ಅತ್ಯುತ್ತಮ ಮಾಹಿತಿ ಸರ್, ಹೌದು ಸರ್ ಅದೆಷ್ಟೋ ಇಂತಹ ವಿಷಯಗಳು ಬಹಳಷ್ಟು ಜನರಿಗೆ ಗೊತ್ತೇ ಇಲ್ಲಾ, ನನ್ನನ್ನು ಸೇರಿ. ಸೂಹೆಲ್ ದೇವರ ಮಾಹಿತಿ ತಿಳಿಸಿದ್ದಾಕ್ಕಾಗಿ ತುಂಬಾ ಧನ್ಯವಾದಗಳು ಸರ್ 🙏🙏
ಅಣ್ಣ ಇದು ಇನ್ನೂ ಒಂದು ನಮ್ಮ ಭಾರತ ದೇಶದಲ್ಲಿ ತಕ್ಕಂತಹ ರಾಜಕಾರಣ ಮತ್ತೆ ಕೆಲವೊಂದು ವಿಚಾರಗಳ ಬಗ್ಗೆ ನಾನು ಅತಿಯಾಗಿ ನಿಮಗೆ ಹೇಳುವುದಿಲ್ಲ ಹೀಗಾಗಿ ನಮ್ಮ ಇತಿಹಾಸ ಭಾರತ ಇತಿಹಾಸ ತುಂಬಾ ದೊಡ್ಡದು ಅರ್ಥಮಾಡಿಕೊಳ್ಳುವವರು ಇಲ್ಲ ಅವರ ಕಣ್ಣಿನ ದೃಷ್ಟಿ ಎಷ್ಟು ಅಷ್ಟು ಮಾತ್ರ ಯೋಚನೆ ಮಾಡುತ್ತಾರೆ ನಮಗೆ ನಮ್ಮ ದೇಶದ ಬಗ್ಗೆ ತಿಳಿಯಬೇಕು ನಿಮ್ಮಂತಹ ಮಾರ್ಗದರ್ಶಕರು ಇರುವಾಗ ನಮಗೆ ನಮ್ಮ ದೇಶದ ಬಗ್ಗೆ ತಿಳಿದುಕೊಳ್ಳುವ ತುಂಬಾ ಆಸೆ ಇದೆ ನಿಮಗೆ ತುಂಬಾ ಧನ್ಯವಾದಗಳು
Sir, kindly please make video on Lalitaditya muktapida, Rani didda devi and Lachit burkhapuran, so it will help our new generation to understand our actual history.
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ನಮ್ಮ ದೇಶ ದಲ್ಲಿ ಪ್ರಜಾಪ್ರಭುತ್ವ ಬೇಕಾ ಎಷ್ಟು ಉದ್ದಾರವಗಿದೆ.......!!!!! ಮೊಬೈಲ್ ಕಂಪನಿಯಲ್ಲಿ ಹೊಸ ಹೊಸ ಮಾಡೆಲ್ ಮೊಬೈಲ್ ಬಂದಂತೆ ನಮ್ಮ ದ್ದೆಶದಲ್ಲಿ ದಿನ ಕ್ಕೊಂದು ಪಕ್ಷ ಸೃಷ್ಟಿಯಗುತಿದೆ. ಒಂದಕ್ಕೂ ಗ್ಯಾರಂಟಿ ಇರೊದಿಲ್ಲಾ ಕನೂನು ಬಡವರ ಹೆಣ್ಣು ಮಕ್ಕಳು ಅತ್ಯಛರವಾಗಿ ಸತ್ತರೆ ಅಂತವರಿಗೆ ನ್ಯಾಯ ಕೊಡಿಸಲು ಎಷ್ಟುಸಾರಿ ವರುಷ ಗಳೇ ಬೇಕು ಇಂದು ಕನೂನು ಕೂಡ ಬ್ರೋಕರ್ ತರ ಕೆಲಸ ಮಾಡು ತ್ತಿದೆ ಪೊಲೀಸರು ರೊಅದಲ್ಲಿ ನಿಂತು ಸುಖ ಸುಮನೆ ಫೈನ್ ಹಾಕಿ ದುಡ್ಡು ಕೀಲುತ್ತಾರೆ ಮೊನ್ನೆ ಮಂಗಳೂರಿನ ತದಮ್ಬೈಲ್ ನಲ್ಲಿ ಒಬ್ಬರು ಆಗ ತಾನೇ ತಮ್ಮ ಚಿಕ್ಕ ಹೊಸ ಕ್ಯಾಂಟೀನ್ ಶುರುಮಾದಿದ್ದರು ಆದರೆ ಅದೇ ರಾತ್ರಿ ಅವರ ಕ್ಯಾಂಟೀನ್ ನಾ ಗ್ಯಾಸ್ ಸಿಲಿಂಡರ್ ಅನ್ನು ಬೇಗ ಒಡೆದು ಕದ್ದುಕ್ಕೊಂಡು ಹೋದರು... ಪಾಪ ಆ ವ್ಯಕ್ತಿಗೆ ಪೋಲಿಸಿ ದೂರು ಕೊಡಲು ಪೊಲಿಸಿನವರ ಮೇಲೆ ನಂಬಿಕೆ ಇಲ್ಲದನ್ತಗಿದೆ ಛೆ ಏನು ದರಿದ್ರ ರೀ ನಮ್ಮ ದೇಶದ್ದು ಮಿಲಿಟರಿ ಅಡಳಿತ ಒಳ್ಳೆಯದು
Shivaji bagge ond video madi sir, ondu vele shivaji hutade ididre hindu darma enagatittu anta swalpa vivaravagi heli. A veera bharat mate putrana bagge
ಶಾಲಾ ಕಾಲೇಜ್ ನಲ್ಲಿ ತಿಳಿದುಕೊಳ್ಳುವ ವಿಷಯಗಳೆಲ್ಲ ಈಗ ನಿಮ್ಮಿಂದ ತಿಳಿದುಕೊಳ್ಳಬೇಕಾಗಿದೆ.
ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ.
ಸುಹೇಲ್ ದೇವ್ ಗ್ರೇಟ್.
ಇಂತಹ ಮಾಹಿತಿಯನ್ನು ಕೊಟ್ಟ ಗುರುಗಳೇ ನಿಮಗೆ ಧನ್ಯವಾದಗಳು
ಗುರುಗಳೇ ಧನ್ಯವಾದಗಳು. ನಿಮ್ಮಂತಹ ಜನಗಳು ಭಾರತದಲ್ಲಿ ಹೆಚ್ಚಾಗಲಿ
ಸರ್ ನಮ್ಮ ಭಾರತ ದೇಶದ ವಿಪರ್ಯಾಸವೆಂದರೆ ನಮ್ಮ ಪೂರ್ವಜರ ಮಾಹಿತಿ ನಮಗೆ ಸರಿಯಾಗಿ ತಲುಪದೆ ಇರುವುದು ನಿಮ್ಮ ಕೆಲಸ ಶ್ಲಾಘನೀಯ ಅದಕೊಂದು ನಮಸ್ಕಾರ 🙏🙏🙏🙏
ರಾಜ್ ಸುಹೇಲ್ ದೇವ ಗೇ ನನ್ನ, ಒಂದು ಸಲಾಂ ಸಲಾಂ ಸಲಾಂ
ನೀ ನು ಹೇಳುವುದು ಕೇಳುತಿದೆರೆ ನಮಗೆ ನಾವೇ ಇತಿಹಾಸ ದಲಿ ಇಳಿದು ಬಿಡೋ ಹಾಗಾಗುತ್ತದೆ ತುಂಬಾ ಚೆನ್ನಾಗಿದೆ 🙏
ಅತ್ಯುತ್ತಮ ಮಾಹಿತಿ ಸರ್, ಹೌದು ಸರ್ ಅದೆಷ್ಟೋ ಇಂತಹ ವಿಷಯಗಳು ಬಹಳಷ್ಟು ಜನರಿಗೆ ಗೊತ್ತೇ ಇಲ್ಲಾ, ನನ್ನನ್ನು ಸೇರಿ. ಸೂಹೆಲ್ ದೇವರ ಮಾಹಿತಿ ತಿಳಿಸಿದ್ದಾಕ್ಕಾಗಿ ತುಂಬಾ ಧನ್ಯವಾದಗಳು ಸರ್ 🙏🙏
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಸರ್ ತುಂಬಾ ಚೆನ್ನಾಗಿದೆ ಸರ್ 🙏
ತುಂಬಾ ಧನ್ಯವಾಗಳು ಸರ್.... ಮೇನ್ ಸ್ಟ್ರೀಮ್ ಮೀಡಿಯಾಗಳು ನಿಮ್ಮ ವೀಡಿಯೋಗಳನ್ನು ನೋಡಿ ತುಂಬಾ ಕಲೀಬೇಕು...
ಧನ್ಯೋಸ್ಮಿ ಗುರುಗಳೇ ನಿಮಗೆ ನಿಮ್ಮ ಮಾಹಿತಿಗೆ ಒಂದು ದೊಡ್ಡ ನಮಸ್ಕಾರ ❤️❤️❤️❤️❤️❤️
ಇಂತಹ ಇತಿಹಾಸದ ಸಂಗತಿಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ದಿಸೆಯಲ್ಲಿ ತಮ್ಮ ಕಾರ್ಯ ಅವಿಸ್ಮರಣೀಯ ❤️ ಪೂರ್ವಕ 🙏
ತುಂಬಾ ಅದ್ಬುತ ವೀರ ಸರ್ ನಮ್ಮ ರಾಜಕೀಯದ ಚದುರಂಗದಾಟವೇ ಜಾತಿ ವ್ಯವಸ್ಥೆಯಲ್ಲವೇ
ಚೆನ್ನಾಗಿ ಇತಿಹಾಸದ ಬಗ್ಗೆ ಹೇಳಿ ಕೊಡುತ್ತೀರಾ ಸರ್ ಥ್ಯಾಂಕ್ಯು
ನಿಮ್ಮ ಸಾಧನೆಗೆ ನನ್ನದೊಂದು ಸಲಾಂ ಸರ್ 🙏🙏
Jai Ho Veera Suheldev Maharajaa..ninage koti koti vandanegalu
ಈ ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು ಸರ್ 🙏🙏❤
ಹೌದು ಸಾರ್ ನಾವು ಬರೀ ಆಕ್ರಮಣ ಕಾರ ರನ್ನು ಮಾತ್ರ ಓದುತ್ತಿದ್ದೇವೆ, ನಿಮ್ಮ ವೀಡಿಯೊ ನೋಡಿದ ಮೇಲೆ ನಾ ಅಲ್ಲಿಗೆ ಹೋಗಬೇಕು ಅನಿಸುತ್ತಿದೆ.
ಜೈ ಭಾರತ್ ಮಾತಾ ದುರ್ಗಾಪರಮೇಶ್ವರಿ.ಅಮಃ🙏
ನಾನು ಮೀಡಿಯಾ ಮಾಸ್ಟರ್ ಒಂದು ವಿಡಿಯೋ ಕೆ ಮೊದಲು ಲೈಕ್ ಮಾಡಬೇಕು ಅಂತ ಕನಸು ಕಂಡಿದ್ದೆ ತುಂಬಾ ಖುಷಿ ಆಯಿತು
ಜೈ ಸುಹೇಲ್ ದೇವ್
(ಈ ಜಾತಿ ಅನ್ನೋ ಕೋತಿನ ಹಿಡ್ಕೊಂಡು ಥಿರ್ಬೋಕಿಗಳ ತರ ಬಿದಿ ಬಿದಿಯಲ್ಲಿ ನಾವು ರಾಜಕೀಯ ಮಾಡುತ್ತಾ ಅಲೆದಾಡೋದನ್ನ ನಿಲ್ಲಿಸೋ ವರೆಗೂ ನಮ್ಮ ದೇಶ ಉದ್ದಾರ ಆಗಲ್ಲಾ.....)🤣😂😅
Yava book nali ide sir
ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
ಸರ್ ನಾನು ನಿಮ್ಮಿಂದ ಇಂತಹ ಹೆಚ್ಚೆಚ್ಚು ಐತಿಹಾಸಿಕ ವಿಡಿಯೋಗಳನ್ನು ಅಪೇಕ್ಷಿಸುತ್ತೇನೆ
Great story of Raja Suheldev
1ಅದ್ಭುತವಾದ ಭಾರತದ ಇತಿಹಾಸವನ್ನು ತಿಳಿಸಿಕೊಟ್ಟಿದ್ದೀರಿ .ಇನ್ನಷ್ಟು ಅರಸರು ಜಾತಿಯನ್ನು ಮೀರಿದ ಮಹಾ ನಾಯಕರ ಹೆಸರುಗಳನ್ನು ಪರಿಚಯಿಸಿಕೊಡಿ ಸರ್
ಬಹಳ ಒಳೆಯ ವಿಷಯ ಧನ್ಯವಾದಗಳು ಸರ್
ಅಣ್ಣ ಇದು ಇನ್ನೂ ಒಂದು ನಮ್ಮ ಭಾರತ ದೇಶದಲ್ಲಿ ತಕ್ಕಂತಹ ರಾಜಕಾರಣ ಮತ್ತೆ ಕೆಲವೊಂದು ವಿಚಾರಗಳ ಬಗ್ಗೆ ನಾನು ಅತಿಯಾಗಿ ನಿಮಗೆ ಹೇಳುವುದಿಲ್ಲ ಹೀಗಾಗಿ ನಮ್ಮ ಇತಿಹಾಸ ಭಾರತ ಇತಿಹಾಸ ತುಂಬಾ ದೊಡ್ಡದು ಅರ್ಥಮಾಡಿಕೊಳ್ಳುವವರು ಇಲ್ಲ ಅವರ ಕಣ್ಣಿನ ದೃಷ್ಟಿ ಎಷ್ಟು ಅಷ್ಟು ಮಾತ್ರ ಯೋಚನೆ ಮಾಡುತ್ತಾರೆ ನಮಗೆ ನಮ್ಮ ದೇಶದ ಬಗ್ಗೆ ತಿಳಿಯಬೇಕು ನಿಮ್ಮಂತಹ ಮಾರ್ಗದರ್ಶಕರು ಇರುವಾಗ ನಮಗೆ ನಮ್ಮ ದೇಶದ ಬಗ್ಗೆ ತಿಳಿದುಕೊಳ್ಳುವ ತುಂಬಾ ಆಸೆ ಇದೆ ನಿಮಗೆ ತುಂಬಾ ಧನ್ಯವಾದಗಳು
ಒಳ್ಳೆಯ ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು ಸರ್...
Great sir suhil dev🔥
ಮೊನ್ನೆ ಮೊನ್ನೆಯಷ್ಟೇ (16/02/2021) ಮೋದಿ ಇವರನ್ನ ನೆನೆದು ಇವರ ಪುತ್ಥಳಿ ಅನುಷ್ಠಾನಕ್ಕೆ ಉ.ಪ್ರದೇಶದ ಬಹ್ರೈಚ್ನಲ್ಲಿ ಅಡಿಗಲ್ಲನ್ನು ಹಾಕಿದರು..
Warrior king Suheldev ❤
ಭಾರತದಲ್ಲಿ ಇಸ್ಲಾಂ ಧರ್ಮದ ಅಂತ್ಯ ಯಾವಾಗ ?; ಇದರ ಬಗ್ಗೆ ಮಾಹಿತಿ ನೀಡಿ
Howdhu nija
Impossible
ಇಲ್ಲ ಇಸ್ಲಾಂ ಧರ್ಮದ ಅಂತ್ಯ ಆಗೊದಿಲ್ಲ ಕಾರಣ ವೆದವ್ಯಾಸರ ಪ್ರಕಾರ ಸಮಯದ ಅಂತ್ಯದ ವರೆಗೆ ಇರುತ್ತಾರೆ
ಇತಿಹಾಸದ ಪುಸ್ತಕದಲ್ಲಿ ರಾಜ Suhel dev bagge helilla
ಗುರುಗಳಿಗೆ ನಮನಗಳು 🙏🙏🙏
I am curiously waiting for your every historic videos sir. 🙏🏼.
Still feeling ashamed of Nehru and Gandhi for the death of 21 lakh people during partition😢😭. Akhand Bharat amar rahe. Jai Hind 🇮🇳
Houdu huliya from Koppal 1St comment
ಫಸ್ಟ್ comment and first view, first ಲೈಕ್
ರಾಷ್ಟ್ರಪತಿ ಪ್ರಶಸ್ತಿ ನೀಡಿ ಗೌರವಿಸಿತ್ತು
Sir 1975 EMERGENCY bage ondu video Madi pls
ಜಾತಿಯ ಹೆಸರು ಹೇಳಿ ರಾಜಕೀಯ ಮಾಡುವ ಜನ ರಾಜಕೀಯ ಪಕ್ಷಗಳು ಜಾತಿಯ ಬಳಸಬಾರದು
Sir, kindly please make video on Lalitaditya muktapida, Rani didda devi and Lachit burkhapuran, so it will help our new generation to understand our actual history.
Thanks for this vedo sir
Thank u very much sir
ಸರ್ ಮೊಹಮ್ಮದ್ ಪೈಗಂಬರ್ ಇಸ್ಲಾಂ ಮತ ಪ್ರಚಾರ ಮಾಡುವುದಕ್ಕಿಂತ ಮೊದಲು ಯಾವ ಧರ್ಮದವರು.
ನಾನು ಇವತ್ತು ದನ್ಯನಾದೇ ಮೊದಲು ಲೈಕ್ ನನ್ನದೂ 😘👍🚩🚩🚩😊😊😊😊
Unknown info.
Super 👍
In any period
Severe cast system is bad luck of our country.
Great information thank u sir
Sir Bijapurad bagge mahiti kodi
Good evening sir 👍
OM NAMAH SHIVAYA
Thank You for the information
Sir 🙏 ramaayana shuru madi pls
Super Sir Indian people
ನಮಸ್ಕಾರ ಗುರೂಜಿ .....🙏
ಗುರೂಜಿ ರಾಮಾಯಣದ ಬಗ್ಗೆ ಹೇಳಿ ........🙏
thanks for information sir 🙏
Bappa rawal bagge heli sir
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
Best information
ಆ ವೀರಯೋಧನಿಗೆ ನನ್ನದೊಂದು 🙏 ಹಾಗೆ ಸರ್ ಹೊಯ್ಸಳರು ಗ್ರೀಕರ ಒಂದಿಗೆ ವ್ಯವಹಾರ ಸಂಬಂಧ ಹೊಂದಿದರ?
Sir pls one video on 1st and 2nd world war
i was really thanks t u sir
Thanks
Sir myalar karnikada bagge video madi sir
Great inporetio
E video tumba esta aytu gurugale
ರಾಜ ಸುಹೇಲ್ ದೇವ್ ರ ಚಲನಚಿತ್ರ ಮಾಡಿದ್ರೆ ಎಲ್ಡ್ರಿಗೂ ತಿಳಿಯಬಹುದು...
SUPER
Sir please tell me about c.v Raman
ನಮ್ಮ ದೇಶ ದಲ್ಲಿ ಪ್ರಜಾಪ್ರಭುತ್ವ ಬೇಕಾ ಎಷ್ಟು ಉದ್ದಾರವಗಿದೆ.......!!!!! ಮೊಬೈಲ್ ಕಂಪನಿಯಲ್ಲಿ ಹೊಸ ಹೊಸ ಮಾಡೆಲ್ ಮೊಬೈಲ್ ಬಂದಂತೆ ನಮ್ಮ ದ್ದೆಶದಲ್ಲಿ ದಿನ ಕ್ಕೊಂದು ಪಕ್ಷ ಸೃಷ್ಟಿಯಗುತಿದೆ. ಒಂದಕ್ಕೂ ಗ್ಯಾರಂಟಿ ಇರೊದಿಲ್ಲಾ ಕನೂನು ಬಡವರ ಹೆಣ್ಣು ಮಕ್ಕಳು ಅತ್ಯಛರವಾಗಿ ಸತ್ತರೆ ಅಂತವರಿಗೆ ನ್ಯಾಯ ಕೊಡಿಸಲು ಎಷ್ಟುಸಾರಿ ವರುಷ ಗಳೇ ಬೇಕು ಇಂದು ಕನೂನು ಕೂಡ ಬ್ರೋಕರ್ ತರ ಕೆಲಸ ಮಾಡು ತ್ತಿದೆ ಪೊಲೀಸರು ರೊಅದಲ್ಲಿ ನಿಂತು ಸುಖ ಸುಮನೆ ಫೈನ್ ಹಾಕಿ ದುಡ್ಡು ಕೀಲುತ್ತಾರೆ ಮೊನ್ನೆ ಮಂಗಳೂರಿನ ತದಮ್ಬೈಲ್ ನಲ್ಲಿ ಒಬ್ಬರು ಆಗ ತಾನೇ ತಮ್ಮ ಚಿಕ್ಕ ಹೊಸ ಕ್ಯಾಂಟೀನ್ ಶುರುಮಾದಿದ್ದರು ಆದರೆ ಅದೇ ರಾತ್ರಿ ಅವರ ಕ್ಯಾಂಟೀನ್ ನಾ ಗ್ಯಾಸ್ ಸಿಲಿಂಡರ್ ಅನ್ನು ಬೇಗ ಒಡೆದು ಕದ್ದುಕ್ಕೊಂಡು ಹೋದರು... ಪಾಪ ಆ ವ್ಯಕ್ತಿಗೆ ಪೋಲಿಸಿ ದೂರು ಕೊಡಲು ಪೊಲಿಸಿನವರ ಮೇಲೆ ನಂಬಿಕೆ ಇಲ್ಲದನ್ತಗಿದೆ ಛೆ ಏನು ದರಿದ್ರ ರೀ ನಮ್ಮ ದೇಶದ್ದು ಮಿಲಿಟರಿ ಅಡಳಿತ ಒಳ್ಳೆಯದು
Hahahaha mahadev.ware nice sir in u r voice.❤️❤️
Good
Sir, Please make a video on Peshwe Bajirao Ballal 1...🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Super
Navisamudayad Nandar Rajan bagge tilisi 🙏🙏🙏
First comment...very nice information 😄
ನೋಗೋಧು yake🙄
Wow sir
Explain the war between skandagupta and Huns...
Sir please give information about Agni6 missile and Surya missile
Nice sir it's not in any textbook
First comments first like
Shivaji bagge ond video madi sir, ondu vele shivaji hutade ididre hindu darma enagatittu anta swalpa vivaravagi heli. A veera bharat mate putrana bagge
Sir ನಮಸ್ಕಾರ
Sir please bajiorao peshwe bagge video madi
Sir namma history badalaavane aagabeku namma nelad veeraagrani kathe odabeku
Jai hind gurugale
ರಾಜ ಸುಹೇಲ್ ದೇವನ ಬಗ್ಗೆ ತಿಳಿವು ಹಂಚಿಕೊಂಡಿದ್ದಕ್ಕೆ ನನ್ನಿಕೆಗಳು...
1st Coment
Super sir❤️
Bangalore history Karega information sir
Bhadra meldande project bagge vedio madi sir please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ರಾಘಣ್ಣ ಪ್ಲೀಸ್ ಒಂದೇ ಒಂದು ಸಲ ಕೇಳದಿ ಚನ್ನಮ್ಮಾಜಿ ಬಗ್ಗೆ ವಿಡಿಯೋ ಮಾಡಿ
🙏🚩🇮🇳
ಕೆಂಪು ಕನ್ನಡಕದ ಮಂದಿ😂😂👌 title
ನೀರಾ ಬಗ್ಗೆ ಮಾಹಿತಿಯನ್ನು ಹೇಳಿ ಸರ್ ಮತ್ತು ಈಡಿಗ ಜನಾಂಗದ ಬಗ್ಗೆ ಹೇಳಿ ಮತ್ತು ಕದಂಬರು ಯಾರು ಕದಂಬ ವೃಕ್ಷದ ಮಾಹಿತಿಯನ್ನು ಹೇಳಿ
Namaste
1st 👀👁👀👁👀👁👀👁👁👀👁👀
1 st comment
Hari om
ramayanada bagge heli
Vandhanegalu
ಸರ್ ಮೈಲಾರ ಜಾತ್ರೆ ಬಗ್ಗೆ ತಿಳಿಸಿ🙏