ಜೀವನ ತತ್ವ ಮತ್ತು ವ್ಯವಹಾರಿಕ ನೀತಿಯಲ್ಲಿ ಅನುಸರಿಸ ಬೇಕಾದ ಅಂಶಗಳು ಬಹಳಷ್ಟು ನಿಮ್ಮ ಈ ಮಹಾಭಾರತ ರಹಸ್ಯ ಗಳಿಂದ ಕಲಿಯಬೇಕಾದ್ದು ತುಂಬಾನೇ ಇದೆ. ನನ್ನಲ್ಲೇ ತುಂಬಾ ಬದಲಾವಣೆ ಕಾಣುತ್ತಿದ್ದೇನೆ.. ಧನ್ಯವಾದಗಳು ಈರ್ವರಿಗು..
ಶರ್ಮಾ ಸರ್ ವಿವರಿಸುವ ರೀತಿ ಎಷ್ಟು ಚೆನ್ನಾಗಿದೆ ಅಧ್ಬುತವಾದ ವಿವರಣೆ ಸರ್ ಅರ್ಧಕ್ಕೆ ನಿಲ್ಲಿಸ ಬೇಡಿ. ಗೌರೀಶ್ ಸರ್ ಶರ್ಮಾ ಸರ್ ಎಪಿಸೋಡ್ ನೋಡುವುದಕ್ಕೆ ಕಾಯುತ್ತಾ ಇದ್ದೇನೆ ಧನ್ಯವಾದಗಳು
ಶರ್ಮಾ ಅವರು ವಿವರಿಸುವ ರೀತಿ ಅದ್ಬುತ , ಕೇಳುಗರಿಗೆ ಬಹಳ ಒಳ್ಳೆಯ ಅನುಭವ ಮತ್ತು ಬದುಕಿಗೆ ಬೇಕಾದ ನೀತಿ ಪಾಠಗಳನ್ನು ಹೇಳುತ್ತಾರೆ. ಮನೆಗಳಲ್ಲಿನ ಹಿರಿಯರಿಗೆ ಮತ್ತು ಕಿರಿಯರಿಗೆ ಕೇಳಿಸಬೇಕು.
ಮಹಾಭಾರತ ಮತ್ತೊಮ್ಮೆ ಓದಬೇಕು ಅಂದುಕೊಳ್ಳುವಷ್ಟರಲ್ಲಿ ಈ ಕಥಾಧಾರೆ ಆರಂಭವಾಗಿದೆ ...ಕೇಳುವ ಭಾರತ ಶರ್ಮರ ವಿವರಣಾತ್ಮಕ ಶೈಲಿಯಿಂದ ಮನ ಸೂರೆಗೊಳ್ಳುತ್ತಾ ಇದೆ...ಸಂಪೂರ್ಣವಾಗಿ ಈ ಕಥಾಶ್ರವಣ ನಮ್ಮದಾಗುತ್ತದೆ ಎಂಬ ಭರವಸೆ ಎಲ್ಲರದು....ಧನ್ಯವಾದಗಳು💐👍
Super discussion,i thank both of you. Iam enjoying listening explanation of Mahabharata.I lost my parents two yrs back I was feeling lonely now I convert my sadness over this program, some thing is there in the Mahabharata.I am feeling ok
@@antrmrj4806 it's not a pizza to be shared with anyone.. a mantra especially with such powerful and potency which can invite Devas to given a child like themselves is not a play.. she earned it with Shraddha by serving Durvasa Muni.. and there was no need to share the mantra with Gandhari because she was not infertile or her husband was not imp0tent and had no curse like Pandu who would die if he indulge in XxXual activity..
When Pandu left Hastinavati and and stayed in Himalay and got Pandavas is presently recognised as Pandukeshwar on the way to Badrinath in Uttarakhand state. Still we can see that place.
@@jagadishasharmasampa3035 sampa sir , nimma episodes ilivargi yavdu miss madilla ....gas channel nodtirode nimma ondu episodes galige .... 🙏🙏🙏🙏 Thank you vmuch sir ! You r the real vidwan I have ever seen . Pls continue all the episodes , we are real fans of you sir 🙏🙏
ಜೀವನ ತತ್ವ ಮತ್ತು ವ್ಯವಹಾರಿಕ ನೀತಿಯಲ್ಲಿ ಅನುಸರಿಸ ಬೇಕಾದ ಅಂಶಗಳು ಬಹಳಷ್ಟು ನಿಮ್ಮ ಈ ಮಹಾಭಾರತ ರಹಸ್ಯ ಗಳಿಂದ ಕಲಿಯಬೇಕಾದ್ದು ತುಂಬಾನೇ ಇದೆ. ನನ್ನಲ್ಲೇ ತುಂಬಾ ಬದಲಾವಣೆ ಕಾಣುತ್ತಿದ್ದೇನೆ.. ಧನ್ಯವಾದಗಳು ಈರ್ವರಿಗು..
ಶರ್ಮಾ ಸರ್ ವಿವರಿಸುವ ರೀತಿ ಎಷ್ಟು ಚೆನ್ನಾಗಿದೆ ಅಧ್ಬುತವಾದ ವಿವರಣೆ ಸರ್ ಅರ್ಧಕ್ಕೆ ನಿಲ್ಲಿಸ ಬೇಡಿ. ಗೌರೀಶ್ ಸರ್ ಶರ್ಮಾ ಸರ್ ಎಪಿಸೋಡ್ ನೋಡುವುದಕ್ಕೆ ಕಾಯುತ್ತಾ ಇದ್ದೇನೆ ಧನ್ಯವಾದಗಳು
ನಿಮ್ಮ ಭಾಷೆಯ ಮೇಲಿನ ಹಿಡಿತ 👌👌
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಈ ಸರಣಿ ಹೀಗೆಯೇ ಮುಂದುವರಿಯಲಿ
ನಂಗೂ ಈ ತರಹ ಅನುಮಾನ ಇತ್ತು...
ತುಂಬಾ ಸುಂದರವಾಗಿದೆ...👌👌👌🤝🤝🤝🤝🙏🙏🙏👏👏👏❤️❤️❤️
ಈ ಸರಣಿ ಹೀಗೆಯೇ ಮುಂದುವರಿಯಲಿ
ಶರ್ಮಾ ಅವರು ವಿವರಿಸುವ ರೀತಿ ಅದ್ಬುತ , ಕೇಳುಗರಿಗೆ ಬಹಳ ಒಳ್ಳೆಯ ಅನುಭವ ಮತ್ತು ಬದುಕಿಗೆ ಬೇಕಾದ ನೀತಿ ಪಾಠಗಳನ್ನು ಹೇಳುತ್ತಾರೆ. ಮನೆಗಳಲ್ಲಿನ ಹಿರಿಯರಿಗೆ ಮತ್ತು ಕಿರಿಯರಿಗೆ ಕೇಳಿಸಬೇಕು.
ಮಹಾಭಾರತ ಮತ್ತೊಮ್ಮೆ ಓದಬೇಕು ಅಂದುಕೊಳ್ಳುವಷ್ಟರಲ್ಲಿ ಈ ಕಥಾಧಾರೆ ಆರಂಭವಾಗಿದೆ ...ಕೇಳುವ ಭಾರತ ಶರ್ಮರ ವಿವರಣಾತ್ಮಕ ಶೈಲಿಯಿಂದ ಮನ ಸೂರೆಗೊಳ್ಳುತ್ತಾ ಇದೆ...ಸಂಪೂರ್ಣವಾಗಿ ಈ ಕಥಾಶ್ರವಣ ನಮ್ಮದಾಗುತ್ತದೆ ಎಂಬ ಭರವಸೆ ಎಲ್ಲರದು....ಧನ್ಯವಾದಗಳು💐👍
ದಿನಾ ನಿಮ್ಮ ಸಂಚಿಕೆಗಾಗಿ ಕಾಯ್ತಿರುತೇನೆ
Wonderful ಸಾರ್....
Mahabharat vannu tumba savistarvagi helikoduttiddira tumba dhanyavadagalu sharma sir
Tumbachennagi vivarane kottiddeera dhanyavadagalu
sir saragavagi episodes madi tumba chennagi mudibarutide mahabharatha da rayasgalu plzzzz sir plzz gape bidbedi next episode yavaga haktira
ವಂದನೆಗಳು 🙏🙏
Super discussion,i thank both of you. Iam enjoying listening explanation of Mahabharata.I lost my parents two yrs back I was feeling lonely now I convert my sadness over this program, some thing is there in the Mahabharata.I am feeling ok
Sharadeya anugraha sampoona nimagagli Dhanyavadagalu
ವಂದನೆಗಳು ಸರ್
Excellent sir 👌👌👌
ಸರ್ ದಯವಿಟ್ಟು ಈ ವರಗಳು ಮತ್ತು ಶಾಪಗಳು ಒಬ್ಬರು ನೀಡಿದ ಮಾತ್ರಕ್ಕೆ ಅವು ಹೇಗೆ ಸಂಭವಿಸುತ್ತವೆ ತಿಳಿಸಿ...
Beautiful story....
Danyavadagalu Guruji
Good evening sir muchakundhna bagge thilisi sir avru Time traveling baggenu thilsi please please 🙏💐
ಧನ್ಯವಾದಗಳು ಗುರುಗಳೇ....
no words👏👏
Another great episode.. Thanks for busting the myths and fake narratives created by asuric forces
Why did not Kunti share the mantra with Gandhari just like she shared with Maadri ? At least Gandhari would not have to wait with a long pregnacy .
@@antrmrj4806 it's not a pizza to be shared with anyone.. a mantra especially with such powerful and potency which can invite Devas to given a child like themselves is not a play.. she earned it with Shraddha by serving Durvasa Muni.. and there was no need to share the mantra with Gandhari because she was not infertile or her husband was not imp0tent and had no curse like Pandu who would die if he indulge in XxXual activity..
@@antrmrj4806 watch latest Arjuna episode at 24 minutes.. he says the same what I said above..
ನಮಸ್ಕಾರ ಸಾರ್, ಯುಯುತ್ಸು ಬಗ್ಗೆ ತಿಳಿಸಿ
ಕೌಷಿಕ ಬ್ರಾಹ್ಮಣರ ಕಥೆ ಒಂದಿಷ್ಟು ವಿಸ್ತರಿಸಿ ಹೇಳಿ
ಮುಂದೆ ಬರುತ್ತದೆ
When Pandu left Hastinavati and and stayed in Himalay and got Pandavas is presently recognised as Pandukeshwar on the way to Badrinath in Uttarakhand state. Still we can see that place.
Dharmaraya naayige kotta maryade jooju aaduvaga Draupadi mele yaake kodalilla?
Hi sir
Sir karna hesru yeng banthu antha last episode ge comment madidhe adhre adhru bagge thilsi sir....!!
ಮುಂದೆ ಆ ವಿಷಯ ಬರತ್ತೆ
@@jagadishasharmasampa3035 sampa sir , nimma episodes ilivargi yavdu miss madilla ....gas channel nodtirode nimma ondu episodes galige .... 🙏🙏🙏🙏 Thank you vmuch sir ! You r the real vidwan I have ever seen .
Pls continue all the episodes , we are real fans of you sir 🙏🙏
Kunthi Suryana jothe Karna nannu padithale. Ade kunthi Suryana maga Yama na jothe nu magu Dharmarayana padithale. Appa mathe magana jothe makkalanna padithale. So agina kaladalli yava social norms iralilla. Eegalu nepaladalli budakattu janangakke illa. Shani Dharmaraya na chikkappa. Shani karna na half brother kooda.
Sir at any point of time lord Rama and lord Krishna will meet? During time travel
ಇಲ್ಲ
@@jagadishasharmasampa3035 thank you sir
Your explanations actually i can experience it
ಕಣ್ಣಿಗೆ ಕಟ್ಟಿದ ಹಾಗೆ
Where I can buy mahabarth book, which sir is Quoting.
There is not particular book for it, you need to refere two three books for gaining knowledge on Mahabharatha
Make video on bitcoin scam