ಸೌಮ್ಯ ನೀವು ಅದ್ಭುತ ವಾದ ವಿಷಯ ವನ್ನು ಇಷ್ಟು ಸುಲಭವಾಗಿ, ಸರಳವಾಗಿ ಮನಮುಟ್ಟುವ ರೀತಿಯಲ್ಲಿ ತಿಳಿಸಿ ಕೊಟ್ಟದ್ದಕ್ಕೆ ಪ್ರೀತಿಯ ಧನ್ಯವಾದಗಳು 🙏🙏ನಿಮ್ಮಿಂದ ಇನ್ನೂ ಅನೇಕ ವಿಷಯ ಗಳು ಭಗವಂತ ನ ಅನುಗ್ರಹ ದಿದ್ದ ನಮಗೆ ತಿಳಿಯುವಂತಂಗಾಲಿ 🙏🙏❤️💐
1)Jyotishya is a sacred subject! 100% correct!! 2)Sun is star only but what we use as Sun in astrology is annual rotation of earth. 3)When rest of the world was struggling for basic maths, Our astronomers & astrologers could go for trigonometry also!! But for planets we need spherical trigonometry which was not used in Surya Siddhanta. If we check Panchangas of around 60 years back we can notice plenty of errors in calculations. Now we use celestial mechanics with computer to calculate planetary positions upto decimal points/seconds but UNFORTUNATELY NOINDIAN HAS WRITTEN ANY BOOK RELATED TO CELESTIAL MECHANICS. 4)In many twin birth cases D-1, D-9 to D-60 will also be same but nature & destiny will be different! So I have created D-1800 where a lagna will be of just 4 seconds! So no twins can have same charts 5)Addiction to daily astrology is bad is also 100% correct! 6)While predicting for any person a Prashna Chart should also be analysed. Birth charts tell about what we had & Prashna says what all have been changed & what may happen w.r.t Birth charts. There is no harm in telling polite lies to enrich the confidence of students & Patients. Placebo effect plays an important role in life. In minimum 95% human beings 3Ps are important. a)Prarabdha b)Purusha Prayatna (Putting forth the efforts in correct direction) & 3)Prayers or so called pariharas. JUST FOR YOUR INFORMATION.....
Soumya ಹೆಗಡೆ ನಾನು ಏರದು ದಿವಸದಿಂದ ಯು ಟ್ಯೂಬ್ ಲ್ಲಿ ಬರುವ 2024ರ ಭವಿಷ್ಯ ಕೇಳಿ ಇನ್ನು ಮುಂದೆ ನೀವು ಹೇಳಿದ ಹಾಗೆ ನಾವು 40 ವರ್ಷ ಹೇಗೆ ಯಾವ ರೀತಿ ಕಳೆದೆವು ಹಾಗೆಯೇ ಜೋತಿಷ್ಯ ಕೇಳದೆಯೇ ನನ್ನ ತಾಯಿ ದೇವರಿದ್ದಾನೆ ಎಂಬ ಮಾತು ನಂಬಿ ಜೀವನ ಸಾಗಿಸಬೇಕು ಅಂದುಕೊಂಡಿದ್ದೇನೆ ಈ ದಿನ, ಈ ನಿಮ್ಮ ಮಾತುಗ ಳನ್ನು ಕೇಳಿ ತುಂಬಾ ಸಮಾಧಾನವಾಯಿತು ಧನ್ಯವಾದಗಳು
Sowmya Madam ನೀವು ಹೇಳಿದ ಒಂದೊಂದು ಮಾತು ಕೂಡ ಅತ್ಯಮೂಲ್ಯ. ನೀವು ಹೇಳಿದ ಎಲ್ಲ ಅನುಭವಗಳು ನನ್ನ ಜೀವದಲ್ಲಿ ನಡೆದಿದೆ. I believe in supernatural power. I love God. ದೇವರ ಅನುಗ್ರಹಕ್ಕಾಗಿ ನನ್ನ ಪ್ರಯತ್ನ ನೆಡಿತನೆ ಇದೇ. ನಿಮ್ಮ ಆಲೋಚನ ಶಕ್ತಿ, ನಂಬಿಕೆ, ಬಕ್ತಿ, ಆಸಕ್ತಿ ಶ್ರದ್ಧೆ, ಪ್ರತಿಯೊಂದು ನನ್ನ ಜೀವನಕ್ಕೆ ಸಾಮ್ಯತೆ ಇದೆ ಅನ್ನಿಸ್ತು. I am very happy because of video and your explanation, knowledge, thanking capacity, the way your conveying absolutely fentastic, mind-blowing . I love those words what you said madam - ❤keep your heart pure and mind clear 🙏 Thank you so much madam, I am interested in this topic, please upload more of your interests. I am going to be your fan 🙏🙏🙏🙏
ತುಂಬಾ ಚೆನ್ನಾಗಿ ಹೇಳಿದ್ರಿ ಮೇಡಂ ಧನ್ಯವಾದ.❤ ನನ್ನ ಕಡೆಯಿಂದ ಒಂದು ಪ್ರಶ್ನೆ ಮೇಡಂ ಈ ದೇವರು ಬರುತ್ತೆ ದೆವ್ವ ಬರುತ್ತೆ ಅಂತರಲ್ಲ ಅದರ ಬಗ್ಗೆ ನಮಗೆ ತಿಳಿಸ್ತೀರಾ ಮೇಡಂ ನನ್ನ ಕಡೆಯಿಂದ ಒಂದು ರಿಕ್ವೆಸ್ಟ್ ಪ್ಲೀಸ್ ಇದರ ಬಗ್ಗೆ ಒಂದು ವಿಡಿಯೋ ಮಾಡಿ.
ನಮಸ್ಕಾರ. ನೀವ್ ಏನು ಹೇಳಿದ್ದೀರೋ same story ನನ್ನದೂ ಆಗಿದೆ. ಹಾಗಾಗಿಯೇ ನಾನು astronomy ಕಲಿತು ನಂತರ astrology ಕಲಿತಿದ್ದು. ಆ ಭಗವಂತನ ಅನುಗ್ರಹ, ನಮ್ಮ ಪ್ರಯತ್ನ ಸಾಕು ಎನ್ನುವುದೇ ನನ್ನ ನಂಬಿಕೆಯೂ ಕೂಡ. ಇಷ್ಟು ದಿವಸದಲ್ಲಿ ನನ್ನ ಮನಸ್ಥಿತಿಗೆ ಹೊಂದುವ speech ಇದಾಗಿದೆ. ಧನ್ಯವಾದಗಳು.
ಅದ್ಭುತವಾಗಿ ಸಾದರಪಡಿಸಿದಿರಿ. ನಿಮಗೆ ವಂದನೆ, ಆದರೆ ಆ ಭಗವಂತನನ್ನು ಕನೆಕ್ಟ್ ಮಾಡಿಕೊಳ್ಳುವುದು ಹೇಗೆ? ಅದು ಸಾಧ್ಯವೆ! ಬಂದಿದ್ದೆ ಲ್ಲಾ ಬರಲಿ ದೇವರ ದಯೆಯೊಂದಿರಲಿ ಎಂಬುದು ನನ್ನ ನಂಬಿಕೆ.
ಜ್ಯೋತಿಷ್ಯದ ಬಗ್ಗೆ ಇರುವ ಮೂಢನಂಬಿಕೆಯನ್ನು ಹೋಗಲಾಡಿಸಿ ನೈಜತೆಯನ್ನು ತಿಳಿಸಿದ ಸೌಮ್ಯ ಅಕ್ಕಾಗೆ ಧನ್ಯವಾದಗಳು❤ ಇದೇ ರೀತಿಯಾಗಿ ಹೊಸ ಹೊಸ ವಿಚಾರಗಳನ್ನು ನಮಗೆ ತಿಳಿಸಿಕೊಡಿ ಅಕ್ಕ ❤ ಲೋಕ ಸಮಸ್ತ ಸುಖಿನೋ ಭವಂತು 🙏❤️
Thankyou soo much ma'am iam also besik astrology ,iam also yours same atitude falow madtaeddyny it' s amazing nagu smal small.works ella success agta ede really good it work's in my life journey so thank you thank you 💕 soo much universe iam your flowers.🙏🙏🙏🎉🌝
I usually listen very less to these topics but the way you explain is awesome 🤩 and your voice is also very nice 😊 I just listen while seeping sometimes and even any time in a day and get all the good information Keep going Thank you ❤😊
ತುಂಬಾ ಚೆನ್ನಾಗಿ ಮೂಡಿ ಬಂದಿದೆ...🙏🙏🙏...ಆದರೆ ಕನ್ನಡದ ಪದ ಬಳಕೆ ಎಷ್ಟು ಇದೆ ನೋಡಿ...ಒಂದು ವಾಕ್ಯದಲ್ಲಿ ಎಷ್ಟ್ ಆಂಗ್ಲ ಪದ ಬಳಕೆ...ನೀವೇ ಹಿಂಗೆ ಆದ್ರೆ...ನಿಮ್ಮನ್ನ ನೋಡಿ ಕಲಿಯೋರು ಹೆಂಗೆ.....interest- ಆಸಕ್ತಿ...subject - vishaya....
ಹೌದು ನೀವು ಹೇಳಿದ್ದು ಎಲ್ಲಕ್ಕಿಂತ ಮುಖ್ಯ ವಾದದ್ದು ಮನೋವಾಸ್ತು ಎನ್ನುವುದು ಹಾಗೂ purity in heart & thinking ಭಗವಂತನಲ್ಲಿ ನಂಬಿಕೆ ಹಾಗೂ ಭಕ್ತಿ ಎಲ್ಲವನ್ನೂ ಬದಲಿಸುತ್ತದೆ. ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ.
Superb Akka😊 ...it exactly relates me. Even am having same phase akka...ಜಗನ್ಮಾತೆ ಇದಾಳೆ ಯಾಕೆ ಭಯ ಅನ್ನೋ ನಂಬಿಕೆ ಮತ್ತು ಧೈರ್ಯ ಅಕ್ಕ... thank you for this video 😍
You are blessed one to have such a knowledge at this age. I liked the way you approached the ancient Indian knowledge.We are not just believers we are seekers; we seek knowledge from everywhere. It is true that whatever misconception we have in our teenage towards our shastras purana etc when we mature mentally we understand these are real science that our ancestors left for us; this especially true for a brahman mind
Hello ma'am, youtube suggested your video..am new to your channel& am from Andhra..i want to say universe suggested you because of the cosmic frequency match..i have the same inclination towards universe ,cosmic science ,dark matter,time travel,black hole,spirituality,sanatan dharma,astrology ..feeling like you are voicing my thoughts..i just love you ..i became fan of you..keep going good work..God bless you❤🎉
ಸೌಮ್ಯ ನೀವು ಅದ್ಭುತ ವಾದ ವಿಷಯ ವನ್ನು ಇಷ್ಟು ಸುಲಭವಾಗಿ, ಸರಳವಾಗಿ ಮನಮುಟ್ಟುವ ರೀತಿಯಲ್ಲಿ ತಿಳಿಸಿ ಕೊಟ್ಟದ್ದಕ್ಕೆ ಪ್ರೀತಿಯ ಧನ್ಯವಾದಗಳು 🙏🙏ನಿಮ್ಮಿಂದ ಇನ್ನೂ ಅನೇಕ ವಿಷಯ ಗಳು ಭಗವಂತ ನ ಅನುಗ್ರಹ ದಿದ್ದ ನಮಗೆ ತಿಳಿಯುವಂತಂಗಾಲಿ 🙏🙏❤️💐
ನಿಮ್ಮ ಮಾತು ಉಚ್ಚಾರಣೆ ತುಂಬಾ ಸುಪರ್ ಕನ್ನಡ
1)Jyotishya is a sacred subject! 100% correct!! 2)Sun is star only but what we use as Sun in astrology is annual rotation of earth. 3)When rest of the world was struggling for basic maths, Our astronomers & astrologers could go for trigonometry also!! But for planets we need spherical trigonometry which was not used in Surya Siddhanta. If we check Panchangas of around 60 years back we can notice plenty of errors in calculations. Now we use celestial mechanics with computer to calculate planetary positions upto decimal points/seconds but UNFORTUNATELY NOINDIAN HAS WRITTEN ANY BOOK RELATED TO CELESTIAL MECHANICS. 4)In many twin birth cases D-1, D-9 to D-60 will also be same but nature & destiny will be different! So I have created D-1800 where a lagna will be of just 4 seconds! So no twins can have same charts 5)Addiction to daily astrology is bad is also 100% correct! 6)While predicting for any person a Prashna Chart should also be analysed. Birth charts tell about what we had & Prashna says what all have been changed & what may happen w.r.t Birth charts. There is no harm in telling polite lies to enrich the confidence of students & Patients. Placebo effect plays an important role in life. In minimum 95% human beings 3Ps are important. a)Prarabdha b)Purusha Prayatna (Putting forth the efforts in correct direction) & 3)Prayers or so called pariharas. JUST FOR YOUR INFORMATION.....
gurugale nice to see in this comment section..u r true beacon of astrology like your guruji KN RAO
super sir
@@zionven Ji Thanks.
@@ganeshnayaksagar4755 Thanks.
So, Planets rule or govern us?
ತುಂಬಾ ತುಂಬಾ ಅರ್ಥಪೂರ್ಣವಾಗಿ ಹೇಳಿದೀರ ಮೇಡಂ. ನಿಮ್ಮ ಮಾತು ಕೇಳಿದರೆ ಕುಗ್ಗಿ ಹೋದ ಮನಸ್ಥಿತಿಗೆ ತುಂಬಾ ಧೈರ್ಯ ತುಂಬಿಸತ್ತೆ. 🙏🙏🙏
ತುಂಬಾ ತುಂಬಾ ಧನ್ಯವಾದಗಳು ನಿಮಗೆ ಬರುವ ತೊಂದರೆಗಳನ್ನು ಮೀರಿ ನಿಂತರೆ ಮುಂಬರುವ ತೊಂದರೆಗಳು ಬರುವುದಿಲ್ಲ... ಧೈರ್ಯವೇ ನಮ್ಮ ಬಲ
Soumya ಹೆಗಡೆ ನಾನು ಏರದು ದಿವಸದಿಂದ ಯು ಟ್ಯೂಬ್ ಲ್ಲಿ ಬರುವ 2024ರ ಭವಿಷ್ಯ ಕೇಳಿ ಇನ್ನು ಮುಂದೆ ನೀವು ಹೇಳಿದ ಹಾಗೆ ನಾವು 40 ವರ್ಷ ಹೇಗೆ ಯಾವ ರೀತಿ ಕಳೆದೆವು ಹಾಗೆಯೇ ಜೋತಿಷ್ಯ ಕೇಳದೆಯೇ ನನ್ನ ತಾಯಿ ದೇವರಿದ್ದಾನೆ ಎಂಬ ಮಾತು ನಂಬಿ ಜೀವನ ಸಾಗಿಸಬೇಕು ಅಂದುಕೊಂಡಿದ್ದೇನೆ ಈ ದಿನ, ಈ ನಿಮ್ಮ ಮಾತುಗ ಳನ್ನು ಕೇಳಿ ತುಂಬಾ ಸಮಾಧಾನವಾಯಿತು ಧನ್ಯವಾದಗಳು
Sowmya Madam ನೀವು ಹೇಳಿದ ಒಂದೊಂದು ಮಾತು ಕೂಡ ಅತ್ಯಮೂಲ್ಯ. ನೀವು ಹೇಳಿದ ಎಲ್ಲ ಅನುಭವಗಳು ನನ್ನ ಜೀವದಲ್ಲಿ ನಡೆದಿದೆ. I believe in supernatural power. I love God. ದೇವರ ಅನುಗ್ರಹಕ್ಕಾಗಿ ನನ್ನ ಪ್ರಯತ್ನ ನೆಡಿತನೆ ಇದೇ. ನಿಮ್ಮ ಆಲೋಚನ ಶಕ್ತಿ, ನಂಬಿಕೆ, ಬಕ್ತಿ, ಆಸಕ್ತಿ ಶ್ರದ್ಧೆ, ಪ್ರತಿಯೊಂದು ನನ್ನ ಜೀವನಕ್ಕೆ ಸಾಮ್ಯತೆ ಇದೆ ಅನ್ನಿಸ್ತು. I am very happy because of video and your explanation, knowledge, thanking capacity, the way your conveying absolutely fentastic, mind-blowing . I love those words what you said madam - ❤keep your heart pure and mind clear 🙏 Thank you so much madam, I am interested in this topic, please upload more of your interests. I am going to be your fan 🙏🙏🙏🙏
ತುಂಬಾ ಚೆನ್ನಾಗಿ ಹೇಳಿದ್ರಿ ಮೇಡಂ ಧನ್ಯವಾದ.❤
ನನ್ನ ಕಡೆಯಿಂದ ಒಂದು ಪ್ರಶ್ನೆ ಮೇಡಂ ಈ ದೇವರು ಬರುತ್ತೆ ದೆವ್ವ ಬರುತ್ತೆ ಅಂತರಲ್ಲ ಅದರ ಬಗ್ಗೆ ನಮಗೆ ತಿಳಿಸ್ತೀರಾ ಮೇಡಂ ನನ್ನ ಕಡೆಯಿಂದ ಒಂದು ರಿಕ್ವೆಸ್ಟ್ ಪ್ಲೀಸ್ ಇದರ ಬಗ್ಗೆ ಒಂದು ವಿಡಿಯೋ ಮಾಡಿ.
ತುಂಬಾ ಚೆನ್ನಾಗಿ ಹೇಳಿದ್ದಿರಿ ಮೇಡಂ
ನನ್ಗೆ ಈ ವಿಷಯ ಸಂಶಯ ಇತ್ತು
ಏಕೆಂದರೆ ನನ್ನ ಜಾತಕ ಗೊತ್ತಿಲ್ಲ
ನನ್ಗೆ ದೇವರು ಆಶೀರ್ವಾದ ಇದೆ......
ನಿಮ್ಗೆ ತುಂಬಾ ಧನ್ಯವಾದಗಳು ಮೇಡಂ🙏🙏🙏🙏
ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟೊಂದು ವಿಷಯ ತಿಳ್ಕೊಂಡಿದ್ದಿರಾ. ಗ್ರೆಟ್ ಮೇಡಮ್ ನೀವು ತುಂಬಾ ಖುಷಿಯಾಗುತ್ತೆ😊 ಧನ್ಯವಾಗಳು❤️🥰🙏
Good Information madam 23:30
ತುಂಬಾ ಚೆನ್ನಾಗಿ ವಿವರಿಸಿದ್ದೀರಿ..... keep moving 👍
ಬಹಳ ಚನ್ನಾಗಿ ಹೇಳಿದೆ ತಂಗಿ.
ಧನ್ಯವಾದಗಳು. ಜೈ ಶ್ರೀ ರಾಮ್ ಜೈ ಹನುಮಾನ್...🎉🎉ಜಾಸ್ತಿ ದುಡ್ಡು
ಮಡೋಕೆ ಹೋಗುವುದು ಸರಿಯಲ್ಲ..❤❤
ಶ್ರೀ ಕೃಷ್ಣಂ ವಂದೇ ಜಗದ್ಗುರುಮ್ ❤
Well explained 😊
ಕೆಲವು ವಿಷಯಕ್ಕೆ proof ಸಿಗೋಲ್ಲ. ಅನುಭವವನ್ನು ಅನುಭವಿಸಬಹುದೇ ವಿನಹ ವಿವರಿಸಲಾಗದು.
Thanks
ಸಾಧ್ಯವಾದಲ್ಲಿ ಕನಸುಗಳ ಬಗ್ಗೆ ಹೇಳಿ... ನಿಮ್ಮ ಅರ್ಥಯಿಸುವಕೆ ಇಷ್ಟವಾಯಿತು.. ಧನ್ಯವಾದ
ಸರಸ್ವತಿ ಯಂತೆವೇಷ ಹಾಕಿಕೊಂಡು ಕುಡಿದರೆತುಂಬಾ ಚೆನ್ನಾಗಿ ಕಾಣುತ್ತದೆ ಮತ್ತೆ ನಿಮ್ಮ ಮಾತುಗಳು ತುಂಬಾ ಸ್ಪಷ್ಟವಾಗಿಯೂ ಇರುತ್ತದೆನಿಮ್ಮ ಬಗ್ಗೆ ಗೌರವ ಜಾಸ್ತಿಯಾಗುತ್ತದೆ
ನಮಸ್ಕಾರ. ನೀವ್ ಏನು ಹೇಳಿದ್ದೀರೋ same story ನನ್ನದೂ ಆಗಿದೆ. ಹಾಗಾಗಿಯೇ ನಾನು astronomy ಕಲಿತು ನಂತರ astrology ಕಲಿತಿದ್ದು. ಆ ಭಗವಂತನ ಅನುಗ್ರಹ, ನಮ್ಮ ಪ್ರಯತ್ನ ಸಾಕು ಎನ್ನುವುದೇ ನನ್ನ ನಂಬಿಕೆಯೂ ಕೂಡ. ಇಷ್ಟು ದಿವಸದಲ್ಲಿ ನನ್ನ ಮನಸ್ಥಿತಿಗೆ ಹೊಂದುವ speech ಇದಾಗಿದೆ. ಧನ್ಯವಾದಗಳು.
ಅದ್ಭುತ ವಿವರಣೆ🙏🔥
Good knowledge sharing mam.
Nice explanation
ಅದ್ಭುತವಾಗಿ ಸಾದರಪಡಿಸಿದಿರಿ. ನಿಮಗೆ ವಂದನೆ, ಆದರೆ ಆ ಭಗವಂತನನ್ನು ಕನೆಕ್ಟ್ ಮಾಡಿಕೊಳ್ಳುವುದು ಹೇಗೆ? ಅದು ಸಾಧ್ಯವೆ! ಬಂದಿದ್ದೆ ಲ್ಲಾ ಬರಲಿ ದೇವರ ದಯೆಯೊಂದಿರಲಿ ಎಂಬುದು ನನ್ನ ನಂಬಿಕೆ.
ತುಂಬಾ ಚೆನ್ನಾಗಿ ಹೇಳಿದ್ದೀರಿ.
ಧನ್ಯವಾದಗಳು.
Yes madam nev helidu very true 🙏💯
ಜ್ಯೋತಿಷ್ಯದ ಬಗ್ಗೆ ಇರುವ ಮೂಢನಂಬಿಕೆಯನ್ನು ಹೋಗಲಾಡಿಸಿ ನೈಜತೆಯನ್ನು ತಿಳಿಸಿದ ಸೌಮ್ಯ ಅಕ್ಕಾಗೆ ಧನ್ಯವಾದಗಳು❤ ಇದೇ ರೀತಿಯಾಗಿ ಹೊಸ ಹೊಸ ವಿಚಾರಗಳನ್ನು ನಮಗೆ ತಿಳಿಸಿಕೊಡಿ ಅಕ್ಕ ❤
ಲೋಕ ಸಮಸ್ತ ಸುಖಿನೋ ಭವಂತು 🙏❤️
Vary good explanation thankyou ❤
Thankyou soo much ma'am iam also besik astrology ,iam also yours same atitude falow madtaeddyny it' s amazing nagu smal small.works ella success agta ede really good it work's in my life journey so thank you thank you 💕 soo much universe iam your flowers.🙏🙏🙏🎉🌝
ಹೆಗಡೆ ಅವರೇ ತುಂಬಾ ಚೆನ್ನಾಗಿದೆ
ಜ್ಯೋತಿಷ್ಯದ ಕೆಲವು ವೈಜ್ಞಾನಿಕ ಮಾಹಿತಿಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು
Thank You so much 🙏
I usually listen very less to these topics but the way you explain is awesome 🤩 and your voice is also very nice 😊 I just listen while seeping sometimes and even any time in a day and get all the good information
Keep going
Thank you ❤😊
ತುಂಬಾ ಚೆನ್ನಾಗಿ ಮೂಡಿ ಬಂದಿದೆ...🙏🙏🙏...ಆದರೆ ಕನ್ನಡದ ಪದ ಬಳಕೆ ಎಷ್ಟು ಇದೆ ನೋಡಿ...ಒಂದು ವಾಕ್ಯದಲ್ಲಿ ಎಷ್ಟ್ ಆಂಗ್ಲ ಪದ ಬಳಕೆ...ನೀವೇ ಹಿಂಗೆ ಆದ್ರೆ...ನಿಮ್ಮನ್ನ ನೋಡಿ ಕಲಿಯೋರು ಹೆಂಗೆ.....interest- ಆಸಕ್ತಿ...subject - vishaya....
ಅದ್ಭುತವಾದ ಸರಳವಾದ ಮಾಹಿತಿ ನೀಡಿದ್ದಿರಾ ,ನಿಮಗೆ ಧನ್ಯವಾದಗಳು..
Thanks for the detailed explanation 🙏
ನಿಮ್ಮ ವಿಷಯಾಭಿವ್ಯಕ್ತತೆ ಚುಂಬಕದಂತಿತ್ತು.ಧನ್ಯವಾದಗಳು.
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೇ ಮೇಡಂ 🙏🏻🙏🏻🙏🏻💐💐
ಹೌದು ನೀವು ಹೇಳಿದ್ದು ಎಲ್ಲಕ್ಕಿಂತ ಮುಖ್ಯ ವಾದದ್ದು ಮನೋವಾಸ್ತು ಎನ್ನುವುದು ಹಾಗೂ purity in heart & thinking ಭಗವಂತನಲ್ಲಿ ನಂಬಿಕೆ ಹಾಗೂ ಭಕ್ತಿ ಎಲ್ಲವನ್ನೂ ಬದಲಿಸುತ್ತದೆ. ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ.
Nan relate madkonde Sowmya avre very very related ❤❤❤❤❤thank you so much
ತುಂಬಾ ಚೆನ್ನಾಗಿತ್ತು..ಧನ್ಯವಾದಗಳು👌👌
ಸೌಮ್ಯ_ಸುಕನ್ಯ I think good friends❤❤🙋🙏🏻🙏🏻🙏🏻🙏🏻
Thanks thanks thanks sister
Very Knowledgeable information which you have shared thankq very much 🎉🎉
🙏🙏🙏
Very beutifully explained Madamji 🙏🙏🙏
Good Clearity 🙏🙏
Very well said ❤
Thank you so much for this information you have changed my inner thoughts
ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ ಅರ್ಥ ಆಯ್ತು ಇದೇ ರೀತಿ ಸ್ವಲ್ಪ ಜ್ಯೋತಿಷ್ಯದ ಬಗ್ಗೆ ಕೆಟ್ಟ ಸ್ಥಿತಿಯನ್ನು ಏನು ಮಾಡಲಾಗುವುದಿಲ್ಲ ಎಂದು ತಿಳಿದಿದೆ
Really superb thought, thanks for the information Sowmya
Beautiful information about astrology
Well said Soumya. True narration
ತುಂಬಾ ಚೆನ್ನಾಗಿದೆ
ತುಂಬಾ ಧನ್ಯವಾದಗಳು
Really fantastic and wonderful. Hats off to you madam.
Kum Sowmya Hegde awarye ...kanditha nimma mathugalu ...Susambaddha ....Neevu helidha mathugalu matthu meliva nimma video kooda arthapurna ... Nimma maathinalli nimma Vyakithawadha thooka wannu thilisidheera ... Kanditha idhu Shlaganeeya ...Nimma bagge Hemme matthu Abhimana kanditha moodidhye ...🙏🏼😇🙏🏼👍🏼👍🏼
Super explanation Nimdu
Thank you so much
Fantastic ❤ everything is mindset and pure intention
(Disclaimer: like unconditional love )
Very well said about astrology
Yallaregu devara anugraha sigali mam... 🙏tumba supr agetu episode tq so mach..
ಹಾಯ್ ಮೇಡಂ ತಾವು ಹೇಳುವ ರೀತಿ ತುಂಬಾ ಚನ್ನಾಗಿ ಇದೆ. ಸೂಪರ್ ಮೇಡಂ
Mam thank you for your information ❤❤❤
Ofcourse yess ... Relatable 😊
ತುಂಬಾ ಖುಷಿಯಾಯಿತು..... ನನ್ನ ಮೈಂಡ್ ಸೆಟ್ ಕೂಡ ಅದೇರೀತಿ ಇದೆ. 🙏
Very informative
Hare Krishna
Dear madam..
Thumbha chennagi madira .. thumbha useful provide on astrology. Thanks lots ..
Nice and totally agreed respected madam,
Keeping mind clear and heart pure is the best thing akka as u told it is enough..
Superb Akka😊 ...it exactly relates me. Even am having same phase akka...ಜಗನ್ಮಾತೆ ಇದಾಳೆ ಯಾಕೆ ಭಯ ಅನ್ನೋ ನಂಬಿಕೆ ಮತ್ತು ಧೈರ್ಯ ಅಕ್ಕ... thank you for this video 😍
Thank you so much ma'am
Nice ur speech with divine knowledge
Very beautiful message & you have explained in a simple way any one can understand easily.
Thank you for your advice namaste.
Really, what a great intelligent u r... God bless you dear..!
Thankyou❤
From 23:40 to 24:00 , secret formula for life👌
ತುಂಬಾ ಚೆನ್ನಾಗಿ ಇತ್ತು ಸೌಮ್ಯ ಅವ್ರೆ.
Dhanyawaadagalu
Nicely explained mam in very easy way
Thank you dear mam 🙏 thank you universe ❣️
Thanks.very nice. Use full .😊
You are blessed one to have such a knowledge at this age. I liked the way you approached the ancient Indian knowledge.We are not just believers we are seekers; we seek knowledge from everywhere. It is true that whatever misconception we have in our teenage towards our shastras purana etc when we mature mentally we understand these are real science that our ancestors left for us; this especially true for a brahman mind
I love your conclusion. Actually I believe in it.
Thank you akka nan thumbha bhayadalli edhunna kellake Play madde but neevu nan mansige samadana kotri thank you....
Thank u somuch madam, I really happy in this way
Wow it's admirable mam..
Yes mam nanu kuda dairect devar na nanbtini😊
Good information
Super good subject 🎉
Super madam u are right
Super soumya
The way explained is fantastic
I am an astrologer ( very small) who use this astrology for service
Really appreciate your efforts
Same to you 🎉 unique words.
Best information
ಅದ್ಬುತ
Nan manasalliro kelavu prashnegalige nimminda uttara sigtide..... Tumba dhanyavadgalu nimge 🙏
ನಿಮ್ಮ ತಿಳುವಳಿಕೆ ಅಧ್ಬುತ.
Thanks mam thankyou so much very nice knowledge
ಸತ್ಯವಾದ ವಿಚಾರ ಉಪಯುಕ್ತ ಮಾಹಿತಿ
It is wonderful Thank you madam
Exactly you are right,,,,,,,,❤ astrology it is ocian ,,,,we should go deep ,,, then we get something,,,, valueable jems,,,,
Tank you madam
Good explanation
Hello ma'am, youtube suggested your video..am new to your channel& am from Andhra..i want to say universe suggested you because of the cosmic frequency match..i have the same inclination towards universe ,cosmic science ,dark matter,time travel,black hole,spirituality,sanatan dharma,astrology ..feeling like you are voicing my thoughts..i just love you ..i became fan of you..keep going good work..God bless you❤🎉
Thanku sister 🎉🎉🎉
Direct connection hondirthare, it's true🙏