ಆಸ್ಪತ್ರೆಯಲ್ಲಿದ್ದಾಗ ನಾನು ಬೆಳೆಸಿದ ಯಾವ ಸ್ಟಾರ್‌ ಗಳೂ ಬಂದು ನೋಡಲಿಲ್ಲ ಎಂದ ಪುಟ್ಟಣ್ಣ | Ramkumar Interview Ep-2

แชร์
ฝัง
  • เผยแพร่เมื่อ 2 ต.ค. 2024
  • Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkanna...
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #Rajkumar #PuttannaKanagal

ความคิดเห็น • 428

  • @appu_fan_forever83
    @appu_fan_forever83 2 ปีที่แล้ว +131

    ರಾಜಕುಮಾರ ಅನ್ನೋ ವಿಶ್ವ ವಿದ್ಯಾನಿಲಯ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ಒಳ್ಳೆತನ ತಾಳ್ಮೆ ಮಾನವೀಯತೆ ಎಂದು ಸೋಲಲ್ಲ ಸಾಯಲ್ಲ❤️

    • @lohitmc954
      @lohitmc954 2 ปีที่แล้ว +5

      ಅದಕ್ಕೆ ಅಪ್ಪು ಅನ್ನೋ ಅನರ್ಘ್ಯ ರತ್ನ ಹುಟ್ಟಿದ್ದು...🙏🙏🙏

    • @kamalakamala6335
      @kamalakamala6335 2 ปีที่แล้ว +1

      @@lohitmc954 p

  • @ರಾಮಕೃಷ್ಣಯ್ಯಆರ್
    @ರಾಮಕೃಷ್ಣಯ್ಯಆರ್ 2 ปีที่แล้ว +55

    ಸತ್ಯ ಗಳು ಎಷ್ಟೊಂದು ಕಠೋರ.
    ಸಹೃದಯರಿಗೆ ಆತ್ಮೀಯ ಅಪ್ಪುಗೆ.

  • @onlyrajlakshmi
    @onlyrajlakshmi 2 ปีที่แล้ว +109

    ಈ ದಿನದ ಸಂಚಿಕೆ ತುಂಬಾ ವಿಶೇಷವಾದ ಸಂಚಿಕೆ. ಕೈಯಲ್ಲಿ ಲೇಖನಿ ಇದ್ದರೆ ಏನು ಬೇಕಾದರೂ ಬರೆಯುವ ಸ್ವಾರ್ಥ ಪರ ಜನರು ಅಂದೂ ಇದ್ದರೆ !!!!! ನೀವು ಹೇಳಿದ ಮಾತುಗಳನ್ನೆಲ್ಲಾ ಅಂದು ಪತ್ರಿಕೆಗಳಲ್ಲಿ ನೋಡಿದ್ದೇನೆ.ಮಾದ್ಯಮದವರ ಬಗ್ಗೆ ಇದ್ದ ವಿಶ್ವಾಸ ಪೂರ್ತಿಯಾಗಿ ಹೊರಟು ಹೋಯಿತು. ಅದು ಇಂದಿನ ಸ್ಥಿತಿ ಅಲ್ಲ. ಅಂದೂ ಇದೇ ನಡೆಯುತ್ತಿತ್ತು. ನಮಗೆ ತಿಳಿಯುತ್ತಿರಲಿಲ್ಲ.
    ಈ ದಿನದ ಸಂಚಿಕೆ ಮನ ಮಿಡಿಯುವಂತಿದೆ.ರಾಮ್ ಕುಮಾರ್ ಅವರು , ಮಂಜುನಾಥ್ ಅವರು ಸರಳ , ಸಜ್ಜನ , ಹೃದಯವಂತರು.
    ಓಹ್ !!!! ಅಂತಹಾ ಪ್ರತಿಭಾವಂತ ಸರಳ , ಸಜ್ಜನ, ಹೃದಯವಂತ ರಾಜ್ ಕುಮಾರ್ ಅವರು ಅದೆಷ್ಟು ನೋವು ನುಂಗಿ ಬದುಕಿರಬಹುದು.
    ಛೆ !!!! ಒಳ್ಳೆಯವರು ಎಂದಿಗೂ ಇಂತಹಾ ಕಷ್ಟ , ನೋವು , ಅವಮಾನಗಳ ಜೊತೆಯಲ್ಲೇ ಈ ಪ್ರಪಂಚದಲ್ಲಿ ಬದುಕಬೇಕೇ..... ??????
    ರಾಮ್ ಕುಮಾರ್ ಅವರಿಗೂ , ಮಂಜುನಾಥ್ ಅವರಿಗೂ , ಅವರ ತಂಡದವರಿಗೂ ಶಿರಬಾಗಿ , ಹೃತ್ಪೂರ್ವಕವಾಗಿ ನಮಿಸುತ್ತಿದ್ದೇನೆ.ನಿಮ್ಮಂತಹವರನ್ನು ಕಂಡು ತುಂಬಾ ಸಂತೋಷವಾಗಿದೆ.
    🙏🙏🙏🙏🙏🙏🙏🙏🙏

    • @shivakumarsshivakumars8024
      @shivakumarsshivakumars8024 2 ปีที่แล้ว +1

      🙏🙏🙏

    • @lohitmc954
      @lohitmc954 2 ปีที่แล้ว +2

      ಎಲ್ಲರ ಮನದಾಳದ ಮಾತು...👌🏻👏🙏

    • @channamallikarjunswamy4198
      @channamallikarjunswamy4198 ปีที่แล้ว

      Innu estondu sathyamsagalu
      Rajkumar sir ellu kooda
      yaar hattira kooda helilla
      Egina kela hero fansgalu
      Vishnuvardhan matte Darshan ge
      Estondu tondre kottru matte innu
      kooda tondre kodutiddare antha
      Media munde attu koogadutiruva
      Kela fans ge en helodu

  • @padmarekha9925
    @padmarekha9925 2 ปีที่แล้ว +116

    ಕಣ್ಣಲ್ಲಿ ನೀರು ನಿಲ್ತಾ ಇಲ್ಲ ಎಂಥೆಂಥ ಅವಮಾನ ಎಷ್ಟೊಂದು ನೋವು ನುಂಗಿ ರಾಜಕುಮಾರ್ ಅಣ್ಣಾವ್ರು ಎಲ್ಲರನ್ನೂ ಪ್ರೀತಿ ಮಾಡಿದ್ದಾರೆ ಎಲ್ಲರೂ ಕಲಾವಿದರೇ ಆದರೂ ಈ ತಾರತಮ್ಯ ಅವರುಗಳಲ್ಲಿ ಇಲ್ಲ ನೋಡೋ ನಮ್ಮಲ್ಲಿ ಮಾತ್ರ ಯಾಕೆ ಅಲ್ವ ಜೈ ಕನ್ನಡಾಂಬೆ ಜೈ ರಾಜಕುಮಾರ್

    • @darshans2537
      @darshans2537 2 ปีที่แล้ว +23

      ಅದಿಕ್ಕೆ ಮೇಡಂ ಅಣ್ಣಾವ್ರ ಮೇಲೆ ಯಾವುದೇ ಆರೋಪ ಬಂದ್ರು ಕೂಡ ಅವ್ರಿಗೆ ಸಿಕಬೇಕಾದ ಗೌರವ ಸಿಕ್ತಾ ಇದೆ..
      ಮೇಲಾಗಿ ಅಣ್ಣಾವ್ರ ಜೊತೆ ತಾಯಿ ಸರಸ್ವತಿ ಹಾಗೂ ಗುರು ರಾಘವೇಂದ್ರ ಸ್ವಾಮಿಗಳು ಅವರ ಶಕ್ತಿ ರೂಪದಲ್ಲಿ ಇದ್ರು...

    • @basubadiger2001
      @basubadiger2001 2 ปีที่แล้ว +5

      ಯಾರ್ಯಾರೋ ಏನೇನೋ ಬೊಗಳಿದರೂ ದೇವಲೋಕ ಹಾಳಾಗೋದಿಲ್ಲ.ಅದರಂತೆಯೇ ಆ ದೇವತಾಮನುಷ್ಯ ದೈವೀಸಂಭೂತರಾಗಿ ದೇವಲೋಕ ಸೇರಿಕೊಂಡರು. ಅವರಂತೆಯೇ ಅವರ ಚಿಗುರು ಪುನೀತ್ ಕೂಡ ಅವರ ಜೊತೆಗೂಡಿದರು.

    • @guptagaministopthis5373
      @guptagaministopthis5373 2 ปีที่แล้ว +5

      Dr rajkumar avara hrudaya vishalavadaddu

    • @guptagaministopthis5373
      @guptagaministopthis5373 2 ปีที่แล้ว +3

      Appaji is great soul

    • @ananthganapathihegde9930
      @ananthganapathihegde9930 2 ปีที่แล้ว +1

      @@darshans2537 Sir ,Dr Rajkumar left with us 2006,. But Still He is in Every Buddies Heart . Because Loved each and every person ,
      Some Bacteria formed like Covid-19
      Jelousy on Dr Rajkumar
      So many films Pridusers , Distributor s So many Actress like that , They had Given Birth Birth This Bacteria
      So people Can understand now
      🙏 Dr Rajkumar Could not be Replaced or Compared🙏🙏🙏

  • @nagarajab7689
    @nagarajab7689 2 ปีที่แล้ว +54

    ನಮ್ಮ ರಾಜಣ್ಣ ಎಷ್ಟೊಂದು ನೋವು ಅನುಭವಿಸಿದ್ದಾರೆ. ರಾಜಣ್ಣ ವಿನಯವಂತರು, ಮತ್ತು ವಿಶ್ವಮಾನವ. ಜೈ ರಾಜಣ್ಣ

  • @chandrashekar-kg7oi
    @chandrashekar-kg7oi 2 ปีที่แล้ว +64

    ಕನ್ನಡದ ಮುತ್ತು ಕನ್ನಡಿಗರ ಗತ್ತು
    ಅಣ್ಣಾವ್ರು ಯಾವತ್ತಿಗೂ ಕನ್ನಡದ ಸ್ವತ್ತು

  • @rameshs961
    @rameshs961 ปีที่แล้ว +21

    ಅಣ್ಣಾವ್ರ ವಿನಯ,ವಿನಮ್ರತೆ,ಒಳ್ಳೆಯ ಹೃದಯವಂತಿಕೆಗೆ ತಲೆಭಾಗದವರುಂಟೇ.ನಿಜವಾದ ದೇವತಾ ಮನುಷ್ಯ ನಮ್ಮ ಅಣ್ಣಾವ್ರು.

  • @Ravikumar-hz6cs
    @Ravikumar-hz6cs 2 ปีที่แล้ว +27

    ಪುಟ್ಟಣ್ಣ ಕಣಗಾಲರು ಒಬ್ಬ ಅಹಂಕಾರಿ ಬ್ರಾಹ್ಮಣ ಆತ ಬೆಳೆಸಿದ ಕಲಾವಿದರೆಲ್ಲರೂ ಬ್ರಹ್ಮಣರೇ ಅಂಬರೀಶ್ ಅವರನ್ನು ಬಿಟ್ಟು ವಿಷ್ಣುವರ್ಧನ್ ಬ್ರಾಹ್ಮಣ ಶ್ರೀನಾಥ್ ಬ್ರಾಹ್ಮಣ ಅಶೋಕ್ ಬ್ರಾಹ್ಮಣ ರಾಮ್ ಕೃಷ್ಣ ಬ್ರಾಹ್ಮಣ ವಿಜಯನಾರಸಿಂಹ ಬ್ರಾಹ್ಮಣ ಆ ದಿನ ರಾಜ್ ವಿರೋಧಿಗಳಾಗಿದ್ದ ಪತ್ರಕರ್ತರು ಸಹ ಬ್ರಾಹ್ಮಣರೇ ಕಲ್ಪನಾ ಬ್ರಾಹ್ಮಣ ಆರತಿ ಬ್ರಾಹ್ಮಣ ಶಿವರಾಮ್ ಬ್ರಹ್ಮಣ ಪುಟ್ಟಣ್ಣ ಕಣಗಾಲರು ಅದ್ವಿತೀಯ ನಿರ್ದೇಶಕರು ಆದರೆ ಅವರ ಜಾತಿನಿಂದನೆ ಜಾತಿತಾರತಮ್ಯ ಅವರನ್ನು ಕೀಳುಮಟ್ಟಕ್ಕೆ ಇಳಿಸಿತೂ ಶೂದ್ರ ಜನಾಂಗದವರನ್ನು ಕೀಳುಮಟ್ದಲ್ಲಿನಡೆಸಿಕೊಳ್ಳುವ ಪದ್ಧತಿ ಆಗ ಹೆಚ್ಚಾಗಿತ್ತು ಪುಟ್ಟಣ್ಣ ಕಣಗಾಲರ ಜಾತಿವಾದಿಗಳ ಕೈಗೊಂಬೆಯಾಗಿದ್ದರೂ ಆದರೆ ರಾಜ್ ವಿಶ್ವಮಾನವರು ಅವರ ಹೆಸರು ಪ್ರಪಂಚವನ್ನು ವ್ಯಾಪಿಸಿದೆ ಅವರ ಮಕ್ಕಳು ಸಹ ಜಾತಿಯಿಂದ ದೂರವಿದ್ದು ಎಲ್ಲಾ ಸರ್ವ ಜನಾಂಗದ ಶಾಂತಿಯ ತೋಟ ಮಾಡಿದರು ಬ್ರಾಹ್ಮಣರಿಗೆ ಜನಗಳು ಬದುಕಿರುವಾಗ ಬೇಡ ಸತ್ತಾಗ ಪಿಂಡ ಬಿಡಲು ಶ್ರಾದ್ಧ ಮಾಡಲು ಮಾತ್ರ ಬೇಕು ಏಕೆ ಸಂಭಾವನೆ ಪುದಿಗಾಸು ಈ ಮಾತು ಎಲ್ಲಾ ಬ್ರಾಹ್ಮಣರಿಗೂ ಸಲ್ಲುವುದಿಲ್ಲ ರಾಜ್ ವಿರೋದಿಗಳಿಗೆ ಮಾತ್ರ

    • @vijayalakshmin6921
      @vijayalakshmin6921 2 ปีที่แล้ว

      ಸಿನಿಮಾದ ಮಧ್ಯೆ ಜಾತಿಯನ್ನು ತರಬೇಡಿ ಎಲ್ಲರನ್ನೂ ಎಲ್ಲರೂ ಬೆಳೆಸಿದ್ದಾರೆ ಈಗ ಇರುವ ನಟರೆಲ್ಲ ಬ್ರಾಹ್ಮಣರಲ್ಲ ಚೆನ್ನಾಗಿ ಬೆಳಗಿಲ್ಲ ವಿ ಟೈಮ್ನಲ್ಲಿ ಯಾರಿದ್ರು ಅವರನ್ನು ಬೆಳೆಸಿದ್ದಾರೆ ತುಂಬಾ ಜನ ಬ್ರಾಹ್ಮಣರು ರಾಜಕುಮಾರ್ ಅಭಿಮಾನಿಗಳು ಇದ್ದಾರೆ

    • @ravishankargopalrao
      @ravishankargopalrao ปีที่แล้ว +1

      Lo gube aarathi. Ambarish brahmanareno..ninna taleyalli sagani thumbide.

    • @dravidashivugowda
      @dravidashivugowda 10 หลายเดือนก่อน

      le Mid Asia da Bra mana ravishankar gopal rao Ravikumar baredirodna saryaagi odo bosudike

    • @karnatakagamerz6466
      @karnatakagamerz6466 9 หลายเดือนก่อน

      Yare agli death advra bagge tike tippani madbardu...rajkumar devatha manushya.. Puttanna mamulu manushya.yake andre puttana ge yalla habbit ithu....

    • @maheshs2150
      @maheshs2150 9 หลายเดือนก่อน

      Aarathi ,ambareesh , Jai jagadeesh , vajramuni elru brahmanara ???
      Raj Kumar 1st movie direct maadida HLN simha( Bedard kannada) brahmana ragidru tilkolo mutthala .
      Dr Raj jotegidda chi Uday Shankar, bagavan ,directors BR panthulu , Renuka Sharma ( Kavita Ratna kalidasa ) N Lakshmi Narayan ( naandi , nanda Deepa) heege innoo aneka brahmana nirdeshakaru ,tantragnaru matthu visheshavaagi Dr Raj ra shareera vagidda PB srinivas elru brahmana re thilkolo bekoofa

  • @eshag3122
    @eshag3122 2 ปีที่แล้ว +93

    ಎಲ್ಲವನ್ನು ಸಹಿಸಿಕೊಂಡ ರಾಜ್ ಕುಮಾರ್ & ಕಡೆಯ ದಿನಗಳಲ್ಲಿ ಸ್ನರಿಸಿ ಹೃದಯ ಹಗುರ ಮಾಡಿಕೊಂಡು ಪುಟ್ಟಣ್ಣ ಇಬ್ಬರು ಸರ್ವೋತ್ತಮರು 🙏🙏🙏

  • @ManjulaManjula-jt4wj
    @ManjulaManjula-jt4wj 2 ปีที่แล้ว +134

    ಎಂಥೆಂತ ಪವಿತ್ರ ಆತ್ಮಗಳು ಸರ್ ನೀವೆಲ್ಲ! ತುಂಬಾ ಹೃದಯ ಸ್ಪರ್ಶಿಯಾದ ಸಂಚಿಕೆ. ರಾಜ್‍ಕುಮಾರ್ ಒಳ್ಳೆಯ ತನದ ವಿಷಯಗಳನ್ನು ಕೇಳ್ತಾ ಇದ್ದರೆ ಕಣ್ಣಲ್ಲಿ ನೀರು ಬರುತ್ತವೆ. ಧನ್ಯವಾದಗಳು ಸರ್. 🙏🙏

    • @dazzlerafshaan3393
      @dazzlerafshaan3393 2 ปีที่แล้ว +1

      Y b

    • @nayanaj3154
      @nayanaj3154 2 ปีที่แล้ว +1

      🙏🙏😥

    • @somannasomanna5612
      @somannasomanna5612 2 ปีที่แล้ว

      ಅದಿಕ್ಕೆ ದೇವರು ಅವರಿಗೆ ಬೆಲೆಕಟ್ಟಲಾಗದಂತ ಮಕ್ಕಳನ್ನು ಕೊಟ್ಟ

  • @trishna742
    @trishna742 2 ปีที่แล้ว +70

    ಸಾಕ್ಷಾತ್ಕಾರ ಲೆಕ್ಕವಿಲ್ಲದಷ್ಟು ಸಾರಿ ನೋಡಿದ್ದೇನೆ. ಅದ್ಭುತ ಸಿನಿಮಾ.

    • @rangaswamye2623
      @rangaswamye2623 2 ปีที่แล้ว

      Huge flop movie of kfi

    • @naveenam463
      @naveenam463 2 ปีที่แล้ว +4

      @@rangaswamye2623
      At least 'saakshatkara' movie focuses on social & family ethics. That is something you don't have.
      'Shanti kranti', 'yekangi', 'vande mataram', 'pogaru'
      Are the real disaster of KFI

  • @achuthabangalore8671
    @achuthabangalore8671 2 ปีที่แล้ว +35

    ಅಣ್ಣಾವ್ರು ತರ ಒಂದು ವೆಕ್ತಿ ಈ ಭೂಮಿಮೇಲೆ ಹುಟ್ಟುದಕ್ಕೆ ಸಾಧ್ಯನ.
    ದೇವರ ಸ್ವರೂಪ.... 🌹

    • @happyns8622
      @happyns8622 7 หลายเดือนก่อน

      Punith rajkumar kooda hawdu

  • @arnoldarnold817
    @arnoldarnold817 2 ปีที่แล้ว +43

    ಕಣ್ಣಾರೆ ಕಂಡ ಎರಡು ದೇವರುಗಳು ಅಪ್ಪು ರಾಜಕುಮಾರ್ 💞💞💕💕💕💕💕

  • @basavegowdanbasavanna272
    @basavegowdanbasavanna272 2 ปีที่แล้ว +41

    ನೀವೇ ಪುಣ್ಯವಂತರು ನಮ್ಮ ದೇವರ ಜೊತೆ ಬೆಳೆದಿದ್ದೀರಾ

  • @anchan2404
    @anchan2404 11 หลายเดือนก่อน +5

    ನಿಜಕ್ಕೂ ಸಾಕ್ಷಾತ್ಕಾರ ದಂತಹ ಸಿನಿಮಾ ಮತ್ತೆ ಕನ್ನಡದಲ್ಲಿ ಬರಲೇ ಇಲ್ಲ...ಅಂತ ಅದ್ಭುತ ಚಿತ್ರ..ಆದರೆ ಅದು ಯಶಸ್ವಿಯಾಗಲಿಲ್ಲ ಅನ್ನೋದು ನಿಜವೋ ಇಲ್ಲವೋ ಗೊತ್ತಿಲ್ಲ

  • @Rajanikanth_fan
    @Rajanikanth_fan 2 ปีที่แล้ว +28

    Raj kumar avru yaara meloo dwesha torsilla.avra mele esto jana dweaha itkondudru.

    • @MrKrishna0077
      @MrKrishna0077 2 ปีที่แล้ว +5

      ಸರ್, ನಿಮಗೆ ನನ್ನ ಮನದಂತರಾಳದಿಂದ ಧನ್ಯವಾದಗಳು. ಸತ್ಯವನ್ನು ತಿಳಿದುಕೊಳ್ಳದೆ, ಕೇವಲ ಕಪೋಲಕಲ್ಪಿತ ವಿಚಾರಗಳನ್ನು ನಂಬಿಕ್ಕೊಂಡು ಅಣ್ಣಾವ್ರ ಬಗ್ಗೆ ಮಾತಾಡುತ್ತಿದ್ದವರಿಗೆ ಒಳ್ಳೆಯ ವಿಚಾರ ತಿಳಿಸಿದ್ದೀರಿ. Dr ರಾಜ್ ಕನ್ನಡ ಸಾಂಸ್ಕೃತಿಕ ರಾಯಭಾರಿ ಮತ್ತು ಆದರ್ಶಪ್ರಾಯರು. ಹಾಗೆಯೇ ತಮ್ಮ ಆತ್ಮವಲೋಕನ ಮಾಡಿಕ್ಕೊಂಡು ಇಂತಹ ವಿಚಾರಗಳನ್ನು ಪುಟ್ಟಣ್ಣನವರು ಹೇಳಿದ್ದು ಅವರ ದೊಡ್ಡತನವನ್ನು ತೋರಿಸುತ್ತದೆ.

  • @gsujatha416
    @gsujatha416 2 ปีที่แล้ว +34

    Rajkumar Devatha manusha 🙏👍👏

  • @truth1570
    @truth1570 2 ปีที่แล้ว +36

    If any hero act in Hindi they claim that he is National or Pan India Star , But Dr. RAJKUMAR SIR had all the opportunity to become National star and Deserved to make Pan India movies in his early career but he rejected all those offers respectfully and Dedicated himself to Kannada film industry , But how one set of audience could be so Judgemental that they did not even recognised his contribution and tried hard ( to some extent they even succeeded) to spread only Hatred message ... Unfortunately still it is continuing on Dr.Rajkumar sir and his Family members ....It's really painful to see those comments that to commenting sarcastically about ones death really they're not only Ignorant but also Stonehearted ... Hopefully this kind of Good programs change their mindset....Very Good Interview, continue the Good Work Sir...If all the FANS unite then Kannada film industry will definitely be in the TOP POSITION....We should encourage and appreciate the Good work done by All...

  • @amrutakh5731
    @amrutakh5731 2 ปีที่แล้ว +27

    ಸವಿಸ್ತಾರವಾಗಿ ಹೇಳಿ ಸರ್ ಕೇಳಿದಷ್ಟು ಕೇಳ್ತಾ ಇರಬೇಕು ಅನಿಸುತ್ತದೆ.ನಿಮ್ಮ ಅನುಭವ ದೊಡ್ಡದು ಮತ್ತು ನೆನಪಿನ ಶಕ್ತಿ ಚೆನ್ನಾಗಿದೆ.ರಾಜಕುಮಾರ ಅವರನ್ನ ಆರಾಧಿಸುತ್ತೇವೆ.

    • @ramkudr
      @ramkudr 2 ปีที่แล้ว +6

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

    • @amrutakh5731
      @amrutakh5731 2 ปีที่แล้ว +2

      ಧನ್ಯವಾದಗಳು

  • @prakasholekar3950
    @prakasholekar3950 2 ปีที่แล้ว +28

    ಡಾಕ್ಟರ್ ರಾಜಕುಮಾರ್ ಅವರು ಕನ್ನಡದ ಮೇರು ಪರ್ವತ

  • @pralak5587
    @pralak5587 2 ปีที่แล้ว +50

    ಎಂಥಾ ಮುಗ್ದ, ಮುಕ್ತವಾದ ಮಾತುಕತೆ 🙏

  • @truth1570
    @truth1570 2 ปีที่แล้ว +44

    Sir please make a video why from 2009 there was only Negative message spread about Great personality Dr.Rajkumar sir , who were behind this , Earlier also many People spread the Hatered messages about Dr. Rajkumar sir and his Fans but the situation became more worse after 2009 , Honestly CULTURAL ICON DR. RAJKUMAR SIR Name was tarnished very badly...At one stage people forgot the contributions of this GREAT SOUL but spoke only Negative things .... Such A great Person who Dedicated himself to ACTING AND TO KANNADA..

    • @shruthir.m2017
      @shruthir.m2017 2 ปีที่แล้ว +7

      @@deepakshashikumar true.. But true fans will always love and respect Rajkumar sir.

    • @sudharshanabrramu7998
      @sudharshanabrramu7998 2 ปีที่แล้ว +3

      Ee handigalu thaviro chandakke chandana vana na adkotha idhvanthe...aa tharadhavru annavru mele dwesha madoru

    • @ganapathibhat888
      @ganapathibhat888 2 ปีที่แล้ว

      I respect both Rajkumar & Leelavathi.

  • @chiranthannaresh9632
    @chiranthannaresh9632 2 ปีที่แล้ว +35

    Dr Rajkumar is real Raaja kumaara. Love you sir ❤️

  • @truth1570
    @truth1570 2 ปีที่แล้ว +94

    Great person never complains but tolerates everything with smiling face,But DEVINE SOUL Forgives every thing and everyone....Dr. Rajkumar sir is Great person with DEVINE SOUL...

    • @indirammadk110
      @indirammadk110 2 ปีที่แล้ว

      M

    • @kalpanas3951
      @kalpanas3951 2 ปีที่แล้ว +1

      Z

    • @shivakumarsshivakumars8024
      @shivakumarsshivakumars8024 2 ปีที่แล้ว +3

      ಸತ್ಯ ಸರ್.ಅಣ್ಣಾವ್ರು ಅಷ್ಟೇನು ಓದಿಕೊಂಡವರು ಆಗಿರಲಿಲ್ಲ.ವೃತ್ತಿ ರಂಗ ಭೂಮಿಯಿಂದ ಬಂದರು ಸಹ ಬಡತನಕ್ಕೇನೂ ಕೊರತೆಯಿರಲಿಲ್ಲ. ಸಮಾಜದ ಒಂದು ಅಲಕ್ಷಿತ ಸಮುದಾಯದಿಂದ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಾಗ,ಸಾಕಷ್ಟು ಅಪಮಾನ, ಕಷ್ಟಗಳನ್ನೆದುರಿಸಿದರು. ಪತ್ರಿಕಾ ವಿಮರ್ಶೆಗಳಲ್ಲಿ ಅವರ "ಮುಖ ಚರ್ಯೆ"ಯನ್ನು ಕೆಟ್ಟದ್ದಾಗಿ ಬರೆದಿದ್ದ ಕಾಲ. ಇಂತಹ ನೂರಾರು ಕೆಟ್ಟ ಪರಿಸ್ಥಿತಿಗಳನ್ನು ತಮ್ಮ ಅಪಾರವಾದ ಸಹನಾ ಗುಣದಿಂದಲೇ ನುಂಗಿ ಸಹಿಸಿ ಕೊಂಡವರು.ಕೀರ್ತಿಯ ಸಿಂಹಾಸನ ಅವರಿಗೆ ಹಾಗೆಯೆ ದೊರೆತುದಲ್ಲವೇ ಅಲ್ಲ.🙏

    • @jayakeshavegowda2960
      @jayakeshavegowda2960 2 ปีที่แล้ว

      @@shivakumarsshivakumars8024 ತತ

    • @vss652433af
      @vss652433af 2 ปีที่แล้ว +3

      His silence spoke his personality.

  • @sudhakeshav9584
    @sudhakeshav9584 2 ปีที่แล้ว +41

    ದೇವತಾಮನುಷ್ಯ ನಮ್ಮ ರಾಜಕುಮಾರ್ 🙏😍

  • @krishnamona518
    @krishnamona518 2 ปีที่แล้ว +39

    Well said. We Kannadigas, atleast now, shall join together and give the RIGHTEOUS position to KANNADA MAATHA.

  • @k.t.venkatachala1255
    @k.t.venkatachala1255 2 ปีที่แล้ว +24

    So many hidden things. There was one perticular society who all hated Rajkumar. But public audience made him unquestionable hero of kannada cinema. Some people opposed Dr Rajkumar for doing Raghavendra swamy role

    • @ananthganapathihegde9930
      @ananthganapathihegde9930 2 ปีที่แล้ว +5

      🙏 Sir, You are wrong , In Karnataka
      No community , nor any Society never do this type damages
      In Society few people are like that what you told
      We respect all the artists 🙏

    • @k.t.venkatachala1255
      @k.t.venkatachala1255 2 ปีที่แล้ว

      @@ananthganapathihegde9930
      Your wright

    • @alexburger7214
      @alexburger7214 2 ปีที่แล้ว

      yaav community sir rajkumar na hate madidu??

    • @ravindrahk8676
      @ravindrahk8676 2 ปีที่แล้ว +3

      Rajkumar did excellent acting as Raghavendra Swamy. Mantralaya mahatme..was a hit movie..ran for 100 days.

  • @rukminicr8248
    @rukminicr8248 2 ปีที่แล้ว +14

    ಪಾಪ ರಾಜಕುಮಾರ ಎಷ್ಟು ನೊಂದಿದರಲ್ವಾ ?😭😭🙏

  • @santhoshsamprathi2482
    @santhoshsamprathi2482 2 ปีที่แล้ว +33

    Wow! ಎಂತಾ , message at the end. manjunath and team. Great work 🙏

  • @Rajanikanth_fan
    @Rajanikanth_fan 2 ปีที่แล้ว +30

    Devatha manushya,Karnataka ratna,Natasaarvabhouma.🙏

  • @MAHESHKV25ABLE
    @MAHESHKV25ABLE 2 ปีที่แล้ว +59

    Dr Raj is the epitome of humility

  • @ranganathackcrrss9403
    @ranganathackcrrss9403 2 ปีที่แล้ว +13

    ರಾಜ್ ಕುಮಾರ್ ಅವರೇ ಕ್ಷಮಿಸಿರುವಾಗ ನಾವು ನಿವ್ಯಾರು ಎನ್ನುವ ಕೊನೆಯ ಡೈಲಾಗ್ ತುಂಬಾ ಇಷ್ಟ ಆಯಿತು ಸಾರ್

  • @shivanandabc2626
    @shivanandabc2626 2 ปีที่แล้ว +29

    ONLY RAJKUMAR

  • @akashm2336
    @akashm2336 2 ปีที่แล้ว +38

    Sir 2009 indha shuruvaagi illi varegu Annavra bagge bari negative aagi prachara maadthidhare bere hero na highlight maadokke nimge gotthu "Naadu Kanda Raajkumar" program alli yaav reethi comment maadthidhru antha adhunna nodi nanganthu yestu bejaar aagthithu antha nanige maathra gotthu. Annavra fans yavatthu bere avara bagge thale kedisikollodhilla.
    Evaglu bekaadhre nodi bere bere youtube channel alli Gandadha Gudi incident bagge program maadthane irthare yalla tappu Annavra mele ne aakthare.
    Appu Sir theerkondu ondh month kooda agirlilla aagle Anirudh bandhu videou maadthare smaraka dha bagge controversy maadthare. Yalla vishyakku Annavra hesru tharthare yestu sari edhu? Kantirava studio yen avara family property na antha kelthare. B K Shivaram avara recent interview nodi Sir Kalamadhyama channel alli sathya gothagutthe.
    Ondhanthu Sathya Annavru Karunaadige sikka amulya vaadha mutthu.
    Kannadigara haagu Karnatakadha Shakthi nam Annavru.
    Annavru maadiro saadhane na meersodh irli athra kooda yaaru barokke aagalla.
    Pride & Power of Karnataka & KFI
    Dr.Rajkumar...💛❤
    "EmperorOfAllActors"...🙏

    • @chandrashekar-kg7oi
      @chandrashekar-kg7oi 2 ปีที่แล้ว +4

      100%

    • @shankart1249
      @shankart1249 2 ปีที่แล้ว +7

      ಆ ನಟ, ರಾಜಕುಮಾರ್ ಅವರ ಸಾಧನೆಯ ಹತ್ತಿರಕ್ಕೂ ಬರಲಿಲ್ಲ. ಸುಮ್ಮನೆ ಅವರ ಅಭಿಮಾನಿಗಳು ಯು ಟ್ಯೂಬ್ ಅಲ್ಲಿ ಬಡ್ಕೋತಾರೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗೋಲ್ಲ ಅನ್ನುವ ಗಾದೆ ಮಾತೆ ಇದೆ. ಅಣ್ಣಾವ್ರು ಒಳ್ಳೆತನವನ್ನು ತಮ್ಮ ಚಿತ್ರಗಳಲ್ಲಿ ಮತ್ತು ಜೀವನ ಶೈಲಿಯಲ್ಲಿ ಬಿತ್ತಿದ ಮಹನೀಯರು.

    • @trishna742
      @trishna742 2 ปีที่แล้ว +6

      ಸಾಧನೆಯಲ್ಲಿ ಡಾ.ರಾಜ್ ಕುಮಾರ್ ಮೌಂಟ್ ಎವರೆಸ್ಟ್ ಆದರೆ ಬೇರೆಯವರು ಸಣ್ಣ ಗುಡ್ಡ ಇದ್ದಂತೆ.

    • @Maha-yv9tf
      @Maha-yv9tf 2 ปีที่แล้ว +3

      Very true sir 🙏

    • @bhaskarhegde6804
      @bhaskarhegde6804 2 ปีที่แล้ว +2

      @@shankart1249 ಹೌದು, ನಾಯಿ ಬೊಗಳಿದರೆ, ಆ ನಟನ ಸಾಧನೆ ಶೂನ್ಯವಾಗೋದಿಲ್ಲ.

  • @lovemynation
    @lovemynation 2 ปีที่แล้ว +9

    ರಾಜಕುಮಾರರ ಏಳಿಗೆ ಸಹಿಸದಿರುವುದು ಆಶ್ಚರ್ಯವೇನಲ್ಲ.

  • @harshaana
    @harshaana 2 ปีที่แล้ว +22

    ಪುಟ್ಟಣ್ಣ was a perfectionist. ಇಬ್ರುದು ತಪ್ಪಿಲ್ಲ. Both were great and legends! ಇವರಿಬ್ಬರ ಇನ್ನೂ ಎಷ್ಟೋ ಸಿನೆಮಾಗಳು ಬರಬೇಕಿತ್ತು. ಇದು ಕನ್ನಡಿಗರಿಗೆ ಆಗಿರೋ ಮೋಸ ಮತ್ತು ದುರಂತ. ಅನ್ಯಾಯ. Blame the media 😒

  • @somashekharreddy8682
    @somashekharreddy8682 2 ปีที่แล้ว +15

    ಕನ್ನಡ ಚಿತ್ರಗಳು ಸೋಲಲು ಕಾರಣಕರ್ತರು ಈ ರೀತಿಯ ಪತ್ರಕರ್ತರು ಇವರಿಗೆ ಧಿಕ್ಕಾರವಿರಲಿ.

    • @nelsonorton4909
      @nelsonorton4909 2 ปีที่แล้ว

      ಯಾರಪ್ಪ

    • @chethansgowda6777
      @chethansgowda6777 2 ปีที่แล้ว

      ಕರೆಕ್ಟ್ ಗುರುವೆ

    • @chethansgowda6777
      @chethansgowda6777 2 ปีที่แล้ว

      @@nelsonorton4909 ನಿನ್ಯಾರಪ್ಪ

    • @dmswamygowda5371
      @dmswamygowda5371 ปีที่แล้ว +1

      ಪೇಪರ್ ಹರಿದು ಹಾಕಿದ ಪತ್ರ ಕರ್ತ ಯಾರು ಸರ್

  • @GURUPRASAD-gl4ou
    @GURUPRASAD-gl4ou 2 ปีที่แล้ว +17

    ಇಂತಹ ಸಂದರ್ಶನ ಲಕ್ಷಕ್ಕೆ ಒಂದು

    • @ramkudr
      @ramkudr 2 ปีที่แล้ว +4

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @jagannathmadiwal2447
    @jagannathmadiwal2447 2 ปีที่แล้ว +11

    ರಾಜಕುಮಾರ್, ವಿಷ್ಣುವರ್ಧನ್ ಅವರಿಗೆ ಕೆಲವರು ಕೇಡು ಬಯಸಿರಬಹುದು. ಆದರೆ, ರಾಜ್ - ವಿಷ್ಣು ಎಂದೂ ಯಾರಿಗೂ ಕೇಡು ಬಯಸಿದವರಲ್ಲ...

    • @shivugowda6394
      @shivugowda6394 2 ปีที่แล้ว +2

      Dr.Rajkumar Annavra sthaana, Prathibhe, gaayana, vyakthitva Gourishankara dallide, Vishnuvardhan nna Annavra munde yenenu illa, avanna thakondu e RSS na Vaidhika bramhanaru Dr.Raj ra jothe thandittu evanu kooda dodda kalaavida antha bimbisibitru. Idondu kuthanthra da kelsa ashte, Vishnu yandu Dr.Rajkumar kaala dhulige sama illa.

    • @jagannathmadiwal2447
      @jagannathmadiwal2447 2 ปีที่แล้ว

      ಯಾರನ್ನೂ ಯಾರಿಗೂ ಹೋಲಿಸಬಾರದು. ಪ್ರತಿಯೊಬ್ಬರಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ. ನನ್ನ ಮೊದಲಿನ ಕಾಮೆಂಟ್ ನಲ್ಲಿ ನಾನು ಅವರಿಬ್ಬರನ್ನು ಹೋಲಿಸಿಲ್ಲ. ಅವರಿಬ್ಬರು ಒಳ್ಳೆಯವರು ಅಂತ ಹೇಳಿದ್ದೆ. ರಾಜಕುಮಾರ್ ಅವರನ್ನು ವಿಷ್ಣು ಅವರು ಬಹಳ ಗೌರವಿಸುತ್ತಿದ್ದರು. ಪ್ರತಿಯೊಬ್ಬ ಮಾನವನಲ್ಲಿಯೂ ಗೌರವಕ್ಕೆ ಯೋಗ್ಯವಾದ ಒಂದು ಆತ್ಮವಿದೆ ಎಂಬ ದಯಾನಂದ ಸರಸ್ವತಿ ಅವರ ತತ್ವದಂತೆ ಅವರಿಬ್ಬರೂ ಯಾರನ್ನೂ ಕೀಳಾಗಿ ನೋಡುತ್ತಿರಲಿಲ್ಲ.

    • @shivugowda6394
      @shivugowda6394 2 ปีที่แล้ว +3

      Holisiddare.., Smaraka Dr.Rajkumar avrige maadidre Vishnu, Ambarish gu madi andrenu artha???? E Vishnu, Ambarish ivrella Dr.Rajkumar ge ivru sari sama na???? Nija helabekandre Yavudrallu illa. Vyakthi, vykthithva, Saadhane, samskara, Prathibhe, janapriyathe, samaja seve, hirithana yalla vishayadallu Dr.Rajkumar Annavru Gourishankara dashtu yathara dalliddare,, adu gothidru Jaathi Rajakeeya maadi Vishnu, Ambarish ivranella Dr.Rajkumar avrige sari sama antha bimbisthaare. swathaha Vishnu, Ambarish ivrene naavella Dr. Raj avra munde yenu alla, sari samaanaralla antha helidru kooda holike maadthare kelavu jaathi vaadi kuthanthri galu. Idu sariyilla, nyaaya sammatha valla.

    • @jagannathmadiwal2447
      @jagannathmadiwal2447 2 ปีที่แล้ว

      ನಾನಂತೂ ಹೋಲಿಸಿಲ್ಲ, ಅವರವರಿಗೆ ಅವರವರೇ ಸಾಟಿ.

  • @shivugowda6394
    @shivugowda6394 2 ปีที่แล้ว +6

    Dr. BR Ambedkar & Dr. Rajkumar ivribru jagathina Athyapoorva Mahaan Prathibhe galu, Maanavatha vaadi galu, athyathkrushta Samskaa vantharu.

  • @raghuramucs8344
    @raghuramucs8344 2 ปีที่แล้ว +20

    ಸಾಕ್ಷಾತ್ಕಾರ ಅದ್ಭುತವಾದ ಚಿತ್ರ.

  • @itsAag99
    @itsAag99 2 ปีที่แล้ว +10

    Irony was so many intellectuals wanted to sabotage Rajkumar…
    But he became more n more …part of people of Karnataka ..seem
    All allegations are acts of jealousy…

  • @subhashyaraganavi8910
    @subhashyaraganavi8910 2 ปีที่แล้ว +16

    Very good episode Rajkumar devata manusha Rajkumar and puttanna both jems of kannada industry ibaru konege tamma idda binna ipray appikondu oppikondu olleya tan meredifdare puttanna Avarige Rajkumar anta valleya manush avaribbara cinema barabekittu Adare puttanna ihaloka yatre mugisidaru tavu belesida nataru yaru barlilla konege Rajkumar hospital hogi avar arogya vicharisi barutiddaru great personality

  • @umaprabhu5527
    @umaprabhu5527 2 ปีที่แล้ว +33

    ಸರ್ವಶ್ರೇಷ್ಠ ಸಂದರ್ಶನ, ಅಣ್ಣಾ ಅವರ ಮಾತುಗಳಲ್ಲಿ ಕೇಳುವುದೇ ಪುಣ್ಯ

  • @amrutakh5731
    @amrutakh5731 2 ปีที่แล้ว +47

    ಎಂತಾ ಸಂದರ್ಭದಲ್ಲಿಯೂ ಆದರ್ಶ ಕಳೆದುಕೊಳ್ಳದೆ ರಾಮ್ ಕುಮಾರ್ ಮತ್ತು ಮಂಜುನಾಥ ಸರ್ ಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.

    • @ramkudr
      @ramkudr 2 ปีที่แล้ว +3

      ಧನ್ಯವಾದಗಳು.

  • @prakashys6487
    @prakashys6487 2 ปีที่แล้ว +16

    sadist journalists, hatsof ramkumar

  • @nalinin6172
    @nalinin6172 2 ปีที่แล้ว +25

    Heart touching episode ☺️

    • @ramkudr
      @ramkudr 2 ปีที่แล้ว +2

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @muniswamygowda3981
    @muniswamygowda3981 2 ปีที่แล้ว +20

    Thanq sir for having given the most informative n useful matter of Dr. Rajkumar

  • @relaxationguru8936
    @relaxationguru8936 2 ปีที่แล้ว +37

    🌏 ಕಲಾ ವಿಶ್ವದ
    ಏಕಮೇವಾದ್ವಿತೀಯ
    ನಟಸಾರ್ವಭೌಮ.
    🌐 ವಿಶ್ವ ರತ್ನ 🌐
    ⭐ ಡಾ. ರಾಜ್ ಕುಮಾರ್ ⭐
    💖 ನಮ್ ರಾಜಣ್ಣ 💖
    🙏 ನಮ್ ಅಣ್ಣಾವ್ರು 🙏
    🇮🇳🇮🇳🇮🇳🇮🇳🇮🇳🇮🇳🇮🇳

  • @pushpakulkarni6426
    @pushpakulkarni6426 2 ปีที่แล้ว +14

    ಅಪ್ಪಾಜಿ ಅವರು ಹೃದಯವಂತರು jai ಅಪ್ಪಾಜಿ 🙏🙏🙏

  • @dhanalakshmidssrinivasa8169
    @dhanalakshmidssrinivasa8169 2 ปีที่แล้ว +10

    Dr. Rajkumar vishwamanava devatha manushya poojaniya devaru

  • @hemanthgiriraj8234
    @hemanthgiriraj8234 2 ปีที่แล้ว +12

    Like putanna kanagal may be in coming days leelavati may also apologize for unnecessary allegations we need to wait and watch

    • @ramkudr
      @ramkudr 2 ปีที่แล้ว +2

      Let the dream come true.

    • @hemanthgiriraj8234
      @hemanthgiriraj8234 2 ปีที่แล้ว +2

      It's not dream truth cannot be hided

    • @ramkudr
      @ramkudr 2 ปีที่แล้ว +4

      @@hemanthgiriraj8234 True it is a fact . I meant your dream of LEELAVATHI confessing come true.

  • @user2j3ycg4df
    @user2j3ycg4df ปีที่แล้ว +3

    Ramkumar sir, Manjunath sir, Total Kannada team - Nimmellarigoo naavu sadaa runi. Inthahaa sandarshanakee dhanyavaadagalu.

  • @chandruymchandru6362
    @chandruymchandru6362 2 ปีที่แล้ว +11

    Nange tumba kushi aythu sir evattina sanchike nodi mattu RAJKUMAR avara bagge tumba gowrava mattu kanniru kuda Bantu matte nanu yash avara abhimani agide adre ivattinda nanu NAMMA KANNADA nattara abhimani agiddini

    • @ramkudr
      @ramkudr 2 ปีที่แล้ว +1

      ತುಂಬಾ ಸಂತೋಷವಾಗಿದೆ. ನಿಮ್ಮನ್ನು ಇತರರು ಅನುಸರಿಸಲಿ.

  • @malusm29
    @malusm29 2 ปีที่แล้ว +8

    ಎಂಥಾ ವ್ಯಕ್ತಿತ್ವ ಇವರದ್ದು..! ಎಷ್ಟು ನೆನಪಿದೆ ಇವರಿಗೆಲ್ಲಾ...??! ನಿಮಗೆಲ್ಲ ಇನ್ನೂ ಒಳ್ಳೆಯ ಆರೋಗ್ಯ ಸಿಗಲಿ.. stay blessed sir..!

  • @MaliniarusArus
    @MaliniarusArus 2 ปีที่แล้ว +17

    Manju sir and ramkumar sir, thank you very much. Rajanna is a great humanbeing. My family is rajakumar fans.

    • @ramkudr
      @ramkudr 2 ปีที่แล้ว +2

      ಧನ್ಯವಾದಗಳು.

  • @tej621
    @tej621 ปีที่แล้ว +1

    ಪುಟ್ಟಣ್ಣ ಕೆಲಸ ಎಷ್ಟೇ ಚೆನ್ನಾಗಿದ್ದರೇನು - ಮನಸು ಕಲುಷಿತ, ಅವರ ಅಂತ್ಯ ಕರ್ಮದ ಪ್ರತಿಪಲ.

  • @jagadeeshacjagadeeshac1095
    @jagadeeshacjagadeeshac1095 3 หลายเดือนก่อน

    ನಿಮ್ಮ ಸಂದರ್ಶನ ನೋಡಿ ಬಹಳ ಸಂತೋಷವಾಯಿತು ಅಣ್ಣಾವ್ರು ವಿಷ್ಣುದಾದ ನಮ್ಮ ಹೆಮ್ಮೆ 🥰🙏🙏🙏🙏🙏🙏🌹🌹🌹🌹🌹🌹

  • @prakashys6487
    @prakashys6487 2 ปีที่แล้ว +12

    Rajkumar viswamanava

  • @shreyashravya3362
    @shreyashravya3362 ปีที่แล้ว +4

    Dr Rajanna is greatest actor humanbeing simple and humble person

  • @radhanair1456
    @radhanair1456 2 ปีที่แล้ว +11

    Total kannada kryakrama tumba chennagi moodi baruttide adakke namma
    Rajannna nammellara manadalli hasiragiddare devaru olleyatanakke yendu kaibidalara super 👌👌👌💘💘💘

  • @jyothidaglur5703
    @jyothidaglur5703 2 ปีที่แล้ว +5

    ಸದ್ಯ ಈಗಲಾದರೂ ಸತ್ಯ ತಿಳಿಯಿತಲ್ಲ. ಸತ್ಯಕ್ಕೆ ಎಂದೂ ಸೋಲು ಇಲ್ಲ.

  • @premanandcscs8251
    @premanandcscs8251 2 ปีที่แล้ว +12

    Yes sir
    I watched more than 50 times Great "sakshatkara" What a movie
    Anaavru+ puttanna = classic

  • @mgkulkarnikulkarni7754
    @mgkulkarnikulkarni7754 2 ปีที่แล้ว +14

    Heart touching episode.👍🙏

  • @manjugowda3812
    @manjugowda3812 2 ปีที่แล้ว +21

    Rajkumar is the man

  • @muniswamygowda3981
    @muniswamygowda3981 2 ปีที่แล้ว +16

    Please continue ur programs for long periods

  • @Siddhisamrajya
    @Siddhisamrajya 2 ปีที่แล้ว +8

    Sanskara idda vyakti Mattu kutumba Dr. Rajkumar family

  • @bgraghunatharao6185
    @bgraghunatharao6185 2 ปีที่แล้ว +5

    ಎಲ್ಲರೂ ಒಂದಾಗಿರೋಣ. ಕನ್ನಡವನ್ನು ಬೆಳೆಸೋಣ. ನಿಜವಾದ ಮಾತು.
    ತುಂಬಾ ತುಂಬಾ ಧನ್ಯವಾದಗಳು.

  • @sreelathaanand1178
    @sreelathaanand1178 2 ปีที่แล้ว +5

    ನಮಗೆ ಗೊತ್ತೇ ಇರದ ಎಷ್ಟೋ ವಿಷಯ ಗಳನ್ನು ತಿಳಿಸಿದಿರಿ, ಧನ್ಯವಾದಗಳು.🙏🙏🙏

  • @RAVISHANKAR_Bengaluru
    @RAVISHANKAR_Bengaluru 2 ปีที่แล้ว +6

    ಬಹಳಷ್ಟು ಒಳ್ಳೆಯ ವಿಚಾರಗಳು ತಿಳಿಯಿತು, ಧನ್ಯವಾದಗಳು ಇಬ್ಬರಿಗೂ 🙏

  • @househeasiieme4984
    @househeasiieme4984 ปีที่แล้ว +2

    It is not swabimana. It was the Aham. In puttanna Kanagal. Which spoiled his whole life and a great loss for kannada industry

  • @ravisiddaiah9796
    @ravisiddaiah9796 2 ปีที่แล้ว +14

    Sir adu puttanna avra swbimana alla adu bramanike ettu adikke raj obru sudra antha always raj is mount everest

    • @risha013
      @risha013 2 ปีที่แล้ว

      Yelkakku brahmanya annodu trend agide. Brahmanya andare yenu anta tilidukollade goobe kurisodu.

    • @chandraprasad1549
      @chandraprasad1549 2 ปีที่แล้ว

      Houdu avru jathivadi

    • @risha013
      @risha013 2 ปีที่แล้ว

      @@chandraprasad1549 3% iroru yenu jati vaada madakke agatte? Yava jati wada madidare anta?Yella yeda pantiyara prachodane. Hange nodidre namma deshadalli yellaru jativadigale agtate.

  • @srhg-78lnam19
    @srhg-78lnam19 2 ปีที่แล้ว +10

    Our Great Annavru.... thank you Manjunath Sir

  • @vijaykumarsiddaramaiah6372
    @vijaykumarsiddaramaiah6372 2 ปีที่แล้ว +9

    DR ANNAVARU IS A VERSATILE ACTOR AND VERSATILE MAN HE IS A MYSTERY NEVER EVER AGAIN

  • @sravi4895
    @sravi4895 2 ปีที่แล้ว +12

    Fantastic facts based conversation. PraNaams to both Dear Sirs.

    • @ramkudr
      @ramkudr 2 ปีที่แล้ว

      Thanks for the compliments.

  • @luckyv8410
    @luckyv8410 2 ปีที่แล้ว +7

    Rajkumar lelgend, puttanna avru heartly manushya, ibru madhya huli hindidavru kutantrigalu

  • @muralikuttappan3609
    @muralikuttappan3609 2 ปีที่แล้ว +13

    Sir nimma anubhava namma kannada kke good documentation

    • @ramkudr
      @ramkudr 2 ปีที่แล้ว +1

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @subramanyakrishnarao1398
    @subramanyakrishnarao1398 2 ปีที่แล้ว +3

    Finally one time Raj has expressed his desire. He would have been great in Karna. Can anyone do it in anywhere in the world. Remember Kalidasa Babruvahana Mayura as a reference.

  • @umapattabhi3255
    @umapattabhi3255 2 ปีที่แล้ว

    Superb narration till today what a memory appreciable really

  • @maanyaart8032
    @maanyaart8032 ปีที่แล้ว +2

    Kannadigas are the most talented but should stop pulling legs of fellow kannadigas. Rajkumar and puttanna are most precious gems of indian film industry. Pls make episodes on sr puttanna

  • @shruthir.m2017
    @shruthir.m2017 2 ปีที่แล้ว +1

    Sir neevibbabru nimma bagge kiruparichaya, nimma sadhanegalu, nimma anubhavagalu, nimma jeevanada bagge ondu sanchike maadi. Nimma bagge Saha navu tilidukollabeku.

    • @ramkudr
      @ramkudr 2 ปีที่แล้ว +1

      ಈ ಮಾಲಿಕೆಯ ಭಾಗ-1 ವೀಕ್ಷಿಸಿ.ನನ್ನ ಪರಿಚಯವಿದೆ.

  • @kavithamk4736
    @kavithamk4736 2 ปีที่แล้ว +7

    Realy Raajkumar great person in karnataka

  • @sudhaammi3107
    @sudhaammi3107 2 ปีที่แล้ว +18

    Wow!! One of the best interviews and what a great way to end the interview with that great message.. Thank you Manjunath and Ramkumar sir

  • @ultimaz100
    @ultimaz100 2 ปีที่แล้ว +3

    Can't imagine Kannadigas missed to see Dr.Raj as Karna because of these traitors like B.R. Panthulu. Wish Dr.Raj acted as Karna under his own banner instead of trying to promote his sons.

  • @ravisiddaiah9796
    @ravisiddaiah9796 2 ปีที่แล้ว +12

    Sir adu puttanna avra swbimana alla adu bramanike ettu adikke raj obru sudra antha always raj is mount everest

    • @ravishankargopalrao
      @ravishankargopalrao ปีที่แล้ว

      Yaakri avaru raajkumarna haakikondu eshtondu cinema tegedillave. Saakshatkara ginta Chitra bereyavara. Jaatiya vishaya eledutandu Sanna aragabedi

  • @sethuram4325
    @sethuram4325 2 ปีที่แล้ว +11

    Da Da Da Rajkumar

  • @sureshbabu3732
    @sureshbabu3732 2 ปีที่แล้ว +2

    Several years back in vijayachithra magazine Dr. Rajkumar's Kathanayakana Kathe
    Used to appear every month. If Ramkumar sir had that information, please publish it once again.

  • @nalinin6172
    @nalinin6172 2 ปีที่แล้ว +11

    Thank you manjunath and Ramkumar sir 🙏🙏🙏🙏

    • @ramkudr
      @ramkudr 2 ปีที่แล้ว

      ಧನ್ಯವಾದಗಳು.

  • @kalyansingh8454
    @kalyansingh8454 หลายเดือนก่อน +1

    ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ನಿರ್ದೇಶಕರು ಆದರೆ ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಆರತಿ ಹಿಂದೆ ಬಿದ್ದು ತಮ್ಮ ಬದುಕನ್ನೇ ಹಾಳುಮಾಡಿಕೊಂಡರು ರಾಜ್ಕುಮಾರ್ ಅವರು ಶ್ರೇಷ್ಠರು ಕನ್ನಡ ನಾಡು ಕಂಡ ಜ್ಯೇಷ್ಠರು 👍👍👍

  • @ramkudr
    @ramkudr 2 ปีที่แล้ว +2

    ಎಲ್ಲರಿಗೂ ಪ್ರತ್ಯೇಕವಾಗಿ ಅವರವರ ಪ್ರತಿಕ್ರಿಯೆಗೆ ಸರಿಹೊಂದುವಂತೆ ನನ್ನ ಪ್ರತಿಕ್ರಿಯೆ- ಧನ್ಯವಾದಗಳೊಂದಿಗೆ ಇಲ್ಲವೇ ಅಭಿನಂದನೆಯ ಮೂಲಕವಾಗಿ ತಿಳಿಸುವ ಆಶಯ ನನ್ನದು.ಆದರೆ ಸಮಯದ ಅಭಾವದಿಂದಾಗಿ ಎಲ್ಲರಿಗೂ ಸಾಮೂಹಿಕವಾಗಿ ಈ ಮೂಲಕ ಧನ್ಯವಾದಗಳನ್ನು, ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ.

  • @manjunathr887
    @manjunathr887 ปีที่แล้ว +1

    KANNADA CHITRA RANGAVANU
    BHARATADELEDE PASARISIDA "" BHEESHMA PUTTANA KANAGAL 💎💎💎💎💎 KANNADIGARA MAREYALAAGADA "" AASTHI "😥😥😥😥😥😥⛰️⛰️⛰️⛰️⛰️⛰️💎💎💎💎💎👣👣👣🌹🙏🌹🙏🌹🙏.

  • @suddhirknair5398
    @suddhirknair5398 2 ปีที่แล้ว +2

    ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದೀರಿ ನೀವೇ ಧನ್ಯರು🌹🌹 ಏಕೆಂದರೆ ಅಂತಹ ಮಹಾನ್ ಕಲಾವಿದರನ್ನು ಕಣ್ಣಾರೆ ಕಂಡು ಸಂದರ್ಶನ ಮಾಡಿದ್ದೀರಿ ಅಂದರೆ ನಮಗೆಲ್ಲ ನಿಜಕ್ಕೂ ಅಹಳ ಸಂತೋಷ 🌹🌹 🌹🌹💐

  • @MrVaibhhav
    @MrVaibhhav ปีที่แล้ว +1

    ಈ ತರಹದ ಸತ್ಯ ಮಾಹಿತಿಗಳು ಇಂದಿನ ಯುವ ಪೀಳಿಗೆಗೆ ಬೇಕು ಧನ್ಯವಾದಗಳು.

  • @ananthaani1134
    @ananthaani1134 2 ปีที่แล้ว +3

    ಮುಕ್ತ ಮಾತುಕತೆ ಸರ್ವಶ್ರೇಷ್ಠ ಸಂದರ್ಶನ ಧನ್ಯವಾದಗಳು 🙏🏻🙏🏻

  • @kavithasridhar1563
    @kavithasridhar1563 2 ปีที่แล้ว +8

    Great talk,wat a rememberace sir

    • @ramkudr
      @ramkudr 2 ปีที่แล้ว +1

      Thanks for your heart felt opinion.

  • @rekhac1616
    @rekhac1616 2 ปีที่แล้ว +6

    Rajkumar is great 🙏🙏🙏🙏

  • @UmeshGuruRayaru
    @UmeshGuruRayaru 2 ปีที่แล้ว +3

    ಅದ್ಭುತ ಸಂಚಿಕೆ. ಧನ್ಯವಾದಗಳು ಸರ್

  • @mukundkulkarni4905
    @mukundkulkarni4905 2 ปีที่แล้ว +12

    One of the best episodes I have seen. But I do not subscribe to the idea that BRPantulu took the profit of Kannada films to make big movies in Tamil and Telugu. In those days (Even mow), Tamil and Telugu had bigger market than kannada films. Social films did not demand high investment. So he could produce only social films in kannada with good message . Even these movies were made simultaneously in Telugu or Tamil with MTR, MGR Etc.,. He could only make big budget movies in Tamil or Telugu, as they ha bigger market. For the first time he produced krishnadevaraya in colour in kannada which was a hit. But after that BRP and Dr Raj had drifted apart for reasons best known to them. Even for Aliya geleya movie first choice was Dr Raj which did not materialise. For Collegu Ranga
    BRP had first approached Dr Raj. But it did not materialise due to ego problem between BRP and Parvatamma Rajkumar , as she was in charge of the call sheets of Dr Raj and BRP felt it below his dignity to approach her. This appeared in Kannada Sudha weekly in an interview with BRP.

    • @ramkudr
      @ramkudr 2 ปีที่แล้ว +8

      Dr.Raj kumar was busy after his 100 th movie.As a result he could not give call sheet to Pantulu sir after Sri Krishna Devaraya till later half of 1972.But Pantulu sir expected Dr.Raj kumar to cancel call sheet of some other producer and provide him one.But Dr.Raj kumar being a disciplined person did not wish to disappoint any producer just to please Pantulu sir.That made Pantulu to look after to other heroes ignoring Dr.Rajkumar.This is real fact .But he could not taste success with the movies he did with Gangadhar and Rajesh.

    • @ramkudr
      @ramkudr 2 ปีที่แล้ว +4

      Dr.Raj Kumar had a wish to enact the main role of Pantulu's School Master. Even Knowing fully well that, Pantulu sir did that movie in Tamil in 1974 with Gemini Ganesan.Even Pantulu sir did not fulfil the desire of Dr.Raj kumar by producing "Karna" in kannada.while typing I wrote 1974 by inadvertance.It was in 1973 Pantulu sir produced school master in tamil.

    • @sankethhs6559
      @sankethhs6559 2 ปีที่แล้ว

      @@ramkudr Was Pantulu sir Alive in 1974?

    • @ramkudr
      @ramkudr 2 ปีที่แล้ว +1

      @@sankethhs6559 Pantulu sir died in 1974.If my memory is correct it was during october 1974.

    • @sankethhs6559
      @sankethhs6559 2 ปีที่แล้ว

      @@ramkudr I thought Sri Krishna Devaraya was his last Movie.
      Thank you so much Sir🙏🏻

  • @SatishKumar-bq4io
    @SatishKumar-bq4io 2 ปีที่แล้ว +9

    Super episode very well narration

    • @ramkudr
      @ramkudr 2 ปีที่แล้ว

      ಧನ್ಯವಾದಗಳು.

  • @shilpakg1583
    @shilpakg1583 2 ปีที่แล้ว +1

    Dr Rajkumar 💗💗💗💗💗