ದಕ್ಷಿಣ ಭಾರತ ಜಾಸ್ತಿ ಶ್ರೀಮಂತ ಯಾಕೆ? | Why South India is Richer than North? | Masth Magaa | Amar Prasad

แชร์
ฝัง
  • เผยแพร่เมื่อ 3 ธ.ค. 2024

ความคิดเห็น •

  • @KirankumankKirankumank
    @KirankumankKirankumank ปีที่แล้ว +31

    My love South Indian Karnataka:: ಅನ್ನಕ್ಕಾಗಿ ಬರುತ್ತಾರೆ ಇಲ್ಲಿ ಉತ್ತರ ಭಾರತದವರು ಅಲ್ಲಿ ಏನು ಗತಿ ಇಲ್ಲ ಅಂತ ಇವರಿಗೆ ಗಂಚಲಿ ವಲಸಿಗರು ಹಿಂದಿ ವಾಲಾ ಇವರು ನಮ್ಮ ಭಾಷೆ ಸಂಸ್ಕೃತಿ ಒಪ್ಪಲ್ಲ ವಲಸಿಗರು ಇವರನ್ನು ಒಗದು ಓಡಿಸಬೇಕು ಕಳಿಸಬೇಕು ಇಲ್ಲ ಅಂದ್ರೆ ಬೆಂಗಳೂರು ಇವರ ಕೈಯಲ್ಲಿ ಹೋಗುತ್ತೆ ಹಿಂದಿ ವಾಲಾ ಅನ್ನಕ್ಕಾಗಿ ಬಂದಂತವರು

  • @nmaheshareddy9410
    @nmaheshareddy9410 2 ปีที่แล้ว +119

    ಉತ್ತರ ಭಾರತದಲ್ಲಿ ಮೊದಲು ಜನಸಂಖ್ಯೆ ನಿಯಂತ್ರಣ ಮಾಡಲಿ ಎಲ್ಲ ಸರಿ ಹೋಗುತ್ತದೆ

    • @sachinrj5674
      @sachinrj5674 5 หลายเดือนก่อน +1

      ಜನಸಂಖ್ಯೆ ಅಲ್ಲಾ, education

    • @sachinpoojary6412
      @sachinpoojary6412 3 หลายเดือนก่อน

      ​@@sachinrj5674 ಜನಸಂಖ್ಯೆ ನಿಯತ್ರಣ ಮೊದಲು ಆಗಬೇಕು 😊😊😊

    • @VarunRai-vz4bb
      @VarunRai-vz4bb 3 หลายเดือนก่อน

      South nalli ಬಿಜೆಪಿ ಇಲ್ಲ😂 ಆಲ್ಮೋಸ್ಟ್ ಎಜುಕೇಟೆಡ್​@@sachinrj5674

  • @Sanaatananbhaarateeya
    @Sanaatananbhaarateeya 2 ปีที่แล้ว +15

    ದಕ್ಷಿಣ ಭಾರತದ ಹೆಮ್ಮೆಯ ಸಂಗತಿಗಳನ್ನು ನಿಮ್ಮಿಂದ ತಿಳಿದೆವು. ಧನ್ಯವಾದಗಳು

  • @seppiz0476
    @seppiz0476 2 ปีที่แล้ว +62

    Proud. South indian.. ಕರ್ನಾಟಕ..😍😍💪💪

  • @globetrotter276
    @globetrotter276 2 ปีที่แล้ว +219

    Anna nanu Delhi ge bandidini, Banda takshana first ansiddu ide nange. I am regretting to be here, South ne Better ide Anna

    • @paul_reddy
      @paul_reddy 2 ปีที่แล้ว +5

      Why You went there....simply costly life in Delhi

    • @manjumanjuk8070
      @manjumanjuk8070 2 ปีที่แล้ว +1

      Neev delhi ge yak hogidhira

    • @sidduainapur8976
      @sidduainapur8976 2 ปีที่แล้ว

      ವಿಯರ್ಯಸ್ ಏನಂದ್ರೆ ಹೆಚ್ಚಿನ ಸಂಕೆಯಲ್ಲಿ ಉತ್ತರ ಭಾರತದವರೇ ಭಾರತ ವನ್ನು ಅಳತ ಇದ್ದರೆ

    • @Mx12348
      @Mx12348 2 ปีที่แล้ว

      Yes 🥰 South

    • @shivappakurnal9811
      @shivappakurnal9811 2 ปีที่แล้ว

      ಒಳ್ಳೆ ಸಂದೇಶ ಕೊಟ್ಟಿದ್ದಿರಿ thank you brather

  • @appu_msd1454
    @appu_msd1454 2 ปีที่แล้ว +69

    ನಮ್ಮ ಕರ್ನಾಟಕ ನಮ್ಮ ಹೆಮ್ಮೆ 💛❤️🔥💥🤙

  • @Harish08-v1l
    @Harish08-v1l 2 ปีที่แล้ว +69

    ಜೈ ಕರ್ನಾಟಕ ಜೈ ಭಾರತ

  • @astrologer...88
    @astrologer...88 2 ปีที่แล้ว +13

    ಸೌತ್ india ಸೇಫ್... ಜೈ ಕರ್ನಾಟಕ....🇮🇳🇮🇳🇮🇳...

  • @pawankumarn6429
    @pawankumarn6429 2 ปีที่แล้ว +17

    ನಮ್ಮ ಕರ್ನಾಟಕ ನಮ್ಮ ಹೆಮ್ಮೆ💛❤

  • @layapparoogi4836
    @layapparoogi4836 2 ปีที่แล้ว +76

    ಅವರು ದೊಡ್ಡ ಕಳರು ನಮ್ಮವರು ಸಣ್ಣ ಕಳ್ಳರು ವಟ್ಟಿನಲ್ಲಿ ಕಳ್ಳರು ಕಳ್ಳರೇ

    • @mallapurachandru
      @mallapurachandru 5 หลายเดือนก่อน +2

      ವಿಶ್ಲೇಷಣೆ ಅರ್ಥಪೂರ್ಣವಾಗಿದೆ

    • @CBPatil-sb2pd
      @CBPatil-sb2pd 2 หลายเดือนก่อน

      Wanna kallar madya badakbahudu. Doddakalar madya baduku dustar tamma

  • @sureshpolali8685
    @sureshpolali8685 2 ปีที่แล้ว +15

    ಉತ್ತರ ಭಾರತದವರಿಗೆ ಅಹಂಕಾರ ಜಾಸ್ತಿ.. ಜಮೀನ್ದಾರಿ ಪದ್ಧತಿ ಇನ್ನು ಇದೆ -- ಜನರ ಜೀವಕ್ಕೆ ಬೆಲೆ ಇಲ್ಲ -- ಕಾರ್ಮಿಕರನ್ನ ಪ್ರಾಣಿಗಳ ಹಾಗೆ ನೋಡತಾರೆ -- ಇನ್ನು ದಿನ ಕೂಲಿ ರೂಪಾಯಿ ೧೦೦ ಅಷ್ಟೇ -- ಅದಕ್ಕೆ ಉತ್ತರ ಭಾರತದಿನ ಜನರು ದಕ್ಷಿಣ ಭಾರತಕ್ಕೆ ದಿನಾಲು ಬರ್ತಾರೆ -- ಸರಾಸರಿ ೨೦೦ ಕುಟುಂಬಗಳು ಬೆಂಗಳೂರಿಗೆ ಪ್ರತಿ ದಿನ ಬರುತ್ತವೆ -- ಉತ್ತರ ಭಾರತದಲ್ಲಿ ರಾಜಕೀಯ ಪ್ರಭಾವ ತುಂಬಾನೇ ಇದೆ -- ಎಲ್ಲದಕ್ಕೂ ರಾಜಕೀಯ ಮಾಡತಾರೆ -- ಅಡ್ಮಿನ್ಸಿಟ್ರೇಷನ್ ಐಎಎಸ್ ಎಲ್ಲ ರಾಜಕೀಯದವರ ಕೈ ಗೊಂಬೆಗಳು .. ಜನಸಂಖ್ಯೆ ಜಾಸ್ತಿ ಇರೋದ್ರಿಂದ -- ಕೇಂದ್ರ ಸರಕಾರದ ಅನುದಾನ ತುಂಬಾನೇ ಜಾಸ್ತಿ ಸಿಗುತ್ತಿದೆ .. ಕರ್ನಾಟಕ ಮುಂಬೈ ತಮಿಳ್ ನಾಡು ಟ್ಯಾಕ್ಸ್ ತುಂಬಾನೇ ಕೊಡುತ್ತದೆ - ಆದರೆ ಕೇಂದ್ರದಿಂದ ನಮಗೆ ಕಡಿಮೆ ದುಡ್ಡುಯೇ ಬರುತ್ತೆ ಯಾಕಂದ್ರೆ ಜನಸಂಖ್ಯೆ ಕಡಿಮೆ ..

  • @srinidhi7140
    @srinidhi7140 2 ปีที่แล้ว +9

    ಅವರು ಸ್ವಲ್ಪ ಜನಸಂಖ್ಯೆ ಕಡಿಮೆ ಮಾಡ್ಕೊಂಡ್ರೆ ಒಳ್ಳೇದು

  • @arunshetty97081
    @arunshetty97081 2 ปีที่แล้ว +19

    ಆರ್ಯರು ಮತ್ತು ದ್ರಾವಿಡರ ಬಗ್ಗೆ ಒಂದು ಸಂಪೂರ್ಣ ವೀಡಿಯೊವನ್ನು ಮಾಡಿ ಬ್ರದರ್....

    • @tejasa8429
      @tejasa8429 6 หลายเดือนก่อน

      Adu sullu

  • @vishwaraddervishw3125
    @vishwaraddervishw3125 2 ปีที่แล้ว +47

    ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಸ್ವಲ್ಪ ಹೇಳಿ ಸರ್ ನಿಮ್ಮ ನ್ಯೂಸ್ ಅಲ್ಲಿ ಕೇಳಬೇಕು

    • @AllepaH
      @AllepaH 3 หลายเดือนก่อน

      ಉತ್ತರ ಕರ್ನಾಟಕ ಕ್ಕೆ ಏನು ಆಗಿಲ್ಲ, ಮೊದಲು ನಾವು ಸೌತ್ ಕರ್ನಾಟಕ ಕ್ಕೆ ಹೋಗು ದು ಬಿಡಬೇಕು ಅಷ್ಟೇ.

  • @ppraneshnayak6160
    @ppraneshnayak6160 2 ปีที่แล้ว +69

    ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕ ಬಗ್ಗೆ ನು ಹೇಳಿ sir......

    • @vijayrangarajanramakrishna318
      @vijayrangarajanramakrishna318 2 ปีที่แล้ว +6

      North Karnataka is backward just like North India...South Karnataka is forward just like South India....North KA should stop eulogising Hindi to develop like South KA...Choice is now with the newer generations to pick their future destiny...We definitely want North Karnataka to develop and balance the South so everyone enjoys a better standard of life!!

    • @basuhandral957
      @basuhandral957 2 ปีที่แล้ว

      Please heli

    • @manikantbagalkot5363
      @manikantbagalkot5363 2 ปีที่แล้ว +5

      @@vijayrangarajanramakrishna318 yar helidru nimge north karnataka develop agilla anta. Serial, reality show galalli torstiddaralla adanna nodi heltidira😂

    • @vidhvath_7463
      @vidhvath_7463 5 หลายเดือนก่อน

      True sir❤❤
      Please uttara Karnataka yaake ee tara aagide antaa heli.
      Naav ella kelsakku Bengaluru ge ne barabeku😢

    • @DhanushRaj-yc8wy
      @DhanushRaj-yc8wy 2 หลายเดือนก่อน

      ಜೈ ಶಿವಾಜಿ ಅಂತ ಬೇರೆ ರಾಜ್ಯದೋರ್ನ ಹೇಳೋದ್ ಬಿಟ್ಟು ಜೈ ಪುಲಕೇಶಿ ಜೈ ರಾಯಣ್ಣ ಅಂತ ಕನ್ನಡ ರಾಜರನ್ನ ಹೇಳೋದ್ ಕಲೀರಿ ಪಕ್ಕಾ ಉದ್ದಾರ ಆಗ್ತೀರಾ

  • @sandeeppatilgc
    @sandeeppatilgc 2 ปีที่แล้ว +640

    ಅದ್ಕೆ ಬೆಂಗಳೂರನ್ನು ಉತ್ತರ ಭಾರತದವರು ಯುದ್ದ ಮಾಡದೇ ನಮ್ಮಿಂದ ಗೆದ್ದುಕೊಂಡಿದ್ದಾರೆ 😂😂😂

    • @mallikarjunradder7218
      @mallikarjunradder7218 2 ปีที่แล้ว +10

      Curect

    • @mr.electron2015
      @mr.electron2015 2 ปีที่แล้ว +6

      exactly

    • @backface9582
      @backface9582 2 ปีที่แล้ว +37

      Nam paristiti nu munde Uttara Bharata da tarane agutte bro,, Ella development Alle agta irodu adu South India katto tax amount ninda

    • @sharathkumar.h.t.sharathku9652
      @sharathkumar.h.t.sharathku9652 2 ปีที่แล้ว +15

      @@backface9582 pakka sir...
      Central govt ge bisi muttisbekagutte....illandre next niv helid hage ulta odeyutte

    • @chaithrag8008
      @chaithrag8008 2 ปีที่แล้ว +7

      Wat a punch 🤣

  • @devarajsajjan7725
    @devarajsajjan7725 2 ปีที่แล้ว +20

    ಆದರೂ ಸರಕಾರಿ ನೌಕರಿ ಪಡೆಯುವಲ್ಲಿ ಅವರೇ ಮುಂದೆ ಇದರೆ

  • @sukibond438
    @sukibond438 ปีที่แล้ว +5

    ಏನೇ ಆದ್ರೂ.... ನಮ್ಮಿಂದ ಅವ್ರು......KA... ಜೈ...ಬೆಂಗಳೂರು...🎉❤

  • @dtech2518
    @dtech2518 2 ปีที่แล้ว +116

    ಎಲ್ಲಾ ಸರಿ ಆದ್ರೆ ಈ ಹಿಂದಿ ಹೇರಿಕೆ ಯಾಕೆ
    ಕನ್ನಡ ಸಾಕು 💛❤️💛❤️💛❤️💛❤️💛❤️

    • @vaayuputhra8025
      @vaayuputhra8025 2 ปีที่แล้ว +10

      Neevu English herike antha yaake helalla Hindi kannada haage a aa e antha mathu indiadalli hindi maathaduvavaru jasthi

    • @Unfollowthem
      @Unfollowthem 2 ปีที่แล้ว

      ಸಂಸತ್ತಿನಿಂದ ಹಿಂದಿ ತೆಗದು ಹೊರಗೆ ಬಿಸಾಡ ಬೇಕು....ಹಿಂದಿಯಿಂದ ಭಾರತದ ಏಕೀಕರಣ ಆಗದು... ಸಂಸ್ಕೃತ ಭಾರತದ ಏಕತೆಯ ಸಂಕೇತ... ಹಿಂದಿವಾಲಗಳ ಪ್ರಧಾನಿ ಖುರ್ಚಿಯ ಮೇಲೆ ಹಿಡಿತ ಇರಲಿ ಅಂತ ಅವರ ಭಾಷೆ ಹೇರಿಕೆಯೇ ಅವರ ಉದ್ದೇಶ... ಇದರಿಂದ ಹಿಂದಿವಾಲಗಳು ಮಾತ್ರ ಪ್ರಧಾನಿ ಆಗಲು ಸಾಧ್ಯ... ಭಾರತ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ...ನಾವು ಸಂಸ್ಕೃತವನ್ನು ಮತ್ತೆ ಚಾಲತಿಗೆ ತರಲೇಬೇಕು. ಇದರಿಂದ ಪ್ರತಿ ಭಾರತಿಯನಿಗೂ ಅವಕಾಶ ಸಿಗುತ್ತದೆ....

    • @dtech2518
      @dtech2518 2 ปีที่แล้ว

      @@vaayuputhra8025 hello ಹಿಂದಿ ವಿರೋಧ ಮಾಡ್ತಿಲ್ಲ ಹಿಂದಿ ಹೇರಿಕೆ ವಿರೋಧ ಮಾಡ್ತಾಇರೋದು..
      ಕನ್ನಡದ ಬದಲಿಗೆ ಇಂಗ್ಲಿಷ್ ಬಂದರು ಅಷ್ಟೇ ಹಿಂದಿ ಬಂದ್ರು ಅಷ್ಟೇ ನಮಗೆ ಕನ್ನಡವೇ ಮುಖ್ಯ...
      ಸ್ವಾಭಿಮಾನ ಇಲ್ಲ ಅಂದಿದ್ರೆ ಹಿಂದಿ ರಾಷ್ಟಭಾಷೆ ಆಗ್ಲಿ ಅಂತ ರಾಜಕಾರಣಿಗಳು ಹೇಳ್ತಾ ಇರಲಿಲ್ಲ
      ಅವರಿಗೆ ಅವರ ಭಾಷೆ ರಾಷ್ಟ್ರ ಭಾಷೆ ಯಾಗಬೇಕು ಅಂತಿರುವಾಗ ... ನಾವು ಆಯ್ತು ಮಾಡಿ ಕಲಿತಿವಿ ಅಂತ ಹೇಳಕ್ಕೆ ಆಗುತ್ತಾ 😂😂😂
      💛❤️💛❤️💛❤️

    • @kalleshg4285
      @kalleshg4285 2 ปีที่แล้ว +14

      Hindi kuda forgion language tamma 🤣modlu adara huttu hege aytu annodanu tilkondu matadu 😂

    • @dtech2518
      @dtech2518 2 ปีที่แล้ว +9

      @@kalleshg4285 ಅದರ history ನಮಗೆ ಯಾಕೆ ತಮ್ಮ 😂
      ಕನ್ನಡ history ಏನು ಅಂತ ಗೊತ್ತಿದ್ರೆ ಸಾಕು 💛❤️

  • @Kannadanewmovies-lw2gk
    @Kannadanewmovies-lw2gk 2 ปีที่แล้ว +177

    ದಕ್ಷಿಣ ಭಾರತದ ಮೇಲೆ ಹಿಂದೀ ಹೇರಿಕೆ ಬಗ್ಗೇ ಒಂದು ಸಂಪೂರ್ಣ ಮಾಡಿ ಅಣ್ಣ❤️

    • @nnp901
      @nnp901 2 ปีที่แล้ว +1

      ನಡಿ ಬೆವರ್ಸಿ ಬೋಸಡಿಕೆ

    • @Unfollowthem
      @Unfollowthem 2 ปีที่แล้ว

      ಸಂಸತ್ತಿನಿಂದ ಹಿಂದಿ ತೆಗದು ಹೊರಗೆ ಬಿಸಾಡ ಬೇಕು....ಹಿಂದಿಯಿಂದ ಭಾರತದ ಏಕೀಕರಣ ಆಗದು... ಸಂಸ್ಕೃತ ಭಾರತದ ಏಕತೆಯ ಸಂಕೇತ... ಹಿಂದಿವಾಲಗಳ ಪ್ರಧಾನಿ ಖುರ್ಚಿಯ ಮೇಲೆ ಹಿಡಿತ ಇರಲಿ ಅಂತ ಅವರ ಭಾಷೆ ಹೇರಿಕೆಯೇ ಅವರ ಉದ್ದೇಶ... ಇದರಿಂದ ಹಿಂದಿವಾಲಗಳು ಮಾತ್ರ ಪ್ರಧಾನಿ ಆಗಲು ಸಾಧ್ಯ... ಭಾರತ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ...ನಾವು ಸಂಸ್ಕೃತವನ್ನು ಮತ್ತೆ ಚಾಲತಿಗೆ ತರಲೇಬೇಕು. ಇದರಿಂದ ಪ್ರತಿ ಭಾರತಿಯನಿಗೂ ಅವಕಾಶ ಸಿಗುತ್ತದೆ....

    • @Raghucnraghucn
      @Raghucnraghucn 2 ปีที่แล้ว

      ಇನ್ಮೇಲೆ ಹಿಂದಿ ಜನಗಳನ್ನ ತಂದು ತುಂಬ್ತಾರೆ, ತೆಂಕಣ ಭಾರತದಲ್ಲಿ ಜನಸಂಖ್ಯೆ ಕಮ್ಮಿ ಆಗಿದೆ

    • @southdravidian3480
      @southdravidian3480 2 ปีที่แล้ว +14

      South Dravidian country

    • @vaayuputhra8025
      @vaayuputhra8025 2 ปีที่แล้ว +1

      @@southdravidian3480 edannu britisharu indiavannu divide maadalu heneda kuthanthra

  • @ArunUknownu
    @ArunUknownu 2 ปีที่แล้ว +108

    ಇದೇ ಥರ ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಕೂಡ ಕಂಪೇರ್ ಮಾಡಿ

    • @pramodtoravi7697
      @pramodtoravi7697 2 ปีที่แล้ว

      ಉತ್ತರ ಭಾರತದ ತರ ನಮ್ಮ ಉತ್ತರ ಕರ್ನಾಟಕದನು ಹಿಂದೆ ಉಳಿದಿದೆ

    • @vijayrangarajanramakrishna318
      @vijayrangarajanramakrishna318 2 ปีที่แล้ว +7

      North Karnataka is backward just like North India...South Karnataka is forward just like South India....North KA should stop eulogising Hindi to develop like South KA...Choice is now with the newer generations to pick their future destiny...We definitely want North Karnataka to develop and balance the South so everyone enjoys a better standard of life!!

    • @MEMEMAHARAJA
      @MEMEMAHARAJA 2 ปีที่แล้ว +12

      @@vijayrangarajanramakrishna318 brother its not because of eulogising of hindi...its because of lack of funding and interest in developing in north Karnataka...Just Compare the fundings during any govt. You will get the answer...

    • @aswathappaaswathappa9374
      @aswathappaaswathappa9374 2 ปีที่แล้ว +3

      @@MEMEMAHARAJA bhaddathe ellada athiyada brashta rajakaranigalu uttara karnatakadalle eddare.

    • @adishesha6016
      @adishesha6016 2 ปีที่แล้ว

      Uttara Karnataka bere alla dakshina karnataka bere alla AKANDA Karnataka onde nimantoru erodikene
      namma kannada naadu higirodu

  • @sanjaykumarnagaraju1954
    @sanjaykumarnagaraju1954 2 ปีที่แล้ว +10

    UP ಮಾದರಿ ಅನ್ನೋ ಬೊಮ್ಮಾಯಿ ಅವರಿಗೆ ಇದನ್ನ ಮೊದಲು ತೋರಿಸಬೇಕು

  • @Kannadanewmovies-lw2gk
    @Kannadanewmovies-lw2gk 2 ปีที่แล้ว +76

    ಅಣ್ಣ ದ್ರಾವಿಡ ಆರ್ಯರ ಬಗ್ಗೇ ಒಂದು ಸಂಪೂರ್ಣ ವಿಡಿಯೋ ಮಾಡಿ ಈ ದೇಶದ ಮೂಲ ವಾಸಿಗಳು ಯಾರು ಅಂತ ❤️❤️

    • @sammed4625
      @sammed4625 2 ปีที่แล้ว +9

      It's a fake theory

    • @anythingಕ2120
      @anythingಕ2120 2 ปีที่แล้ว +5

      It's true. Just see the skin color of sc st obc people they have dark skin and also u can find fair skin in them due to mixing of genes because of leaving together from 5k years .but majority of brahmins have fair skin and also little % of them have dark skin due to same reasons mixing of gene.

    • @gururaya2903
      @gururaya2903 2 ปีที่แล้ว

      ಇದು ಸಿಂಧು ನದಿಯಿಂದ ಸಿಲೋನ್ ರವರಿಗೆ ದ್ರಾವಿಡ ದೇಶ ಅಂದರೆ ಕರ್ನಾಟಕ. ಈ ಆರ್ಯರು. ಜರ್ಮನಿ ರಷ್ಯಾ. ಕಡೆಯಿಂದ ಕೃಥ್ ಎಂಬ ಭಾಷೆಗಳ. ಸುಳ್ಳು ಕಥೆಗಳನ್ನು ಬರೆದುಕೊಂಡಿದ್ದರು. ಅಲ್ಲಿನ. ದರಿದ್ರ ದಟ್ಟವಾಗಿ ನಮ್ಮ. ದ್ರವಿದರನ್ನು ಕೊಂದು. ಕನ್ನಡ. ಬಾಷೆಯನ್ನು ಕೊಂದು ಹಾಕಿ. ಸಂಸ್ಕೃತವನ್ನು. ತಂದರು. ಈಗ. ಇವರೇ. HMS. RSS. Navaru

    • @Kannadanewmovies-lw2gk
      @Kannadanewmovies-lw2gk 2 ปีที่แล้ว +4

      @@sammed4625 true sir

    • @Kannadanewmovies-lw2gk
      @Kannadanewmovies-lw2gk 2 ปีที่แล้ว +3

      @@sammed4625 Dravida theyari in true' skin calar and languages

  • @sheetalkumar6547
    @sheetalkumar6547 2 ปีที่แล้ว +15

    It's really true sir I am in Indian army .from 9 years and I analyse these things untill now n i noticed north indian people s life style n thinking ways

  • @prakashp.1100
    @prakashp.1100 2 ปีที่แล้ว +13

    ಅದ್ಭುತ ವಿವರಣೆ ಅಮರ್ ಸರ್.....💐💐💐♥️♥️♥️

  • @mr-ex2xs
    @mr-ex2xs 2 ปีที่แล้ว +12

    Karnataka💛❤️

  • @buddhi2224
    @buddhi2224 2 ปีที่แล้ว +148

    Proud to be a Kannadiga! Jai Karnataka! Jai Hind🙏

  • @mohammedfaizal8445
    @mohammedfaizal8445 2 ปีที่แล้ว +32

    ಕರ್ನಾಟಕ ನಿಧಾನವಾಗಿ ಉತ್ತರ ಭಾರತದ ರೀತಿ ಆಗುತ್ತಿದೆ.

    • @targetias5802
      @targetias5802 ปีที่แล้ว

      ಕಾಂಗ್ರೆಸ್ ಆಳ್ವಿಕೆಯಿಂದ ಉತ್ತರ ಭಾರತದ ತರ ಆಗುತ್ತದೆ

    • @siddappamaishawadagi5012
      @siddappamaishawadagi5012 5 หลายเดือนก่อน +3

      ಬಿಜೆಪಿಯಿಂದ್

  • @Kannadanewmovies-lw2gk
    @Kannadanewmovies-lw2gk 2 ปีที่แล้ว +33

    ಅಣ್ಣ ಉತ್ತರ ಭಾರತದ ಭಾಷೆಗಳು ಮತ್ತು ದಕ್ಷಿಣ ಭಾರತದ ಭಾಷೆಗಳು ವಿಬೀನವಾಗಿದೆ ಯಾಕೆ ಒಂದು ವಿಡಿಯೋ ಮಾಡಿ ❤️

    • @Javalishoukat201
      @Javalishoukat201 ปีที่แล้ว

      ಸಂಸ್ಕೃತ ಹಿಂದಿ ಉರ್ದು ಪಾರ್ಸಿ ಮರಾಠಿ ಇನ್ನು 2.3, ಭಾಷೆಗಳನ್ನು ಹೊರತು ಪಡಿಸಿದರೆ ಮಿಕ್ಕೆಲ್ಲ ಭಾಷೆಗಳು ದ್ರಾವಿಡ ಭಾಷೆಗಳು

    • @tejasa8429
      @tejasa8429 6 หลายเดือนก่อน

      Yavdu vibanan allas ellaru bhartiyare

  • @shareefsm8991
    @shareefsm8991 2 ปีที่แล้ว +9

    ಹಿಂದಿ ಹೇರಿಕೆ ಬಗ್ಗೆ ವಿಡಿಯೋ ಮಾಡಿ bro

  • @gmsathish7630
    @gmsathish7630 ปีที่แล้ว +4

    ಕರ್ನಾಟಕದಲ್ಲಿ ಕನ್ನಡ ಭಾಷೆಯ ಅವನತಿ ಆಗುತ್ತಿದೆ.

  • @sanjays6491
    @sanjays6491 2 ปีที่แล้ว +54

    We are south Indians 💪💛❤️

    • @annapoornabm
      @annapoornabm 2 ปีที่แล้ว

      ಬಹಳ ವಿವರವಾದ ವಿಶ್ಲೇಷಣೆ ನೂರರಷ್ಟು ಸತ್ಯ, ವಿಪಯಾ೯ಸವೇನೆಂದೆರೆ, ಅಲ್ಲಿಂದ ಬಂದು ಇಲ್ಲಿ ತಳವೂರಿದ ಉತ್ತರ ಭಾರತೀಯರಿಂದಲೇ ಭ್ರಷ್ಟಾಚಾರ ಎಲ್ಲಾ ಕ್ಷೇತ್ರಗಳಲ್ಲಿ ನಾಂದಿ ಹಾಡಿತು, ವಿಶೇಷ ವಾಗಿ ಉನ್ನತ ಶಿಕ್ಷಣ ವಿಭಾಗದಲ್ಲೀ. ನಮ್ಮಿಂದ ಎಲ್ಲಾ ರೀತಿಯ ಅನುಕೂಲ ಪಡೆದು ನಮ್ಮನ್ನೇ ಹೀಯಾಳಿಸುವ ಕೃತಘ್ನ ನೀಚ ಜನರು.

  • @crazytraderofficial9558
    @crazytraderofficial9558 2 ปีที่แล้ว +45

    Utara barath bidri sir...
    Uttara karnataka bagge matadri...
    Perfect video madri uttara karnataka bagge...
    Banni namma kade Haiway roads alle gotta agatta nav esta hinde iddivi anta....
    Bagalkota near bandre nh4 haiway anasalla anvu...
    Ade daksina karnataka start adre full minching haiway adava...
    Full lighting n all...
    Haiway onda nodri sak...munda ella nimga gotta agatta

    • @png9678
      @png9678 2 ปีที่แล้ว

      Well said

    • @AllepaH
      @AllepaH 3 หลายเดือนก่อน

      ನಾನು ಉತ್ತರ ಕರ್ನಾಟಕ ದವನೇ ರಾತ್ರೋ ರಾತ್ರಿ ಉದ್ದಾರ ಆಗಲ್ಲ, ಅದಕ್ಕೆ ಪರಿಶ್ರಮ, hardwork, ಇದೆಲ್ಲದ ಕ್ಕಿಂತ postive thinks and ವಿಲ್ power ಇರಬೇಕು. ನಾವು think ಮಾಡೋದು ನೆಗೆಟಿವ್ಸ್, best exmple ಕೊಡಲಾ ಬೆಂಗಳೂರು, ಮಂಗಳೂರು, ಮೈಸೂರ್ ಹೋದ್ರೆ ಉದ್ದಾರ ಆಗುತಿವಿ ಅನ್ನೋದೇ mindset. ಅದೇ postive think ಮಾಡಿದ್ರೆ ಯಾವೂರು ಆದ್ರೇನು ಕೆಲಸ ಮಾಡಿದ್ರನೇ ದುಡ್ಡು ಬರುತ್ತೆ, ಅವರೇನು ಕೂರಿಸಿ ಕೊಡಲ್ಲ ಅಲ್ವಾ?

  • @Kannadanewmovies-lw2gk
    @Kannadanewmovies-lw2gk 2 ปีที่แล้ว +31

    ಅಣ್ಣ ದ್ರಾವಿಡ ನಾಡು ದ್ರಾವಿಡ ಚಳುವಳಿ ಪೆರಿಯಾರ್ ರಾಮಸ್ವಾಮಿ ಅಯ್ಯಂಗಾರ್ ಬಗ್ಗೆ ಒಂದು ವಿಡಿಯೋ ಮಾಡಿ ❤️❤️❤️

    • @anythingಕ2120
      @anythingಕ2120 2 ปีที่แล้ว +1

      ಅಯ್ಯಂಗಾರ್ ಅಲ್ಲ ಮಾರಾಯ ಅದು ನಾಯಕಾರ್.

    • @hb1549
      @hb1549 2 ปีที่แล้ว +2

      Aa daridra nan maga nam rajyakke beda..

    • @Kannadanewmovies-lw2gk
      @Kannadanewmovies-lw2gk 2 ปีที่แล้ว

      @@hb1549 ಯಾರು

    • @tejasa8429
      @tejasa8429 6 หลายเดือนก่อน

      Ev ramaswamy was bootlicker of british who celebrated 15 Aug 1947 as black day

    • @tejasa8429
      @tejasa8429 6 หลายเดือนก่อน

      Ev ramaswamy was bootlicker of british

  • @shantharajts5961
    @shantharajts5961 2 ปีที่แล้ว +20

    ಈ ರೀತಿಯ ವಿಷಯ ಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ ಅಮರ್.

  • @mr.electron2015
    @mr.electron2015 2 ปีที่แล้ว +63

    major nationalities in India
    1. Hindi speakers - 55 - 60 Cr
    2. Bengalis - 10 Cr
    3. Punjabis - 3 Cr
    4. Dravidians - 25 Cr
    (Tamils - 7 Cr
    Kannadigas - 5 Cr
    Andravalu - 9 Cr
    Malayalis - 3.5 Cr )
    5.Marathis - 11 Cr
    6.Odians - 4 Cr
    7. Assamese - 3 Cr

    • @Unfollowthem
      @Unfollowthem 2 ปีที่แล้ว

      ಸಂಸತ್ತಿನಿಂದ ಹಿಂದಿ ತೆಗದು ಹೊರಗೆ ಬಿಸಾಡ ಬೇಕು....ಹಿಂದಿಯಿಂದ ಭಾರತದ ಏಕೀಕರಣ ಆಗದು... ಸಂಸ್ಕೃತ ಭಾರತದ ಏಕತೆಯ ಸಂಕೇತ... ಹಿಂದಿವಾಲಗಳ ಪ್ರಧಾನಿ ಖುರ್ಚಿಯ ಮೇಲೆ ಹಿಡಿತ ಇರಲಿ ಅಂತ ಅವರ ಭಾಷೆ ಹೇರಿಕೆಯೇ ಅವರ ಉದ್ದೇಶ... ಇದರಿಂದ ಹಿಂದಿವಾಲಗಳು ಮಾತ್ರ ಪ್ರಧಾನಿ ಆಗಲು ಸಾಧ್ಯ... ಭಾರತ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ...ನಾವು ಸಂಸ್ಕೃತವನ್ನು ಮತ್ತೆ ಚಾಲತಿಗೆ ತರಲೇಬೇಕು. ಇದರಿಂದ ಪ್ರತಿ ಭಾರತಿಯನಿಗೂ ಅವಕಾಶ ಸಿಗುತ್ತದೆ....

    • @KKOMedia
      @KKOMedia 2 ปีที่แล้ว +14

      Proud to be south india

    • @Unfollowthem
      @Unfollowthem 2 ปีที่แล้ว +5

      It is not Nationality... You fool it is language speaking Population...

    • @sptech6407
      @sptech6407 2 ปีที่แล้ว +5

      Bro tell dravidians states?

    • @prajwalpatel4471
      @prajwalpatel4471 2 ปีที่แล้ว +5

      Hindi speakers includes Bhojpuri, maithaili, marvari, haryanvi, lepacha etc etc

  • @basavarajbasavaraj7613
    @basavarajbasavaraj7613 ปีที่แล้ว +4

    ನನ್ಗೆ ನನ್ನ ಭಾರತ ಒಂದೇ ಎನ್ನೋ ಮನೋಭಾವ ಇದೆ ಆದ್ರೂ.... ನಾವೇ ಉತ್ತರಿಯರನ್ನು ಸಾಕಬೇಕು ಎನ್ನೋ ದುಃಖ ಇದೆ😢

  • @Kannadanewmovies-lw2gk
    @Kannadanewmovies-lw2gk 2 ปีที่แล้ว +70

    proudly south indian kannadiga ❤️

  • @viththaldeshpande875
    @viththaldeshpande875 2 ปีที่แล้ว +35

    Main point is south India has been retaining it's original culture, arts and ancient Indian values

    • @realvloger697
      @realvloger697 2 ปีที่แล้ว +2

      R u sure??
      Infact in north its more....they are retaining there culture and indian values..
      U just dont know...
      Actually we are loosing our values day by day

    • @anudeepshetty3794
      @anudeepshetty3794 2 ปีที่แล้ว

      @@realvloger697 may be

    • @Attitudezero884
      @Attitudezero884 2 ปีที่แล้ว

      Lol north Indians are literally following western culture

    • @realvloger697
      @realvloger697 2 ปีที่แล้ว

      @@Attitudezero884 who told u??
      Its infact south people who are following west ...

    • @Attitudezero884
      @Attitudezero884 ปีที่แล้ว

      @@realvloger697 no it is north who is following western culture to the core but hypocrite at the same time that they hate English language calling its oppressors language.

  • @arhan206
    @arhan206 2 ปีที่แล้ว +6

    ಉತ್ತರ ಪ್ರದೇಶ ಜಂಗಲ್ ರಾಜ್ ಆಗಿದೆ..

  • @sudheerpp9770
    @sudheerpp9770 2 ปีที่แล้ว +5

    ಉತ್ತಮವಾದ ವಿಮರ್ಶೆ ಮತ್ತು ಮಾಹಿತಿ ನೀಡಿದ್ರು ಅಣ್ಣಾ 🌷

  • @devarajadeva285
    @devarajadeva285 2 ปีที่แล้ว +5

    ನಿಮ್ಮ ಚಾನಲನಿಂದ್ ತುಂಬಾ ತುಂಬಾ ಮಾಹಿತಿ ಸಿಗುತ್ತೆ... ❤️🌳

  • @ವಿಶ್ವಶೆಟ್ಟಿವಿ.ಕೆ-ಗ2ಱ

    Amar Prasad illa andre adeno gottilla video ne nodok agalla ...i respect amar Prasad

  • @deekshithmSheregarvideos5033
    @deekshithmSheregarvideos5033 2 ปีที่แล้ว +17

    ಇಷ್ಟು ಇದ್ದರು ಕೂಡ ಕೆಲವು ಕಲಬೆರಕೆ ಗಳಿಗೆ UP ಮಾಡಲ್ ಬೇಕಂತೆ.

  • @rctips8946
    @rctips8946 2 ปีที่แล้ว +35

    Proud to be south Indian

    • @Kannadanewmovies-lw2gk
      @Kannadanewmovies-lw2gk 2 ปีที่แล้ว +6

      s iam south indian ❤️

    • @vaayuputhra8025
      @vaayuputhra8025 2 ปีที่แล้ว +1

      @@Idk-ks4ch yes brother indiadolage beda yaake India partition aadaaga hindugalu Mane mata bittu north indiakke bandiddaare haage muslimaru Elle population hechu maadtha eddaare ede north hinde beelalu kaarana

  • @sudhaacjain75
    @sudhaacjain75 2 ปีที่แล้ว +4

    ಹಿಂದಿಗೆ ಭಾಷಾಂತರ ಮಾಡಿ ಅವರಿಗೂ ತಿಳಿಯಲಿ...

  • @indukumarm5410
    @indukumarm5410 2 ปีที่แล้ว +7

    ಇರಬಹುದು ಗುರು ಆದರೂ ದಡ್ಡ ಬೋಳಮಕ್ಳು ಓದೋಕೆ ಬರೋಲ್ಲ ರೈಲ್ವೆ ಯಲ್ಲಿ ಕೆಲಸ ದಲ್ಲಿದ್ದಾರೆ

  • @subramanivuddi8053
    @subramanivuddi8053 ปีที่แล้ว +1

    ಮಾಹಿತಿ ಒದಗಿಸಿದ ತಂಡದ ಎಲ್ಲರಿಗೂ ಧನ್ಯವಾದಗಳು, ನಿಮಗೆಲ್ಲರಿಗೂ ದೇವರು ಒಳ್ಳೇದು ಮಾಡಲಿ.

  • @vikramngrvikramngr8291
    @vikramngrvikramngr8291 2 ปีที่แล้ว +4

    ಕರ್ನಾಟಕ ದಲ್ಲಿ ನ ಹಳ್ಳಿಗಳಲ್ಲಿ ನೋಡಿ.

  • @ManjunathaShastry-ju9wm
    @ManjunathaShastry-ju9wm 5 หลายเดือนก่อน +2

    Biharigalu rajasthanigalu gujarathigalu nammadakshinadalli thumbikondirodu.

  • @ravikumarrangappa7355
    @ravikumarrangappa7355 4 หลายเดือนก่อน +2

    ದೇಶದಲ್ಲಿ ಉತ್ತಮ ಶಿಕ್ಷಣ ಹಾಗೂ ಜನಸಂಖ್ಯಾ ನಿಯಂತ್ರಣ ಮಾಡಿದರೆ ಮಾತ್ರ ಬಡತನ ನಿಯಂತ್ರಿಸಲು ಸಾಧ್ಯ

  • @HIPPALAGAONSCHOOL
    @HIPPALAGAONSCHOOL 2 ปีที่แล้ว +7

    ಜೈ ದ್ರಾವೀಡ

  • @ysrmanjunath9690
    @ysrmanjunath9690 2 ปีที่แล้ว +5

    ಇದೆ ರೀತಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಕಂಪೇರ್ ಮಾಡಿ ಸರ್

  • @KirankumankKirankumank
    @KirankumankKirankumank 6 หลายเดือนก่อน +3

    ಮೊದಲ ಹಿಂದಿ ಇವರನ್ನು ಓಡಿಸಬೇಕು ಕರ್ನಾಟಕದಿಂದ 😂😂😂

  • @Shalining
    @Shalining 2 ปีที่แล้ว

    Ammu sir neevu tumba straight forward person. I like ur attitude

  • @hb1549
    @hb1549 2 ปีที่แล้ว +6

    Sir South India has one hidden advantage which is we have lot of ports. North is mostly landlocked, which makes logistic cost more for industries, which is 1 more reason less industry there.

  • @shreedhars1393
    @shreedhars1393 2 ปีที่แล้ว +3

    Kannadiga❤️❤️

  • @nammabengaluru4305
    @nammabengaluru4305 2 ปีที่แล้ว +6

    I love my 😘 South India ❤️😍

  • @shivprasadshivu9805
    @shivprasadshivu9805 2 ปีที่แล้ว +6

    South Indian separate country ಆಗ್ಬೇಕು
    ಜೈ ಕರ್ನಾಟಕ
    Jai south india

  • @riodejanairo499
    @riodejanairo499 2 ปีที่แล้ว +3

    Bro heege karnatakada jille gala bagge maadu develop and non develop district of Karnataka

  • @ArunKumar-cr8qr
    @ArunKumar-cr8qr 2 ปีที่แล้ว +3

    ಉತ್ತರ ಭಾರತಧಾ ಸರಕಾರವಾಗಲಿ ರಾಜಕಾರಣಿಗಲಿ ಸತ್ತಿದರ

  • @shivaprakash5403
    @shivaprakash5403 2 ปีที่แล้ว +2

    ಪ್ರಜಾಕೀಯ ವಿಚಾರಗಳ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ರಜಾಕೀಯ ರಾಜ್ಯದಲ್ಲಿ ಬಂದರೆ ಏನಾಗಬಹುದು ಅಂತ ಒಂದು ವಿಡಿಯೋ ಮಾಡಿ ಸಾಕಷ್ಟು ದಿನಗಳಿಂದ ಕೇಳ್ತಾ ಇದ್ದೀವಿ ದಯವಿಟ್ಟು ಒಂದು ವಿಡಿಯೋ ಮಾಡಿ ಸರ್

  • @muhammadhaneef5477
    @muhammadhaneef5477 2 ปีที่แล้ว +4

    ಕರ್ನಾಟಕ ರಾಜ್ಯದಲ್ಲಿ ಧಾರ್ಮಿಕ ಜಾತಿ ರಾಜಕೀಯ ಜಾಸ್ತಿ ಹೊರತು ಬೇರೆ ರಾಜ್ಯಗಳಲ್ಲಿ ಕಡಿಮ

  • @kingofkings2809
    @kingofkings2809 2 ปีที่แล้ว +6

    Proud to be in south

  • @spkumathe
    @spkumathe 2 ปีที่แล้ว +4

    ಹಂಗ ಉತ್ತರ ಕರ್ನಾಟಕ ಮತ್ತ ದಕ್ಷಿಣ ಕರ್ನಾಟಕದ ಬಗ್ಗೆ ಹೇಳ್ರಿ

  • @pandubagilad
    @pandubagilad 2 ปีที่แล้ว +15

    Jai south indian 😍

  • @rjf4726
    @rjf4726 2 ปีที่แล้ว +6

    South indians Hard & Smart workers,

  • @santhoshsagar3646
    @santhoshsagar3646 2 ปีที่แล้ว +3

    Uttara Karnataka and dakshina Karnataka bagge video madi

  • @ishwarsonkeri2336
    @ishwarsonkeri2336 2 ปีที่แล้ว +3

    Bro Swalpa Uttar karnataka video madi yestu jana Job nali edare antha heli especially Bidar and Gulbarga, Yadgir

  • @agbr4087
    @agbr4087 2 ปีที่แล้ว +15

    Hi sir you made a report about the CIA
    And its achievements
    Please make a special report on NIA also

  • @Mrtom8155
    @Mrtom8155 2 ปีที่แล้ว +7

    ಹಂದಿ ಜನಗಳು😂😂😂ಜೈ ಕನ್ನಡ ಜೈ ಕರ್ನಾಟಕ💛❤️💛❤️💛❤️

    • @deepubgowda9520
      @deepubgowda9520 18 วันที่ผ่านมา

      Correctagi helidri👌😂

  • @Goldie_568
    @Goldie_568 2 ปีที่แล้ว +21

    Why whole India..we can see 2 worlds in Karnataka itself. ಬಡ ಉತ್ತರ ಕರ್ನಾಟಕ, ಶ್ರೀಮಂತ ದಕ್ಷಿಣ ಕರ್ನಾಟಕ. 🤷🏽

    • @vijayrangarajanramakrishna318
      @vijayrangarajanramakrishna318 2 ปีที่แล้ว

      💯

    • @Goldie_568
      @Goldie_568 ปีที่แล้ว +2

      @@pratapvg3848 le tamma uttar Karnataka Andre bari BELAGAVI, Hubli-Dharwad alla. Evann Bittu innu 11 district adav. Bari iit, IIM, brts dinda janar jeevan sari agudilla badalige IMR, MMR, Malnutrition, school dropout rate, poverty of whole district, industry, railway, irrigation projects evella count agtav. Adra Karnataka economic survey ondu sala kannadasu 👍

    • @vijaycbbharamagoudra7672
      @vijaycbbharamagoudra7672 ปีที่แล้ว

      ​@@pratapvg3848ha brother ange haveri yadagiri bandu nodu

    • @siddu.m.nagaralli2495
      @siddu.m.nagaralli2495 ปีที่แล้ว

      yes 100% nija

  • @BoyaRaviKumar3065
    @BoyaRaviKumar3065 2 หลายเดือนก่อน +1

    Namma south india - Dravidanadu 🎉🎉❤

  • @sandeepgaanji7002
    @sandeepgaanji7002 5 หลายเดือนก่อน +1

    ಉತ್ತರಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಬಗ್ಗೆನೂ ವಿಡಿಯೋ ಮಾಡಿ ದಯವಿಟ್ಟು

  • @ranjithkotian5258
    @ranjithkotian5258 2 ปีที่แล้ว +3

    Campare South and North Karnataka
    Like this video

  • @pawankumarn6429
    @pawankumarn6429 2 ปีที่แล้ว +2

    Nan job posting bihar nalli... Illi jeevana nodidmele... Nange bere deshakke bandidina anstu..... Illi paapa janara jeevana athighora

  • @ManjunathManju-jz5cs
    @ManjunathManju-jz5cs ปีที่แล้ว +3

    This is all because of our legends like Nalvadi krishnaraja vadeyar , Jaya chamarajendra vadeyar, Kengal hanumanthaiah , S M krishna for his Contribution for IT n BT , and HD devegowda for his irrigation contributions take bow for all these heros🙏🏻🙏🏻

  • @sharanupujarisp9948
    @sharanupujarisp9948 2 ปีที่แล้ว +9

    same South karnataka is rich

  • @nagarajgorebal4394
    @nagarajgorebal4394 5 หลายเดือนก่อน +1

    ಮೊದಲು ನಮ್ಮ ಕರ್ನಾಟಕದ್ ಬಗ್ಗೆ ಮಾತಾಡು ಉತ್ತರ ಕರ್ನಾಟಕ vs ದಕ್ಷಿಣ ಕರ್ನಾಟಕ 😢

  • @jayanthakulal9197
    @jayanthakulal9197 2 ปีที่แล้ว +3

    ಕರಾವಳಿ ಮತ್ತು ಕರ್ನಾಟಕದ ಇತರ ಜಿಲ್ಲೆಗಳ ಜನರ ಜೀವನ ಮಟ್ಟದ ವ್ಯತ್ಯಾಸ ತಿಳಿಸಿ ಕೊಡಿ ಸರ್......

  • @shivuhanchinal3267
    @shivuhanchinal3267 2 ปีที่แล้ว +3

    Sir ade reeti north Karnataka & south Karnatakada bagge mahiti Kodi please sir 🙏🙏🙏

  • @manjuyadavn8125
    @manjuyadavn8125 2 ปีที่แล้ว +1

    Sir nima information interviews ge thumba help aguthe sir

  • @krishnapoojar7420
    @krishnapoojar7420 2 ปีที่แล้ว +6

    Almost tumb state ge ogidini... Duty madidini
    South India ne best 👍

  • @rahulappu7510
    @rahulappu7510 3 หลายเดือนก่อน +1

    Sir ಉತ್ತರ ಕರ್ನಾಟಕ ದಕ್ಸಿಣ ಕರ್ನಾಕದಲ್ಲು ಇದೆ

  • @sukeshshetty4337
    @sukeshshetty4337 2 ปีที่แล้ว +19

    ಭಾರತ ಮಾತಾ ಕೀ ಜೈ 🙏🙏🙏

  • @shivanandmamadapur3667
    @shivanandmamadapur3667 2 ปีที่แล้ว +7

    South Karnataka and North Karnataka comparisons madabahuda?

    • @vijayrangarajanramakrishna318
      @vijayrangarajanramakrishna318 2 ปีที่แล้ว +1

      North Karnataka is backward just like North India...South Karnataka is forward just like South India....North KA should stop eulogising Hindi to develop like South KA...Choice is now with the newer generations to pick their future destiny...We definitely want North Karnataka to develop and balance the South so everyone enjoys a better standard of life!!

    • @annarose3622
      @annarose3622 2 ปีที่แล้ว

      I think it depends on geographical areas resources found in South Karnataka and off course uttara Karnataka politians should put more effort for development

  • @basuhandral957
    @basuhandral957 2 ปีที่แล้ว +2

    Dear Prasad sir
    Ede thara namma north Karnatakada nirlaxada baggenu swalpa nimma e mukta khantadinda heli plz

  • @ranjithkumar...s
    @ranjithkumar...s 2 ปีที่แล้ว +3

    ಎಲ್ಲಾ ರಾಜಕೀಯದ ಕೈ ಚಳಕ 🙏🙏

  • @garuda789
    @garuda789 2 ปีที่แล้ว +1

    Jai bharatha jananiya tanujaathe jayahe karnataka maathe, jananiya jogula vedada ghosha ,,,, ,,,, .......

  • @gowspeerb1109
    @gowspeerb1109 2 ปีที่แล้ว +2

    Up model tartivi anno daddaru edunna arta madkobeku

  • @vinayakadamba3361
    @vinayakadamba3361 5 หลายเดือนก่อน +2

    Hing heli heli ettichege utraradinda dhakshina barata kade janabartidare. Matte elli kole sulige atyachara jasti agtide ansalwa sir. Daivittu enta vishya torisbedi.

  • @NagendraKumar-zl9ki
    @NagendraKumar-zl9ki 5 หลายเดือนก่อน +2

    🇮🇳🇮🇳🇮🇳🇮🇳🇮🇳ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎರಡು ಒಂದೇ ದೇಶ

  • @hanumaraddirkhanumaraddi2356
    @hanumaraddirkhanumaraddi2356 2 ปีที่แล้ว +2

    ಉತ್ತರ ಕರ್ನಾಟಕದ ಮತ್ತು ದಕ್ಷಿಣ ಕರ್ನಾಟಕದ ಬಗ್ಗೆ ಮಾಹಿತಿ ಕೊಡಿ

  • @nethrac8586
    @nethrac8586 2 ปีที่แล้ว +5

    Nam south India dali moodanambike kadme ede sir. Education ge bele kodthivi navu adake uddara agtha erodu..

  • @a_vvlogsofficial
    @a_vvlogsofficial 2 ปีที่แล้ว +5

    sir bollywood bagge matadbedi..adu ondhu haalu kompe, hucchar santhe, kaamapura iddange.. avara gundi avare thodikolltha idare.

  • @Manjunath0000
    @Manjunath0000 2 ปีที่แล้ว +6

    Avaru namginta hopless😂😂😂🤣🔥🔥

  • @jagadishsarvi3285
    @jagadishsarvi3285 5 หลายเดือนก่อน +1

    Having the Saparate country as South India is the answer.

  • @oblibalakrishn
    @oblibalakrishn 2 ปีที่แล้ว +3

    Very good information thank you Amar Prasad 🙏

  • @rameshsahukar8973
    @rameshsahukar8973 3 หลายเดือนก่อน +1

    ಕರ್ನಾಟಕದಲ್ಲಿ ಕೂಡ ಕಲ್ಯಾಣ ಕರ್ನಾಟಕ ಕೂಡ ದಕ್ಷಿಣ ಕರ್ನಾಟಕ ಇದೆ ಪರಿಸ್ಥಿತಿ

  • @varadarajaluar2883
    @varadarajaluar2883 5 หลายเดือนก่อน

    ನಮಸ್ತೆ ಸರ್, ನಿಮ್ಮಿಂದ ಒಳ್ಳೆಯ ಮಾಹಿತಿ.