ವಿಷ್ಣು ಅವರ ಮೇಲೆ ಪಾರ್ವತಮ್ಮನವರಿಗೆ ಕೋಪವಿದ್ದಿದ್ದರೆ ಈ ಘಟನೆ ನಡೆಯುತ್ತಿತ್ತಾ..? | Naadu Kanda Rajkumar Ep 46

แชร์
ฝัง
  • เผยแพร่เมื่อ 20 พ.ค. 2021
  • Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
    Please subscribe to our channel for watching all the episodes and other interesting videos. Also click bell icon to get regular notifications about our new videos.
    Shot and edited by Mohan Kamakshi
    Program Designed by Hari Harapura Manjunath
    Program Directed by Mohan Kamakshi
    Program Produced by V Lakshmikanth
    ========================================
    Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkannada.com
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #Rajkumar #Vishnuvardhan #Parvathamma
  • บันเทิง

ความคิดเห็น • 2.1K

  • @m.h.manjunathmanju1881
    @m.h.manjunathmanju1881 3 ปีที่แล้ว +90

    ಇವರಿಬ್ಬರು ಅದ್ಭುತ ಕನ್ನಡದ ಕಲಾವಿದರು. ಸೂರ್ಯ ಚಂದ್ರರಿರುವವರೆಗೂ ಇವರ ಹೆಸರು ಶಾಶ್ವತ.

  • @chandrashekar-kg7oi
    @chandrashekar-kg7oi 3 ปีที่แล้ว +209

    ಅಣ್ಣಾವ್ರು ಹಾಗೂ ವಿಷ್ಣುವರ್ಧನ್ ಅವರು ಕನ್ನಡದ ಅಣ್ಣ ತಮ್ಮ
    ನಿಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಧನ್ಯವಾದಗಳು ಮಂಜುನಾಥ್ ಸರ್

    • @lmnrao
      @lmnrao 3 ปีที่แล้ว +2

      👌👌👋👋

    • @jayavanis9553
      @jayavanis9553 3 ปีที่แล้ว

      Ll

    • @mallikarjunvk5395
      @mallikarjunvk5395 3 ปีที่แล้ว +1

      Dada

    • @powerstar9142
      @powerstar9142 3 ปีที่แล้ว +5

      Annavaru

    • @girishtalikoti4323
      @girishtalikoti4323 2 ปีที่แล้ว

      @@lmnrao asdfglkjhz⊂(´・◡・⊂ )∘˚˳°⊂(´・◡・⊂ )∘˚˳(ʘssddddsssdddssssdssdddsssssssssssssssssssss luv to

  • @rajmanishnrteam2626
    @rajmanishnrteam2626 2 ปีที่แล้ว +4

    ಅಣ್ಣವರಿಗೆ ಯಾರನ್ನು ಕಂಪೇರೆ ಮಾಡ್ಬೇಡಿ no 1 ಸ್ಟಾರ್ ಯಾವಾಗ್ಲೂ ಅಣ್ಣವರೇ ಜೈ ರಾಜಣ್ಣ ❤❤❤❤❤❤❤❤

  • @shoukathhussainsinger7895
    @shoukathhussainsinger7895 3 ปีที่แล้ว +44

    ಅಭಿನಂದನೆಗಳು ಸರ್ ಅಣ್ಣ ಅವರ ಬಗ್ಗೆ ಹಾಗು ವಿಷ್ಣು ಸರ್ ಅವರ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ಹೆಳಿದಿರಾ ತಮಗೆ ಇನ್ನೊಂದು ಸಾರಿ ಹೃದಯ ಪೂರ್ವಕ ಅಭಿನಂದನೆಗಳನು ಸಲ್ಲಿಸುತ್ತಿದ್ದೆನೆ

  • @ateeqrahaman1782
    @ateeqrahaman1782 3 ปีที่แล้ว +168

    ಕನ್ನಡ ಚಿತ್ರ ರಂಗದ ಮಹಾನ್ ಮತ್ತು ಅದ್ಭುತ ಪ್ರತಿಭೆಗಳು.... ಅಣ್ಣಾವ್ರ್... ವಿಷ್ಣು ಜಿ....

    • @hemahegde8904
      @hemahegde8904 ปีที่แล้ว

      rajanna. avrobbare mahan vyakti.

  • @santhoshsamprathi2482
    @santhoshsamprathi2482 3 ปีที่แล้ว +26

    This episode was truly amazing. ಕನ್ನಡವನ್ನು ಉಳಿಸೋಣ ಹಾಗೂ ಬೆಳೆಸೋಣ.

  • @MrAshokgowdadoddajala
    @MrAshokgowdadoddajala 3 ปีที่แล้ว +4

    ನಿಜಕ್ಕೂ ಅತ್ಯುತ್ತಮವಾದ ವಿಶ್ಲೇಷಣೆ ಸರ್, ವ್ಯಾಪಾರೀ ವಲಯದ ಕಿಡಿಗೇಡಿಗಳೇ ರಾಜ್ ವಿಷ್ಣು ನಡುವೆ ಕಂದಕ ಸೃಷ್ಟಿ ಮಾಡಿದ್ದು ಸತ್ಯ. ಧನ್ಯವಾದಗಳು

  • @jaimaruthi1638
    @jaimaruthi1638 3 ปีที่แล้ว +71

    ಮಂಜು ನಿಮ್ಮ ನಿರೂಪಣೆ ಎಷ್ಟು ಸುಂದರ ಮತ್ತು ವಿಶಿಷ್ಟ ಅಂದರೆ ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿದೆಯೇನೋ ಅನಿಸುತ್ತದೆ super keep it up--Anantharam KS

    • @theuu876
      @theuu876 3 ปีที่แล้ว

      ಹೌದು ಸರ್ ಸತ್ಯ ನಿಮ್ಮ ಮಾತು ♥️

  • @rameshpatil9316
    @rameshpatil9316 3 ปีที่แล้ว +81

    ರಾಜಕುಮಾರ್ & ವಿಷ್ಣು ಒಳ್ಳೆಯ ಶ್ರಮಜೀವಿ ಸ್ನೇಹಿತರು👍👌💐💐

    • @raghu1131
      @raghu1131 2 ปีที่แล้ว +4

      ಸ್ನೇಹಿತಲ್ಲ. ವಿಷ್ಣುವರ್ಧನ್ ಅವರು ಸಿನಿಮಾ ಜಗತ್ತಿಗೆ ಬರೋ ಮುಂಚೆ ರಾಜಣ್ಣ ನ ಅಭಿಮಾನಿ.
      ಕೊನೆಯ ದಿನಗಳಲ್ಲಿ ರಾಜಣ್ಣ ನನ್ನ ಕನವರಿಕೆ ಮಾಡುತ್ತಾ ಪ್ರಾಣ ಬಿಟ್ಟರು.

  • @9738829436
    @9738829436 2 ปีที่แล้ว +9

    ರಾಜಕುಮಾರ್ ವಿಷ್ಣುವರ್ಧನ್ ಕರ್ನಾಟಕದ ಹೆಮ್ಮೆಯ ಪುತ್ರರು 🙏🥰
    ರಾಜ್ ವಿಷ್ಣು.....ಜೀವನ ಚೈತ್ರ🌟 ಜೀವನ ಚಕ್ರ 😊

    • @hemahegde8904
      @hemahegde8904 ปีที่แล้ว

      ರಾಜ್ ..ಜೊತೆ ಮತ್ಯಾರನ್ನೂ ಹೋಲಸಬೇಡಿ

  • @pratipk5780
    @pratipk5780 3 ปีที่แล้ว +142

    ವಿಷ್ಣುದಾದ fan ಫೋರೆವೆರ್ 🔥🔥🔥❤️❤️❤️❤️❤️❤️❤️

  • @suvarnaprakash2486
    @suvarnaprakash2486 3 ปีที่แล้ว +48

    ವಿಷ್ಣು ಸದ್ಗುಣಿ ಅತ್ಯಂತ ಸಂಯಮಶೀಲರು..🙏🙏🙏👌👌❤❤❤

  • @umeshmysoreshivaraju26
    @umeshmysoreshivaraju26 3 ปีที่แล้ว +27

    ನಿರೂಪಣೆ ತುಂಬಾ ಚೆನ್ನಾಗಿ ಮಾಡ್ತಾರೆ ಸರ್.
    ಅಭಿನಂದನೆಗಳು. ಮಾಹಿತಿ ಕೂಡ ಸರಿ ಇದೆ ಎಂದು ನಂಬುವೆವು..

  • @prabuvastrad2995
    @prabuvastrad2995 3 ปีที่แล้ว +52

    ತಮ್ಮ ಕಂಚಿನ ಕಂಠದಿಂದ ಸ್ಪಷ್ಟ ಕನ್ನಡ ಕೇಳಲು ಮುದವೆನಿಸುತ್ತದೆ.🙏

  • @murthydns936
    @murthydns936 3 ปีที่แล้ว +53

    ಶ್ರೀಮಂಜುನಾಥ ಸಾರ್ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸತ್ಯ ಸತ್ಯ ❤️

  • @mechanicalminds5539
    @mechanicalminds5539 3 ปีที่แล้ว +57

    Vishnu dada forever 🤘🔥

  • @SriRam-ec8vd
    @SriRam-ec8vd 3 ปีที่แล้ว +29

    Dr. Rajkumar sir always Hero of Indian film industry by his character and conduct.

  • @RavindraKumar-br4bb
    @RavindraKumar-br4bb 3 ปีที่แล้ว +52

    Dr. Vishnuvardhan's behaviour is really heart touching, hatt's off to him.

  • @surimeti3
    @surimeti3 3 ปีที่แล้ว +18

    Vishnu dada Is Heartfull God... My feverit Inspiration Actor...

  • @royalyounguncle3006
    @royalyounguncle3006 3 ปีที่แล้ว +180

    ವಿಷ್ಣುವರ್ಧನ್ ಲವ್‌ ಲಿ ಹೀರೋ😍

    • @arunavathisrinivas5415
      @arunavathisrinivas5415 2 ปีที่แล้ว +2

      Every individual has their own talent and strength abhimanigalu yaavathu dhurabhimaanigalaagabaradhu
      BE GOOD SEE GOOD DO GOOD
      THEN EVERYTHING WILL BE THE BEST

    • @hemanthkulkarni5480
      @hemanthkulkarni5480 2 ปีที่แล้ว +4

      Raj. Kumar

    • @rajmanishnrteam2626
      @rajmanishnrteam2626 2 ปีที่แล้ว +3

      ಜೈ ರಾಜಕುಮಾರ್ ❤❤❤❤❤❤

  • @ravi93866
    @ravi93866 2 ปีที่แล้ว +3

    ಪಂಡಿತರೇ ನಿಮ್ಮ ಕನ್ನಡ ಭಾಷೆಗೆ ನನ್ನ ಸಾಷ್ಟಾಂಗ ನಮಸ್ಕಾರ. ನಿಮ್ಮ ಬಾಯಲ್ಲಿ ಕನ್ನಡ ಕೇಳೋಕೆ ತುಂಬಾ ಸಂತೋಷ ಆಗ್ತಿದೆ... ❤️

  • @ChandanKaanakanahalliSrinivas
    @ChandanKaanakanahalliSrinivas 3 ปีที่แล้ว +16

    Dr.Rajkumar sir and Dr.Vishnuvardhan sir both are legends....they were good human beings...nice explain sir

    • @akshay6820
      @akshay6820 3 ปีที่แล้ว +4

      Adikke vinod raj ge innu appa illa a gaandu raj sulemaganinda

    • @raghu1131
      @raghu1131 3 ปีที่แล้ว

      @@akshay6820 ಅವರಪ್ಪ ಮಹಾಲಿಂಗ ಭಾಗವತರ್.
      ರಾಜಣ್ಣನ ಉದುರಿಹೋಗಿರೋ ಕೂದಲುಗೂ ನೀನು ಸಮ ಅಲ್ಲ. ಬಹುಷಃ ನೀನು ಹುಟ್ಟಿರೋದೇ ಅಂತ ಗಾ.... ಗಳಿಗೆ ಅನ್ಸುತ್ತೆ. ಹೋಗಿ ನಿಮ್ಮ ಅಪ್ಪ ಅಮ್ಮ ನಿಗೆ ಹೇಳು ಗಾಂ.... ಅಂತ.

    • @rangaswamye2623
      @rangaswamye2623 3 ปีที่แล้ว

      @@raghu1131 tika mucho lowday nen h shata hairlyoke hogidda ali

    • @manjugowdagowda3395
      @manjugowdagowda3395 ปีที่แล้ว

      @@rangaswamye2623 ನೀನೇನ್ ಲೀಲಾವತಿ ತೂತು ತೊಳೆಯಕ್ಕೋಗಿದ್ದ ನಾಮರ್ದ

  • @venkateshnaikvenkatesh7472
    @venkateshnaikvenkatesh7472 3 ปีที่แล้ว +75

    ಸರ್ ನೀವು ವಿಷ್ಣು ಹಾಗೂ ರಾಜ್ ರವರ ಕಾಲ ದವರು. ನಿಮಗೆ ಗೊತ್ತಿರುವ ವಿಷಯಗಳು third class ಜನರಿಗೆ ಅರ್ಥವಾಗುವುದು ಬಹಳ ಕಷ್ಟ

  • @dillepbs5217
    @dillepbs5217 3 ปีที่แล้ว +31

    ತುಂಬಾ ಸ್ವಚ್ಛತೆ ಇದೆ ಸಾರ್ ನಿಮ್ಮ ಮಾತಿನಲ್ಲಿ 🙏🙏🙏🙏🙏🙏🙏🙏🙏🙏🙏🙏❤️❤️❤️

  • @shashikumardr6527
    @shashikumardr6527 3 ปีที่แล้ว +6

    ಮಂಜುನಾಥ್ ರವರೇ ನೀವು ಅದ್ಭುತವಾದ ವ್ಯಕ್ತಿ ನೀವು ವಿಮರ್ಶೆ ಮಾಡುವ ರೀತಿ ಬಹಳ ಮುದವಾಗಿದೆ 😊🙏

  • @vijayakumarhatti1322
    @vijayakumarhatti1322 3 ปีที่แล้ว +8

    ಸತ್ಯವನ್ನು ಹೇಳಿದಕ್ಕೆ ಧನ್ಯವಾದಗಳು ಸರ್. ನಾನು ಇದನ್ನು ಪತ್ರಿಕೋದ್ಯಮದ ವ್ಯಭಿಚಾರ ಎಂದು ಕರೆಯುತ್ತೇನೆ.

  • @pandurangakrishna6233
    @pandurangakrishna6233 2 ปีที่แล้ว +8

    ಕರ್ಣಾಟ ಸುಪುತ್ರ ವಿಷ್ಣುವರ್ದನ್❤️❤️❤️ ಕನ್ನಡದ ಸಿಂಹ 👍❤️👍

  • @UmeshGuruRayaru
    @UmeshGuruRayaru 3 ปีที่แล้ว +10

    ಮತ್ತೊಂದು ಉತ್ತಮ ಸಂಚಿಕೆ. ಧನ್ಯವಾದಗಳು ಸರ್

  • @TotalKannadaMedia
    @TotalKannadaMedia  3 ปีที่แล้ว +11

    ಸಹೃದಯ ವೀಕ್ಷಕರಲ್ಲಿ ನಮ್ಮ ವಿನಂತಿ.. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ನ Subscribe ಮಾಡಿ ಹಾಗು ಮುಂಬರಲಿರುವ ವಿಡಿಯೋಗಳ ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಅನ್ನು ಒತ್ತಿ.. ಆ ಮೂಲಕ ನೀವು ನಮ್ಮ ಈ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ..

  • @sumanhv6149
    @sumanhv6149 3 ปีที่แล้ว +18

    ಅಚ್ಚ ಕನ್ನಡಿಗರು ನಾವು. ನಮ್ಮ ಕನ್ನಡಿಗರ ತಾಳ್ಮೆ ಸಹಿಷ್ಣುತೆಯ ಬಗ್ಗೆ ಹೆಮ್ಮೆಯಿದೆ. ಯಾವಾಗ ನಮ್ಮ ಕನ್ನಡಿಗರು ಎಲ್ಲರನ್ನೂ, ಎಲ್ಲವನ್ನೂ ಕೀಳಾಗಿ ನೋಡುವುದನ್ನ ಕಲಿತರು? ದಯವಿಟ್ಟು ನಮ್ಮತನವನ್ನು ಉಳಿಸಿಕೊಳ್ಳೋಣ. ನಾಡಿಗೆ ಹೆಮ್ಮೆ ತರೋಣ. ಒಳ್ಳೆಯ ಮಾತು ನುಡಿ ಎಲ್ಲರಲ್ಲೂ ಇರಲಿ 🙏

    • @sudhirkumarkaulgud9296
      @sudhirkumarkaulgud9296 3 ปีที่แล้ว +1

      ಹೌದು. ಒಂದು ವೇಳೆ ಅಂಥ ಕೆಟ್ಟ ಮನಸ್ಥಿತಿ ಹೊಂದಿರುವವರು ಇದ್ದರೆ ಅವರು ಕನ್ನಡಿಗರಲ್ಲ

    • @hemanthkulkarni5480
      @hemanthkulkarni5480 3 ปีที่แล้ว

      Houdu huliya.....

  • @rameshpatil9316
    @rameshpatil9316 3 ปีที่แล้ว +346

    ವಿಷ್ಣು ಸರ್ ಜೀವನ ಪರ್ಯಂತ ಅನುಭವಿಸಿದ ನೋವು ಅಷ್ಟಿಷ್ಟಲ್ಲ 😢😢😢😢ಏನೇ ಆಗಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ👍

    • @srinivasshenoy4434
      @srinivasshenoy4434 3 ปีที่แล้ว +46

      Kevala vishnu maathra alla raj anubhavusida avamana kastada munde enu ella

    • @sureshbm7136
      @sureshbm7136 3 ปีที่แล้ว +8

      ಇದ್ದುದೆಲಾ ಕುದುರೆ ಬಾಲಕ್ಕೆ ಕಟ್ಟಿದುಕಾ,,,,!!!

    • @manjunathmadivalar6541
      @manjunathmadivalar6541 3 ปีที่แล้ว +13

      @@sureshbm7136 ಹೌದಾ ರಾಜಕುಮಾರ್ ದುಡಿದಿದ್ದು ಕುದುರೆ ಬಲಕ್ಕೆ ಕಟ್ಟಿದರ........!

    • @varshithgowda7292
      @varshithgowda7292 3 ปีที่แล้ว +5

      @@manjunathmadivalar6541 vishnu avraddu kudre ithu

    • @sureshbm7136
      @sureshbm7136 3 ปีที่แล้ว +2

      @@manjunathmadivalar6541 Vishnu

  • @shivakumarm1422
    @shivakumarm1422 3 ปีที่แล้ว +12

    ಸುಪರ್ & ಅತ್ಯುತ್ತಮ ಮಾಹಿತಿ..ಧನ್ಯಸ್ಮೀ🌹ನಿಮಗೆ & ಡಾ!ರಾಜ್,ವಿಷ್ಣು ಸಾರ್ ಗೆ...

  • @vijaykumarsiddaramaiah6372
    @vijaykumarsiddaramaiah6372 3 ปีที่แล้ว +23

    Sir This is outstanding programme of a legend with statistics, clarity and their life graph

  • @mohansrigiripura9755
    @mohansrigiripura9755 3 ปีที่แล้ว +7

    ನಿಮ್ಮ ವಿವರಣೆಯೇ ಅದ್ಭುತ... ಆಸ್ಕಲಿತ ವಾಗ್ಝರಿ... Great.. ನಿಮ್ಮ ಅಭಿಮಾನಿ ನಾನು. 🌹🙏

  • @vbmelodies9835
    @vbmelodies9835 2 ปีที่แล้ว +3

    ಅದ್ಭುತವಾದ ವಿಷಯವನ್ನು ತಿಳಿಸಿಕೊಟ್ಟಿದ್ದಾರೆ ಸರ್... ನಿಮಗೆ ನಮ್ಮ ಮನದಾಳದ ಅಭಿನಂದನೆಗಳು 🙏..

  • @giridharkulkarni7265
    @giridharkulkarni7265 3 ปีที่แล้ว +1

    Wounderful narration of Rajkumar and Vishnuvardhan harmonious relationship which shall be a role model in the larger interest of Kannada film industry and Karnataka .

  • @sangusanghil2421
    @sangusanghil2421 3 ปีที่แล้ว +3

    Love you sir good information Raj vishnu 💔💔💔💔💔❤❤❤❤❤❤

  • @nareshrao2965
    @nareshrao2965 3 ปีที่แล้ว +8

    ಧನ್ಯವಾದಗಳು ಹರಿಹರಪುರ ಮಂಜುನಾಥ್ ಅವರಿಗೆ 🙏
    ರಾಜ್ ವಿಷ್ಣು ಎಪಿಸೋಡ್ ಚೆನ್ನಾಗಿ ಮೂಡಿ ಬಂದಿದೆ 👍... ಇನ್ನು ಹೆಚ್ಚು ನೀವು ಬಿಚ್ಚಿ ಹೇಳ್ಬಹುದಿತ್ತು ಇರಲಿ ಬಿಡಿ ನಿಮ್ಮ ವಯಸ್ಸು ಹಾಗು ಸಾಮಾಜಿಕ ಕಟ್ಟುಪಡಿನ ನಿಮ್ಮ ಜೀವನವನ್ನು ಮನಗೊಂಡು, ಗೌರವಿಸುತ್ತ ನಿಮಗೆ ವಂದಿಸುತ್ತೇವೆ 🙏...
    ನಮೋ ರಾಜ್ ವಿಷ್ಣು 🙏
    ಜೈ ಕರ್ನಾಟಕ 💛❤👍
    ನಾನು ವಿಷ್ಣು ಅಭಿಮಾನಿ... ಯಾವತ್ತಿಗ್ಗು ವಿಷ್ಣು ಅಭಿಮಾನಿಗಳು
    "ನಾಗರಹಾವು"ಗಳೇ "
    "ಬೂಸ್ "ಗುಟ್ತಲೆ ಇರ್ತೀವಿ...
    💛❤

    • @hemanthkulkarni5480
      @hemanthkulkarni5480 3 ปีที่แล้ว

      Hagella comment beda raja
      Bhusuguttutteve Anna beda
      Jai rajanna

    • @nareshrao2965
      @nareshrao2965 3 ปีที่แล้ว +1

      @@hemanthkulkarni5480
      🐍😍ಹಾಗೆ... ಸುಮ್ನೆ...ತಮಾಷೆಗೆ!

    • @hemanthkulkarni5480
      @hemanthkulkarni5480 3 ปีที่แล้ว

      Ok ok Naana Raaja haage
      Swalpa Raj Chitra gamanisi
      Avara mukhadalli mooduva
      Hava bhava chennagi nodi
      Adannu nodi Raj abhimani
      Agiddeve Raj abhinayada
      Bagge enu comment madabeku gottagalla sakshat
      devare bandu natisi hogiddane anta annisutte
      Erali raja Vishnu tumba
      Olle kalavida agabaradella
      Agi hoyitu ellaru nammavare
      good night nanna raja
      Chennagiru kaviratna kalidasa
      Omme nodi aste saaku

    • @nareshrao2965
      @nareshrao2965 3 ปีที่แล้ว +1

      @@hemanthkulkarni5480 ಒಯೆ ಮಗನೆ ಯಾರಿಗೋ ನಿನ್ನ ಉಪದೇಶ???
      ನಾನ್ ರಾಜ್ ವಿಷ್ಣು ಸಿನಿಮಾ ನೋಡಿದಷ್ಟು ನೀನು ನೋಡಿಲ್ಲ!
      ನಾನೇನೋ ಹರಿಹರಪುರ ಮಂಜುನಾಥ್ ಅವರಿಗೆ ❤ರಾಜ್ ವಿಷ್ಣು💛 ಅಭಿಮಾನಿಯಾಗಿ ಸಂದೇಶ ಕಳಿಸಿದೆ 👍ನಿನ್ ಯಾವನೋ ನನಗೆ ಬುದ್ದಿ ಹೇಳೋದಿಕ್ಕೆ?
      ವಿಷ್ಣು ಅವರು ವಯಕ್ತಿಕವಾಗಿ ನೀವು ರಾಜ್ ಅಭಿಮಾನಿಗಳಿಂದ ದುಖಿತಾ, ಬೇಜಾರ್ ಗೊಂಡಿದ್ದರು!
      ಇದರ ಬಗ್ಗೆ ನಾವು ಅಭಿಮಾನಿಗಳಲ್ಲಿ ಈಗಲೂ ದುಃಖ್ಖ ಇದೆ... ಒಂದೇ ಒಂದು ಪೇಪರ್ statement ರಾಜ್ ಅವರಿಂದ ಬಂದಿಲ್ಲ.., ಹಾಗಾಗಿ ಅದೇ ಸ್ವಲ್ಪ ಬೇಜಾರ್ !
      ಮತ್ತೆ ಹೋಗ್ತಾ ಹೋಗ್ತಾ ರಾಜ್ ವಿಷ್ಣು ಪರಸ್ಪರ ಚೆನ್ನಾಗಿದ್ರು ಅದು ನಮಗೆಲ್ಲರಿಗೂ ಗೊತ್ತು 👍🙏.
      ವಿಷ್ಣು ಅಭಿಮಾನಿಗಳಿಗೆ ಯಾರು ಬುದ್ದಿ ಹೇಳೋ ಅಗತ್ಯವಿಲ್ಲ!
      ನೀನು ಬೇಕಾದರೆ ಒಮ್ಮೆ ಸಿಂಹಾದ್ರಿ ಸಿಂಹ ನೋಡು!

    • @hemanthkulkarni5480
      @hemanthkulkarni5480 3 ปีที่แล้ว

      Kopa olledalla sir plz sir
      Naanu Vishnu Ella cinima
      Nodiddene raja super
      Estu sittu adallo ninage
      Abba nimma kopakke naanu
      Manasotu hode good night
      Nanna raja....

  • @purushothamd9272
    @purushothamd9272 3 ปีที่แล้ว +1

    Sir Your narration is v.good,,your clarification on Dr.Raj and Dr.Vishnu is true and u have clarified correctly

  • @sushmac5154
    @sushmac5154 3 ปีที่แล้ว

    Wow, very effective words, hope people vill understand 🙏

  • @engineermech1
    @engineermech1 3 ปีที่แล้ว +73

    ಸಾಹಸ ಸಿಂಹ ವಿಷ್ಣುವರ್ಧನ್ 👍🏻❤️

    • @sandeepnairy3065
      @sandeepnairy3065 2 ปีที่แล้ว +1

      ಜೈ ವಿಷ್ಣು ದಾದ ❤️

    • @hemanthkulkarni5480
      @hemanthkulkarni5480 2 ปีที่แล้ว +2

      Jai annavru

    • @media_ashtra12
      @media_ashtra12 2 ปีที่แล้ว +2

      Jai annavaru❤️

    • @9a2b
      @9a2b ปีที่แล้ว +1

      @@hemanthkulkarni5480 lo tukali bare bedha bhava maadodena nin kelasa lo appi rajkumar and vishnuvardan ebru great actor kano bedha bhava enukro maadthira

    • @hemahegde8904
      @hemahegde8904 ปีที่แล้ว

      😂😂😂ಜೋಕ್

  • @jmanju07
    @jmanju07 3 ปีที่แล้ว +10

    ಇಬ್ಬರು ಕನ್ನಡ ಚಿತ್ರರಂಗ ಕಂಡ ಸೂರ್ಯ ಚಂದ್ರರು , ಇಬ್ಬರು ಶಾಂತಿಪ್ರಿಯರು, ಬಹುಮುಖ ಪ್ರತಿಭೆಗಳು , ಇಬ್ಬರನ್ನು ಎಷ್ಟು ಹೊಗಳಿದರೂ ಸಾಲದು 🙏

    • @hemahegde8904
      @hemahegde8904 ปีที่แล้ว

      rajanna avru bahumuka pratibe ..mtyaru illa

  • @chandrakanthningaleshwar3298
    @chandrakanthningaleshwar3298 2 ปีที่แล้ว +1

    Brilliant information with 💖 touching words. "JAIHIND"

  • @madhusudan730
    @madhusudan730 3 ปีที่แล้ว +9

    ದೃಶ್ಯ ಮಾಧ್ಯಮಗಳಲ್ಲಿ ಇವತ್ತು ಬೇಕಾಗುವ ನಿರೂಪರು ನೀವು.
    🙏🙏🙏🙏🙏🙏

  • @anuradha4780
    @anuradha4780 3 ปีที่แล้ว +9

    My feverit Hero Vishnu Sir 🌷🌹🌷🙏....

  • @rajukle7741
    @rajukle7741 3 ปีที่แล้ว +19

    ಸತ್ಯ ಸಂಗತಿಗಳನ್ನು ತಿಳಿಸಿ ಜನರಲ್ಲಿದ್ದ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು.

  • @vasanthkumar1860
    @vasanthkumar1860 3 ปีที่แล้ว +13

    ನಿಮ್ಮ ಮಾಹಿತಿ,ಸಂಚಿಕೆ ತುಂಬಾ ಉತ್ತಮವಾಗಿದೆ ಸರ್

  • @gopalkrishnarao9691
    @gopalkrishnarao9691 3 ปีที่แล้ว +3

    ಬಹಳ ಉತ್ತಮ ವಿಡಿಯೋ ಸರ್
    ನಿಮಗೆ ಧನ್ಯವಾದಗಳು

  • @rajukalsed7424
    @rajukalsed7424 3 ปีที่แล้ว +5

    Happy Ending thank you❤🌹🙏

  • @yathishk8529
    @yathishk8529 3 ปีที่แล้ว +8

    Let the love between each be in soul of Annavru and Dada... Not to worry about what people say...

  • @yuvarajprakashmande8591
    @yuvarajprakashmande8591 3 ปีที่แล้ว +2

    This is great episode!

  • @thomasjohnphilips4209
    @thomasjohnphilips4209 2 ปีที่แล้ว +1

    Excellent and reliable message, i am a regular viewer of this programme !

  • @malathim5806
    @malathim5806 3 ปีที่แล้ว +6

    Woow yenta mind maturity mathu...keli tumba kushi aytu...I love vishnu sir

  • @chalapathibct8459
    @chalapathibct8459 3 ปีที่แล้ว +2

    Sir, your narration and description really super. Both Raj and Vishnu are two eyes.

  • @technogaming7842
    @technogaming7842 3 ปีที่แล้ว

    Really thankful sir ,very important message sir ,they are two moon and Sun always i love him

  • @prvnscrnr
    @prvnscrnr 3 ปีที่แล้ว

    Well said Sir. 👍🙏 Great work with valuable info

  • @renukakadadi1480
    @renukakadadi1480 3 ปีที่แล้ว +9

    ಸರ್ ನಿಮ್ಮ ಮಾತನ್ನು ಕೇಳಿ ತುಂಬಾ ಖುಷಿಯಾಗಿ ಮನಸಿಗೆಸಮಾದಾನ ಸಿಕ್ಕಆಗಾಯಿತು ನಿಮಗೆ 🙏🙏

  • @manjunaths50
    @manjunaths50 3 ปีที่แล้ว +5

    Vishnuji is great

    • @hemahegde8904
      @hemahegde8904 ปีที่แล้ว

      avaru. ..netra dana kuda madilla ..raj avara ...1%kuda sama alla

  • @puttassputta1796
    @puttassputta1796 3 ปีที่แล้ว +1

    Thanks for your narrate about DrRaj and vishnu .

  • @ramubhai9445
    @ramubhai9445 2 ปีที่แล้ว +2

    All time no 1 dr rajkumar in the world🙏🙏🙏🙏🙏🙏🙏

  • @sumansumansumansuman1139
    @sumansumansumansuman1139 3 ปีที่แล้ว +9

    Jai vishnu daada... 🙏we love you forever

    • @hemahegde8904
      @hemahegde8904 ปีที่แล้ว

      vishnu ..netra dana madiddara...illa

  • @RajRaj-dj6jy
    @RajRaj-dj6jy 3 ปีที่แล้ว +8

    The main issue was created by people who wanted to replace Annavaru with Vishnuvardhan. There was no issue with Annavaru or Vishnuvardhan or any fans of either side. The main cause was people who wanted to see Annavaru downfall. One big director wanted to produce 10 Rajkumars and he got Vishnuvardhan, one Lady couldn't marry Rajkumar and put all her influence to get Vishnuvardhan to top, there are few directors who wanted to make annavaru disappear and they made movies for Vishnuvardhan exactly of what Annavaru did. One of the director openly talking about that in other youtube channel that he tried to make movies for Vishnuvardhan exactly of Annavaru's which got fame for Annavaru. Because of people like this and their nature sowed seed of hate between fans. No one talks about this. Everyone either blame Annavaru or Vishnuvardhan or fans. But culprits are someone else. Annavaru and VIshnuvardhan were respected and great human beings. They forgave everyone, they both searched for peace, they found even during their peak of success were searching the truth about what is after this life...They were both beyond just actors, they were in spiritual path. Do you guys think can they both hate each other?...No....And fans are always innocent. Only the political people in Industry who hated Annavaru fame...found Vishnuvardhan as alternative for their dirty politics and desires......Let us respect the great souls who departed and left a lot for kannada Industry. Kannada Industry can reach new heights but we can never get another Annavaru or Dada....They are sun and moon of our Industry. Stop hate and try to understand the real truth.

    • @lmnrao
      @lmnrao 3 ปีที่แล้ว +1

      Correct......yaaro maadi fans mele goobe koorsidru ashte... Avrella ivattu chennage irtaare...fans maatra Ivattiguu ketta kolaku bhaashe balasi kittadtaane idaare...
      Nimma dodda mattada aalochanege...chinnadantaha maatugalige... Nammellara vandanegalu... 👋👋🙏🙏

    • @RK-cn2lb
      @RK-cn2lb 3 ปีที่แล้ว +1

      Not only fans people like HR Bhargava are the main reason for Fanwar. He was the one who gave rebirth to this old incident in Weekend with Ramesh program.

    • @RajRaj-dj6jy
      @RajRaj-dj6jy 3 ปีที่แล้ว +3

      @@RK-cn2lb Agree with you totally.
      Bhargava hates Annavaru for the reason he knows. He clearly states in his interview that he tried to make movies for Dada similar to the ones which got fame for Annavaru. Can anyone reproduce Annavaru?
      People should have left Dada to do freely movies of his choice....Dada was used by people like Bhargava to trouble Annavaru.
      No one till date figured out this but fans on both side hate other Hero. Both of these great stars are beyond their acting skills. Compare to any other movie industry these two actors searched for truth, spirituality and what is that after life...so respect them. Bhargava and Dwarakish hated Annavaru and his success and got Dada against Annavaru. But did these two was atleast been loyal to Dada? Till Dada's last movie these two used him and made loads of money but they use to disrespect Dada also when their pockets were filled. Let us respect both actors who lived their life with values.....even after other 1000 years Kannada industry can't get actors like these two. So just enjoy the memories they left for us and stop hating.

  • @shivakumar-jk3xd
    @shivakumar-jk3xd 3 ปีที่แล้ว +1

    We are thankful for your great thinking sir... 🙏

  • @chandrashekarksc1255
    @chandrashekarksc1255 3 ปีที่แล้ว +2

    TRUE N FACT WHICH I HAVE HEARD THANK YOU.

  • @anandbillur7604
    @anandbillur7604 3 ปีที่แล้ว +122

    ಅಣ್ಣಾವ್ರು ಮತ್ತು ವಿಷ್ಣುದಾದಾ ಸೇರಿ ಒಂದು
    ಸಂದರ್ಶನ ಕೊಟ್ಟಿದ್ದರೆ ಸರಿ ಹೋಗುತ್ತಿತ್ತೊ ಏನೊ ಅಲ್ವಾ ಸರ್

    • @hemanthkulkarni5480
      @hemanthkulkarni5480 3 ปีที่แล้ว +7

      Patrikegale benki hachhalu
      kaayuttiruvaga ennu Raj Vishnu maatu agina kalakke
      Patrike avaru kelutiddara
      avaga TV Ella mobile Ella
      Allave sir......

    • @user-rv5pl3mq9c
      @user-rv5pl3mq9c 3 ปีที่แล้ว +6

      ಅಣ್ಣಾವ್ರು ಹಾಗೂ ಲಯನ್ ಸೇರಿ ಒಂದು ಸಂದರ್ಶನ ನೀಡಲಿಲ್ಲ ಏಕೆ? ಆಗಲೂ ಮೀಡಿಯಾ ಗಳು ಇತ್ತಲ್ಲ ಸ್ವಾಮಿ,

    • @RajRaj-dj6jy
      @RajRaj-dj6jy 3 ปีที่แล้ว +2

      there was no need. even for that people would have painted colors. So better leave as it is and just respect the actors

    • @anandkutty5572
      @anandkutty5572 3 ปีที่แล้ว +4

      Nija heludre Vishnu Anna innu ettharakke beledubidtharalla adakke

    • @raghu1131
      @raghu1131 3 ปีที่แล้ว

      @@user-rv5pl3mq9c ಇದು ಸರಿಯಾದ ಆಲೋಚನೆ ಈ ಕಾಲಕ್ಕೆ. But ಅದು ಅಷ್ಟು ಸಣ್ಣ ಘಟನೆ ಆಗಿರಲಿಲ್ಲ

  • @engineermech1
    @engineermech1 3 ปีที่แล้ว +21

    PHEONIX OF INDIAN CINEMA DR ವಿಷ್ಣುವರ್ಧನ್ 🙏🏻🦁💛

    • @raghu1131
      @raghu1131 3 ปีที่แล้ว +3

      Phoenix ಅಂದ್ರೆ ಮತ್ತೆ ಮತ್ತೆ ಸೋತು ಮತ್ತೆ ಮತ್ತೆ ಗೆಲ್ಲೋದು ಅಂತ ಅರ್ಥ. ಅಂದ್ರೆ consistency ಇಲ್ಲ ಅಂತ. ಕರೆಕ್ಟ್ ಆಗಿ ಹೇಳಿದ್ದಿರಾ.

    • @subrahmanyabhatdivana4895
      @subrahmanyabhatdivana4895 3 ปีที่แล้ว +1

      @ramesh the
      Thank you sir , we all love dada ❤️

  • @venkatraosj8788
    @venkatraosj8788 2 ปีที่แล้ว +1

    Great sir.I remember very well during 70's that almost all journals whether it is daily or weekly or monthly magazine
    use to refer Dr.Vishnuvardhan in singular.But Vishnuji never objected to this.Slowly this great actor won the hearts of million kannadigas.Being fan of both Dr.Raj and Dr.Vishu,I am very happy that during later years journals and media started to refer him in plural and with great respect similar to that of
    Dr.Rajkumr which Vishnuji deserves.

  • @rukminiyammahamanathappa105
    @rukminiyammahamanathappa105 10 หลายเดือนก่อน

    😊very nice👏👍 episode, thanks🙏 sir

  • @vinayappu1998
    @vinayappu1998 3 ปีที่แล้ว +5

    ವರನಟ ರಾಜಕುಮಾರ್ 💚💚

  • @manojmannappagol8386
    @manojmannappagol8386 3 ปีที่แล้ว +22

    ಕೊಳಕು ಮನಸ್ಸಿನ ಮನುಷ್ಯರಿಗೆ ಚನ್ನಾಗಿ ಹೇಳುತ್ತಿದ್ದಿರಿ ಮಂಜುನಾಥ ಸರ್.... 👮‍♂️🙏🙏

  • @nethraakambalik3290
    @nethraakambalik3290 2 ปีที่แล้ว

    Superb. Thanks a lot sir.

  • @bcpatil1246
    @bcpatil1246 3 ปีที่แล้ว +1

    ತಮ್ಮ ವಿವರಣಗೆ ಮೆಚ್ಚಿದೆ ಧನ್ಯವಾದಗಳು ಸರ್,ತಾವು ಇದೇ ರೀತಿ ಪ್ರಸ್ತುತ ಜನಪ್ರೀಯ ಕಲಾವಿದರಾದ ಕಿ. ಸುದೀಪ್ & ದರ್ಶನ್' ರವರನ್ನು ವಂದುಮಡುವ ಪ್ರಯತ್ನವಾಗಲಿ

  • @somashekharreddy8682
    @somashekharreddy8682 3 ปีที่แล้ว +33

    ಅತೃಪ್ತ ಆತ್ಮಗಳು ನೀವು ಏನೇ ಹೇಳಿದರು ಕೇಳುವ ಜನರಲ್ಲ.

    • @somannasomanna5612
      @somannasomanna5612 3 ปีที่แล้ว

      ಕೆಲವು ಅಂಧಾಬಿಮಾನಿಗಳಿಗೆ ಅವರಿಬ್ಬರೂ ದೂರ ಇರೋದು ಇಷ್ಟ

    • @hemanthkulkarni5480
      @hemanthkulkarni5480 3 ปีที่แล้ว

      Ega gandhagudi prakarana
      Evarige bekagilla adbhuta
      Adbhuta adbhuta abhinaya
      Kinta Namma herone best
      Antare aste...mattenilla

  • @praveen_3825
    @praveen_3825 3 ปีที่แล้ว +5

    ತುಂಬಾ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್ 🙏🙏

  • @khanappachigare9037
    @khanappachigare9037 2 ปีที่แล้ว +1

    Dr ರಾಜ sir & Dr ವಿಷ್ಣು sir ಒಳ್ಳೆಯ ಸ್ನೇಹಿತರು ಮತ್ತು ಆತ್ಮೀಯರು ಅದಕ್ಕಾಗಿ ಅವರು ಸಮಯ ಸಾಧಕರಿಗೆ ಕಿವಿ ಕೊಡದೆ ಅಭಿಮಾನಿಗಳ ಪಾಲಿಗೆ ದೇವರಾದ್ರೂ. 🙏🙏🙏

  • @abrahamjosephthekkethundie4554
    @abrahamjosephthekkethundie4554 3 ปีที่แล้ว

    Very nicely explained. Thanks Sir

  • @thyagarajlahsettypnthyagar3458
    @thyagarajlahsettypnthyagar3458 3 ปีที่แล้ว +3

    ಮಂಜುನಾಥ್ ರವರೆ ನಿಮ್ಮ ಹತ್ತಿರ ತುಂಬಾ ವಿಷಯಗಳು ಇವೆ ಯಾರು ಏನೇ ಅಂದರೂ ತಲೆ ಕೆದಿಸ್ಕೊಬೇಡಿ ನಿಮ್ಮ ಕಾರ್ಯಕ್ರಮ ಮುಂದುವರೆಸಿ ಧನ್ಯವಾದಗಳು

  • @rohithrohi5659
    @rohithrohi5659 3 ปีที่แล้ว +13

    ಅಣ್ಣಾವ್ರು ದೇವರು 🙏🙏🙏

  • @mahadevanayak9519
    @mahadevanayak9519 3 ปีที่แล้ว +1

    Thanks. Congratulations

  • @madanp4764
    @madanp4764 3 ปีที่แล้ว +1

    Good interpretation sir...
    Hat's up to you

  • @gurunathrao2699
    @gurunathrao2699 3 ปีที่แล้ว +11

    Nice sir,I built my life with the moral qualities of both the legends.I proudest to be a kannadiga and Bharatiga.So ,How we accept both kannada and Bharath ,same type we feel on them.
    Thanks for your excelent narration 🙏

    • @gurunathrao2699
      @gurunathrao2699 2 ปีที่แล้ว

      @@baddethadhe5636 "ನಾನು ಭಾರತೀಯ "

  • @shivarajks4014
    @shivarajks4014 3 ปีที่แล้ว +12

    ಸೂಪರ್😍😍

  • @MadhuHV
    @MadhuHV 3 ปีที่แล้ว +82

    Sir, on the Dr. Rajkumar death day, We were watching the live in udaya T V whole day, Vishnuvardhan went with Bharathi to Raj's Sadashivanagar house. His car couldn't move inside the compound due to Huge crowd, Vishnuvardhan and Bharathi got down from car and walked between the crowd. We were affraid that people may harm vishnu, but they didn't do anything, they helped them to enter inside the house.

    • @RaJ-qo9pj
      @RaJ-qo9pj 3 ปีที่แล้ว +15

      By that tym dada had built fan kingdom🔥🔥

    • @RajRaj-dj6jy
      @RajRaj-dj6jy 3 ปีที่แล้ว +24

      @@RaJ-qo9pj building fan kingdom is not a gate pass. Never Annavaru fans troubled Vishnuvardhan. It was done by some political people to get bad name for Annavaru. Dr.Raj fans always helped Vishnuvardhan fans. People help because they respect actors.

    • @RaJ-qo9pj
      @RaJ-qo9pj 3 ปีที่แล้ว +7

      @@RajRaj-dj6jy am not saying raj fans troubled dada. .. I just told he had built kingdom nobody dared to touch on later stages

    • @vinayappu1998
      @vinayappu1998 3 ปีที่แล้ว +8

      Dear Vishnu sar fans don't get crazy about Dr Rajkumar fans god is reflected by ವರನಟ Dr Rajkumar

    • @raghu1131
      @raghu1131 3 ปีที่แล้ว +1

      @@RaJ-qo9pj ಕಾಮಿಡಿ

  • @lakshmiluck3140
    @lakshmiluck3140 3 ปีที่แล้ว +2

    Yes sir, surely will change our negative mind about vishnu and raj kumar sir

  • @somashekharg3206
    @somashekharg3206 3 ปีที่แล้ว +5

    Vishnuvardhan was great and perfect gentle man.

  • @bindukumarkithoormaat6436
    @bindukumarkithoormaat6436 3 ปีที่แล้ว +13

    Only sadists will spoil the relationships. Very good episode Sir. Thanks a lot for bringing this up.

  • @chinnaswamynaidu6545
    @chinnaswamynaidu6545 3 ปีที่แล้ว +3

    Sir A good speech to Bad elements of our own Society ,( Haruku Baye Mukkaru)

  • @manjunathguna1040
    @manjunathguna1040 3 ปีที่แล้ว

    Thanks sir for your information about Dr. Raj Kumar n vishnu vardhan sir thank you❤🌹🙏

  • @RM-ey5ek
    @RM-ey5ek 3 ปีที่แล้ว +3

    Very sad people still are fighting with no issues between them. Annavaru always very simple person and vishnu ji always gave respect to annavaru.🙏🙏🙏

  • @anandkumar6514
    @anandkumar6514 3 ปีที่แล้ว +3

    ❤️❤️❤️❤️ Dr Raj Kumar sir. Indian icon of India Raj Kumar sir only

  • @geethadma285
    @geethadma285 2 ปีที่แล้ว

    ತುಂಬಾ ಅರ್ಥಪೂರ್ಣ ಮತ್ತು ಸತ್ಯ ತುಂಬಿರುವ ಸಂಚಿಕೆ...ಧನ್ಯವಾದಗಳು...

  • @maheshdteertha1705
    @maheshdteertha1705 3 ปีที่แล้ว

    Wonderful sir. Dod bless🙏

  • @jayanthisatish3426
    @jayanthisatish3426 3 ปีที่แล้ว +4

    Vishnu best human being

  • @rakshithu3181
    @rakshithu3181 3 ปีที่แล้ว +12

    ಡಾ.ರಾಜ್ ಡಾ.ವಿಷ್ಣು❤️❤️❤️

  • @hemalatadesai8776
    @hemalatadesai8776 3 ปีที่แล้ว +1

    👌👌👌👌👌🙏🙏🙏🙏 nice sir, nimma prayatnakke thanks

  • @narayanv3901
    @narayanv3901 3 ปีที่แล้ว +1

    Adbuthavaada
    Sandesha Dhanyavaadagalu

  • @b.s.kulkarni8563
    @b.s.kulkarni8563 3 ปีที่แล้ว +3

    Vishnuvardan sir & Rajakumar sir both r good Acter and also good friends like brother we big salute to both

  • @Diwakarraknar
    @Diwakarraknar 3 ปีที่แล้ว +5

    Sir you are great lived in both era I wish I was you to Express ...

  • @sureshshetty196
    @sureshshetty196 2 ปีที่แล้ว

    Thanks Sir, your good information 👍👍

  • @ambikakumar358
    @ambikakumar358 3 ปีที่แล้ว +1

    Tumba olle program danyavadagalu