Spirituality VS Money | ಆಧ್ಯಾತ್ಮದಲ್ಲಿ ಹಣದ ಬೆಲೆ ಏನು? | Sanatana Kathana | Soumya Krishna Hegde
ฝัง
- เผยแพร่เมื่อ 7 ก.พ. 2025
- ✨Please consider buying authentic Lucknow chikankari wears from my own brand
soulkari_chikankari
www.instagram....
✨DM our insta page to place orders.
✨Join this channel to get access to perks:
/ @sanatanakathana
✨Please Subscribe✨ / @soumyahegde31
/ @newssensewithsoumyahegde
/ @sanatanakathana
/ @shshortz
✨Follow me on Instagram and Facebook ✨
www.instagram....
/ soumya.krishna.hegde
#spirituality #money #time #kannadachannel #kannada #sanatanakathana #dharma #arthashastra #salvation #artofliving #timeismoney #stability #spiritual #material #balance
ಧನ್ಯವಾದಗಳು ಸೌಮ್ಯ ಮೇಡಂ ತುಂಬಾ ಅದ್ಭುತವಾದ ಒಂದು ಆಧ್ಯಾತ್ಮದ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಿ ನಿಮ್ಮ ವಾಯ್ಸ್ ಕೇಳುವುದು ಈ ವಿಚಾರಗಳ ಬಗ್ಗೆ ತಿಳಿದುಕೊಂಡು ನನ್ನ ಜೀವನದಲ್ಲಿ ಸಾಕಷ್ಟು ಟ್ರಾನ್ಸ್ಫರ್ಮೇಷನ್ ಜರ್ನಿ ಶುರುವಾಗಿದೆ ತುಂಬಾ ಕ್ಲಾರಿಟಿ ನನ್ನ ಲೈಫ್ ಅಲ್ಲಿ ಎಷ್ಟೋ ವಿಚಾರಗಳಲ್ಲಿ ನಿಮ್ಮ ವಿಡಿಯೋಗಳಿಂದ ತಿಳಿದಿದೆ ಒಳ್ಳೆಯವರು ಶ್ರೀಮಂತರಾಗಲೇಬೇಕು ಆಗ ಮಾತ್ರ ಆ ಒಳ್ಳೆಯದನ್ನು ಮಾಡೋದಕ್ಕೆ ಸಾಧ್ಯ ಅನ್ನೋದು ಅರಿವಾಯಿತು ತುಂಬು ಹೃದಯದ ಧನ್ಯವಾದಗಳು 🙏🙏💐🫂👌
Yes that's why we worship devi Lakshmi. As per sanatana dharma we need material Resources to pursue Sadhana, not excessive but balanced and sufficient so you can focus on higher thinking. All sanatana dharmic workers must charge for sustenance. It should be balanced not driven for money. If it's done for free it's not sustainable in Kaliyuga. Sanatana dharma itself will not sustain and people will lose touch with knowledge if gurus cannot make it a career that provides for their living.
ತುಂಬಾ ಚೆನ್ನಾಗಿ ಹೇಳಿದ್ದೀರಿ. ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.
ಧರ್ಮ, ಅರ್ಥ, ಕಾಮ, ಮೋಕ್ಷ. ಇದರ ಅರ್ಥ ಈ ದಿನ ನನಗೆ ಸರಿಯಾದ ರೀತಿಯಲ್ಲಿ ಅರ್ಥವಾಗಿದೆ. ಧನ್ಯವಾದಗಳು 🙏
ನಿಜ್ವಾಗ್ಲೂ ನೀವು ಜ್ಞಾನದ ದೊಡ್ಡ ಬಂಡಾರ ಆಗ್ತಿದಿರಿ, ಉತ್ತಮ ತಿಳುವಳಿಕೆ ಜೊತೆಗೆ ಗೊತ್ತಿರದ ಅದೆಷ್ಟೋ ಜ್ಞಾನ ಕೊಡೊ ಪ್ರಯತ್ನ ಅದ್ಭುತ 🙏🏻
ಓಂ ನಮಃ ಶಿವಾಯ 🙏🙏🙏🙏🙏
Loved this episode and every word is true. Thank you!
Appreciate the thoughts you expressed..
I totally accepted yr words akka m also a singer 👌👌👍👍💐💐🙏🙏
Thank you so much ur information thank you universe I'm very rich in the world God bless you dear 🚩🚩🚩❤️❤️❤️🌍🌍🌍🙏🙏🙏💐💐💐
Carl Jung said money is not most important but it is required for everything
Wow Super❤ i love it your example thank you 😍
Thanks madam,so beatiful explanations ❤🎉
ವಿಭೀಷಣ ನ ವ್ಯಕ್ತಿ ತ್ವ ದ ಬಗ್ಗೆ ಅವನ ಸಾಹಸ ದ ಬಗ್ಗೆ ಒಂದು ಅದ್ಭುತ ವಾದ ವೀಡಿಯೋ ಮಾಡಿ, ಸೂಪರ್.
Very true saumya dear♥️🙌🧿
Gratitude sowmya mam🙏
Mam , I think you are explaining more of how to lead life wisely and safely than what is spirituality
thanks,
for sharing this...
thank you for the video
Thank you madam ❤😊
💯true 👌👍🙏🙏❤️
yes both are Important, But in the Right balance...
ಮೇಡಂ, ಪುರಾಣದಲ್ಲಿ ವಿಷ್ಣುವಿನ ಅವತಾರವಾದ ರಂಗನಾಥ ಸ್ವಾಮಿಯ ಕಥೆ ಯಾವಗ ಬರುತ್ತದೆ. ಅದರ ಬಗ್ಗೆ ತಿಳಿಸಿ
12:59 धॄति: क्षमा दमोऽस्तेयं शौचमिन्द्रियनिग्रह:।
धीर्विद्या सत्यमक्रोधो दशकं धर्मलक्षणम्॥
Well presentation
Even great Brahma gnani Adi Shankaracharya wrote Bhaja Govindam and Annapoorna stotra.That is also ritual related. Spirituality in true sense is not against materialism. We should in fact spiritualise materiality
Thank you
Money is essentiall thing ,but not everything. ಕಸ್ಮಿನ್ನು ಭಗವೋ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತೀತಿ .प्रणाम 🙏👍❤️🇮🇳🕉️🔱🚩
Super vioce speech
I love you akka ❤❤❤
Nice
Pmc spiritual kannada channel super idee😇❤️
🙏🙏🚩
🙏🙏🙏💯💯👌👌
🙏🙏🙏
🌍🙏
2025 ರ ಭವಿಷ್ಯ ಹೇಳಿ ನಿಮಗೆ ಜ್ಯೋತಿಷ್ಯ ಬಗ್ಗೆ ಜ್ಞಾನ ಇದೆ.
🙏🙏🙏🙏🙏
🙏🏻🌹👌🏻❤️🎉🎉🎉🎉🎉
🎉🎉🎉🎉🎉🎉🎉🎉🎉🌹
🙏🙏🙏🙏🙏🙏🙏🙏🙏🙏🙏🙏🙏🙏
Ha madam nam personal feel adyathmavagi irthini adre pooje punaskara e busy idhaga amele ondhu ondhu sathi e Nan manusthithi disturb hagidhaga amele alasya somberi nachke aguthe Nan ge adre haga bevru ge ki mugiyodhu illa e thana papa na pooje adre Nan prakara nam mansu nishkalmasha vidhaga Nan sence nam felling ole Tara bandhaga pooje madbekappa antha Nan ge automaticly anusdhaga madodhu Sarina madam daily devru ge antha time kodadhu paristhithi thaka hage na illa nam manusthithi yeldhage pooje madodha navu galu pooje ge yava manusthithi indha pooje ge time kotu madbeku yelthira plz job ge ogavru e duty shift roster change irovru ge
ನಾನು ಎಂಬುದು ಸ್ವಾಭಿಮಾನ ಆಗಬೇಕೆ ಹೊರತು, ಅಹಂಕಾರ ಆಗಬಾರದು. ನಾವು ಏನೇ ಕೆಲಸ ಮಾಡಿದರೂ ಭಾವ ಸಮರ್ಪಣೆ ಯಲ್ಲಿ ಇರಬೇಕು.
UI ಸಿನಿಮಾ ನೋಡಿ ನನಗೆ ಆರ್ಥ ಆಯ್ತು ಆದ್ಯಾತ್ಮ ಯಾವುದು ಅಂತ ನಾನು ಬದಲಾದೆ ನೀವು?
ಮಧ್ಯ ಮಧ್ಯ ಇಂಗ್ಲೀಷ್ ಮಾತಾಡೋದು ಇರಿಟೇಟ್ ಮಾಡ್ತಿದೆ
ನಿಮ್ಮ ಅನಿಸಿಕೆ ಅಭಿಪ್ರಾಯ ಆದಷ್ಟ್ ಕನ್ನಡ ಬಳಸಿ
Hanry sugar bage video madi medam
UI ಪ್ರಪಂಚದ ಬಗ್ಗೆ ಹೇಳಿ ಮೇಡಮ್
ಧನಕ್ಕೆ ಮೂರು ಗತಿಗಳು ¹ಭೋಗ ²ದಾನ³ ನಾಶ.
यावत् जीवेत् सुखम् जीवेत्। ऋणं कृत्वा घृतं पिबेत्। भस्मिभूतस्य देहस्य पुनरागमनं कुतः । Perceptions perceived by the perceivers 😊 Who knows the truth ?
Nam akka
UI movie Review maadi
@@ಮಂಜುಕಣಗಲಸರ_369 mysore mango TH-cam nodi chennagi explain madidare
Ui movi abot plse explin
Mysore mango TH-cam channel nodi chennagi explain madidare
In fact those who are lazy or could not become rightly educated or employed and earn speak ascetisism.Great sages never said go to forest .
ನಿಮಗೆ ಇಂಗ್ಲೀಷ್ ಬರುತ್ತೆ ಅಂತ ಗೊತ್ತಿದೆ
ತುಂಬಾ ಜಾಸ್ತಿ ಕನ್ನಡ ಬಳಸಿ
ಕರುಣೆ ಇಲ್ಲದ ಜಗತ್ತಲ್ಲಿ ಆಧ್ಯಾತ್ಮ ಬರುತ್ತ್ಸ
ನಿತ್ಯಾನಂದ(ನ)ನಿ ಸ್ವಾಮೀ(ನೀ) at,po, ಕೈಲಾಸ ಐಲ್ಯಾಂಡ್ 😄
ಧರ್ಮ ದ ತರ್ಜುಮೆ ಇಂಗ್ಲೀಷಲ್ಲಿ ಮಾಡೋಕೆ tooooo difficult
Medam UI movie nodidra
Kannada jasthi mathadi
ಕನ್ನಡ ಜಾಸ್ತಿ ಮಾತಡಿ
Akkaaa😍 know a days you are becoming chabbi chabbi 😁