ವಿಶೇಷ ಸಂಚಿಕೆ | 75ರ ಸಂಭ್ರಮ..! ನಿಮ್ಮ ಪ್ರಶ್ನೆಗಳಿಗೆ ಉತ್ತರ |Secrets Of Mahabharata|Vidwan Jagadish Sharma

แชร์
ฝัง
  • เผยแพร่เมื่อ 24 ก.พ. 2022
  • ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ.
    ನಿಮಗೆ ನಾವು ಮಾಡುವ ಕಾರ್ಯಕ್ರಮಗಳು ಇಷ್ಟ ಅಗಿದ್ದು, ನಮ್ಮ ಚಾನೆಲ್‌ಗೆ ಸಪೋರ್ಟ್‌ ಮಾಡಬೇಕು ಅನಿಸಿದರೆ, ನೀವು ಕೆಳಗಿನ UPI IDಗೆ ಕೊಡುಗೆ ನೀಡುವ ಮೂಲಕ ನಮಗೆ ನೆರವು ನೀಡಬಹುದು..
    ಗೌರೀಶ್‌ ಅಕ್ಕಿ ಸ್ಟುಡಿಯೋ UPI ID : gaurish.akki@okicici
    ==============
    To Sponsor or Promote your product on this Channel
    Contact : 76187 46667
    Mail Id : gaurishakkistudio@gmail.com
    ===========================
    Hi All..Namaskara
    Pls Watch and Share
    GaS
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    SecretsOfMahabharata #VidwanJagadishSharma
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki
    #Arjuna #Drona #Dharmaraya #Bheema #Karna #Bheeshma #Pandavas #Kauravas #Duryodhana #StoriesofMahabharata #Mahakathanaka #SecretsofMahabharata #StoryBehindKarnashapa #Shapa #ದುರ್ಯೋಧನ #ಭೀಮ #ಧರ್ಮರಾಯ #ಕರ್ಣ #ಪರಶುರಾಮ #ಅಶ್ವತ್ಥಾಮ #ಅರ್ಜುನ #ಮಹಾಭಾರತದಕತೆಗಳು #ಮಹಾಕಥಾನಕ #ಮಹಾಭಾರತಕಥಾ #ದುಶ್ಯಾಸನ #ಕತೆ #ವ್ಯಾಸ #ವ್ಯಾಸಭಾರತ #ಭೀಷ್ಮ #ವಿದುರ #ಕುರುಕ್ಷೇತ್ರಯುದ್ಧ #ಪರಶುರಾಮಶಾಪ #ಅಸ್ತ್ರ #ಶಸ್ತ್ರ #ಕೃಷ್ಣ #ಅಂಬೆ #ಅಂಬಿಕೆ #ಅಂಬಾಲಿಕೆ #ಹೆಣ್ಣು #ಹೋತ್ರವಾಹನ #ಪರಶುರಾಮ #ಸೇಡು #Shikhandi #Bheema #WhoisShikhandi #Drupada #Panchala #Jarasandha #Whokilledjarasandha #Krishna #Yadavas #fightbetweenyadavasandjarasandha #Kamsa #whokilledShishupala #storyofshishupal #ShishupalaBirth #shishupaladeath #whokilledshishupala #whykrishnakilledshishupala #shishupalaatrajasuyaga #krishnakilledshishupala #whoisGange #Bhageeratha #GangeandBhageeratha #abhimanyu #shiva
  • บันเทิง

ความคิดเห็น • 138

  • @shivashankar3450
    @shivashankar3450 2 ปีที่แล้ว +8

    ನಮ್ಮ ಇತಿಹಾಸ ಕೇಳುವವರಿಗೆ ಎಷ್ಟೊಂದು ಪ್ರಶ್ನೆಗಳು. ಆದರೆ ಸಂಪ ಸರ್ ಹತ್ರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇದೆ ಅನ್ನೋದು ಒಂದು ದೊಡ್ಡ ವಿಶೇಷ. ಈ ಸರಣಿ ಹೀಗೆ ಮುಂದುವರಿಯಲಿ, ನಮಸ್ಕಾರಗಳು ಸರ್.

  • @nagaraju.mmariyappa5685
    @nagaraju.mmariyappa5685 2 ปีที่แล้ว +3

    ವಂದನಾರ್ಪಣೆಯೊಂದಿಗೆ....
    ನಿಮ್ಮ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ...ದಯವಿಟ್ಟು ಮುಂದುವರಿಸಿ....ಪ್ರತಿನಿತ್ಯ ತಪ್ಪದೆನೋಡುತ್ತೇವೆ.
    ಧನ್ಯವಾದಗಳೊಂದಿಗೆ ನಾಗರಾಜ್....

  • @sarajamelodies8046
    @sarajamelodies8046 2 ปีที่แล้ว +1

    ಧನ್ಯವಾದಘಳು ಮತ್ತು ಆಭಿನಂಧನೆಗಳು ಗುರುಗಳಿಗೆ ಮತ್ತು ಅಕ್ಕಿಯವರಿಗೆ.ಇವರ ಜೊತೆ ಸೂಕ್ಷ್ಮ ಚಲನಚಿತ್ರ ನಿ ರ್ದೇಶಕರನ್ನು ಕೂಡಿಸಿ.ಇಲ್ಲಾಂದ್ರೆ ಕುರುಕ್ಷೇತ್ರ ದಂತಾ ಅಪಭ್ರಂಶ ಚಿತ್ರಗಳು ಬರುತ್ವೆ.

  • @malavallisaikrishna216
    @malavallisaikrishna216 2 ปีที่แล้ว +4

    ಧನ್ಯವಾದಗಳು ಗುರುಗಳೇ ಗೌರೀಶ್ ಸರ್
    ಕಲಿ ಸಿನಿಮಾ ನಿಂತದ್ದು ಆ ಸಿನಿಮಾ ಮುಂದೆ ಆಗಬಹುದು ಆಗದೆ ಇರಬಹುದು

    • @yuyutsu4567
      @yuyutsu4567 2 ปีที่แล้ว +1

      Dear Sai krishna ,
      We expect you and gaurish sir to combine and make a good script on the mahabharata series movie, like you can take some inspiration from the characters of mahabharata and make a good script , we can make crowd funding for that movie like Lucia Pawan Kumar, we are ready to do crowd funding !!
      Gaurish sir ...what you think??

    • @malavallisaikrishna216
      @malavallisaikrishna216 2 ปีที่แล้ว

      @@yuyutsu4567 ಟ್ಯಾಂಕ್ಯೂ ಸರ್ ಭೀಷ್ಮ ನ ಕಥೆಯೇ ಇನ್ಸ್ಪೈರ್ ಆಗಿ ಒಂದು ಲೈನ್ ಬರೆದು ಇಟ್ಟಿದ್ದೀನಿ ನಾನು ಅವರ ಹೆಸರು ಇಟ್ಟು ಕರೆಯೋಲ್ಲ ಅವರು ನನಗೆ ಗುರುಗಳು ಮಾನಸ ಗುರುಗಳು ಈ ಲೈನ್ ಹೇಳ್ತಿದ್ದಹಾಗೆ ಖುಷಿ ಯಾದರು ಒಬ್ಬ ನಿರ್ಮಾಪಕರು ಧನ್ಯವಾದಗಳು ಗುರುಗಳೇ ಗೌರೀಶ್ ಸರ್ ನಿಮಗೆ ಕೋಟಿ ಕೋಟಿ ನಮನಗಳು ಗುರುಗಳನ್ನು ಇಲ್ಲಿ ಕರೆತಂದು ಮಹಾಭಾರತದ ರಹಸ್ಯಗಳನ್ನು ನಮಗೆಲ್ಲ ತಿಳಿಸಿದಕ್ಕೆ ಒಂದು ಕಥೆ ಬಂದಿದೆ ಹೆಣ್ಣು ಮಗುವನ್ನೇ ಗಂಡು ಎಂದು ಹೇಳಿ ಗಂಡಿನಂತೆ ಬೆಳೆಸುವ ಕಥೆ ಅನುಷ್ಕಾ ಶೆಟ್ಟಿಯವರು ತೆಲುಗಿನಲ್ಲಿ ಮಾಡಿದ್ದಾರೆ

    • @yuyutsu4567
      @yuyutsu4567 2 ปีที่แล้ว

      @@malavallisaikrishna216 thumba kushiyada vichara heliidiri !!
      We expect more and more content on mahabharata chars for movie, God bless sai krishna 🙏🙏

  • @pundalikkalliganur2969
    @pundalikkalliganur2969 ปีที่แล้ว

    ಅದ್ಭುತವಾದ ಮಾತು ಕಥಾಸರಣಿ... ನಿಮ್ಮ ಭರವಸೆಯೇ ಬೆಳಕು

  • @VParan
    @VParan 2 ปีที่แล้ว +9

    Yes this has become my ritual. I watch this in the morning first thing. I look forward to many more interesting, thought provoking interactive episodes in the future too.

  • @sujatharb12
    @sujatharb12 ปีที่แล้ว

    ನಮಸ್ಕಾರ. ತುಂಬಾನೇ ಚೆನ್ನಾಗಿತ್ತು ಈ ಪ್ರಶ್ನೋತ್ತರ.
    ಧನ್ಯವಾದಗಳು.

  • @mpscreations9141
    @mpscreations9141 ปีที่แล้ว

    ಶರ್ಮರ ನಿಧಾನವಾಗಿ ಬಿಡಿಸಿ ಬಿಡಿಸಿ ಹೇಳುವ ವೈಖರಿ, ವಿಷಯ ಮಂಡಿಸಿ ಜನರನ್ನು ತೃಪ್ತಿಪಡಿಸುವ ರೀತಿ ಬಹಳ ಚೆನ್ನಾಗಿದೆ. ಉತ್ತಮ ಭಾಷಾ ಪ್ರಯೋಗ. ಧನ್ಯವಾದಗಳು.

  • @ShreyasSuvarna-uj2cm
    @ShreyasSuvarna-uj2cm 9 หลายเดือนก่อน

    Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏

  • @kchikkanna2038
    @kchikkanna2038 ปีที่แล้ว

    Olleya vishleshane swamiji. Janagalige jnanakke nilukada sathya

  • @manasaairani9103
    @manasaairani9103 2 ปีที่แล้ว +1

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @sharanuganesh8435
    @sharanuganesh8435 2 ปีที่แล้ว +4

    Good initiative. Interactive session for 100th episode most welcome

  • @lohithlohi1024
    @lohithlohi1024 2 ปีที่แล้ว +1

    ಪ್ರತಿ ಎಪಿಸೋಡ್ ತುಂಬಾ ನೇ ಚೆನ್ನಾಗಿ ಮೂಡಿ ಭರ್ತಿದೆ. ನೀವು ಹೇಳುವ ಮಹಾಭಾರತ ಕಥೆ ತುಂಬಾನೇ ಭಿನ್ನವಾಗಿದೆ ಮತ್ತು ವಿಶಾಲವಾಗಿ ಯೋಚನೆ ಮಾಡಲು ನೆರವು ಮಾಡಿ ಕೊಡ್ತಾ ಇದೆ. ಇಬ್ಬರಿಗೂ ತುಂಬಾ ತುಂಬಾ ಧನ್ಯವಾದಗಳು.

  • @rajalakshmis2323
    @rajalakshmis2323 2 ปีที่แล้ว +1

    On 75, things to feel proud of, but we failed to establish as papers for the world to accept. Concepts like surrogate mother- rohini
    Test tube baby-kauravas
    Sperm implantation-matsya kanya satyavati and one more rishi
    Astra and shastra- commands for remote controlled weapons and physical weapons.
    Commentary- sanjaya satellite communication
    Newton law- every action has equally opposite reaction. Good deeds rewarded, bad deeds punished (asura re birth)
    Concept of chiranjeevi - living for ever because of one's good deeds in the books and mind of people
    BharAtha bhoomi geography
    And many more. We have to preserve our culture by connecting dots.
    Congratulations and thank you team.

  • @prahalladt8775
    @prahalladt8775 ปีที่แล้ว

    Very informative tatva vicharagalu tilisiddiri tuba santhoha

  • @mamsvasisth8122
    @mamsvasisth8122 2 ปีที่แล้ว +3

    Yes pls make 100th episode as an interactive session

  • @maheshadb237
    @maheshadb237 2 ปีที่แล้ว

    ಅದ್ಭುತ ಕಾರ್ಯಕ್ರಮ.....
    ದಯವಿಟ್ಟು ಮಹಾಭಾರತ ಮುಗಿದ ನಂತರ ಭಾಗವತ ಅಥವಾ ರಾಮಕಥಾ ಶುರುಮಾಡಿ...

  • @raghavendram9629
    @raghavendram9629 2 ปีที่แล้ว +2

    Congratulations Sir on your 75th episode, many mores to come , I wish Mahabharata episode s to reach many viewers

  • @user-di1rm1nn9x
    @user-di1rm1nn9x 2 ปีที่แล้ว

    ಮಹಾಭಾರತವನ್ನು ತುಂಬಾ ಅದ್ಬುತವಾಗಿ ಹೇಳುತ್ತಾರೆ ಕೇಳಿಸಿಕೊಂಡವರಿಗೆ ಕಣ್ಮುಂದೆ ದೃಶ್ಯ ಬಂದಂತೆ ಭಾಸವಾಗುತ್ತದೆ ಮುಂದುವರಿಸಿ ಶರ್ಮಾ ರವರಿಗೂ ಗೌರೀಶ್ ಅಕ್ಕಿ ಅವರಿಗೂ ಧನ್ಯವಾದಗಳು

  • @sudhamadahavarao2768
    @sudhamadahavarao2768 2 ปีที่แล้ว

    Vid. Jagadeesh Sharma haagu akki avarige 75ra sambramada abhinandanegalu

  • @nagajyotibhat3445
    @nagajyotibhat3445 ปีที่แล้ว

    Dhanyavadagalu tamage 🙏🙏💐

  • @trnswamy
    @trnswamy 2 ปีที่แล้ว

    ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಇದು ಹೀಗೆ ಮುಂದುವರಿಯಲಿ. ನಿಮಗೆ ವಂದನೆಗಳು.

  • @krishnakkrishna1924
    @krishnakkrishna1924 2 ปีที่แล้ว +1

    🙏ಗುರುಗಳೇ

  • @Sanaatananbhaarateeya
    @Sanaatananbhaarateeya 2 ปีที่แล้ว

    ಕಾರ್ಯಕ್ರಮ ವಿಭಿನ್ನವಾಗಿ ಮತ್ತು ಅದ್ಭುತವಾಗಿ ಮೂಡಿಬರುತ್ತಿದೆ , ದಯವಿಟ್ಟು ಮುಂದುವರೆಸಿ

  • @siddharthkore99
    @siddharthkore99 2 ปีที่แล้ว

    ತುಂಬಾ ಚೆನ್ನಾಗಿ ಕಾರ್ಯಕ್ರಮ ಮೂಡಿ ಬರ್ತಾ ಇದೆ ,ಇದು ಹೀಗೆ ಮುಂದುವರೆಯಲಿ 💐💐

  • @sadanandaprabhu396
    @sadanandaprabhu396 2 ปีที่แล้ว +1

    Thumba knowledgeable

  • @jungleesuman1330
    @jungleesuman1330 2 ปีที่แล้ว +1

    Raichur 🙏🙏🙏 namaskar gurugale🙏🙏🙏

  • @sujathaaradhya5576
    @sujathaaradhya5576 2 ปีที่แล้ว

    ಒಟ್ಟು ಎಷ್ಟು ಮಹಾಭಾರತದ ಸಂಚಿಕೆಗಳು ಪ್ರಸಾರ ಆಗಿವೆ ದಯವಿಟ್ಟು ತಿಳಿಸಿ.ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತ್ತಿದೆ. ಅವರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ.ಧನ್ಯವಾದಗಳು. 🙏🙏🙏

  • @KUMAR-gt3gm
    @KUMAR-gt3gm 2 ปีที่แล้ว +3

    Kannan mama avrna chikkavarinda nodkondu bandvi,matthe ivaru sikkiddu,haagu Nimma karyakramakke 🙏❤️😘😍

  • @jyothisundar8067
    @jyothisundar8067 2 ปีที่แล้ว +1

    ತುಂಬಾ ಸಂತೋಷವಾಯಿತು

  • @mamsvasisth8122
    @mamsvasisth8122 2 ปีที่แล้ว +1

    Great ... congratulations

  • @jayamurthy1167
    @jayamurthy1167 ปีที่แล้ว

    Tumba chennaagi vishayagalannu tilisutteera 36:34

  • @raveendradesai1978
    @raveendradesai1978 2 ปีที่แล้ว

    ಅದ್ಭುತವಾದ ವಿವರಣೆ ಸರ್.. ತುಂಬಾ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏

  • @maheshbr9301
    @maheshbr9301 2 ปีที่แล้ว +1

    One of the best series in ur channel

  • @shobhasuresh5293
    @shobhasuresh5293 2 ปีที่แล้ว

    quality audience ಮುಖ್ಯ. ಅದು ನಿಮಗೆ ಲಭಿಸಿದೆ shubhashaya

  • @VParan
    @VParan 2 ปีที่แล้ว

    Thanks for answering my question. Appreciate it.

  • @Mys007
    @Mys007 2 ปีที่แล้ว

    👌👌👌

  • @SampathKumarN
    @SampathKumarN 2 ปีที่แล้ว

    ನಿಮ್ಮ ಪ್ರಶ್ನೊತ್ತರ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಪಿಸೋಡ್ ಗ್ಯಾಪ್ ಕೊಡಬೇಡಿ ಇನ್ನು ಮುಂದೆಯಾದರು ಗೌರೀಶ್

  • @anand.kanand.k2914
    @anand.kanand.k2914 2 ปีที่แล้ว

    ನಿಮ್ಮ ದ್ವನಿ ತುಂಬಾ ಮಧುರವಾಗಿದೆ

  • @MsMaharashtra
    @MsMaharashtra ปีที่แล้ว

    So.. So.. Grateful for bringing this analysation episode of our great epic story MAHABHARATA.. Vidwan Sampat Sir unbelievably great knowledge and analysis.. Also Gourish Asking Sir asking great questions... INDEBTED TO BOTH OF YOU FOREVER.. GOD BLESS YOU Sir..

  • @krishnabadiger3857
    @krishnabadiger3857 2 ปีที่แล้ว

    Congratulation sir👏👏👏

  • @priyankasanbal8820
    @priyankasanbal8820 2 ปีที่แล้ว

    🙏🙏🙏Namaskara gurugale

  • @praveengold
    @praveengold 2 ปีที่แล้ว

    I have leant lot from ur episodes. bicz aftr watching ur episodes mahabharata still beautiful n amazing

  • @hanumanthrayappahanumanth6668
    @hanumanthrayappahanumanth6668 ปีที่แล้ว

    Thanks

  • @gayathribai2225
    @gayathribai2225 ปีที่แล้ว

    🙏🙏👌

  • @munirajakk2940
    @munirajakk2940 2 ปีที่แล้ว

    Congratulations

  • @sunilsetty3967
    @sunilsetty3967 ปีที่แล้ว

    Sir, thank you very much for taking a unique way of speaking about Mahabharata. We want more stories from Baghwata purana

  • @kushalgowda107
    @kushalgowda107 2 ปีที่แล้ว

    Really hats app your work GoS part my life.. It give a new hope, energy and belive ourself. It's all because SECRETS OF MAHABHARAT... Sir please do more vedious

  • @yuyutsu4567
    @yuyutsu4567 2 ปีที่แล้ว +5

    Dear sampa sir ,
    Nimma background bagge ondh episodes Madi, Nimma hinnale yenu ??
    Nim karya yavdu ? Nimamtha gnanigalu namma janakke beku , GAS KINDLY MAKE EPISODES ON JSAMPA SIR ON HIS PERSONAL LIFE 🙏 🙌

  • @lokeshac5479
    @lokeshac5479 2 ปีที่แล้ว

    Thanks for answering my question, and we expect 500, episode on this program.

  • @prajy895
    @prajy895 2 ปีที่แล้ว +1

    18:11 my question ans siktu tnks sir both of you

  • @raghavendrabhat1084
    @raghavendrabhat1084 2 หลายเดือนก่อน

    🙏🙏🙏🙏

  • @DushyanthSingerAtMusic
    @DushyanthSingerAtMusic 2 ปีที่แล้ว +4

    ಸರ್ ನನ್ನದೊಂದು ಪ್ರಶ್ನೆ ರಾಮಾಯಣ ಮಹಾಭಾರತಗಳಲ್ಲಿ ನಮ್ಮ ಪರಂಪರೆಯ ಕಥೆಗಳಲ್ಲಿ ಹಾಸ್ಯ ಪ್ರಸಂಗಗಳು ಬರೋದೇ ಇಲ್ವಾ ಎಲ್ಲ ಕಥೆ,ಇತಿಹಾಸ, ಮಹಾಕಾವ್ಯಗಳಲ್ಲಿ ಬರುವ ಅಷ್ಟೂ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ನಗುತ್ತಾ ಇರ್ಲಿಲ್ವ ಕೇವಲ ಗಂಭೀರ ವ್ಯಕ್ತಿತ್ವ,ತ್ಯಾಗ,ಭಾವನಾತ್ಮಕವಾಗಿ ಮಾತ್ರ ಇದ್ದರಾ ದಯವಿಟ್ಟು ತಿಳಿಸಿ..

  • @sowbhagyads2323
    @sowbhagyads2323 ปีที่แล้ว

    These question answer therapy modelling most of un-half- just known matters that influence art of story hearing a pleasure of right understanding.

  • @DevarajSajjan1986
    @DevarajSajjan1986 2 ปีที่แล้ว

    Dear sir thank you very much for your vedios, please make complete vedions on Vidhur Neeti.

  • @yogeshpatel6157
    @yogeshpatel6157 2 ปีที่แล้ว +1

    ❤️

  • @indianbatman0000
    @indianbatman0000 ปีที่แล้ว

    Guruji is talking about Sanjay leela Bhansali 🔥🔥🔥

  • @ramchadrabhat1202
    @ramchadrabhat1202 2 ปีที่แล้ว +2

    Sir Ramayan da baggeyaoo ee tharahada episodes maadi

  • @venugopalbhat1167
    @venugopalbhat1167 ปีที่แล้ว

    🙏🏿🙏🏿

  • @user-qn7fz5yn9z
    @user-qn7fz5yn9z 2 ปีที่แล้ว +1

    😍🙇

  • @sumalatharanjith2543
    @sumalatharanjith2543 2 ปีที่แล้ว

    Nanna savinaya namaskaragalu gourish akki hagu vidhvamasrige. Nanna ondu prashne, arjunanige yeshtu pathniyaru hagu utharadikariyagi yeke abhimanyuvina maga parikshithanannu kurisidaru. Hagu ithara pandavara pathniyara makkalu utharadikariyagalillaveke?

  • @michaeldsouza410
    @michaeldsouza410 2 ปีที่แล้ว +1

    🙏

  • @nagrajnaveen3823
    @nagrajnaveen3823 ปีที่แล้ว

    🙏🙏🙏🙏🙏

  • @DushyanthSingerAtMusic
    @DushyanthSingerAtMusic 2 ปีที่แล้ว +1

    ಸರ್ ದಯವಿಟ್ಟು ದಯವಿಟ್ಟು ಚಿರಂಜೀವಿಗಳ ಬಗ್ಗೆ ತಿಳಿಸಿ ಹಾಗೂ ಪ್ರಸ್ತುತ ಇವರ ಅಸ್ತಿತ್ವದ ಬಗ್ಗೆ ಹೇಳಿ ಸರ್..

  • @kchikkanna2038
    @kchikkanna2038 ปีที่แล้ว

    Krishna paramathmana Hamsha.avara yuganthyavada balika avara Anthya nepemathra.

  • @naveensathya1336
    @naveensathya1336 2 ปีที่แล้ว

    adbutha gurugale nivu samadanavagi adbutha kousalya samayochithavagi manasu mutto hage uttara heltira gourish sir heludralla yogi antha adara roopane nivu gurugale

  • @geogeo2166
    @geogeo2166 2 ปีที่แล้ว +2

    What happened to various astras after Mahabharata? Why in ancient mediaeval and modern history we don't find use of various astras ( agni, vayu, Varuna, bramhastra etc) in india.

  • @thulaseedharam4096
    @thulaseedharam4096 2 ปีที่แล้ว +1

    Nooraru episode galu barali sir..nodalu, kelalu kaayuttirutteve..

  • @VParan
    @VParan 2 ปีที่แล้ว

    If you do make the live in studio session for 100th episode, please do notify in advance. I have to go through lot of process to be able to travel.

  • @kmdvlog2164
    @kmdvlog2164 2 ปีที่แล้ว +2

    ನಿಜ ಗುರುಗಳೆ, ನಾನೀಗ ಸೌದಿ ಅರೇಬಿಯಾಲಿ ಇದ್ದೀನಿ, ಇವತ್ತು ಹೊರಗಡೆ ಹೋದಾಗ ಇಲ್ಲಿನ ಮಣ್ಣು ನೋಡಿ ನನಗೆ ಅನ್ನಿಸಿದ್ದು ಇದೆ ಭಾರತ ಪುಣ್ಯ ಭೂಮಿ ಯಾಕೆ ಅಂತ

  • @user-dl5zr3nd2f
    @user-dl5zr3nd2f 2 ปีที่แล้ว +1

    ನನ್ನ ಎರಡು ಪ್ರಶ್ನೆ ತಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏🙏🙏🙏🙏
    ತುಂಬಾ ಖುಷಿ ಆಯ್ತು...... 😜😜

  • @shreedhargowda6605
    @shreedhargowda6605 2 ปีที่แล้ว +1

    Sir I send my question/doubt in mail regarding Madhavi , ur nor responding yet, hope by the next question and answer session I will get the answer

  • @vijayalaxmim9005
    @vijayalaxmim9005 2 ปีที่แล้ว

    Ganga devatheya bagge Shivana patni alla annuvudu thilidu ashcharyavayithu DHANYAVADAGALU GURUGALE

  • @santoshshet8133
    @santoshshet8133 2 ปีที่แล้ว

    🙏💐💐💐💐💐🙏

  • @basappakotagi7954
    @basappakotagi7954 2 ปีที่แล้ว

    ನೂರನೇ ಕಂತಿನ ಸಂಚಿಕೆಗೆ ನಿಮ್ಮೆಲ್ಲಿ ಬರಲು ಅವಕಾಶವಿದೆಯೇ...

  • @shreedhargowda6605
    @shreedhargowda6605 2 ปีที่แล้ว +1

    Hello sir iam shreedhar, i watched ur TH-cam channel from the initial days.
    I learn and knows the lots of information from ur program especially by secrets of Mahabharata and officer.
    Let’s I come to the point directly yesterday I red the book Madhavi which is written by dr Anupama Niranjana, please give your opinion and thoughts about this book
    And please inform whether the narrative of this book is true as written in Mahabharata or it is a miss conception because the author said in the index it is directly taken from Mahabharata and she is also mentions parvas, I have a lots of doubts and confusion between this book and Mahabharata please help me sir and please give information about Madhavi (daughter of Yayati).

  • @nikhilp5199
    @nikhilp5199 2 ปีที่แล้ว

    Sir dantavaktra naa kone hege aithuu helii

  • @shreeadugemane5365
    @shreeadugemane5365 2 ปีที่แล้ว

    Please tell me about first love failure story of the world. Please dayavittu heli.

  • @manjulaalur5329
    @manjulaalur5329 ปีที่แล้ว

    Chakra vuyhada rachane baggage tilisi

  • @punith.dg.619
    @punith.dg.619 2 ปีที่แล้ว +2

    We want this Mahabharat episodes to reach 1008 episodes 👍🏼👍🏼👍🏼 and start Ramayan series later 😀

  • @kushalgowda107
    @kushalgowda107 2 ปีที่แล้ว

    Sir iam big fan of Mhabharatha rahasyagalu... I need to join 100 episode plase let me know

  • @ravibond2518
    @ravibond2518 2 ปีที่แล้ว

    Sar nan comment madala but nodtini
    Nan kelid prasnege ans Madila
    Nan prasne? Gatorgajana maga barbarika na bgge helbeku

  • @sunithabe5181
    @sunithabe5181 ปีที่แล้ว

    Sir, ಗರುಡ ಪುರಾಣವನ್ನು ಮನೆಯಲ್ಲಿ ಇಟ್ಟು ಓದಬಹುದೇ? ಗರುಡ ಪುರಾಣದ ಬಗ್ಗೆ ಸವಿಸ್ತಾರವಾಗಿ ಹೇಳಿ ಸರ್.

  • @officialkanakapura8295
    @officialkanakapura8295 2 ปีที่แล้ว

    Hai, we people thought that I ancient time like mahabarath and ramayana while they releasing the arrows they say mantras my question is in this case the because of mantras wizadlly the arrow will came to his hand or the arrow is already with them?

    • @rajalakshmis2323
      @rajalakshmis2323 2 ปีที่แล้ว

      May be they are commands for remote controlled weapons like drone attacks

  • @siddagangachar9345
    @siddagangachar9345 ปีที่แล้ว

    ಗುರುಗಳೆ ವಿಶ್ವಕರ್ಮ ದೇವರ ಬಗ್ಗೆ ತಿಳಿಸಿ ಕೋಡಿ

  • @rajalakshmis2323
    @rajalakshmis2323 2 ปีที่แล้ว

    Sir, is babruvahana clan still there

  • @lkeshava7
    @lkeshava7 2 ปีที่แล้ว

    Sir nimma episode onedu miss madlilla

  • @kushalgowda107
    @kushalgowda107 2 ปีที่แล้ว +1

    I need to join episod number 100

  • @sharanubn663
    @sharanubn663 2 ปีที่แล้ว

    sir barbark yake mahabharata yudhadalli bhagavaisodilla...onduvele bagavaisidre yudhada gati enagirtitu

  • @sadanandaprabhu396
    @sadanandaprabhu396 2 ปีที่แล้ว +1

    Nanu yella 75 episode nodidine

  • @SettyS2011
    @SettyS2011 2 ปีที่แล้ว

    I hear Abhimanyu was also an asura in his previous birth and hence Krishna did not save him. Is that true?

  • @shanmukappass8684
    @shanmukappass8684 ปีที่แล้ว

    ಸರ್ ನನ್ನ ಪ್ರಶ್ನೆ ಗೀತೆಯಲ್ಲಿ ಕೃಷ್ಣ ನನ್ನ ಮೇಲೆ ನಂಬಿಕೆಯಿಲ್ಲದವರಿಗೆ ಹೇಳಬೇಡ.ಯಾಕೆ ಹೇಳುಬಾರ್ದು ಅಂತ ನನ್ನ ಪ್ರಶ್ನೆ

  • @raghavendradesai6571
    @raghavendradesai6571 ปีที่แล้ว

    To shun Nonvegiterian food for those who wants to attain deep spirituality in Hinduisam that is because just to avoid Tamasa activities Tamasa food increases sex desire.

  • @krishnahegde1550
    @krishnahegde1550 ปีที่แล้ว

    ಮನೆಯಲ್ಲಿ ಒಡುತ್ತೀರುವ ಎಳು ಕುದುರೆಗಳ ಚಿತ್ರವಿಡಬಾರದು ಅಂತಾರೆ ಹೌದ

  • @ThanuchandraKadyada
    @ThanuchandraKadyada 2 ปีที่แล้ว +1

    Hi

  • @govindapattar7898
    @govindapattar7898 ปีที่แล้ว

    Akalay. Awanu. Yara. Maganu. Kistana. Tammanu akalayna. Tayi. Yaru. Awanuu. Yadawnu. Tilisi

  • @darshannayak5987
    @darshannayak5987 2 ปีที่แล้ว

    Ashwtama innu badukiddne. Heli

  • @basappakotagi7954
    @basappakotagi7954 2 ปีที่แล้ว +1

    ಪತ್ರಿಕೋದ್ಯಮದ ಕೋರ್ಸ್ ಗೆ ವಯೋಮಿತಿ ಬಗ್ಗೆ ಸರಿಯಾಗಿ ಗಮನಿಸಿಲ್ಲ ಮತ್ತೋಮ್ಮೆ ತಿಳಿಸಬಹುದೆ..ನನಗೆ ಈಗ 66 ವರ್ಷ..

  • @vinodkavalur6250
    @vinodkavalur6250 2 ปีที่แล้ว

    ಮಹಾಭಾರತದ ರಾಜರುಗಳ ಮತ್ತು ಸಾಮ್ರಾಜ್ಯ ಗಳ ಸರಣಿ ಒಂದು ಹೇಳಿ

  • @mymind6675
    @mymind6675 2 ปีที่แล้ว +1