ಗೋ ಸೇವೆ ಮಾಡುವ ಮತ್ತೆ ಚಟ್ಟಂಬಡೆ ರುಚಿ ನೋಡುವ | We made Chattambade for 200 volunteers for evening snack

แชร์
ฝัง
  • เผยแพร่เมื่อ 10 ม.ค. 2022
  • ಗೋ ಸೇವೆ ಮಾಡುವ ಮತ್ತೆ ಚಟ್ಟಂಬಡೆ ರುಚಿ ನೋಡುವ | We made Chattambade for 200 volunteers for evening snack
    It is our pleasure to feed the people who work hard to feed the cows. A program was arranged at Ambiladka, near to shravanakere mutt, to collect dry grass for the cows at Amruthadhara Goushala at Bajakkoodlu Perla. So, some kids and their parents volunterily attended and dedicated their time to collect cow feed. So few of us decided to make vadas for their evening snack. Here we are preparing chattambade a well known traditional snack by using gram dal nd urad dal. Other ingredients can be veggies like onions, green chillies, ginger, coriander leaves & curry leaves etc. So we got a lot of happiness and satisfaction when the volunteers enjoyed the snacks we prepared for them.
    A/C NAME : KASARAGOD BREED CONSERVATION CHARITABLE TRUST (R)
    A/C NO : 0022000100006701
    BANK : KARNATAKA BANK
    BRANCH: ADYANADKA
    IFSC CODE : KARB0000002
    MICR CODE : 575052501
    Friends thanks for watching..
    my mic: amzn.to/3zZoK1y
    Tripod: amzn.to/3vXn5GD
    Best camera: amzn.to/2T0ed5N
    My laptop: amzn.to/3A01j8d
    Open free Demat Ac & trading Ac upstox: bv7np.app.goo.gl/pTne
    Stay connected
    Support us on Facebook page : / bhatnbhat-104108587979658
    Follow us on Instagram: bhatnbhat98...
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

ความคิดเห็น • 973

  • @sunilchandralanke6973
    @sunilchandralanke6973 2 ปีที่แล้ว +3

    చాలా ఇంపుగా సొంపుగా ఉంది చూడటానికి... ❤️

  • @mangalaudupa3190
    @mangalaudupa3190 2 ปีที่แล้ว +31

    ಒಳ್ಳೆ ಖುಷಿ ಆಯಿತು ಗೌ ಸೇವೆ ನೋಡಿ ಹೃದಯ ತುಂಬಿ ಬಂತು.ವಂದೇ ಗೌ ಮಾತರಂ🚩🚩

  • @praveenashetty1087
    @praveenashetty1087 2 ปีที่แล้ว +5

    ತುಂಬಾ ಒಳ್ಳೆಯ ರೆಸಿಪಿಗಳನ್ನ ಹಾಕ್ತಿರಿ.. ನಿಮ್ಮ ಅಜ್ಜಿ ತುಂಬಾ ಪೊರ್ಲು ಇದ್ದಾರೆ.. ಥ್ಯಾಂಕ್ಸ್ ಯು

  • @vinutharangaraj7985
    @vinutharangaraj7985 2 ปีที่แล้ว +7

    Very nice 🙂 yakshagana chattabbade tea laik ath mare

  • @Prof_UpitSultan
    @Prof_UpitSultan 2 ปีที่แล้ว +4

    Tumba chennagi ide nimma philanthropy Bhatre. Good Karma 👍🏻

  • @Mo1-1604
    @Mo1-1604 2 ปีที่แล้ว +43

    ಇದು ನಮ್ಮ ಸಂಪ್ರದಾಯ ಇದು ನಮ್ಮ ಸಂಸ್ಕೃತಿ ಇದು ನಮ್ಮ ಪರಂಪರೆ ಇದು ನಮ್ಮ ಕನ್ನಡ ನಾಡಿನ ಹೆಮ್ಮೆ ಗುರುಗಳೇ 💛❤️ ನೀವು ನಮಗೆ ಸ್ಫೂರ್ತಿ

    • @venkateshn5885
      @venkateshn5885 2 ปีที่แล้ว +2

      ನಿಮ್ಮ ಕನ್ನಡ ಬರವಣಿಗೆಗೆ ಧನ್ಯವಾದಗಳು.
      ಹೆಮೇ ಅಲ್ಲ, ಹೆಮ್ಮೆ.
      ಕನ್ನಡ ಉಳಿಸೋಣ, ಕನ್ನಡ ಬೆಳೆಸುವ.
      ಕನ್ನಡ ಪ್ರೇಮಿ.

    • @Mo1-1604
      @Mo1-1604 2 ปีที่แล้ว +1

      @@venkateshn5885 🙏 ಧನ್ಯವಾದಗಳು ಗೆಳೆಯ

    • @rohinisubbarao3664
      @rohinisubbarao3664 2 ปีที่แล้ว +1

      ಈ ಸೌಜನ್ಯವೇ ಅಚ್ಚ ಕನ್ನಡತನ

    • @BhatnBhat
      @BhatnBhat  2 ปีที่แล้ว

      Thank you

  • @shreepervakasaragod
    @shreepervakasaragod 2 ปีที่แล้ว +2

    Gd job, Gaavo Vishwasya Maatharaha (ಗೋವು ಪ್ರಪಂಚದ ತಾಯಿ)

  • @ramyasppurvachar156
    @ramyasppurvachar156 2 ปีที่แล้ว +7

    ಎಲ್ಲ comments gu like ಕೊಟ್ಟಿರುವುದನ್ನು ನೋಡಿ ಬಹಳ ಸಂತೋಷವಾಯಿತು sir .... ದೈವವು ನಿಮ್ಮನ್ನು ಆಶೀರ್ವದಿಸಲಿ 💛♥️🙏🌹

  • @KiranKumar-ij8xn
    @KiranKumar-ij8xn 2 ปีที่แล้ว +4

    ಕಣ್ಣಿಗೆ ಹಬ್ಬ ಬಾಯಿಗೆ ರುಚಿ ಪ್ರಕೃತಿಯ ಸೊಬಗು ಎಲ್ಲರೂ ಕೂಡಿ ಕೆಲಸ ಮಾಡುತ್ತಿರುವ ದೃಶ್ಯ ನೋಡಿ ಮನಸ್ಸಿಗೆ ತುಂಬಾ ಖುಷಿಯಾಯಿತು . God bless you n your whole family

  • @sharanyabhaskar.sherigar5030
    @sharanyabhaskar.sherigar5030 2 ปีที่แล้ว +6

    ನಳ ಮಹಾರಾಜರೆ🙏🙏 ಗೋಮಾತೆಯ ಸೇವೆ ಮಾಡಲು ಗೋಮಾತೆಯು ನಿಮಗೆ ಇನ್ನಷ್ಟು ಶಕ್ತಿಯನ್ನು ನೀಡಲಿ 🙏🙏 ಮತ್ತೆ ಗೊತ್ತುಂಟಾ ಚಟ್ಟಂಬಡೆ ಸೂಪರ್ ಭೀಮಸೇನರಿಗೆ Hii

  • @meghamurthy4471
    @meghamurthy4471 2 ปีที่แล้ว +8

    ಭಟ್ರೆ ಘನ ಕಾರ್ಯ ಮಾಡುತ್ತಿದ್ದೀರಿ...ಭೇಷ್. ಹಣ ಕಳಿಸುವೆ. ನೀವು ವೀಡಿಯೋದಲ್ಲಿ ಉಪಯೋಗಿಸಿದ ಸಂಗೀತ ತುಂಬಾ ಚೆಂದ ಉಂಟು. ಒಳ್ಳೆ ಸಂಗೀತದ ಅಭಿರುಚಿ ಇದೆಯೆಂದು ಖುಷಿ ಆಯ್ತು.

    • @BhatnBhat
      @BhatnBhat  2 ปีที่แล้ว

      Thank you 😊

  • @savitharamesh3966
    @savitharamesh3966 2 ปีที่แล้ว +12

    ಬಾರೀ ಲಾಯಿಕ ಇದ್ದತ್ತು..ಜೈ ಗೋ ಮಾತಾ
    ಗಣೇಶ ಅಣ್ಣ ಮತ್ತು ನಿಂಗಳ ಒಟ್ಟಿಗೆ ನೋಡಿ ಖುಷಿ ಆತು...ಸೂಪರ್......

  • @ananyak6197
    @ananyak6197 2 ปีที่แล้ว +9

    ವೀಡಿಯೋದಲ್ಲಿರುವ ಪ್ರತಿಯೊಂದು ಚಿತ್ರಣಗಳು ನಮ್ಮನ್ನ ಮೂಕ ವಿಸ್ಮಿತರನ್ನಾಗಿಸುತ್ತದೆ.😍🙏
    ಗೋವುಗಳನ್ನು ನೋಡೋವಾಗ ಮನಸಿಗೆ ಖುಷಿ ಆಗುತ್ತೆ.🤗 ಗೋವುಗಳಿಗೆ ಮೇವನ್ನ ಸಂಗ್ರಹಿಸುವಂತಹ ಪರಿಕಲ್ಪನೆ ಮೆಚ್ಚುವಂತಹದ್ದು..
    ನೀವು ಮಾಡುವ ಒಳ್ಳೆಯ ಕಾರ್ಯವನ್ನು ಹೀಗೆ ಮುಂದುವರೆಸಿ..👍✌

  • @BhatnBhat
    @BhatnBhat  2 ปีที่แล้ว +74

    To donate our goushaale :
    A/C NAME : KASARAGOD BREED CONSERVATION CHARITABLE TRUST (R)
    A/C NO : 0022000100006701
    BANK : KARNATAKA BANK
    BRANCH: ADYANADKA
    IFSC CODE : KARB0000002
    MICR CODE : 575052501
    SWIFT CODE: KARBINBBMNG

    • @anushaprabha4146
      @anushaprabha4146 2 ปีที่แล้ว

      X

    • @sujs7275
      @sujs7275 2 ปีที่แล้ว

      Can u also provide the SWIFT code of the bank?

    • @lmnrao
      @lmnrao 2 ปีที่แล้ว

      @Raju Ranjal 🙏🙏

    • @tarungowda2723
      @tarungowda2723 2 ปีที่แล้ว +1

      I will given 10000

    • @happylife24
      @happylife24 2 ปีที่แล้ว

      I love to ....

  • @gopalakrishnabhat6314
    @gopalakrishnabhat6314 2 ปีที่แล้ว +2

    ನಿಂಗಳ ಛ್ಯಾನಲ್ ನೋಡುವುದೇ ಚೆಂದ. ತುಂಬಾ ಸಿಂಪಲ್ ಆಗಿ ಇದ್ದುಗೊಂಡು ಮನೆಯ ಎಲ್ಲಾ ಸದಸ್ಯರನ್ನೂ, ಎಲ್ಲಾ ನೆಂಟರಿಷ್ಟರು, ಸ್ನೇಹಿತರನ್ನು ಸೇರಿಸಿಕೊಂಡು ವಿಭಿನ್ನವಾಗಿ ಮಾಡುವುದು ಅದ್ಭುತ ಅನುಭವ. ನಿಂಗೊಗೆ ಒಳ್ಳೆಯದಾಗಲಿ

  • @manjuManju-ic3dh
    @manjuManju-ic3dh 2 ปีที่แล้ว +12

    ಬಹಳ ಒಳ್ಳೆಯ ಕೆಲಸ. ಈ ಉತ್ತಮ ಕೆಲಸದಲ್ಲಿ ಪಾಲ್ಗೊಂಡ ಎಲ್ಲರಿಗೂ ಆ ಕೃಷ್ಣ ಒಳ್ಳೆಯದು ಮಾಡಲಿ.. ❤️❤️❤️

  • @gurudatt2931
    @gurudatt2931 2 ปีที่แล้ว +23

    Grandma is charming even at this age. Her enthusiasm is great. Respects!

  • @lakshmishajhegade4625
    @lakshmishajhegade4625 2 ปีที่แล้ว +4

    ಹರೇ ರಾಮ 🙏
    ಶುಭವಾಗಲಿ..

  • @asharanic192
    @asharanic192 2 ปีที่แล้ว +5

    ಆ ಜನರ ಗೋ ಸೇವೆ ಮತ್ತು ನಿಮ್ಮ ಅಡುಗೆ, ನಮ್ಮಲ್ಲಿ ಎರಡು ಮಾತಿಲ್ಲ, ಎಲ್ಲರಿಗೂ ಧನ್ಯವಾದಗಳು.

  • @ilashankar9031
    @ilashankar9031 2 ปีที่แล้ว +49

    What a heartwarming scene; children and the young and the old all coming together for a beautiful purpose; the task never seemed burdensome! ❣️

  • @rmanjeshamanjeshraj2630
    @rmanjeshamanjeshraj2630 2 ปีที่แล้ว +4

    Very hard work people, I love your mangalore kannada style

  • @bharathisrao2728
    @bharathisrao2728 2 ปีที่แล้ว +4

    ನಮ್ಮೂರ ಗೋಶಾಲೆ 🙏🙏
    ಚಟ್ಟಂಬಡೆ ಸೂಪರ್ 👌

  • @ammaamma8786
    @ammaamma8786 2 ปีที่แล้ว +4

    👌🙏🏽🙏🏽 , ಜೈ ಗೋಮಾತೆ🙏🙏🙏

  • @tara8676
    @tara8676 2 ปีที่แล้ว +1

    ವಂದನೆಗಳು ಸ್ವಾಮಿ ವಿವೇಕಾನಂದರು ಹೇಳಿದ ಯುವಕರು ಇವರು ಜೈ ಗೋ ಮಾತ thaks ಭಟ್ರೇ

  • @shreenivasamgmadahalli9180
    @shreenivasamgmadahalli9180 2 ปีที่แล้ว +5

    ಕಾಸರಗೋಡಿನ ಕನ್ನಡಿಗ ಭಟ್ಟರಿಗೆ ಕರ್ನಾಟಕ ಮಂಡ್ಯದ ಕನ್ನಡಿಗನ ವಂದನೆಗಳು 🙏🙏🙏

  • @seshadrihr
    @seshadrihr 2 ปีที่แล้ว +4

    ಅದ್ಭುತ ಕಾರ್ಯ , ನಿಮಗೂ ನಿಮ್ಮ ಗ್ರಾಮದ ಎಲ್ಲಾ ಮಕ್ಕಳಿಗೂ ಶುಭವಾಗಲಿ

  • @mamamapranesh3692
    @mamamapranesh3692 2 ปีที่แล้ว +1

    ನಿಮಗೆ ದೇವರು ಒಳ್ಳೆಯದು ಮಾಡಲಿ ಭಟ್ರೇ ತುಂಬಾ ಕಷ್ಟ ಪಡುತ್ರೀರಿ👌👌

  • @nandank.b6448
    @nandank.b6448 2 ปีที่แล้ว +2

    Good social work & message.

  • @cuteagents2022
    @cuteagents2022 2 ปีที่แล้ว +4

    ನಿಮಗೆಲ್ಲರಿಗೂ ಆ ಭಗವಂತ ಒಳ್ಳೆಯದು ಮಾಡಲಿ ಭಟ್ರೆ 🙏🙏

  • @nagamani5036
    @nagamani5036 2 ปีที่แล้ว +4

    ಒಳ್ಳೆಯ ಕೆಲಸ ಭಟ್ಟರೆ,🙏🙏

  • @Keshuvannan
    @Keshuvannan 2 ปีที่แล้ว +2

    Super Video . Nice to our Ganeshanna also.Well done

  • @dhanuserkala1586
    @dhanuserkala1586 2 ปีที่แล้ว +2

    ಗೋ ಮಾತೆಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ 🙏🚩

  • @kanathilashamabhat
    @kanathilashamabhat 2 ปีที่แล้ว +5

    ಜೈ ಹೋ…👏👏👏

  • @govardhanbhat2057
    @govardhanbhat2057 2 ปีที่แล้ว +34

    God bless you and your entire team Sudarshanji. Serving these volunteers is a very good seva. Happiness in such work is felt by like minded people only.

  • @lakshmibharadwaj5259
    @lakshmibharadwaj5259 2 ปีที่แล้ว +1

    ಬಹಳ ಅಪರೂಪದ ದೃಶ್ಯ.. ಅಜ್ಜಿ ಯ ಜೊತೆಗೂಡಿ ನೀವೆಲ್ಲಾ ಆಂಬೊಡೆ ಮಾಡಿದ್ದು.. ನನ್ನ ಅಜ್ಜಿ ಯು ನೆನಪಾದರು.. ಖುಷಿಯಾಯಿತು ವಿಡಿಯೋ ನೋಡಿ... ಒಳ್ಳೆಯ ಕೆಲಸ ಮಾಡಿದ್ದೀರಿ 👍

  • @sujatasethi6939
    @sujatasethi6939 2 ปีที่แล้ว +2

    Thumba kushi aitu hige olle kelsa ennu madi God bless you👌🏻

  • @vandanakamath6651
    @vandanakamath6651 2 ปีที่แล้ว +52

    Best wishes to the entire Bhat and Bhat team.May God bless you all with more and more success and fame.

  • @radhaashok6815
    @radhaashok6815 2 ปีที่แล้ว +5

    Youth group is an inspiration for all... Bharat need to be blessed with such youths

  • @nayanac4737
    @nayanac4737 2 ปีที่แล้ว +1

    🙏👌👌ನಿಮಗೆ ದೇವರು ಒಳ್ಳೇದು ಮಾಡಲಿ.

  • @bhargavbhat8197
    @bhargavbhat8197 2 ปีที่แล้ว +2

    ವಂದೇ ಗೋ ಮಾತರಂ 🙏🙏

  • @shobhanagendraa4542
    @shobhanagendraa4542 2 ปีที่แล้ว +30

    It's a joy watching your videos. Photography, editting, recipes, presentation, people around you... Are all getting more beautiful n joyous. Wishing you n your team... All the success n blessing of God 🙏

  • @myfavourite2011
    @myfavourite2011 2 ปีที่แล้ว +3

    Wow, seeing youngsters leaving mobile aside and doing great things.

  • @sateeshum394
    @sateeshum394 11 หลายเดือนก่อน

    pleasure of working with friends is the best feeling ever! amma is outstanding... They are the best

  • @ganesh197878
    @ganesh197878 2 ปีที่แล้ว +1

    ಆಹಾ ಸುಂದರ ವಿಡಿಯೋ. ನೋಡುವುದೇ ನಮ್ಮ ಭಾಗ್ಯ..

  • @tomnjerry20
    @tomnjerry20 2 ปีที่แล้ว +25

    Ajji is so cute. I miss my time spent in the village at my mothers place in bantwal. Those days will never come back. You are so blessed. I wondered why people crave for city life. Village life is the best! Watching your videos always brings back my fond memories :)

    • @chandrasekharj6604
      @chandrasekharj6604 2 ปีที่แล้ว +4

      Can't agree more that village life is the best

  • @samarthkompi6662
    @samarthkompi6662 2 ปีที่แล้ว +3

    ಚೆನ್ನಾಗಿದೆ
    ಗೋವು ಗಳು ಮತ್ತು ನಿಮ್ಮ ಕಾಳಜಿ ಎಲ್ರಿಗೂ ಪ್ರೋತ್ಸಾಹ

  • @dhruvap.n7166
    @dhruvap.n7166 2 ปีที่แล้ว +2

    ಅದ್ಭುತವಾದ ಕೆಲಸ ನಿಮ್ಮ ಕೆಲಸಕ್ಕೆ ನಮ್ಮದೊಂದು ಸಲಾಂ 🙏🙏

  • @nishhhanchan
    @nishhhanchan 2 ปีที่แล้ว +1

    Gou maatheya blessing sadhaa nimma mele erli batre🙏🙏🙏🙏🚩🚩🚩🚩

  • @v.rajalakshmikumar2031
    @v.rajalakshmikumar2031 2 ปีที่แล้ว +12

    Hat's off to your hard work, and unity. How well everyone participated 👏👏👌

  • @sandhyanayak7410
    @sandhyanayak7410 2 ปีที่แล้ว +3

    Goseve is truely hearttouching. And Ajjis spirit to take part in chattambade is wonderful.

  • @Rajgopal25758
    @Rajgopal25758 2 ปีที่แล้ว +2

    ಅದ್ಭುತ ವಿಷಯ ಆಯ್ಕೆ..

  • @ranjiniderambala3553
    @ranjiniderambala3553 2 ปีที่แล้ว +2

    Sprr recipes

  • @duhitri3713
    @duhitri3713 2 ปีที่แล้ว +3

    Inspiring event !!!!!! ನಿಮ್ಮ ಈ ಕಾಯ್೯ಕ್ರಮವು ಮನಃಮುಟ್ಟುವಂತಿದೆ.
    ನಮ್ಮ ಗೋಶಾಲೆಗೂ ಸಹ ಒಮ್ಮೆ ಬರುವವರಾಗಿ🙏

  • @Alice0237
    @Alice0237 2 ปีที่แล้ว +111

    A whole different way of executing a cooking channel. What an encouragement to our Indian tradition. Wow, you are doing a great job. Wish you and your team all the success in this path👍

  • @ramyapa4476
    @ramyapa4476 2 ปีที่แล้ว +1

    Olleya kelasa keep it up

  • @chinnugagan6976
    @chinnugagan6976 2 ปีที่แล้ว +2

    all the best nimma olleya sahayakke

  • @ahjgy9414
    @ahjgy9414 2 ปีที่แล้ว +3

    ಸೂಪರ್ ಭಟ್ರೆ 👌👌👌👍ಅಂಬಿಲಡ್ಕ ನನ್ನ ತವರೂರು ನಾನು ಹುಟ್ಟಿ ಬೆಳೆದ ಜಾಗ.🥰🥰..ಪೂಮಾಣಿ ಕಿನ್ನಿಮಾಣಿ ಅತೀ ಪುರಾತನ ಇತಿಹಾಸ ಇರುವ ದ್ಯೆವಸ್ಥಾನದ ಜಾಗ ಅಂಬಿಲಡ್ಕ 🙏🙏

    • @keshavaprasade1628
      @keshavaprasade1628 2 ปีที่แล้ว +1

      ಅಂಬಿಲಡ್ಕ ದಿಂದ ಬಜಕೂಡ್ಲು ಅಮೃತಧಾರಾ ಗೋಶಾಲೆ, ಕೊಂಡೆವೂರು ಗೋಶಾಲೆ ಗೆ ಮುಳಿ ಹುಲ್ಲು ಈಗಾಗಲೇ 4 ಲೋಡ್ ಇನ್ನೂ ಇದೆ ಮುಂದಿನವಾರ

  • @srao7029
    @srao7029 2 ปีที่แล้ว +3

    Prekshakaru happy,goshala cows happy ,recipe 👍 & glad to see engala Ganeshanna also.

  • @dakshayinihareesh8563
    @dakshayinihareesh8563 2 ปีที่แล้ว +2

    ಸೂಪರ್ ನಿಮ್ಮ ವಡೆ ಮಾಡಿದ ರೀತಿ ಹಾಗು ‌ ಎಲ್ಲಾರಿಗೂ ಶುಭವಾಗಲಿ

  • @kamalaxirao4827
    @kamalaxirao4827 ปีที่แล้ว

    Chattambade is looks delicious. Thank you for sharing delicious chattambade

  • @balajic3823
    @balajic3823 2 ปีที่แล้ว +6

    ...You are an addiction bro!!,
    Love your Kannada!,
    Love your casual style of presentation!,
    Love your setting and ambience!,
    Love your usage of ancient cutlery and traditional tools!,
    Love your cooking and the amazing food outcome!,
    ...Love you in total, Bro!!
    Keep going and way to go!!

  • @raghavendrahunnali6756
    @raghavendrahunnali6756 2 ปีที่แล้ว +3

    Bahut hi acha hai banaya aap ne recipe 👌

  • @harinisundar3371
    @harinisundar3371 2 ปีที่แล้ว +2

    👌god bless you

  • @rcananda
    @rcananda 2 ปีที่แล้ว +2

    I love the Bhatt family
    Padma mohan usa

  • @sudhindrabukkebag7502
    @sudhindrabukkebag7502 2 ปีที่แล้ว +4

    ಅಬ್ಬಾ. !
    ಅದ್ಭುತ ಟೀಂ ವರ್ಕ್
    🙏

  • @k.sradhajayalakshmi4799
    @k.sradhajayalakshmi4799 2 ปีที่แล้ว +16

    What an inspiring event,which is very much needed for this generation as they are not at all interested in doing such physical activities, worshipping and celebrating the festive seasons,their lifestyle is entirely different, they are enjoying life away from the nature.Feel sorry for this change.Your team is greatly appreciated, Thanq

  • @vidyanadashri2934
    @vidyanadashri2934 11 หลายเดือนก่อน

    Wooow ಅದ್ಬುತ chattambade 👌👌👌👌😋😋

  • @shridevimohandas2433
    @shridevimohandas2433 2 ปีที่แล้ว +2

    Wow very nice,superrrrrr

  • @doddaachchammadoddaachcham7664
    @doddaachchammadoddaachcham7664 2 ปีที่แล้ว +4

    ತುಂಬಾ ಇಷ್ಟ ವಾಯಿತು👌👌👌👌

  • @AGR_CREATORS_8
    @AGR_CREATORS_8 2 ปีที่แล้ว +4

    Jai Gou Matha

  • @savithasbhat5359
    @savithasbhat5359 2 ปีที่แล้ว +2

    Jan seva janaardhana seva.
    God bless your family happy and shall you be prosperous.

  • @deepamahadevan4959
    @deepamahadevan4959 2 ปีที่แล้ว +2

    Always super.👍

  • @WorldWar-hu2ic
    @WorldWar-hu2ic 2 ปีที่แล้ว +4

    Karnataka is different.. Amazing cooking youtube chanal.... Support everyone..... ನಿಮ್ಮ ಅಡುಗೆಯ ಬಗೆಗಳು ಎಲ್ಲರಿಗೂ ತಲುಪಲಿ.... 🎉🙏

  • @mallasandrasridhar1950
    @mallasandrasridhar1950 2 ปีที่แล้ว +3

    Super cool ಭಟ್ಟರೆ

  • @amarpattar9980
    @amarpattar9980 2 ปีที่แล้ว +1

    ಹರೇ ಕೃಷ್ಣಾ😍

  • @rajammasurendra2639
    @rajammasurendra2639 2 ปีที่แล้ว +2

    ,simple and sweet of you brother all the best for your future.

  • @savithribhat657
    @savithribhat657 2 ปีที่แล้ว +8

    Samajaseve with goseve!! Tamma, your work is worship,you are arole model for the young generation, God bless you and your worthy family 👪

  • @chandanagayakwad3261
    @chandanagayakwad3261 2 ปีที่แล้ว +3

    Very nice and such a beautiful video 👌👌👌

  • @anushaanusha2548
    @anushaanusha2548 2 ปีที่แล้ว +1

    ಈಗಿನ ಕಾಲದಲ್ಲಿ ಇತಂಹ ದೊಡ್ಡ ವರಳುಕಲ್ಲು
    ಬೀದಿಯಲ್ಲಿ ಇರುತ್ತದೆ ನೋಡಿದರೆ ಬೇಜಾರು ಆಗುತ್ತದೆ ಅದೇ ನೀವು ಈ ಯುವ ಜನಾಂಗ ದೊಡ್ಡ ವರಳುಕಲ್ಲು ಉಪಯೋಗಿಸುವುದು ನನಗೆ ತುಂಬಾ ಮನಸ್ಸಿಗೆ ಸಂತೋಷ ಆಗುತ್ತದೆ ಇದನ್ನೇ ಮುಂದುವರೆಸಿಕೊಂಡು ಹೋಗಿ
    ಧನ್ಯವಾದಗಳು

  • @prasadkollapadavu7979
    @prasadkollapadavu7979 2 ปีที่แล้ว +2

    ತುಂಬ ಚೆನ್ನಾಗಿತ್ತು..

  • @shrideviaduge
    @shrideviaduge 2 ปีที่แล้ว +6

    ನೀವು ಮಾಡುವ ಅಡುಗೆ ಚೆನ್ನ. ನಿಮ್ಮ ಭಾಷೆ ಇನ್ನೂ ಚೆನ್ನ... Wish You Good Luck To The Team 'Bhat n Bhat' 😊

  • @DV-1972
    @DV-1972 2 ปีที่แล้ว +6

    Sharing is caring .. what a pleasant evening that must have been. Great initiative ..

  • @glakshmishaglakshmisha7567
    @glakshmishaglakshmisha7567 2 ปีที่แล้ว +2

    Namma govu namma rakshane. Namma hemme.

  • @soumyakjh1179
    @soumyakjh1179 2 ปีที่แล้ว +2

    Really good job thank you sooooo much God bless you.

  • @vatsalavenkatesh3495
    @vatsalavenkatesh3495 2 ปีที่แล้ว +3

    Tumba chennaagittu video ..ಭಟ್ಟರೇ..ನಾವೇ ನಿಮ್ಮ ಊರಿಗೆ ಒಂದು ರೌಂಡ್ ಬಂದಂತೆ ಆಯ್ತು

  • @KAISTAR3456
    @KAISTAR3456 2 ปีที่แล้ว +3

    Malayali undenkil ingu pore😊❤

  • @khudirambose9910
    @khudirambose9910 2 ปีที่แล้ว +2

    🙏🙏ಗೋಮಾತ 🙏🙏

  • @devendrajoshi7707
    @devendrajoshi7707 2 ปีที่แล้ว +2

    Bhagwan ki aap ke pure family par aisi he kripa rahe.

  • @prakashsridhararao3298
    @prakashsridhararao3298 2 ปีที่แล้ว +12

    Very happy to see all members of your family and friends working together. Happy village life. Keep it up 🙏🙏

  • @AvinashNagaraj
    @AvinashNagaraj 2 ปีที่แล้ว +10

    Hello Sudharshan and team, I watch your videos for pleasure of listening to our language and see you cook amazing food I used to study in St Philomenas in puttur, I am from Bnagalore but live in France. I have told my fellow kannadigas about your amazing videos and they love it. Keep your good work up and amazing job. Love from FRANCE !!

  • @nethravathinethra5539
    @nethravathinethra5539 2 ปีที่แล้ว +2

    Nimma videos nodthaidre estu khushi agathe andre thumba khushi agathe 👌👌🥰

  • @ceciliadsouza7521
    @ceciliadsouza7521 2 ปีที่แล้ว +2

    Well done u r too good God bless u tack care be safe

  • @subbukaranth2718
    @subbukaranth2718 2 ปีที่แล้ว +3

    👍Chattambade nodi bayalli neeru banthu👌🏼

  • @jaihind8708
    @jaihind8708 2 ปีที่แล้ว +3

    🚩🚩 ಎಲ್ಲವೂ ಸೂಪರ್ ಸುದರ್ಶನ್ ಭಟ್ರೆ
    ಹಿನ್ನೆಲೆ ಸಂಗೀತ 🔥🔥

  • @kiranshivashimpi9944
    @kiranshivashimpi9944 2 ปีที่แล้ว +2

    Best channel

  • @vaninagajjanavar9217
    @vaninagajjanavar9217 ปีที่แล้ว +1

    Very nice to see you all in this group. Oggatte bala. Soooooooper. Go ahead

  • @DJALOKGAMER2.0
    @DJALOKGAMER2.0 2 ปีที่แล้ว +5

    *LOVE FORM TULUNAD* ❤️

  • @meerakanekal8081
    @meerakanekal8081 2 ปีที่แล้ว +16

    An incredibly worthy cause to be part of. The videography is scaling new heights. I like your storytelling and presentation. Please write a book documenting your experiences in developing your recipes.

  • @chaithrak5190
    @chaithrak5190 2 ปีที่แล้ว +2

    Cute ajji

  • @namrataarpita2503
    @namrataarpita2503 2 ปีที่แล้ว +1

    Nimma videos noduvagella tumba Khushi agutte……. God bless u❤️ U are doing a great job❤️