Why India is Still Not A Developed Country? | Masth Magaa | Amar Prasad | Developing Country India

แชร์
ฝัง
  • เผยแพร่เมื่อ 25 ต.ค. 2024

ความคิดเห็น • 830

  • @venkatalakshammadevarajaia611
    @venkatalakshammadevarajaia611 2 ปีที่แล้ว +70

    ಹೀಗೇ ಜನರ ಕಣ್ಣು ತೆರೆಸ ಬೇಕು, ಎಲ್ಲಾನೂ ಆದಷ್ಟು ಕವರ್ ಮಾಡಿದ್ದೀರಾ, ಸೂಪರ್ ಸರ್ 👏👏

  • @dundubicreation4738
    @dundubicreation4738 2 ปีที่แล้ว +19

    ❤️❤️ಅಮರ್ ಸರ್❤️❤️ ನಿಜವಾದ ಭಾರತೀಯ ನೋಡಲೇ ಬೇಕಾದ ಒಳ್ಳೆಯ ಮಾಹಿತಿಯನ್ನು ನೀಡಿದೀರಾ ಎಲ್ಲರೂ ಇದನ್ನು ಮಾಡಿದರೆ ನಿಜವಾಗ್ಲೂ ಭಾರತ ಬೆಳವಣಿಗೆ ಆಗುತದ್ದೇ 😍😍😍😍😍😍

  • @ciddharth2917
    @ciddharth2917 2 ปีที่แล้ว +83

    ಈ ಎಪಿಸೋಡ್ ತುಂಬಾ ಇಷ್ಟ ಆಯ್ತು ಸರ್ ತುಂಬಾ ವಿವರವಾಗಿ ಹೇಳಿದ್ರಿ ಸರ್ ನೀವು ❤️❤️

  • @sureshmadhuvana816
    @sureshmadhuvana816 2 ปีที่แล้ว +280

    ಸರ್ ನಾನು ಒಬ್ಬ ಶಿಕ್ಷಕ, ಕಳೆದ 10 ವರ್ಷಗಳ ಕಾಲ ನಾನು ಇದೆ ರೀತಿಯ ಚಿಂತನೆಯಲ್ಲಿ ಬೋಧನೆ ಮಾಡುತ್ತಿದ್ದೇನೆ

    • @maltheshmalto1034
      @maltheshmalto1034 2 ปีที่แล้ว +8

      super sir

    • @rajaa7911
      @rajaa7911 2 ปีที่แล้ว +2

      En bodhane madidira heli sir. Tilkobeku

    • @sureshmadhuvana816
      @sureshmadhuvana816 2 ปีที่แล้ว +1

      @@rajaa7911 teach madodella type madi helidre artha agalla medam

    • @sureshmadhuvana816
      @sureshmadhuvana816 2 ปีที่แล้ว

      Sorry sir

    • @startech1749
      @startech1749 2 ปีที่แล้ว

      Ee maklu moton matte battey yalli jaati nodtare aurge nim antha educate iruworu beku sir

  • @vikramnk9418
    @vikramnk9418 2 ปีที่แล้ว +126

    ಅಧಿಕಾರ ನಡೆಸಿದವರು ಮಾತ್ರ ಅತೀ ಅಭಿವೃದ್ಧಿ ಆಗಿದ್ದಾರೆ.

    • @Jnanavibha03
      @Jnanavibha03 2 ปีที่แล้ว +4

      Yes

    • @hanamantambider5921
      @hanamantambider5921 2 ปีที่แล้ว +5

      😂😂🤣🤣

    • @manjulakmanjulak9095
      @manjulakmanjulak9095 2 ปีที่แล้ว +4

      100%

    • @venkatalakshammadevarajaia611
      @venkatalakshammadevarajaia611 2 ปีที่แล้ว +2

      Perfectly, 10thale marinavru life lead mado astu madikondiddagidhe.. Yenadru Doctors therod anno paristithi bandre matra bidigasu uliyolla, yavatthu halindi halige, neerindu neerige, aa time bande baratthe 😔

    • @haraha792
      @haraha792 2 ปีที่แล้ว +2

      😂 💯

  • @Rec22series
    @Rec22series 2 ปีที่แล้ว +65

    ತುಂಬಾ ದುಃಖ ಆಗುತ್ತಿದೆ , ಸರ್ ..
    ಏನು ಹೇಳಬೇಕು ಎಂಬೋದೆ ಗೊತ್ತಾಗುತ್ತಿಲ್ಲ , ಅಷ್ಟು ಇದೆ ದೇಶಕ್ಕೆ ಅಂಟಿರುವ ವ್ಯರಸ್

    • @Reeyan128
      @Reeyan128 2 ปีที่แล้ว +4

      Desha ke antiro vires Bjp adhe swalpa hinde hoddre jana thuma ne happy le iddurru iga nodi muslirigu nemadi illa aa kade ind hindugaligu nemadi illa ighe aadhre munde Srilanka gathi barruthe idhe komugale ali jana mulugidre

    • @farmerspassion
      @farmerspassion 2 ปีที่แล้ว

      @@Reeyan128 bjp inda Alla Congress inda Alla namminda change aagbeku. Naave sari illa modlu.

  • @rajuachar532
    @rajuachar532 2 ปีที่แล้ว +10

    ಧನ್ಯವಾದಗಳು ಸರ್ ತುಂಬಾ ಅದ್ಬುತವಾಗಿ ಹೇಳಿ ದ್ರಿ ಈ ರೀತಿಯ ಜಾಗ್ರತೆಯ ಮೂಡಿಸುವ ಕೆಲಸ ಮತ್ತಷ್ಟೂ ಬರಲಿ ಜೈ ಭೀಮ್.

  • @Naveenkumark
    @Naveenkumark 2 ปีที่แล้ว +40

    ನಿಜವಾದ ವಿಷಯಗಳನ್ನು ಪ್ರಸ್ತಾಪಿಸಿದ್ದೀರಿ. 👏🏻👏🏻.
    ಇದೇ ವಿಷಯವನ್ನು ನಾವು ಗೆಳೆಯರ ಜೊತೆ ಆವಾಗಾವಾಗ ಚರ್ಚೆ ಮಾಡ್ತಾ ಇರ್ತೀನಿ.

  • @ashrafmohammed3316
    @ashrafmohammed3316 2 ปีที่แล้ว +9

    ಸರ್ ಸತ್ಯ ಕಹಿ,,
    ತುಂಬ ಭಾವುಕರಾಗಿ ಮಾತನಾಡಿದ್ದೀರಿ..
    ❤💔🇮🇳

  • @deekshithmvideos5033
    @deekshithmvideos5033 2 ปีที่แล้ว +23

    ಏಕೆಂದರೆ ನಮ್ ದೇಶದಲ್ಲಿ ಧರ್ಮದಾರಿತ ವಿಷಯ ದ ಬಗ್ಗೆಯೇ ಚರ್ಚೆ ಜಾಸ್ತಿ ಆಗುತ್ತಿದೆ..ಹೀಗಿರುವಾಗ ರಾಜಕೀಯ ಪಕ್ಷಗಳಿಂದ ಅಭಿವೃದ್ಧಿ ನಿರೀಕ್ಷಿಸಲು ಅಸಾಧ್ಯ....

    • @anandcoolboy8078
      @anandcoolboy8078 2 ปีที่แล้ว

      ಹೌದು ತಮ್ಮ ರಾಜಕೀಯ ಲಾಭಕ್ಕಾಗಿ ಧರ್ಮ ಎಂಬ ವಿಚಾರವನ್ನು ಎಲೆಕ್ಷನ್ ಸಮಯದಲ್ಲಿ ಉಪಯೋಗಿಸುತ್ತಾರೆ ಆದರೆ ನಮ್ ಜನಕ್ಕೆ ಇದೆಲ್ಲ ಅರ್ಥ ಆಗೋದಿಲ್ಲ ಸರ್ಕಾರದ ಭ್ರಷ್ಟಾಚಾರ ಮಾತಾಡಿದರೆ ದೇಶ ದ್ರೋಹಿ ಪಟ್ಟ ಬೇರೆ ಅದು ಬಿಜೆಪಿ ಅಂತಲ್ಲ ಕಾಂಗ್ರೆಸ್ ಪಕ್ಷ ಗಳಿಗೂ ಸೇರಿಸಿ ಹೇಳ್ತಾ ಇರೋದು... ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕ್ಕಿಂತ ಧರ್ಮ ನೆ ಮುಖ್ಯ ಆಗೋಗಿದೆ...😜😜

  • @manjunathk6390
    @manjunathk6390 2 ปีที่แล้ว +12

    ಯಾವ ಮದ್ಯಮದವರು ಹೇಳದ ಮಾಹಿತಿ ನೀಡಿದ್ದೀರ 💯👍🌹🌹🌹ದನ್ಯವಾದಗಳು sir

  • @mohammednabeel227
    @mohammednabeel227 2 ปีที่แล้ว +64

    Appreciated amar... ❤️ no media will dare to talk about this facts.. only independent media can tell us the truth..

    • @minirajuminiraju2522
      @minirajuminiraju2522 2 ปีที่แล้ว +5

      Yes sir your absolutely right today media is just like dog Amar Prasad doing well

  • @supreethamanjunath9144
    @supreethamanjunath9144 2 ปีที่แล้ว +17

    ಸಾರ್ ಇಂಥ ವಿಚಾರಗಳನ್ನು ಪ್ರತಿತಿಂಗಳು ನೀವು ತೋರಿಸದು ಒಳ್ಳೆಯದು. ಒಂದನೆಗಳು

  • @AnandAnand-xl5wg
    @AnandAnand-xl5wg 2 ปีที่แล้ว +8

    🙏🙏🙏ಪ್ರಜಾಪ್ರಭುತ್ವದ ನಾಲ್ಕನೇ ಅಂಗ journalism ಅದು ನಿಮ್ಮಂಥ ವ್ಯಕ್ತಿಗಳಿಂದ ಪ್ರತಿಬಿಂಬಿಸುತ್ತೆ ಸರ್ ಧನ್ಯವಾದಗಳು 🙏ಸತ್ಯದ ಪರ ಕೆಲಸ ಮಾಡುವ ನಿಮ್ಮ team ಅಲ್ಲ ನಮ್ಮೆಲ್ಲರ ಅಚ್ಚುಮೆಚ್ಚಿನ team ❤️ಮಸ್ತ್ ಮಗ ಚಾನೆಲ್ ಗೆ ಅನಂತಕೋಟಿ ನಮನಗಳು 🙏all the best to all 🙏

  • @shashikumargt03
    @shashikumargt03 2 ปีที่แล้ว +48

    ಇದೆ ತರ ವೀಡಿಯೋಗಳು ಬೇಕು

  • @lost_and_found_rider
    @lost_and_found_rider 2 ปีที่แล้ว +67

    My parents studied " India is a developing country". We studied "India is developing country". Our kids also studying "India is Developing country". Its almost 4-5 decades still this thing has not changed. To move forward we have to change few things.
    1. Puksatte kodadu nilsi.
    2. Population control maadi.
    3. We have to stop all kind of reservation and reduce education expenses and improve quality of education.
    4. Corruption stop aagbeku.

    • @tirupatiganavi
      @tirupatiganavi 2 ปีที่แล้ว +5

      Bro first mistake we born in India. Another 100 decads it will be same your all points are valuable no one consider if they consider india will become develop

    • @Shreeshkumar-xl7wd
      @Shreeshkumar-xl7wd 2 ปีที่แล้ว +3

      Yes we are all doing competition for backwardness so that we will get more Govt. facilities and reservations in education and Govt jobs.

    • @thrivikramprabhu4241
      @thrivikramprabhu4241 2 ปีที่แล้ว +1

      Exactly bro I m studying this since 2011 Since I understand economics.Yes your 4 points should be implemented in India.

    • @farmerspassion
      @farmerspassion 2 ปีที่แล้ว +2

      @@tirupatiganavi I proud be Indian. Here India is not a probleum our politicians and people's are probleum. It's our responsibility to take care of India.

    • @sathwiknaik854
      @sathwiknaik854 2 ปีที่แล้ว

      @@tirupatiganavi proud to be india one day india become developed country

  • @riyazlkhanofficial
    @riyazlkhanofficial 2 ปีที่แล้ว +44

    Exactly sir ಎಲ್ಲ ವಿಷಯಗಳನ್ನು ಬಿಡಿಸಿ ಸತ್ಯವನ್ನು ಹೇಳಿದ್ದಿರ sir ತುಂಬಾ ಧನ್ಯವಾದಗಳು.❤ ಇದ್ದೇನೆ ನಾನು ನಿಮ್ಮಿಂದ ನಿರೀಕ್ಷಿಸಿದು ಇಂತಹ ವಿಷಯಗಳ ಬಗ್ಗೆ efforts ಹಾಕಿ sir ಮುಂದಿನ ಪೀಳಿಗೆಗೇ ಆದರು ಉಪಕರ ಆಗಲಿ ❤🥰😘😘 👌👍👍👍🙏🙏🙏🙏🙏

  • @ರವಿಹಿಂದೂ
    @ರವಿಹಿಂದೂ 2 ปีที่แล้ว +7

    ಇಲ್ಲಿ ಹೇಳಿರುವ... ನಿಮ್ಮ ಮಾತು ಒಪ್ಪುವಂತದ್ದು... ಆದ್ರೆ ನಿಮ್ಮಲ್ಲೂ ನಮ್ಮಲ್ಲೂ ನಿಸ್ವಾರ್ಥ ಭಾವದ ಆಲೋಚನೆ, ಕೆಲಸ ಆಗಿದಲ್ಲಿ...

  • @abdthecreator3437
    @abdthecreator3437 2 ปีที่แล้ว +5

    ಒಬ್ಬ IAS ಅಧಿಕಾರಿ ಓದದೇ ಇರೋ ರಾಜಕಾರಣಿಯ ಕೈ ಕೆಳಗೆ ಕೆಲಸ ಮಾಡುವುದು ಕೂಡ ಒಂದು ದುರಂತ

  • @nkumar866
    @nkumar866 2 ปีที่แล้ว +25

    ನಾವು ದೂರದ ಜಪಾನ್ ನೋಡೋದು ಬೇಡ ಪಕ್ಕದ ಚೀನಾವನ್ನು ಉದಾಹರಣೆಯಾಗಿ ನೋಡೋಣ

  • @sangeethasangeethah4463
    @sangeethasangeethah4463 2 ปีที่แล้ว +30

    ಸರ್ ಸ್ವಾತಂತ್ರ ಬಂದಾಗ ಚೀನಾ ನಮ್ಮ ಗಿಂತ ಕಡಿಮೆ ಇತ್ತು ಆರ್ಥಿಕತೆ ಯಲ್ಲಿ

  • @savitha0803
    @savitha0803 2 ปีที่แล้ว +41

    This vedio is really true and correct.. especially we compromise a lot of things..thank you very much.

  • @sohaniscreation8140
    @sohaniscreation8140 2 ปีที่แล้ว +5

    ಹೌದು ನಮ್ಮ ದೇಶದ ಆರ್ಥಿಕ ಸಂಕಷ್ಟಕ್ಕೆ. ರಾಜಕೀಯ ಹಾಗೂ ನಾವೂ ಕಾರಣ ಮೊದಲು ನಮ್ಮ ದೇಶದ ಭ್ರಷ್ಟಾಚಾರ ನಿಯಂತ್ರಣ ಮಾಡುವ ಮೂಲಕ ನಮ್ಮ ದೇಶವನ್ನು ಆಳ ಬೇಕು

  • @Maadu.MCK3
    @Maadu.MCK3 2 ปีที่แล้ว +4

    ಸರ್ ನೀವು ದಯವಿಟ್ಟು Television Media ದಲ್ಲಿ MASTH MAGA News channel ಆರಂಭಿಸಿ ಸರ್.
    ಯಾಕೆಂದರೆ ನೀವು ಯಾರ ಪರನೂ ತೂಗುವುದಿಲ್ಲಾ, ನ್ಯಾಯಪರ, ಸತ್ಯಪರ, ಮತ್ತು ಜನತೆಗಳ ಪರವಾಗಿ ಸರಿ ತಪ್ಪುಗಳನ್ನಾ ಅಂಜದೆ ಹೇಳುತ್ತೀರಾ....
    Love You Masth Maga.

  • @rakeshbk2077
    @rakeshbk2077 2 ปีที่แล้ว +3

    200 percentage nija amar sir.... 🙏🙏 Even have a same thoughts in my mind....these are true realistic facts... 👌👌

  • @Ansarroyal
    @Ansarroyal 2 ปีที่แล้ว

    Amar Prasad ತುಂಬಾ ಒಳ್ಳೆಯ ವಿಷಯ ನೀವು ಜನರಿಗೆ ಮನವಟ್ಟು ಮಾಡಿದ್ದೀರಿ... ನಿಮ್ಮಂತ ಒಂದು ಹತ್ತು ಜನ ನಮ್ಮ ದೇಶ ಆಳುವರಲ್ಲಿ ಇರುಥಿದ್ದರೆ ನಮ್ಮ ದೇಶ ಯಾವಾಗಲೋ ಅಭಿವೃದ್ಧಿ ಒಂದುತಿತು..

  • @rekhabr9059
    @rekhabr9059 2 ปีที่แล้ว +12

    💯👍 correct information to this society

  • @hlloval829
    @hlloval829 2 ปีที่แล้ว +15

    Gandi ji and Congress is main reason for Wt we are in today...

  • @abdthecreator3437
    @abdthecreator3437 2 ปีที่แล้ว +3

    ನಮ್ಮ ದೇಶದ ದೊಡ್ಡ ಸಮಸ್ಯೆ ಜಾತಿ ವ್ಯವಸ್ಥೆ

  • @vasudeva8359
    @vasudeva8359 2 ปีที่แล้ว +3

    ಈ ತರ ಯೋಚನೆ ದೇಶದ ಎಲ್ಲರಲ್ಲೂ ಬರಬೇಕು ಸರ್ ಧನ್ಯವಾದಗಳು

  • @yallukondikar4484
    @yallukondikar4484 2 ปีที่แล้ว +9

    Sir Please Karnataka PSI (545) Exam scam bagge seperate agi video madi please.... Because nim channel nodtiro most of people are preparing for computative exam.... Plz sir🙏🙏

  • @imnoone4575
    @imnoone4575 2 ปีที่แล้ว +4

    ಭಾರತ ಡೆವಲಪ್ಮೆಂಟ್ ಆಗಲ್ಲ ಅನ್ಸುತ್ತೆ ರಾಜ್ಯದ ಬೆಳವಣಿಗೆ ನೋಡಿದ್ರೆ 😂😂ಜಟ್ಕಾ 😂ಹಲಾಲ್😂 ಹಿಜಾಬ್ 😂 ಹಿಂದೂ ರಸ್ತೆ ಮುಸ್ಲಿಂ ರಸ್ತೆ 😂😂 ನಿನ್ ಪಾಕಿಸ್ತಾನಕ್ಕೆ ಹೋಗು 😂ಆಜಾನ್ 😂 ದೇವಸ್ಥಾನ ಎದ್ರೆ ವ್ಯಾಪಾರ ಮಾಡಾಂಗಿಲ್ಲ 😂ಹರ್ಷ ಕೊಲೆ 😑
    ಗೋ ಹತ್ಯೆ, ಬರಿ ಇದೆ ಚರ್ಚೆ ಇದನ್ನ ಬಿಟ್ಟು ಬೇರೆ ಏನಾದ್ರು ಮಾಡಿದ್ರೆ ಹೇಳಿ 🤣🤣

  • @azizsahab1077
    @azizsahab1077 2 ปีที่แล้ว +10

    Thank you amar anna. This kind of truth news we need.

  • @abhiramkbairy
    @abhiramkbairy 2 ปีที่แล้ว +6

    ನೀವು ಹೇಳಿದ ಪ್ರತಿಯೊಂದು ಮಾತು ಕೂಡ ಸತ್ಯ. ನಮ್ಮ ಜನರು ದೇಶಕ್ಕಾಗಿ ಮುಂದೆ ಬಂದಾಗ ಮಾತ್ರ ದೇಶೋದ್ಧಾರ ಸಾಧ್ಯ

  • @asifar2107
    @asifar2107 2 ปีที่แล้ว +34

    Ur today's episode divide & rule absolutely suitable to today's political drama wit two different communities

    • @vaayuputhra8025
      @vaayuputhra8025 2 ปีที่แล้ว +3

      Community divide 1947nalle aagide aadare hindugalannu odeyalu jathi divide maadi yeluthaaralla edarinda india divide aaguva bhaya ella

  • @jayalakshmibhk4035
    @jayalakshmibhk4035 2 ปีที่แล้ว

    ಅಕ್ಷರಶಃ ನಿಜ ಸಾರ್,ಬಹಳ ಸರಳವಾಗಿ ವಿರಳವಾಗಿ ಹೇಳಿದಿರ

  • @Animaziumedit
    @Animaziumedit 2 ปีที่แล้ว +2

    ನಮ್ಮ ದೇಶದಲ್ಲಿ ಕೋಮುವಾದ ಜಾಸ್ತಿಯಾಗ್ಬಿಟ್ಟಿದೆ ವಿದ್ಯಾರ್ಥಿಗಳಿಗೆ ಕೋಮು ವಿಷಬೀಜ ಬಿಟ್ಟಲಾಗುತ್ತೆ

  • @bhanuprathap3793
    @bhanuprathap3793 2 ปีที่แล้ว +1

    Correct information video sir.
    Olle concept hidididira,
    Avathu British virudha horadidvi,
    Eega rajakiya system ge horadbeku.

  • @shivanandshanwad9793
    @shivanandshanwad9793 2 ปีที่แล้ว +4

    The only reason why we love and like Mast Magaaa.... Thank you

  • @afnanmba
    @afnanmba 2 ปีที่แล้ว +12

    So many big News channels are there but till now not even single TV channel speak about these issues..
    If all channels speak about corruption, things will change
    Good work

  • @vinaypai8414
    @vinaypai8414 2 ปีที่แล้ว +2

    ನಿಮ್ಮ ವಿಸ್ತೃತ ವರಧಿ ತುಂಬಾ ಇಷ್ಟ ಆಯಿತು
    ಕೆಲವು ನನ್ನ ಪಾಯಿಂಟ್ ಗಳನ್ನೂ ಸೇರಿಸಲು ಇಚ್ಛೆ ಪಡುವೆ.. ನಿಮ್ಮ್ ಅನುಮತಿಯ ಮೇರೆಗೆ
    ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಜಾಪನ್ ಮತ್ತು ಇಸ್ರೇಲ್ ಕೂಡ ತುಂಬಾ ಉತ್ತಮ ಉದಾಹರಣೆ.
    ಹಾಗೆಯೇ ದೇಶಪ್ರೇಮ ಆಕಾಂಕ್ಷೆ ನಮ್ಮಲ್ಲಿ ಚೆನ್ನಾಗಿಯೇ ಇದೆ.. ಆದರೆ ದುಡಿಮೆಯ ಮತ್ತು ಅವಕಾಶದ ವಿಷಯ ಬಂದಾಗ ಎಲ್ಲಿ ಸೂಕ್ತ ಅನ್ನಿಸುತ್ತೋ.. ಹಾಗೂ ಆ ಸ್ಥಳದ ದೇಶದ ಪರಿಚಯ ಇರುತ್ತೋ.. ಅಲ್ಲಿಗೆ ಹಾರಿ ಹೋಗುವುದು ಸಾಮಾನ್ಯ ಹಾಗೂ ಪ್ರಕೃತಿಯ ಜೀವಿಯ ಗುಣ.. ಅದರಂತೆ ನಮ್ಮವರೂ ಬೇರೆ ದೇಶಕ್ಕೆ ವಲಸೆ ಹೋಗಿದ್ದಾರೆ.. ಅದರಲ್ಲಿ ನನಗೆ ತಪ್ಪು ಕಾಣುವುದಿಲ್ಲ
    ಆದರೆ ನಮ್ಮಲ್ಲಿ ಬಹುಮುಖ್ಯ ಕಾರಣ.. ಯಾವುದೇ ಸಿದ್ದಾಂತವನ್ನು (ಅಂದರೆ ಪ್ರಜಾಪ್ರಭುತ್ವ ಆಗಲಿ,ಸೆಕುಲರ್ ಸಿದ್ದಾಂತವೇ ಆಗಲಿ, ಬಂಡವಾಲಶಾಹಿಯೇ ಆಗಲಿ) ಸ್ಥಿರವಾಗಿ ಫಾಲೋ ಮಾಡದೆ.. ಕೆಲವು ವಿಷಯಗಳನ್ನ ಮಾತ್ರ ಕಾಪಿ ಪೇಸ್ಟ್ ಮಾಡುತ್ತಾ ಸಾಗಿರುವುದು ಅಂತ ಅನ್ನಿಸುತ್ತದೆ..
    ಇದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸಿದ.. ಹಾಗೂ ಅದರ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನ ಸಂಶೋಧನೆ ಮಾಡಿ ಉತ್ತಮ ರೀತಿಯಲ್ಲಿ ಅಳವಡಿಸುತ್ತಿರುವ ಬ್ರಿಟನ್ ಯೂರೋಪ್ ಹಾಗೂ ಅಮೆರಿಕಾ ಅಸ್ಟೆರ್ಲಿಯ ದೇಶಗಳನ್ನ ನೋಡಿದರೆ ಗೊತ್ತಾಗುತ್ತದೆ.. ನಾವು ಅಭ್ಯಾಸ ಮಾಡದೆ ಸುಮ್ಮನೆ ಕಾಪಿ ಮಾಡಿ ಸುಮ್ಮನಾಗಿದ್ದೇವೆ..
    ಭ್ರಷ್ಟಾಚಾರ: ಅದು ನಮ್ಮಲ್ಲಿ ಅನಾದಿಕಾಲದಿಂದಲೂ ನಮ್ಮ ರಕ್ತದ ಅನುಗುಣವಾಗಿ ಬಂದಿದೆ.. ಹೇಗೆಂದರೆ ಯಾವುದೇ ದೇವರೇ ದೈವವೇ ಆಗಲಿ.. ಪ್ರಾರ್ಥನೆ ಮಾಡುವಾಗ ನಮಗೆ ಇದನ್ನು ಮಾಡು ನಾವು ಇದನ್ನ ಒಪ್ಪಿಸುತ್ತೇವೆ ಎಂದು ಹೇಳುವುದು..
    ಮತ್ತು ಒಬ್ಬ ರಾಜಕಾರಣಿ ಲಕ್ಷಾಂತರ ಕೋಟ್ಯಾಅಂತರ ದುಡ್ಡು ಹಲವು ವರುಷ ಗೆದ್ದು ಬರಲು ಚೆಲ್ಲಿ.. ಗೆದ್ದಾಗ ಅದನ್ನ ಬಾಚದೆ ಹೇಗೆ ಸಾಧ್ಯ.. ನಾವು ನ್ಯಾಯವುತ ವಾದ IT ಕಟ್ಟೋಕ್ಕೆ ಅವಕಾಶಗಳನ್ನ ಹುಡುಕೊವಾಗ ಅವರು ಇನ್ವೆಸ್ಟ್ ಮಾಡಿದ(ಕಠೋರವಾದರೂ ಸತ್ಯ) ಹಣ ವಾಪಸ್ಸು ಪಡೆಯುವುದು ಅದರಲ್ಲೂ ಬಡ್ಡಿ ಸಮೇತ (ಬಡ್ಡಿ ಎಷ್ಟು ಅವರವರ ದಾಹಕ್ಕೆ ತಕ್ಕಂತೆ) ವಸೂಲಿ ಮಾಡುವುದು ತಪ್ಪೇ.. ಅಂದ ಹಾಗೆ ಫೆಸಿಲಿಟಿ ಎಷ್ಟೇ ಇರಲಿ.. ಕೇವಲ 5 ವರುಷ ಇರುವ ಸಚಿವ ಮಂತ್ರಿಗೆ ಕೆಲವು ಲಕ್ಷ ಸಾಕೆ.. ನ್ಯಾಯಯುತವಾಗಿ ಕೇಳಿದಾಗ ಜನ ಸಾಂನ್ಯರಲ್ಲಿ ಸಿಗೋದು.. ನೀವು ಸೇವೆ ಮಾಡಲು ಇರುವುದು ಎಂದು.. ಸೇವೆ ಮಾಡಲು ಮಠ ಮಂದಿರಗಳೂ ಮಸೀದಿಗಳೂ ಸಿದ್ದವಿಲ್ಲ.. ಹಾಗೆಂದಾಗ.. ರಾಜಕಾರಣಿಗಳಲ್ಲಿ ಬಯಸುವುದು ಎಷ್ಟು ಸೂಕ್ತ?
    ನೀವು ಹೇಳಿದ ಹಾಗೆ ನಮ್ಮ ಪಾಡಿಗೆ ನಾವು ಇರುವುದೂ ಕೂಡ ಒಂದು ಕಾರಣ ಎಂದು.. ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೂಯೂ ಹೆಚ್ಚಿನ ಜನ ತಮ್ಮ ಪಾಡಿಗೆ ತಾವು ಇರುವವರು
    ನಮ್ಮಲ್ಲಿ ತಮ್ಮ ಪಾಡಿಗೆ ತಾವು ಇದ್ದಲ್ಲಿ.. ಇಂದು ಹಲವು ಪಾಳುಬಿದ್ದ ಮಠ ಮಂದಿರ ಮಸೀದಿಗಳಿಗೆ ಈ ನಮುನೆಯ ಹಣದ ಹೊಳೆ ಹರಿದು ಬರುತ್ತಿತ್ತೆ?
    ನಮ್ಮ ಅಭಿವೃದ್ಧಿ ಅಳತೆ ಬೇರೆ.. ಪಾಶ್ಚಿಮಾತ್ಯ ರಾಷ್ಟ್ರಗಳ ಅಭಿವೃದ್ಧಿ ಅಲತೆಗೋಲ್ ಬೇರೆ ಅಲ್ಲವೇ..
    ಕೊನೆಯ ಮಾತು :ನಿಮ್ಮ್ upi id ಕಳುಹಿಸಿ.. ನನ್ನಿಂದ ಸಾಧ್ಯವಾದಷ್ಟು.. ಸಾಧ್ಯವಾದಗ ಮಾತ್ರ ಸಹಾಯ ಮಾಡಲು ಇಚ್ಛಿಸುವೆ
    ಈ ವಿಷಯದ ಬಗ್ಗೆ.. ಹಾಗೂ ನಿಮ್ಮ ಹಲವು ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆಗೆ ಸುಲಭ ದಾರಿ ತಿಳಿಸಿ ವಾಟ್ಸಾಪ್ ಆಗಲಿ ಬೆರೆಯಾವುದೇ ಸಂವಹನ ಓಕೆ

    • @hemanthk3568
      @hemanthk3568 2 ปีที่แล้ว

      Bro , super nim point of view ಬ್ರೋ ಅಭಿವೃದ್ಧಿ ಹೊಂದಿರುವ ದೇಶ ಅವರು ಅನುಸರಿಸಿರುವ ಮಾರ್ಗ ಸುಲಭವಾಗಿತ್ತು . ಆದರೆ ನಮ್ಮ ದೇಶದಲ್ಲಿ ಎಲ್ಲಾ ಉಲ್ಟಾ ನಮ್ಮ ವ್ಯವಸ್ಥೆಯನ್ನು ಬದಲಾಯಿಸಲು ಆಗುವುದಿಲ್ಲ ನಮ್ಮ ದೇಶಕ್ಕೆ ಸೂಕ್ತವಾದ ಮಾರ್ಗದರ್ಶನವಿದ್ದರೆ ಮುಂದೊಂದು ದಿನ ನಮ್ಮ ದೇಶ ಅಭಿವೃದ್ಧಿ ಗೊಳ್ಳಬಹುದು ಜಾತಿ, ಮತ ರಾಜಕಾರಣ ಇವೆಲ್ಲ ಲೆಕ್ಕಕ್ಕೆ ಇಟ್ಟುಕೊಂಡರೆ, ಅಭಿವೃದ್ಧಿಯ ಮಾರ್ಗ ಇನ್ನು ದೊರಕುವ ಕಾಲ ಬರುವುದಿಲ್ಲ ಅನಿಸುತ್ತೆ, ಆದರೂ ತುಂಬಾ ಕಠಿಣ!! ವ್ಯವಸ್ಥೆ ಬದಲಾಗದಿದ್ದರೂ ನಮ್ಮ ಜನನ ಬದಲಾಗಬೇಕು... ಆಗ ವ್ಯವಸ್ಥೆ ಬದಲಾಗಬಹುದು. ಇಲ್ಲದಿದ್ದಲ್ಲಿ ನಾವು ಹೀಗಿರುವ ವ್ಯವಸ್ಥೆಯ ಜಾಲದಲ್ಲೇ ಸಿಲುಕಿ ಇನ್ನಷ್ಟು ಹಿಂದುಳಿಯುವ ಸಾಧ್ಯತೆ ಇದೆ...😫😫😥

  • @karavalitv7227
    @karavalitv7227 2 ปีที่แล้ว +1

    ನೋಡಿದವರು 10 ಜನ ಕನ್ನಡಿಗರಾದರು ತಲುಪಿಸಿ. ಇ ವಿಡಿಯೋ

  • @raghavendratalawar9909
    @raghavendratalawar9909 2 ปีที่แล้ว +2

    ನಮ್ಮ ರಾಜ್ಯದಲ್ಲಿ ಪ್ರಜಾಕಿಯ ಪಕ್ಷ ಆಡಳಿತಕ್ಕೆ ಬಂದರೆ ಏನೆಲ್ಲ ಬದಲಾವಣೆ ಆಗಬಹುದು ಎಂಬುದರ ಕುರಿತು 1 Episod ಮಾಡಿ Sir....

  • @dr.shivarajappaspatil7367
    @dr.shivarajappaspatil7367 2 ปีที่แล้ว +5

    No doubt it is very true. But at the same time you are required to suggest your feelings for the betterment of the country.
    Thank you

  • @journeysinamerica8763
    @journeysinamerica8763 2 ปีที่แล้ว +15

    Nice video . Yestu video madadru nam janna Aste bidi. Caste and jathi anthe ne last thanka jagala madthare .

  • @srinivasamurthy8017
    @srinivasamurthy8017 2 ปีที่แล้ว +9

    This is really Superb episode 😍

  • @mbcreatives2210
    @mbcreatives2210 2 ปีที่แล้ว +13

    ಪ್ರಜಾಕೀಯ ಬರುತೆ sir 👍

  • @deepakshettyshetty1157
    @deepakshettyshetty1157 2 ปีที่แล้ว +1

    100%correct sir sariyage helidri

  • @bachchanpatil614
    @bachchanpatil614 2 ปีที่แล้ว +1

    ನಮ್ಮೆಲ್ಲರ ಭಾವನೆಗಳನ್ನು ನಿಮ್ಮ ಮೂಲಕ ಎಲ್ಲ ಭಾರತೀಯರಿಗೆ ತಲುಪಿಸುವ ನಿಮ್ಮ ಈ ಕಾರ್ಯವನ್ನು ನಾವುಗಳು ಹೆಮ್ಮೆಯಿಂದ ಸ್ವಾಗತಿಸುತ್ತೇವೆ.... ನಮ್ಮ ದೇಶಕ್ಕೆ ರಾಮನ ಹೆಸರಿನಲ್ಲಿ ರಾಜ್ಯಭಾರ ಮಾಡುವವರ ಅವಶ್ಯಕತೆಯಿಲ್ಲ. ಅವರ ರಾಜ್ಯಭಾರವೆ ರಾಮರಾಜ್ಯ ವಾಗಿರಬೇಕು.... Truth alone triumphs......

  • @kumarappu4319
    @kumarappu4319 2 ปีที่แล้ว +1

    ರಾಜಕೀಯ ಮಾಡಿದವರು ಮಾತ್ರ ತುಂಬಾ ಮುಂದುವರೆದಿದ್ದಾರೆ....

  • @Ansarroyal
    @Ansarroyal 2 ปีที่แล้ว

    ಈ very impormative ವಿಡಿಯೋವನ್ನು ನೋಡುವವರಲ್ಲಿ ನಮ್ಮ ದೇಶ ಭಾರತ ಈ ಲೋಕದಲ್ಲೇ ನಂಬರ್ 1 ಆಗಬೇಕು ಅಂತ ಆಸಿಸುವರು ಯಾರ್ಯಾರಿದ್ದಾರೆ..

  • @nagappakm7145
    @nagappakm7145 2 ปีที่แล้ว

    ತುಂಬಾ ಚೆನ್ನಾಗಿ ತಿಳಿದ್ದಿರಾ👏

  • @ssadanand3741
    @ssadanand3741 2 ปีที่แล้ว +2

    Sir what you said is 100,% sure
    Our politicians should listen this 🙏

  • @sunilkumargarud3923
    @sunilkumargarud3923 2 ปีที่แล้ว +4

    100 %ಸತ್ಯ ಸಾರ್.

  • @ADV4563-z8m
    @ADV4563-z8m 2 ปีที่แล้ว

    ತುಂಬಾ ಚೆನ್ನಾಗಿ ಇದೆ Content...

  • @nathaliapinto1844
    @nathaliapinto1844 2 ปีที่แล้ว +1

    Amar nimma ee news news aagi uliyade uvakara mana muttali Uliyali. 🇮🇳

  • @vishwak3130
    @vishwak3130 2 ปีที่แล้ว +1

    ನಿಮ್ಮ ನಿರೂಪಣೆ ಶೈಲಿ ಅದ್ಭುತ ಸರ್

  • @hanumantappamakari5820
    @hanumantappamakari5820 2 ปีที่แล้ว

    ತುಂಬಾ ಹೇಳಿದಿರ ಆದರಲ್ಲಿ 10% ಅರ್ಥ ಮಾಡಿಕೊಂಡರೆ ಸಾಕು. ಸ್ವರ್ಗ ಮುರೆಗೇನು ಬಾಕಿ. ಕೇಳತಾ ಇದ್ದರೆ ಹೊಟ್ಟೆಉರಿಯುತ್ತೆ. ಇನ್ನೂ ನಾವು ಬದಲಾಗೋದು ಯಾವಾಗ ಅನ್ನಿಸುತ್ತೆ. ಒಟ್ಟಿಗೆ ತಮ್ಮ ವಿಚಾರ ಸೂಪರ್ 💐🙏🙏🙏 ಸರ್ ಥಾಂಕ್ ಯು.

  • @jacinthaandrade8256
    @jacinthaandrade8256 2 ปีที่แล้ว

    ಅಮರ್, ಒಳ್ಳೆಯ ವಿಷಯದ ಮೇಲೆ ವಿಚಾರ ಮಾಡಲು ಈ ವಿಡಿಯೋ ತುಂಬಾನೇ ಚೆನ್ನಾಗಿದೆ. Hats off to you! ನೀವಂದಂತೆ ಬಡವರ ಉದ್ಧಾರ ಆಗಬೇಕಾದರೆ ಬಡವರೂ ಪ್ರಯತ್ನ ಮಾಡಬೇಕು, ಹಾಗೆ ಪ್ರತಿ ಬಡವನ ಮನೆಯ ಒಬ್ಬರಿಗಾದರೂ ಉತ್ತಮ ಉದ್ಯೋಗ ನೀಡಬೇಕು ಹಾಗೆ ಅವರ ಅಭಿವೃದ್ಧಿ ಉದ್ಯೋಗ ಪಡೆದವ ಪ್ರಯತ್ನಿಸುತ್ತಾನ ಇಲ್ಲವಾ ಅನ್ನೋದನ್ನು ಅಪ್ಡೇಟ್ ಮಾಡಬೇಕು_ಉದ್ಯೋಗ ನೀಡಿದವರು. ಮುಖ್ಯ ವಿಷಯ ಇನ್ನೊಂದು ಇದೆ. ಒಂದು ದೇಶ ಅಭಿವೃದ್ಧಿ ಹೊಂದಲು ಆ ದೇಶದ ಆಡಳಿತ ವ್ಯವಸ್ಥಯಲ್ಲಿ ಜಾತಿ ಕಾಲಂ ತೆಗೆದು ಹಾಕಬೇಕು, ಭಾರತೀಯ ಎಂದು ಮಾತ್ರ ನಮೂದಿಸಬೇಕು. ಇದರಿಂದ ರಾಜಕೀಯದಲ್ಲಿ ಹಾಗೂ ಸಮಾಜದಲ್ಲಿ ಜಾತಿ ದ್ವೇಷ ನಿರ್ನಾಮ ಆಗುತ್ತದೆ. 👍

  • @issurbasavaraj3260
    @issurbasavaraj3260 2 ปีที่แล้ว +6

    Corruption ಮಾಡೋ Media ಬಗ್ಗೆ ಒಂದ್ Point martabittidira

  • @t.hanumeshtalavar3643
    @t.hanumeshtalavar3643 2 ปีที่แล้ว +1

    ಈ ವಿಡಿಯೋದಿಂದ ಅಭಿವೃದ್ಧಿಯ ಚಿಂತನೆಗಳು ಮತ್ತು ಆಲೋಚನೆಗಳು ಬರುತ್ತವೆ

  • @prakashlamani4890
    @prakashlamani4890 2 ปีที่แล้ว +7

    ಸರಕಾರಿ ಅಧಿಕಾರಿ , ರಾಜಕಾರಣಿ, ಮತ್ತು ಜನ ನಾನು ಈ ದೇಶದ ಸೇವಕ ಅನ್ನೋ ಮನೋಭಾವ ಹೊಂದರೆ ಯಾವ ದೇಶವು ಹಿಂದೆ ಉಳಿಯಲ್ಲ.

  • @hanumantappamakari5820
    @hanumantappamakari5820 2 ปีที่แล้ว +2

    ಶಾಲೆಗೆ ಚಕ್ಕೇರ್ ಹೊಡೆದು ಗುರುಗಳ ಪಾಠ ಕೇಳಲಿಲ್ಲ. ತಮ್ಮ ಯು ಟ್ಯೂಬ್ ಮುಕಾಂತರ ಏನಾದರು ಬದಲಾಗಬಹುದು. ಅನಿಸುತ್ತೆ ಸರ್.👍💐🙏🙏🙏

  • @bassue7681
    @bassue7681 2 ปีที่แล้ว

    ಜೈಹಿಂದ್ ಸರ್ ಸತ್ಯಸಂಗತಿಗಳನ್ನು ನೀವು ನಮಗೆ ತಿಳಿಸಿದ್ದೀರಿ ತುಂಬಾ ಧನ್ಯವಾದಗಳು
    ಇವೆಲ್ಲವೂ ಪ್ರಶ್ನೆಗಳಾದ ಆದರೆ ಉತ್ತರಗಳು ಮಾತ್ರ ಸಿಕ್ಕಿಲ್ಲ ಉತ್ತರ ಗಳ ಮೇಲೆ ಒಂದು ವಿಡಿಯೋ ಮಾಡಿ ಸರ್
    ಧನ್ಯವಾದಗಳೊಂದಿಗೆ

  • @RanjithKumar-vh6ev
    @RanjithKumar-vh6ev 2 ปีที่แล้ว +2

    Yes, This Statement is Correct, We want to follow for Our future and give next generation to good System.

  • @vijethb.r672
    @vijethb.r672 2 ปีที่แล้ว +1

    ಒಂದು ದೇಶದ ಅಭಿವೃದ್ಧಿ ಪಥದಲ್ಲಿ ಶಿಕ್ಷಕರ ಮಹತ್ವ ಏನು ಎಂಬುದರ ಕುರಿತು ಒಂದು episode ಮಾಡಿ ಸರ್.. ಇದರಿಂದ ನಮ್ಮಂತಹ ಶಿಕ್ಷಕರಿಗೆ ಉತ್ಸಾಹದಿಂದ ಈ ದೇಶದ ಅಭಿವೃದ್ದಿಗಾಗಿ ಕೆಲಸ ಮಾಡಲು ಒಂದು ಅಭಿಪ್ರೇರಣೆ ಸಿಗುತ್ತದೆ..

  • @santhoshjalihal380
    @santhoshjalihal380 2 ปีที่แล้ว +1

    I think u have done a good research and applied a good sense Mr. Hariprasad. U r correct. We all agree with you

  • @shridharramanakatti1473
    @shridharramanakatti1473 2 ปีที่แล้ว +14

    Make on video 545 psi scam 😭😭😭

  • @Manju2502
    @Manju2502 2 ปีที่แล้ว +4

    One of the best video of ur channel ❣️👍

  • @abhishekhm9045
    @abhishekhm9045 2 ปีที่แล้ว +3

    Really ,i am waiting this from past ,now i got it 🙂🙂

  • @cynthialobo1500
    @cynthialobo1500 2 ปีที่แล้ว

    Best video ever made on youtube about India's development. 👌👌👌

  • @vinodpento1584
    @vinodpento1584 2 ปีที่แล้ว +1

    Your right brother...🙏

  • @lakshminarayanan3798
    @lakshminarayanan3798 2 ปีที่แล้ว +2

    100% true Sir,

  • @supreethgowda1482
    @supreethgowda1482 2 ปีที่แล้ว +2

    Much awaited content and need of the hour.. ಧನ್ಯವಾದಗಳು Masth Magaa and Team👏👏👏👏👏

  • @AnandAnand-xl5wg
    @AnandAnand-xl5wg 2 ปีที่แล้ว +2

    ಧನ್ಯವಾದಗಳು 🙏🙏🙏🙏❤️ಸರ್ and ಸತ್ಯದ ಪರ ಕೆಲಸ ಮಾಡುವ ನಮ್ಮ ಅಚ್ಚುಮೆಚ್ಚಿನ ಮಸ್ತ್ ಮಗ ಚಾನೆಲ್ ಗೆ ಅನಂತಕೋಟಿ ನಮನಗಳು 🙏🙏🙏

  • @srinivasreddy-il1ft
    @srinivasreddy-il1ft 2 ปีที่แล้ว +14

    All people should be think we are a indian
    Some people create religious problems
    That's the reason 🕉✝️☪️

  • @arunasanju5561
    @arunasanju5561 2 ปีที่แล้ว

    ಅದ್ಭುತ ವರದಿ 👍🏻

  • @younuyounus5296
    @younuyounus5296 2 ปีที่แล้ว +2

    Excellent, sir proud of you ❤️👏

  • @informationhub8956
    @informationhub8956 2 ปีที่แล้ว +3

    100%✔✅

  • @narasimhamurthy3337
    @narasimhamurthy3337 2 ปีที่แล้ว +6

    Your analysis is excellent. I would like to add few more things with your permission. 1) All citizens should be considered as same that means remove minority status. 2) Remove reservation policy. 3) Bring unform civil code.

    • @preethaamrhosgavi3103
      @preethaamrhosgavi3103 2 ปีที่แล้ว +1

      U wouldn't have considered the 1st and 2nd point if u know the polity and economy of India.

  • @likhithv7064
    @likhithv7064 2 ปีที่แล้ว +4

    One of the key reasons is cast-based reservation! Merit and economically weaker section must be the criteria in all areas from education to job.

  • @bheemashankarmg2621
    @bheemashankarmg2621 2 ปีที่แล้ว +17

    ನೀವು ಹೇಳಿದಂತೆ ಸತ್ಯ ಕಹಿಯಾಗಿದೆ... 😄ಒಪ್ಪಿಕೊಳ್ಳೋ ಮನಸ್ಥಿತಿ ನಮ್ಮಲ್ಲಿ ಇಲ್ಲ..

  • @shivaprakash.m3825
    @shivaprakash.m3825 2 ปีที่แล้ว

    Excellent Amar Prasad .. 👍
    Keep it up ..

  • @mazr5210
    @mazr5210 2 ปีที่แล้ว +1

    Same to you

  • @ajaykumar-iu4vn
    @ajaykumar-iu4vn 2 ปีที่แล้ว +2

    A good narrative from your team. Actually I'll recommend everyone to follow this channel for best and short information. Superb 🙏🙏🙏

  • @sudhapoojari3665
    @sudhapoojari3665 2 ปีที่แล้ว +1

    💯 correct sir,Thank you 🙏

  • @avinasht687
    @avinasht687 2 ปีที่แล้ว +23

    Corrupted politician, government Indian still developing only .

  • @rakshithkumar1625
    @rakshithkumar1625 2 ปีที่แล้ว

    ಬದಲಾಗಬೇಕು.... 👍👍🙏🙏🙏

  • @sankaranna9812
    @sankaranna9812 2 ปีที่แล้ว

    Your speech . 100, clear, Thanks.

  • @deepakmadar2710
    @deepakmadar2710 2 ปีที่แล้ว +1

    ನೀಜ ಸರ್😇🙏🙏🙏

  • @vardhamankolur289
    @vardhamankolur289 2 ปีที่แล้ว +1

    ಅಣ್ಣ ನಮ್ಮ ದೇಶದಲ್ಲಿ ಜಾತಿ ಸರ್ಟಿಫಿಕೇಟ್ ಇರಬಾರದು ಇತರ ಅಧಿಕಾರಕ್ಕೆ ಹೇಳಿ ಬರಬೇಕು . ಎಲ್ಲರೂ ಒಂದಾಗಿ ಬಾಳಬೇಕು

    • @prsgou777
      @prsgou777 3 หลายเดือนก่อน

      ವೋಟ್ hakkalla

  • @ashwinibenakatti6527
    @ashwinibenakatti6527 2 ปีที่แล้ว +1

    100percent right sir👍

  • @rajeshakn2349
    @rajeshakn2349 2 ปีที่แล้ว

    Olle vichara
    Thanks to amar sir

  • @keshavmurthykeshav948
    @keshavmurthykeshav948 2 ปีที่แล้ว

    ಇದು ಇದು ಸರ್ ನಿಜವಾದ ಭಾರತೀಯನ ಕಾಳಜಿ,ಜೈಹಿಂದ್.

  • @channuupdate
    @channuupdate 2 ปีที่แล้ว

    Spr sir, ಇರೋ ವಾಸ್ತವಿಕವನ್ನು ತಿಳಿಸಿದ್ದೀರಿ..

  • @Rockygamerz90
    @Rockygamerz90 2 ปีที่แล้ว

    Yes sir your right......
    We are indians thought is very important...

  • @agnesrebello8904
    @agnesrebello8904 2 ปีที่แล้ว

    Amar nivu thumba volle information kottidhiri. Thank you very much.

  • @khudirambose9910
    @khudirambose9910 2 ปีที่แล้ว

    Thumba olle newss,,, hari om

  • @deepu6923
    @deepu6923 2 ปีที่แล้ว

    Very very very true....

  • @Pro-Utube
    @Pro-Utube 2 ปีที่แล้ว +3

    Support PRAJAAKEEYA for betterment of India.