ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ಅಬ್ಬಾ ನಾನು ನೋಡಿದ ಮೊದಲ ನಡೆದಾಡುವ ಕೃಷಿ ವಿಶ್ವವಿದ್ಯಾಲಯ ಕೃಷಿ ಭಂಡಾರ.... ಸರ್ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು... ರಮೇಶ್ ಸರ್ ಎಲ್ಲ ರೈತರು ಹೀಗೆ ಬೆಳೆಯಬೇಕೆನ್ನುವ ನಿಮ್ಮ ದೊಡ್ಡ ಗುಣ ನೋಡಿ & ಅದು ನಮ್ಮ ಭಾಗದಲ್ಲಿರುವುದನ್ನು ನೋಡಿ ಇನ್ನು ಖುಷಿಯಾಯಿತು... ಧನ್ಯವಾದಗಳು ಪರಮ್ ಸರ್ ಈ ಎಪಿಸೋಡ್ ಮಾಡಿದ್ದಕ್ಕೆ
ಪರಿಸರ ಪ್ರೇಮ ಜೊತೆಗೆ ಅರಣ್ಯ ಕೃಷಿ ಗಳನ್ನು ಸಾಮಾನ್ಯ ಜನರಿಗೆ ಹಾಗೂ ಆಸಕ್ತ ರೈತರಿಗೆ ಮಾಹಿತಿಯನ್ನು ಸಸಿಗಳನ್ನು ಮತ್ತು ಅಪಾರ ಜ್ಞಾನ ವನ್ನು ಹೊಂದಿ ಎಲ್ಲರಿಗೂ ಮಾದರಿಯಾಗಿರುವ ವ್ಯಕ್ತಿಯನ್ನು ಪರಿಚಯಿಸಿದ ತಮ್ಮ ಕಾರ್ಯ ಅದ್ಭುತವಾಗಿದೆ.
Thank you Param sir for introducing Ramesh sir to all of us.. ರಮೇಶ್ ಸರ್ ತರಹದ ವ್ಯಕ್ತಿಗಳನ್ನು, ಟಿವಿ ಮಾಧ್ಯಮಗಳು ಯುವಕರಿಗೆ parichayisuvudannu ಬಿಟ್ಟು ಏನೇನೋ ಮಾಡ್ತಿದ್ದಾವೆ.. kalaamaadhyamakke ಧನ್ಯವಾದ.. ಒಂದು ಸಾರಿ ಈ ಫಾರ್ಮ್ ಗೆ visit ಮಾಡ್ತೀನಿ
ಅತಿ ಸುಂದರವಾಗಿ ಮೂಡಿ ಬಂದಿದೆ, ಅವರು ಹೇಳುವ ರೀತಿಯಲ್ಲಿ ಪ್ರತಿ ಶಾಲಾ ಕಾಲೇಜು, ಯೂನಿವರ್ಸಿಟಿ ಅವರು ಮನಸು ಮಾಡಿದರೆ , ಪ್ರತಿ ಹಳ್ಳಿ ಈ ತರ ಬೆಳೆಯಬಹುದು , ನಿಮ್ಮಲ್ಲಿ ಪ್ರತಿ ದಿನ ಬೇರೆ ಬೇರೆ ವಿಚಾರಕ್ಕೆ ಬೇಡ ,ಕೃಷಿಯಲ್ಲಿ ತೊಡಗಿರುವ ಪ್ರತಿಯೊಬ್ಬ ವ್ಯಕ್ತಿ ಹುಡುಕಿ ಅವರ ಬಗ್ಗೆ ಕಾರ್ಯಕ್ರಮ ಮಾಡಿ, ಸರ್ಕಾರದಿಂದ ಏನು ನಿರೀಕ್ಷೆ ಮಾಡಲು ಆಗುವದಿಲ್ಲ , ನೀವಾದರೂ ಮಾಡಿ
Very good content, following Kalamadhyama from Belgium (kannadiga in Europe) spreading this channel here in Europe to my friends as well! Well done Param you are doing a great job documenting these Karnataka Gems.
Very happy to see this . We should make agriculture and farming top priority else the planet will die. You are an inspiration Ramesh Balutagl sir. I think you should start education camps and educate the farmers and also city people.
As a botany student and nature lover 💚 I'm inspired by you ramesh balutagi sir.. meet you soon.... I love studying the plant species I heard you have very much abundant plant species I'm very excited to know more from you💚
Please try to show more about progressive farmers like this video, we just loved about every thing he explained.we are waiting for the next episode continuation.
Est agutto ast video ivrudu haki sir ivralli ful knowledge ide plants bagge namd sindhanur pakkda district navr bagge namge gottiddilla thank you param sir
sir, very inspiring to many farmers.. specially north karnataka people.. have more videos lik on this like veerappana series.. Need of the hour n need for the more farmers.. 🙏
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
Plz give his contact number
Pls provide his phone number need a guidance from him
Sir, ನಿಮ್ಮ ಎಲ್ಲಾ ವೀಡಿಯೊ thumbnail ಅಲ್ಲಿ "ಕಥೆ" ಬದಲು "ಕತೆ" ಅಂತ ತಪ್ಪು ಕನ್ನಡ ಬಳಕೆ ಆಗಿದೆ, ದಯವಿಟ್ಟು ಬದಲಿಸಿ. Best wishes to your channel!
ಸರ್ ಅವರ ಮೊಬೈಲ್ ನಂಬರ್ ಕೊಡಿ
ಅಬ್ಬಾ ನಾನು ನೋಡಿದ ಮೊದಲ ನಡೆದಾಡುವ ಕೃಷಿ ವಿಶ್ವವಿದ್ಯಾಲಯ ಕೃಷಿ ಭಂಡಾರ.... ಸರ್ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು... ರಮೇಶ್ ಸರ್ ಎಲ್ಲ ರೈತರು ಹೀಗೆ ಬೆಳೆಯಬೇಕೆನ್ನುವ ನಿಮ್ಮ ದೊಡ್ಡ ಗುಣ ನೋಡಿ & ಅದು ನಮ್ಮ ಭಾಗದಲ್ಲಿರುವುದನ್ನು ನೋಡಿ ಇನ್ನು ಖುಷಿಯಾಯಿತು... ಧನ್ಯವಾದಗಳು ಪರಮ್ ಸರ್ ಈ ಎಪಿಸೋಡ್ ಮಾಡಿದ್ದಕ್ಕೆ
ಪರಿಸರ ಪ್ರೇಮ ಜೊತೆಗೆ ಅರಣ್ಯ ಕೃಷಿ ಗಳನ್ನು ಸಾಮಾನ್ಯ ಜನರಿಗೆ ಹಾಗೂ ಆಸಕ್ತ ರೈತರಿಗೆ ಮಾಹಿತಿಯನ್ನು ಸಸಿಗಳನ್ನು ಮತ್ತು ಅಪಾರ ಜ್ಞಾನ ವನ್ನು ಹೊಂದಿ ಎಲ್ಲರಿಗೂ ಮಾದರಿಯಾಗಿರುವ ವ್ಯಕ್ತಿಯನ್ನು ಪರಿಚಯಿಸಿದ ತಮ್ಮ ಕಾರ್ಯ ಅದ್ಭುತವಾಗಿದೆ.
Thank you Param sir for introducing Ramesh sir to all of us..
ರಮೇಶ್ ಸರ್ ತರಹದ ವ್ಯಕ್ತಿಗಳನ್ನು, ಟಿವಿ ಮಾಧ್ಯಮಗಳು ಯುವಕರಿಗೆ parichayisuvudannu ಬಿಟ್ಟು ಏನೇನೋ ಮಾಡ್ತಿದ್ದಾವೆ.. kalaamaadhyamakke ಧನ್ಯವಾದ.. ಒಂದು ಸಾರಿ ಈ ಫಾರ್ಮ್ ಗೆ visit ಮಾಡ್ತೀನಿ
ಅತಿ ಸುಂದರವಾಗಿ ಮೂಡಿ ಬಂದಿದೆ, ಅವರು ಹೇಳುವ ರೀತಿಯಲ್ಲಿ ಪ್ರತಿ ಶಾಲಾ ಕಾಲೇಜು, ಯೂನಿವರ್ಸಿಟಿ ಅವರು ಮನಸು ಮಾಡಿದರೆ , ಪ್ರತಿ ಹಳ್ಳಿ ಈ ತರ ಬೆಳೆಯಬಹುದು , ನಿಮ್ಮಲ್ಲಿ ಪ್ರತಿ ದಿನ ಬೇರೆ ಬೇರೆ ವಿಚಾರಕ್ಕೆ ಬೇಡ ,ಕೃಷಿಯಲ್ಲಿ ತೊಡಗಿರುವ ಪ್ರತಿಯೊಬ್ಬ ವ್ಯಕ್ತಿ ಹುಡುಕಿ ಅವರ ಬಗ್ಗೆ ಕಾರ್ಯಕ್ರಮ ಮಾಡಿ, ಸರ್ಕಾರದಿಂದ ಏನು ನಿರೀಕ್ಷೆ ಮಾಡಲು ಆಗುವದಿಲ್ಲ , ನೀವಾದರೂ ಮಾಡಿ
ನಿಮ್ಮ ಪರಿಸರ ಪ್ರೇಮಕ್ಕೆ ಅನಂತ ಅನಂತ ಧನ್ಯವಾದಗಳು ಗುರುಗಳೇ
Cjikkadu iddre. Karakuva Sadyate Idea
Kidni stone mm jasti iddre Kallu karaguvadila Nanu 3months tindiddene but No use. Stone
Very good content, following Kalamadhyama from Belgium (kannadiga in Europe) spreading this channel here in Europe to my friends as well! Well done Param you are doing a great job documenting these Karnataka Gems.
ಧನ್ಯವಾದಗಳು ಸರ್ ನಮ್ಮ ಕುಷ್ಟಗಿ ತಾಲೂಕಿನವರ ಸಂದರ್ಶನ ಮಾಡಿದ್ದಕ್ಕೆ
ಸರ್ ನೀವು ತುಂಬಾ ಶ್ರಮಜೀವಿಗಳು. ನಿಮಗೆ ಅನಂತ ಕೋಟಿ ಧನ್ಯವಾದಗಳು. ಸರ್ ನಿಮ್ಮ ಜೊತೆಗೆ ಮಾತನಾಡಬೇಕು. ನಿಮ್ಮ ಮೊಬೈಲ್ ನಂಬರ್ ಕಳುಹಿಸಿರಿ. 🙏🙏👌👌👍👍👍🌹🌹
ಪರಂ ಸರ್ ಪ್ಲೀಸ್ ಜ್ಯೋತಿ ಅಲಿಯಾಸ್ ಕೊತಿರಾಜ್ ಅವರ ಒಂದು ಎಪಿಸೊಡ್ ಮಾಡಿ ಪ್ಲೀಸ್ ಅಣ್ಣ ಯವವಿಟ್ಟು ಮಾಡಿ 💐💐💐
Love from Chitradurga
Cost.
Investment.
Interest.
Expenses.
Netprofit.
Loan.
What you lose and what you gain.
this video will be really usefull for new young agriculturists. this is a motivation for every farmer.
ನಮ್ಮ ಕೊಪ್ಪಳ ನಮ್ಮ ಹೆಮ್ಮೆ
ಸೂಪರ್ ಸೂಪರ್ ಸರ್ ಈ ಫಾರ್ಮ್ ನೋಡ್ಬೇಕು ಅಂತ ಕಾಯ್ತಾ ಇದ್ದೆ ಥ್ಯಾಂಕ್ಸ್ ಸೊ ಮಚ್ 👍👍👍👍👍🤗🤗🤗🤗
ನಿಮ್ಮ ಪರಿಸರದ ಬಗ್ಗೆ ನೀಡುವ ಮಾಹಿತಿ ಅಪರ ವಾಗಿದೆ ಸರ್❤
ಕಲಾಮಾಧ್ಯಮ ನಿಜಕ್ಕೂ ಒಳ್ಳೆ ಒಳ್ಳೆ ಕೆಲ್ಸ. ಮಾಡ್ತಾ ಇದೆ. ನಿಮ್ಮ ಶ್ರಮ ನೋಡಿ ತುಂಬಾ ಖುಷಿ ಆಗುತ್ತೆ. Great effort.
ಕಾಕಾ....ಮೊದಲು ನೋಡಿದ್ದು ನಾನೆ, ಮೊದ್ಲು ಲೈಕ್ ಮಾಡಿದ್ದೂ ನಾನೆ, ಮೊದಲು ಕಾಮೆಂಟ್ ಮಾಡಿದ್ದೂ ನಾನೆ.
Address kodi award kalistare
ನಂಗೆ ಬೇಡ... ನೀನೇ ತಗೋ ಕಾಕಾ.
@@ambarayanatikar2253 ಇರ್ಲಿ ತಗೋ ಕಾಕ ಕಷ್ಟ ಪಟ್ಟು ಎಲ್ರೂ ಕ್ಕಿಂತ ಮೊದಲೆ ವಿಡೀಯೋ ನೋಡಿದ್ದೀಯಾ
ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ಬಂದಿದ್ದಕ್ಕೆ ಧನ್ಯವಾದಗಳು ಪರಮ ಸರ್
Very interesting person & nature crezy star
Thanks
ತುಂಬಾ ಧನ್ಯವಾದ
ಪರಮ ಮೊದಲು ನೀವು ಒಳ್ಳೆ ಕ್ಯಾಮೆರಾ ತಗೊಳ್ಳಿ 🙏
Very happy to see this . We should make agriculture and farming top priority else the planet will die. You are an inspiration Ramesh Balutagl sir. I think you should start education camps and educate the farmers and also city people.
I am happy sir see your farm and ask your speàh and heart
Super ಸರ್ ನಮ್ಮ ಯಲಬುರ್ಗಾ
As a botany student and nature lover 💚 I'm inspired by you ramesh balutagi sir.. meet you soon....
I love studying the plant species
I heard you have very much abundant plant species I'm very excited to know more from you💚
Just hearing your video will improve knowledge which our coming generation will miss in future ...keep on good work sir
ತುಂಬಾ ಸೊಗಸಾಗಿದೆ. ಕಲಾ ಮಾಧ್ಯಮದ ಈ ವಿಡಿಯೋ 🙏
namma jille namma talluku .. namma janagala sandarshana tumba kusi agtide sir..
ನಮ್ಮಗೆ ಸೂರ್ಯ ಕೀರ್ತಿ ಇಂಟಿರೀವ್ ಮಸ್ತ್ ಇತು 🥺
ಅದೆಲ್ಲ ಸರಿ ಕಷ್ಟಪಟ್ಟು ಬೆಳೆತೀವಿ ಇದನ್ನ ಮಾರ್ಕೆಟ್ ಮಾಡುವುದು ಹೇಗೆ ಅಂತ ಯಾರು ಇಲ್ಲಿವರೆಗೆ ಹೇಳಿಲ್ಲ ಅದನ್ನು ಹೇಗೆ ಮಾರಾಟ ಮಾಡಬೇಕು ಅನ್ನುವುದು ತಿಳಿಸಿ ಕೊಡಿ
Hii param sir niv hole videos madthira, thumba Kushi.
One request niv sports person interview madi please....
Sir, your channel will reach to great heights 👍 excellent content parameshwar avare 😎 Thank you Sir
Very good Ramesh Belutagi s efforts sir 🙏🙏🙏
Great interview
Thank you
Amazing interview,excited to watch remaining episode param.he is well qualified ask his background
19:04 fire anna 😘😘😘😘😘
Really this is amazing 👍video.
Very good👌 content. This is really useful for all our future young generations.
Very good explanations
ನಾವು ಶಾಲೆಗೆ ಹೋಗುವಾಗ ಕಾಡು ಬಸಳೆಯ ಎಲೆಯನ್ನು ಪುಸ್ತಕದ ನಡುವಿನಲ್ಲಿ ಇಡುತ್ತಿದ್ದೆವು ಅಲ್ಲಿಂದಾನೆ ಅದು ಬೇರು ಬರುತ್ತೀತ್ತು
Keep going sir sharing good content
Olle video, sir aanavrige ondu website open madi online nallu ivra products bagge thilsudre avra businesses improve aago hage improve madi Kodi sir please. Idarinda avrigu help aagathe haage janaku thumba help aagathe
Please try to show more about progressive farmers like this video, we just loved about every thing he explained.we are waiting for the next episode continuation.
Est agutto ast video ivrudu haki sir ivralli ful knowledge ide plants bagge namd sindhanur pakkda district navr bagge namge gottiddilla thank you param sir
Great interview I like this video
sir, very inspiring to many farmers.. specially north karnataka people.. have more videos lik on this like veerappana series.. Need of the hour n need for the more farmers.. 🙏
Great Motivation for Farmers 👌
Very very nice information bro
Very informative video thanks sir 🙏
ಸೂಪರ್
Thank you sir good video navu hogabarativi avra totake
Good video sir
Realy superb interwiew.
Superb sir .....continue your greate work
.....
Very thankful paramesh sir
Namma area idu
12:00 inmele aithu ..advertisements yast beko ast agutte
Iam Support kalamadyama
Nice ಪರಂ ಸರ್ ❤
Supar sir
Sandalwood king 👑😊🥳
Supper infarmetion star farmer
Very nice param. Good content 👌
Nimagondu 🙏🙏🙏
Forest officenalle ಕದಿತಾರೆ, ಇವರು ಹೇಗೆ protect ಮಾಡಿದ್ದಾರೆ?
D:Koppal T:Yalaburga MY Villege: Gunnal Gunnal to Narasaapura is 15km ❤️
ಏನ್ ಬೆಳೆ ಬೇಳಿತಿದಿರ ನೀವು
@@krushisanchari ಏನು
@@mudukappatogari2974 ಅಡ್ರೆಸ್ಸ್ ಹಾಕಿದ್ರಲ್ ಎನ್ ಬೆಳೆ ಏನಾದ್ರೂ ಬೆಳೆಯ ಇದೀರಾ
Great man
Very good information bro 🙏
super ramesh sir 🙏🙏🙏🌳🌳🌳🌳
Supar,sar
Sir,pls translate this video in English to enable us to understand.this will help many of us
Thanks. 14sept2023.
Welcome to koppal sir.😀🚩
Shreegandhakke host plant agi, baare hannina gida nettu, adaralli agru krushi madabahuda sir
Great
ಇವರ ತೋಟವನ್ನು ಸಾರ್ವಜನಿಕರ ವೀಕ್ಷಣೆಗೆ ಬಿಡುವ ರೆ
Tooo good and i have too interesteded this one sir i will come and see sir hats up urs work sir osm🎉
Good content kodtiddiri sir
ಸುಪರ್
Sandal plants sigutta sir. Hege plantation bagge heli sir
Sindhanuru talukina,kappu manninalli beleyabahuda sir
It is Just green 💚
Beautiful sir . Just goosebumps
Super
Sir please show Red sandal wood farm. and farmers.
Sir super
Good job sir
Sir. Namage. Nimma. Necheru. Thumba. Esta
Sir yaaavudaadru medicine plants pic torsuvaaga innu hattiradinda torisi
Raitarige beliyodu samasse alla addanna marata madodu tumba problem agtide heg marata madbeku antane gottagtilla
....
Namma Koppal namma Hemme
Will they sell the sandal wood also ?what's the rate ?
Sir raichur nalli Kavita Mishra anta idare famous sandal wood farm once meet
Boss's love uuu
Very good k m
Kidni stone yaradru badavaru bandre sahaya Madisir.
Chandni bagge video madi
Sir please inform did you sold sandalwood to any body If yes to whom and what rate
Sir cricketer Vijay bharadwaj interview madiii.
Hats👑⛑👒🎩 up Param & jai KISAAN
17:53 😂😂🤣💥
super
ಗಂಧದ ಮಾರುಕಟ್ಟೆ ಎಲ್ಲಿದೆ ಸರ್
Kusiyoo Kushi annaa