ಭಾಗ-1 "ಶ್ರೀಗಂಧ ಬೆಳೆದರೆ ದುಡ್ಡು ಸಿಗುತ್ತಾ" ಅಂತ ಡೌಟಲ್ ಇರುವವರಿಗೆ ಇವರು ಉತ್ತರ ಕೊಡುತ್ತಾರೆ...!

แชร์
ฝัง
  • เผยแพร่เมื่อ 9 ม.ค. 2025

ความคิดเห็น •

  • @muralisr2863
    @muralisr2863 2 ปีที่แล้ว +1

    Good... good...v.v.good.from Mysore.

  • @k.b.basavaraju9486
    @k.b.basavaraju9486 ปีที่แล้ว +1

    All the best Shridhar

  • @sangappaa8740
    @sangappaa8740 2 ปีที่แล้ว +5

    ಸೂಪರ್ ಫಾರ್ಮ್ 👍👍👍👍🤗

  • @choutakumarasway1304
    @choutakumarasway1304 ปีที่แล้ว +2

    Anna nanu 6 acer Akiddini sreeganda hart wood barabekedre minimum 25/30 years beku 15 year ge baralla

  • @niranjanm3642
    @niranjanm3642 2 ปีที่แล้ว

    Good information TQ sir

  • @ಮಂಜುನಾಥಎಮ್ಆರ್
    @ಮಂಜುನಾಥಎಮ್ಆರ್ 2 ปีที่แล้ว +7

    ಉತ್ತಮ ಮಾದರಿ ಕೃಷಿಕರು.. ನಮ್ಮ ಸ್ನೇಹಿತರು ನಮ್ಮ ಹೆಮ್ಮೆ..

  • @hanamanthkamashetty2529
    @hanamanthkamashetty2529 2 ปีที่แล้ว +16

    Yas sir ನಮ್ದು ಗುಲ್ಬರ್ಗ ಡಿಸ್ಟಿಕ್ ನಮ್ದು ಎರಡು ಯಕ್ಕರ್ ಶ್ರೀಗಂಧ ಇದೆ ಸರ್ ಅದಕ್ಕೆ ಇನ್ಫಾರ್ಮಶನ್ ಕೊಡಿ ಸರ್ ಪ್ಲೀಸ್ ನಿಮ್ ನಂಬರ್ ಕೊಡಿ

  • @Sushthalaivi
    @Sushthalaivi ปีที่แล้ว

    Malavalli 🎉❤

  • @umeshg2946
    @umeshg2946 2 ปีที่แล้ว

    its nice forming

  • @s-atra-snursury
    @s-atra-snursury 3 หลายเดือนก่อน +1

    sir where to sell plant help me to get their number

  • @kumarthereisnoward.closeem5599
    @kumarthereisnoward.closeem5599 2 ปีที่แล้ว

    Very nice sir. .

  • @rajanr8135
    @rajanr8135 2 ปีที่แล้ว

    Super sir

  • @onlinemusic3366
    @onlinemusic3366 2 ปีที่แล้ว +1

    can i plant sandalwood in Encroachment land

  • @umashashidev
    @umashashidev ปีที่แล้ว

    sir ega tengina tota ede 10kunte li madyadalli srigandha hakbahuda

  • @torqi_boss
    @torqi_boss ปีที่แล้ว +1

    I need one stick size pure shrigandha… where can i get

  • @gkrishna1217
    @gkrishna1217 2 ปีที่แล้ว +1

    👌🏻💚💚

  • @MP-ux5xl
    @MP-ux5xl 10 หลายเดือนก่อน +1

    Sir Nange sloppa information Bekku . Nimma ph no kodatheera?

  • @prashantpatil4783
    @prashantpatil4783 26 วันที่ผ่านมา

    Sir adu tree cutting madolva

  • @ganeshhegde1006
    @ganeshhegde1006 8 หลายเดือนก่อน +2

    ಸಸಿ ಎಲ್ಲಿ ಸಿಗುತ್ತದೆ?

  • @abhiabhay59
    @abhiabhay59 2 ปีที่แล้ว +1

    Malavalli taluk famous nursary bagge video madi please

  • @sudheendranitte4339
    @sudheendranitte4339 ปีที่แล้ว

    Part 2 link pls

  • @padmasnarayana9237
    @padmasnarayana9237 2 ปีที่แล้ว

    Very informative video. Has shared growing sandlewood tree lin detail. It will be appreciated if he responds to his mobile no shared in the description box, as he has not replied or taken call.

  • @dckirannaik9328
    @dckirannaik9328 ปีที่แล้ว

    Sir namdu vijayanagara district harapanahalli e Pradesha dalli shrighandha hak bahuda

    • @sadarahuli
      @sadarahuli 11 หลายเดือนก่อน

      Namdu kotturu navu next year hakteevi

  • @srfarm1
    @srfarm1 2 ปีที่แล้ว +1

    Good

    • @gooligowdanavile1414
      @gooligowdanavile1414 2 ปีที่แล้ว

      ಹಿಪ್ ನೇರ ಲ ತೋ ಟ ದ ಲಿ ಬೆ ಳಿ ಬೆ ಳೆ ಯ ಬ ಹು ದ ಸರ್

  • @HanumanthaRamNaik9900
    @HanumanthaRamNaik9900 ปีที่แล้ว

    Hanumantha Ram Naik

  • @veeramma9561
    @veeramma9561 7 หลายเดือนก่อน

    Neevu agriment madkondira adu yav company note pls heli

  • @rameshsanadi8358
    @rameshsanadi8358 2 ปีที่แล้ว

    Sir please tell me helpline number to get sirigand tree 🌲

  • @mahantesh9225
    @mahantesh9225 9 หลายเดือนก่อน +1

    Sir ನಿಮ್ಮ ನಂಬರ್ ಕೊಡಿ sir

  • @niranjanniranjangowda9978
    @niranjanniranjangowda9978 2 ปีที่แล้ว

    Sir ಮಳವಳ್ಳಿ ok
    near Village name heli

  • @akarshhrgowdamysuru
    @akarshhrgowdamysuru 4 หลายเดือนก่อน

    1 sandalwood tree = 1 Lakh at present.

  • @myviews2284
    @myviews2284 2 ปีที่แล้ว

    How many years it will take for the tree to grow

  • @SusheelammaMaravalli-yk2ss
    @SusheelammaMaravalli-yk2ss ปีที่แล้ว

    Sir sasi Elli siguttave

  • @shivukgowda9651
    @shivukgowda9651 2 ปีที่แล้ว

    Address??

  • @mahadevukenchaiah3380
    @mahadevukenchaiah3380 2 ปีที่แล้ว

    ಮಳವಳ್ಳಿ ತಾಲ್ಲೂಕಿನಲ್ಲಿ ನಿನ್ನದು ಯಾವ ಊರು ಅಂತ ಹೇಳುತ್ತಲೇ ಇಲ್ಲವಲ್ಲಪ್ಪ .ಬರೀ ವ್ನ್ ಮಳವಳ್ಳಿ ಅಂತ ಹೇಳ್ತೀಯ .

  • @marutitalavar8344
    @marutitalavar8344 2 ปีที่แล้ว +1

    Sir nimma namber kodi sir please

  • @manjugubbi106
    @manjugubbi106 2 ปีที่แล้ว

    branches cut madbekittu

  • @mohanmk8253
    @mohanmk8253 ปีที่แล้ว +1

    Mobile Number hakanna modalu

  • @rachegowda6610
    @rachegowda6610 2 ปีที่แล้ว +4

    ನಮ್ದು 20.x80ಸೈಟ್ ಇದೆ ಸುತ್ತ ಕಾಂಪೌಂಡ್ ಇದೆ ನೀರು ಸೌಲಭ್ಯ ಇದೆ ಎಷ್ಟು ನೆಡಬಹುದು ಸಲಹೆ ಕೊಡಿ

    • @anumandhanaayagan
      @anumandhanaayagan 2 ปีที่แล้ว +2

      ವೆನಿಲ್ಲಾ ಇಲ್ಲ ಮಲ್ಲಿಗೆ ಹೂವು ಹಾಕಿ

    • @noidea7239
      @noidea7239 2 ปีที่แล้ว +1

      14 plant

    • @koushikv81
      @koushikv81 2 ปีที่แล้ว

      Sir number plz

    • @narayanaj8187
      @narayanaj8187 2 ปีที่แล้ว

      ಕಷ್ಟ ಇದೆ ಚಿಕ್ಕ ಸೈಟ್ ನಲ್ಲಿ ಶ್ರೀಗಂಧ ಬೆಳೆಯೋದು

    • @krameshkramesh4165
      @krameshkramesh4165 2 ปีที่แล้ว

      20 ಶ್ರೀಗಂಧ ಸಸ್ಯ ನಡಿ

  • @marutitalavar8344
    @marutitalavar8344 2 ปีที่แล้ว

    Sir ಕೊಪ್ಪಳ ಜಿಲ್ಲೆ nandu

    • @laxmikantluckyboss143
      @laxmikantluckyboss143 2 ปีที่แล้ว

      ಕಲಾಮಾಧ್ಯಮ ಚಾನೆಲ್ ನಲ್ಲಿ ಕೊಪ್ಪಳ ಜಿಲ್ಲೆಯ ಶ್ರೀಯುತ ರಮೇಶ ಬಳೂಟಗಿ ಅಂತ ದೊಡ್ಡ ಶ್ರೀಗಂಧದ ಬೆಳೆಗಾರರು ಇದ್ದಾರೆ ಅವರ ವಿಡಿಯೋ ನೋಡಿ ಅತ್ಯುತ್ತಮ ಮಾಹಿತಿ ನೀಡಿದ್ದಾರೆ

  • @mahantesh9225
    @mahantesh9225 9 หลายเดือนก่อน

    ನಮ್ಮ ಜಮೀನಿನಲ್ಲಿ ಗಂಧದ ಮರ ಇವೆ sir ಇದು ಎಲ್ಲಿ ಮಾರಾಟ ಮಾಡಬೇಕು

  • @vinodgowda6895
    @vinodgowda6895 ปีที่แล้ว

    ಗಿಡ ಎಲ್ಲಿ ಸಿಗುತ್ತೆ

  • @garuda789
    @garuda789 ปีที่แล้ว

    Raitha bandu keli sreegandakkintha hight beleyuva yavudee host hakbedi, sreeganda kanditha baruvudilla big loss agutthe, adike yavude karanakku hakbedi neralu aavarisutte

    • @garuda789
      @garuda789 ปีที่แล้ว

      ಅಲ್ಲಪ್ಪ ಫಾರೆಸ್ಟ್ ನಲ್ಲಿ ಅದಕ್ಕೆ ಅನುಕೂಲ ಅದ ಕಡೆ ಅದೇ ಹುಟ್ಟಿ ಬೆಳೆಯುತ್ತೆ, ಶ್ರೀಗಂದ ಅಲ್ಲಿ ಬೆಳೆದಿದೆ ಎಂದರೆ ಡಿಸ್ಟೆನ್ಸ್ ಸಾಕಷ್ಟಿದೆ ಇದೆ ಅಂತಾಲೆ ಆರ್ಥ, ಇಲ್ಲಿ ನಾವು ಹಾಕೋದು ಡಿಸ್ಟೆನ್ಸ್ ಫಿಕ್ಸ್ ನಾವು ಮಾಡೋದು, ಆದ್ದರಿದ ಎತ್ತರದ ಇದ್ದರೆ ನೆರಳು ಬಿಳುತ್ತೆ, ಆದ್ದರಿಂದ ಗಿಡ ಬದಿಕಿರುತ್ತೆ ಉಪಯೋಗವಿಲ್ಲ, ಶ್ರೀಗಂದ ಒಂದೇ ಅಲ್ಲ ಬಿಸಿಲನ್ನು ಬೇಡುವ ಯಾವುದೇ ಮರ ಇದೆ ರೀತಿ ಅಷ್ಟೇ

  • @kedark8972
    @kedark8972 2 ปีที่แล้ว

    Gulbarga set agutta

    • @laxman3180
      @laxman3180 2 ปีที่แล้ว

      ಇದು ಚನ್ನಾಗಿ ಬರೋದೆ ಬಿಸಿಲು ನಾಡಿನಲ್ಲಿ

  • @Sinchu-o2
    @Sinchu-o2 2 ปีที่แล้ว +2

    Number sand madi

  • @rameshgmgagrigowdru6041
    @rameshgmgagrigowdru6041 ปีที่แล้ว

    Adake is not suitable this plant

  • @Rachitha-i7b
    @Rachitha-i7b ปีที่แล้ว

    Hevra number kodi sirr

  • @puttaswamykl11
    @puttaswamykl11 ปีที่แล้ว

    Nimaanoberpalls

  • @babu-mk8tq
    @babu-mk8tq 2 ปีที่แล้ว

    adike li flop aaguthe, shrigandha ge 6 years adhmele neeru kodbardhu...

  • @siddugm1692
    @siddugm1692 2 ปีที่แล้ว

    Adke hakbedi antha helthare sir yake

  • @raghavendram9629
    @raghavendram9629 2 ปีที่แล้ว +1

    ಗಿಡ ಯಾವ ಫಾರ್ಮ್ ಅಲ್ಲಿ ತಂದ್ರಿ

    • @krameshkramesh4165
      @krameshkramesh4165 2 ปีที่แล้ว

      ನರ್ಸರಲ್ಲಿ ತನ್ನಿ

    • @raghavendram9629
      @raghavendram9629 2 ปีที่แล้ว

      @@krameshkramesh4165 Nursery address kodi, ಮಳವಳ್ಳಿ near by mathe sasi galu chenagirodu 🙏🏻

    • @shivaprakash1879
      @shivaprakash1879 ปีที่แล้ว

      ​@@raghavendram9629bluff forest department nursery ಅಲ್ಲಿ ಸಿಗುತ್ತೆ. ಆದರೆ ಮೊದಲು ಮಳವಳ್ಳಿಯಲ್ಲಿ ಇರುವ RFO ಆಫೀಸ್ ಅಲ್ಲಿಗೆ ಹೋಗಿ RFO ಕಡೆಯಿಂದ slip ತಗೊಂಡು ಹೋಗ್ಬೇಕು
      ಅಲ್ಲಿ ಇಲ್ಲ ಅಂದ್ರೆ ಗುಂಡ್ಲುಪೇಟೆಯಲ್ಲಿ ಹಲವಾರು private nurseries ಇದ್ದಾವೆ

  • @shivadk6025
    @shivadk6025 2 ปีที่แล้ว

    Mob num plz

  • @kumargowda9672
    @kumargowda9672 2 ปีที่แล้ว

    Sir ur number

  • @nareshnari2908
    @nareshnari2908 2 ปีที่แล้ว

    sir phone number ಕೊಡಿ