ನಿಮ್ಮ ಮಾತುಗಳನ್ನು ಕೇಳ್ತಾ ಇದ್ದರೆ ಕನ್ನಡ ಭಾಷೆ ಎಷ್ಟು ಚಂದ ಅನ್ನಿಸುತ್ತದೆ! ಒಂದೂ ಇಂಗ್ಲಿಷ್ ಪದ ಬಳಸದೆ,ಸಹಜವಾಗಿ ಸುಲಲಿತವಾಗಿ ಮಾತನಾಡುವುದನ್ನು ನಿಮ್ಮಿಂದ ಕಲಿಯಬಹುದು! ನಿಮ್ಮ ಜತೆಗಿರುವ ಮುದ್ದಾದ ಕಂದನನ್ನು ನೋಡುವುದೇ ಚಂದ! ಎಲ್ಲರೂ ನಿಮ್ಮಿಂದ ಕಲಿಯುವಂತಾಗಲಿ 👌👌👌👌🙏🙏🙏🙏
You all are so blessed to live in such fertile and tranquil settings.Every thing comes from the land and the way you put each and every thing to proper use is amazing.
I always worried about the traditional tastes and antique things that we are going to lose with the speed of modernity but through your channel it will stay forever recorded and can give life by anyone at anytime just by watching your well explained videos 🙏🙏🙏
ಭಟ್ರೇ ನನ್ನ ಬಾಲ್ಯದ ನೆನಪುಗಳು ತುಂಬಾ ನೆನಪಾಯಿತು ತುಂಬಾ ಸಂತೋಷ ವಾಗುತ್ತದೆ ನಾನು ಹುಟ್ಟಿದ್ದು ಬೆಳೆದಿದ್ದು ಹಳ್ಳಿ ಯವಾ ತಾವರಣದಲ್ಲಿ. ನಿಜಾವಾಗಿಯೂ ಹಳ್ಳಿ ಜೀವನ ತುಂಬಾ. ಸೊಗಸು. Very nice video 👌👍
ನಿಮ್ಮ ವೀಡಿಯೋ ನನಗೆ ತುಂಬಾ ಸಂತೋಷ ತಂದಿದೆ. ಡಿಜಿಟಲ್ ಮಾಧ್ಯಮದ ಮೂಲಕವಾದರೂ, ಕೆಲವು ನಿಮಿಷಗಳ ಕಾಲ ನಾವು ಗ್ರಾಮೀಣ ಜೀವನದ ಶ್ರೀಮಂತಿಕೆಯನ್ನು ಅನುಭವಿಸಬಹುದು. ಈ ಅನುಭವವನ್ನು ನಮಗೆ ನೀಡಿದ ಸುದರ್ಶನ್ ಭಟ್ ಅವರಿಗೆ ಧನ್ಯವಾದಗಳು.
Batre we also did it🤗👍😍mavange danyavaadagalu kalege vayassu addi baralla est umedide avrige🙏🙏thota nodoke kishi agtade e concret kaadalli irle beku anivaarya😕😑😰
Grandpa has really strong hands for his age. its not that easy to manipulate thee leaves. this is true example of sustainable living. If we can use resources around us we will never be polluting this planet.
It is 100% true that the things made from those leaves were actually not easy to be done by everyone. Accurate cutting along with a strong holding is required.Yes, if we can make use of our natural resources, then we can save our planet earth getting polluted and there by increasing our quality of food and life.
Your simplicity in showcasing the best of nature and its products is just commendable. Your voice is so pleasing, that does not change in any situation. Such an easy life it seems. But we know it isn't. Surely, children from cities should have a one month vacation to learn these forgotten arts and crafts and how to use them in daily life . Love you mone. 😍
Simplicity, recycling & handicraft work from the elders... Absolutely thrilling to watch. Its a dream living conditions for the city dwellers. Best part is, there is no plastic involved. I can relate to in-numerable uses of Areca leaves. Thank you.
Multi uses of Areca leaves. Craft skills 👌 Thanks to your Mama. At the end you took your nephew for a ride, that was fun and the way you carried him on your shoulders.
ಖುಷಿಯಾಯಿತು ವೀಡಿಯೋ ನೋಡಿ..😊 ಒಳ್ಳೆ ದಾಖಲೀಕರಣ ಕೂಡ ಆಯ್ತು..👌👌👏👏 ನನ್ನ ಅಜ್ಜಿಯನ್ನು ತುಂಬಾ ನೆನಪಿಸಿಕೊಂಡೆ..ಪುಟ್ಟ ಪುಟ್ಟ ಬೀಸಣಿಗೆ ಮಕ್ಕಳಿಗೆ ವಿಶೇಷ ವಾಗಿ ಮಾಡಿಕೊಡ್ತಿದ್ರು..ಗಂಜಿ, ಗುಜ್ಜೆ ಬೆಂದಿ ಊಟ ಮಾಡುವಾಗ ಅಜ್ಜಿ ,ಒಂದು ಬದಿ ಕಟ್ಟಿ ಕೊಡುವ ಹಾಳೆಯೇ ಆಗ್ಬೇಕು ನಮಗೆಲ್ಲ.. ಪಡಿಗೆ ಮಾಡುವಾಗಲೆಲ್ಲ ಚಿಕ್ಕವಳಿದ್ದ ನಾನು ಕೂತು ನೋಡ್ತಿದ್ದೆ..ಖುಷಿಯಾಗ್ತಿತ್ತು ನನಗೆ.. ಟೊಪ್ಪಿ ತೋಟದ ಕೆಲಸಮಾಡುವವರು ಹಾಕಿದ್ದನ್ನು ನೋಡಿದ್ದೇನೆ..ಮಾಡಿದ್ದನ್ನು ನೋಡಿರಲಿಲ್ಲ.. ಇಂತಹ ದ್ದನ್ನೆಲ್ಲ ಚಿಕ್ಕಂದಿನಲ್ಲಿ ನೋಡಿ ಅರೆಬರೆ ನೆನಪಿರುವವರಿಗೆ ಮತ್ತೊಮ್ಮೆ ನೆನಪಿಸಿಕೊಟ್ಟಂತಾಯಿತು..
ತುಂಬಾ ಚೆನ್ನಾಗಿದೆ ...ಪಾತ್ರೆ ನೆ ಬೇಡ ಕೆಲವು ಪದಾರ್ಥಗಳಿಗೆ .....ನಿಮ್ಮ ಕೈ ನಲ್ಲಿ ಮಾಡಿದ್ದ ಹಳೇಯ ಕರಕುಶಲ ವಸ್ತು ಚೆನ್ನಾಗಿದೆ ..ನಮಗೂ ನಿಮ್ಮ ಈ ವಾತಾವರಣದಲ್ಲಿ ಇರಬೇಕೂ ಅನ್ನುಸುತಿದೆ... thank you...
ತುಂಬಾ ಚಂದದ ವಿಡಿಯೋ ಮುದ್ದು ಪುಟಾಣಿ ಯ ಮುಗ್ದತೆ,ನಿಮ್ಮ ಮಾವನ ಕಲಾತ್ಮಿಕತೆ,ನಿಮ್ಮ ನಿರೂಪಣೆ ,ಪಕ್ಷಿಗಳ ಇಂಚರ ಎಲ್ಲವೂ 👌👌👌👌👌ಧನ್ಯವಾದ ಗಳು ಭಟ್ರೆ,ನಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಸಿಕೊಟ್ಟಿರಿ, ಮಾಮನವರಿಗೆ ನಮ್ಮ ನಮಸ್ಕಾರಗಳು,🙏
Superb video Sudarshan and a big salute to your Uncle who very passionately and with so much expertise and mastery in his art explains it very beautifully, really very useful and thanks for sharing 👍 Stay blessed 🙌always 😊
Kannada ammana beautiful people - with God gifted hands - n honey sweet Kannada speech - I'm proud of my Kannada Nadu - Jai Karnataka Thanku Senior Bhattaru n u .young n little Bhattare
ನಿಮ್ಮ ಮಾವನವರದ್ದು ಅದ್ಭುತ ಕರಕೌಶಲ್ಯ!! 👌👌👌🙏🙏🙏 ಇಷ್ಟು ಲೀಲಾಜಾಲವಾಗಿ ಅಡಿಕೆ ಹಾಳೆಯನ್ನು ಬಳಸಿ ಉಪಯುಕ್ತವಾದ ಪರಿಕರಗಳನ್ನು ತಯಾರಿಸುವ ಕ್ರಮ ನೋಡಿ ಬಹಳ ಸಂತೋಷವಾಯ್ತು🙏😇 ಅವರಿಗೆ ಶತ ವಂದನೆಗಳು🙏 ಆಗಾಗ ಈ ಬಗೆಯ ಹಳ್ಳಿ ಬದುಕಿನ ವಿಶಿಷ್ಟ ವೀಡಿಯೊಗಳನ್ನು ಮತ್ತಷ್ಟು upload ಮಾಡಿ🙏
Loved your outdoor video. So many birdsongs I could hear in the background. Can you capture them too in your next video. Would love to know their local names too
Yes, Please!! There are birds in Dakshina Kannada, presumably Kerala, especially in forested areas, and where there is dense vegetation. Birds that city folk don't get to see hear or even hear of!! I heard and saw the Coucal, for the first time, in Ullal ☺️
Awesome.. work with dedication is meditation.. mother nature's enchanting school with varieties of melodies around the learning environment... A memorable nature tour 👏👏👏
ನಾನು ಕೂಡ ಈಗ retiered ಆಗಿ ಊರಲ್ಲಿ ಸೆಟಲ್ ಆಗ್ತಾ ಇದ್ದೇನೆ.ಹಳ್ಳಿ ಜೀವನ ತುಂಬಾ ಕುಶಿ.40 ವರ್ಷ ಸಿಟಿ ಅದರಲಿ 20 ವರ್ಷ ಬಾಂಬೆ ಜೀವನ ಸಾಕಾಗಿ ಹೋಗಿತ್ತು. ಭಟ್ರ ನಿಮ್ಮ ಅಡ್ರೆಸ್ ಕಳಿಸಿ ನಿಮ್ಮ ಮನೆಗೆ ಒಮ್ಮೆ ಭೇಟಿ ಆಗಬೇಕು.
Such a great eco friendly way of creating utensils without any impact to the environment. A dying art I would say. Hopefully this will spread the word. Thanks to your mava for sharing his skills. 🙏🏼 very apt to start the #earthday week. #ecofriendly #environmentfriendly
We use it as a lunch sheet.Carefully peel off the back side as shown in the video)and dry in shade . When ever using it just wet and use to pack food.It is reusable .Love this video.Iam from Sri Lanka.
Never realised that your dialect was so close to Malayalam. Adekya is Malayalam for betal nut and Pala is for the leaf bark. You call it Hala. Fabulous
ಭಟ್ರೇ...ನಿಮ್ಮ ವಿಡಿಯೋ ಗಳನ್ನು ನೋಡುವಾಗ ಚಿಕ್ಕಂದಿನಲ್ಲಿ ಇದ್ದ ಊರಿನ ನೆನಪಾಗುತ್ತದೆ... ಹಳ್ಳಿಯ ಸೊಬಗು ,ನಿಮ್ಮ ವಿವರಣೆ ,ಸಾಂಪ್ರದಾಯಿಕ ರೀತಿಯಲ್ಲಿ ಮಾಡುವ ತಿಂಡಿಗಳು.. ಎಲ್ಲವೂ ಸೂಪರ್👌👌
ನಿಮ್ಮ ಜೀವನ ನಿಮ್ಮ ಬದುಕು ನಿಮ್ಮ ಕೆಲಸ ನಿಮ್ಮ ಮುಗುಳು ನಗೆ ನಿಮ್ಮ ನಿಸ್ಕಲ್ಮಷ ಮಾತು ನಮಗೆ ಹಾಗೂ ಎಲ್ಲರಿಗೂ ಸ್ಫೂರ್ತಿ ಅಗಲಿ
ಮನುಷ್ಯರ ಜಂಜಾಟವಿಲ್ಲದ ಪರಿಸರದಲ್ಲಿ ಜೀವಿಸುತ್ತಿರುವ ನೀವೇ ಧನ್ಯರು...😍
ಓಯ್ ಭಟ್ಟರೆ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ ವಿಶೇಷ ಕಿರು ಚಲನಚಿತ್ರಕ್ಕೆ ಧನ್ಯವಾದಗಳು 🙏😍
ನಿಮ್ಮ ಮಾತುಗಳನ್ನು ಕೇಳ್ತಾ ಇದ್ದರೆ ಕನ್ನಡ ಭಾಷೆ ಎಷ್ಟು ಚಂದ ಅನ್ನಿಸುತ್ತದೆ! ಒಂದೂ ಇಂಗ್ಲಿಷ್ ಪದ ಬಳಸದೆ,ಸಹಜವಾಗಿ ಸುಲಲಿತವಾಗಿ ಮಾತನಾಡುವುದನ್ನು ನಿಮ್ಮಿಂದ ಕಲಿಯಬಹುದು! ನಿಮ್ಮ ಜತೆಗಿರುವ ಮುದ್ದಾದ ಕಂದನನ್ನು ನೋಡುವುದೇ ಚಂದ! ಎಲ್ಲರೂ ನಿಮ್ಮಿಂದ ಕಲಿಯುವಂತಾಗಲಿ 👌👌👌👌🙏🙏🙏🙏
Yes super
ಕೊತ್ತಳಿಗೆ ಬ್ಯಾಟ್, ಕಾಲಿಗೆ ಹಾಳೆ ಪಾಡ್ ಕಟ್ಟಿಕೊಂಡು ಕ್ರಿಕೆಟ್ ಆಡಿದ ನೆನಪುಗಳೇ ಮಧುರ ♥️♥️♥️
Nija bidi
adu havdu :D
👍
😂 unden marapere apuji mare
Lucky guy enjoying really a good life, this is how the real life should go👍♥️
You are inspiring so many people, reminding that life is simple
Yes 👍
DEFINATELY BRO👍👍👍👍👍👍👍
Very true 👍👍
Very nice, ಹಳೆಯ ಕಾಲದ ಪದ್ಧತಿ ಪುನಃ ನೆನೆಪಿಗೆ ತರುವದು ತುಂಬಾ ಸಂತೋಷ d ವಿಷಯ, 🙏🙏
ಅತ್ಯುತ್ತಮ ವಿಡಿಯೋ ಸುದರ್ಶನ್.ಮೂರುತಲೆಮಾರಿನವು ಒಟ್ಟಿಗೆ ಕೆಲಸ ಮಾಡುವುದು ನೋಡಲು ಬಲು ಸೊಗಸು.ಟಾಪ್ ಆದದ್ದು ಪುಟಾಣಿ ಗಾಳಿ ಬೀಸಿದ್ದು.evergreen video.
ತುಂಬಾ ಸುಂದರವಾದ ವಿಡಿಯೊ. ಅಡಿಕೆಹಾಳೆಯಿಂದ ಮಾಡಿದ ವಸ್ತುಗಳು ತುಂಬಾ ಚೆನ್ನಾಗಿವೆ. ಈ ವಿಡಿಯೋ ತೋರಿಸಿದಕ್ಕೆ ಧನ್ಯವಾದಗಳು ಭಟ್ರೆ.
ಸರಳ ಸುಂದರವಾದ ಜೀವನ ನಿಮ್ಮದು.ಇಂತಹ ಜೀವನಶೈಲಿಯಿಂದ ಆನಂದ,ಆರೋಗ್ಯ,ಆಯುಷ್ಯ ಹೆಚ್ಚುತ್ತದೆ ಅಲ್ವಾ ಭಟ್ರೇ.you are blessed.🙏👍👌
Sir reply maadi please
You all are so blessed to live in such fertile and tranquil settings.Every thing comes from the land and the way you put each and every thing to proper use is amazing.
ಸರಳ, ಸುಂದರವಾದ ಜೀವನಶೈಲಿಯನ್ನು ಮನೋಜ್ಞವಾಗಿ ತೋರಿಸಿದ್ದೀರಿ! ಕಸದಿಂದ ರಸದ ಅನಾವರಣ! ಧನ್ಯವಾದಗಳು! ಶುಭವಾಗಲಿ!
🙏👍
I always worried about the traditional tastes and antique things that we are going to lose with the speed of modernity but through your channel it will stay forever recorded and can give life by anyone at anytime just by watching your well explained videos 🙏🙏🙏
Absolutely delightful footage of the little boy in the opening and closing part of the video!!
Sustainability is inbuilt in Indian Lifestyle that is still visible in these places 🙏🏽🙏🏽 Thank you for sharing with everyone 🙏🏽
ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ... ನಿಮ್ಮ ಮಾವ ತುಂಬಾ cute sir ...
ಹಳ್ಳಿಯ ಸೋಬಗಿಗೊಂದು ನಮಸ್ಕಾರ 💐🙏💐❤️💛🇮🇳
ಭಟ್ರೇ ನನ್ನ ಬಾಲ್ಯದ ನೆನಪುಗಳು ತುಂಬಾ ನೆನಪಾಯಿತು ತುಂಬಾ ಸಂತೋಷ ವಾಗುತ್ತದೆ ನಾನು ಹುಟ್ಟಿದ್ದು ಬೆಳೆದಿದ್ದು ಹಳ್ಳಿ ಯವಾ ತಾವರಣದಲ್ಲಿ. ನಿಜಾವಾಗಿಯೂ ಹಳ್ಳಿ ಜೀವನ ತುಂಬಾ. ಸೊಗಸು. Very nice video 👌👍
Hi sandhya nice and cute dp
@@maheshkum9792 sakappa..biscuits hakodna illadroo nilsu.
ಸುಂದರವಾದ.... ಹಳೆಯ.ಕಾಲದ..ಪರಿಕರಗಳು...ಮನಸಿಗೆ.ಮುದ.ಕೊಡುವ.ನಿಮ್ಮ.ಮತ್ತು.ನಿಮ್ಮ.ಮಾವನವರ....ಮಾತಿನ... ಶೈಲಿಯಲ್ಲಿ.ನಮ್ಮನ್ನು.ರಂಜಿಸಿದ..ಇಬ್ಬರಿಗೂ.ತುಂಬು.ಹೃದಯದ...ನಮಸ್ಕಾರಗಳು....
The happiness on the face of the little boy is priceless........😍🧒😍 And Granpas talent tho 😎🤗🤗🤗🤗
ನಿಮ್ಮ ವೀಡಿಯೋ ನನಗೆ ತುಂಬಾ ಸಂತೋಷ ತಂದಿದೆ. ಡಿಜಿಟಲ್ ಮಾಧ್ಯಮದ ಮೂಲಕವಾದರೂ, ಕೆಲವು ನಿಮಿಷಗಳ ಕಾಲ ನಾವು ಗ್ರಾಮೀಣ ಜೀವನದ ಶ್ರೀಮಂತಿಕೆಯನ್ನು ಅನುಭವಿಸಬಹುದು. ಈ ಅನುಭವವನ್ನು ನಮಗೆ ನೀಡಿದ ಸುದರ್ಶನ್ ಭಟ್ ಅವರಿಗೆ ಧನ್ಯವಾದಗಳು.
Never thought we can make different things with arecanut leaf..so good to see this video❤
You are leading a beautiful life within the nature.
Nice and cute dp kalavathi
@@maheshkum9792 shut up
ನಿಮ್ಮ ಕರೆಗೆ ಓಗೊಟ್ಟು ನಿಮ್ಮೊಂದಿಗೆ ಸಹ ಕರಿಸಿ ಕರ ಕುಶಲ ಮಾಡಿ ತೋರಿಸಿದ ನಿಮ್ಮ ಮಾವನವರಿಗೆ ಧನ್ಯವಾದಗಳು
Batre we also did it🤗👍😍mavange danyavaadagalu kalege vayassu addi baralla est umedide avrige🙏🙏thota nodoke kishi agtade e concret kaadalli irle beku anivaarya😕😑😰
Ya,he is osm
Very nice videos keep it up 👌
I know Im kind of off topic but does anybody know a good website to watch new series online?
@Weston Jaxx Lately I have been using flixzone. Just search on google for it :)
Grandpa has really strong hands for his age. its not that easy to manipulate thee leaves. this is true example of sustainable living. If we can use resources around us we will never be polluting this planet.
It is 100% true that the things made from those leaves were actually not easy to be done by everyone. Accurate cutting along with a strong holding is required.Yes, if we can make use of our natural resources, then we can save our planet earth getting polluted and there by increasing our quality of food and life.
Your simplicity in showcasing the best of nature and its products is just commendable. Your voice is so pleasing, that does not change in any situation. Such an easy life it seems. But we know it isn't. Surely, children from cities should have a one month vacation to learn these forgotten arts and crafts and how to use them in daily life . Love you mone. 😍
ಸರಳ ಸುಂದರ, ಸಹಜ,ಜೀವನ,ಪರಿಚಯ.
ಧನ್ಯವಾದಗಳು.ಭಟ್ಟ್ರೇ.
ಇಂತಹ ಅಪರೂಪದ ಹಳ್ಳಿಯ ಬದುಕನ್ನು ತೋರಿಸು ತ್ತಿರುವ ನಿಮಗೂ, ನಿಮ್ಮ ಮಾನವರಿಗೂ ಧನ್ಯವಾದಗಳು.
Hi
ತುಂಬಾ ಸೊಗಸಾಗಿ ಮೂಡಿಬಂದಿದೆ.
ನಿಮ್ಮ ಮಾವನವರು ಸುಳ್ಯ ಕಡೆಯವರ....?
ಅವರ ಮಾತಿನಲ್ಲಿ ಕನ್ನಡ ಬಾಷೆಯ ಜೊತೆಗೆ ನಮ್ಮ ಅರೆಬಾಸೆ ಕೇಳಿಸುತ್ತಿದೆ.
Simplicity, recycling & handicraft work from the elders... Absolutely thrilling to watch. Its a dream living conditions for the city dwellers. Best part is, there is no plastic involved. I can relate to in-numerable uses of Areca leaves. Thank you.
Not generating any waste. Everithing comes form the nature and goes back to the nature. This life is really inspiring.
Multi uses of Areca leaves.
Craft skills 👌
Thanks to your Mama.
At the end you took your nephew for a ride, that was fun and the way you carried him on your shoulders.
ಈ ವಿಡಿಯೋ ಬಾಲ್ಯದ ಅನೇಕ ಕರಕುಶಲ ವಸ್ತುಗಳನ್ನು ನೋಡಿದ್ದ ಮತ್ತು ಮಾಡಿದ್ದ ನೆನಪಿನೊಂದಿಗೆ ಹೊಸ ವಿಚಾರಗಳನ್ನ ಕಲಿಯುವಂತೆ ಮಾಡಿತು..
ನಿಮಗೆಲ್ಲ ಧನ್ಯವಾದಗಳು 👍👌🙏
Truly lots of wisdom, intelligence and skill goes into making these things. Thanks for sharing this informative video.
Very creative.... ಅಡಿಕೆ ಹಾಳೆಯಿಂದ ಇಷ್ಟೆಲ್ಲ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಲು ಸಾಧ್ಯವೆಂದು ತಿಳಿದಿರಲಿಲ್ಲ... ತಿಳಿಸಿ ಕೊಟ್ಟದ್ದಕ್ಕೆ ತುಂಬಾ ಧನ್ಯವಾದಗಳು 🙏
Love this! This was how my grandparents lived... And what we did every summer holiday.
Sarala sajjanaru neevu. Khushiyagutte nimma jeevana nodi... Nimma mavanavrige dhanyavada tilisi... God bless you bhatre
Such a beautiful life, beautiful place, beautiful people... You are so lucky bro...
Favourite video!! Not cooking, but so valuable!! Priceless, really!! Please do make more such, on the rich environment around you!
Last part is beatiful, we also did this in our childhood
n.m.
..
So creative and useful, eco friendly usage of farm house. Amazing. This is the need of the hour. We must be proud of our trading living. Thanks
Life in this green, pollution free and healthy environment is a big blessing. Uses of the areca leaves is quite interesting. Kudos Bhatt
ಖುಷಿಯಾಯಿತು ವೀಡಿಯೋ ನೋಡಿ..😊
ಒಳ್ಳೆ ದಾಖಲೀಕರಣ ಕೂಡ ಆಯ್ತು..👌👌👏👏
ನನ್ನ ಅಜ್ಜಿಯನ್ನು ತುಂಬಾ ನೆನಪಿಸಿಕೊಂಡೆ..ಪುಟ್ಟ ಪುಟ್ಟ ಬೀಸಣಿಗೆ ಮಕ್ಕಳಿಗೆ ವಿಶೇಷ ವಾಗಿ ಮಾಡಿಕೊಡ್ತಿದ್ರು..ಗಂಜಿ, ಗುಜ್ಜೆ ಬೆಂದಿ ಊಟ ಮಾಡುವಾಗ ಅಜ್ಜಿ ,ಒಂದು ಬದಿ ಕಟ್ಟಿ ಕೊಡುವ ಹಾಳೆಯೇ ಆಗ್ಬೇಕು ನಮಗೆಲ್ಲ..
ಪಡಿಗೆ ಮಾಡುವಾಗಲೆಲ್ಲ ಚಿಕ್ಕವಳಿದ್ದ ನಾನು ಕೂತು ನೋಡ್ತಿದ್ದೆ..ಖುಷಿಯಾಗ್ತಿತ್ತು ನನಗೆ..
ಟೊಪ್ಪಿ ತೋಟದ ಕೆಲಸಮಾಡುವವರು ಹಾಕಿದ್ದನ್ನು ನೋಡಿದ್ದೇನೆ..ಮಾಡಿದ್ದನ್ನು ನೋಡಿರಲಿಲ್ಲ..
ಇಂತಹ ದ್ದನ್ನೆಲ್ಲ ಚಿಕ್ಕಂದಿನಲ್ಲಿ ನೋಡಿ ಅರೆಬರೆ ನೆನಪಿರುವವರಿಗೆ ಮತ್ತೊಮ್ಮೆ ನೆನಪಿಸಿಕೊಟ್ಟಂತಾಯಿತು..
ಅಲೌಕಿಕ ವಿಡಿಯೋ. ನೋಡಿ ತುಂಬಾ ಖುಷಿ ಆಯ್ತು.👌👌👌👌
I love the last scene most..
Both of you enjoying the ride..
Pure n innocent ...
ತುಂಬಾ ಚೆನ್ನಾಗಿದೆ ...ಪಾತ್ರೆ ನೆ ಬೇಡ ಕೆಲವು ಪದಾರ್ಥಗಳಿಗೆ .....ನಿಮ್ಮ ಕೈ ನಲ್ಲಿ ಮಾಡಿದ್ದ ಹಳೇಯ ಕರಕುಶಲ ವಸ್ತು ಚೆನ್ನಾಗಿದೆ ..ನಮಗೂ ನಿಮ್ಮ ಈ ವಾತಾವರಣದಲ್ಲಿ ಇರಬೇಕೂ ಅನ್ನುಸುತಿದೆ... thank you...
Super
ನಾವು ಸಹ ಸಣ್ಣ ವಿರುದ್ದವಾಗಿ ಇದೆಲ್ಲಾ ನೋಡಿದ್ದೇವೆ ಮಾಡಿದ್ದೇವೆ ತುಂಬಾ ಖುಶಿ ಆಯ್ತು ಧನ್ಯವಾದಗಳು ಸರ್
Nim baduku heege sundara vagirali batre.. 🌻🌼🌻devara haraike nim melirali🙂🌼🌼
ತುಂಬಾ ಚೆನ್ನಾಗಿದೆ....ನನಗೆ ಮಾಡಬೇಕು ಅಂತ...ಅನಿಸುತ್ತದೆ....ಧನ್ಯವಾದಗಳು
Bro we should be proud of our land and language
ತುಂಬಾ ಚಂದದ ವಿಡಿಯೋ
ಮುದ್ದು ಪುಟಾಣಿ ಯ ಮುಗ್ದತೆ,ನಿಮ್ಮ ಮಾವನ ಕಲಾತ್ಮಿಕತೆ,ನಿಮ್ಮ ನಿರೂಪಣೆ ,ಪಕ್ಷಿಗಳ ಇಂಚರ
ಎಲ್ಲವೂ 👌👌👌👌👌ಧನ್ಯವಾದ ಗಳು ಭಟ್ರೆ,ನಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಸಿಕೊಟ್ಟಿರಿ,
ಮಾಮನವರಿಗೆ ನಮ್ಮ ನಮಸ್ಕಾರಗಳು,🙏
Superb video Sudarshan and a big salute to your Uncle who very passionately and with so much expertise and mastery in his art explains it very beautifully, really very useful and thanks for sharing 👍 Stay blessed 🙌always 😊
Nice and cute dp shalini
Superb..Reminds me of childhood..My grandfather used to make all these..👍👋👋👌👌
That bird chipping in the background was so pleasant to listen....the hat reminded me of Jacks hat in Pirates of the Caribbean....soooooooooo 😍😍😍😍
Super
Kannada ammana beautiful people - with God gifted hands - n honey sweet Kannada speech - I'm proud of my Kannada Nadu - Jai Karnataka
Thanku Senior Bhattaru n u .young n little Bhattare
U r one n only channel before watching video I give like, adastu bega 1M reach agali ❤️
खूप छान भावा, लय भारीbeautiful.
Just amazing work! Hats off to your most talented mama!!!🕉🙏🙏🙏
Uhoudo
Olle information bhatre.....ivattu sudarshana bhatru cute aagi kanistidira,😍😍
Wow!!! Superb Sudharshan. It reminds us of childhood days. Thank you.
So nice grandpa's creative thinking
Hats off to grandpa👍👍👌👌🙏🙏💐
It's my childhood memories, I never forget, batre nim video always superb 🙏
Battre ee episode nodi nanage tumba kushi aaytu, nimaginta nimma maava tumba talented anisute battre
ನಿಮ್ಮ ಮಾವನವರದ್ದು ಅದ್ಭುತ ಕರಕೌಶಲ್ಯ!! 👌👌👌🙏🙏🙏 ಇಷ್ಟು ಲೀಲಾಜಾಲವಾಗಿ ಅಡಿಕೆ ಹಾಳೆಯನ್ನು ಬಳಸಿ ಉಪಯುಕ್ತವಾದ ಪರಿಕರಗಳನ್ನು ತಯಾರಿಸುವ ಕ್ರಮ ನೋಡಿ ಬಹಳ ಸಂತೋಷವಾಯ್ತು🙏😇 ಅವರಿಗೆ ಶತ ವಂದನೆಗಳು🙏 ಆಗಾಗ ಈ ಬಗೆಯ ಹಳ್ಳಿ ಬದುಕಿನ ವಿಶಿಷ್ಟ ವೀಡಿಯೊಗಳನ್ನು ಮತ್ತಷ್ಟು upload ಮಾಡಿ🙏
Beautiful craft and art by hand..History repeats..no plastic..preserve the art..best wishes.
ಹಳೆಯ ನೆನಪುಗಳು ತುಂಬಾ ಖುಷಿ ಆಯ್ತು ನಿಮ್ಮ ಮಾನವರಿಗೆ ಧನ್ಯವಾದಗಳು
ಇನ್ನೂ ಕೆಲವು ಇಂತಹ ವಿಡಿಯೋ ನಮ್ಮ ಬಳಿ ತಲುಪಿಸಿ 🙏🙏🙏
You R very lucky enjoying village life I love village life and cooking style
This is invaluable!! So exciting
Actually you people are lucky because village life is beautiful
Loved your outdoor video. So many birdsongs I could hear in the background. Can you capture them too in your next video. Would love to know their local names too
Yes, Please!! There are birds in Dakshina Kannada, presumably Kerala, especially in forested areas, and where there is dense vegetation. Birds that city folk don't get to see hear or even hear of!! I heard and saw the Coucal, for the first time, in Ullal ☺️
Reminds the self contained village life. Environment friendly
Hi....Hope even I would be in such environment. Full of Greenery , simple way of living....
ಹಳ್ಳಿ ಬದುಕೇ ಸುಂದರ
Beautiful craft work 🙏🙏
That little boy is so cute 😍
Yes
You remembered me my childhood with my grandmother. Thank you brother
Play with child also remembered me of my play with my siblings.
Awesome.. work with dedication is meditation..
mother nature's enchanting school with varieties of melodies around the learning environment...
A memorable nature tour 👏👏👏
Nice and cute dp hemalatha
Whole video my concentration was on that child. Love babies a lot. 😊😊😊
ನಾನು ಕೂಡ ಈಗ retiered ಆಗಿ ಊರಲ್ಲಿ ಸೆಟಲ್ ಆಗ್ತಾ ಇದ್ದೇನೆ.ಹಳ್ಳಿ ಜೀವನ ತುಂಬಾ ಕುಶಿ.40 ವರ್ಷ ಸಿಟಿ ಅದರಲಿ 20 ವರ್ಷ ಬಾಂಬೆ ಜೀವನ ಸಾಕಾಗಿ ಹೋಗಿತ್ತು. ಭಟ್ರ ನಿಮ್ಮ ಅಡ್ರೆಸ್ ಕಳಿಸಿ ನಿಮ್ಮ ಮನೆಗೆ ಒಮ್ಮೆ ಭೇಟಿ ಆಗಬೇಕು.
He is Kasaragod Kerala
@@manjulajugatimath2504 bedradi is in UDUPI
Excellent. Your videos are stress busters. Reminds us of times gone by and makes us nostalgic. Keep up the good work. God bless you.
Kanda,nimge nimma backidduhelpe maduva your maneyavrige, Nanna big, namaskaara and so for hats off
Thank you
Background birds chirping is superb...
Ossum bhatre, 👌
Ajjie maadtidru ,recalled all sweet memories..thank u so much to sharing this vedio bhatre.......
Suuuuuuper Bhatre
Tumba adbhutha vada episode. Haale inda maadida karakushala galannu namage torisidakke dhanyavadagalu!! 🙏🏻🙏🏻
Such a great eco friendly way of creating utensils without any impact to the environment. A dying art I would say. Hopefully this will spread the word. Thanks to your mava for sharing his skills. 🙏🏼 very apt to start the #earthday week.
#ecofriendly #environmentfriendly
We use it as a lunch sheet.Carefully peel off the back side as shown in the video)and dry in shade . When ever using it just wet and use to pack food.It is reusable .Love this video.Iam from Sri Lanka.
Halliya jeevana sogasada jeevana.... grand father... Brother super....👍🙏
Lovely kid ☺️ lucky to be growing up in this environment!!
Amazing !! Your mava is incredible. Thank you so much....for showing this way of life. 👍🏻👍🏻👍🏻
ನಮಸ್ಕಾರ ಭಟ್ರೇ,
ನಿಮ್ಮ ಎಲ್ಲಾ ವಿಡೀಯೋಗಳು ತುಂಬಾ ಚೆನ್ನಾಗಿದೆ, ಹಾಗೆ ರಬ್ಬರ್ ಟ್ಯಾಪಿಂಗ್ ಹಾಗೂ ರಬ್ಬರ್ ಶೀಟ್ ಮಾಡುವ ವಿಧಾನವನ್ನು ಕೂಡ ವಿಡೀಯೋ ಮುಲಕ ವಿವರಿಸಿ.
Very nice of all your programmes. We will definitely visit ur place and have food in your house. We r kannadigas from Delhi
Never realised that your dialect was so close to Malayalam. Adekya is Malayalam for betal nut and Pala is for the leaf bark. You call it Hala. Fabulous
Thank you
Yeah it's expected since Malayalam is basically derived from kannada
en.wikipedia.org/wiki/Malayalam
This talks in detail about the origin of Malayalam. Thought I should share it here
@@thegamerguy1801 I think from TULU
ಭಟ್ರೇ...ನಿಮ್ಮ ವಿಡಿಯೋ ಗಳನ್ನು ನೋಡುವಾಗ ಚಿಕ್ಕಂದಿನಲ್ಲಿ ಇದ್ದ ಊರಿನ ನೆನಪಾಗುತ್ತದೆ...
ಹಳ್ಳಿಯ ಸೊಬಗು ,ನಿಮ್ಮ ವಿವರಣೆ ,ಸಾಂಪ್ರದಾಯಿಕ ರೀತಿಯಲ್ಲಿ ಮಾಡುವ ತಿಂಡಿಗಳು.. ಎಲ್ಲವೂ ಸೂಪರ್👌👌
❤️❤️❤️❤️❤️❤️👍🏻🙏🏻 no words to express 🙏🏻
ತುಂಬಾ ಚೆನ್ನಾಗಿದೆ ನಿಮ್ಮ ಕಾರ್ಯ ಕ್ರಮ ಧನ್ಯವಾದಗಳು
Awesome
Super bro.
Your uncle has got excellent skill
Keep it up.
Good substitute for plastic materials 👍
ಎಷ್ಟು ಚೆಂದ ಮಾಡಿದ್ರು ನಿಮ್ಮ ಮಾವ.ಕೈ ಎಷ್ಟು ಪಳಗಿದೆ ಅವ್ರಿಗೆ.👌👌👏👏 ಕೂಸು ಮುದ್ದಾಗಿ ಮಾತಾಡ್ಕೊಂಡು ಇತ್ತು🥰🥰 ಈ ವೀಡಿಯೋ ಮಾಡಿದ್ದು ಚೆಂದ ಆಯ್ತು.👌👌
ಆ ದಬ್ಬಳ ಚೆನ್ನಾಗಿದೆ ನೋಡು.. ನಿಂಗೆ ಆಫೀಸ್ ಲಿ ಫೈಲ್ಸ್ ಹೊಲಿಲಿಕ್ ಅನುಕೂಲ ಆಗತ್ತೆ 😍
Nice and cute dp kousthuba
Beautiful skills.
City brought up kids never realise what they miss. Blessed innocent childhood
Ur my favourite I love ur video I love ur voice I love u so much I am so happy to watching ur videos ❤️❤️❤️
U r so right
@@avv9006 😀👍
ಸುಂದರ ವಾದ ಕರ ಕುಶಲ ವಸ್ತುಗಳು ಹಾಗೂ ಉಪಯುಕ್ತ ಸಲಹೆಗಳು ಇಲ್ಲಿವೆ