"ಮಹಾಭಾರತದ ರಹಸ್ಯಗಳು" 50ರ ಸಂಭ್ರಮ!|ನೋಡುಗರ ಪ್ರಶ್ನೆಗಳಿಗೆ ಉತ್ತರ|Special Ep-50 Vidwan Jagadish Sharma Sampa

แชร์
ฝัง
  • เผยแพร่เมื่อ 6 ก.ย. 2024
  • Hi All..Namaskara
    Pls Watch and Share
    GaS
    #Episode50 #MahabharathaKatha #SecretsofMahabharatha
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki
    #MahabharathaStories #SecretsofMahabharatha #MahabharathainKannada #Bheeshma #Arjuna #Drona #Vidura #Kunti #Draupadi #VyasaMahabharatha #Kumaravyasa #MahabharathaBook #Shiva #Gange #Bhageeratha #Brahmaputra #Krishna

ความคิดเห็น • 86

  • @venkateshk9701
    @venkateshk9701 2 ปีที่แล้ว +13

    ವಿದ್ವಾನ್ ಸಂಪರ ಮಹಾಭಾರತದ ಜ್ಞಾನ ಗಂಗೆಯಂತೆ ನಿರಂತರವಾಗಿ ಹರಿಯಲಿ. ಅದ್ಭುತ ವಾದ ಧಾಖಲೆ ಕನ್ನಡಲ್ಲೇ ಪ್ರಥಮ
    ಗೌರೀಶ್ ಅಕ್ಕಿಯವರಿಗೆ ಈ ರತ್ನ ಹೊರ ತಂದಿದ್ದಕ್ಕೆ ಅಭಿನಂದನೆಗಳು

  • @manjubhargav8927
    @manjubhargav8927 2 ปีที่แล้ว +14

    ಅನಂತ ಶುಭಾಶಯಗಳು ,ನಿರಂತರ ಜ್ಞಾನ ದಾಸೋಹಕ್ಕಾಗಿ

  • @mahadevappan3923
    @mahadevappan3923 หลายเดือนก่อน +2

    ಈ ಈ ಸಂಚಿಕೆ ಸ್ವಾರಸ್ಯವಾಗಿದೆ. ಕಲಿಕೆ ನಿರಂತರ ಎಂದು ತಿಳಿಸುತ್ತದೆ.
    ಅಭಿನಂದನೆಗಳು
    😊

  • @guruprasadguruprasad2053
    @guruprasadguruprasad2053 2 ปีที่แล้ว +3

    "ಪ್ರಮಾಣ ಪ್ರಜ್ಞೆ " ಅದ್ಬುತವಾದ ನುಡಿಗಟ್ಟು
    ದಯಮಾಡಿ ಕಾರ್ಯಕ್ರಮ ನಿಧಾನ ಮಾಡದಿರಿ,
    ಮಹಾಭಾರತದ ಹಸಿವು ತುಂಬಾ ಹೆಚ್ಚುತ್ತಿದೆ
    ಕಾರ್ಯಕ್ರಮ ನಿರಂತರವಾಗಿ ಸಾಗಲಿ
    ಶುಭವಾಗಲಿ

  • @raagrk4446
    @raagrk4446 2 ปีที่แล้ว +6

    Congratulations on 50th episode - it’s monumental in today’s social media era and much needed. Please set up such question-answer sessions every 20-25 episodes. Thanks to Jagadish Sharma sir again. God bless you all.

  • @abcdabcd807
    @abcdabcd807 2 ปีที่แล้ว +7

    Blessed to know about Mahabharata through Jagadish Sampa sir

  • @balamuralikrishna2089
    @balamuralikrishna2089 2 ปีที่แล้ว +2

    ಧನ್ಯವಾದಗಳು ತಮಗಿಬ್ಬರಿಗೂ. ಗೌರೀಶ್ ಅಕ್ಕಿ ಸಾರ್ ರವರಿಂದ ಅತ್ಯದ್ಭುತ ನಿರೂಪಣೆ ಹಾಗೂ ಗುರುಗಳಿಂದ ಅದ್ಭುತವಾದ ವಿವರಣೆ.
    ತಮಾಗಿಬ್ಬರಿಗೂ ಅನಂತಾನಂತ ವಂದನೆಗಳು.
    ಈ ಕಾರ್ಯಕ್ರಮದಿಂದ ನಾವುಗಳು ತಿಳಿದುಕೊಳ್ಳದೆ ಇರುವಂತಹ ಹಲವಾರು ಸಂಗತಿಗಳು/ಘಟನಾವಳಿಗಳನ್ನು ತೆರೆದಿಟ್ಟ ನಮ್ಮ ಹೆಮ್ಮೆಯ ಶ್ರೀ. ಜಗದೀಶ್ ಶರ್ಮಾ ಸಂಪಾ ಗುರುಗಳಿಗೆ ಮತ್ತೊಮ್ಮೆ ಪ್ರಣಾಮಗಳು.
    ಸನ್ಮಾನ್ಯ ಶ್ರೀ ಗೌರೀಶ್ ಅಕ್ಕಿ ಸಾರ್ ರವರಲ್ಲಿ ಒಂದು ವಿನಂತಿ ಏನೆಂದರೆ ದಯವಿಟ್ಟು ಈ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ಮದ್ಯ ನಿಲ್ಲಿಸಬೇಡಿ. ಸಂಪೂರ್ಣ ಮಹಾಭಾರತ ಕಥಾನಕವನ್ನು ಗುರುಗಳಿಂದ ಕೇಳುವ ಹಾಗೂ ತಿಳಿದುಕೊಳ್ಳುವ ಮಹದಾಸೆ ನನ್ನಂತಹ ಅದೆಷ್ಟೋ ಆಸ್ತಿಕರಿಗೆ.
    ನಮ್ಮನ್ನು ನಿರಾಸೆಗೊಳಿಸುವುದಿಲ್ಲವೆಂದು ಅಚಲವಾಗಿ ನಂಬಿರುತ್ತೇವೆ.
    ಮತ್ತೊಮ್ಮೆ ಧನ್ಯವಾದಗಳು.
    🙏🙏🙏🙏🙏

  • @yuyutsu4567
    @yuyutsu4567 2 ปีที่แล้ว +5

    No words to describe ,ossum

  • @raghavendraprasannams1420
    @raghavendraprasannams1420 2 ปีที่แล้ว +6

    Please make it to 100 and more. We need similar program for Ramayana and Jaimini Mahabharatha. Many Thanks to you Mr.Gaurish and Pranams to Vidwan Sharma Sir for his deep expertise and knowledge on the subject. Even he has delivered many aspects of the civilizations. Never seen before experience of life.

  • @aanadtailar6537
    @aanadtailar6537 ปีที่แล้ว

    ತುಂಬಾ ಅರ್ಥಪೂರ್ಣವಾದ ಅದ್ಭುತವಾದ ಮಾತುಗಳು. ಗೌರೀಶ್ ಸರ್ ಜಗದೀಶ್ ಶರ್ಮ ಸಂಪ ಸರ್ ಗುರುಗಳೇ ಇಬ್ಬರಿಗೂ ಅಭಿನಂದನೆಗಳು ಧನ್ಯವಾದಗಳು 🙏👍👌😅🌹❤️

  • @madhusudana3827
    @madhusudana3827 2 ปีที่แล้ว +6

    ಗೌರೀಶ್ ಸರ್,, ನನ್ನ ಪ್ರಶ್ನೆಗಳಿಗೆ ಗುರುಗಳ ಬಳಿ ಕೇಳಿದಕ್ಕೆ ಮತ್ತು ಉತ್ತರಿಸಿದಕ್ಕೆ ನಿಮಗೆ ಮತ್ತು ಪೂಜ್ಯರಿಗೆ ನನ್ನ ಧನ್ಯವಾದಗಳು..
    ದಯವಿಟ್ಟು ನಾನು ಕೇಳಿರುವ ಉಳಿದ ಪ್ರಶ್ನೆಗಳಿಗೆ ಉತ್ತರಿಸಿ,,

  • @geethaprakash1012
    @geethaprakash1012 2 ปีที่แล้ว +2

    Jagadish sir smiling face, and good teaching

  • @jyothisundar8067
    @jyothisundar8067 2 ปีที่แล้ว +6

    ನೂರರ ಸಂಭ್ರಮ ಆದಷ್ಟು ಬೇಗ ಬರಲಿ ಶರ್ಮಾ ಸರ್ ಮತ್ತು ಗೌರೀಶ್ ಸರ್ ಧನ್ಯವಾದಗಳು

  • @vidyavatihiremath5071
    @vidyavatihiremath5071 ปีที่แล้ว

    Really it gave great happiness, in our kannada language such beautiful programs r coming. Jagadeesh Sir, I love his knowledge, his thinking, analytical skills. Totally immersed in Bliss

  • @vmanju4847
    @vmanju4847 2 ปีที่แล้ว +6

    ಈ ಸರಣಿ ಹೀಗೆ ಮುಂದುವರೆಯಲಿ ಗೌರಿಶ್ ಅವರೆ

  • @sujatharb12
    @sujatharb12 ปีที่แล้ว +2

    ಭಗವಂತ ನ ಅವತಾರದ ಉದ್ದೇಶ ನೂ ಭಗವದ್ಗೀತೆ ನಲ್ಲೆ ಇದೆ.
    ಚಾಪ್ಟರ್ ೪, ಶ್ಲೋಕ ೮.
    ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಮ್ |
    ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||
    ಒಳ್ಳೆಯವರ ರಕ್ಷಣೆ, ಮತ್ತು ದುಷ್ಟರ ನಾಶ.
    ಧರ್ಮ ಸ್ಥಾಪಿಸೋದಿಕ್ಕೆ ಅವನು ಯುಗ ಯುಗದಲ್ಲಿ ಬರ್ತಾನೆ.

  • @kantharajeshwaratn4068
    @kantharajeshwaratn4068 2 ปีที่แล้ว +3

    ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏

  • @KUMAR-gt3gm
    @KUMAR-gt3gm 2 ปีที่แล้ว +3

    Ivara sanchikeyanna dayavittu munduvarisi...nimma niriksheyalli...

  • @t.s.srinivasat.s.850
    @t.s.srinivasat.s.850 ปีที่แล้ว

    We are very much grateful to you Akkiji & Vidwan Jagadish Sampaji
    My self & my wife are addicted to your Mahabharata Rahasyagalu
    Keep posting such programs
    Regards
    TSS

  • @namankinthakarthi2229
    @namankinthakarthi2229 2 ปีที่แล้ว +1

    Gaurish avrge nimma karyakrama adhbhutha vagi moodi bartha idhe , hage nim e kalpane mahabharatha da vingadane mathu keluva reethi kanthugalu yashaswi agi moodi baralu karna antha nama bhavane . Hage vidvamsharu bari kathe annu heladhe arthaisuva reethi manogna hage nam dina nitya jeevanake alavadike bagge parikalpne gamanharaha danyavadha🙏
    Inni hechu e bage ya karyakrama moodi barli

  • @ThanuchandraKadyada
    @ThanuchandraKadyada 2 ปีที่แล้ว +3

    Amazing

  • @madhukark8133
    @madhukark8133 2 ปีที่แล้ว +2

    Super series, abhivandanegalu

  • @savitahegde3835
    @savitahegde3835 ปีที่แล้ว

    🙏🙏 ಅದ್ಭುತವಾದ ಜ್ಞಾನ. 🙏🙏

  • @shobhanc9885
    @shobhanc9885 ปีที่แล้ว

    Sooper and the most wanted matter 🎉🎉🎉

  • @sheelalaxmi1932
    @sheelalaxmi1932 2 ปีที่แล้ว +1

    Excellent Narration Sharma Sir, Expert interviewer Gaurish Aki Sir, Thanks for the episodes. Let these types of work continue

  • @s.mahendra9360
    @s.mahendra9360 2 ปีที่แล้ว +2

    Thanks again to both of u sir😌☺️

  • @sureshbabu2789
    @sureshbabu2789 2 ปีที่แล้ว +1

    Excellent, I am watching regularly, since i came across. Now, I am watching 54th episode. Then I came back to watch 50th episode. Vidvan Jagdeesh Sharma's narration is simply superb. Namaskara.

  • @nammakannada6042
    @nammakannada6042 ปีที่แล้ว

    Jai gurudev

  • @nagaraju.mmariyappa5685
    @nagaraju.mmariyappa5685 2 ปีที่แล้ว +1

    Congratulations 50th episode completed...really good job and pls continues

  • @mallikarjunps8600
    @mallikarjunps8600 2 ปีที่แล้ว

    Congrts

  • @DushyanthSingerAtMusic
    @DushyanthSingerAtMusic 2 ปีที่แล้ว

    ಸರ್ ನಮಸ್ತೆ ನನ್ನದೊಂದು ಪ್ರಶ್ನೆ ಈ ನಮ್ಮ ಮಹಾಕಾವ್ಯಗಳು,ಪುರಾಣ ಮತ್ತಿತರ ಕಥೆಗಳಲ್ಲಿ ಒಂದು ಘಟನೆಯನ್ನೋ ಅಥವಾ ಇನ್ಯಾವುದನ್ನೋ ಹೇಳುವಾಗ ಅದಕ್ಕೆ ಒಂದು ಉಪಮೆ , ರೂಪಕ,ದೃಷ್ಟಾಂತ ಸೇರಿಸಿ ಯಾಕೆ ಹೇಳಲಾಗುತ್ತದೆ ಮತ್ತು ಅವುಗಳನ್ನು ಒಂದು ಸುಂದರ ಕಥೆಯ ರೂಪ ಕೊಟ್ಟು ಯಾಕೆ ಹೇಳಲಾಗುತ್ತದೆ ಹೇಳುವುದನ್ನು ನೇರವಾಗಿ ಹೇಳಿದರೆ ಸಾಮಾನ್ಯರಿಗೂ ಅರ್ಥವಾಗುತ್ತೆ ಅದರ ಮೂಲಕ ಅವರಿಗೆ ಅರ್ಥೈಸಿಕೊಳ್ಳಲು ಅವರಿಗೆ ಇನ್ನಷ್ಟು ಹತ್ತಿರವಾಗಲು ಸಾಧ್ಯವಾಗುತ್ತದೆ ಅಲ್ವಾ..

  • @sowbhagyads2323
    @sowbhagyads2323 ปีที่แล้ว

    Super episode

  • @bhaskarpangeri2048
    @bhaskarpangeri2048 ปีที่แล้ว

    Mahanbharatsda Nija satya telisidake tuba danyavada

  • @ajithkumarkr1139
    @ajithkumarkr1139 2 ปีที่แล้ว

    ತುಂಬಾ ಸುಂದರವಾಗಿದೆ...👌👌👌🤝🤝🤝🤝🙏🙏🙏👏👏👏❤️❤️❤️

  • @drkkirankumar
    @drkkirankumar 2 ปีที่แล้ว +2

    👏👏👏

  • @subramanyakrishnarao1398
    @subramanyakrishnarao1398 2 ปีที่แล้ว +1

    Improve annuvudakke badalagi uttama vaguthittu andhidre chennagiradhu.

  • @ShriPrakash229
    @ShriPrakash229 2 ปีที่แล้ว

    Well deserved 👏👏 50th episode and what a journey to us it has been. Super and plz continue your work. Gaurish all the support to you.

  • @manjunathtr1343
    @manjunathtr1343 2 ปีที่แล้ว +1

    Shatha shatha pranam Sharma ji

  • @ramadevi-fc7hp
    @ramadevi-fc7hp 2 ปีที่แล้ว

    very very interesting ,iam waiting for your episode 🙏🙏🙏🙏🙏.

  • @vithabayeenayak4728
    @vithabayeenayak4728 ปีที่แล้ว

    Goodspeach

  • @Mithra.rajalakshmi
    @Mithra.rajalakshmi 2 ปีที่แล้ว +1

    Next topic
    Characters could be the bigger theme.
    Under them if truth is taken, bringing dharamaraja, vidura, etc
    Cunningness: shakuni, etc
    Rajaneethi: vidura
    Diplomatic: krishna
    Loss of rights due to handicap: drutharashtra, shikandi etc
    Righteous ness:
    Wickedness:
    Jealousy etc etc

  • @lalithamanjunath59
    @lalithamanjunath59 2 ปีที่แล้ว +2

    🙏🙏🙏

  • @abraca1dabra
    @abraca1dabra 2 ปีที่แล้ว +1

    Thank you sir

  • @venkateshamurthy2441
    @venkateshamurthy2441 2 ปีที่แล้ว +1

    Good work sir

  • @vijayhk3836
    @vijayhk3836 2 ปีที่แล้ว +1

    all the best sir

  • @manjunathpoojith1422
    @manjunathpoojith1422 2 ปีที่แล้ว +1

    ಥ್ಯಾಂಕ್ಸ್ 👌🙏🌹

  • @Mithra.rajalakshmi
    @Mithra.rajalakshmi 2 ปีที่แล้ว

    It's like karate Or yoga or any technical class. Age does not matter. Gaining Skill at any age matters. It should be seen in this way.

  • @ShravanKumarShettyN
    @ShravanKumarShettyN 2 ปีที่แล้ว

    A really wonderful work🙏🙏🙏

  • @keshavak9948
    @keshavak9948 2 ปีที่แล้ว +2

    🙏🏽🙏🏽🙏🏽

  • @sridevijoshi6908
    @sridevijoshi6908 2 ปีที่แล้ว

    Super sir 🙏🙏

  • @RaitaNag
    @RaitaNag ปีที่แล้ว

    Ganga comes to Bhoomi due to Bhageeratha prayathna. Adu thumba jasthi flow aguthe. Earth shake aguthe. Shiva jate yalli hidthane. Shiva amele release agthale. Yamuna is Yamis twin. Yami is the daugther of Surya and sister of Shani. Saraswathi created by brahma.

  • @govindapattar7898
    @govindapattar7898 ปีที่แล้ว

    Pprakutiya gunagaloo. Yayahu. Galoo. Aa gunahu Manushnalli. Erutttawe. Yake. Heesaru. Heli❤

  • @nggirija2063
    @nggirija2063 ปีที่แล้ว

    🙏🙏🙏🙏🙏🙏🙏🙏🙏🙏

  • @vidhyashreekb8307
    @vidhyashreekb8307 2 ปีที่แล้ว +3

    ಇಂದು ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ನಿಮ್ಮನ್ನ ನೋಡಿ ಸಂತೋಷ ಆಯಿತು.

  • @Kulimanechildren
    @Kulimanechildren 2 ปีที่แล้ว +3

    ಗಂಗೆ ಬಗ್ಗೆ ವಿವರಣೆ ಬೇಕು ಈಶ್ವರನಿಗೆ ಗಂಗೆ ಏನಾಗಬೇಕು

    • @sudeep263
      @sudeep263 5 วันที่ผ่านมา

      th-cam.com/video/wgQzYdjppCA/w-d-xo.htmlsi=49XtF6RMUXiWm9Tk

  • @kantharaju0786
    @kantharaju0786 2 ปีที่แล้ว

    Please continue sir don't mixed minimum 20 episode continue after any sho continue

  • @RaitaNag
    @RaitaNag ปีที่แล้ว

    Pathi means one with authority not just husband

  • @cosmo-manava-ahimsa2188
    @cosmo-manava-ahimsa2188 2 ปีที่แล้ว

    ,"ಕಾವೇರಿಯಿಂದ ಗೋದಾವರಮಿರ್ದ ನಾಡಾದ ಕನ್ನಡದೊಳ್", ಎಂಬ ಉಕ್ತಿಗೆ ಮಹಾಭಾರತದಲ್ಲಿ ಎಲ್ಲಾದರೂ ಪ್ರಾಮುಖ್ಯ ತಿರುವು ಕರ್ಣಾಟಕದ ಬಗ್ಗೆ ಇದ್ಯ... (for example manaluru in T.N). when arjuna married chitrangada.

  • @sheelalaxmi1932
    @sheelalaxmi1932 2 ปีที่แล้ว

    Trimurthy: - brahma for creation , to create anything we need knowledge or vidya, so his wife Saraswati,
    Vishnu- sthithi, or human to exist or live in the world, main factor in stay in world we need money , so vishnu wife Laxmi,
    Conclude, end, : by Ishwar, , do not know how to relate like so to Parvati

  • @anandpotadar978
    @anandpotadar978 ปีที่แล้ว

    Namaskar guruji. Rudra.vishnu.brahma.indra.surya. ellaru ondondu kelasa madtare . Panchbrahma ge ide kayak madbeku ant adnya madiadavaru madidavaru yaaru. Devanobba naam halavu Aaron devanobba yaaru? Guru sakshat parabrahma ant shlok ide. A PARABRAHMA YAARU? PLEASE helri guruji

  • @krishnaprasad4101
    @krishnaprasad4101 2 ปีที่แล้ว +2

    Devara yella avatharagalu baratha dalli matra yeke aagide? Australia mattu itara kandagalalli yeke aagilla?

  • @sujatharb12
    @sujatharb12 ปีที่แล้ว

    improve ಅನ್ನುವುದಕ್ಕೆ ಬದಲಾಗಿ 'ಸುಧಾರಿಸಿತು' ಅಂತಾನೂ ಹೇಳ್ಬಹುದು.

  • @sirisrimadhava5576
    @sirisrimadhava5576 2 ปีที่แล้ว

    Kali back history

  • @cpvsos410
    @cpvsos410 2 ปีที่แล้ว +1

    Bhishma, drona karna, duryodhana tumba janara saavu Ella neravaagi agade mosadinda agiddu, idhara saarmasha athava neethi enu. Naavu idarindha yaava neeti thilibeku.

    • @jagadishasharmasampa3035
      @jagadishasharmasampa3035 2 ปีที่แล้ว

      ಮುಂದೆ ಆ ವಿವರಣೆಗಳು ಬರುತ್ತವೆ.

    • @madhusudana3827
      @madhusudana3827 2 ปีที่แล้ว +1

      @@jagadishasharmasampa3035 ಸರ್, ನನ್ನ ಎರಡು ಪ್ರಶ್ನೆಗಳು.
      1. ಬಹುತೇಕ ವಿಷ್ಣುವಿನ ಅವತಾರಗಳು ಮಾನವನ ಜೀವನಕ್ಕೆ ಸಂಬಂಧಿಸಿವೆ,
      ಉಧಾಹರಣೆ : ಮೊದಲ ಅವತಾರಗಳನ್ನ ಬಿಟ್ಟು , ಕ್ರಮವಾಗಿ ನೋಡಿದರೆ.
      ಪರಶುರಾಮ - ಋಷಿಯಾಗಿ ಹುಟ್ಟಿದವನು ( ಮಾನವನಾಗಿ ಹುಟ್ಟಿ ದೇವರಾದವನು )
      ರಾಮ - ರಾಜಕುಮಾರನಾಗಿ ಹುಟ್ಟಿದವನು ( ಮಾನವನಾಗಿ ಹುಟ್ಟಿ ದೇವರಾದವನು )
      ಕೃಷ್ಣ - ಮತ್ತೆ ಮಾನವನಾಗಿ ಹುಟ್ಟಿದವನು.( ಮಾನವನಾಗಿ ಹುಟ್ಟಿ ದೇವರಾದವನು )
      ಬುದ್ಧ - ರಾಜಕುಮಾರನಾಗಿ ಹುಟ್ಟಿ ಯೋಗಿಯಾದವನು.( ಮಾನವನಾಗಿ ಹುಟ್ಟಿ ದೇವರಾದವನು )
      ಬೇರೆಯವ ದೇವಾ ದೇವತೆಯರು ಮಾನವರಾಗಿ ಹುಟ್ಟಿ ದೈವತ್ವಕ್ಕೆ ಏರಿರುವುದು ಬಹಳ ಕಡಿಮೆ.
      ಇದರ ಒಳ ಅರ್ಥವೇನು ? ನಾರಾಯಣ ಅವತಾರಗಳು ಮಾನವರ ಬದುಕಿಗೆಈ ಯಾಕೆ ಇಷ್ಟು ಹತ್ತಿರವಾಗಿವೆ?
      ಈ ಅಸಂಖ್ಯಾತ ಬ್ರಹ್ಮಾಂಡಗಳಲ್ಲಿ ಸ್ವತಃ ಭಗವಂತನೇ ಮಾನವನಿಗೆ ಜೀವನದ ಪಾಠ ಹೇಳಲು ಮನುಷ್ಯ ನಾಗಿಯೇ ಬರುತ್ತಾನೆಂದರೆ, ಮಾನವನೇ ಈ ಬ್ರಹ್ಮಾಂಡಗಳಲ್ಲಿ ಅತಿ ಶ್ರೇಷ್ಠ ಸೃಷ್ಟಿಯೇ? ಒಂದು ವೇಳೆ ಬೇರೆ ಗ್ರಹಗಳಲ್ಲಿ ಜೀವಿಗಳು, ಸಂಸ್ಕೃತಿಗಳು ಅಸ್ತಿತ್ವದಲ್ಲಿ ಇದ್ದರೆ, ಅಲ್ಲಿ ಮಹಾವಿಷ್ಣುವಿನ ಅವತಾರಗಳು ಹೇಗಿರಬಹುದು ? ಇದರ ಬಗ್ಗೆ ಹಿಂದೂ ಪುರಾಣಗಳಲ್ಲಿ ಏನಾದರೂ ಹೇಳಿದ್ದಾರಾ ?
      2.. ಬ್ರಹ್ಮನ ಮಕ್ಕಳು - ದೇವರು , ರಾಕ್ಷಸರಾಗಿದ್ದರೆ. ( ಇಂದ್ರಾದಿ ದೇವತೆಯರು)
      ಶಿವನ ಮಕ್ಕಳು - ದೇವರಾಗಿದ್ದಾರೆ. ( ಗಣೇಶ, ಸುಬ್ರಮಣ್ಯ)
      ಆದರೆ ಮಹಾವಿಷ್ಣುವಿನ ಮಕ್ಕಳು ಯಾರು ? ಮತ್ತು ವಿಷುವಿನ ಅವತಾರಗಳಲ್ಲಿ ಅವನ ಮಕ್ಕಳು ಯಾರು ಕೂಡ ದೇವರಾಗಿಲ್ಲ,,ಹಾಗು ಅವರು ಸಾಮಾನ್ಯ ಮನುಷ್ಯರಾಗಿಯೇ ಉಳಿದುಬಿಟ್ಟರು..ಇದ ಜೋತೆಗೆ ವಿಷ್ಣು ಯಾವ ಯಾವ ವಂಶಗಳಲ್ಲಿ ಅವತಾರ ತೆಗೆದುಕೊಳ್ಳುತ್ತಾನೋ ಆ ವಂಶಗಳು ಅವನ ಅವತಾರ ಮುಗಿದ ನಂತರ ಆ ವಂಶಗಳು ಅವನತಿಯಾಗಿವೆ.. ವಿಷುವಿನ ಅವತಾರಗಳಲ್ಲಿ ಅವನಿಗೆ ಹುಟ್ಟಿದ ಮಕ್ಕಳು ಯಾಕೆ ಸಾಮಾನ್ಯರಾಗಿಯೇ ಉಳಿದುಬಿಟ್ಟರು ? ಯಾಕೆ ಶಿವ ಮಕ್ಕಳಾದ ಗಣೇಶ, ಸುಬ್ರಮಣ್ಯರಂತೆಯೇ
      ದೇವರಾಗಲಿಲ್ಲ ಅಥವಾ ರಾವಣ, ಹಿರಣ್ಯ, ಹಿರಣ್ಯಕಶಿಬುವಿನ ರೀತಿ ಬಲಿಷ್ಠ ರಾಕ್ಷಸರಾಗಲಿಲ್ಲ ?
      ದಯವಿಟ್ಟು ಉತ್ತರಿಸಿ..
      ಇತಿ ನಿಮ್ಮ ಅಭಿಮಾನಿ
      ಚಂದ್ರಗುಪ್ತ ವಿಕ್ರಮಾಧಿತ್ಯ

  • @pradeep7705
    @pradeep7705 2 ปีที่แล้ว +1

    ಸರ್ ಮಹಾಭಾರತದ ಕಥೆಯನ್ನು ಶುರುಮಾಡಿ

  • @subramanyakrishnarao1398
    @subramanyakrishnarao1398 2 ปีที่แล้ว

    Is kumaradhara pullinga?

  • @TrollBro1983
    @TrollBro1983 2 ปีที่แล้ว +1

    ನಮಸ್ತೇ ಸರ್ ,ಕೃಷ್ಣನ ಜನ್ಮವನ್ನು ಯಾಕೆ ಹೇಳಲಿಲ್ಲ?? ಸರ್.

  • @rajshekar9106
    @rajshekar9106 2 ปีที่แล้ว

    Sir kamsange yaru helikottigu

  • @manjuclastty7335
    @manjuclastty7335 2 ปีที่แล้ว

    Virappan story aaki bro

  • @RaitaNag
    @RaitaNag ปีที่แล้ว

    Kamsa makkalla shathrugalu antha nodidda. Avanu rakshsa. Sathyavathi kooda makkalanna kondalu. Adre adu shapa antha excuse kodthira.

  • @nataraju.nroshan9966
    @nataraju.nroshan9966 5 หลายเดือนก่อน

    🙏🙏🙏

  • @pramilabd8314
    @pramilabd8314 2 ปีที่แล้ว

    🙏🙏🙏

  • @venugopalbhat1167
    @venugopalbhat1167 ปีที่แล้ว

    🙏🏿🙏🏿