3ನೇ ವೀರ ಬಲ್ಲಾಳನ ದಾರುಣ ಮರಣದ ಮಾಹಿತಿ ಎಸ್.ಬಿದರೆಯ ಶಾಸನದಲ್ಲಿ

แชร์
ฝัง
  • เผยแพร่เมื่อ 18 ม.ค. 2025

ความคิดเห็น • 64

  • @vkm-smg
    @vkm-smg 2 หลายเดือนก่อน +5

    ಒಳ್ಳೆಯ ಪ್ರಯತ್ನ, ಚರಿತ್ರೆಯನ್ನು ಹೇಳುವ ವಿಧಾನ, ಸಂಕಲನ ಇತ್ಯಾದಿಗಳಲ್ಲಿ ಉತ್ತಮ ಪಡಿಸುವುದು ಆವಶ್ಯಕವಾಗಿದೆ, ಒಳ್ಳೆಯದಾಗಲಿ

  • @VenkatachalapathiSR-dg5jg
    @VenkatachalapathiSR-dg5jg 2 หลายเดือนก่อน +4

    I am from Tamilnadu what a great king is Veera Ballala is! We should never forget him. That great king ruled Tiruvannamalai region in Tamil nadu

    • @CHANDRASUTHA
      @CHANDRASUTHA  2 หลายเดือนก่อน +2

      Thanks Tamilnadu

  • @vidyadharambmb3456
    @vidyadharambmb3456 2 หลายเดือนก่อน +2

    ಉತ್ತಮ ಗುಣಮಟ್ಟದ ವೀಡಿಯೋ ಮಾಡಿ

  • @manikantabillur1479
    @manikantabillur1479 2 หลายเดือนก่อน +9

    ಈ ವಿಡಿಯೋ ನೋಡಿದೆ ಮುಂದಿನ ಪೀಳಿಗೆಗೆ ದಾಖಲೆ ರೂಪದಲ್ಲಿ ಉಳಿಯುವ ಐತಿಹಾಸಿಕ ಮಾಹಿತಿಯಾಗಿದೆ ಹೀಗೆಯೇ ಮುಂದುವರೆಯಲಿ

    • @CHANDRASUTHA
      @CHANDRASUTHA  2 หลายเดือนก่อน +1

      ಧನ್ಯವಾದಗಳು,ನಿಮ್ಮ ಸಹಕಾರ ಹೀಗೆ ಇರಲಿ

  • @DineshS-qx8sv
    @DineshS-qx8sv 2 หลายเดือนก่อน +4

    ಸೂಪರ್ ಮಾಹಿತಿ ನೀಡಿದ್ದೀರಿ

  • @justkannadiga
    @justkannadiga 2 หลายเดือนก่อน +6

    ಅಪರೂಪದ ಮಾಹಿತಿ. ಎಲ್ಲರಿಗೂ ತಿಳಿಯಬೇಕಿದೆ

  • @rameshabm2375
    @rameshabm2375 2 หลายเดือนก่อน +2

    ಸರ್ ಪೀಠಿಕೆ ತುಂಬಾ ಜಾಸ್ತಿ ಆಯ್ತು

  • @carekempanna5975
    @carekempanna5975 2 หลายเดือนก่อน +1

    ತುಂಬಾ ಬದಲಾವಣೆ ಆಗಬೇಕು...

  • @vintagewatches6025
    @vintagewatches6025 2 หลายเดือนก่อน +3

    ತುಂಬಾ ಕೆಟ್ಟ ಕಥೆ ಹೇಳುವುದು..ಅತ್ಯಂತ ಕೆಟ್ಟ ಸಂಪಾದನೆ...ನಿಮ್ಮ ಕಥೆ ಗೊಂದಲಮಯವಾಗಿದೆ...ಕೆಲವು ಹೋಮ್ ವರ್ಕ್ ಮಾಡಿ

    • @rajaramrajaram2213
      @rajaramrajaram2213 2 หลายเดือนก่อน +2

      ಸರಿಯಾಗಿ ಹೇಳಿದ್ದೀರಿ

  • @prashantdrk
    @prashantdrk 2 หลายเดือนก่อน +3

    ಉತ್ತಮ ಮಾಹಿತಿ

  • @Smilysantu
    @Smilysantu 2 หลายเดือนก่อน +3

    ಉತ್ತಮ ಮಾಹಿತಿ

  • @Venugopalthimmaiah
    @Venugopalthimmaiah 2 หลายเดือนก่อน +4

    ತುಂಬಾ ಎಳೀ ತಿ ಯಪ್ಪ

    • @bigbangbharath3717
      @bigbangbharath3717 2 หลายเดือนก่อน

      ರಬ್ಬರ್ ಕಂಪನಿಯವರು

  • @RamegowdaN-bw7nm
    @RamegowdaN-bw7nm 2 หลายเดือนก่อน +1

    From Ramegowda N madivala

    • @CHANDRASUTHA
      @CHANDRASUTHA  2 หลายเดือนก่อน +1

      Give me a urs details number

  • @krirakayarthaya6846
    @krirakayarthaya6846 2 หลายเดือนก่อน +8

    ಈಗಿನ (೨೦೨೪ ಇಸವಿ) ಕರ್ನಾಟಕ ರಾಜ್ಯವನ್ನು ಆಳಿದ ಹಿಂದಿನ ಕಾಲದ ರಾಜರ ಬಗ್ಗೆ ಚರಿತ್ರೆ ತಿಳಿಸುವ ನಿಮ್ಮ ಕಾರ್ಯಕ್ಕೆ ವಂದನೆಗಳು.

  • @hanamagoudapatil885
    @hanamagoudapatil885 2 หลายเดือนก่อน +1

    🙏🙏

  • @divyasanthudivyaDivya
    @divyasanthudivyaDivya 2 หลายเดือนก่อน +3

    👌👌

  • @veerabhadrappaveeru-m2l
    @veerabhadrappaveeru-m2l 2 หลายเดือนก่อน +1

    ತುಂಬಾ ಕಥೆ ಏಳಿಯುತೀರಿ ಬೇಗ ವಿಷಯ ಕ್ಕೆ ಬಂದ ರೆ ಒಳ್ಳೇದು

  • @SANTOSHGINDE831
    @SANTOSHGINDE831 2 หลายเดือนก่อน +1

    👍🏾🌹🙃👌🏾

  • @RuthvikGowdru
    @RuthvikGowdru 2 หลายเดือนก่อน +3

    ನಮ್ಮ ಹೆಮ್ಮೆಯ ಮಣ್ಣಿನರಸನ ಬಗ್ಗೆ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಸರ್🙏

  • @RamegowdaN-bw7nm
    @RamegowdaN-bw7nm 2 หลายเดือนก่อน +1

    Please sir wisit our Village madivala malur tq kolar dt there is rock litratures please do come and read and tell as history

    • @CHANDRASUTHA
      @CHANDRASUTHA  2 หลายเดือนก่อน +1

      Sure sir give me a number

  • @jagannathhk4852
    @jagannathhk4852 2 หลายเดือนก่อน +3

    Presentation quality ತುಂಬ ಬದಲಾವಣೆ ಆಗಬೇಕಾಗಿದೆ .

  • @thimmegowdaa1132
    @thimmegowdaa1132 2 หลายเดือนก่อน +1

    ತುಂಬ ಸಂತೋಷ

  • @somannam.lingappa8859
    @somannam.lingappa8859 2 หลายเดือนก่อน +2

    ನೀವು ಇತಿಹಾಸ ದ ಘಟನೆ ಮತ್ತು ವಿವರಗಳನ್ನು ಮತ್ತಷ್ಟು ಅಧ್ಯಯನದ ನಂತರ ವೀಡಿಯೋ ಮಾಡಿದರೆ ಒಳ್ಳೆಯದು ಸರ್

  • @gundappad4070
    @gundappad4070 2 หลายเดือนก่อน +4

    ನೀವು ಬೇಗ ವಿಚಾರಕ್ಕೆ ಬರಬೇಕು

  • @RamegowdaN-bw7nm
    @RamegowdaN-bw7nm 2 หลายเดือนก่อน +1

    Sir like madidaru subscribe madidaru nammage utthra illa ?

  • @BharatheeshHassan
    @BharatheeshHassan 2 หลายเดือนก่อน +1

    ವಿಡಿಯೋ ನೋಡಿದೆ ಕ್ವಾಲಿಟಿ ಚೆನ್ನಾಗಿಲ್ಲ ವಿಷಯಕ್ಕೆ ಬರದೆ ಬರಿ ಕಥೆ ಹೇಳುತ್ತಿದ್ದಾರೆ ನೇರ ವಿಷಯಕ್ಕೆ ಬಂದು ಪೂರ್ಣ ಮಾಹಿತಿಯನ್ನು ನೀಡಲು ಪ್ರಯತ್ನ ಮಾಡಿ

  • @YTgaming-bt6kh
    @YTgaming-bt6kh 2 หลายเดือนก่อน +1

    Namdu s bidare

  • @Goodwill345
    @Goodwill345 2 หลายเดือนก่อน +3

    Please choose historical site to give narration dint stand in front of coconut tree, also come to the point, if possible please share what is the source of your information

    • @CHANDRASUTHA
      @CHANDRASUTHA  2 หลายเดือนก่อน

      ಧನ್ಯವಾದಗಳು, ನಿಮ್ಮ ಸಲಹೆ ಸ್ವೀಕರಿಸಲಾಗಿದೆ.

  • @venkatarajur624
    @venkatarajur624 2 หลายเดือนก่อน +1

    Sir adu mooru vare shathaka adu dashaka allla

  • @dschoudhari8261
    @dschoudhari8261 2 หลายเดือนก่อน +1

    1327 ralli moghal ru aa samaya dalli india kke bandiralilla.

  • @premkumarhn1919
    @premkumarhn1919 2 หลายเดือนก่อน +1

    Balalla died Madurai

  • @YAKSHAKALABHAVANA
    @YAKSHAKALABHAVANA 2 หลายเดือนก่อน +2

    ಬರಿ ಪೊಂಕ್ರ. ಆಂಕರ್ ಅಲ್ಲ. ಬೇಗ ಸರಿ ಹೇಳು

  • @shivakumarrc6119
    @shivakumarrc6119 2 หลายเดือนก่อน +1

    Nammurallu cholara kalada veeragallu ide

    • @CHANDRASUTHA
      @CHANDRASUTHA  2 หลายเดือนก่อน +1

      ಯಾವ ಊರಲ್ಲಿ?

  • @babukiran6091
    @babukiran6091 2 หลายเดือนก่อน +2

    Plz learn how Express the history in a proper manner

  • @dcmhsotaeh
    @dcmhsotaeh 2 หลายเดือนก่อน +1

    Be fast and come to the point fast don’t beat around the bush

  • @premkumarhn1919
    @premkumarhn1919 2 หลายเดือนก่อน +1

    Mughal came to India in 1526. Wrong information. Put case on him.

  • @mcrameshmcramesh639
    @mcrameshmcramesh639 2 หลายเดือนก่อน +3

    Very bad story teller their is no continuity in his story telling so please don't give him any like and don't subscribe him.

  • @krishnasetty1338
    @krishnasetty1338 2 หลายเดือนก่อน +1

    Anna avanu Mohammed Khilji Alla Ava ( allauddi)n khilji