MUSIC MANSION - KAREDARU KELADE - video song - The Music Sensation of Karnataka Ms. ANURADHA BHAT

แชร์
ฝัง
  • เผยแพร่เมื่อ 8 ก.พ. 2025
  • MUSIC MANSION presents
    The Music Sensation of Karnataka
    Ms. ANURADHA BHAT
    A tribute to the most adored, admired and worshipped
    Female Singers
    in the Music Industry
    KAREDARU KELADE - This video song is a Humble tribute to the Legend S JANAKI
    ORIGINAL SONG CREDIT -
    FILM - SANAADI APPANNA
    MUSIC - G K VENKATESH
    SINGER - S JANAKI
    SHEHNAI - USTAAD BISMILLAH KHAN
    Artist Details
    SINGER - ANURADHA BHAT
    SHEHNAI - RUDRESH SHEHNAI
    TABLA & PADANTH - PRADYUMNA SORABA
    KEYBOARD- VENUGOPAL VENKY
    SITAR - SHRUTI KAMATH.
    PROGRAMMING- MIXING - MASTERING
    VENUGOPAL VENKY
    CONCEPT & CURATED BY
    SANDEEP & DHRUVA
    MUSIC MANSION

ความคิดเห็น • 1K

  • @HrudayaRaaga
    @HrudayaRaaga 4 ปีที่แล้ว +89

    ಆಹಾ ಆಹಾ... ಎಂಥ ಅದ್ಭುತ ಪ್ರಯತ್ನ ಮತ್ತು ಪ್ರಯೋಗ. ಕನ್ನಡದಲ್ಲಿ ಈ ಥರದ್ದು ನೋಡೇ ಇಲ್ಲ. ಇದು ನಿಜವಾದ ಅರ್ಪಣೆ. ಎಲ್ಲ ಕಲಾವಿದರಿಗೂ ಪಾದ ಮುಟ್ಟಿ ನಮಸ್ಕಾರಗಳು.

    • @sushantmukhedkar3671
      @sushantmukhedkar3671 ปีที่แล้ว +2

      Nimdhu mdur adaa KATA Sopar song, 👌👌👌♥️🎶

    • @RajashekarDr-jm5gu
      @RajashekarDr-jm5gu ปีที่แล้ว

      Aahaa entha ಅದ್ಭುತmaina paata naajanmalo ituvanti paata vinaleydu paadina ammaku vaadya gaarikella ನಮಸ್ಕಾರ maadtha iddeeni

    • @ashokankolekar559
      @ashokankolekar559 10 หลายเดือนก่อน

      😊😊😊😊😊

  • @dattatrayakurahatti9402
    @dattatrayakurahatti9402 3 ปีที่แล้ว +23

    ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಧನ್ಯವಾದಗಳು ಎಲ್ಲಾ ಕಲಾಬಳಗಕ್ಕೆ

  • @prasannakumarsr9942
    @prasannakumarsr9942 3 ปีที่แล้ว +19

    ಹಳೆಯ ಮಧುರವಾದ ಹಾಗೂ ಅತ್ತ್ತ್ಯುತ್ತಮಾವಾದ ಹಾಡು ಏನೆಲ್ಲವನ್ನು ನೆನಪಿಸಿತು, ಇಂತಹ ಪ್ರಯತ್ನಕ್ಕೆ ಸಹೃದಯಿ ಕನ್ನಡಿಗರ ಬೆಂಬಲ, ಪ್ರೋತ್ಸಾಹ ಇದ್ದೆ ಇರುತ್ತದೆ. ಅನುರಾಧ ಭಟ್ ಮತ್ತು ತಂಡದವರಿಗೆ ನಮನಗಳು, ಮುಂದುವರೆಸಿ

  • @muttusuresh
    @muttusuresh 4 ปีที่แล้ว +145

    Shahanayi super sir.....ಇಂತಹ ಹಾಡುಗಳಿಗೆ ಮರುಜನ್ಮ ನೀಡುವ ಕೆಲಸವಾಗಿರುವುದು ಸಂತೋಷ ದ ವಿಷಯ.

    • @Vinayak_Physics
      @Vinayak_Physics 4 ปีที่แล้ว +2

      Dabba anistappa

    • @praveenkallagudde4305
      @praveenkallagudde4305 4 ปีที่แล้ว +1

      ಹೌದು

    • @mantuhiremath6790
      @mantuhiremath6790 3 ปีที่แล้ว +2

      @@Vinayak_Physics sir kalavidarige protsaha madabeku

    • @manjunathaks607
      @manjunathaks607 3 ปีที่แล้ว +2

      ಸತ್ತಿದ್ದರೆ ತಾನೇ ಮರುಜನ್ಮ ನೀಡೋದು.. ಈ ಹಾಡು ಎಂದೆಂದೂ ಜೀವಂತ ..
      ನಿಮ್ಮ ಅನಿಸಿಕೆ ಸರಿಯಲ್ಲಾ.. ತಿದ್ದಿಕೊಳ್ಳಿ.
      ಅನುರಾಧಾ ಭಟ್ ಹೊಸಾ ತಂಡ ಸುಶ್ರಾವ್ಯವಾಗಿ ಹಾಡಿದ್ದಾರೆ, ವಾದ್ಯ ವೃಂದ ನ್ಯಾಯ ಒದಗಿಸಿ ದೇ ..

    • @mrshankara
      @mrshankara 3 ปีที่แล้ว +1

      @@manjunathaks607 "ಮರುಜನ್ಮ" ಅನ್ನೋ ಪದದ ಬಳಕೆಯ ವಿರುದ್ಧ ‌ನಿಮ್ಮ ಅಭಿಪ್ರಾಯ ಸರಿಯಾಗಿದೆ. :) :)
      ಈ ಹಾಡಿಗೆ ಮರುಜನ್ಮ ಕೊಡೋ ದೊಡ್ಡಮಾತು ಏಕೆ? ಇಂತಹ ಸಂಗೀತ/ಹಾಡು ಸಂಜೀವಿನಿ ಇದ್ದ ಹಾಗೆ... ಕೇಳುಗರಲ್ಲಿ ಸಾಯುತ್ತಿರುವ ಸುಸಂಗೀತದ ಬಯಕೆಯನ್ನು ಪುನರುಜ್ಜೀವನಕ್ಕೆ ಒಯ್ಯುತ್ತವೆ.

  • @adiveppaharijan8495
    @adiveppaharijan8495 4 ปีที่แล้ว +86

    ಇಂತಹ ಸುಮಧುರವಾದ ಗೀತೆ ಇಷ್ಟ ಪಡದ 53 ನತದೃಷ್ಟ ಜನರಿಗೆ ಏನು ಹೇಳೋದು
    ತುಂಬಾ ಸೊಗಸಾಗಿದೆ ಈ ಹಾಡು ಧನ್ಯವಾದಗಳು ಎಲ್ಲ ವಾದ್ಯಗಾರರಿಗೆ ಹಾಗೂ ಅನುರಾಧಭಟ್ ಅವರಿಗೆ

    • @epicyoutube9908
      @epicyoutube9908 3 ปีที่แล้ว +2

      I think it is by mistake

    • @sreenivaskampala
      @sreenivaskampala 3 ปีที่แล้ว

      @ ಅಡಿವೆಪ್ಪ, ಅವರೆಲ್ಲಾ ಮೊಸರಲ್ಲಿ ಕಲ್ಲು ಹುಡುಕುವ ವಂಶದವರು

    • @sharanu121lonkar4
      @sharanu121lonkar4 2 ปีที่แล้ว

      ಮಾನಸಿಕ ರೋಗ ಅವರ ರಿ ಗೆ 🙏🙏

    • @hemanthmnlr
      @hemanthmnlr 2 ปีที่แล้ว +2

      Sadistic 🤣

    • @shivandhap
      @shivandhap ปีที่แล้ว +2

      👌👌👌👌👌

  • @ravijaikumar3610
    @ravijaikumar3610 3 ปีที่แล้ว +18

    Anuradha Bhatta.... Ur really a Legend.. ನಿಮ್ಮ ಅಭಿಮಾನಿಗಳ ಸಾಲಿನಲ್ಲಿ ನಾನು ಒಬ್ಬ... ಕನ್ನಡದ ಹೆಮ್ಮೆ ನೀವು.... Keep rocking.

  • @irannamurgod5591
    @irannamurgod5591 3 ปีที่แล้ว +10

    ಇಡಿ ಸಂಗೀತ ತಂಡವೇ ಅದ್ಭುತ .... ರುದ್ರೇಶ ನಮ್ಮೂರಿನ ಹುಡುಗ ,.... ನಮ್ಮ ಹೆಮ್ಮೆ

    • @mahanteshwaraiahsarvadmatt8134
      @mahanteshwaraiahsarvadmatt8134 ปีที่แล้ว

      ಶಹನಾಯಿ ನುಡಿಸಿದ ಕಲಾವಿದರಿಗೆ ಕೋಟಿ ನಮನಗಳು ಎಲ್ಲಾ ವಾದ್ಯ ತಂಡದವರಿಗೂ ಕೋಟಿ ನಮನಗಳು ಅದರಲ್ಲೂ ನಮ್ಮ ಕನ್ನಡ ನಾಡಿನ ಗೊಂಬೆ ಅನುರಾಧ ಭಟ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ಹಾಗೂ ಆಶೀರ್ವಾದಗಳು ನಿಮ್ಮ ಹಾಡು ರೋಮಾಂಚನ ಮುಂಚೆ ಅಂದರೆ ಪೂರ್ವಕಾಲದಲ್ಲಿ ಬೆರಳೆಣಿಕೆಯಷ್ಟು ಗಾಯಕಿಯರನ್ನು ಹುಡುಕಬೇಕಿತ್ತು ಈಗ ನಮ್ಮ ನಾಡಿನಲ್ಲಿ ಕೋಗಿಲೆ ಧ್ವನಿಯಲ್ಲಿ ಮಧುರವಾಗಿ ಹಾಡಲಿದ್ದಾರೆ ಇಂಥವರನ್ನು ಗುರುತಿಸಿ ಚಲನಚಿತ್ರಕ್ಕೆ ಗಾಯಕ ರನ್ನಾಗಿ ಆಯ್ಕೆಮಾಡಿಕೊಳ್ಳಿ ಹೊರಗಡೆಯಿಂದ ಕರೆ ಸುವುದನ್ನು ಬಿಡಿ ಅನುರಾಧ ಭಟ್ ಅವರಿಗೆ ಪ್ರೋತ್ಸಾಹಿಸಿ ಜೈ ಕನ್ನಡಾಂಬೆ ಜೈ ಭುವನೇಶ್ವರಿ

  • @smartcity2806
    @smartcity2806 4 ปีที่แล้ว +132

    ಅನುರಾಧ ಭಟ್ ರ ಅತ್ಯುತ್ತಮ ಗಾಯನ, ಮೂಲ ಗಾಯಕರಿಕೆ ಒಂದಿಂಚೂ ಚ್ಯುತಿ ಬಾರದ ಹಾಗೆ ಹಾಡಿದ್ದೀರಾ, This is perfect re create 👌👍👌🤝👌👍🙏🙏🙏

    • @SUDMAA
      @SUDMAA 3 ปีที่แล้ว +3

      She almost sang like S Janaki.Couldn't able to find any difference with her voice.

  • @basavarajbajantri5931
    @basavarajbajantri5931 4 ปีที่แล้ว +5

    ಓಳ್ಳೇಯ ಹಾಡಿಗೇ, ಓಳ್ಳೇಯ ನಾದಸ್ವರ ,ಹಾಗೇ ಓಳ್ಳೇಯ ಕಂಠದಾನ ,ನಿಮಗೇ,ನಿಮ್ಮ ತಂಡಕ್ಕೆ ಧನ್ಯವಾದಗಳು.

  • @girishga6521
    @girishga6521 4 ปีที่แล้ว +18

    ಅದ್ಭುತ ಅತ್ಯದ್ಭುತ ಅಮೋಘ.... ಪದಗಳೇ ಸಾಲದು 👏👏👏👌👌👌🤗🤗🤗

  • @prashantnaik2165
    @prashantnaik2165 3 ปีที่แล้ว +20

    ತುಂಬಾ ಸೊಗಸಾಗಿ ಹಾಡಿದ್ದಾರೆ, ಸಹನಾಯೀ ವಾದವು ಕೂಡ ತುಂಬಾ ಚನ್ನಾಗಿ ನುಡಿಸಿದ್ದಾರೇ, ತಬಲಾ ಕೂಡ, ಪಕ್ಕಾ ಒರಜೀನಲ್.

  • @indrasmith6819
    @indrasmith6819 3 ปีที่แล้ว +2

    Whaaaaaa shahanai 🎶,, amazing redresh sir,, soooooooopper

    • @CRAZY_FF429
      @CRAZY_FF429 3 ปีที่แล้ว +1

      Thank you

    • @indrasmith6819
      @indrasmith6819 3 ปีที่แล้ว

      @@CRAZY_FF429 ,, really sir, as a Hindustani musician saying you,, super sound quality ,,

  • @manjunathbenakatti8857
    @manjunathbenakatti8857 3 ปีที่แล้ว +14

    ಸವಿನೆನಪಿನ ಅದ್ಬುತ ಹಾಡು..... ಹೊಸತನದ ಹೊಸ ಶೈಲಿಯ ಸಂಗೀತ ಗಾಯನ ಲವ್ ಯು So.... ಸ್ವೀಟ್ My ಹಾರ್ಟ್ ಬಿಟ್..... ❤❤❤🌹🌹

  • @devuraju9325
    @devuraju9325 4 ปีที่แล้ว +16

    SAHANAYA NUDISIDA RUDRESH SIR GE NAMMAKADE INDA DODDA SELUTE SIR AND THANKSFULL TO YOU SIR. THANK SO MUCH SIR.

  • @bettsbgravi8730
    @bettsbgravi8730 3 ปีที่แล้ว +5

    ಅಧ್ಬುತ...ಕಿವಿ ತಂಪಾಯ್ತು. ಎಲ್ಲಾ ಕಲಾವಿದರಿಗೆ ಸಾಷ್ಟಾಂಗ ನಮಸ್ಕಾರಗಳು.

  • @nagupaintmakeup370
    @nagupaintmakeup370 ปีที่แล้ว +8

    ಜಿ.ಕೆ ವೆಂಕಟೇಶ್ ಅವರ ಸಂಗೀತ, ಎಸ್ ಜಾನಕಮ್ಮ ಅವರ ಮಧುರ ಧ್ವನಿ ಮೈ ರೋಮಾಂಚನವಂತು ಕಂಡಿತಾ ಧನ್ಯವಾದಗಳು 💐💐🙏🙏

  • @chandrashekharmath5227
    @chandrashekharmath5227 4 ปีที่แล้ว +8

    Rudresh Bhajantri sir... U r mesmerising legend....

  • @fakkireshpujar268
    @fakkireshpujar268 2 ปีที่แล้ว +15

    ಇಂತಹ ಸಂಗೀತಕ್ಕೆ ಮನಸೋಲದವರುಂಟೆ ಅಧ್ಬುತವಾಗಿ ಮೂಡಿಬಂದಿದೆ ಅನುರಾಧ ಮೆಡಂ ,,ಎಲ್ಲ ವಾದ್ಯಗಾರರಿಗೂ ಅನಂತ ಅನಂತ ನಮನಗಳು

  • @manjunathlacharya3516
    @manjunathlacharya3516 4 ปีที่แล้ว +45

    "ಅಧ್ಬುತ" ಆಗಿನ & ಈಗಿನ ಎಲ್ಲಾ ಕಲಾವಿದರಿಗೆ ಧನ್ಯವಾದಗಳು

    • @basavarajbajantri3901
      @basavarajbajantri3901 3 ปีที่แล้ว

      ಬಸವರಾಜ

    • @manjunathlacharya3516
      @manjunathlacharya3516 3 ปีที่แล้ว

      @@basavarajbajantri3901 ಬಸವರಾಜ ಬಜಂತ್ರಿ ನೀವು ಹೆಡಿಗ್ಗೊಂಡ ಊರಿನವರೇ ಆಗಿದ್ದರೆ ನಾನು ನಿಮ್ಮ ಶಹನಾಯಿ ವಾದನವನ್ನು ಕೇಳಿ ಆನಂದಿಸಿದ್ದೇನೆ. ಧನ್ಯವಾದಗಳು

  • @manjunathdodamani143
    @manjunathdodamani143 2 ปีที่แล้ว +6

    *ವಿಪರ್ಯಾಸ ಅಂದ್ರೆ ಅನುರಾಧಾ ಭಟ್ ಅವರು ನಮ್ಮ ಕನ್ನಡ industry ಯಲ್ಲಿ most underrated ಹಿನ್ನೆಲೆ ಗಾಯಕಿ...*
    Such a great melody voice she has. No one use her talant in Kannada industry. Such a shame.!

  • @ಕಲಾವಿದ-ರ5ಬ
    @ಕಲಾವಿದ-ರ5ಬ 2 ปีที่แล้ว +5

    ಗಾಯಕಿ ಅನುರಾಧ ಭಟ್ ಸೇರಿ ಎಲ್ಲ ಕಲಾವಿದರಿಗೆ ಅದರಲ್ಲೂ ಆತ್ಯಧ್ಬುತವಾಗಿ ಶಯನಾಯಿ ನುಡಿಸಿದ ಕಲಾವಿದರಿಗೆ ನನ್ನ ಅನಂತ ಅನಂತ ಹೃದಯಪೂರ್ವಕ ಧನ್ಯವಾದಗಳು💐💐

  • @kavyapradeep5475
    @kavyapradeep5475 2 ปีที่แล้ว +1

    ಸಂಗೀತ ಸಂಯೋಜನೆ ಬಹಳ ಸುಂದರವಾಗಿ ಇದೆ.

  • @ಕಾಳನಾಯಕ.ವಿ.ನಾಯಕ
    @ಕಾಳನಾಯಕ.ವಿ.ನಾಯಕ 3 ปีที่แล้ว +50

    ಅದ್ಭುತ ಅದ್ಭುತ... ಮೂಲಗೀತೆಯ ಕೇಳಿದಂತೆಯೇ ಭಾಷವಾಯಿತು.ಅಭಿನಂದನೆಗಳು ಸನಾದಿ ವಾದಕರು ಮತ್ತು ತಬಲ ವಾದಕರಿಗೆ.ತುಂಬಾ ಖುಷಿಯಾಯಿತು ನಿಮ್ಮ ಕಲಾವಿದ ವೃಂದವೇ...ವಾಹ್...ವಾಹ್....

  • @somum4051
    @somum4051 3 ปีที่แล้ว +1

    ಕಲಾವಿದರಿಗೆ ಅಂದಿಗೂ ಇಂದಿಗೂ ಕೊರತೆಯಿಲ್ಲ, ಧನ್ಯವಾದಗಳು ಕಲಾವಿದೆಗೆ.

  • @soomeshaspsoomu8768
    @soomeshaspsoomu8768 3 ปีที่แล้ว +3

    ಅದ್ಭುತವಾದ ಧ್ವನಿ ನಿಮ್ದು.....ಮೂಲ ಸಾಹಿತ್ಯ ಸಂಗೀತಕ್ಕೆ ಯಾವುದೇ ದಕ್ಕೆ ಆಗಿಲ್ಲ

  • @nagraj3703
    @nagraj3703 3 ปีที่แล้ว +1

    Woh fabulous awesome fantastic ಒಂದು ಕಡೆ ಭಾರತರತ್ನ ಇನ್ನೂಂದು ಕಡೆ ಕನಾ೯ಟಕ ರತ್ನ

  • @hanamantappabattur389
    @hanamantappabattur389 3 ปีที่แล้ว +5

    ನನ್ನದೊಂದು ಸಲಾಂ ನಿಮಗೆ ಅದ್ಭುತ ಗಾಯನ ಅದ್ಭುತ ಸಂಗೀತ ಮರಳಿ ಕೊಟ್ಟಿದ್ದಕ್ಕೆ

  • @MonuAsha-t8k
    @MonuAsha-t8k 7 หลายเดือนก่อน +1

    ಸುಂದರವಾದ ಗಾಯನ ಮತ್ತು ಸಂಗೀತ.. ರುದ್ರೇಶ್ ಸರ್ ತುಂಬಾ ಚೆನ್ನಾಗಿ ಶಹನಾಯಿ ನೂಡಸಿದಾರೆ.. ❤️🙏🙏

  • @amareshvastradmath4519
    @amareshvastradmath4519 3 ปีที่แล้ว +3

    ಆಹಾ ಆಹಾ ಎಂತ ಮದುರತೆ ಹಾಡುಗಾರರು, ಬಾರಿಸುವವರು, ಶಹನಾಯಿ ನುಡಿಸುವವರು ಎಂತ ಮಜಬೂತಿನ ಪ್ರಯತ್ನ ಅಬ್ಬಾ ತುಂಬಾ ಖುಷಿ ಆಯ್ತು ....ನಿಮ್ಮ್ ಪ್ರಯತ್ನ ತುಂಬಾ ಚೆನ್ನಾಗಿದೆ..

  • @krishnals3281
    @krishnals3281 3 ปีที่แล้ว +1

    ಮೂಲ ಗಾಯನ ಕೇಳಿದ ಹಾಗಾಯಿತು ಸುಮಧುರ ಸಂಗೀತ ಧನ್ಯವಾದಗಳು ನಮಸ್ಕಾರ.ಶಹನಾಯ್ ಅಧ್ಬುತ

  • @BRIshwar
    @BRIshwar 4 ปีที่แล้ว +122

    ಪರ್ಫೆಕ್ಟ್ ಅಂದ್ರೆ ಇದು 👍 ಒರಿಜಿನಲ್ ಗೆ ಒಂದಿಷ್ಟು ಚ್ಯುತಿ ಬಾರದಂತೆ ಪ್ರಸ್ತುತ ಪಡಿಸಿದ ಎಲ್ಲರಿಗೂ ಅಭಿನಂದನೆಗಳು, ಶರಣು ಶರಣಾರ್ಥಿ 🙏

  • @mangalagowrigp7018
    @mangalagowrigp7018 4 ปีที่แล้ว +3

    ಅದ್ಭುತ,ಅಮೋಘ,ತುಂಬಾ ಸೊಗಸಾಗಿ ಮೂಡಿ ಬಂದಿದೆ🌹🌹🌹🙏🙏🙏

  • @somashekarappacg1410
    @somashekarappacg1410 ปีที่แล้ว +4

    ಅಬ್ಬಬ್ಬಾ! ಅದ್ಬುತ ಗಾಯನ ಹಾಗೂ ಸಂಗೀತದ ರಸದೂಟ 👆👏👏 ಅಭಿನಂದನೆಗಳು 🙏🌹🇮🇳

  • @kusumaravishankar3044
    @kusumaravishankar3044 3 ปีที่แล้ว +12

    Shehnaayi is mind blowing.... 🙏

  • @sanjaykajagar3058
    @sanjaykajagar3058 ปีที่แล้ว +2

    ಇ ಸಂಗೀತಾ ಯಾಂತ್ ನೋವನೋ ಮರಿಸೋ ಶಕ್ತಿ ಇದೇ 🙏🙏 ಅದ್ಭುತ ಮರು ಶೃಷ್ಟಿಗೆ ಇ ಹಾಡು ನನ್ನ ನೆಚ್ಚಿನ್ನ ಹಾಡು

  • @nikhilachar9779
    @nikhilachar9779 4 ปีที่แล้ว +45

    ಈ ಗೀತೆ ರಚಿಸಿರುವ ವಾದ್ಯ ಗೋಷ್ಠಿಗೆ
    ನನ್ನದೊಂದು ಸಲಾಮ್, ಅವರ ಕಲೆ ಅದ್ಬುತ..

  • @mahadevaappakc4494
    @mahadevaappakc4494 ปีที่แล้ว +1

    Oh....can not forget.Good work.

  • @nageshapkalkatte5642
    @nageshapkalkatte5642 2 ปีที่แล้ว +4

    ಸನಾದಿ ಕಾಲದ ಸನಾದಿ ಅಪ್ಪಣ್ಣ 🙏ಸೂಪರ್ ಸಾಂಗ್

  • @ಸಾಹಿತ್ಯಜೋಳಿಗೆ
    @ಸಾಹಿತ್ಯಜೋಳಿಗೆ 2 ปีที่แล้ว +1

    ಅದ್ಭುತವಾದ ಪ್ರಯತ್ನ ಕಲಾ ಮಾತೆ ಶಾರದೆಯ ಆಶೀರ್ವಾದ ನಿಮಗಿರಲಿ

  • @Vishwakarmakalakendra
    @Vishwakarmakalakendra 4 ปีที่แล้ว +26

    ಹೊಗಳಲು ವಾಕ್ಯಗಳು ಸಾಲವು, ಸಂಗೀತವೇ ದೇವರು, ಹೃತ್ಪೂರ್ವಕ ಅಭಿನಂದನೆಗಳು 🌹🌹🌹

  • @chandandigital9357
    @chandandigital9357 ปีที่แล้ว

    ಕಲಾವಿದರಿಗೂ ಪಾದ ಮುಟ್ಟಿ ನಮಸ್ಕಾರಗಳು

  • @raghavendrad4704
    @raghavendrad4704 4 ปีที่แล้ว +48

    ಜೈ ರಾಜಕುಮಾರ್ ಈ ಸಿನಿಮಾ ದಿಂದ ನಮ್ಮ ಕುಲಕ್ಕೆ ಒಂದು ಮರ್ಯಾದೆ ಸಿಕ್ಕಿದ್ದು 🙏 ಭಜಂತ್ರಿ ( ಕೋರುವರು)

    • @hanumeshbajentri6145
      @hanumeshbajentri6145 4 ปีที่แล้ว +1

      ಭಜಂತ್ರಿ ಅವರ ಅದ್ಭುತವಾದ ಸಾಂಗು ನನ್ನ ವಾಟ್ಸಪ್ ಸಂಗೀತ ಗಾನ ಹಾಕಿ,, ಜೈ ಭಜಂತ್ರಿ 6360698869

    • @bhimashibajantri2717
      @bhimashibajantri2717 3 ปีที่แล้ว +3

      Super 🌹🌹🎷🎷

    • @NeelakanthaKouravar
      @NeelakanthaKouravar 4 หลายเดือนก่อน

      ಜೈ ಕೌರವರು ಜೈ ಶ್ರೀರಾಮ್ 🚩🚩

  • @krishnakitty8206
    @krishnakitty8206 5 หลายเดือนก่อน +1

    ಜೂನಿಯರ್ ಬಿಸ್ಮಿಲ್ಲಾ ಖಾನ್ ರುದ್ರೇಶ್ ರವರಿಗೆ ತುಂಬು ಹೃದಯದ ಧನ್ಯವಾದಗಳು

  • @mdkkakhandakigoodsong2805
    @mdkkakhandakigoodsong2805 4 หลายเดือนก่อน +3

    Suuper rudresh

  • @sanjaychinnannavar7147
    @sanjaychinnannavar7147 5 วันที่ผ่านมา

    mesmerising voice so beautifully sung by anuradha ji very nice

  • @raghuhs5609
    @raghuhs5609 4 ปีที่แล้ว +4

    I really 👌👌👍👍👍so amazing voice,, and so pleasant song singing by Anuradha Bhat madam,, legend s janaki madam,, thanks to giving g k Venkatesh sir,, best composing & lyrics,,

  • @TGgamerz138
    @TGgamerz138 8 หลายเดือนก่อน +1

    Nimmellarigu namskara Matra helbahudu great song great orchestra..

  • @santoshshetty951
    @santoshshetty951 4 ปีที่แล้ว +4

    Hats off to the all artists. Shehanai is awesome. Anuradha madam is great. Super. Recreation is super

  • @rudreshaddamani2568
    @rudreshaddamani2568 4 ปีที่แล้ว +2

    Super fantastic mind blowing sir. ನಮ್ಮ ಅಣ್ಣ ರಾಜಣ್ಣ

  • @keshavrathod5132
    @keshavrathod5132 4 ปีที่แล้ว +18

    Rudresh is extrordinary ❤👌👌👌

  • @jayakumarkumar7881
    @jayakumarkumar7881 2 ปีที่แล้ว

    ಹಾಗು ತುಂಬಾ ಚೆನ್ನಾಗಿ ಮೂಡಿ ಬಂದಿದೆ
    ಎಲ್ಲಾ ವಾದ್ಯ ವೃಂದದವರಿಗು ಧನ್ಯವಾದಗಳು

  • @manooru34
    @manooru34 4 ปีที่แล้ว +10

    ಅದ್ಭುತ..!! ಮಾತಿಗೆ ನಿಲುಕದಷ್ಟು..🙏🙏🙏

  • @pkempaiah
    @pkempaiah ปีที่แล้ว +1

    Adbutha... great performance Team!!!!

  • @raghuhs5609
    @raghuhs5609 4 ปีที่แล้ว +5

    And one most 👍shehnai Ustad Bismillah khan, really awesome 🎺old is always gold,, really mind blowing 👌👌

  • @anilkumarh.n1611
    @anilkumarh.n1611 3 ปีที่แล้ว +1

    ಅತ್ಯುತ್ತಮ........ ಎಲ್ಲರಿಗೂ ಧನ್ಯವಾದಗಳು

  • @venkateshwarlujarugula196
    @venkateshwarlujarugula196 3 ปีที่แล้ว +5

    అద్బుతం ప్రతి అంశం అమృతం

  • @kavyathumbe529
    @kavyathumbe529 ปีที่แล้ว +1

    Super song akka

  • @bsmaheshkumar5328
    @bsmaheshkumar5328 3 ปีที่แล้ว +6

    I'm completely surrendered to your voice Anuradha Bhat 🙏🙏🙏🙏 Incredible. I'm unable to express my feeling through words.

  • @mangalorepai3793
    @mangalorepai3793 ปีที่แล้ว +2

    Wow nice... Melody

  • @janardhangatti9482
    @janardhangatti9482 3 ปีที่แล้ว +15

    What a mesmerizing music!! My favorite song. Every time I hear this tears flow down.
    Great rendition. Thank you so much.

  • @MSN0056
    @MSN0056 8 หลายเดือนก่อน +1

    Superb rudresh sir👌🏻

  • @rimaz7733
    @rimaz7733 3 ปีที่แล้ว +5

    Wow... superb 👌👌👌 well sung..... lovely song.

  • @ArunKumar-gt1is
    @ArunKumar-gt1is 3 ปีที่แล้ว +1

    After watching ede tum bi haduvenu..
    Mr. Rudresh playing shehenay superb

  • @kutubuddinakhani7794
    @kutubuddinakhani7794 10 หลายเดือนก่อน +3

    Very Great song

  • @manjugkoppal1997
    @manjugkoppal1997 2 ปีที่แล้ว +1

    Amazing singing and beautiful voice anuradh bhat madam

  • @mohanmaruthi3121
    @mohanmaruthi3121 4 ปีที่แล้ว +4

    Oh why didn't we listen this song those days.. our Kannada industry also had produced wonderfull movie wonder full song very good efforts for retaining originality . great!! Awsome

  • @nagendrapujari4982
    @nagendrapujari4982 2 ปีที่แล้ว

    ಸುಮಧುರವಾದ ಗೀತೆ ಮತ್ತೆ ಮತ್ತೆ ಕೇಳಬೇಕೆಂಬ ಧ್ವನಿ ಸಂಗೀತ ಎಲ್ಲ ಉತ್ತಮವಾಗಿದೆ

  • @siddappabhanakar4063
    @siddappabhanakar4063 4 ปีที่แล้ว +3

    ಅದ್ಬುತವಾದ ಸಂಗೀತ ಅವರಿಗೆ ಸಲಾಂ

  • @ganapatihegde7355
    @ganapatihegde7355 2 ปีที่แล้ว +2

    ಎಂತಹ ಅದ್ಭುತ ಕಲಾವಿದರುಗಳು ನೀವುಗಳೆಲ್ಲಾ.
    ಅಭಿನಂದನೆಗಳು.

  • @countryfirstnextreligion440
    @countryfirstnextreligion440 8 หลายเดือนก่อน +1

    ಅಧ್ಭುತ ಹೊಗಳಲು ಪದಗಳು ಸಾಲಲ್ಲ❤❤❤❤❤❤❤❤

  • @nidarshnidhu9354
    @nidarshnidhu9354 4 ปีที่แล้ว +12

    Fantastic composition n we always wanted fr listening, good singing mam n Rudresh sir well done.

  • @vijaykumarhonnappanavar7018
    @vijaykumarhonnappanavar7018 4 ปีที่แล้ว +2

    ನಾಮಸ್ಮರಣೆ ದೇವರಿಗೆ ತುಂಬಾ ಚನ್ನಾಗಿದೆ ಮತ್ತೆ ಮತ್ತೆ ಇಂತ ಹಾಡುಗಳು ನಿಮ್ಮಿಂದ ಬರಲಿ

  • @madhutdmadhu6015
    @madhutdmadhu6015 4 ปีที่แล้ว +3

    Very good singing 😊👍💐🥰 love you 💝 your voice 💕💖

  • @lokeshabs2064
    @lokeshabs2064 8 หลายเดือนก่อน +1

    Wow super👌🙏

  • @YGBPRODUCTION
    @YGBPRODUCTION 4 ปีที่แล้ว +16

    Osm group work 🎉
    I liked this song bcs I'm a one of the music composer
    I know what is the inner work of this

  • @rajkumark1793
    @rajkumark1793 ปีที่แล้ว

    Waw Riley mind blowing
    Beautiful 🎵 🎵 song and excellent music 🎶

  • @ProductReach
    @ProductReach 4 ปีที่แล้ว +5

    Mesmerizing performances by each one of you 🙏
    Brilliant👌👌👌

  • @Arkmusicals
    @Arkmusicals 3 ปีที่แล้ว +1

    ಅದ್ಭುತ. ಮೂಲ ಹಾಡಿನ ನಡುವೆ ಹೋಲಿಸುವುದು ಕಠಿಣ.

  • @somashekare4108
    @somashekare4108 4 ปีที่แล้ว +23

    Pls,Add some more old songs,u r doing awesome 👌👌

    • @ARAMBHACINEPRODUCTIONHOUSE2021
      @ARAMBHACINEPRODUCTIONHOUSE2021 3 ปีที่แล้ว

      th-cam.com/video/8_ZX2vyZnDE/w-d-xo.html
      *Released*
      *ಕನಸಿನ ಲೋಕಕೆ*
      Kanasina Lokake Duet Version
      *Singer:* *Nihal Tauro & Anuradha Bhat*
      *Lyric :* *Anish Parameshwaraan*
      *Label:* *Classic Media*
      *Video Link 👇*
      th-cam.com/video/8_ZX2vyZnDE/w-d-xo.html
      th-cam.com/video/8_ZX2vyZnDE/w-d-xo.html
      th-cam.com/video/8_ZX2vyZnDE/w-d-xo.html
      th-cam.com/video/8_ZX2vyZnDE/w-d-xo.html

  • @Ktramachandra-tb7lw
    @Ktramachandra-tb7lw 7 หลายเดือนก่อน +1

    ಅದ್ಭುತವಾದ ಗಾಯನ

  • @MegaAlexSmart
    @MegaAlexSmart 4 ปีที่แล้ว +3

    Superb quality and excellent performance of all the Artists who have created the master piece of classic song of that golden Era.

  • @neelakantgs8418
    @neelakantgs8418 3 ปีที่แล้ว +2

    ಎಷ್ಟು ಕೇಳಿದ್ರು ಕೇಳಬೇಕು ಅಂತ ಅನಿಸುತ್ತೆ ಈ ಹಾಡು 👌👌

  • @shivakarigar
    @shivakarigar 4 ปีที่แล้ว +9

    Shehanai super, overall song & music is same as original, big salute to all.........

  • @ganapatihegde7355
    @ganapatihegde7355 ปีที่แล้ว

    ವಾಹ್.... ಅದ್ಭುತ ಕಲಾವಿದರುಗಳು ನೀವೆಲ್ಲರೂ.

  • @sachtej
    @sachtej 3 ปีที่แล้ว +11

    Come on guys, how can anyone in the best of their senses, can ever give a thumbs down to this superlative performance. The whole team has given an excellent performance. Mindblowing, awesome to be honest.

    • @devataamanushya8857
      @devataamanushya8857 2 ปีที่แล้ว +3

      Must have pressed it by mistake out of sheer excitement..If one can't appreciate this music they simply don't count as humans in my opinion

    • @marutimaruti4213
      @marutimaruti4213 2 ปีที่แล้ว

      @@devataamanushya8857 po

  • @umeshharejan6670
    @umeshharejan6670 4 ปีที่แล้ว +1

    ಸೂಪರ್ ಸಿಂಗಿಂಗ್ ಮೇಡಂ.ಅದ್ಬುತ ವಾದ.ದ್ವೂನಿ ಸೂಪರ್

  • @FarhanAmin1994
    @FarhanAmin1994 2 ปีที่แล้ว +3

    All the artistes did a stellar job. What a wonderful tribute to the original piece from 1977.

  • @UshaBelvadi
    @UshaBelvadi 2 ปีที่แล้ว

    ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಸಂತೋಷವಾಯಿತು, ಧನ್ಯವಾದಗಳು 🙏 🙏

  • @praveenrk5408
    @praveenrk5408 4 ปีที่แล้ว +26

    Anuradha madam's Voice is Magical. Feels Good to listen old songs, So Pleasing and Stress Relieving

  • @SIDDHUS.6672
    @SIDDHUS.6672 ปีที่แล้ว +1

    ❤ super vioce best culmination

  • @embfineemb6227
    @embfineemb6227 4 ปีที่แล้ว +4

    Super. I can't believe this overall MAGIC presentation.

  • @puttaswamyputtu2284
    @puttaswamyputtu2284 3 ปีที่แล้ว

    Super voice... Nimha pryatana enu yachige erali....nave nudisi mansikavagi hadidha age ede .. bavnegala prapancha namdu...kuniyuvha namha mansige kadivana hakidre navu solutave........ Super songs

  • @umanjunath7715
    @umanjunath7715 4 ปีที่แล้ว +3

    OMG what a stunning performance by wonderful musicians hats off..

  • @jayashankaram2027
    @jayashankaram2027 7 หลายเดือนก่อน +1

    👌👌 ಮೇಡಂ ಸೂಪರ್ ಹಾಡನ್ನು ಆಯ್ಕೆ ಮಾಡಿ ಹಾಡಿದ್ದೀರಾ.. ಇದು ನನಗೆ ಇಷ್ಟ ವಾದ ಹಾಡು...🎉🎉🎉

  • @cricketkiran
    @cricketkiran 4 ปีที่แล้ว +29

    I can only think of two words here --- extraordinary and super extraordinary. Both Anuradha Bhat and Rudresh blew me away.

    • @avmusic9687
      @avmusic9687 3 ปีที่แล้ว +2

      super extraordinary is two words

    • @ARAMBHACINEPRODUCTIONHOUSE2021
      @ARAMBHACINEPRODUCTIONHOUSE2021 3 ปีที่แล้ว

      th-cam.com/video/8_ZX2vyZnDE/w-d-xo.html
      *Released*
      *ಕನಸಿನ ಲೋಕಕೆ*
      Kanasina Lokake Duet Version
      *Singer:* *Nihal Tauro & Anuradha Bhat*
      *Lyric :* *Anish Parameshwaraan*
      *Label:* *Classic Media*
      *Video Link 👇*
      th-cam.com/video/8_ZX2vyZnDE/w-d-xo.html
      th-cam.com/video/8_ZX2vyZnDE/w-d-xo.html
      th-cam.com/video/8_ZX2vyZnDE/w-d-xo.html
      th-cam.com/video/8_ZX2vyZnDE/w-d-xo.html

    • @gajalakshmigaja6552
      @gajalakshmigaja6552 2 ปีที่แล้ว

      Lkķmķmmmmmmmm

    • @HappyConchShell-kk8xk
      @HappyConchShell-kk8xk 10 หลายเดือนก่อน

      ​@@avmusic9687😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @yuvarajraj5666
    @yuvarajraj5666 ปีที่แล้ว

    Excellent music and very nice singing song all team members work Godblles you. old is gold song Super super congratulations

  • @kotreshdeshagati9026
    @kotreshdeshagati9026 4 ปีที่แล้ว +5

    Rudresh Sir your simple great musician

  • @shreekanthpoojar568
    @shreekanthpoojar568 ปีที่แล้ว

    ಅದ್ಭುತ ಗಾಯನ ಮೇಡಂ ಅದರಲ್ಲಿ ಅತ್ಯಂತ ಹಳೆಯ ಹಾಗೂ ಹಿಂಪದ ಗೀತೆ

  • @lingappapujari2833
    @lingappapujari2833 7 หลายเดือนก่อน +12

    Awesome singer and shahanai

  • @girishk2712
    @girishk2712 2 ปีที่แล้ว +1

    Beautiful
    Recreating entire Orchestra
    Without any deviation
    Funastic
    Waiting for nore