ಶಾಸ್ತ್ರರಂಗ 67: ಬೃಹದ್ಭಾರತ ದರ್ಶನ & ಕಲೆಯ ವೃತ್ತಿ-ಪ್ರವೃತ್ತಿಗಳು/Śāstra ranga 67: Brihadbharata Darshana

แชร์
ฝัง
  • เผยแพร่เมื่อ 23 ม.ค. 2025

ความคิดเห็น • 17

  • @gurudattakudli
    @gurudattakudli 3 วันที่ผ่านมา

    ನಮಸ್ಕಾರ ಮನೋರಮಾ ಭಗಿನಿ. ನಿಮ್ಮ ಈ ಸಾರಸ್ವತ ಸೇವೆ ಬಲು ಪ್ರಶಂಸನೀಯ. ನಿಮಗೂ ಮತ್ತು ಮತ್ತು ಈ ದೊಡ್ಡ ಯೋಜನೆಯಲ್ಲಿ ನಿಮ್ಮ ಜೊತೆಯಾಗಿರುವ ಎಲ್ಲಾ ಕಲಾವಿದ ವಿದ್ವಾಂಸರಿಗೂ ಹಾರ್ದಿಕ ಅಭಿನಂದನೆಗಳು.‌ ನಿಮ್ಮ ಕನ್ನಡ ಭಾಷೆ, ನಿರೂಪಣಾ ಶೈಲಿ ತುಂಬಾ ಸೊಗಸಾಗಿದೆ. ಹಾಗೆಯೇ ಈ ಎಲ್ಲ ಸಂಚಿಕೆಗಳಲ್ಲಿ ಹಂಚಿಕೊಂಡ ವಿಷಯಗಳು ತುಂಬಾ ಸ್ವಾರಸ್ಯಕರ ಮತ್ತು ಆಕರ್ಷಕ ಮಾಹಿತಿಯಿಂದ ಕೂಡಿವೆ. ನಿಮ್ಮ ಈ ಕಲಾ ಸೇವೆಗೆ ಸದಾ ಯಶಸ್ಸು ದೊರಕಲಿ ಎಂದು ಹಾರೈಸುತ್ತೇನೆ. 🙏🪷👏👌

    • @noopurabhramari1212
      @noopurabhramari1212  3 วันที่ผ่านมา

      @@gurudattakudli ಧನ್ಯವಾದಗಳು

  • @noopurabhramari1212
    @noopurabhramari1212  14 ชั่วโมงที่ผ่านมา

    ಶಾಸ್ತ್ರರಂಗ ಒಂದು ವಿಶಿಷ್ಟ ಪ್ರಯತ್ನ. ಶ್ರವಣ ಮತ್ತು ದೃಶ್ಯ ಮಾಧ್ಯಮದ ಪ್ರಸಾರ ಹೆಚ್ಚು ಆಗುವ ಕಾಲದಲ್ಲಿ ಇಂಥ ವಿಷಯ ಬರೋದು ಯೋಗ್ಯ. ಮಾಧ್ಯಮಗಳಲ್ಲಿ ಅನೇಕ ವಿಷಯಗಳು ಬರ್ತಾ ಇವೆ. ಆದರೆ ಶಾಸ್ತ್ರ ವಿಷಯಗಳು ಬರ್ತಾ ಇರೋದು ಸಂತೋಷ. ಇಲ್ಲಿ ಅನೇಕ ಪ್ರಾಚೀನ ಗ್ರಂಥಗಳ ಸಾಮಾನ್ಯ ಪರಿಚಯ, ಅವುಗಳ ವಿಶ್ಲೇಷಣೆ ಬಂದಿದೆ. ಅವುಗಳ ಬಗ್ಗೆ ಚರ್ಚೆ ಮಾಡಬಹುದು. ನಿರೂಪಕಿ, ವಿಶ್ಲೇಷಕಿ ಹೇಳಿದ ಅಭಿಪ್ರಾಯಗಳಿಗೆ ಭಿನ್ನವಾದ ಅಭಿಪ್ರಾಯಗಳು ಬಂದರೂ ಒಳ್ಳೆಯದೇ. ಇದೊಂದು ಒಳ್ಳೆಯ ಪ್ರಯತ್ನ. ಶಾಸ್ತ್ರಪ್ರಸಾರವೂ ಹೌದು. ಶಾಸ್ತ್ರಸೇವೆಯೂ ಹೌದು. ಬಹಳ ಶ್ಲಾಘನೀಯ, ಇಂಥ ಪ್ರಯತ್ನವನ್ನು ಅನೇಕರು ಕೈಗೆತ್ತಿಕೊಳ್ಳಬೇಕು ಕೂಡಾ. ಈ ಸಾಧನೆಯನ್ನು ಮಾಡಿದ ಡಾ. ಮನೋರಮಾ ಮತ್ತು ತಂಡಕ್ಕೆ ಹಾರ್ದಿಕ ಅಭಿನಂದನೆಗಳು.
    - ಡಾ. ಎಂ. ಪ್ರಭಾಕರ ಜೋಷಿ. ಯಕ್ಷಗಾನ ಮತ್ತು ಸಂಸ್ಕೃತಿ ವಲಯದ ಹಿರಿಯ ವಿದ್ವಾಂಸರು, ಸಂಶೋಧಕರು, ಕಲಾವಿದರು, ಪ್ರಾಧ್ಯಾಪಕರು,ಮಂಗಳೂರು.

  • @prathimakiran1478
    @prathimakiran1478 4 วันที่ผ่านมา

    ಪುರಾತನ ಶಾಸ್ತ್ರ ಗ್ರಂಥಗಳ ಪಕ್ಷಿನೋಟ ಬಹಳ ಚೊಕ್ಕವಾಗಿ ,ಸರಳ ರೀತಿಯಲ್ಲಿ ತಿಳಿಸಿಕೊಟ್ಚದ್ದಕ್ಕೆ ನೂಪುರ ಭ್ರಮರಿಯ ,ದಣಿವರಿಯದ ತಂಡಕ್ರೆ ಅಭಿವಂದನೆಗಳು ,ಅಭಿನಂದನೆಗಳು 💐 ಮುಂದಿನ ಸರಣಿಗೆ ಕಾತುರದಿಂದ ಕಾಯುತ್ತಿರುವೆವು 🙏🏻😊

  • @kavithaharish6013
    @kavithaharish6013 4 วันที่ผ่านมา

    Desha suttu illa kosha odu emba gaade nija. Nimma Shastragala vimarsheya vichaaravannu padagalalli sulalitavagi gnana darshana madisuttiruva saraswathi swarooparada nimage paada sparsha namanagalu mattu thumbu hrudayada dhanyavaadagalu. Nimma pratiyondu episodgalu gnaana bharitavaagide.

    • @noopurabhramari1212
      @noopurabhramari1212  4 วันที่ผ่านมา

      @@kavithaharish6013 ಧನ್ಯವಾದಗಳು ಕವಿತಾ. ದೊಡ್ಡಮಾತು

  • @LalithaSrinivasan-u8j
    @LalithaSrinivasan-u8j 4 วันที่ผ่านมา

    How can you remember such a lot You are an encyclopedia of Natya Shastra ! 👍