In 90s KFI was highly dependent on hamsalekha for music and he has given evergreen songs for all heroes in those days.. I don't think this can be replicated by another music director in future
ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ...ಹಂಸಲೇಖರ ಸಾಹಿತ್ಯದ ಒಂದೊಂದು ಸಾಲುಗಳು ತಪಸ್ಸು ಮಾಡಿದಾಗ ಮೂಡಿ ಬರುವಂಥದ್ದು...ಸಾಹಿತ್ಯ ಸಂಗೀತದ ದೇವರು ಹಂಸಲೇಖ GOD OF MUSIC HAMSALEKHA 💛❤️🙏🙏🙏
ಅದ್ಭುತ ಮಾತುಗಳು ಸರ್ ನಿಮ್ಮ ಮಾತುಗಳು ಕೇಳಬೇಕು ಅನಿಸ್ತಾ ಇದೆ ಹಂಸಲೇಖ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಕೆಲವರು ಅವರಿಗೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾತನ್ನು ಒಮ್ಮೆ ಕೇಳ್ರಪ್ಪ ಕೆಲವರು ಹಂಸಲೇಖ ರವರನ್ನು ನಾದಬ್ರಹ್ಮ ಅಲ್ಲ ಎಂದು ಕರೆಯುತ್ತಿದ್ದಾರೆ ಆಯ್ತಪ್ಪ ನೀವು ನಾದಬ್ರಹ್ಮ ರಾಗಿದ್ದರೂ ಪರವಾಗಿಲ್ಲ ನಿಮಗೆ ಆ ತಾಕತ್ತಿದ್ದರೆ ನೀವೇ ತೆಗೆದುಕೊಳ್ಳಬಹುದು ಆಗಿತ್ತಲ್ಲಪ್ಪ ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ಲದವರು ಹಂಸಲೇಖರವರನ್ನು ಮರ್ಯಾದೆ ತೆಗಿತಾ ಇದ್ದೀರಾ ಅಷ್ಟೇ ಕೆಲವರು ಉರ್ಕೊಂತ ಇದ್ದಾರೆ ಅಂತವರಿಗೆ ಈ ಮಾತುಗಳನ್ನು ಕೇಳಬೇಕು
ಬಾ ನಲ್ಲೆ ಮಧುಚಂದ್ರಕೆ ವಿಶೇಷಾಂಕದಲ್ಲಿ ಓದಿದ್ದೆ ಇವತಿಗೂ ಅದ್ರ flavour ಹೋಗಿಲ್ಲ ❤️ ಆದ್ರೆ ಸಿನಿಮಾ ಹೀರೋ ನೋಡಿಯೇ ನೋಡುವ ಉತ್ಸಾಹ ಹೋಯ್ತು ಹೊಸ ಕಾಂಬಿನೇಶನ್ ನಲ್ಲಿ ಕಾದಂಬರಿ ಥರನೇ ಸಿನಿಮಾ ಮಾಡಿ sir
Fantastic... Nagathihalli sir is a unsong creative director in our industry. The struggles and politics can kill anybody, but he fought them and contributed
Hamsalekha sir one & only musician & lyricist in earth, no one can beat him before & after in future always hamsalekha sir greatest great person........
Pls complete malgudi days too.. yella interviews super.. guests antu ultimate.. aurgala narrations keloke chanda.. hats off to the content and concept.. devr olledh madli..
ನಾನೂ ಹಂಸಲೇಖ & ನಾಗತಿಹಳ್ಳಿ ಸರ್ ರವರ ಅಭಿಮಾನಿ. ಈ ಚಿತ್ರವನ್ನು ಹಲವು ಸಲ ನೋಡೀದೀನಿ. ಪ್ರತಿ ಸಲ ನೋಡಿದಾಗಲೂ ಹೊಸದಾದ, ನಾವೀನ್ಯತೆಯ ಅನುಭೂತಿ ನೀಡುತ್ತೆ.ಟೈಟಲ್ ಸಾಂಗ್ ನ್ನು ನಾನು ನನ್ನ ಜೀವನದ first night ಸಮಯದಲ್ಲಿ ಬಳಸಿಕೊಂಡಿದ್ದೇನೆ. ಓಹೋ.. ಹಿಮಾಲಯ... ಈ ಗೀತೆಯನ್ನಂತೂ ಪದೇ.. ಪದೇ.. ಪದೇ.. ಕೇಳುತ್ತೇನೆ. ಹಿಮಾಲಯವನ್ನು ದೇವರಿಗೂ & ಪ್ರೇಮಕ್ಕೂ ಹೋಲಿಸಿ ನಿಸರ್ಗ ಸೌಂದರ್ಯವನ್ನು ವರ್ಣಿಸುತ್ತಾ ಅದ್ಭುತವಾಗಿ ಗೀತೆಯನ್ನು, ದೃಶ್ಯವನ್ನು ರಚಿಸಿದ್ದಾರೆ. ಧನ್ಯವಾದಗಳು
ಸರ್ ,ಹಂಸಲೇಖರವರ ಬಗ್ಗೆ ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರ.ವಂದನೆಗಳು.ಕನ್ನಡದಲ್ಲಿ ಇಂತಹ ಕಾರ್ಯಕ್ರಮಗಳು ವಿರಳ.ಹೀಗೆಯೇ ಮಿಕ್ಕ ಚಿತ್ರಸಾಹಿತಿಗಳು ಕಲಾವಿದರ ಬಗ್ಗೆ ದಯವಿಟ್ಟು ತಿಳಿಸಿಕೊಡಿ.🙏
ನಾದಕ್ಕೆ ಬ್ರಹ್ಮ ಒಬ್ಬನೇ. ಯಾಕೆ ಈ ಮಹಾಶಯನಿಗೆ ನಾದ ಬ್ರಹ್ಮ ಅಂತಾರೋ ಗೊತ್ತಿಲ್ಲ, ಆ ಅರ್ಹತೆ ಇವನಿಗಿಲ್ಲ. ಈತನನ್ನು ಹಾಗೆ ಕರೆದರೆ ಅದು ನಮ್ಮ ಮಾನಸಿಕ ದಿವಾಳಿತನ ವನ್ನು ತೋರಿಸುತ್ತದೆ ಅಷ್ಟೇ. ಇದಕ್ಕಿಂತ ಉತ್ತಮ ಸಂಗೀತ ವನ್ನು ನಾನು ಎಲ್ಲಾ ಸಾಹಿತ್ಯ, ಸುಗಮ ಸಂಗೀತ ಹಾಗೂ ಎಲ್ಲಾ ಪ್ರಕಾರ ಗಳಲ್ಲಿಯೂ ತೋರಿಸಬಲ್ಲೆ ಹಾಗೂ ಕೇಳಬಲ್ಲೆ. ಇತನದ್ದು ಬರೇ ಬೊಗಳೆ ಪುರಾಣ ಹಾಗೂ ಮೋಸದ ವ್ಯವಹಾರ, ಅಹಂಕಾರದ ಮತ್ತೊಂದು ಮುಖ. ಇವನ ಅಹಂಕಾರಕ್ಕೆ ಕನ್ನಡ ಸಿನಿಮಾ ಲೋಕದಲ್ಲಿ ಅದಕ್ಕೆ ಕರಣೀಭೂತರಾದವರಲ್ಲಿ ಅನೇಕ ಉದಾಹರಣೆ ಇವೆ. ಸಾಕ್ಷಿ ಸಮೇತ youtube ನಲ್ಲಿ ಸಿಗುತ್ತವೆ. Dr.SPB ಅಂತಹ ಮೇರು ವ್ಯಕ್ತಿತ್ವ ವನ್ನು ಈತನಿಗೆ ಹೋಲಿಸಿ ಮೂರ್ಖತನ ಪ್ರದರ್ಶಿಸುವ ಅಗತ್ಯ ಇಲ್ಲೆ. ಅಂಥ ಮೇರು ವ್ಯಕ್ತಿತ್ವದ ನೆರಳಿನಲ್ಲಿ ಇವನನ್ನು ಸೇರಿಸಿ ಬೇಳೆ ಬೇಯಿಸಿಕೊಳ್ಳಬೇಡಿ.
ನಾಲ್ಕು ಮಂತ್ರವನ್ನು ಉರು ಹೊಡೆದವರು ತಮ್ಮ ವಿಸಿಟಿಂಗ್ ಕಾರ್ಡ್‌ನಲ್ಲಿ ತಮ್ಮ ಹೆಸರಿನ ಮುಂದೆ 'ವೇದ ಬ್ರಹ್ಮ' ಅಂತ ಹಾಕಿಸಿಕೊಳ್ಳುವ ಸಾವಿರ ಉದಾಹರಣೆ ಕಣ್ಣ ಮುಂದಿವೆ. ಅವೆಲ್ಲಾ ಓಕೆನಾ ನಿಮಗೆ? ಯಾಕ್ರೀ ಇಂಥ ಎಡಬಿಡಂಗಿತನ?
I respect and admire you sir 7:01 but I think it's not right to generalize everyone. Not everyone will have same talent. Different people will derive inspirations from different things.
He shouldn't complain about other music directors just based on his perspective everyone is different it's better he respects others perspective instead of teasing others that's what make people great by teasing other talent you look small not great personality
Hello Mr Nagathihalli please don't talk blindly do u know how director's and producer's are these now days. We have great respect to legends and good work.. you are a senior member and your talk has to be practicall knowing all senarios.
ಲೆ ತಗಡು ವಿಮರ್ಶೆ ಅಂದರೆ ಏನು ಅಂತ ಗೊತ್ತೇನೋ ನಿಮಗೆ? ರವಿಚಂದ್ರನ್ ಅವರ ತಂದೆ ತಮಿಳುನಾಡಿನವರು ಆಗಿರಬಹುದು ಆದರೆ ಅವರು ನಿರ್ಮಾಣ ಮಾಡಿದ್ದು,ಗಂಧದ ಗುಡಿ, ಭೂತಯ್ಯನ ಮಗ ಅಯ್ಯು,ನಾ ನಿನ್ನ ಮರೆಯಲಾರೆ, ಚಕ್ರವ್ಯೂಹ ಅನ್ನೋ ಕನ್ನಡ ಚಿತ್ರಗಳನ್ನು. ರವಿಚಂದ್ರನ್ ಅಪ್ಪಟ ಕನ್ನಡಿಗ ಕಣೋ ಲುಚ್ಚಾ.ಹಂಸಲೇಖ, ರವಿಚಂದ್ರನ್ ಇಬ್ಬರನ್ನು ಬೈದಿದಿಯಾ? ನೀನು ಏನು ಸಾಧಿಸಿದಿಯಾ? ಕನ್ನಡದಲ್ಲಿ ಟೈಪ್ ಮಾಡೋದು ಕಲಿ ಇಂಗ್ಲೀಷ್ ಗೆ ಹುಟ್ಟಿದವನು ತರ ಆಡಬೇಡ ಅಂತ ಹೇಳೋಕೆ ಆಗುತ್ತಾ? ನಿನಗೆ😂😂😂
ಆವಾಗ ಈವಯ್ಯ ನಾಗ್ತಿಹಳ್ಳಿನೂ ಅಂಬೆಗಾಲಿಡ್ತಾ ಇದ್ದೆ ಅನ್ನೋದನ್ನ ಮರೆತಿದೆ ಅನಿಸುತ್ತೆ ಈವಯ್ಯ. ಅಷ್ಟಕ್ಕೂ ಶಿವರಾಮ್, ರಮೇಶ್ ಅವರನ್ನ ಬಿಟ್ರೆ ಕನ್ನಡದವರನ್ನ ಹೀರೋ ಮಾಡಿದ್ದೇ ಕಡಿಮೆ ಈವಯ್ಯ. ಅದ್ಯಾವನೋ ಧ್ಯಾನ್ ಅಂತೆ ಆತನನ್ನ ಹಾಕ್ಕೊಂಡು ಎರಡು ಸಿನಿಮಾ ಮಾಡಿದೆ ಈವಯ್ಯ. ಕನ್ನಡದ ಬಗ್ಗೆ ಎಷ್ಟು ಕಾಳಜಿ ಇದೆ ನೋಡಿ.
6.30 ಹಂಸಲೇಖಾ ಅವರು ಬೆವರು ಮತ್ತು ಬಿಸಿಲು , ಬಡತನದಿಂದ ಅರಳಿದ ಪ್ರತಿಭೆ.....what a dialogue sir !!!
No.1 Music Director In India
ನಾದ ಬ್ರಹ್ಮ ಹಂಸಲೇಖ ❤️❤️❤️
ಮಾತನಾಡುವ ಕನ್ನಡ ಪುಸ್ತಕ ನಾಗತಿಹಳ್ಳಿ ಮೇಷ್ಟ್ರು, ಹಂಸಲೇಖ ನಾದಬ್ರಹ್ಮ
🙏🙏❤️
ನಮ್ಮ ಮೇಷ್ಟ್ರು ಗೆ ಹಂಸಲೇಖ ಸರ್ ಗೆ ಕಲಾಮಾದ್ಯಮಕ್ಕೆ ತುಂಬು ಹೃದಯದ ಧನ್ಯವಾದಗಳು
ಹಂಸಲೇಖ ಹಾಗೂ ಎಸ್ ಪಿ ಬಿ ಇಬ್ಬರು ಕನ್ನಡದ ಮೇರು ಪರ್ವತಗಳು🙏🙏🙏
In 90s KFI was highly dependent on hamsalekha for music and he has given evergreen songs for all heroes in those days.. I don't think this can be replicated by another music director in future
Circle.. ಮತ್ತೆ music ಗೆ ಜೀವ ಬರುತ್ತೆ...
ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ...ಹಂಸಲೇಖರ ಸಾಹಿತ್ಯದ ಒಂದೊಂದು ಸಾಲುಗಳು ತಪಸ್ಸು ಮಾಡಿದಾಗ ಮೂಡಿ ಬರುವಂಥದ್ದು...ಸಾಹಿತ್ಯ ಸಂಗೀತದ ದೇವರು ಹಂಸಲೇಖ
GOD OF MUSIC HAMSALEKHA 💛❤️🙏🙏🙏
ಹಂಸಲೇಖ ಅವರಿಗೆ ಒಂದು ದೊಡ್ಡ ಜೈಕಾರ
ಅದ್ಭುತ ಮಾತುಗಳು ಸರ್ ನಿಮ್ಮ ಮಾತುಗಳು ಕೇಳಬೇಕು ಅನಿಸ್ತಾ ಇದೆ ಹಂಸಲೇಖ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಕೆಲವರು ಅವರಿಗೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾತನ್ನು ಒಮ್ಮೆ ಕೇಳ್ರಪ್ಪ ಕೆಲವರು ಹಂಸಲೇಖ ರವರನ್ನು ನಾದಬ್ರಹ್ಮ ಅಲ್ಲ ಎಂದು ಕರೆಯುತ್ತಿದ್ದಾರೆ ಆಯ್ತಪ್ಪ ನೀವು ನಾದಬ್ರಹ್ಮ ರಾಗಿದ್ದರೂ ಪರವಾಗಿಲ್ಲ ನಿಮಗೆ ಆ ತಾಕತ್ತಿದ್ದರೆ ನೀವೇ ತೆಗೆದುಕೊಳ್ಳಬಹುದು ಆಗಿತ್ತಲ್ಲಪ್ಪ ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ಲದವರು ಹಂಸಲೇಖರವರನ್ನು ಮರ್ಯಾದೆ ತೆಗಿತಾ ಇದ್ದೀರಾ ಅಷ್ಟೇ ಕೆಲವರು ಉರ್ಕೊಂತ ಇದ್ದಾರೆ ಅಂತವರಿಗೆ ಈ ಮಾತುಗಳನ್ನು ಕೇಳಬೇಕು
ವಿಪರ್ಯಾಸ ಅಂದ್ರೆ ಅವರಿಗೆ ಒಂದು ಉತ್ತಮವಾದ ಪ್ರಶಸ್ತಿ ನೀಡಬೇಕಿತ್ತು ನಮ್ಮ ಕರ್ನಾಟಕ ಸರಕಾರ
ನಿಜ ಸರ್ ಅವರಿಗೆ ಭಾರತ ರತ್ನ ಕೊಡಬಹುದು......great ಹಂಸಲೇಖ
ಹಂಸಲೇಕ ಅವರ ಸಂಗೀತ ನಿಮ್ಮ ಸಾಹಿತ್ಯ ಅದ್ಬುತ ಗುರುಗಳೇ
ದಯಮಾಡಿ ಹಂಸಲೇಖ ಅವರನ್ನ interview ಮಾಡಿ ಸರ್ 🙏
Hmm Sir
ಹೌದು
Howdu please
Yes
ನೀವು ಹಂಸಲೇಖ ಮಾಡಿದ ಎರಡು ಸಿನಿಮಾಗಳಲ್ಲಿ ಹಾಡುಗಳು ಅದ್ಭುತ. ತಮ್ಮಿಂದ ಮತ್ತೊಂದು ಸಿನಿಮಾ ಹಂಸಲೇಖಾ ರ ಸಂಗೀತದಲ್ಲಿ ಬರಲಿ ಸರ್
Content Oriented Program.....Thumbu Hrudayadha dhanvadhagalu.....hege mundhuvariyalli🙏🙏🙏🙏
ನಮ್ಮ ಕನ್ನಡ ಇಂಡಸ್ಟ್ರಿಗೆ ಹಂಸಲೇಖ ಅವರ ಅವಶ್ಯಕತೆ ಇನ್ನೂ ಇದೆ, ಅದನ್ನು ಬಳಸಿಕೊಳ್ಳುವುದಕ್ಕೆ ನಮ್ಮವರಿಗೆ ಬರುತ್ತಿಲ್ಲ
Great ಹಂಸಲೇಖ
Howdu nija helidiri
ಬಾ ನಲ್ಲೆ ಮಧುಚಂದ್ರಕೆ ವಿಶೇಷಾಂಕದಲ್ಲಿ ಓದಿದ್ದೆ
ಇವತಿಗೂ ಅದ್ರ flavour ಹೋಗಿಲ್ಲ ❤️
ಆದ್ರೆ ಸಿನಿಮಾ ಹೀರೋ ನೋಡಿಯೇ ನೋಡುವ ಉತ್ಸಾಹ ಹೋಯ್ತು
ಹೊಸ ಕಾಂಬಿನೇಶನ್ ನಲ್ಲಿ ಕಾದಂಬರಿ ಥರನೇ ಸಿನಿಮಾ ಮಾಡಿ sir
Fantastic... Nagathihalli sir is a unsong creative director in our industry. The struggles and politics can kill anybody, but he fought them and contributed
Absolute beautiful selections fr interview frm u guys... brilliant.. tysm.. keep going
Music is the special sense which makes other senses to enjoy. Hamsalekha Sir created a special era. Regards
Hamsalekha sir one & only musician & lyricist in earth, no one can beat him before & after in future always hamsalekha sir greatest great person........
ಸರ್ ನೀವು ಒಬ್ಬರೆ ಹಂಸಲೇಖ ಸರ್ ನಾ ತುಂಬಾ ಚೆನ್ನಾಗಿ ಆರ್ಥ ಪೂರ್ಣವಾಗಿ ಹೇಳಿದಿರಿ
ಧನ್ಯವಾದಗಳು ಸರ್ ನಿಮ್ಮ ಈ ಪ್ರಯತ್ನಕ್ಕೆ
Pls complete malgudi days too.. yella interviews super.. guests antu ultimate.. aurgala narrations keloke chanda.. hats off to the content and concept.. devr olledh madli..
Hamsalekha the master composer and magic man of music
ಮೇಷ್ಟು ಸುಮದುರ ಗಾಯಕರು ಕೊಡ ....ಕನ್ನಡ ನಾಡು ಕಂಡ ಅತ್ಯಮೂಲ್ಯ ಮಾಣಿಕ್ಯ.
I love hamsalekha sir ,,, his songs also
Sathya agu samyathe agu shrama ella gottagate nim video inda... Grt job. Hamsalekha sir is the best.
Hamsalekha gurugala music and bgm super...
ದಯವಿಟ್ಟು ನಾಗತಿಹಳ್ಳಿ ಚಂದ್ರಶೇಖರ್ ಅವರ ಎಲ್ಲ ಸಿನೆಮಾ ಹಿಂದಿನ ಕಥೆಗಳು ನಾವು ನೋಡಬೇಕು. Pls continue
Sir Your Both Are Legend.....For Our.... Karanataka...Film... industry.....And Karanataka....Too.... Hats Of Both.... Sir......
Sir nimma singing kuda super..🙏🙏🙏⚘⚘⚘
Actuaallly sir is also a good singer😂😂😂
True
Yess
And he has good music sense ,you should see his episode where explain about Manomurthy during America America
ಎಷ್ಟೊಂದು ಚೆಂದದ ವಿವರಣೆ ❤❤❤
ಕ್ರಾಂತಿಕಾರಿ ಪ್ರಣಯ ಗೀತೆ 🤣🤣
Thanks you so much sir Rajesh Krishnan sir bagge matadidakke.
sir beautiful explaination
ನಾನೂ ಹಂಸಲೇಖ & ನಾಗತಿಹಳ್ಳಿ ಸರ್ ರವರ ಅಭಿಮಾನಿ. ಈ ಚಿತ್ರವನ್ನು ಹಲವು ಸಲ ನೋಡೀದೀನಿ. ಪ್ರತಿ ಸಲ ನೋಡಿದಾಗಲೂ ಹೊಸದಾದ, ನಾವೀನ್ಯತೆಯ ಅನುಭೂತಿ ನೀಡುತ್ತೆ.ಟೈಟಲ್ ಸಾಂಗ್ ನ್ನು ನಾನು ನನ್ನ ಜೀವನದ first night ಸಮಯದಲ್ಲಿ ಬಳಸಿಕೊಂಡಿದ್ದೇನೆ. ಓಹೋ.. ಹಿಮಾಲಯ... ಈ ಗೀತೆಯನ್ನಂತೂ ಪದೇ.. ಪದೇ.. ಪದೇ.. ಕೇಳುತ್ತೇನೆ. ಹಿಮಾಲಯವನ್ನು ದೇವರಿಗೂ & ಪ್ರೇಮಕ್ಕೂ ಹೋಲಿಸಿ ನಿಸರ್ಗ ಸೌಂದರ್ಯವನ್ನು ವರ್ಣಿಸುತ್ತಾ ಅದ್ಭುತವಾಗಿ ಗೀತೆಯನ್ನು, ದೃಶ್ಯವನ್ನು ರಚಿಸಿದ್ದಾರೆ.
ಧನ್ಯವಾದಗಳು
Ur genius director which u showed the movie can be taken in different format also hats off to u sir 90 kids can't forget ur talent and making
Hamsalekha sangeetha
Nimma nirdeshana
Super.....songs and story exrodynary.......part 2 maadi
Your best sir... Innu hecchina cinema nimminda barali sir
ಹಂಸಲೇಖ ಸರ್ ನಮ್ಮ ಕನ್ನಡದ ಹೆಮ್ಮೆ ನಾನು ಸಂಗೀತದ ಹುಚ್ಚ ಆಗೋಕೆ ಅವರ ಸಂಗೀತವೇ ಕಾರಣ
This film was very good kannada industry should do more mystery, suspense and thriller based movies
Sir.. I like this movie very much.. U r very true and very genius.. Thank u so much for being with us..
ದಯವಿಟ್ಟು ನಾದಬ್ರಹ್ಮ ಹಂಸಲೇಖ ಸರ್ ರವರ ಸಂದರ್ಶನ ಮಾಡಿ....
Still we admire his songs 🙏
ದಯವಿಟ್ಟು ಹಂಸಲೇಖ ಅವರ ಸಂದರ್ಶನ ಮಾಡಿ
ಸರ್ ,ಹಂಸಲೇಖರವರ ಬಗ್ಗೆ ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರ.ವಂದನೆಗಳು.ಕನ್ನಡದಲ್ಲಿ ಇಂತಹ ಕಾರ್ಯಕ್ರಮಗಳು ವಿರಳ.ಹೀಗೆಯೇ ಮಿಕ್ಕ ಚಿತ್ರಸಾಹಿತಿಗಳು ಕಲಾವಿದರ ಬಗ್ಗೆ ದಯವಿಟ್ಟು ತಿಳಿಸಿಕೊಡಿ.🙏
Both r talented ,mannina appata pratibe
Very very interesting episode Sir. Nagathihalli Sir prathi Maathu Superb Sir
ಮಾತಾಡ್ ಮಾತಾಡು ಮಲ್ಲಿಗೆ ಸಿನಿಮಾದ ಬಗ್ಗೆ ಹೇಳಿ ಸರ್
I am always singing this song I like this song very much💐
What an interesting talk!
ಆ ಹೀರೋ ಸ್ವಲ್ಪ ಅನ್ನೋರು ಅಂದ್ರೆ ಅಲ್ಲಿ ಜಾತಿ ಬಂದಿದೆ ಅಂಥ ಅರ್ಥ
ನಾದಕ್ಕೆ ಬ್ರಹ್ಮ ಒಬ್ಬನೇ. ಯಾಕೆ ಈ ಮಹಾಶಯನಿಗೆ ನಾದ ಬ್ರಹ್ಮ ಅಂತಾರೋ ಗೊತ್ತಿಲ್ಲ, ಆ ಅರ್ಹತೆ ಇವನಿಗಿಲ್ಲ. ಈತನನ್ನು ಹಾಗೆ ಕರೆದರೆ ಅದು ನಮ್ಮ ಮಾನಸಿಕ ದಿವಾಳಿತನ ವನ್ನು ತೋರಿಸುತ್ತದೆ ಅಷ್ಟೇ. ಇದಕ್ಕಿಂತ ಉತ್ತಮ ಸಂಗೀತ ವನ್ನು ನಾನು ಎಲ್ಲಾ ಸಾಹಿತ್ಯ, ಸುಗಮ ಸಂಗೀತ ಹಾಗೂ ಎಲ್ಲಾ ಪ್ರಕಾರ ಗಳಲ್ಲಿಯೂ ತೋರಿಸಬಲ್ಲೆ ಹಾಗೂ ಕೇಳಬಲ್ಲೆ. ಇತನದ್ದು ಬರೇ ಬೊಗಳೆ ಪುರಾಣ ಹಾಗೂ ಮೋಸದ ವ್ಯವಹಾರ, ಅಹಂಕಾರದ ಮತ್ತೊಂದು ಮುಖ. ಇವನ ಅಹಂಕಾರಕ್ಕೆ ಕನ್ನಡ ಸಿನಿಮಾ ಲೋಕದಲ್ಲಿ ಅದಕ್ಕೆ ಕರಣೀಭೂತರಾದವರಲ್ಲಿ ಅನೇಕ ಉದಾಹರಣೆ ಇವೆ. ಸಾಕ್ಷಿ ಸಮೇತ youtube ನಲ್ಲಿ ಸಿಗುತ್ತವೆ. Dr.SPB ಅಂತಹ ಮೇರು ವ್ಯಕ್ತಿತ್ವ ವನ್ನು ಈತನಿಗೆ ಹೋಲಿಸಿ ಮೂರ್ಖತನ ಪ್ರದರ್ಶಿಸುವ ಅಗತ್ಯ ಇಲ್ಲೆ. ಅಂಥ ಮೇರು ವ್ಯಕ್ತಿತ್ವದ ನೆರಳಿನಲ್ಲಿ ಇವನನ್ನು ಸೇರಿಸಿ ಬೇಳೆ ಬೇಯಿಸಿಕೊಳ್ಳಬೇಡಿ.
Hogolo bolimagne
Howdu ninu manasika divali ne kachada gala
ನಾಲ್ಕು ಮಂತ್ರವನ್ನು ಉರು ಹೊಡೆದವರು ತಮ್ಮ ವಿಸಿಟಿಂಗ್ ಕಾರ್ಡ್‌ನಲ್ಲಿ ತಮ್ಮ ಹೆಸರಿನ ಮುಂದೆ 'ವೇದ ಬ್ರಹ್ಮ' ಅಂತ ಹಾಕಿಸಿಕೊಳ್ಳುವ ಸಾವಿರ ಉದಾಹರಣೆ ಕಣ್ಣ ಮುಂದಿವೆ. ಅವೆಲ್ಲಾ ಓಕೆನಾ ನಿಮಗೆ?
ಯಾಕ್ರೀ ಇಂಥ ಎಡಬಿಡಂಗಿತನ?
Shrestaru nivu adre bayi holasu jasthi hamsalekha kalu adigu sama illa nivu 3500 hadu bardu compose madodu andre sunena adrallu 95% hit bere nimma shresta avargidrey bharatha ratna kotiroru swalpa amikondu iri jathi madiddey nivu ega boglodu
Avru bardiru lyrics odi nina shresta jathi ahankarana ilsko yest asuhe hage dwesha nimmalli edey antha e ninna comment heltha edey, omme 5000+ hadu edave hamsalekha sir du kelu daily ninna jeeevana pavana aguttey e dwesha asuhe yella hoguttey , alli maraya avaru kottiru hadu omme kelidya a lyrics beda comments odu yella hadigu gottaguttey hamsalekha yaru antha child banda illi mathadoke jathi premi tho nan makla
Love you hamsaleka sir and Chandrashekar sir
Ishtakamya Album ❤️
Pls add all part links in discription..
The legend naada bramha hamasalekha
Hi Paramesh, Girisha - DVG here, America America . . . yaavaga ? Waiting. . .
Hamsalekha sir great
ಪರಮ್ ಅವರೇ ನನ್ನ ಕಾಮೆಂಟ್ ಅಳಿಸಿ ಹಾಕಲಾಗಿದೆ. ದಯವಿಟ್ಟು ಅದನ್ನು ಮರುಸ್ಥಾಪಿಸಿ
4.35 his greatness
Beautiful interviews 😍
Param sir 🙏🙏 Shriram sir avaranna interview Madi sir please
Super sir..
Nagatihalli Chandrashekar sir, nimge 🙏🙏🙏
Pls make the interview of hamsalekha
Super sir
I love all the songs😘😘😘
Sir hamsalekha sir na interview madi
Hawdu olle dinagalanna kalkond bitvi sir
Adondu Daithya prathibhe.
Rajesh kirsnn super
I respect and admire you sir
7:01 but I think it's not right to generalize everyone.
Not everyone will have same talent.
Different people will derive inspirations from different things.
Really very strait words, great
Hero bereyavaru iddidre chennagirtittu
🙏🙏🙏👍🙂
What happened to Nandini Singh who is the lead in this movie?
Dayvitu hamsalekha interview madi
Sir nimmanna meet madbeku India ge bandaga .
2:25👌👌🤣🤣🤣🤣🤣🤣
😍😍😍😍
Chi udayashankar. R n jayagopal bitre next hamsalekavre hemmara. Lyrics+music director only kannada
Today's music is cut copy paste. Hamsalekha sir name exists till Kannada exists.
Is he speaking about arjun janya being unprofessional ? !
Not sure, may be !
Exactly
AJ is did music for india vs England 😂😂😂
Ananya e music adga nim janya inu school valge idru ankotini
@@jagadisht2984
I'm not supporting anybody. That was a question!
Hamsaleka Sir neevu ever green adare neevu Ravi sir ninda doora agidu sari alla
A
Sir neevu balasuva kannada himpagidhe.. Nim antha vyakthigala naaduve naavu beldhilla adhe namge shaapa...
He shouldn't complain about other music directors just based on his perspective everyone is different it's better he respects others perspective instead of teasing others that's what make people great by teasing other talent you look small not great personality
@Punch Hard
This was real punch hard bro! 👊
Aa Producer ge kobbu, durankara, dhemaku,
Hello Mr Nagathihalli please don't talk blindly do u know how director's and producer's are these now days. We have great respect to legends and good work.. you are a senior member and your talk has to be practicall knowing all senarios.
O bba, konganannu, uddaara, maadalu, ardha, aayasanne, kaleda, vyakti, hamsalekha, onedu, maathu, helidre, yaaru, kopa maadkobaardu," sule, vayassaada, mele, garathiyaadlanthe"haage, hamsalekha. Ene bandaru, anna, neeru, sigadiddaru, thanna, thaynudi, thaaynelada,bagegina, kaalaji, sadaa, jaagrtha, sthithi,huttindale,barabeku, ex: rajkumaar nodi, kalibeku.
ಲೆ ತಗಡು ವಿಮರ್ಶೆ ಅಂದರೆ ಏನು ಅಂತ ಗೊತ್ತೇನೋ ನಿಮಗೆ? ರವಿಚಂದ್ರನ್ ಅವರ ತಂದೆ ತಮಿಳುನಾಡಿನವರು ಆಗಿರಬಹುದು ಆದರೆ ಅವರು ನಿರ್ಮಾಣ ಮಾಡಿದ್ದು,ಗಂಧದ ಗುಡಿ, ಭೂತಯ್ಯನ ಮಗ ಅಯ್ಯು,ನಾ ನಿನ್ನ ಮರೆಯಲಾರೆ, ಚಕ್ರವ್ಯೂಹ ಅನ್ನೋ ಕನ್ನಡ ಚಿತ್ರಗಳನ್ನು.
ರವಿಚಂದ್ರನ್ ಅಪ್ಪಟ ಕನ್ನಡಿಗ ಕಣೋ ಲುಚ್ಚಾ.ಹಂಸಲೇಖ, ರವಿಚಂದ್ರನ್ ಇಬ್ಬರನ್ನು ಬೈದಿದಿಯಾ? ನೀನು ಏನು ಸಾಧಿಸಿದಿಯಾ? ಕನ್ನಡದಲ್ಲಿ ಟೈಪ್ ಮಾಡೋದು ಕಲಿ ಇಂಗ್ಲೀಷ್ ಗೆ ಹುಟ್ಟಿದವನು ತರ ಆಡಬೇಡ ಅಂತ ಹೇಳೋಕೆ ಆಗುತ್ತಾ? ನಿನಗೆ😂😂😂
@@madhudonaswamy7525 lai, gaamaad, nanna, coment ninagalla, ninnanthavariganthu?! Modale alla.
Kannadiganobba, kannadigarabagge, onedu, maathu, helidre, e llindalo, hittethoke, bandavan,nam bagge, en heltheeya, yaar bagge, comment, maadiddeno, avaru, helidre, o lleyadu.!( Ninganthaa, nambike,ninna, mele, e- ddare, hogi, avaranne, kelu, en helthaaro nodu!)
@@sanjeevmurthy7083 ನೀನ್ಯಾವ ದೊಡ್ಡ ನಾಯಕ ಅಂತ ನಿನಗೆ ವ್ಯಯಕ್ತಿಕವಾಗಿ ಹೇಳ್ತಾರೆ? ನೀನು ಯಾವ ಸಾಧನೆ ಮಾಡಿದಿಯಾ?😂😂😂
@@madhudonaswamy7525 muklili, dham e- ddare, avaranne, kelu, neen maadiro, ellaa, comment, thorsu, neene, bahumaana?!padko, santhosha.
ಇವರ ವಿಡಿಯೋ ಬರಿ 71000 views ಅಂದ್ರೆ ನಮ್ ಜನ ಎಷ್ಟು change ಆಗಿದ್ದಾರೆ ಅಂತ ಗೊತಾಗುತ್ತೆ..
Gandu shivram
Le boli magne Shivram sir illa andidre ninu yengo director agthidde tuu😭
ಆವಾಗ ಈವಯ್ಯ ನಾಗ್ತಿಹಳ್ಳಿನೂ ಅಂಬೆಗಾಲಿಡ್ತಾ ಇದ್ದೆ ಅನ್ನೋದನ್ನ ಮರೆತಿದೆ ಅನಿಸುತ್ತೆ ಈವಯ್ಯ. ಅಷ್ಟಕ್ಕೂ ಶಿವರಾಮ್, ರಮೇಶ್ ಅವರನ್ನ ಬಿಟ್ರೆ ಕನ್ನಡದವರನ್ನ ಹೀರೋ ಮಾಡಿದ್ದೇ ಕಡಿಮೆ ಈವಯ್ಯ. ಅದ್ಯಾವನೋ ಧ್ಯಾನ್ ಅಂತೆ ಆತನನ್ನ ಹಾಕ್ಕೊಂಡು ಎರಡು ಸಿನಿಮಾ ಮಾಡಿದೆ ಈವಯ್ಯ. ಕನ್ನಡದ ಬಗ್ಗೆ ಎಷ್ಟು ಕಾಳಜಿ ಇದೆ ನೋಡಿ.
Fst hamsaleka Doctor et kodro