ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ಈ ತೋಟ ನೋಡುತ್ತಿದ್ದರೆ ಸ್ವರ್ಗದ ಅನುಭವ ಆದಂತಾಯ್ತು.. ಇಂಥ ಜಾಗಕ್ಕೆ ಹೋಗ್ಬಿಟ್ರೆ ವಾಪಸ್ ಬರೋಕೆ ಮನಸ್ಸೇ ಆಗಲ್ಲ 🌳🌿 ನಿಜಕ್ಕೂ ನೀವು ಪುಣ್ಯವಂತರು ಸರ್..! I like this video it's heaven feeling ☮️💚😍👌
ಇಂದಿನ ನಿಮ್ಮ ಮಾತು ವಿವರಣೆ ಗ್ರಂಥ ಪಕ್ಷಿ ಪ್ರಪಂಚ ದಕಾಳಜಿ ಭೂಮಿತಾಯಿ ಯು ಶ್ರೇಷ್ಟ ಮಗನಂತೆ ವಿಜ್ಞಾನ ಅಧ್ಯಾತ್ಮ ಆಥಿ೯ಕತೆಆರೋಗ್ಯ ರೈತರಕಾಳಜಿ ಮಾತು ಮೌನ ವಾಗುತ್ತಿದೆ ಸುಮ್ಮನೆ ಕೆಳುತ್ತಾ ಹೋಗುವುದು ಇಂದಿನ ಮಕ್ಕಳಿಗೆ ಮಾಗ೯ ದಶ೯ಕವಾಗಲಿ ಶರಣು ಶರಣಾರ್ಥಿ ಗಳು
ಪರಂ ಸರ್ ನೀವು ಮಾಡುವ ಒಂದೊಂದು ಎಪಿಸೋಡ್ ಕೂಡ ತುಂಬಾ ಚೆನ್ನಾಗಿವೆ... ವೀರಪ್ಪನ್ ನ ಪ್ರತಿಯೊಂದು ಎಪಿಸೋಡಗಳನ್ನು ನಾನು ನೋಡಿದ್ದೇನೆ.. ನೀವು ಒಂದೊಂದು ಮಾಹಿತಿಯನ್ನು ಹುಡುಕಿಕೊಂಡು ಹೋಗಿ ಶೂಟಿಂಗ್ ಮಾಡುವುದು ತುಂಬಾ ಇಷ್ಟವಾಗುತ್ತೆ.... ಆದಷ್ಟು ಬೇಗನೆ 1M subscribers ಆಗಲಿ ಎಂದು ಆಶಿಸುವೆ
Sir is so blessed he has land to cultivate that though such a huge land+ knowledge+ideas+money for investment+labour+fantasy. Definitely he can do the best out of it. Even we have fantasy for it but only with fantasy nothing cd be done.
Wow inspiring story❤ proudly saying am farmer daughter... Sir nam village kuda historical place sandya adre nam ur bagge video madi Village Name: Lakkundi t/d/: Gadag
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
Sir navu yavade gidavana grapting madi kodativi idare heli
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
Neevu dayavittu manjunath bhat aranya tagnaru ivara sandesha maadi
Many of us r trying to get into farming!
If basic guidance related to it is catered it can help newcomers trying to enter farming
ಇವರತ್ರ ಶ್ರೀಮಂತಿಕೆ ನು ಇದೆ ನೆಮ್ಮದಿ ನು ಇದೆ.. ಹಾಗೆ ಒಳ್ಳೆ ಮನಸ್ಸು ಇದೆ 💚☮️👍 you are great sir
ಇವರ ಹೃದಯ ಶ್ರೀ ಮಂತಿಕೆ ,ಪ್ರಕೃತಿ ಪ್ರೇಮ, ಜ್ಞಾನ,ಮಾತು,ಎಲ್ಲವೂ ಯಾವ ವಿಶ್ವವಿದ್ಯಾಲಯ ತಿಳಿಸಿ ಕೊಡದ ಅನುಭವ ಹಂಚಿ ಕೊಂಡಿದಕ್ಕೆ ನಿಮಗೂ ಹಾಗೂ ಈ ತಂಡಕ್ಕೂ ಅಭಿನಂದನೆ
ನೀವು ಒಂದು ಡ್ರೋನ್ ತಗೊಳ್ಳಿ ಸರ್ ಆಗ ಇಡೀ ತೋಟವನ್ನು ಮೇಲಿನಿಂದ ಸೆರೆಯಿಡಿದಾಗ ದೃಶ್ಯ ಇನ್ನು ಅದ್ಭುತವಾಗಿ ಮೂಡಿಬರುತ್ತೆ..✨️🌿
ಕ್ರ್ರಷಿಯ ಬಗ್ಗೆ ಇವರ ಜ್ಞಾನ ಅಮೋಘ. ಇಂತಹವರಿಗೆ ಪ್ರಚಾರ ಸಿಗಬೇಕು. ಇವರ ಜ್ಞಾನವನ್ನು ಯುವಕ್ರಷಿಕರು ಪಡೆಯುವಂತಾಗಬೇಕು. 🙏
ಸರ್ ನಿಮ್ಮನ್ನು ನೋಡಿ ನಾವು ತೋಟ ಕಾಡು ಬೆಳಸಬೇಕೆಂಬ ಆಸೆ ಉಂಟಾಗಿದೆ ಆ ದೇವರು ಕರುಣಿಸಿದರೆ ಸಾಕು 🙏🙏
ಈ ತೋಟ ನೋಡುತ್ತಿದ್ದರೆ ಸ್ವರ್ಗದ ಅನುಭವ ಆದಂತಾಯ್ತು.. ಇಂಥ ಜಾಗಕ್ಕೆ ಹೋಗ್ಬಿಟ್ರೆ ವಾಪಸ್ ಬರೋಕೆ ಮನಸ್ಸೇ ಆಗಲ್ಲ 🌳🌿 ನಿಜಕ್ಕೂ ನೀವು ಪುಣ್ಯವಂತರು ಸರ್..! I like this video it's heaven feeling ☮️💚😍👌
ಇಂದಿನ ನಿಮ್ಮ ಮಾತು ವಿವರಣೆ ಗ್ರಂಥ ಪಕ್ಷಿ ಪ್ರಪಂಚ ದಕಾಳಜಿ ಭೂಮಿತಾಯಿ ಯು ಶ್ರೇಷ್ಟ ಮಗನಂತೆ ವಿಜ್ಞಾನ ಅಧ್ಯಾತ್ಮ ಆಥಿ೯ಕತೆಆರೋಗ್ಯ ರೈತರಕಾಳಜಿ ಮಾತು ಮೌನ ವಾಗುತ್ತಿದೆ ಸುಮ್ಮನೆ ಕೆಳುತ್ತಾ ಹೋಗುವುದು ಇಂದಿನ ಮಕ್ಕಳಿಗೆ ಮಾಗ೯ ದಶ೯ಕವಾಗಲಿ ಶರಣು ಶರಣಾರ್ಥಿ ಗಳು
ನಿಮ್ಮ ಪ್ರಕೃತಿ ಪ್ರೇಮಕ್ಕೆ ನಿಮ್ಮ ತಿಳುವಳಿಕೆಗೆ.ಶರಣು ಶರಣಾರ್ಥಿ.ರಮೇಶ ಬಳೂಟಗಿಯವರೆ.
ರೈತರು ದೇಶದ ಬೆನ್ನೆಲುಬು ಅನ್ನೋ ಸತ್ಯ ಇವರಿಂದ ಸಾಧ್ಯ.. 💐💐👍🏻🙏🏻🙏🏻
ನಮ್ಮ ಕುಷ್ಟಗಿ ರೈತ ನಮ್ಮ ಹೆಮ್ಮೆ ✌️✌️😊😊😊😊😊
ಇವರಲ್ಲಿ ವಿಷಯಗಳ ಸುರಿಮಳೆನೆ ಇವೆ ಪರಮ್ ಸರ್ ಜಾಸ್ತಿ ಎಪಿಸೋಡುಗಳು ಇವರಲ್ಲಿ ಬರಲಿ ಸರ್
👍ರಮೇಶ್ ಸರ್ ನಿಮ್ಮ ವಿವರಣೆಯು 100 ಕ್ಕೆ 100 ಸತ್ಯ ಯಾವುದೇ ಲೋಪವಿಲ್ಲ 👍
ಪರಂ ಸರ್ ನೀವು ಮಾಡುವ ಒಂದೊಂದು ಎಪಿಸೋಡ್ ಕೂಡ ತುಂಬಾ ಚೆನ್ನಾಗಿವೆ... ವೀರಪ್ಪನ್ ನ ಪ್ರತಿಯೊಂದು ಎಪಿಸೋಡಗಳನ್ನು ನಾನು ನೋಡಿದ್ದೇನೆ.. ನೀವು ಒಂದೊಂದು ಮಾಹಿತಿಯನ್ನು ಹುಡುಕಿಕೊಂಡು ಹೋಗಿ ಶೂಟಿಂಗ್ ಮಾಡುವುದು ತುಂಬಾ ಇಷ್ಟವಾಗುತ್ತೆ.... ಆದಷ್ಟು ಬೇಗನೆ 1M subscribers ಆಗಲಿ ಎಂದು ಆಶಿಸುವೆ
It's amazing,,,,,,,
We can tell in one word it is heaven,,,,
He is book of knowledge,,,,,,,🙏🏻🙏🏻🙏🏻
Salute for Ramash sir💚💚💚💚
ಧನ್ಯವಾದಗಳು ಗುರುಗಳೇ ಮತ್ತೆ ಮತ್ತೆ ನಮ್ಮನ್ನು ಎಲ್ಲರಿಗೂ ಪರಿಚಯಿಸುತ್ತಿದ್ದಿರಿ 🙏
ನಿಜವಾದ ರೈತ ಯಾವತ್ತೂ ಇದ್ರೂ ಶ್ರೀಮಂತ 👆😍
Are you a farmer?
@@doncorleone3901 yes i am son of former 😍
@@ananddgowdad8026 than why u talking about farmer??
Ur son of former
@@realvloger697 yes i am son of former 👆why you asking alredy i written above did u understood or not 🙆🏻♂️
@@ananddgowdad8026 yeah..
We are talking about farmers here not former broo..
Ur former son why u talking about farmers?
Ramesh Anna him self is a university of knowledge, the content he is having in him is unmatchable. Proud to be his small brother
Ramesh Anna is a wonderful nature lover and exceptional farmer. Salute to his knowledge and humanity . May you inspire million more
Param sir, please out at least 2 to 3 episode on this am very excited on him ...
ಅದ್ಬುತವಾದ ವಿಶ್ಲೇಷಣೆ
He has lot of medicinal plants, honest hard working knowledgeable down to earth guy ❤
Parameshar Sir level are going to high
And also am addicted to kalamaadyama
This farmer super rr u r wonderful human
Super sir nivu helidu Satya prakruthi tumba imp
Video nodta time hogidde gotaglilla 😀 olle raitru avru olle manside thota tumba channagi nirmsiddare god bless you 🙏
What a beautiful this farmer super rr
11:36 salute for his ideology, great!!!!
Motivational quotes super sir.. 💐👌🙏🙏🙏🙏 heart and science.. 😍🔥
Hats off to this great farmer ..
ನಮ್ಮ ಕೊಪ್ಪಳ 👍👍🌹🌹
Sir is so blessed he has land to cultivate that though such a huge land+ knowledge+ideas+money for investment+labour+fantasy. Definitely he can do the best out of it. Even we have fantasy for it but only with fantasy nothing cd be done.
ರಘುರಾಮ ಅವರಿಗೆ ನಾವು ಹೇಳಿದಿವಿ ಬಟ್ ಅವರ ಇಂಟರ್ವ್ಯೂ ಮಾಡಿಲ್ಲ ನೀವು ಮಾಡಿದಿರಾ great sir i love u sir
amazing person namma koppal daga ishtondu hasiru thota 💚💚
ನಿಜವಾದ ರೈತ 🙏🙏🙏
ರಮೇಶ ರವರಿಗೆ ನಮಸ್ಕಾರ ಗಳು ನೈಸರ್ಗಿಕ ಪ್ರಿಯರು🌹🌹🙏🙏
Wow inspiring story❤ proudly saying am farmer daughter...
Sir nam village kuda historical place sandya adre nam ur bagge video madi Village Name: Lakkundi t/d/: Gadag
Sir please do 1 detailed episode on economics of sandal wood tree cultivation.
ಗಂಧದ ಗುಡಿ.. 🌹
Sir naanu kuda gangavathi aiddapurina yuvaka sir. Nimma vidio nodi tumb kushi ayathu sir.
Hands off param sir nivobba youteber agi mattobbaranna protsahisiddakke
Nodri nam uttar karnataka yestu maryade kodtare ❤😊
Truely inspiring sir...
Peace full mind
ಇಂತಹ ಒಳ್ಳೆಯ ಸುದ್ದಿಗಳನ್ನು ಹಾಕಿ, ವೈದ್ಯಕೀಯದ ಬಗ್ಗೆ ಹೆಚ್ಚಿನ ಮಾಹಿತಿ ಮಾಡಿ.
ನಿಮ್ಮ ಮಾತು ಕೇಳುತಿದ್ದರೆ ಪ್ರಕೃತಿಯೇ ಮಾತಾಡಿರೋ ಹಾಗೇ ಇದೆ
Super fine natural talk..... superb all good video channel
Kalamadhyama Parameshwara brother Thanksgiving To You SIR 👍🧚👍👍👍👍👍
Excellent work
Nice Escape by Mr. Ramesh @10:50 !!
Nan tika toli baa
Sirs,explaination is awesome 👍
ಸೂಪರ್ ಸೂಪರ್ ಸರ್ 👍👍👍👍👍👍🤗🎉
Truly inspiring
I am very inspired by sir from Bagalkot Ilkal
Ramesh sir very good, koti videgintau meti vide meluu
Nam kushtagi 🥰🥰
Motivational one 👌
Super Sir.
very nice interview good work jai javan jai kisan
Dr bro 1 ದೇಶಕ್ಕೆ ಹೋದ್ರೆ 1 ಇಲ್ಲ 2 ವಿಡಿಯೋ .but ನೀವು ಒಂದು ಜಿಲ್ಲೆಯಲ್ಲಿಯೆ 4 or 5 videos 🙄
😂😂
Vijaya malya are you London now
@@sathyanarayan1929 ಬಿಯರ್ ಜಾಸ್ತಿ sale ಆಗ್ಲಿ ಅಮೇಲೆ ಬರ್ತೀನಿ
ಸೂಪರ್ ಸರ್
Super
Bamboo for fencing show that sir
💐Abba
🙏🙏🙏🙏🙏🙏🙏🙏🙏🙏🙏🙏🙏🙏🙏🙏
Hege visit madodu allige
I hope is Msc. Ag. personnel. I love his experianced explanation
thank you sir.
Ramesh sir nivu Bangarada Manushya!!!!!
Super 💐💐
Great work🙏
which is ur using video camera....
ಡ್ರೋನ್ ವೀಕ್ಷಣೆ ನೋಡಲು ಚೆನ್ನಾಗಿರುತ್ತದೆ, ಹಾಗೆ ತೋರಿಸಲು ಸಾಧ್ಯವೇ ಸರ್. ?
Super interview to give well information param sir ...Sir send him adress pls ....
Good job
Very good knowledge 👌 👏
Nam uk matu varatu agbahud but mansu ❤
Plants du rates du 1 episode madi
ನೀವು ದಯವಿಟ್ಟು ಮಂಜುನಾಥ ಭಟ್ಟರ ಸಂದೇಶನ ಮಾಡಿ
Ramesh sir adbhuthavada gnana
Very nice
ಗಂಧದ ಗಿಡದ ಸಸಿ ಎಸ್ಟ್ rate ಇದೆ sir
ಸರ್ ನಾನು ಕೃಷಿ ಮಾಡ್ಬೇಕು ಅಂತ ಅಂದುಕೊಡಿದ್ದೇನೆ ಆದ್ರೆ ಧೈರ್ಯ ಆಗ್ತಿಲ್ಲ
ನಮ್ಮ ಕಲ್ಯಾಣ ಕರ್ನಾಟಕ ನಮ್ಮ ಎಮೆ
Sir ಮಾಲೀಕರು ಮೊಬೈಲ್ ನಂಬರ್ ಕೊಡಿ 👍👍👍🌹🌹👍👌
Sir ponachi mahadev interview continue madi
Ramesh sir nimma maatu adbuta namagu tota madbeku anta aase aagtide
Good knowledge in Botany.
nice
Encourage agriculture... Very difficult nd expensive occupation!
🙏🙏🙏
Nambu chittapura ri
🔥🙏🏻🙏🏻🙏🏻
ಪರಮೇಶ್ ರವರೆ ಬೇಲೂರು ಹಳೇಬೀಡು ಬಗ್ಗೆ ಮಾಡಿ
Good farmers
Sir halikar cow breeds president varthur sontosh video madi sir my request plz
Naanu kuda sir abhimani aayi bitte sir, dream ide, naanu kuda ede reetiyagi madtini sir, nanna land bahal yenu ella but, 1 acre na adbuta wagi madtini sir , matte awaranna invite madi karkond hogi torisuttene sir, thank u
Sriganda iddaalli haavugalu jasti antare.. Nijana.
Sir he has free investment.. So he can able to wait and get profit. But a poor farmer can't wait till 10 years for profit by taking loans from banks
Ramesh avru total yest Hector jamenu ede..?
👍🏿👍🏿👍🏿
How many après is this farm plz ..let me know
👍👍👍
👌🏻👌🏻