I'm so blessed and much humbled to see so many good comments😇✨ Means a lot.. Please share the link with your loved ones especially the younger generations. I wish it reaches them regularly. Thanks a lot ಎಲ್ಲರಿಗೂ🙏🙏🙏
ನನ್ನ ಅನುಭವದ ಪ್ರಕಾರ.ಇಲ್ಲಿ ಕೆಲವೊಂದನ್ನು ವಿಜ್ಞಾನಕ್ಕೆ ಸಂಬಂಧ ಕಲ್ಪಿಸುವುದು ತುಂಬಾ ಕಷ್ಟ.ಜೋತಿಷ್ಯ ಸತ್ಯ ಆದರೆ ಜ್ಯೋತಿಷಿಗಳು ಸತ್ಯವಂತರಲ್ಲ.ಜೋತಿಷ್ಯ ಅನ್ನುವಂತದ್ದು ಸಮಯವನ್ನು ತಿಳಿಸುತ್ತದೆ.ಅದು ಪರಿಹಾರ ಅಲ್ಲವೇ ಅಲ್ಲ.ಮಳೆ ಬರುವ ಸಂದರ್ಭದಲ್ಲಿ ನಾವು ಒದ್ದೆಯಾಗುವ ಬದಲು ಕೊಡೆ ಹಿಡಿದುಕೊಂಡು ಹೋಗಬಹುದು ಅಷ್ಟೇ. ಮಳೆಯನ್ನು ನಿಲ್ಲಿಸುವುದು ಅಸಾಧ್ಯ. ಜೋತಿಷ್ಯ ಅಂದರೆ ಇಷ್ಟೇ.
ಜ್ಯೋತಿಷ್ಯವು ಸತ್ಯ ಜೋಟಿಷ್ಯರು ಕೂಡ ಸತ್ಯ. ಸುಳ್ಳು ಹೇಳುವವನು ಜ್ಯೋತಿಷಿ ಆಗಲಾರ. ಯಾರಾದ್ರೂ ಸುಳ್ಳು ಹೇಳಿ ಮೋಸ ಮಾಡಿದರೆ ಅವನು ಜ್ಯೋತಿಷ್ಯದ ಹೆಸರಿನಲ್ಲಿ ಮೋಸ ಮಾಡುತ್ತಿರುವ ಮೋಸಗಾರ ಅಷ್ಟೇ ಹೊರತು ಆತ ಖಂಡಿತ ಜ್ಯೋತಿಷಿ ಆಗಿಲ್ಲ. ಜ್ಯೋತಿಷ್ಯ ಖಂಡಿತ ಸೈನ್ಸ್ ಆಗಿದೆ. ನೀವು ನಿಮ್ಮ ಜನ್ಮ ಕುಂಡಲಿ ನೋಡಿದರೆ ನಿಮಗೆ ತಿಳಿಯುತ್ತದೆ. ಉದಾಹರಣೆ ಸೂರ್ಯನಿಂದ 7 ಮನೆ ದೂರವಿರುವ ಚಂದ್ರ ಹುಣ್ಣಿಮೆಗೂ ಸೂರ್ಯನ ಮನೆಯಲ್ಲಿರುವ ಚಂದ್ರ ಅಮಾವಾಸ್ಯೆ ಯ ದಿನವನ್ನು ತಿಳಿಸುತ್ತಾನೆ. ಹಾಗೂ ಸೂರ್ಯ ಅಥವಾ ಚಂದ್ರ ಗ್ರಹಣವನ್ನು ಎಷ್ಟು ವರ್ಷಗಳ ನಂತರ ಬರುವುದನ್ನು ಕೇವಲ ಕುಂಡಲಿಯ ಲೆಕ್ಕಾಚಾರದಿಂದ ಕಂಡು ಹಿಡಿಯ ಬಹುದು. ಜ್ಯೋತಿಷ್ಯವು ಸೈನ್ಸ್ ನ ಹೊರತಾಗಿಲ್ಲ. ಜ್ಯೋತಿಷ್ಯ ಎಂದರೆ ಕೇವಲ ಫಲ ಜ್ಯೋತಿಷ್ಯ ಮಾತ್ರ ಅಲ್ಲ. ಜ್ಯೋತಿಷ್ಯಕ್ಕೆ ಇಷ್ಟೇ ಎನ್ನುವ ಪರಿಧಿ ಇಲ್ಲ.
ನಮಸ್ತೆ ಮೇಡಂ ನೀವು ಹೇಳಿದ್ದು ಚೆನ್ನಾಗಿತ್ತು ಒಂದು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಅದೆನಂದ್ರ ಭೂಮಿಗೆ ಬರೋದೇ ಕರ್ಮ ಕಳೆದುಕೊಳ್ಳೋಕೆ ಇಲ್ಲ ಕರ್ಮ ಮಾಡೋದಕ್ಕೆ ಬರ್ತೀವಿ. ಅಜ್ಞಾನದಿಂದ ಮತ್ತೆ ಕೆಟ್ಟ ಕರ್ಮ ಮಾಡಿ ಮತ್ತೆ ಹುಟ್ಟಿ ಬರುತ್ತೇವೆ. ನಿಜವಾದ ಜ್ಞಾನವನ್ನು ಪಡೆದುಕೊಂಡು ಒಳ್ಳೆ ಕರ್ಮ ಮಾಡಿ ಅದನ್ನ ಅದನ್ನ ಭಗವಂತನಿಗೆ ಒಪ್ಪಿಸಿ ಮುಕ್ತಿಯನ್ನು ಹೊಂದಬೇಕು ಅದೇ ನಿಜವಾದ ಮನುಷ್ಯನ ಉದ್ದೇಶ ಈ ಭೂಮಿ ಮೇಲೆ ಬರಕ್ಕೆ. ಕರ್ಮ ಮಾಡಕ್ಕೆ ಮುಕ್ತಿ ಹೊಂದಕ್ಕೆ ಭೂಮಿ ಬೇಕೇ ಬೇಕು
My spirituality and journey towards Hinduism started just because of this word KARMA. KARMA IS COMPLICATED.. LIFE BECOMES EASY ONCE YOU KNOW HOW KARMA WORKS..
ತುಂಬಾ ಚೆನ್ನಾಗಿ ವಿವರಿಸುವ ಪ್ರಯತ್ನ ಮಾಡಿದಿರಿ,ನನ್ನ ಸ್ನೇಹಿತರು ನನಗೆ ಶೇರ ಮಾಡಿದ್ರು, ನೀವು ಹೇಳಿದ ಹಾಗೆ ಕರ್ಮದ ವಿಷಯ ತುಂಬ ಆಳವಾದದ್ದು ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣವಾಗಿ ವಿವರಿಸುವದು..........
Karma is the play of energy. In this infinite ever present cosmos, every emotion (energy in motion) sent out will come back to the source in different timelines. The situations we are calling fate, is our own energy just coming back to us. Instead of resisting the unpleasant energy.. let yourself to recieve the energy gracefully and know that it is your own energy., acknowledged it, embrace it and transform the energy into love, abundance, prosperity and whatever you want to experience 💕 Past is not in our hands, we have all the present NOW to architect the future we desire. Awareness is the Key! ಜೈ ಶ್ರೀ ರಾಮ್ 🔱 ಕರ್ಮವು ಶಕ್ತಿಯ ಆಟವಾಗಿದೆ. ಈ ಅನಂತ ಬ್ರಹ್ಮಾಂಡದಲ್ಲಿ, ವ್ಯಕ್ತವಾದ ಪ್ರತಿಯೊಂದು ಭಾವನೆ, ವಿಭಿನ್ನ ಕಾಲಾವಧಿಯಲ್ಲಿ ಮೂಲಕ್ಕೆ ಹಿಂತಿರುಗುತ್ತದೆ. ನಾವು ವಿಧಿ ಎಂದು ಕರೆಯುವ ಸಂದರ್ಭಗಳು, ನಾವೇ ರಚಿಸಿದ ಶಕ್ತಿ ನಮ್ಮೆಡೆಗೆ ಹಿಂದಿರುಗುವುದೇ ಆಗಿರುತ್ತದೆ. ಅಹಿತಕರ ಶಕ್ತಿಯನ್ನು ಅಥವಾ ಸಂದರ್ಭವನ್ನು ವಿರೋಧಿಸುವ ಬದಲು.. ಶಕ್ತಿಯನ್ನು ಮನೋಹರವಾಗಿ ಸ್ವೀಕರಿಸಲು ಮತ್ತು ಅದು ನಿಮ್ಮ ಸ್ವಂತ ಶಕ್ತಿ ಎಂದು ತಿಳಿದುಕೊಳ್ಳಲು ಅವಕಾಶ ಮಾಡಿಕೊಡಿ., ಒಪ್ಪಿಕೊಂಡು ಅದನ್ನು ಸ್ವೀಕರಿಸಿ ಮತ್ತು ಶಕ್ತಿಯನ್ನು ಪ್ರೀತಿ, ಸಮೃದ್ಧಿ, ಆರೋಗ್ಯ, ಅಭಿವೃದ್ಧಿ ಮತ್ತು ನೀವು ಅನುಭವಿಸಲು ಬಯಸುವ ಅನುಭವಕ್ಕೆ ಪರಿವರ್ತಿಸಿ 💕 ಭೂತಕಾಲವು ನಮ್ಮ ಕೈಯಲ್ಲಿಲ್ಲ, ನಾವು ಬಯಸುವ ಭವಿಷ್ಯವನ್ನು ರೂಪಿಸಲು ನಾವು ಪ್ರಸ್ತುತವೇ ಸಾಧನ. ಪ್ರಜ್ಞಾವಂತ ಅರಿವು ಮುಖ್ಯ. ಜೈ ಶ್ರೀ ರಾಮ್ 🔱
Got related so much, recalled all memories. This life has to go a long ways with all types of beautiful experiences. Tq Sowmya mam. Plz cm wit more n more beautiful episodes 🙏
ಕರ್ಮವನ್ನು ಅಷ್ಟು ಸುಲಭವಾಗಿ ವ್ಯಾಖ್ಯಾನ ಕೊಡೋದು ಯಾರಿಂದಾನು ಸಾಧ್ಯವಿಲ್ಲ. ಪ್ರಕೃತಿಯೂ ಭಹಳ ವಿಸ್ಮಯವನ್ನು ಹೊಂದಿದೆ..... ಆದರೆ ಪ್ರತಿಯೊಂದು ಜೀವಿಯು ತನ್ನ ಕರ್ಮವನ್ನು ಮಾಡಲೇಬೇಕು, like you and......
Very interesting & knowledgeable video. According tu me good destiny/bad destiny are consiquencies of karma we have done in our previous janma Isn't it ? madam🎉🎉
What ever happens in life our mind set should be strong...always think in a positive way and manner...one thing is most important that every one should keep that in their mind that what ever bad happens that is for our good only.At present it may be bad but in future that bad will be the reason for good out come.Stay happy healthy wealthy and blessed ❤
I'm so blessed and much humbled to see so many good comments😇✨ Means a lot.. Please share the link with your loved ones especially the younger generations. I wish it reaches them regularly. Thanks a lot ಎಲ್ಲರಿಗೂ🙏🙏🙏
we will🤍🖤
❤
❤🎉🙏
Younger generation ge artane agalwala mam. Neve avrna badidi yeddolso hange gagrate golsbeku, nim matu tumba effective agi ede bidi. Nimma samarthyake namma bembalavide. Always stay blessed dear.
Helpful for me lot it cleared my confusion
ನನ್ನ ಅನುಭವದ ಪ್ರಕಾರ.ಇಲ್ಲಿ ಕೆಲವೊಂದನ್ನು ವಿಜ್ಞಾನಕ್ಕೆ ಸಂಬಂಧ ಕಲ್ಪಿಸುವುದು ತುಂಬಾ ಕಷ್ಟ.ಜೋತಿಷ್ಯ ಸತ್ಯ ಆದರೆ ಜ್ಯೋತಿಷಿಗಳು ಸತ್ಯವಂತರಲ್ಲ.ಜೋತಿಷ್ಯ ಅನ್ನುವಂತದ್ದು ಸಮಯವನ್ನು ತಿಳಿಸುತ್ತದೆ.ಅದು ಪರಿಹಾರ ಅಲ್ಲವೇ ಅಲ್ಲ.ಮಳೆ ಬರುವ ಸಂದರ್ಭದಲ್ಲಿ ನಾವು ಒದ್ದೆಯಾಗುವ ಬದಲು ಕೊಡೆ ಹಿಡಿದುಕೊಂಡು ಹೋಗಬಹುದು ಅಷ್ಟೇ. ಮಳೆಯನ್ನು ನಿಲ್ಲಿಸುವುದು ಅಸಾಧ್ಯ. ಜೋತಿಷ್ಯ ಅಂದರೆ ಇಷ್ಟೇ.
ಜ್ಯೋತಿಷ್ಯವು ಸತ್ಯ ಜೋಟಿಷ್ಯರು ಕೂಡ ಸತ್ಯ.
ಸುಳ್ಳು ಹೇಳುವವನು ಜ್ಯೋತಿಷಿ ಆಗಲಾರ.
ಯಾರಾದ್ರೂ ಸುಳ್ಳು ಹೇಳಿ ಮೋಸ ಮಾಡಿದರೆ ಅವನು ಜ್ಯೋತಿಷ್ಯದ ಹೆಸರಿನಲ್ಲಿ ಮೋಸ ಮಾಡುತ್ತಿರುವ ಮೋಸಗಾರ ಅಷ್ಟೇ ಹೊರತು ಆತ ಖಂಡಿತ ಜ್ಯೋತಿಷಿ ಆಗಿಲ್ಲ.
ಜ್ಯೋತಿಷ್ಯ ಖಂಡಿತ ಸೈನ್ಸ್ ಆಗಿದೆ.
ನೀವು ನಿಮ್ಮ ಜನ್ಮ ಕುಂಡಲಿ ನೋಡಿದರೆ ನಿಮಗೆ ತಿಳಿಯುತ್ತದೆ.
ಉದಾಹರಣೆ
ಸೂರ್ಯನಿಂದ 7 ಮನೆ ದೂರವಿರುವ ಚಂದ್ರ ಹುಣ್ಣಿಮೆಗೂ ಸೂರ್ಯನ ಮನೆಯಲ್ಲಿರುವ ಚಂದ್ರ ಅಮಾವಾಸ್ಯೆ ಯ ದಿನವನ್ನು ತಿಳಿಸುತ್ತಾನೆ.
ಹಾಗೂ ಸೂರ್ಯ ಅಥವಾ ಚಂದ್ರ ಗ್ರಹಣವನ್ನು ಎಷ್ಟು ವರ್ಷಗಳ ನಂತರ ಬರುವುದನ್ನು ಕೇವಲ ಕುಂಡಲಿಯ ಲೆಕ್ಕಾಚಾರದಿಂದ ಕಂಡು ಹಿಡಿಯ ಬಹುದು.
ಜ್ಯೋತಿಷ್ಯವು ಸೈನ್ಸ್ ನ ಹೊರತಾಗಿಲ್ಲ.
ಜ್ಯೋತಿಷ್ಯ ಎಂದರೆ ಕೇವಲ ಫಲ ಜ್ಯೋತಿಷ್ಯ ಮಾತ್ರ ಅಲ್ಲ.
ಜ್ಯೋತಿಷ್ಯಕ್ಕೆ ಇಷ್ಟೇ ಎನ್ನುವ ಪರಿಧಿ ಇಲ್ಲ.
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು❤
ನಮಸ್ತೆ ಮೇಡಂ ನೀವು ಹೇಳಿದ್ದು ಚೆನ್ನಾಗಿತ್ತು ಒಂದು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಅದೆನಂದ್ರ ಭೂಮಿಗೆ ಬರೋದೇ ಕರ್ಮ ಕಳೆದುಕೊಳ್ಳೋಕೆ ಇಲ್ಲ ಕರ್ಮ ಮಾಡೋದಕ್ಕೆ ಬರ್ತೀವಿ. ಅಜ್ಞಾನದಿಂದ ಮತ್ತೆ ಕೆಟ್ಟ ಕರ್ಮ ಮಾಡಿ ಮತ್ತೆ ಹುಟ್ಟಿ ಬರುತ್ತೇವೆ. ನಿಜವಾದ ಜ್ಞಾನವನ್ನು ಪಡೆದುಕೊಂಡು ಒಳ್ಳೆ ಕರ್ಮ ಮಾಡಿ ಅದನ್ನ ಅದನ್ನ ಭಗವಂತನಿಗೆ ಒಪ್ಪಿಸಿ ಮುಕ್ತಿಯನ್ನು ಹೊಂದಬೇಕು ಅದೇ ನಿಜವಾದ ಮನುಷ್ಯನ ಉದ್ದೇಶ ಈ ಭೂಮಿ ಮೇಲೆ ಬರಕ್ಕೆ. ಕರ್ಮ ಮಾಡಕ್ಕೆ ಮುಕ್ತಿ ಹೊಂದಕ್ಕೆ ಭೂಮಿ ಬೇಕೇ ಬೇಕು
ಕರ್ಮ ಎನ್ನುವ ಪದದ ಸಂಪೂರ್ಣ ಅರ್ಥವನ್ನು ಎಷ್ಟು ಅಚ್ಚುಕಟ್ಟಾಗಿ ತಿಳಿಸಿದ್ದೀರಾ ಹೀಗೆ ಮುಂದುವರೆಯಲಿ 🙌🏻🙏
My spirituality and journey towards Hinduism started just because of this word KARMA. KARMA IS COMPLICATED.. LIFE BECOMES EASY ONCE YOU KNOW HOW KARMA WORKS..
ತುಂಬಾ ಅದ್ಭುತ ಹೇಳಿದ್ದಿರಿ ಮೇಡಂ... 🙏🚩🚩
"ಕರ್ಮ"ದ ಕುರಿತು ಚೆನ್ನಾಗಿ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು.🙏
ವಿಡಿಯೋ 5 ರಿಂದ 8 ನಿಮಿಷದ್ದಾಗಿರಲಿ. ಅಂದರೆ ಮಾತ್ರ ಹೆಚ್ಚು ಜನರು ನೋಡುತ್ತಾರೆ.
Acceptance ನಮ್ಮೊಳಗೆ develop ಮಾಡ್ಕೋಬೇಕು ❤
ತುಂಬಾ ಚೆನ್ನಾಗಿ ವಿವರಿಸುವ ಪ್ರಯತ್ನ ಮಾಡಿದಿರಿ,ನನ್ನ ಸ್ನೇಹಿತರು ನನಗೆ ಶೇರ ಮಾಡಿದ್ರು, ನೀವು ಹೇಳಿದ ಹಾಗೆ ಕರ್ಮದ ವಿಷಯ ತುಂಬ ಆಳವಾದದ್ದು
ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣವಾಗಿ ವಿವರಿಸುವದು..........
ಹೌದು ಸತ್ಯ ಮೇಡಂಮ್ 🙏🙏thank you ನಮ್ಮ ಜೀವನ್ ನಮ್ಮ ಕೈಯಲ್ಲಿ 🙏
Really true sis I was following b k shivani from past 3 years. You also explained in a same way thank you sister.
ತುಂಬಾ ಚೆನ್ನಾಗಿದೆ ವಿವರಣೆ.ಕನ್ನಡ ಮಾತಾಡಿ.ಇನ್ನ ಚೆನ್ನಾಗಿ ಇರತ್ತೆ.ಎಲ್ರಿಗೂ ಅರ್ಥ ಆಗತ್ತೆ pls.🚩🙏
Thre is no why.. Just 💥🔥🔥 Be strong..
Lovely way of describing karma and destiny even I have listened to many you tube videos of BK Shivani a true motivator
ನನಗೂ ಕೆಲವು ಸಂಶಯಗಳು ಇದ್ದವು, ಬಹಳ ಚನ್ನಾಗಿ ವಿವರಿಸಿದ್ರಿ ಧನ್ಯವಾದಗಳು
Karma is the play of energy. In this infinite ever present cosmos, every emotion (energy in motion) sent out will come back to the source in different timelines. The situations we are calling fate, is our own energy just coming back to us.
Instead of resisting the unpleasant energy.. let yourself to recieve the energy gracefully and know that it is your own energy., acknowledged it, embrace it and transform the energy into love, abundance, prosperity and whatever you want to experience 💕
Past is not in our hands, we have all the present NOW to architect the future we desire.
Awareness is the Key!
ಜೈ ಶ್ರೀ ರಾಮ್ 🔱
ಕರ್ಮವು ಶಕ್ತಿಯ ಆಟವಾಗಿದೆ. ಈ ಅನಂತ ಬ್ರಹ್ಮಾಂಡದಲ್ಲಿ, ವ್ಯಕ್ತವಾದ ಪ್ರತಿಯೊಂದು ಭಾವನೆ, ವಿಭಿನ್ನ ಕಾಲಾವಧಿಯಲ್ಲಿ ಮೂಲಕ್ಕೆ ಹಿಂತಿರುಗುತ್ತದೆ. ನಾವು ವಿಧಿ ಎಂದು ಕರೆಯುವ ಸಂದರ್ಭಗಳು, ನಾವೇ ರಚಿಸಿದ ಶಕ್ತಿ ನಮ್ಮೆಡೆಗೆ ಹಿಂದಿರುಗುವುದೇ ಆಗಿರುತ್ತದೆ.
ಅಹಿತಕರ ಶಕ್ತಿಯನ್ನು ಅಥವಾ ಸಂದರ್ಭವನ್ನು ವಿರೋಧಿಸುವ ಬದಲು.. ಶಕ್ತಿಯನ್ನು ಮನೋಹರವಾಗಿ ಸ್ವೀಕರಿಸಲು ಮತ್ತು ಅದು ನಿಮ್ಮ ಸ್ವಂತ ಶಕ್ತಿ ಎಂದು ತಿಳಿದುಕೊಳ್ಳಲು ಅವಕಾಶ ಮಾಡಿಕೊಡಿ., ಒಪ್ಪಿಕೊಂಡು ಅದನ್ನು ಸ್ವೀಕರಿಸಿ ಮತ್ತು ಶಕ್ತಿಯನ್ನು ಪ್ರೀತಿ, ಸಮೃದ್ಧಿ, ಆರೋಗ್ಯ, ಅಭಿವೃದ್ಧಿ ಮತ್ತು ನೀವು ಅನುಭವಿಸಲು ಬಯಸುವ ಅನುಭವಕ್ಕೆ ಪರಿವರ್ತಿಸಿ 💕
ಭೂತಕಾಲವು ನಮ್ಮ ಕೈಯಲ್ಲಿಲ್ಲ, ನಾವು ಬಯಸುವ ಭವಿಷ್ಯವನ್ನು ರೂಪಿಸಲು ನಾವು ಪ್ರಸ್ತುತವೇ ಸಾಧನ.
ಪ್ರಜ್ಞಾವಂತ ಅರಿವು ಮುಖ್ಯ.
ಜೈ ಶ್ರೀ ರಾಮ್ 🔱
Super interpretation @Soumya madam
ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರ ತುಂಬಾ ಖುಷಿಯಾಯಿತು ತುಂಬಾ ತಿಳ್ಕೋ ಬೇಕಾಗಿದೆ ಇನ್ನೂ ಇದೆ..
Clear and understanding explanations about karma n destiny...nice.
Madam olleya ritiyalli karma mattu hanebaraha da bagge vivarane kotidiri. You are really great.
The detail explation about karma: by B K shivani in her speech. Kaun liktha hai hamara bhagya . The best explation about karma
Good clarity, done in a nice manner
Got related so much, recalled all memories. This life has to go a long ways with all types of beautiful experiences. Tq Sowmya mam. Plz cm wit more n more beautiful episodes 🙏
One of the best Kannada you tube channels ❤❤❤
ತುಂಬಾ ಚೆನ್ನಾಗಿದೆ
Thanks mam for the knowledge transfer, like u said in the video I had same questions like u did. But I am getting answers now.
ಹೇಳುವ ರೀತಿ ತುಂಬಾ ಚೆನ್ನಾಗಿದೆ.
Good explanation never seen such a wonderful performance ❤❤
Super madam chennagi karmada visleshane madidderi
Beautiful interpretation....have subscribed n looking forward for more. Thanks.
Ms Hegde.....i understand Karma as the law of cause and effect, carried over many births. Keep it up 🌹🌹🌹🌹
Thank you! These were my questions and your sharing this helped answer 😊❤.
Thumba Channagi vistaravagi Tilisidera Super👍 Sis
ತುಂಬಾ ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು
Super sis nimmindha holle mahiti kodtha indhira tq
Hello Sowmya.
Yes, even I had the Questions like what you have discussed here.
Now I got the answers from you. 😊👍
Thank you much madam. It's not only your question or doubt it's about all of us...really acceptable n admirable.❤
U narriate the things with full clarity ,this video connects to us tq for posting
Thank you so much this changed my way of thinking about life
So much happy 2 see this video really happy so much 2 kw and learn
Mam u come up with amazing topics....very well explained 👏 thank you for amazing knowledge.
Super madam I can understand in my way 👍
Very beautifully explained madam
you're looking gorgeous madam❤ wonderful information also
Thank you so much maam
God bless you
Super super explains sister 🙏🙏
ಅದ್ಭುತ ವಿವರಣೆ
Good information thank you sister
Yavva en Chand matadtiyalla.❤❤❤❤❤
Mam namma jathakadaali kalaasarpa dosha edhe heegee parihar madukobeku
Great information mam even am having some doubts regarding Karma u cleared way nice great job keep going mam
I have the same doubt but now cleared it from you .thank you for your kind information .obediently
Wow...very nyc..thank u sys..
good explaination mam,,,,,, plese idara bagge innu videos madi,,,,,olle mahithigalanna thilskodi about karma,,,,,,
I have heard about these issues in Sadhguru's speeches also... Clearly explained. .
ಅಕ್ಕ ಕೃಷ್ಣಂ ವಂದೇ ಜಗಧ್ಗುರುಂ ಇದರ ಬಗ್ಗೆ ಹೇಳಿ ಅಕ್ಕ
ವಾಸುದೇವಮ್ ಸುತಮ್ ದೈವಮ್ ಕಂಸ ಚನೂರ್ ಮರ್ದನಮ್ ದೇವಕಿ ನಂದನ ತಯಾ ಕೃಷ್ಣಮ್ ವಂದೇ ಜಗದ್ಗುರು
Really greatfulll videos for me..❤
ಧನ್ಯವಾದಗಳು
It's super explanation
Realy a good and impotent conversation thanks for information
ತುಳುನಾಡಿನ ದೈವಾರಾಧನೆ ಬಗ್ಗೆ ಒಂದು ವಿಡಿಯೋ ಮಾಡಿ ಮೇಡಂ.. 🙏🏻
Akka ennu swalpa hecchagi vivarane katheya moolaka kotre ennu hecchu chennagi artha agutte anta nangannisutte akka. T u akka❤❤❤
Karmada mahitige dannyvad sister 🙏🙏
Super explanation sowmya
Wonderful topic....sowmyaji...
Beautifully well said mam
Please tl me ur opinion about om shanti
Wow super mam
Thank you ❤ for your information
Thank You So Much For this Most Interesting Episode Madam
Madam this is best video on Karma. & Destiny I liked it thank u. 🎉🎉❤❤
ಕರ್ಮವನ್ನು ಅಷ್ಟು ಸುಲಭವಾಗಿ ವ್ಯಾಖ್ಯಾನ ಕೊಡೋದು ಯಾರಿಂದಾನು ಸಾಧ್ಯವಿಲ್ಲ.
ಪ್ರಕೃತಿಯೂ ಭಹಳ ವಿಸ್ಮಯವನ್ನು ಹೊಂದಿದೆ.....
ಆದರೆ ಪ್ರತಿಯೊಂದು ಜೀವಿಯು ತನ್ನ ಕರ್ಮವನ್ನು ಮಾಡಲೇಬೇಕು, like you and......
Very nice sister, still we need more information about this, please elaborate it, very nice to hear...
Excellent message Mam .. ❤❤❤
Very well said the meaning of karma. Tq mam.
Thank you. Was able to interlink ramayan and Mahabharata by your thought...
Ma'am you are very talented. stay blessed always ma'am ❤
Yess mam.nanu 2nd standard lli irovagindha problems mathra nodkond bandhirodhu.ellarindhanu bejaru😮
Nice Akka ❤❤❤❤❤
A big salute to your knowledge MADAM🙏🙏🙏🙏🙏
Beautiful explanation Sowmya, thank you
ಒಳ್ಳೆಯ ವಿವರಣೆ
So nice.....
Mam tq so much ... well explained
Madve annondu swrgadali fix agiruthe anthare .. edraa bagge ond saari maatdi medam .
ಮುತ್ತಿನಂತ ಮಾತುಗಳು, so ಸ್ವೀಟ್
ಚನ್ನಾಗಿ ವಿಷಯವನ್ನು ತಿಳಿಸಿದ್ದಿರಿ, ಥ್ಯಾಂಕ್ಸ್ ಕರ್ಮ = ಕಾರ್ಯ = ಕರ್ತವ್ಯ, ಆಗ ಬಹುದಾ? ಇಲ್ಲಿ ಭಗವಂತ ಪಾತ್ರ ಇದೆ, 🙏
Very good, exactly & super information 👌I'll share this to some one 👍
Well said mam 💯 correct answer mam for karma and destiny TQ so much mam🙏🌹🌹🌹
Very interesting & knowledgeable video. According tu me good destiny/bad destiny are consiquencies of karma we have done in our previous janma Isn't it ? madam🎉🎉
Thank you mam❤. Nan kanasalli thumba gondala ede yavdu yavdu thappu antha gothagthilla
You are pure soul🎉
Mam tumba chennagi heliddira
Pooje maduhudarinda karmavannu kadime madabahuda
TV anchoring ge thumba chennagi suit aagtira❤
Fantastic 👏
Thank you mam🎉🎉❤❤
What ever happens in life our mind set should be strong...always think in a positive way and manner...one thing is most important that every one should keep that in their mind that what ever bad happens that is for our good only.At present it may be bad but in future that bad will be the reason for good out come.Stay happy healthy wealthy and blessed ❤
❤❤
🙏🏻👌🏻
Character is destiny......