊರಗುತಿದ್ದರು.
ತುಂಬಾ ಚೆನ್ನಾಗಿ ಬಂದಿದೆ ಅಮ್ಮ ಧನ್ಯವಾದಗಳು
ಜೋಳ ದ roti super
Thank you so much
supar video sis ...recipe 😋😋
Jolada rotti tumba chennagi madidira👌👌👌 unde tumba ishta aiytu sister
Thank you so much 🤗❤️
Super roti 😋😋😍
Super super 👌👌🥰
Super video ❤️🙏
Super mutage 😋
ಮುಟಗಿ ಜೋಳದ ರೊಟ್ಟಿ ಇಂದ ತುಂಬ ಚೆನ್ನಾಗಿ ಇದ್ದೀರ
Thank you
Super agide mutagi
Super mutgi ruchi
Thank you 😊
Aduge 👌
ತಾಯಿ ಮಗನ್ನ ನೋಡೋಕೆ ಚಂದ... ನಿಮ್ಮಿಬ್ಬರ ಸಂಭಾಷಣೆನೂ ಚಂದ....
Super👌👌👌👌👌👌👌👌
ವಾವ್ ಸೂಪರ್ ರೊಟ್ಟಿ ಮುಟಗಿ ತುಂಬಾ ಚೆನ್ನಾಗಿದೆ ನೀವುಗಳು ಹೇಳಿದ ಹಾಗೆ ನಮ್ಮ ಬಾಲ್ಯದ ನೆನಪು ಬಂತು ಈಗೀನ ಕಾಲದಲ್ಲಿ ಈ ರೇಸಿಪಿಗಳು ಮರೆತೆ ಹೋಗಿದೆ ನೆನಪಿಸಿ ಕೊಟ್ಟಿದ್ಧಕ್ಕೆ ನಿಮಗೆ ತುಂಬಾ ಧನ್ಯವಾದಗಳು
ತುಂಬಾ ಧನ್ಯವಾದಗಳು ❤️🙏
ಎರಡು ಬಗೆಯ ಮುಟಗಿ ಸೂಪರ್ ಅಕ್ಕಾ ರಿ
Thank you so much 🤗❤️
😋😋😋Yummy
Super akka and anna
Thank you 🙏
Super anti
👌👌👌👌bro and amm
Nice
Thanks
Super
Wow super 😋😋👌👌👍
Thank you 💖
All the best for your episodes, both Mother&Son are good, enjoyable dishes, all the best for videos for more likes
Thank you so much 😊
Super aunty and brother 🥰👌
Super bro
ಭಾರೀ ಐತ್ರಿ ರೊಟ್ಟಿ ಮುಟಿಗಿ... ಸ್ವಾದಿಷ್ಟ, ಆರೋಗ್ಯಕರ... 👌👌👌
Thank you ❤️
Best... This is only Lingayat Community Food item.... During my childhood I have enjoyed this dish along with Fresh Curds atleast 2/3 times every week....The Roti is made thick and on handmade and not on Rolling Slate..
Thank you so much ❤️
Nice recipe
Thank you so much 🙏🙏💐💕
Looks too yummy
Thank you so much ❤️
👌 👍 😍
Wow super ri vhini
Thank you so much ❤️
Wow bayalli niru bartide hasi menasinkayi du super ri
Thank you so much ❤️
ಕೆಂಪು ರೊಟ್ಟಿ ಮುಟಗಿ ನೋಡೋಕೆ ತುಂಬಾ ಚೆನ್ನಾಗಿದೆ ಅಮ್ಮ.
ಥ್ಯಾಂಕ್ಸ್ ಅಮ್ಮ ಅಣ್ಣ ಬಹಳ ಖುಷಿ ಆಯಿತು ನಮ್ ಅಜ್ಜಿ ಊರಿಗೆ ಹೋದಾಗ ಪಕ್ಕ ಮಾಡ್ಸ್ತೀನಿ ಥಾಂಕ್ ಯು ಸೊ ಮಚ್
ತುಂಬಾ ಧನ್ಯವಾದಗಳು 💫
Super bro amma
My favourite.....👌👌👌
Thank you so much ❤️
Super ಅಮ್ಮ
Nice explanation bro
Thank you 🙂
ನಿಮ್ಮ ತಾಯಿ ಮಗನ್ ನೋಡೋದೇ ಒಂದು ಚಂದ್ ರೀ ನಿಮಗೆ ಯಾರ್ ದೃಷ್ಟಿ ಬೀಳ ಬಾರ್ದು ಅಂತ ದೇವರಲಿ ಕೇಳಿ ಕೋತೀನಿ 👌🏻👍😍
ಹೃದಯ ಪೂರ್ವಕ ಧನ್ಯವಾದಗಳು ❤️
O
Very nice 👌
Thank you so much ❤️
ಓಹೋ ಜೋಳದ ರೊಟ್ಟಿ ಮುಟ್ಗಿ ಸೂಪರ್ ಹಳೆ ನೆನಪು ತಾಜಾ ಅದೂರಿ
Thank you so much ❤️
Hi I like North Karnataka foods very definitely I'll try this
Thank you so much 😊
Super ,,
Thank you ❣️
ನನ್ನ ಹಳೆಯ ನೆನಪು ನೀವು ಮಾಡಿ ದ್ದಿರಿ ನಾನು ಎಷ್ಟೋ ಸಲ ಮೂಟಗಿ ಮಾಡಿ ತಿಂದಿರುವೆ ಧನ್ಯ ಭಾವದಿಂದ ನಂಸ್ಕರಿಸುವೆ
ಹೃದಯ ಪೂರ್ವಕ ಧನ್ಯವಾದಗಳು ❤️🙏
ರೊಟ್ಟಿ ತುಂಬಾ ಚೆನ್ನಾಗಿ ಬಂದಿದೆ ಅಂತ, ಅಮ್ಮ, ಮಗನಮಾತೇಚಂದ
Very good explanation of making rotti👍👌😊
ಧನ್ಯವಾದಗಳು
Wow! Bro you made me to recollect my childhood memories i use to sit beside my aunty when ever she prepared roti.same way as you send in last she use to prepare this and give 😌 i miss those days thank you for sharing this recipe
Thank you so much
Wow super amma
Thank you so much ❤️
Nice recipe sister
Thanks a lot
Superb........ First time i saw this recipe..... Jolad rotti muttagi munde north indian dish ... Nothing.........
Mouth watering dish...👍👍👍👍👍
Thank you so much 💗
Very nice receipe. Thanks
Most welcome 😊
ನಮ್ಮ ಉತ್ತರ ಕರ್ನಾಟಕ ರುಚಿ 😀😀😀😀 ಭವ್ಯವಾದದ್ದು 🙏🙏🙏🙏🙏
😋👌👌
Super Appu
Thank you so much 🙏🙏💐💕
Super sir...
Thank you so much ❤️
👌👌
Nice recipe Tamma
Thank you
Amma bro 👌 I remember my childhood days and usually at my mom home we will do red muttigi and at husband house green muttgi and i like chilly powder without grind muttgi
Thank you so much ❤️
ಅದ್ಭುತ ರುಚಿಕರವಾದ ಮುಟ್ಟಿಗಿ ಮಾಡುವ ಸಾಂಪ್ರದಾಯಿಕ ಶೈಲಿಯ ವಿಧಾನ ತುಂಬಾ ಇಷ್ಟವಾಯ್ತು 🥰
Thank you
Explained very well. Thank you amma & maga
You are most welcome
Nan Favorite Rotti Mutagi
Thank you so much ❤️
ಹಳೆಯ ನೆನಪುಗಳು ನಿಮಗೇ ಧನ್ಯವಾದಗಳು🙏🙏🙏🙏🙏🙏🙏🙏🙏.........
♥👌
Nan avvan du kai ruchi rotti, mutgi, uppinkai nenup ayethu 😛😋
Thank you so much 💘
Super 👌👌
Thank you so much 🤗❤️
Super
👌
It's my all time favourite food
Thank you so much ❤️
Super anna
Thank you so much 🤗❤️
Na daily ond mutugi thinale beku❤😊
Thank you 😊
super mutagii
Thank you so much ❤️
Super explanation madam and sir.
Thank you so much ❤️
Super ಅಕ್ಕ
Thank you Akka
Akka super
Thank you so much 🙏🙏💐
ನಿಮ್ಮ ರೊಟ್ಟಿ ಉಂಡೆ ನಮಗೆ ಹಳೆ ನೆನಪು ಮಾಡಿತು.ಧನ್ಯವಾದಗಳು ಸರ್.
Thank you 😊
Super amma
Thank you
Tumba channagi ide naanu sannakki iddag ade tintidde egu maneli yellarigu Maadi kodtini
ತುಂಬಾ ಧನ್ಯವಾದಗಳು ❤️
Super 😊
Thank you so much 🤗❤️
Super
😋😋
Trying Marana ki ruching is really very nice pogram
Thank you
ಧನ್ಯವಾದಗಳು ನಾವು ಮಾಡಿ ನೋಡ್ತಿವಿ 🙏🙏👌👌👌
ತುಂಬು ಹೃದಯದ ಧನ್ಯವಾದಗಳು 🙏🙏💐💕
Super brother 👌
Thank you so much
Super akka
Thank you 💕
😛👌
Kharu kallu irlarde henge madodu anta chinti madatidde.. thanks amma.. kempu kharaddu mast..
ತುಂಬಾ ಧನ್ಯವಾದಗಳು ಅಕ್ಕಾ ❤️
Sooooooooooooooooooper reeeeeee
Thank you so much 🤗❤️
2.methodd super.nanu hyderabad nanaga gothiilla
Thank you so much ❤️
50 varshda hende namma ajji madi kodatidru avag tinata edwi hale nenapanna hasiragisidake thanks
👌👌👌👌
Thank you so much 🙏🙏💐💕
Very nice sister 🥰👌
Thank you so much ❤️💫
Thanks n Gos bless you n you're family
Thank you too
ಇತ್ತೀಚೆಗೆ ವೀಡಿಯೋಸ್ ಬರ್ತಾ ಇಲ್ಲ ಹೇಗಿದ್ದೀರಿ ಅಕ್ಕ ಚೆನ್ನಾಗಿದ್ದೀರಿ
ಅಕ್ಕಾ ನಾವು ಚೆನ್ನಾಗಿ ಇದ್ದೇವು ನೀವು ಹೇಗೆ ಇದ್ದೀರಿ ತುಂಬಾ ಧನ್ಯವಾದಗಳು 🙏🙏
Yen addi ilri bhari ada ❤
Thank you so much 😊