ಮೇಡಂ ಧನ್ಯವಾದ ಗಳು, ಈ ವೀಡಿಯೋ ಮಾಡಿದ್ದಕ್ಕೆ, ಮೇಡಂ ವಿಭೀಷಣನ ಶಕ್ತಿ ಸಾಮರ್ಥ್ಯ ಶೌರ್ಯ ಸಾಹಸ, ಪರಾಕ್ರಮ, ಬುದ್ಧಿ ಶಕ್ತಿ, ಚತುರತೆ, ಮುಂತಾದ ವುಗಳ ಬಗ್ಗೆ ಆದಷ್ಟು ಬೇಗ ಅದ್ಬುತ ವಾಗಿ ವೀಡಿಯೋ ಮಾಡಿ, please
ಓದುವಾಗ ಇಂಗ್ಲಿಷ್ ಭಾಷೆ ಪ್ರಥಮ ಭಾಷೆಯಾಗಿ ವಿದ್ಯಾಬ್ಯಾಸ ಮಾಡಿರುವುದರಿಂದ ಅನಿವಾರ್ಯ ಆಗಿರುವುದು ನೀವು ತುಂಬಾ ಚೆನ್ನಾಗಿ ನಮ್ಮ ಧರ್ಮದ ಮಹತ್ವ ಹರಿವಾಗುತ್ತಿದೆ ಪ್ರಥಮ ಬಾರಿಗೆ ನಾನು ನಿಮ್ಮ ಚಾನಲ್ ನ್ನು ಮೆಚ್ಚಿದ್ದೇನೆ.
Very good video madam. Thanks for your efforts and time. I am influenced by your discourse. Jai hind Jai Karnataka Jai shree Ram Jai shree krishna Jai bholenath Jai MODIJI
ಮೇಡಂ ನಿಮ್ಮನ್ನು ಕಣ್ಣು ತುಂಬಾ ಇಷ್ಟ ನನಗೆ ಜ್ಯೋತಿಷ್ಯ ಶಾಸ್ತ್ರ ನ ಅಧ್ಯಯನ ಮಾಡಿದೆ ಲಗ್ನದಲ್ಲಿ ಶನಿ ಮತ್ತು ಕೇತು ಇದ್ದಾನೆ ಆದರೆ ಗುರು ನೀಚ ನನಗೆ ಇದರಿಂದ ನಾನು ಚೆನ್ನಾಗಿ ತಿಳ್ಕೊಂಡೆ ನಿಮ್ಮ ತರಾನೆ ಯೋಚನೆ ಲಹರಿ ನನಗೆ ಆಧ್ಯಾತ್ಮಿಕ ಕರ್ಮ ಎಲ್ಲಾ ನಿಮ್ಮ ತರಹ ಯೋಚನೆ ನನಗೆ ನನ್ನ ಬಗ್ಗೆ ನನಗೆ ಗೊತ್ತಿರಲಿಲ್ಲ ಲೈಫ್ ಬಗ್ಗೆ ಸ್ಪಷ್ಟವಾದ ಮಾಹಿತಿ ನನಗೆ ಸಿಕ್ಕಿತು ಗುರು ಚೆನ್ನಾಗಿದ್ದರೆ ನನಗೆ ವಾಕ್ಚಾತುರ್ಯ ಇರುತ್ತಿತ್ತು ಆದ್ರೂ ಆಧ್ಯಾತ್ಮಿಕತೆಯಲ್ಲಿ ನೀವು ಹೇಳಿದ ಹಾಗೆ ಮುಂದುವರೆಯುತ್ತಾ ಇದ್ದೀನಿ ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು❤🎉
This video about Rahu & Ketu is very interesting.your representation is mind blowing.One can learn lot of things about mythology , puranas etc ftom u madam.Thank u very much. 🎉🎉😂😂
Wow mam, 👌explanation nang antu tumba connect agatte nimma yella contents nim words tumba chenagide tumbane interesting ide... First time comment madtidin may be... Ty ❤🙏
Clear agi information kotidiri life ali grahagalu hege work agothe adarinda yenu effect agide anta nana life ali feel madidene madam olle use full information kotidiri 🙏🙏
Akka do 2 kinds of videos 1)Rahu mattu bruhaspati sandi samayadalli accident agodu or jail ge hogodu yake e riti agotte anta avribbara naduve iro sambanda yake evaribbara sandi e level irotte anta ondu video madi and not like these 2 planet ( graha) every planets sandi time yake hage agotte anta video madi 2) pratiyondu graha features yenu aa graha adipati iro jatakada vyakti behaviour hege irotte annodu Please video madi i am curious this kind of questions.
Super info.. But my one suggestion is Ma'am.. explain the concept by the video visualisation... It will connect easily... and do one episode on characteristics of all planets... ( If possible)
My no. Also 4 (13) i also got some institutional power and also shani is uchha in my chart. Ruled by guru planet. Please tell about numaralogy karmic no 13 (DOB)or karmic debt. Because u explain in simple manner. Thank you 🙏🙏🙏
ನೀವು ತುಂಬಾ ಚೆನ್ನಗಿ ಪೋಸ್ಟ್ ಮಾಡ್ತೀರಾ ಆದರೆ ಯಾಕೆ ವಿವವರಣೆ ಕನ್ನಡಲ್ಲಿ ಕೊಡಲ್ಲ, ಇಂಗ್ಲಿಷ್ ನಲ್ಲಿ ಹೇಳಿ ಬೇದ ಅನ್ನಲ್ಲ, ಆದರೆ ಅದನ್ನೇ ಕನ್ನಡಲ್ಲಿ ಕೊಡಿ ಇದನ್ನು ಪದೆ ಪದೆ ಹೇಳಿ ನೋಡುಗರಿಗೆ ಸಾಕಾಗಿದೆ 😕😕
ಜೋತಿಷ್ಯ ಶಾಸ್ತ್ರ ನನ್ನ ತುಂಬಾ ಇಷ್ಟ ವಾದವಿಷಯ . ನಿಮ್ಮ ಜೋತಿಷ್ಯ ಜ್ಞಾನ ವೈಜ್ಞಾನಿಕ ಮನೋಭಾವ ಎರಡೂ ಮೆಚ್ಚು ವಂತಹದು.ನಮಸ್ಕಾರ
ಮೇಡಂ ಮತ್ತೆ ಮತ್ತೆ ಹೇಳತಾ ಇದ್ದೀನಿ. ನಿಮ್ಮ ಭಾಷೆಯ ಹಿಡಿತ ಮತ್ತು ನಿಮ್ಮ ಎಲ್ಲಾ ತ್ರಹದ ಜ್ಞಾನ ಹರಿವುಗೆ 🙏🙏🙏🙏🙏
Sanatana dharma ಅಂಥ ಒಂದು subject ಪಠ್ಯ ಪುಸ್ತಕ ದಲ್ಲಿ ಸೇರಿಸಿದರೆ ಎಷ್ಟು ಚೆನ್ನ alva ... ಯಾರ್ಯಾರಿಗೆ ok ಹೇಳಿ
ಇದೇ 8 ತರಗತಿ ಸಮಾಜದಲ್ಲಿ ಪಾಠ- ಸನಾತನ ಧರ್ಮ ಅಂತ
ನಿಜವಾಗ್ಲೂ ನೀವೂ ಎಷ್ಟು ವಿಷಯ ತಿಳಿದಿದ್ದೀರಿ ನಿಮ್ಮ ಈ ಕಾರ್ಯ ವೈಖರಿ ಮತ್ತು ಅರ್ಥಪೂರ್ಣ ಹೇಳುತ್ತಿದ್ದೀರಿ ಇದು ಹೀಗೆ ಮುಂದುವರಿಯಲಿ ಮೇಡಂ...... ❤❤🙏🙏👏
ತುಂಬಾ ಅರ್ಥ ಗರ್ಭಿತ ವಾದ ಮಾತುಗಳು...🎉🎊✨
ನೀವೂ ಹೇಳಿದ ಮೇಲೆ ನನ್ನ ರಾಶಿಯಲ್ಲಿ ಕೇತು strong ಇದ್ದಾರೆ, ನನ್ನ ಎಲ್ಲ ಪ್ರಶ್ನೆಗಳಿಗೆ ನಿಮ್ಮ ವೀಡಿಯೊದಿಂದ ಉತ್ತರ ಸಿಗುತ್ತಿದೆ ಧನ್ಯವಾದ ಮೇಡಂ 🎉🎉🎉🎉
ಮೇಡಂ ಧನ್ಯವಾದ ಗಳು, ಈ ವೀಡಿಯೋ ಮಾಡಿದ್ದಕ್ಕೆ, ಮೇಡಂ ವಿಭೀಷಣನ ಶಕ್ತಿ ಸಾಮರ್ಥ್ಯ ಶೌರ್ಯ ಸಾಹಸ, ಪರಾಕ್ರಮ, ಬುದ್ಧಿ ಶಕ್ತಿ, ಚತುರತೆ, ಮುಂತಾದ ವುಗಳ ಬಗ್ಗೆ ಆದಷ್ಟು ಬೇಗ ಅದ್ಬುತ ವಾಗಿ ವೀಡಿಯೋ ಮಾಡಿ, please
ಓದುವಾಗ ಇಂಗ್ಲಿಷ್ ಭಾಷೆ ಪ್ರಥಮ ಭಾಷೆಯಾಗಿ ವಿದ್ಯಾಬ್ಯಾಸ ಮಾಡಿರುವುದರಿಂದ ಅನಿವಾರ್ಯ ಆಗಿರುವುದು ನೀವು ತುಂಬಾ ಚೆನ್ನಾಗಿ ನಮ್ಮ ಧರ್ಮದ ಮಹತ್ವ ಹರಿವಾಗುತ್ತಿದೆ ಪ್ರಥಮ ಬಾರಿಗೆ ನಾನು ನಿಮ್ಮ ಚಾನಲ್ ನ್ನು ಮೆಚ್ಚಿದ್ದೇನೆ.
U r the best guide also...sowmya...😊
Very good video madam. Thanks for your efforts and time. I am influenced by your discourse.
Jai hind Jai Karnataka Jai shree Ram Jai shree krishna Jai bholenath Jai MODIJI
Thank you Sowmya... For giving a such good informations.....
ಅತ್ಯುತ್ತಮ ವಿಶ್ಲೇಷಣೆ ಧನ್ಯವಾದಗಳು
beautiful presentation with in depth knowledge, very informative, good and keep it up
ಮೇಡಂ ಇಂಗ್ಲೀಷ್ ಶಬ್ದಗಳನ್ನು ಬಳಕೆ ಮಾಡೋದು ಕಡಿಮೆ ಮಾಡಿ. ಕನ್ನಡ ಶಬ್ದಗಳನ್ನೇ ಮಾತಾಡಿ ದಯವಿಟ್ಟು.......
ನಿಮ್ಮ ಮಾಹಿತಿಗೆ ಧನ್ಯವಾದಗಳು ಮೇಡಂ
Most beautiful story telling,
Nice way to explain about eclipses
ಜ್ಞಾನ ಭಂಡಾರ ತುಂಬಾ ಚೆನ್ನಾಗಿದೆ.
Thanks ಅಕ್ಕ for knowledge, clarity (to me); And educating or informing people to be in right path through this channel (Great work ಅಕ್ಕ ).
ಮೇಡಂ ನಿಮ್ಮನ್ನು ಕಣ್ಣು ತುಂಬಾ ಇಷ್ಟ ನನಗೆ ಜ್ಯೋತಿಷ್ಯ ಶಾಸ್ತ್ರ ನ ಅಧ್ಯಯನ ಮಾಡಿದೆ ಲಗ್ನದಲ್ಲಿ ಶನಿ ಮತ್ತು ಕೇತು ಇದ್ದಾನೆ ಆದರೆ ಗುರು ನೀಚ ನನಗೆ ಇದರಿಂದ ನಾನು ಚೆನ್ನಾಗಿ ತಿಳ್ಕೊಂಡೆ ನಿಮ್ಮ ತರಾನೆ ಯೋಚನೆ ಲಹರಿ ನನಗೆ ಆಧ್ಯಾತ್ಮಿಕ ಕರ್ಮ ಎಲ್ಲಾ ನಿಮ್ಮ ತರಹ ಯೋಚನೆ ನನಗೆ ನನ್ನ ಬಗ್ಗೆ ನನಗೆ ಗೊತ್ತಿರಲಿಲ್ಲ ಲೈಫ್ ಬಗ್ಗೆ ಸ್ಪಷ್ಟವಾದ ಮಾಹಿತಿ ನನಗೆ ಸಿಕ್ಕಿತು ಗುರು ಚೆನ್ನಾಗಿದ್ದರೆ ನನಗೆ ವಾಕ್ಚಾತುರ್ಯ ಇರುತ್ತಿತ್ತು ಆದ್ರೂ ಆಧ್ಯಾತ್ಮಿಕತೆಯಲ್ಲಿ ನೀವು ಹೇಳಿದ ಹಾಗೆ ಮುಂದುವರೆಯುತ್ತಾ ಇದ್ದೀನಿ ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು❤🎉
Wow.. Tumba chennagi ide.. perfect explanation ..Thank you.
This is one of the best video of your’s. I appreciate your efforts to simplify and convey things.. Keep it up
Your thought process and the explanation wow just wow
Very nice explanation of Brain, Intelligence, Thought & conscious. Relating that to RAHU is simply superb
Good Information Thank you Mem
Very correct deduction about intuition.
This video about Rahu & Ketu is very interesting.your representation is mind blowing.One can learn lot of things about mythology , puranas etc ftom u madam.Thank u very much. 🎉🎉😂😂
Spirituality is not only curiosity,it is a destined destination.
Good content madam , keep going 🙏
Good ,Very nice Sebject,
thanks for expling ...
For me Sowmya mam is Pure
SAINT..
This was very interesting and very true, superb explanation ma'am
Perfect explanation of Ketu & Shani. Leads away from material world delusions
Good information in simple words. Thank you 🙏🙏🙏
Your efforts are highly appreciable
just fantastic!
Superb , wonderful explanation . Thank you Mam.
Beautifully explained superb...and yes 4 is over thinkers..
super agi helidri akka. neev nan tale li yen ittu adne helidira super.. i love your content and added another way of thinking.
ಅಭಿನಂದನೆಗಳು ಮೇಡಂ
Wow mam, 👌explanation nang antu tumba connect agatte nimma yella contents nim words tumba chenagide tumbane interesting ide... First time comment madtidin may be... Ty ❤🙏
Superb ma'am 🙏🏼 I'm huge fan of u.. ma'am ❤️
Very nice explanation 🎉❤
Tumbaa chennagi Vishaya sangrahane Maadi you are giving lots of information and correctly also
Clear agi information kotidiri life ali grahagalu hege work agothe adarinda yenu effect agide anta nana life ali feel madidene madam olle use full information kotidiri 🙏🙏
Super mam
This is beauty of sanathana
Good information
I am a fan!
Mem, ur positive energy for me❤
Akka garuda purana bagge heli
Thanks madam
ಅಧ್ಬುತವಾದ ವಿವರಣೆ ❤❤❤
Amazing 👌👌👌👌👌
You are leader 🎉 i am your fallower , i am happy for that ...my heart for your soul ❤
Thanks you madem
ಧನ್ಯವಾದಗಳು 🙏🏻🙏🏻🙏🏻💐💐
Mam how can get the chikenkari cloths
ಧನ್ಯೋಸ್ಮಿ
Thank you. That was amazing!
Akka do 2 kinds of videos 1)Rahu mattu bruhaspati sandi samayadalli accident agodu or jail ge hogodu yake e riti agotte anta avribbara naduve iro sambanda yake evaribbara sandi e level irotte anta ondu video madi and not like these 2 planet ( graha) every planets sandi time yake hage agotte anta video madi
2) pratiyondu graha features yenu aa graha adipati iro jatakada vyakti behaviour hege irotte annodu
Please video madi i am curious this kind of questions.
Well said about Mythology .... Our sanathana Dharma really coded just we need a enough knowledge to decode
Super info..
But my one suggestion is Ma'am..
explain the concept by the video visualisation... It will connect easily...
and do one episode on characteristics of all planets... ( If possible)
❤❤
Dr trimurty astrology best channel
Perfect chanal
Adbhutha vagide , nivu heluva reethi❤
Thank you ❤️
ನಿವು ಪತ್ರಕರ್ತರು ಆಗಿದ್ದರು ನಿವು ಆಧ್ಯಾತ್ಮಿಕ ಗುರು ಅನ್ನಿಸುವಂತೆ ವಿವರಣೆ ನಿಡುತ್ತಿದ್ದಿರಿ
Thank you Sowmya mam
🔥🔥🔥🔥🔥🔥
Good👍👍
Thanks
Please make video on aruda prashna and asthamangala prashna
Like "grahana" -- influence
Super MSG ❤❤❤❤❤
Good 👍
Nanna rashi kunda shani adipati nanagu anubhavakke bandide mam ega ennu tilisidakke🤝🙏so.. Macha❣️❣️❣️❣️❣️❣️🙏😊
Wonderful, medium please tell me Lord Vishnu and Lord Shiva Dashavatar wonderful vedio
ಹಿಂದೂ ರಾಷ್ಟ್ರ ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆಯೋ ಇಲ್ಲವೋ ಎನ್ನುವ ಅನುಮಾನ ಕಾಡುತ್ತಿದೆ ಆದ್ದರಿಂದ ಅದರ ಬಗ್ಗೆ ಒಂದು ಎಪಿಸೋಡ್ ಮಾಡಿ
Good
A request to kindly use subtitles in Hindi or English for a larger audience... and also we will learn some kannada
Super explanation mam, nanna kundali yallu kuda adhipathi Shani avre, kethu nu strong idare, neevu heliddella nangu anside, future na predict madbahudu mam
ರಾಹು ಮತ್ತೆ ಕೇತು ನ ಬಗ್ಗೆ ಸರಿಯಾದ ವಿಷಯ ತಿಳಿಸಿ ದ ನಿಮಗೆ ಧನ್ಯವಾದಗಳು.
My no. Also 4 (13) i also got some institutional power and also shani is uchha in my chart. Ruled by guru planet. Please tell about numaralogy karmic no 13 (DOB)or karmic debt. Because u explain in simple manner. Thank you 🙏🙏🙏
Pl mantanin little bit slow Explnation. Is all ways good. T.Q.
ನೀವು ತುಂಬಾ ಚೆನ್ನಗಿ ಪೋಸ್ಟ್ ಮಾಡ್ತೀರಾ ಆದರೆ ಯಾಕೆ ವಿವವರಣೆ ಕನ್ನಡಲ್ಲಿ ಕೊಡಲ್ಲ, ಇಂಗ್ಲಿಷ್ ನಲ್ಲಿ ಹೇಳಿ ಬೇದ ಅನ್ನಲ್ಲ, ಆದರೆ ಅದನ್ನೇ ಕನ್ನಡಲ್ಲಿ ಕೊಡಿ ಇದನ್ನು ಪದೆ ಪದೆ ಹೇಳಿ ನೋಡುಗರಿಗೆ ಸಾಕಾಗಿದೆ 😕😕
@@SagarSagar-bs9yp use more kannada language instead of English . It will reach the viewers correctly.
🙏🏻🙏🏻🙏🏻🙏🏻🙏🏻
👍
Will be waiting for your karmic bond related content 🤞
🙏🇮🇳👌👌👌🥰
Jai shaneswara I ❤ Shani nange tumbba hesta .it's a good guru
🙏🙏🙏👍👌
S shani Hero for me ...ellrigu eltidini ..nivu en maadtidira anno result ..nimige shani dashe bandaga nimige gottagutte anta ...💯✔
Make vedios on astrology
Give some information about Garuda Purana
Yes pls give information in Garuda Purana
ಭವಿಷ್ಯ ಪುರಾಣದ ಬಗ್ಗೆ ಒಂದು ಸಂಚಿಕೆ ಮಾಡಿ
😍😘
🎉🎉🎉🎉🎉🎉🎉
💐🌹❤️🙏
Namah: sooryaya chandraya mangalaya budayacha guru shukra shani bashcha rahave ketuve namah:
ಲಲಿತ ಸಹ್ರನಾಮದ ಬಗ್ಗೆ ಹೇಳಿ