ไม่สามารถเล่นวิดีโอนี้
ขออภัยในความไม่สะดวก

ಈ ಸತ್ಯ ನಿಮಗೆ ಯಾರೂ ಹೇಳಲ್ಲ! | Why India Isn't A Super Power? | Masth Magaa | Amar Prasad

แชร์
ฝัง
  • เผยแพร่เมื่อ 24 ก.ค. 2022
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    #India #SuperPower #MasthMagaa #AmarPrasad #PMModi #rahulgandhi #bjp #congress

ความคิดเห็น • 476

  • @hardcore9664
    @hardcore9664 2 ปีที่แล้ว +73

    ಇಂತಹದೊಂದು ವೀಡಿಯೊ ಬೇಕಿತ್ತು ಯಾರ ಪರವಾಗಿ ಅಲ್ಲ ದೇಶದ ಪರ ಅನ್ನುವುದು ಮುಖ್ಯ

  • @megharajagowdan6217
    @megharajagowdan6217 2 ปีที่แล้ว +47

    ಭಾರತದಲ್ಲಿ ಬುದ್ಧಿವಂತಿಕೆಗೆ ಬೆಲೆ ಇಲ್ಲ ಭ್ರಷ್ಟರಿಗೆ ಭಾರತದಲ್ಲಿ ಭವಿಷ್ಯ ಜಾಸ್ತಿ

  • @girish12333
    @girish12333 2 ปีที่แล้ว +41

    ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಎಲ್ಲಿ ಇದೆ ಸ್ವಾಮಿ? ಎಲ್ಲಿ ನ್ಯಾಯ ಯಾರಿಗೆ ಎಷ್ಟು ಬೇಗ ನ್ಯಾಯ.? ಎಷ್ಟು ಬಿಸಿ ಮುಟ್ಟಿಸೋ ಕಾನೂನು ಯಾರಿಗೆ ಅಲ್ವಾ..

  • @raghusp9358
    @raghusp9358 2 ปีที่แล้ว +53

    ಸೂಪರ್ ಗೆ ಜನ ಉಚಿತವಾಗಿ ಕೇಳುವುದು ಮತ್ತು ಬ್ರಷ್ಟಾಚಾರ ಹಾಗೂ ಒಟುಗೆ ಲಂಚ

  • @praveenhadpad6045
    @praveenhadpad6045 2 ปีที่แล้ว +32

    ನಾಯಕರು ನಾಯಕರನ್ನೇ ಆರಿಸುತ್ತಾರೆ
    ನಾಲಯಕರು ನಾಲಯಕರನ್ನೇ ಆರಿಸುತ್ತಾರೆ
    This is real fact

  • @gavishsangati3564
    @gavishsangati3564 2 ปีที่แล้ว +29

    ನಮ್ಮ ದೇಶದಲ್ಲಿ ಇರತಕ್ಕಂತ ಯುವಕರ ಮನಸ್ಥಿತಿ ಇದೆಯಲ್ಲ ಅದು ಬದಲಾವಣೆ ಆಗಬೇಕು

    • @ganeshmodicareindia6949
      @ganeshmodicareindia6949 2 ปีที่แล้ว +1

      S sir superb

    • @raghavendradn9227
      @raghavendradn9227 2 ปีที่แล้ว

      chance he ela no way, it's not only possible with youths eli jathi ede dharma ede corruption ede en en erbeko ond desha hal agagake ela ede, enna nevu youths enda aguthe antidira ela brame

    • @gavishsangati3564
      @gavishsangati3564 2 ปีที่แล้ว

      @@raghavendradn9227
      ಯುವಕರು ಈ ದೇಶದ ಆಸ್ತಿ ಅವರ ಮನಸ್ಥಿತಿಗಳು ಹೇಗೆ ಬದಲಾವಣೆ ಆಗ್ತಾ ಹೋಗುತ್ತೀಯೋ ಅವರ ಸಾವಿನವರೆಗೂ ಅದು ಮುಂದುವರಿತ ಹೋಗುತ್ತದೆ ಆದ ಕಾರಣ ಯುವಕರು ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಅದು ಸಾಧ್ಯ ಇದು ಈ ಒಂದು ಮನಸ್ಥಿತಿ ಕೂಡ ಬೇರೆ ದೇಶಗಳಲ್ಲಿ ಇದು ಕೂಡ ನಡೆದಿದೆ

  • @mohanraok6138
    @mohanraok6138 2 ปีที่แล้ว +21

    ತುಂಬಾ ತುಂಬಾ ತುಂಬಾ ಧನ್ಯವಾದಗಳು

  • @TheSurajshetty
    @TheSurajshetty 2 ปีที่แล้ว +80

    ಜಾತಿ,ಧರ್ಮ ಭ್ರಷ್ಟಾಚಾರ,ವ್ಯಸನ, ಮೂಢ ನಂಬಿಕೆ, ಸ್ವಾರ್ಥ ಈ ವಿಚಾರಗಳು ಅತಿಯಾದಾಗ ಆ ದೇಶದ ಪರಿಸ್ಥಿತಿ ಎಂದಿಗೂ ಬದಲಾಗಲ್ಲ.

    • @humanbeinglivinginhindusta8688
      @humanbeinglivinginhindusta8688 2 ปีที่แล้ว +5

      @@akshaykumargowdar9122 here in india we don't see secularism instead we see pseudo secularism ( appeasement ).

    • @naveenkckcn7440
      @naveenkckcn7440 2 ปีที่แล้ว

      ಕೌಟುಂಬಿಕ ರಾಜಕೀಯನು ಸೇರಿಸಿ

    • @gajendrakn5589
      @gajendrakn5589 2 ปีที่แล้ว +1

      Even USA has those things, then how it developed?

    • @hemrajkv
      @hemrajkv 2 ปีที่แล้ว

      There are no country in the world as you have mentioned 😃😁 it's not true!

  • @laxmancm6894
    @laxmancm6894 2 ปีที่แล้ว +74

    ಇದಕ್ಕೆಲ್ಲ ಜನಗಳೇ ಕಾರಣ ಪ್ರತಿಯೊಂದಕ್ಕೂ ಸಬ್ಸಿಡಿ ಬೇಕು ಅಂತ ನಾವೇ ತಾನೆ ಕೇಳಿದರು

    • @power8773
      @power8773 2 ปีที่แล้ว

      Satya 👍👍

    • @ganeshbhat1052
      @ganeshbhat1052 2 ปีที่แล้ว +4

      ಸಬ್ಸಿಡಿ ಕೊಟ್ಟು ಕೊಟ್ಟು ಕಲಿಸಿದವರು ಯಾರು ಸ್ವಾಮಿ...??

    • @1world1democracy
      @1world1democracy 2 ปีที่แล้ว +7

      ಜನ ಯಾವತ್ತೂ subsidy ಕೊಡಿ ಅಂತ ಕೇಳಲ್ಲ. Subsidy ಕೊಟ್ಟಾಗ ಬಿಡಲ್ಲ

    • @laxmikanthlokare1253
      @laxmikanthlokare1253 2 ปีที่แล้ว +1

      💯

    • @theworld6029
      @theworld6029 2 ปีที่แล้ว +2

      𝐼 𝓁𝒾𝓀𝑒 🇮🇳

  • @sureshkr6144
    @sureshkr6144 2 ปีที่แล้ว +36

    ತುಂಬಾ ಒಳ್ಳೆಯ ಸಮಯೋಚಿತ ವಿಷಯ ಆಯ್ಕೆ ಮಾಡಿದ್ದೀರ ಅಮರ್ ಸರ್ 👏👏
    ಧನ್ಯವಾದಗಳು 🙏💐

  • @Mr.Continental
    @Mr.Continental 2 ปีที่แล้ว +5

    ಭಕ್ತರನ್ನು ಕೇಳಿದರೆ ನಾವು ಪ್ರಪಂಚ ವನೇ ಆಳುತ್ತಿದೇವಿ ಅಂತ ಹೇಳ್ತಾರೆ

    • @vkvideo279
      @vkvideo279 2 ปีที่แล้ว +2

      Gulamrannu kelidre ..nauo sathru gulamargiye erutheve anthare 🤣🤣

    • @Mr.Continental
      @Mr.Continental 2 ปีที่แล้ว

      @@vkvideo279 hege yaru heluvu dilla

    • @Mr.Continental
      @Mr.Continental 2 ปีที่แล้ว

      @@vkvideo279 navu Ede Manasthiti alli edare next 100 years navu superpower aguvu dilla! ( Religious mindset)

    • @vkvideo279
      @vkvideo279 2 ปีที่แล้ว +1

      @@Mr.Continental ade nanu heliddu gulama giriyinda horage banni antha... elladidre 500 varsa adru nauo gulmarigiye erutheve 😁😁😁

  • @praveenhadpad6045
    @praveenhadpad6045 2 ปีที่แล้ว +6

    ನಮ್ಮ ದೇಶ ಹಾಳ ಅಗೋದರಲ್ಲಿ ನಮ್ಮ ದೇಶದ ಸತ್ತ ಪ್ರಜೆಗಳ ಕೊಡುಗೆ ತುಂಬಾನೇ ಇದೆ

    • @CHRayappagowda-of7qi
      @CHRayappagowda-of7qi ปีที่แล้ว

      Amar Prasad you are good but you are sppenng is really blady nonsense you must mind it India is a good country Hindu's are a great l am a doubt about you are one of Leftist our honorable greatest golden platinum Modiji PM of India and Hindustan Hindus is really great blady your channel Jay Hind

  • @Kumar-pv5ho
    @Kumar-pv5ho 2 ปีที่แล้ว +5

    90%ಕೊಟ್ಟಿದ್ದಾರೆ ಇನ್ನು 10%ರಾಜಕೀಯಕ್ಕೆ ಸಂಬಂಧ ಪಟ್ಟವರು ಹಾಗೂ ಅಧಿಕಾರಿಗಳು 😁😁😁😁😁😁🙏

  • @anilkumarsc5846
    @anilkumarsc5846 2 ปีที่แล้ว +2

    ಏಕರೂಪ ನಾಗರಿಕ ಸಂಹಿತೆ ಮತ್ತು ಜನಸಂಖ್ಯಾ ನಿಯಂತ್ರಣ ಕಾನೂನು ತರದೆ ಇರುವುದೇ ನಮ್ಮ ದೇಶದ ಈ ದುಸ್ಥಿತಿಗೆ ಕಾರಣ

  • @maruthimaruthi8100
    @maruthimaruthi8100 2 ปีที่แล้ว +46

    ಪ್ರಜಾಪ್ರಭುತ್ವ ಅನ್ನೋದು ಇನ್ನೊಂದು ಕಾರಣ

    • @alliswell4636
      @alliswell4636 2 ปีที่แล้ว

      Hagadre yaru alvike madabeku

    • @maruthimaruthi8100
      @maruthimaruthi8100 2 ปีที่แล้ว

      @@alliswell4636 ರಾ ಜ ಪ್ರಭುತ್ವ ಇಲ್ಲ ಕಮ್ಯುನಿಸ್ಟ್ ಆಡಳಿತ ರಷ್ಯಾ ತಾರ ಇರ್ಬೇಕು

    • @sureshkr6144
      @sureshkr6144 2 ปีที่แล้ว +1

      ಸೂಪರ್ ಪವರ್ ಅಮೇರಿಕಾ ಮತ್ತು ಜಪಾನ್ನಲ್ಲಿ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯಲ್ಲಾ 🤔

    • @maruthimaruthi8100
      @maruthimaruthi8100 2 ปีที่แล้ว +5

      @@sureshkr6144 ಅಮೆರಿಕದ ಪ್ರಜಾ ಪ್ರಭುತ್ವ ಬೇರೆ ನಮ್ಮ ದೇಶದ ಪ್ರಜಾ ಪ್ರಭುತ್ವ ಬೇರೆ 😂😂😂

    • @sureshkr6144
      @sureshkr6144 2 ปีที่แล้ว +2

      @@maruthimaruthi8100 ಅಲ್ಲಿಯೂ ಅದರದ್ದೇ ಆದ ಸಮಸ್ಯೆ ಗಳಿವೆ. ಉದಾ : ಉ ಕೊರಿಯಾ, ದ ಆಫ್ರಿಕಾದ ಕೆಲವು ದೇಶಗಳಲ್ಲಿ ರಾಜ ಪ್ರಭುತ್ವ ಇದೆ ಆದರೂ ಅವು ಉದ್ಧಾರ ಆಗಿಲ್ಲವಲ್ಲ.

  • @kavyashreee
    @kavyashreee 2 ปีที่แล้ว +15

    Such a nice coverage of news....! Thanks to you....👏

    • @naveenkumarkumar5319
      @naveenkumarkumar5319 2 ปีที่แล้ว +1

      AAP and Congress
      Ee erdu party janagaligella puksatte kottu desha kolle hodithavre

    • @MANJESHYADAVMC
      @MANJESHYADAVMC 2 ปีที่แล้ว

      What you doing madam?

    • @wisdomkannada5721
      @wisdomkannada5721 2 ปีที่แล้ว

      @@naveenkumarkumar5319 evar channel ali rajyagalu madiro salada bagge nodu guru dehli est sala ede antha bere state sala est ede anth

    • @naveenkumarkumar5319
      @naveenkumarkumar5319 2 ปีที่แล้ว

      @@wisdomkannada5721
      AAP danger

    • @wisdomkannada5721
      @wisdomkannada5721 2 ปีที่แล้ว

      @@naveenkumarkumar5319 aap danger ala man half knowledge is danger man ..

  • @alliswell4636
    @alliswell4636 2 ปีที่แล้ว +15

    Only Cast system 🙏🙏🙏

  • @shashikumarkumar5600
    @shashikumarkumar5600 2 ปีที่แล้ว +12

    Sir what you saying is exactly right, bt we can't change big things over night na we have to consider this fact also.... Thank you for your valuable information.... 🙏

    • @rajeshrangaswamy9190
      @rajeshrangaswamy9190 2 ปีที่แล้ว

      But we can vote rightly,. If everyone vote rightly that's the big thing

  • @sbshivanand1356
    @sbshivanand1356 2 ปีที่แล้ว +6

    ಒಳ್ಳೆಯ ವಿಷಯವನ್ನು ಆಯ್ಕೆ ಮಾಡಿದ್ದೀರಿ ಅಮರಸರ್ ಇದೇ ತರ ಹೆಚ್ಚಿನ ವಿಡಿಯೋ ಮಾಡಿ

  • @sunilkallianpura9280
    @sunilkallianpura9280 2 ปีที่แล้ว +11

    ಮುಖ್ಯವಾಗಿ ವಿಪರೀತ ಜನಸಂಖ್ಯೆ ಏರಿಕೆಯ ಸಮಸ್ಯೆ ಬಗ್ಗೆ ಹೇಳಲೇ ಇಲ್ಲ!!!

  • @shivanandshanwad9793
    @shivanandshanwad9793 2 ปีที่แล้ว +2

    Such a beautiful and truly explained...... 🙏🙏

  • @Mbg299
    @Mbg299 2 ปีที่แล้ว +4

    ಅದ್ಬುತ ವಿಚಾರ 🎉🎉

  • @prajwalkumar9849
    @prajwalkumar9849 2 ปีที่แล้ว +2

    ನಮ್ಮದೇ ತಪ್ಪುಗಳು ಗುರುಗಳೇ

  • @nagavenikumar376
    @nagavenikumar376 2 ปีที่แล้ว +3

    ಈ ತರ ಒಂದು ಸಬ್ಜೆಕ್ಟ್ ಶಿಕ್ಷಣದಲ್ಲಿ ಇದ್ದರೆ ಉತ್ತಮ 👍👍👍

  • @Indian-lq8ue
    @Indian-lq8ue 2 ปีที่แล้ว +1

    Tumbaa chennaagi vishlEshisiddIra. Very good analysis and very good video.
    innAdarU namma jana kshullaka vishyana badigittu tamma, tamma raajyada abhivruddhiyannu gamanadalliTTu vote maaDali.
    Bhaarata aadashTu bEga super power aagali.
    Jai Hind Jai Karnataka🙏🙏🙏🙏🙏🙏🙏🙏

  • @mohanraok6138
    @mohanraok6138 2 ปีที่แล้ว +5

    Thank you very much ಅಮರ್ ಪ್ರಸಾದ್

  • @santhoshkotian1895
    @santhoshkotian1895 2 ปีที่แล้ว +2

    ಉತ್ತಮ ಮಾಹಿತಿ ಗೆ ವಂದನೆ ಗಳು🙏🙏🙏🙏

  • @IsmailIsmail-eg4jn
    @IsmailIsmail-eg4jn 2 ปีที่แล้ว +3

    ಹೇಗೆ ಮುಂದೆ ಬರೋದು ಎಲ್ಲಿಯ ಜಾತಿ ಮುಗಿದರೇನೇ ಮುಂದೆ ಬರಲು ಸಾದಿಯ ಇಲ್ಲಿ ಯಾವಾಗ ನೋಡಿದರು ಕೆಲವರು ಗೌಹೂ ಮೊತ್ರ ಗಳು ಇರುವವರೆಗೂ ಸೂಪರ್ ಪೌರ್ ಆಗುದಿಲ್ಲ

  • @venkatakrishnabhath986
    @venkatakrishnabhath986 2 ปีที่แล้ว +5

    🙏 great information 👍

  • @venkatesh.mvenkatesh.m1603
    @venkatesh.mvenkatesh.m1603 2 ปีที่แล้ว +4

    ಕಾಲೇಜುಗಳಲ್ಲಿ ಪಾಠ ಮಾಡಲು ಯೋಗ್ಯವಾದ ಸಮಯ ಮತ್ತು ವಿಷಯಗಳು

  • @ravigeddappanavar7295
    @ravigeddappanavar7295 2 ปีที่แล้ว +1

    ನಮಗೆ ಜನಸಂಖ್ಯೆಯಲ್ಲಿ ಮಾತ್ರ ಒಳ್ಳೆ ನಂಬರ್ ಸಿಗೋದು ಸರ್.

  • @nkshort49
    @nkshort49 2 ปีที่แล้ว +6

    ಕಣಕಣದಲ್ಲೂ ಕೇಸರಿ ವಿಮಲ್. 😂😂🙏🤣

    • @naveenkumarkumar5319
      @naveenkumarkumar5319 2 ปีที่แล้ว +3

      AAP and Congress
      Ee erdu party janagaligella puksatte kottu desha kolle hodithavre

  • @mastmajamadi1128
    @mastmajamadi1128 2 ปีที่แล้ว +3

    Sir prajaakeeya bage plz video madi

  • @shilakantathani594
    @shilakantathani594 2 ปีที่แล้ว +3

    ಅದ್ಭುತ ವರದಿ .

  • @abhisheksaiyappagol6411
    @abhisheksaiyappagol6411 2 ปีที่แล้ว +1

    ಅಮರ ಸರ್ ನಮ್ಮ ದೇಶವನ್ನ ಎಂದಿಗೂ ಪಾಕಿಸ್ತಾನದ ಜೊತೆ ಹೋಲಿಕೆ ಮಾಡಬೇಡಿ.

  • @santhoshm2559
    @santhoshm2559 2 ปีที่แล้ว +2

    @14.54, 🤣🤣🤣
    The way Amar said "Bharatha ve King" sarcastically 🤣🤣🤣 👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻

  • @Shantesha369
    @Shantesha369 2 ปีที่แล้ว +4

    OMG! SUPER INFORMATION BRO 👏👏👏

  • @usmanwalikar4234
    @usmanwalikar4234 2 ปีที่แล้ว +2

    ಆರ್ಎಸ್ಎಸ್ ಭಯೋತ್ಪಾದಕರ ಬಗ್ಗೆ ಒಂದು ವಿಡಿಯೋ ಮಾಡಿ

    • @madhumadhu1061
      @madhumadhu1061 2 ปีที่แล้ว +3

      Maralugadina Bhikari akrama valasiga videshi bhayotpadakara bagge ondu video madi sir.

  • @nkshort49
    @nkshort49 2 ปีที่แล้ว +17

    ನಮ್ಮ ಭಾರತ. ಎಲ್ಲರ ಮನಸ್ಸಲ್ಲಿ 1 😊ಸ್ಥಾನದಲ್ಲಿದೆ..❤️

    • @shreyasdakshinamurthy3526
      @shreyasdakshinamurthy3526 2 ปีที่แล้ว +4

      Reality it will not work. Super power china vs developing ind war. Winner is China 😂😂

    • @nkshort49
      @nkshort49 2 ปีที่แล้ว +1

      @@shreyasdakshinamurthy3526 🤣

    • @shreyasdakshinamurthy3526
      @shreyasdakshinamurthy3526 2 ปีที่แล้ว

      @@nkshort49 Still somewhere you are point is right

    • @shivanna126
      @shivanna126 2 ปีที่แล้ว

      @@rlv310 ಗುಲಾಮರಿಂದ ದೇಶ ಹೀನಾಯ ಸ್ಥಿತಿಗೆ ಹೋಗಿತ್ತು..ಈಗ ನಿಧಾನವಾಗಿ ಅಭ್ಯುದಯ ಆಗ್ತಿದೆ 👍

  • @ravikumargm4573
    @ravikumargm4573 2 ปีที่แล้ว +2

    ಆದ್ರೆ ಇವಾಗ ಭಾರತ ಸ್ಟ್ರಾಂಗ್ ಆಗ್ತಿದೆ, ಪ್ರಪಂಚ ಭಾರತದ ಮಹತ್ವವನ್ನ ಅರ್ಥಮಾಡಿಕೊಳ್ಳುತ್ತಿದೆ....

  • @lokeshlokesh699
    @lokeshlokesh699 2 ปีที่แล้ว +5

    Namma deshada rajakaranigalu 90/ brashtachari kallare iddare .
    Olleyavaranne huduki thandu matha needo Shakthi prajegalige ellide ?
    Vajpayee anthavarannu nambadante
    Madidaru. Kelasa Kottu dudime kodalla Badathanakke thalli namma therigeyalle uchitavagi kodutheve endu geddu baro ketta rajakarinigalige jana Enu madabahudu. ?

  • @guruputrapujari4865
    @guruputrapujari4865 2 ปีที่แล้ว +1

    ತುಂಬಾ ಅದ್ಭುತವಾದ ಮಾಹಿತಿ ಸರ್

  • @SwaroopsNaik
    @SwaroopsNaik 2 ปีที่แล้ว +1

    Amar Prasad avare janasankya spota da bagge Tulsi.

  • @SkJoyHyperjjjjjj
    @SkJoyHyperjjjjjj 2 ปีที่แล้ว +1

    🙇🏻‍♂️🙇🏻‍♂️🙇🏻‍♂️ ಇಂಥವರು ಇರೋತನಕ ಈ ದೇಶ ಉದ್ಧಾರ ಆಗೋಲ್ಲ

  • @sreenivasagowda1807
    @sreenivasagowda1807 2 ปีที่แล้ว +1

    ಅನುಮಾನವೇ ಇಲ್ಲ...ನಾವೇ ಕಾರಣ

  • @ashokatheexporter
    @ashokatheexporter 2 ปีที่แล้ว +1

    Lunxeberg ದೇಶದ ಬಗ್ಗೆ ಒಂದು ವಿಡಿಯೋ ಮಾಡಿ.

  • @shetty8612
    @shetty8612 2 ปีที่แล้ว +2

    ಅಯೋಗ್ಯ ಜನಪ್ರನಿಧಿಗಳೇ ಕಾರಣ

  • @onlyoneworld
    @onlyoneworld 2 ปีที่แล้ว +3

    Our media giving extra build up when small work done
    We have to ask good quality road to every galli, every progress work compare with developed countries progress

  • @kalpanasannakariyappa7333
    @kalpanasannakariyappa7333 2 ปีที่แล้ว +1

    ಇವರು ಅಲ್ಲ ನಾವು ಅಲ್ಲ ಇವರ ಅವಧಿಯಲ್ಲಿ ಇರುವ ಭ್ರಷ್ಟ ಅಧಿಕಾರಿಗಳು

  • @onlyforfun7856
    @onlyforfun7856 2 ปีที่แล้ว +2

    Thank you for the information sir.❣️

  • @Sanaatananbhaarateeya
    @Sanaatananbhaarateeya 2 ปีที่แล้ว +1

    ದೇಶದ ಭವಿಷ್ಯದ ಅಭಿವೃದ್ಧಿಯ ಬಗ್ಗೆ ಕಣ್ಣು ತೆರೆಸುವ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ನಿಮಗೆ

  • @jaibhajarangi8965
    @jaibhajarangi8965 2 ปีที่แล้ว

    Good speech sathya kahi

  • @Rec.music7
    @Rec.music7 2 ปีที่แล้ว +1

    ☹️ ಉತ್ತರ ಇಲ್ಲ ಸರ್
    ನಾವು ವರ್ಷ ವರ್ಷ ಇದನ್ನು ಕೇಳ್ತಾನೆ ಇದ್ದೇವೆ ಹಾಗೂ ಈಗಲೂ

  • @hemrajkv
    @hemrajkv 2 ปีที่แล้ว +1

    Namma deshadoru TH-cam nododralli no 1 erbeku noddi 😊

  • @shanthudesai9420
    @shanthudesai9420 ปีที่แล้ว +1

    Super sir 🙏🙏🌺🌺

  • @Allahhh
    @Allahhh 2 ปีที่แล้ว +1

    Maanasikatheya prathibhimba..super sentence

  • @oblibalakrishn
    @oblibalakrishn 2 ปีที่แล้ว +1

    Very good information thank you so much Amar Prasad 🙏

  • @varadarajaluar2883
    @varadarajaluar2883 2 ปีที่แล้ว +2

    🙏 thanks sir, very informative.

  • @ancienthistoricplacechanne2227
    @ancienthistoricplacechanne2227 2 ปีที่แล้ว +2

    Love from chickballapur sir ❤
    Good evening sir 🙏 😊

  • @blackkiller999gaming4
    @blackkiller999gaming4 2 ปีที่แล้ว +1

    Everyone should do there responsibility properly country will development automatically

  • @gavishsangati3564
    @gavishsangati3564 2 ปีที่แล้ว +3

    Very good information sir

  • @impangowdac.p5081
    @impangowdac.p5081 2 ปีที่แล้ว +2

    So much research and analysis,😱😱

  • @ManjunathManju-ez4wn
    @ManjunathManju-ez4wn 2 ปีที่แล้ว +1

    ವಾವ್ ಎಕ್ಸಲೆಂಟ್ ಇನ್ಫ್ರಾರ್ಮೇಷನ್ ವಿಡಿಯೋ 👌👌👌👏👏👏👏👏👏👏👏👏👏👏👏👏👏💕💖💓❤

  • @uppi_alaburu
    @uppi_alaburu 2 ปีที่แล้ว

    Woww...what a mind blowing information...superb video...most liked one.

  • @cliqncheck
    @cliqncheck 2 ปีที่แล้ว +1

    Because of "chalta hai" "ಇರಲಿ ಬಿಡಿ" mentality of people and politicians!!

  • @shivaputrappagarwad3890
    @shivaputrappagarwad3890 2 ปีที่แล้ว +1

    for every problem there is solutions.

  • @user-em8fw6gx7p
    @user-em8fw6gx7p 2 ปีที่แล้ว +2

    Our India is always Great country

  • @gurusiddatapasi7963
    @gurusiddatapasi7963 2 ปีที่แล้ว +1

    Super information sir 👍

  • @yamanurappamurudi6292
    @yamanurappamurudi6292 ปีที่แล้ว +1

    ನಾವು

  • @ranjithranju3092
    @ranjithranju3092 ปีที่แล้ว +1

    ಜೈ ಪ್ರಜಾಕೀಯ

  • @govindrayanayak9507
    @govindrayanayak9507 2 ปีที่แล้ว +3

    If you go to regional
    Office epf ,not a single work is done offline. Several claims are pending
    In 6 to 8 months in hyderabad. Pl debate on this issue. And bring them to justice ⚖ 🙏.

  • @venugopal6387
    @venugopal6387 2 ปีที่แล้ว +4

    ತಮ್ಮ ವಿಚಾರಗಳು ಅತ್ಯುತ್ತಮವಾಗಿದೆ....👏👏👏👏👌👌👌
    ಇದರ ಪರಿಹಾರದ ವಿಚಾರಕ್ಕೆ ಒಂದು ವೀಡಿಯೊ ಮಾಡಿದರೆ ಚೆನ್ನಾಗಿರತ್ತೆ.
    ನನ್ನ ಅಭಿಪ್ರಾಯದಲ್ಲಿ ಅತೀಯಾದ ಪ್ರಜಾಪ್ರಭುತ್ವ ಅಧಿಕಾರ.
    ಇಲ್ಲಿ ಅವಿವೇಕಿಗಳು ಮತ್ತು ಹುಚ್ಚರೂ ಸಹ ಆಧಿಕಾರ ಚಲಾಯಿಸುತ್ತಾರೆ.

  • @gangadharginni5311
    @gangadharginni5311 2 ปีที่แล้ว +2

    ಅದ್ಭುತ ಸುದ್ದಿ ಸರ್.

  • @rameshr15
    @rameshr15 2 ปีที่แล้ว +1

    Very very important matter sir thank you so much

  • @nanupakkahucchale3362
    @nanupakkahucchale3362 2 ปีที่แล้ว +15

    modi bandmele swalpa development agide..8year back navu yelladrallu last iddivi ...recently swalpa swalpu increase agtaa ide ranking

    • @naveenkumarkumar5319
      @naveenkumarkumar5319 2 ปีที่แล้ว +4

      AAP and Congress
      Ee erdu party janagaligella puksatte kottu desha kolle hodithavre

    • @nanupakkahucchale3362
      @nanupakkahucchale3362 2 ปีที่แล้ว

      @@naveenkumarkumar5319👍

    • @mchandrahasa1362
      @mchandrahasa1362 2 ปีที่แล้ว

      Adani Ambani development ulida hindugala duddu looti agide

  • @coorghunter6584
    @coorghunter6584 2 ปีที่แล้ว +4

    14:50......ಅಂತೂ ಇಂತೂ ನಂ. 1 ಬಂತು ಭಾರತ 😂😂

  • @sanjinitbb5543
    @sanjinitbb5543 2 ปีที่แล้ว

    Sir
    e video prati rajyakke talupali sir
    super video

  • @SkJoyHyperjjjjjj
    @SkJoyHyperjjjjjj 2 ปีที่แล้ว

    Amar Prashad ji. 👏👏👏

  • @jnanendrar6114
    @jnanendrar6114 2 ปีที่แล้ว

    Super boss ನೀವು ಹೇಳಿದ್ದು ಎಸ್ಟೋ ಜನಕ್ಕೆ ಅರ್ಥ ಆಗಲ್ಲ ಆದರೆ ಇದೆ ನಿಜಾ ಇದೆಲ್ಲದರ ಮದ್ಯೆ ನನಗೆ ಕಾಡುವ ಒಂದು ಪ್ರಶ್ನೆ e har ghar ತಿರಂಗಾ ಯಾಕೆ ಬೇಕಿತ್ತು ಅಂತ ಇದರ ಬಗ್ಗೆ ಒಂದು ವಿಡಿಯೋ ಬೇಕು ದಯಮಾಡಿ ಹಾಕಿ brother

  • @kaveriaunty7478
    @kaveriaunty7478 2 ปีที่แล้ว

    Namashte visaya vivarane niroopane soopar 🇮🇳💐🙏

  • @basavarajsguttedar1873
    @basavarajsguttedar1873 2 ปีที่แล้ว +1

    Super sir👌👌

  • @sandeshsandu9562
    @sandeshsandu9562 2 ปีที่แล้ว

    thank you for information sir👌👌👌

  • @srikantaiahn7919
    @srikantaiahn7919 2 ปีที่แล้ว +1

    Super infor mation

  • @umeshchougala5255
    @umeshchougala5255 ปีที่แล้ว +1

    ಹೌದಾ ಅಣ್ಣಾ, ನಾವು ಯಾಕೆ developed country ಆಗಿಲ್ಲಾ?

  • @hildamascarenhas206
    @hildamascarenhas206 2 ปีที่แล้ว +1

    Absolutely Right sir

    • @vijayalakshmivijaya7883
      @vijayalakshmivijaya7883 2 ปีที่แล้ว

      ಇಲ್ಲಿ ವಿದ್ಯಾ ಬುದ್ಧಿ ಗಿಂತ ಜಾತಿ ಹಣಕ್ಕೆ ಬೆಲೆ ಜಾಸ್ತಿ

  • @manjumadiwal6947
    @manjumadiwal6947 2 ปีที่แล้ว

    Superb bro nivu helodu nija

  • @sateeshpatil5835
    @sateeshpatil5835 2 ปีที่แล้ว +18

    ನೂರಕ್ಕೆ ನೂರು ಕಾಂಗ್ರೆಸ್ ಪಕ್ಷದ ಕಾರಣ

  • @parameshwargouda3208
    @parameshwargouda3208 2 ปีที่แล้ว +1

    Supar sir.

  • @MohanMohan-xs2ey
    @MohanMohan-xs2ey 2 ปีที่แล้ว +1

    Because Brett's fight com back to start now and I am your serasly

  • @swaggie8
    @swaggie8 2 ปีที่แล้ว +1

    ಚೀನಾ ರೀತಿ ನಮ್ಮಲ್ಲೂ 1 ಪಕ್ಷ system ಬೇಕು

  • @prasadpatil16
    @prasadpatil16 2 ปีที่แล้ว

    U r last words are the best words sir.....hatsoff to you for giving this info...

  • @manjus3960
    @manjus3960 2 ปีที่แล้ว +1

    First of all janagalu change agbeku nam deshadalli but adu nam desha dalli agode illaaa...

  • @gssheelvantar1122
    @gssheelvantar1122 2 ปีที่แล้ว

    Super analysis 👌 👏

  • @manojmk7860
    @manojmk7860 2 ปีที่แล้ว +8

    Kittogira politicians and officers corrupted govt are main reason

    • @vkvideo279
      @vkvideo279 2 ปีที่แล้ว

      Politicians hegiddidaru Namma adikarigalu sari edre eno agudilla because politicians 5 varsa kke eruthare e adikarigalu 60 varsa thanaka eruthare..... politicians gintha 10 pattu hechu brastachara madudu e GOVT officers

    • @manojmk7860
      @manojmk7860 2 ปีที่แล้ว

      @@vkvideo279 currect bro corrupted mado kittogira officers na vaja madbeku strit Action tagobek adre politicians galu sari elvala

  • @sowbhagyads2323
    @sowbhagyads2323 2 ปีที่แล้ว

    Very neat explanations to very subtle true problems presented with perfect illustrations need urgent overcoming remedies lest all we join wholeheartedly for our national patriotic pious sake

  • @MaheshMahesh-ro4yq
    @MaheshMahesh-ro4yq 2 ปีที่แล้ว

    Sarige helidri sir tq for the information

  • @MohammedIsmail-cb6ic
    @MohammedIsmail-cb6ic 2 ปีที่แล้ว +1

    Elladakku namma janane karana namma janaralli hondanike illa

  • @journey........1151
    @journey........1151 2 ปีที่แล้ว +7

    Bcz of congress ....party

  • @shubhakarajain1474
    @shubhakarajain1474 2 ปีที่แล้ว

    Very good

  • @deshpremi6174
    @deshpremi6174 ปีที่แล้ว +1

    Ayyo swami nammalli maleyalli bidd anegalige kattalu sarakaar koduttiruv 5.5laxadalli talatige 100000 Laxa hana kodabekaad anivaryate ide.