'ರಾಜ್ ಕುಮಾರ್ ಮಾಡಲ್ಲ ಅಂದ ಆ ಸಿನಿಮಾನ ವಿಷ್ಣುವರ್ಧನ್ ಮಾಡಿ ಬಂಪರ್ ಹಿಟ್ ಆಯ್ತು!!'-Ep55-Bhargava-Kalamadhyama

แชร์
ฝัง
  • เผยแพร่เมื่อ 2 ต.ค. 2024

ความคิดเห็น • 511

  • @KalamadhyamaYouTube
    @KalamadhyamaYouTube  3 ปีที่แล้ว +28

    ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
    Join" Now If you Like our Videos! also to Enjoy Exclusive Perks We offer. Click on Join Button

    • @girijap6663
      @girijap6663 3 ปีที่แล้ว +2

      ಪರಮ್ ರವರೇ, ಕನ್ನಡದ ಹಿರಿನಟರಾಗಿದ್ದ ರಾಜಾಶಂಕರ್ ರವರ ಮಗಳು ಛಾಯಾ ರಾಜಾಶಂಕರ್ ( ಪ್ರಜಾಕಿಯ ದ ಅಭ್ಯರ್ಥಿಯಾಗಿ ಚುಣಾವಣೆಯಲ್ಲಿ ಸ್ಪರ್ಧಿಸಿದ್ದ) ರವರನ್ನು ಸಂದರ್ಶನ ಮಾಡಿ.

    • @fourtwenty4888
      @fourtwenty4888 3 ปีที่แล้ว

      @@girijap6663 is p

    • @girijap6663
      @girijap6663 3 ปีที่แล้ว

      @@fourtwenty4888 ???????

    • @nagendraprasad8360
      @nagendraprasad8360 3 ปีที่แล้ว

      @@girijap6663 qqqql

    • @gopalakrishnans9215
      @gopalakrishnans9215 3 ปีที่แล้ว

      @@fourtwenty4888 qQQQI⁸QIQQquùuq¹11¹

  • @eshag3122
    @eshag3122 3 ปีที่แล้ว +79

    ನಿಮ್ಮ ಸಂದರ್ಶನದಿಂದ ನಾವು ಅರಿತುಕೊಳ್ಳಬೇಕಾದದ್ದು ವೃತ್ತಿಪರತೆ, ನೆಡೆದು ಬಂದ ದಾರಿಯಲ್ಲಿ ಕೈ ಹಿಡಿದವರನ್ನು ನೆನೆಯುವ ಔದಾರ್ಯ, ಇದ್ದಿದರಲ್ಲೆ ಸಂತೋಷದಿಂದಿರುವ ಮನಸ್ತತಿ & ನಮ್ಮ ಇತಿ ಮಿತಿಗಳ ಜ್ಞಾನ 🙏🙏🙏

  • @sandeepnkv1553
    @sandeepnkv1553 2 ปีที่แล้ว +31

    ಸರಳ ಸಾಮ್ರಾಟ್ ನಮ್ಮ ಕರುಣಾಮಯಿ ಡಾ. ವಿಷ್ಣುವರ್ಧನ್ ಅಣ್ಣ 🦁👌👏💐🙏

  • @rangaswamyk7225
    @rangaswamyk7225 3 ปีที่แล้ว +34

    "ಅಭಿಮಾನಿಗಳ ಆರಾಧ್ಯ ದೈವ,ಅಭಿಮಾನಿಗಳ ಅಭಿಮಾನಿ...ಸಾಹಸಸಿಹ"

    • @jaihajai7939
      @jaihajai7939 2 ปีที่แล้ว +4

      Devru Nam Deva manava vishnu Dada

  • @chetassgowda1931
    @chetassgowda1931 3 ปีที่แล้ว +93

    ಸಿಂಪಲ್ ಆಗಿ superb ಅಭಿನಯ ನೀಡೊ "ಅಭಿನವ ಭಾರ್ಗವ" ನಿಗೆ ಒಂದು ಸಲಾಂ !

  • @swathisuchitra
    @swathisuchitra 3 ปีที่แล้ว +43

    ಊಟ ತನ್ನಿಚ್ಚೆ ನೋಟ ಪರರಿಚ್ಚೆ🙏. ಊಟ ಕೊಡುವಾಗ ಯಾರಿಗೆ ಏನ್ ಇಷ್ಟ ಅಂತ ತಿಳ್ಕೊಂಡು ಕೋಡುವವನೆ ನಿಜವಾದ ಮನುಷ್ಯ.

  • @raajukala1968
    @raajukala1968 2 ปีที่แล้ว +10

    ಕರುಣಾಮಯಿ ಚಲನಚಿತ್ರ ತುಂಬಾ ಒಳ್ಳೆಯ ಚಿತ್ರ.10 ಸಾರಿ ಈ ಚಿತ್ರವನ್ನು ನೋಡಿದ್ದೇನೆ.ನನ್ನ ನೆಚ್ಚಿನ ಚಲನಚಿತ್ರ.

  • @jaggivishnu598
    @jaggivishnu598 3 ปีที่แล้ว +35

    ಅಪ್ಪಾಜಿ ವಿಷ್ಣೂಜೀ ಅಮೋಘ ಅಭಿನಯ🙏

  • @gowdaknnaveen8912
    @gowdaknnaveen8912 3 ปีที่แล้ว +22

    25:33...nam bossu vishnu daada😢😍...yella Janmakku neeve namge favourite actor.

  • @shamshadshams9836
    @shamshadshams9836 3 ปีที่แล้ว +16

    Nanu 3 years ago.Vishnu sir Abhimani. Deva movie nodi. Abhimani yade.

  • @notoriouskannadiga2722
    @notoriouskannadiga2722 3 ปีที่แล้ว +14

    ವಿನಯದ ಸಾಕಾರಮೂರ್ತಿ.. ಮುಗಿಲೆತ್ತರಕ್ಕೆ ಬೆಳೆದರು ಸದಾ ನೆಲವನ್ನೇ ನೋಡುವ ಮಗುವಿನಂಥ ಮನಸ್ಸಿನ ಸಂಸ್ಕಾರವಂತ..ಕನ್ನಡವನ್ನು ಅತ್ಯಂತ ಸುಂದರವಾಗಿ ಮಾತನಾಡುವ ಕನ್ನಡಾಂಬೆಯ ವರಪುತ್ರ..ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆ ನನ್ನ ಆರಾದ್ಯ ದೈವ...

  • @sarvamangalan9925
    @sarvamangalan9925 3 ปีที่แล้ว +28

    Vishnu sir andrene beauti , beauti Andre Vishnu sir, avra acting Andre yarige esta Ella. avra films estu nodidru saakagalla

  • @Muddu777
    @Muddu777 3 ปีที่แล้ว +20

    Vishnu sir indian no 1 handsome hero

    • @jaihajai7939
      @jaihajai7939 2 ปีที่แล้ว +6

      Always Evergreen Handsome Devru Nam devru Deva manava vishnu Dada

    • @MubarakSultan-eg2rj
      @MubarakSultan-eg2rj 3 หลายเดือนก่อน

      Vishnu sir Super ❤🙏
      But No 1 Annavru ❤🙏

  • @sjc4836
    @sjc4836 3 ปีที่แล้ว +30

    ೨ silver ಜುಬಿಲಿ ಸೆಲೆಬ್ರೇಶನ್ ಒಂದೇ ವೇದಿಕೆಯಲ್ಲಿ..waw.ನಾವು ಆ ದೃಶ್ಯ ನೋದ ಬೇಕಿತ್ತು

  • @vishnuvardan8483
    @vishnuvardan8483 3 ปีที่แล้ว +33

    ಲವ್ ಯು ವಿಷ್ಣು ದಾದ

  • @vinodkumarbalakrishna533
    @vinodkumarbalakrishna533 3 ปีที่แล้ว +21

    "ನಾವೆಲ್ಲಾ ಕಷ್ಟ ಪಟ್ವಿ....ನಮ್ ಜೊತೆ ಇರೋವ್ರು ಚೆನ್ನಾಗಿರ್ಲಿ"'
    ಉದ್ದೇಶ ಚೆನ್ನಾಗಿದ್ರೆ...ಉದ್ಧಾರ ಖಂಡಿತ..

  • @ಭರತ್ಗೌಡಭರತ್ಗೌಡ್ರು
    @ಭರತ್ಗೌಡಭರತ್ಗೌಡ್ರು 3 ปีที่แล้ว +44

    ಜೈ ಕರುನಾಡ ಕರುಣಾಮಯಿ ಜೈ ಕನ್ನಡಾಂಬೆ

  • @santhoshnaik772
    @santhoshnaik772 3 ปีที่แล้ว +62

    Vishnuvardhan sir is a legend....he is one of the super star in kannada industry...I like me because of his class and mass acting skills....also,as a person he inspired me a lot....he is really karunamayi.....

    • @ManjunathManjunath-dr8qz
      @ManjunathManjunath-dr8qz 3 ปีที่แล้ว +4

      Jai vishnu sir

    • @bogusvishnuvardhan3505
      @bogusvishnuvardhan3505 3 ปีที่แล้ว

      🤣🤣🤣🤣

    • @srinivasvj8940
      @srinivasvj8940 3 ปีที่แล้ว +2

      Indiadalli pratiyobbaru rajkumar, shivaji Ganesan, ntr
      Rajkapor ravarinda prerepanegondirtare. Aadre
      Yaaru avarannu meerisalu saadhyavilla.

    • @ananyahathwar2ndstd291
      @ananyahathwar2ndstd291 3 ปีที่แล้ว +3

      @@srinivasvj8940 Brame adu ntr kinta Chiranjeevi esta padoru preranegodvaru bahala Shivajiginta Kamal like madore all Indiadali idare ade thara Vishnu Dadana Boss annoru bekadastu like Sudeep ,Shruti Yash many more Appa hakida aalada mara anta nenu hakloru ega yaru illa

    • @rao433
      @rao433 3 ปีที่แล้ว +6

      @@srinivasvj8940 Vishnu Sir avaranna hogaLidre yakri ishTu uri nimge? Vishnuvardhan Sir avaranna mecchi avara daariyalli naDeyo lakshantara abhimanigaLu eegalu iddare. Nam Daada avaru real life nallu "Hero" ne tiLkoLi.

  • @hariishr
    @hariishr 3 ปีที่แล้ว +28

    22:49 Good sense of humour,
    ಗಡಿಯಾರ : ನಾ ಇನ್ನು ನಡಿಯಲಾರೆ
    😂

  • @ashokashok4034
    @ashokashok4034 3 ปีที่แล้ว +25

    Exalent movie karunamaye . thank you sir . namma abhinava bhrgava vishnuvardhan. We are great full , we are vivhnu dada fan's.

  • @achhuachhu9060
    @achhuachhu9060 3 ปีที่แล้ว +18

    Vishnu sir alws legend

  • @gangub1265
    @gangub1265 3 ปีที่แล้ว +27

    ಅಣ್ಣ. ವಿಷ್ಣು. ನೀವು.ಕನ್ನಡದ.ಗುರು

  • @nagaraja1431
    @nagaraja1431 3 ปีที่แล้ว +13

    Karunada karunamayi kannadigara aradya daiva namma Anna Dr VISHNU dada

  • @srikanthbaba3862
    @srikanthbaba3862 3 ปีที่แล้ว +12

    Vishnu ellada naadu simha ellada kaadu

  • @nagarajscorer
    @nagarajscorer 3 ปีที่แล้ว +6

    ಅಂದಿನ ಸಿನೆಮಾಗಳ ಹಾಡುಗಳು ಇಂದಿಗೂ ಕೇಸರಿಭಾತ್, ಮೊಸರನ್ನ.

  • @bharathrb.r.5074
    @bharathrb.r.5074 3 ปีที่แล้ว +20

    Really Nimma Age Alli navu irtivo Illavo Gottilla but Nimma Ella Almost Film nodidini But Director nive annodu nanage gottirlilla. Film nodi friends hatra esto sari helidini guru film Super agi idave yaru ivella anta Heltidde aa Nenapugalu indu nenaadavu really Tq sir

  • @anandkumararyadav3132
    @anandkumararyadav3132 3 ปีที่แล้ว +40

    My boss my lion 🦁🦁🦁

  • @srinivasjk6054
    @srinivasjk6054 3 ปีที่แล้ว +6

    ಅದಕ್ಕೆ sir. ನಮ್ಮ ದಾದ.ವಿಷ್ಣು.ದಾದ.🙏🙏🙏🙏

  • @chandruachar.m9067
    @chandruachar.m9067 3 ปีที่แล้ว +15

    King of industry 🙏🙏🙏 vishnu apaji god 🙏❤

  • @KalamadhyamaYouTube
    @KalamadhyamaYouTube  3 ปีที่แล้ว +1

    Click The Below link to Subscribe to Kalamadhyama TH-cam Channel.
    th-cam.com/users/kalamadhyammediavideos

  • @vmhero3794
    @vmhero3794 2 ปีที่แล้ว +7

    Vishnuvardhan sir really legendary and phoenix of film industry

  • @nagavishnu5668
    @nagavishnu5668 3 ปีที่แล้ว +41

    ಕರುಣಾಮಾಯಿ ಸಿನಿಮಾ ಚಿತ್ರದಲ್ಲಿ ಡಾ,,ವಿಷ್ಣು ಅಪ್ಪಾಜಿ ಅವರ ಅಭಿನಯ ಸುಪರ್

    • @ananyahathwar2ndstd291
      @ananyahathwar2ndstd291 3 ปีที่แล้ว +1

      Mostly Rajkumar avrige e movie bandaga 58 -59 age ansutte ili vaysinalli e yongster part tamage nebayislu kasta aniserabeku adakke avru ok madilla ansutte ynu sir madodu kaalavannu vayasannu tadeyoru yaru?

    • @srinivasvj8940
      @srinivasvj8940 3 ปีที่แล้ว +2

      @@ananyahathwar2ndstd291 wrong.
      Tailor made cinemagalannu
      Bahala hindeye maadiddare.
      Mathe maduvudu beda ennisi
      Nirakarisiddare.

  • @ashokakanabur3809
    @ashokakanabur3809 3 ปีที่แล้ว +22

    Bhargavasir,listening your story reminds of winter mornings in malnad sitting around fire and having coffee and hearing stories told by elders.

  • @notoriouskannadiga2722
    @notoriouskannadiga2722 3 ปีที่แล้ว +17

    ಚಿತ್ರರಂಗದ ಜಗತ್ತಿನ ಏಕೈಕ ಹಿಮಾಲಯ ಶಿಖರ, ಸರಸ್ವತಿ ಪತ್ರ ನಮ್ಮ ಮುತ್ತು ರಾಜಣ್ಣ 🙏

    • @notoriouskannadiga2722
      @notoriouskannadiga2722 3 ปีที่แล้ว

      @@rajankrajan8433 nikkan sulemagane..... Nana thunne male ero shanda vishnu😂😂🤣

    • @sanjugouri3109
      @sanjugouri3109 2 ปีที่แล้ว +3

      Dr rajakumar Andre ವಿಷ್ಣುವರ್ಧನ್ sir

    • @ragavendrahs3146
      @ragavendrahs3146 2 ปีที่แล้ว +3

      @@notoriouskannadiga2722 Leela vathu balanahalmadiddu yaru nanna magane

    • @shreyashravya3362
      @shreyashravya3362 2 ปีที่แล้ว

      ಲೋ ಗುಬಾಲ್ ಲೀಲಾವತಿ ಗಂಡ ಮಹಾ ಲಿಂಗ ಭಾಗವತರು ಅಣ್ಣಾವ್ರ ಬಗ್ಗೆ ಕೆಟ್ಟದಾಗಿ ಮಾತನಾಡು ವವರು ಹುಳ ಬಿದ್ದು ಸಾಯ್ತಾರೆ

    • @nagaraja1431
      @nagaraja1431 2 ปีที่แล้ว +4

      @@notoriouskannadiga2722 selemagne nanna Shatad mele kaamuka rajkumar smaglare nan maga

  • @punyakumar1580
    @punyakumar1580 3 ปีที่แล้ว +4

    Bangarada manushya. Nam Rajanna...

  • @r.nagendranagapriyajyoti1180
    @r.nagendranagapriyajyoti1180 3 ปีที่แล้ว +16

    ಅಣ್ಣಾವ್ರು madididre ಅದು ಮತ್ತೊಂದು ಮಹಾನ್ ಗ್ರಂಥ Aagtittu,,, bt ಅದರಲ್ಲಿ ಬರೋ ಜಾತಿ Amshave Annavrannu ee film ಮಾಡದ hage taditu,,, ಯಾಕಂದ್ರೆ ಮಂತ್ರಾಲಯ ಮಹಾತ್ಮೆ,, movie madvaga,, Basaveshvara chitra madokodaga Avrgada ಅವಮಾನ avrge ಮಾತ್ರ ಗೊತ್ತು,,, ತುಂಬ ಕೇಳಮಟ್ಟದಿಂದ ಬಂದೋರು yenu ಮಾಡಿದ್ರೂ ತಪ್ಪುyarene ಅಂದ್ರೂ ಅಣ್ಣಾವ್ರು ನಮ್ ಮನೆ Devrantane ನಾವು Poojistivi,,, love u and miss u lot annavre

  • @chandraShekhar-pn5fi
    @chandraShekhar-pn5fi 3 ปีที่แล้ว +8

    World famous no1 karunada actor one and only karunada vishnu Dada karunada Raja karunamahi

  • @gangadharam7528
    @gangadharam7528 2 ปีที่แล้ว +5

    ಎಲ್ಲರ ಅಭಿಮಾನಿಗಳು ಇವರ ಅಭಿಮಾನಿಗಳೇ ಆದರುಅದ್ಭುತವಾದ ಮಾತು 🙏🙏🙏

  • @lingarajtschandrashekhar4064
    @lingarajtschandrashekhar4064 5 หลายเดือนก่อน +1

    ಭಾರ್ಗವ sir, ಸಹಾಯ ಮಾಡಿದವರನ್ನ ನೆನಪಿಸಿಕೊಳ್ಳುವ ಗುಣ, ಸ್ಮರಣೀಯ

  • @Narendrabk23
    @Narendrabk23 3 ปีที่แล้ว +30

    ನಾ ನಿನ್ನ ಮರೆಯಲಾರೆ ಗಡಿಯಾರ ನಾನ್ ಇನ್ನು ನಡೆಯಲಾರೆ ಆಗೋಯ್ತು 🤣🤣🤣👌👌👌

    • @santhoshignatius9751
      @santhoshignatius9751 3 ปีที่แล้ว

      ಪಾಪ ನಿರ್ಮಾಪಕ‌ ವೀರಸ್ವಾಮಿಯವರಿದಿದ್ದರೆ ನಿಮ್ಮ comment ಗೆ reply ಮಾಡಿರೋರು..‌ ಅವ್ರ ಮಗ ರವಿಚಂದ್ರನ್ ನೋಡಿರ್ತಾರೆ ನಿಮ್ಮ ಜ್ಞಾನವನ್ನು ನೋಡಿ ಸುಮ್ಮನಾಗಿರ್ತಾರೆ ಅಷ್ಟೆ.

    • @raghu1131
      @raghu1131 3 ปีที่แล้ว +7

      ನಾ ನಿನ್ನ ಮರೆಯಲಾರೆ ಇಲ್ಲಿವರೆಗೂ ಬಂದ top 50 ಕನ್ನಡ ಸಿನಿಮಾ ಗಳಲ್ಲಿ ಒಂದು. ಒಂದು ಪ್ರೇಮ ಕಥೆ ಹೇಗಿರಬೇಕು ಎಂಬುದಕ್ಕೆ benchmark.
      ತಮಿಳು, ಹಿಂದಿ ಗೆ ರಿಮೇಕ್ ಆದ ಸಿನಿಮಾ. ಏನಾದ್ರೂ ಬರೀಬೇಕಾದ್ರೆ ಕನಿಷ್ಠ ಜ್ಞಾನ ಇರಬೇಕು.
      ಕೆಲವು ನಟರು ಕೆಲ ಸಿನಿಮಾ ಗಳನ್ನು ಬೇಡ ಅನ್ನೋಕೆ ಅವರದೇ ಕಾರಣ ಇರ್ತವೆ.
      ಉದಾ ಶಿವಾಜಿ ಗಣೇಶನ್ ಬಿಟ್ಟ ಕಸ್ತೂರಿ ನಿವಾಸ ರಾಜಣ್ಣನಿಗೆ ಒಂದು ಸೂಪರ್ ಹಿಟ್ ಎವರ್ ಗ್ರೀನ್ ಕ್ಲಾಸಿಕ್ ಸಿನಿಮಾ ಆಯ್ತು.
      ರಾಜಣ್ಣ ಬಿಟ್ಟ ಚಕ್ರವ್ಯೂಹ, ವಿಷ್ಣುವರ್ಧನ್ ರಜನಿಕಾಂತ್ ಬೇಡ ಹೇಳಿದ ಅಂತ ಅಂಬರೀಷ್ ಗೆ life time movies ಆದ್ವು.
      ಇದೆಲ್ಲಾ ಸಿನಿಮಾ ರಂಗದಲ್ಲಿ ಮಾಮೂಲಿ. ಇದಕ್ಕೆ ಅಷ್ಟೊಂದು exite ಆಗೋ ಅವಶ್ಯಕತೆ ಇಲ್ಲ.
      ಕರುಣಾಮಯಿ ಮತ್ತು ಕರ್ಣ ಸಿನಿಮಾದ ಸ್ಟೋರಿ ಲೈನ್ ಒಂದೇ.

  • @chethanprakash7797
    @chethanprakash7797 3 ปีที่แล้ว +4

    Virappnayaka nam vishnu dada appaji kannada movie industry kingmaker in alltime not any one in karnataka

  • @prasadvikram4034
    @prasadvikram4034 3 ปีที่แล้ว +7

    ಒಳ್ಳೆಯ ಕಥೆ, ಸಂಗೀತ, ಒಳ್ಳೆಯ ಸಿನಿಮಾ ಕರುಣಾಮಯಿ

  • @notoriouskannadiga2722
    @notoriouskannadiga2722 3 ปีที่แล้ว +9

    ನಾವು ಅಪ್ಪಾಜಿ ನಟನೆ ಮಾಡುತ್ತಿದ್ದ ಕಾಲದವರಲ್ಲ ಆದ್ರೆ ನಮ್ ತಂದೆ ಅವರ ಕಾಲದವರು ಅವ್ರು ರಾಜಕುಮಾರ್ ರವರ ಬಗ್ಗೆ ಹೇಳ್ತಿದ್ದ ಮಾತುಗಳನ್ನ ಕೇಳಿಯೇ ನನಗೆ ಅಪ್ಪಾಜಿ ಮೇಲಿನ ಗೌರವ ಇಮ್ಮಡಿಯಾಯ್ತು ಅವರ ಒಂದೊಂದು ಸಿನಿಮಾ ನು ಒಂದೊಂದು ಗ್ರಂಥ ಇದ್ದಾಗೆ.. ಹೀಗಿನ ಬಚ್ಚಗಳು ಅವರ ಮುಂದೆ ಶೂನ್ಯ ♥♥🙏🙏

  • @manjucs2331
    @manjucs2331 3 ปีที่แล้ว +13

    Great song in Karunamayi. Sri Rama Jaya Rama Raghu Rama Guna Rama

  • @ananddoddapalya
    @ananddoddapalya 3 ปีที่แล้ว +3

    ನಿಜ ಸರ್ ಆವಾಗಿನ ಆಕ್ಟರ್ಸ್ ಕಲೆ ಗೆ ಆ ಕಲೆಯ ವ್ಯಕ್ತಿಗೆ ಹಾಗೂ ಅವರ ಪ್ರತಿಭೆಗೆ ತುಂಬಾ ಪ್ರಾಮುಖ್ಯತೆ ಕೊಡುತ್ತಿದ್ದರು ಮತ್ತು ಬೇಧ ಭಾವ ಇರುತ್ತಿರಲಿಲ್ಲ. ಆದರೇ ಇಂದು ಅಂತಹ ಕಲಾವಿದರು ಕಮ್ಮಿನೆ 🙏

  • @krishnanaik1258
    @krishnanaik1258 2 ปีที่แล้ว +3

    ಜೈ ವಿಷ್ಣುವರ್ಧನ್

  • @gowrilakshmiamruthmahal6319
    @gowrilakshmiamruthmahal6319 2 ปีที่แล้ว +3

    ಭಾರ್ಗವ sir ತಾವುಗಳು ಪರ್ಫೆಕ್ಟ್ 👌🏻❤️🙏🏻👍

  • @ಸನಾತನವೀರಕನ್ನಡಿಗ
    @ಸನಾತನವೀರಕನ್ನಡಿಗ 3 ปีที่แล้ว +3

    ಎಂಥಾ ಮಾತಿನ ನಯ ವಿನಯ ನಿಮ್ಮದು.

  • @janakisrinivas4751
    @janakisrinivas4751 3 ปีที่แล้ว +11

    Kannadada muttu Namma annavru

  • @meenachatni7383
    @meenachatni7383 2 ปีที่แล้ว +1

    ಭಾರ್ಗವ ಸರ್... ಸಿನಿಮಾ ದ ಬಗ್ಗೆ... ವಿಷ್ಣು ಸರ್ ಬಗ್ಗೆ....ತುಂಬಾ ಚೆನ್ನಾಗಿ ಹೇಳಿದ್ದಾರೆ...ಕಲಾಮಾಧ್ಯಮ ದ.. ಸಹಾಯ ದಿಂದಲೇ... ಮೂರು ವರ್ಷ ತುಂಬಾ ಕಷ್ಟ ಪಟ್ಟು ತೆಗೆದಿರುವ..ಸಿನಿಮಾ ವನ್ನು...ಎರಡೇ ತಾಸಿನಲ್ಲಿ..ನೋಡಿ...ಹೀಗಳಿಕೆ ಮಾತಾಡುವವರಿಗೆ ..ಒಳಗಿನ ಏಳುಬೀಳುಗಳು..ಅರ್ಥ..ಆಗೋದು

  • @prasadg4021
    @prasadg4021 ปีที่แล้ว +1

    Dr.Rajkumar ಅವ್ರದು ಒಂದ್ ಮಾತ್ ಇದೆ
    "Every thing in the World has unique beauty 🥰"
    So don't compare anything with other
    All are great 🤘🤘

  • @srinivasamurthy36
    @srinivasamurthy36 3 ปีที่แล้ว +6

    Ad raj kumar be yavaru beli yake yendu kelavo picture be du tha re jai rajanna

  • @abhihosur26
    @abhihosur26 3 ปีที่แล้ว +5

    Vishnu sir is always great

  • @baburamachandrappa8676
    @baburamachandrappa8676 ปีที่แล้ว +2

    ಭಾರ್ಗವ ಸಾರ್ ನಮ್ ದಾದನ ಬಗ್ಗೆ ತುಂಬಾ ತೂಕವಾಗಿ ಮಾತಾಡಿದ್ರಿ ಧನ್ಯವಾದಗಳು ಸಾರ್

  • @poornamahi1008
    @poornamahi1008 3 ปีที่แล้ว +8

    Vishnu dada

  • @ಸಿ.ರಂಗನಾಥ.ರಂಗನಾಥ.ಸಿ

    ವಿಷ್ಣು ಜೀವನ ಚರಿತ್ರೆ, ಯಾವಾಗ ಚಲನ ಚಿತ್ರ ವಾಗುತ್ತದೆ ಅನ್ನುವ ಕುತೂಹಲ 🙏🙏🙏

  • @mhanumanthappa7452
    @mhanumanthappa7452 2 ปีที่แล้ว +2

    ಒಲೆಯ mahithi ನೆಡಿದಿರಿ 🙏🙏🙏

  • @iamindian5279
    @iamindian5279 3 ปีที่แล้ว +5

    Jai vishnu dada lion is a lion

  • @vishnudada_kicchasudeep_18
    @vishnudada_kicchasudeep_18 ปีที่แล้ว +5

    ಕರುನಾಡ ಯಜಮಾನ ನಮ್ಮ ವಿಷ್ಣು ದಾದಾ 😍

  • @sunil-rh2vv
    @sunil-rh2vv 3 ปีที่แล้ว +24

    Appaji vishnuvardhan avaru 80,90,Alli Dr rajkumar avaranna bittare ivare 2nd famous hero

    • @pramodishwarshingtalur8110
      @pramodishwarshingtalur8110 3 ปีที่แล้ว +1

      Good boy... Correct

    • @sadashivagasar1758
      @sadashivagasar1758 3 ปีที่แล้ว +7

      First hero dada

    • @sunil-rh2vv
      @sunil-rh2vv 3 ปีที่แล้ว +2

      @@sadashivagasar1758 no bro first Dr rajkumar 2nd Dr vishnuvardhan

    • @pramodishwarshingtalur8110
      @pramodishwarshingtalur8110 3 ปีที่แล้ว +4

      @@sadashivagasar1758 How do you say This??? Dr. Rajkumar... Is first in all , Acting li... Ella role li... Awards li... Elladrallu... Dr. Rajkumar first... Bari Karnataka ke Alla... Idi India ke Rajkumar First.

    • @pramodishwarshingtalur8110
      @pramodishwarshingtalur8110 3 ปีที่แล้ว +1

      @@sadashivagasar1758 Ninu fan anta ... Ninu helidde agalla.

  • @pailwaanpailwaan9485
    @pailwaanpailwaan9485 3 ปีที่แล้ว +5

    Vishnu appa I love you

  • @prameshpramesh6486
    @prameshpramesh6486 3 ปีที่แล้ว +4

    Super. Visnu dadaa

  • @vishwanathmarched5039
    @vishwanathmarched5039 3 ปีที่แล้ว +6

    Bhargav sir loves Vishnu and we love bhargav sir. Watched all episodes.

  • @nanjundaswamynanjusiddappa2701
    @nanjundaswamynanjusiddappa2701 2 ปีที่แล้ว +3

    Bhargav ji is one of thr super Creative Director of Kannada Film Industry.

  • @mahadevivhegde4473
    @mahadevivhegde4473 3 ปีที่แล้ว +3

    ಈಗಿನ ಸಿನಿಮಾ...ಗೆ..... ಭಾವನೆಗಳಿಗಿಂತ ಆಕ್ಷನ್ ಜಾಸ್ತಿ....

  • @manoharbadiger3804
    @manoharbadiger3804 3 ปีที่แล้ว +5

    ಭಾರ್ಗವ ಸರ್..
    ಚರಣರಾಜ್ ಚಿತ್ರರಂಗಕ್ಕೆ ಬರುವ ಮುನ್ನ ಎರಡು ವರುಷಗಳ ಕಾಲ ಪ್ರತಿದಿನ ಮುಂಜಾನೆ ನಿಮ್ಮ ಮನೆ ಬಂದು ಅವಕಾಶ ಕೊಡಿ ಅಂತಾ ಕೇಳಿಕೊಳ್ತಿದ್ರೆಂತೆ. ಇದರ ಬಗ್ಗೆ ಹೇಳಿ ಸಾರ್..

  • @icannigei1152
    @icannigei1152 3 ปีที่แล้ว +17

    ವಿಷ್ಣು ವಧ೯ನ ರ ಚಿತ್ರ ಗಳ ಕಥೆ ಫೈನಲ್ ಮಾಡುವುದರಲ್ಲಿ ಶ್ರೀಮತಿ ಭಾರತೀಯವರ ಪಾತ್ರ ದ ಬಗ್ಗೆ ಬೆಳಕು ಚಲ್ಲಿ.

    • @rao433
      @rao433 3 ปีที่แล้ว

      Avaru yavattu taave decide moDoru.

  • @beladingalabalenakshtra1198
    @beladingalabalenakshtra1198 3 ปีที่แล้ว +2

    Nana dada yavthu dadane yavn enandru enanthe nayi boglidre devaloka halagutha

  • @vijayb5126
    @vijayb5126 3 ปีที่แล้ว +5

    Vishnu dada❤

  • @vasanthay1611
    @vasanthay1611 3 ปีที่แล้ว +3

    Karunamayi anubhava chenagi helidri... Thumba olle chitra... Nim directionli banda yella moovies chenagide sir... 🙏🙏🙏🙏

  • @n.s.kirankumarkumar9290
    @n.s.kirankumarkumar9290 3 ปีที่แล้ว +11

    Ananth Sir Never Did Fights Never Did Dance But Still He Created Crores Of Fan's Only By His Pure Soul Acting

    • @ananyahathwar2ndstd291
      @ananyahathwar2ndstd291 3 ปีที่แล้ว

      Anant sir fights Narada Vijaya Varna chakra Rollcall Ramakrishna jeevakke jeeva and many few movise but he tell one interview he not interested fights and dance 😂😂👍👍

  • @notoriouskannadiga2722
    @notoriouskannadiga2722 3 ปีที่แล้ว +9

    ಯಾರ್ ಯಾರನೋ ಅಣ್ಣಾವ್ರ ಜೊತೆ compare ಮಾಡೋರು ನೋಡಿ, ಎಲ್ಲಾ ಹೀರೋಗಳು ವಿದ್ಯಾರ್ಥಿಗಳಾದರೆ ಅಣ್ಣಾವ್ರು ವಿಶ್ವ ವಿದ್ಯಾನಿಲಯ ಇದ್ದಂಗೆ 🔥🔥

    • @nagaraja1431
      @nagaraja1431 2 ปีที่แล้ว +3

      Dr VISHNU appajige nimma Raj Kumar Avanannu holisabeeda ha yogyathe Rajge ella

    • @srinivasseenu7132
      @srinivasseenu7132 2 ปีที่แล้ว +2

      Gubal ONE &only DR. VISHNUVARDHAN Sir 💓

    • @mahim1390
      @mahim1390 8 หลายเดือนก่อน

      ​@@nagaraja1431Karnataka gothu yarage yogaythe eehde antha😂😂 adhke Dr Rajkumar yawa place sigbeko aadhu sikidhe..sumne uoorkondu kuthkol bandhlu dadage smarak madai ..

  • @notoriouskannadiga2722
    @notoriouskannadiga2722 3 ปีที่แล้ว +8

    One only DR RAJKUMAR ASTE

    • @nagaraja1431
      @nagaraja1431 2 ปีที่แล้ว +1

      Dr VISHNU munde ninna Raj Kumar astakke aste 👎👎👎

  • @mahadevgudage7389
    @mahadevgudage7389 3 ปีที่แล้ว +3

    Dr Raj Kumar

  • @santhoshmaharajafilmsofficial
    @santhoshmaharajafilmsofficial 3 ปีที่แล้ว +8

    ನಿಮ್ಮ ನೆನಪಿನ ಶಕ್ತಿ ಅದ್ಭುತ

  • @sriharsha52
    @sriharsha52 3 ปีที่แล้ว +6

    Very nice sir..you have lots of knowledge and talent..When Director speaks his words says about his knowledge...i was knowing you are director of Bhagyavantaru movie and i liked it a lot. You have made many good movies🙂

  • @thrivenikrishnamurthy1673
    @thrivenikrishnamurthy1673 3 ปีที่แล้ว +4

    Vishnudada nimage bharatha rathna baradiddarenu nive mutthu rathna Ella nimma acting yarindalu madalu sadyavi he is the very nice good had acting nimmatha sundara nata mathobbarill nanna chikka makkale nimmanna ishtapadthare adalle gothagalva simha yavathidru simhane that's Vishnu dada love you abhinaya bhargava

    • @umashankar7818
      @umashankar7818 3 ปีที่แล้ว

      Super triveni Krishnamurthy ma'am. I accept your comment very much. I love dada forever.

    • @thrivenikrishnamurthy1673
      @thrivenikrishnamurthy1673 3 ปีที่แล้ว

      @@umashankar7818 dhanyavadagalu sir,devatha manava Nam dada.

  • @ananthanagnarayanarao1700
    @ananthanagnarayanarao1700 3 ปีที่แล้ว +6

    There are some people who were jealous about Vishnu Dada. That's why they spit on his posters in those days. Third class people.

  • @chamamallesh6977
    @chamamallesh6977 2 ปีที่แล้ว +1

    ಅಣ್ಣಾವ್ರು ಏಕೆ ಬೇಡ ಅಂದರು ಅಂತ ಹೇಳಬಾರದಾ..?

    • @raghu1131
      @raghu1131 ปีที่แล้ว

      ಜಾತಿ ಪ್ರಸ್ತಾಪ ಇದ್ದಿದ್ದರಿಂದ

  • @manjunath7837
    @manjunath7837 3 ปีที่แล้ว +24

    ಸರ್ ಭಾಗ್ಯವಂತರು ಒಲವು ಗೆಲವು..ಆದಮೇಲೆ ರಾಜ್ ಕುಮಾರ್ ಸರ್ ಜೊತೆ ಯಾಕೆ ಫಿಲ್ಮ್ ಮಾಡಿಲ್ಲ ....ವಿಷ್ಣು ಸರ್ ಜೊತೆ ಸುಮಾರ್ ಫಿಲ್ಮ್ ಮಾಡಿದ್ದೀರಾ .....

    • @sreeadithyavidyapeeth6859
      @sreeadithyavidyapeeth6859 3 ปีที่แล้ว +12

      ವಿಷ್ಣು ಚಿತ್ರಗಳು ಸಾಲು ಸಾಲು ಮಾಡಿದ್ ಮೇಲೆ ರಾಜ್ ಪಟಾಲಂ ಬಿಡಬೇಕಲ್ಲ ಮಾಡಕ್ಕೆ.

    • @aravindnagraj1571
      @aravindnagraj1571 3 ปีที่แล้ว +19

      ಯಾವ ಆಧಾರದ ಮೇಲೆ ಈ ರೀತಿಯ ಕಾಮೆಂಟ್ಸ್ ಹಾಕ್ತಿರಾ ಬ್ರೋ..... ಡಾ! ರಾಜಕುಮಾರ್ ಕುಟುಂಬದ ಬ್ಯಾನರ್ ನ ಅಡಿ ಹಲವು ಚಿತ್ರಗಳು ಬಂದಿವೆ..... ತಿಳ್ಕೊಂಡ್ ಮಾತಾಡಿ ಬ್ರೋ 🙏🙏🙏🙏🙏🙏

    • @nsrmmurthy9794
      @nsrmmurthy9794 3 ปีที่แล้ว +13

      @@aravindnagraj1571 ಕೆಲವರು ಆ ಚಟವನ್ನು ಮೈಗೂಡಿಸ್ಕೊಂಡಿರ್ತಾರೆ, ಒಂದು ತರ ವಿರೋಧ ಪಕ್ಷಗಳು‌ ಇದ್ದಂಗೆ.

    • @Rek454
      @Rek454 3 ปีที่แล้ว +23

      @@sreeadithyavidyapeeth6859 ಮಾತಾಡುವಾಗ ಮಾತಿನ ಮೇಲೆ ನಿಗಾ ಇರಲಿ ಭಾರ್ಗವ ಅವರಿಗೆ ಅಣ್ಣಾವ್ರ ಮೇಲೆ ಅಪಾರ ಅಭಿಮಾನ,ನಿನ್ನಂತಹ ಕನ್ನಡ ವಿರೋಧಿಗಳು ಅಣ್ಣಾವ್ರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದೀರಿ,

    • @aravindnagraj1571
      @aravindnagraj1571 3 ปีที่แล้ว +3

      @@nsrmmurthy9794 ನಿಜ 🙏🙏ಅರ್ಥ ಮಾಡ್ಕೊಂಡ್ರೆ ಒಳ್ಳೇದು ಅನ್ಸುತ್ತೆ 😔

  • @Nagsbeankitchen
    @Nagsbeankitchen 3 ปีที่แล้ว +21

    Rajkumar is a gem and that is why he has rejected a story which has caste angle. This is not accepted by all.
    .

    • @pramodishwarshingtalur8110
      @pramodishwarshingtalur8110 3 ปีที่แล้ว +6

      Rajanna reject madidre...Adakkondu kaarana Iratte....

    • @dattatreyakulkarni541
      @dattatreyakulkarni541 3 ปีที่แล้ว +8

      @@pramodishwarshingtalur8110 exactly ,yaru Rajanna thara movie kodokgalla, hinde kottilla munde baralla

    • @happygilmore4888
      @happygilmore4888 3 ปีที่แล้ว +4

      Even kamanabillu has caste angle, which dr raj has acted.

    • @gipradeep1
      @gipradeep1 3 ปีที่แล้ว +3

      Nimage gotha rajkumar avaru helidra....Comment madoku munche yochane madi vishnu boss gu kotyantha abimanigalu idare.... natarige patra mukya caste angle alla..... dr rajkumar vishnu boss ambi sir hagu shankarnag all are equally important....

    • @praveenkumar.s6887
      @praveenkumar.s6887 2 ปีที่แล้ว +1

      @@gipradeep1 all are not same there is difference

  • @bsshankar913
    @bsshankar913 3 ปีที่แล้ว +4

    Karunaamayi is a best family movie

  • @pavanappu9860
    @pavanappu9860 3 ปีที่แล้ว +5

    Jai DR RAJANNA❤❤

  • @nagarjunm.8481
    @nagarjunm.8481 3 ปีที่แล้ว +4

    Sir neevu silver jubilee madidri great adre ivaginavaru 1 week ge success meet madthare 😂😂😂

  • @sourabhajoshi2129
    @sourabhajoshi2129 2 ปีที่แล้ว +2

    Vishnuvardhan sir 🙏🙏🙏

  • @srikanthbaba3862
    @srikanthbaba3862 3 ปีที่แล้ว +3

    Ee kaliyuga dalli raama lakshmana bhargava anna vishnuvardhan tamma...

  • @abhishekh3452
    @abhishekh3452 3 ปีที่แล้ว +21

    Karunamayi record breaking movie.
    Super acting of Vishnu appaji

  • @bogusvishnuvardhan3505
    @bogusvishnuvardhan3505 3 ปีที่แล้ว +7

    ಜೈ ಅಣ್ಣಾವ್ರು..... #ANNAVRU MUNDE YAWA TUKALI NU ELLA

    • @rao433
      @rao433 3 ปีที่แล้ว +2

      Bogus is your first name! You know yourself very well.

    • @chinmayeel1199
      @chinmayeel1199 3 ปีที่แล้ว

      Yawa Anna,, kongana..gurve

    • @chinmayeel1199
      @chinmayeel1199 3 ปีที่แล้ว

      Bogus raja yeanamma neenna golu

    • @nagaraja1431
      @nagaraja1431 2 ปีที่แล้ว +1

      Ninna Annoru dodda thukali bere yaarigu holisabeda ha thukali Raj na. Bogus Raj 🤣😂

  • @roopakishen1127
    @roopakishen1127 3 ปีที่แล้ว +4

    ಜೋಕ್ ಹೀಗ್ಹೇಳ್ಬೇಕು. ಸ್ವಲ್ಪ ಗಮನ ಆ ಕಡೆ ಈ ಕಡೆ ಆದರೆ fun miss ಆಗ್ಹೋಗುತ್ತೆ. Ex.ಗಡಿಯಾರ - ನಾ ಇನ್ನ ನಡಿಯಲಾರೆ:)

  • @sureshananjundappa4637
    @sureshananjundappa4637 3 ปีที่แล้ว +3

    Sir good conversation, but not revealing on heroin and supporting characters, hope that going ahead may do that

  • @raajukala1968
    @raajukala1968 8 หลายเดือนก่อน

    Super movie ಕರುಣಾಮಯಿ.
    ಎಷ್ಟು ಸಾರಿ ನೋಡಿದರು ಮತ್ತೆ ಮತ್ತೆ ನೋಡುವಂತೆ ಸೆಳೆಯುವ ಚಲನಚಿತ್ರ ಕರುಣಾಮಯಿ.

  • @mallikarjuntirumale9418
    @mallikarjuntirumale9418 3 ปีที่แล้ว +2

    Theater nalli nodada esto jana anaksharastara manasallu Vishnu anna yavatigu Yajamanane

  • @Mrkotigobba4503
    @Mrkotigobba4503 3 ปีที่แล้ว +3

    ಸಿಂಹ

  • @srinivasvj8940
    @srinivasvj8940 3 ปีที่แล้ว +2

    Yes true. Vishnuverdhange e patra chennagi opputhe. Yakandre Vishnu aaga tumba
    Karunajanaka stitiyallidru.
    E cinema hesarannu
    "Karunajanaka karunamayi"
    Antha edabekagithu.

    • @rao433
      @rao433 3 ปีที่แล้ว

      Pervert you're

  • @shivkumarrp8515
    @shivkumarrp8515 9 หลายเดือนก่อน

    Bargava sir neevu tegeda yella Vishunu movies thumba chennagive hageye Aswath awara actingsaha chennagirutthittu❤❤❤❤

  • @ADARSHSJSINGER
    @ADARSHSJSINGER 3 ปีที่แล้ว +1

    Ree Dayanand episode yelli ide yake nilsidri

  • @geethageetha2998
    @geethageetha2998 2 ปีที่แล้ว

    Param sir nive punya madidira antha dhoda vekthi jothe pakadalle kuthu mathadidira sir bhargav sir 🙏🙏🙏 est valle sinimagalu madidira mathu aste thukada mathugalu sir 🙏🙏🙏🙏

  • @gurua9861
    @gurua9861 3 ปีที่แล้ว +5

    We love u miss u Vishnu Appji forever

  • @anandaal1624
    @anandaal1624 3 ปีที่แล้ว +3

    Vishnu Anna

  • @kiranraj6137
    @kiranraj6137 3 ปีที่แล้ว +2

    Sir yalla old Kannada movies will available in SRS Media visions we want to know which production house is that and how is the owner of the production plz do the interview of them, thanks to them they have preserved all the movies 🙏.