ನಿಮ್ಮ ಉಚ್ಚಾರಣೆ ಸ್ಫಟಿಕ ಸ್ಪಷ್ಟವಾಗಿದೆ. ನೀವು ಉತ್ತಮ ಕಥೆಗಾರ್ಥಿ. ದಯವಿಟ್ಟು ಈ ಒಳ್ಳೆಯ ಕೆಲಸವನ್ನು ಮುಂದುವರಿಸಿ. ಜೈ ಕರ್ನಾಟಕ. ಜೈ ಭಾರತಾಂಬೆ. ಜೈ ಸನಾತನ ಧರ್ಮ. 💛❤️👍🇮🇳 Your pronunciation is crystal clear. You are a good story teller. Please keep up the good work. Jai Karnataka. Jai Bharath. Jai Sanatana Dharma. 💛❤️👍🇮🇳
Your presentation is matchless.....soo simple......too good.....anybody can easily understand....and would love to listen to you, again and again.......Hats off to your Jnana, at this young age......Trulybleesed.....you are chosen specially, by the almighty......The purity of your heart, is reflected on your beautiful, pretty face.....Thank you.....God Bless You......
ಕುಂತಿ ಸೂರ್ಯನನ್ನು ನನ್ನ ಕನ್ಯತ್ವಕ್ಕೆ ಧಕ್ಕೆ ಬಾರದಂತೆ ಮಗುವಿನ ಜನ್ಮ ಆಗಬೇಕೆಂದು ಕೇಳಿಕೊಳ್ಳುತ್ತಾಳೆ ಆಗ ಸೂರ್ಯದೇವ ಆಕೆಯ ಕಿವಿಯಿಂದ ಮಗುವಿನ ಜನ್ಮ ಆಗುತ್ತೆ ಹಾಗಾಗಿ ಆತನಿಗೆ ಕರ್ಣ ಎಂಬ ಹೆಸರು ಬಂತು ತಪ್ಪಿದ್ದರೆ ಕ್ಷಮಿಸಿ ತಂಗಮ್ಮ ಜೈ ಶ್ರೀ ರಾಮ್
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಆದರೆ ಇದು ಇನ್ನೂ ಕೆಲವರಿಗೆ ತಿಳಿಯಲು ಆಗುವುದಿಲ್ಲ... ಸದ್ಗುರುಗಳು ಈ concept science base ಮೇಲೆ ಹೇಳುತ್ತಾರೆ.. ಅವರನ್ನು ಈ ಕುರಿತು ಪ್ರಶ್ನೆ ಮಾಡಬೇಕು.
ನಿಮ್ಮ ಸ್ಪಷ್ಟನೆ ಅದ್ಬುತವಾಗಿದೆ,, ಆದರೆ ಸ್ವಲ್ಪ ನಿಮ್ಮ ಆಂಗ್ಲಭಾಷೆ ಬಳಕೆಯಿಂದ ನನಗೆ ಒಂದಿಷ್ಟು ಸ್ಪಷ್ಟನೆಯಲ್ಲಿ ಗೊಂದಲವಾಯಿತು.... ದಯವಿಟ್ಟು ಕನ್ನಡದಲ್ಲಿ ಪೂರ್ಣವಾಗಿ ವಿವರಿಸಿ ಅಕ್ಕ 🙏🚩
ಮೇಡಂ ನಿಮ್ದು ನಿರೂಪಣೆ ಯಾಕೆ ಟಿವಿ ವಿಕ್ರಮ ಚಾನೆಲ್ನಲ್ಲಿ ಬರ್ತಾ ಇಲ್ಲ☝️🙏🙏🙏🙏ನೀವು ಯಾವುದೇ ವಿಷಯದ ಬಗ್ಗೆ ಹೇಳಿದ್ರು ಅದ್ಬುತವಾಗಿ ಹೇಳ್ತೀರಾ👌👌ನೀವು ಹೇಳುವ Tpic ಕೂಡ ಕೇಳೋಕೆ ಅಷ್ಟು ಕುತೂಹಲಕಾರಿಯಾಗಿ ಇರುತ್ತೆ 👌👌👌👌
Hari om🙏 Thanks for sharing useful thoughts for life Please keep continue such sanatana Dharma information. Can you make separate in detail video on Varna and caste 🙏
Thanks to everybody for watching it and special thanks to the admirers😇🙏✨
ಅಕ್ಕ ಸನಾತನ ಧರ್ಮದ ಆಶಯವೇ ಏನೆಂದು ತಿಳಿಸಿರಿ 🙏🚩
ಸಹೋದರಿಯರೇ, ವಿದುರನ ಜನ್ಮ ರಹಸ್ಯದ ಬಗ್ಗೆ ವಿವರಿಸಿ ಅರ್ಥಾತ್ ದಾಸಿ ಏಕೆ ನಿಯೋಗಕ್ಕೆ ಒಳಗಾದಳು (ತಿಳಿದುಕೊಳ್ಳಲು ಕೌತುಕನಾಗಿದ್ದೇನೆ)🚩
ಶಕುನಿ ಯಾಕೆ ಕೌರವರ ಮೇಲೆ ಸೇಡು ಇಟ್ಕೊಂಡಿದ್ದ ತಿಳುಹಿಸಿ ಸೌಮ್ಯ
Very Nice 🙏🙏🙏🙏🙏🙏🙏🙏
↪️ YES "PANDAVARU" HAGU "VASU DEVA 🔱 KRISHNA" NARAYANA ""VISHANU DEVAN""♾️ ANMSHA,"DEVAKI" AGOCHAR ROPADALLI ""GRABHADALLI"" "STHAPANE AGUTADE",,HIGE PANDAVARU A 🕉️"SURYA","VAYU","INDRA","ASHIVIN",,♾️ DEVATEGALA ANMSHA DINDA ""HUTTIDAVARU"",,NOT A(SULEGARIKE SANTANA) PHYSICALLY,,NOT ANIATIKA,, ➡️YES""NIYOGA"" PADDATTI, ""SPARSHA HAGU PUNYA"" NISKAM SEVE,,, "KARNA" HINDANA JANAMMADALLI RAKSHASHA NAGIDDA,,PUNAR JANMMA, "KSHATRIYA" NAGI HUTTIDA MELE ""DHARMMAVANTA"" NAGIDDARU,, ADHARAMMADA JOTE KAI JODISIDDA,,, MUNDE ""KURU KSHASETRA YUDDA DHALLI"" "ADHARAMMA" GELLABARADU ANTA "PARASU RAMA" VIDYA NENAPU AGADIRALI ANTA "SHAPA KODUTTARE",,""DHARAMMAD GOOD INTENTION""..,,,,"DUSTA KSHATRIYARA" NASHAD NANTARA,, """GOOD KSHATRIYA🏹🏹🏹 "SREE RAMA" MUNDE SHAPATA MURIYUTTARE"",,➡️YES VARNA NE JATIYAGI CONVERT AYITU,, """NIVU JATI VIRODH""("NANAGI BAHALAVE ISTAVAYITU".) KARNA NANA SWAMI NISTE ADHARAMMADA KADE ITTU,,➡️NANNA "NISTE" ""SHIVA- PARAVATI"" 🔱GE,,, YES 🕉️""SATYA HAGU "RIGHT ' S WAY OF DHARAMMA"" IN HINDUISM... VERY USE FULL INFORMATION ..
ಜೈ ರಾಧಾ ಕೃಷ್ಣ❤❤
ಸನಾತನ ಧರ್ಮಕ್ಕೆ ಜಯವಾಗಲಿ...
ನಿಮ್ಮ ಓದೊಂದು ನುಡಿ ಕೇಳೊಕೆ ಚಂದ ನೀವು ಹೇಳುವ ಶೈಲಿ ತುಂಬಾ ಇಷ್ಟಾ ಆಯಿತು🙏🙏🙏
ಧರ್ಮದ ವಿರುದ್ಧ ಅಧರ್ಮ ತಾಂಡವವಾಡಬಹುದು ಕೊನೆಗೆ ಧರ್ಮಕ್ಕೇ ಜಯ..ಅದುವೇ ನಿತ್ಯ - ಸತ್ಯ...🙏🙏🚩🚩
ಗೊತ್ತಿರದ ಎಷ್ಟೋ ವಿಷಯಗಳನ್ನ ನಾವು ನಿಮ್ಮಿಂದ ತಿಳಿದು ಕೊಳ್ಳುತ್ತಿದ್ದೇನೆ ತುಂಬಾ ಧನ್ಯವಾದಗಳು ನೀವು ಮಾತನಾಡುವ ರೀತಿ ಇಷ್ಟ ಸೂಪರ್ 👌🥰👍🙏
True words medam
ಕರ್ಣನ ಬಗ್ಗೆ ಅತ್ಯಂತ ಸೊಗಸಾದ ಮತ್ತು ವಿವೇಚನಾಪೂರ್ಣ ವಿಶ್ಲೇಷಣೆ 🤝🏻🤝🏻🤝🏻
ನೀವು ಹೇಳುವ style ನನಗೆ ತುಂಬಾ ಇಷ್ಟ 👍🙏🙏🙏🌹
Absolutely great👍
ನಿಮ್ಮ ಉಚ್ಚಾರಣೆ ಸ್ಫಟಿಕ ಸ್ಪಷ್ಟವಾಗಿದೆ. ನೀವು ಉತ್ತಮ ಕಥೆಗಾರ್ಥಿ. ದಯವಿಟ್ಟು ಈ ಒಳ್ಳೆಯ ಕೆಲಸವನ್ನು ಮುಂದುವರಿಸಿ.
ಜೈ ಕರ್ನಾಟಕ. ಜೈ ಭಾರತಾಂಬೆ. ಜೈ ಸನಾತನ ಧರ್ಮ. 💛❤️👍🇮🇳
Your pronunciation is crystal clear. You are a good story teller. Please keep up the good work.
Jai Karnataka. Jai Bharath. Jai Sanatana Dharma. 💛❤️👍🇮🇳
ಕೃಷ್ಣ ವಂದೇ ಜಗದ್ಗುರು ❤
❤ ಅಕ್ಕಾ ಜ್ಞಾನ ಭಂಡಾರ ದ ಸರಸ್ವತಿ ದೇವಿ ನೀವು ❤❤❤
ಮತ್ತೊಂದು ಉತ್ತಮ ಪೋಸ್ಟ್. ನಿಮಗೆ ಶುಭ ಹಾರೈಸುತ್ತೇನೆ.
All the very best. 💛❤️🙏👍🇮🇳
Nija mam super 👍👍👍🙏🙏🙏
ಜೈ ಭಾರತ್ ಜೈ ಹಿಂದ್ ಜೈ ಸನಾತನ ಧರ್ಮ. 🙏🙏🇪🇬🙏🙏❤️❤️❤️🚩🚩🚩🚩🚩🙏🙏🙏🙏🙏ಜೈ ಹಿಂದ್ ಜೈ ಜೈ ಭಾರತ ಮಾತೆ 🙏🙏🙏🙏🙏
ಸನಾತನ ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿರುವ ನಿಮಗೆ ಧನ್ಯವಾದಗಳು
ಕಥೆ ಹೇಳುವ ಶೈಲಿಗೆ ನಾ ಖಂಡಿತ ಮೆಚ್ಚಿದೆ ❤
22:55 Goosebumps lines
Your presentation is matchless.....soo simple......too good.....anybody can easily understand....and would love to listen to you, again and again.......Hats off to your Jnana, at this young age......Trulybleesed.....you are chosen specially, by the almighty......The purity of your heart, is reflected on your beautiful, pretty face.....Thank you.....God Bless You......
Great ಮೇಡಮ್ ನೀವು ಹೇಳಿದ ಪ್ರತಿ ಶಬ್ದವು ನನ್ನ ಕಿವಿಯಲ್ಲಿ eagalu gunuguttutha ಇದೆ. Hatsoff
Super voice mam 🙏🙏
ರಾಧೆಯ ಕರ್ಣ .... ರಾಧಾ ಕೃಷ್ಣ
2 Most interesting Charector Karna and Shakuni
ಮೇಡಂ ಕರ್ಣ ನಿಗೆ ಕರುಣೆ ತೋರಿಸುವ ಅವಶ್ಯಕತೆ ಇದೆಯೇ??? ಅವನ ಪೂರ್ವ ಜನ್ಮ ವೃತ್ತಾಂತ ತಿಳ್ಕೊಂಡು ಸ್ವಲ್ಪ ಅದರ ಮೇಲೆ ವಿಶ್ಲೇಷಣೆ ಮಾಡಿ
Karna 🚩
22:50 👌🙏
ಸೌಮ್ಯಾ ಹೆಗ್ಡೆಯವರಿಗೆ ಧನ್ಯವಾದಗಳು, ಶುಭವಾಗಲಿ.
ಯಾವತ್ತೂ ಕಷ್ಟ ಕಾಲದಲ್ಲಿ ಸಹಾಯ ಮಾಡಿದವರುನ್ನು ಮರೆಯಬಾರದು
ಕಷ್ಟ ಕಾಲದಲ್ಲಿ ಸಹಾಯ ಮಾಡಿದವರನ್ನು ಮರೆಯಬಾರದು ನಿಜ ಆದ್ರೆ ನೀವು ಯಾರ ಮತ್ತು ಯಾವ ಕಷ್ಟ ಕಾಲದ ಬಗ್ಗೆ ಹೇಳುತ್ತಿರುವಿರಿ..?
❤ ಅಕ್ಕಾ ನಿವು ತುಂಬಾ ವಾಗ್ಗಮಿ ದೈವ ಶಕ್ತಿ ಅಪಾರ ❤
The legend leader Karna.The great Hero
Santhana kadhana tha molaka nevu elluva Ella visiyagalu thumbha impress aguthee thumbha tq u❤
ಸತ್ಯವೇ ಧರ್ಮ
Wahh Madam Wahha......❤❤.. excellent
ಸತ್ಯವಾದ ಮಾತು 🙏🙏🙏🙏♥️♥️♥️♥️
ಜೈ ಶ್ರೀ ರಾಮ್ 🚩
ಸೂರ್ಯಪುತ್ರ ಕರ್ಣ🙏🙏🙏
Karna great ❤️
ಅದೇಗೆ ಕ್ಯಾಮರಾ ಮುಂದೆ ಹೇಳ್ತೀರಿ great👍👍👍
Sunder Information Sunder Only Sunder Thanks mst achar and padma 😊
🙏 ಹರೇ ಕೃಷ್ಣ 🙏 ಒಂದು ಉತ್ತಮ ಪ್ರಸ್ತುತಿ
ಕುಂತಿ ಸೂರ್ಯನನ್ನು ನನ್ನ ಕನ್ಯತ್ವಕ್ಕೆ ಧಕ್ಕೆ ಬಾರದಂತೆ ಮಗುವಿನ ಜನ್ಮ ಆಗಬೇಕೆಂದು ಕೇಳಿಕೊಳ್ಳುತ್ತಾಳೆ ಆಗ ಸೂರ್ಯದೇವ ಆಕೆಯ ಕಿವಿಯಿಂದ ಮಗುವಿನ ಜನ್ಮ ಆಗುತ್ತೆ ಹಾಗಾಗಿ ಆತನಿಗೆ ಕರ್ಣ ಎಂಬ ಹೆಸರು ಬಂತು
ತಪ್ಪಿದ್ದರೆ ಕ್ಷಮಿಸಿ ತಂಗಮ್ಮ
ಜೈ ಶ್ರೀ ರಾಮ್
ನಿಮಗೆ ಈ ಮಾಹಿತಿ ಎಲ್ಲಿ ಸಿಕ್ಕಿದ್ದು..?
🙏🙏🙏👍👍👌👌👌🙏🙏🙏🙏🙏
ಧರ್ಮೋ ರಕ್ಷತಿ ರಕ್ಷಿತಃ 🙏🙏🙏
Excellent story explained 👏
Super.... ❤❤
Akka last karna words sup akka heart tuch aytu kirish helidu 😘✨️ the legend karuna. Hagii. ಅಭಿಮನ್ಯು bagii helutera plz 🙏 akka
ಅವರು ಅಷ್ಟು ಅರ್ಥ ಪೂರ್ಣವಾಗಿ ವಿವರಿಸಿದ್ದರು ನೀವು ಮತ್ತೆ ಲೆಜೆಂಡ್ ಅಂತ ಹೇಳ್ತಾ ಇದಿರಲ್ಲ ಯಾವುದೇ ವ್ಯಕ್ತಿಯ ಪರವಾಗಿರಿ ಆದರೆ ಅವರ ಅಧರ್ಮದ ಪಾರವಾಗಲ್ಲ 😊
Excellent explanation madam. I enjoyed listening . Very very clear explanation.
Karna is great
Superb clarification👌👍🙏satya yugada bageguu tilisi
🙏
Sunder Information Sunder Only Sunder Thanks mst achar and padma
Waiting for this ❤ thank you madam
Jai sanatana Dharma ❤❤
🌞 Radhe Karna 💯
Sharanu sharanarti shaaranade nimage. 👌chenagi madtira idannu heege munduvaresi. Ista ayitu nimma matugalu. Nimma voice kadakagide adake tumba ista ayitu. 👌🙏.
JAI SRI KRISHNA
I like it your attitude sister
Thanks for discovered story of Karna very smart
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಆದರೆ ಇದು ಇನ್ನೂ ಕೆಲವರಿಗೆ ತಿಳಿಯಲು ಆಗುವುದಿಲ್ಲ... ಸದ್ಗುರುಗಳು ಈ concept science base ಮೇಲೆ ಹೇಳುತ್ತಾರೆ.. ಅವರನ್ನು ಈ ಕುರಿತು ಪ್ರಶ್ನೆ ಮಾಡಬೇಕು.
🙏
Magnificent video 👌
❤❤❤❤❤❤❤❤❤
ಸೂಪರ್ ಮೇಡಂ👌🏼👌🏼 ಸೂಪರ್ ವಿಷಯದ ತಿಳುವಳಿಕೆ 👌🏼👌🏼🙏🏾🙏🏾👏👏
15:37
Jai gurudev Datta Jai shree ram ji ki jai shree Mata
ಕರ್ಣನ ವಾಸ್ತವಿಕತೆ ಲಾರ್ಡ್ ಕೃಷ್ಣನಿಗೆ ಮತ್ತು ಕರ್ಣನಿಗೆ ಮಾತ್ರ ಗೊತ್ತು.
Karna ❤
Soooooooooooooooopoooooooper
Waw
Thank you madam for your deep knowledge & the way you explain simply hats off to you.
🙏🙏🙏🙏🙏🙏🙏🙏🙏🙏🙏
🙏🏼🙏🏼🙏🏼🙏🏼
super madam.
Super @Soumya Hegde madam... happy that you uploaded this story 1 day early
Knowledge is great🙏🙏🙏
No one will be born as bad , it completely depends on environment, consequences, situations we have gone through.
ಅಬ್ಬಬ್ಬಾ ಎಷ್ಟು ಚೆನ್ನಾಗಿದ್ದೀರಾ ಎಷ್ಟು ಚೆನ್ನಾಗಿ ಮಾತನಾಡುತ್ತೀರಾ ಎಷ್ಟು ಚೆನ್ನಾಗಿ ಅರ್ಥ ಮಾಡಿಸ್ತೀರಾ ಫಿದಾ like like like ನಾ ನಿಮ್ಮ ಫ್ಯಾನ್ ಆಗ್ಬಿಟೆ ಹೊಗಿ ಸೌಮ್ಯ
sprmadam great kannadaspeeching
Super
ನಿಮ್ಮ ಸ್ಪಷ್ಟನೆ ಅದ್ಬುತವಾಗಿದೆ,, ಆದರೆ ಸ್ವಲ್ಪ ನಿಮ್ಮ ಆಂಗ್ಲಭಾಷೆ ಬಳಕೆಯಿಂದ ನನಗೆ ಒಂದಿಷ್ಟು ಸ್ಪಷ್ಟನೆಯಲ್ಲಿ ಗೊಂದಲವಾಯಿತು.... ದಯವಿಟ್ಟು ಕನ್ನಡದಲ್ಲಿ ಪೂರ್ಣವಾಗಿ ವಿವರಿಸಿ ಅಕ್ಕ 🙏🚩
I love karna...❤
सत्य सनातन की जय हो।🙏
ಮೇಡಂ ನಿಮ್ದು ನಿರೂಪಣೆ ಯಾಕೆ ಟಿವಿ ವಿಕ್ರಮ ಚಾನೆಲ್ನಲ್ಲಿ ಬರ್ತಾ ಇಲ್ಲ☝️🙏🙏🙏🙏ನೀವು ಯಾವುದೇ ವಿಷಯದ ಬಗ್ಗೆ ಹೇಳಿದ್ರು ಅದ್ಬುತವಾಗಿ ಹೇಳ್ತೀರಾ👌👌ನೀವು ಹೇಳುವ Tpic ಕೂಡ ಕೇಳೋಕೆ ಅಷ್ಟು ಕುತೂಹಲಕಾರಿಯಾಗಿ ಇರುತ್ತೆ 👌👌👌👌
fantastic
ಸೂಪರ್
1:04 1:06 1:07
ನಿಮ್ಮ ನಿರೂಪಣೆ ವಿಶ್ಲೇಷಣೆ ಕೇಳಲು ಬಹಳ ರೋಮಾಂಚನ ಹಾಗೂ ಕುತೂಹಲಕಾರಿಯಾಗಿದೆ.
ನಮಸ್ಕಾರ ನಮ್ಮ ದೇವತೆಗೆ
Ultimate lines all
👌
I like your smile daughter
🙏🏻🙏🏻🙏🏻🚩
13:00 ಸೂತ ಪುತ್ರ ಎನ್ನುವ ಕಾರಣಕ್ಕೆ ನಿರಾಕರಿಸಿದರು ಎನ್ನುವುದು ಸುಳ್ಳು
🚩🚩
❤
❤️❤️❤️❤️🙏🙏🥰🥰
🙏🙏🙏🙏🙏👌👌👌👌
Good narration god bless you❤❤❤❤❤
Super
Hari om🙏
Thanks for sharing useful thoughts for life
Please keep continue such sanatana Dharma information.
Can you make separate in detail video on Varna and caste 🙏
Excellent.
ಎಸ್ ಎಲ್ ಭೈರಪ್ಪ ಅವರು ಬರೆದ ಮಹಾಭಾರತ ಕಥನ ಒಳಗೊಂಡ " ಪರ್ವ" ಎಂಬ ಪುಸ್ತಕ ಓದಿದರೆ ಮಹಾಭಾರತ ಪರಿಕಲ್ಪನೆ ಅರ್ಥ ಆಗುತ್ತೆ ಎಲ್ಲರಿಗೂ.
🙏god bless u sis
👌👌👌👌🙏🙏🙏🙏🙏