ಈ ಒಂದು ಫೋನ್ ರಿಸೀವ್ ಮಾಡಿದ್ದಕ್ಕೆ 18 ಲಕ್ಷ ಹೋಯ್ತು.. ದಯವಿಟ್ಟು ನೀವೆಲ್ಲಾ ಎ‍ಚ್ಚರವಾಗಿರಿ..

แชร์
ฝัง
  • เผยแพร่เมื่อ 23 ส.ค. 2024
  • ಈ ಒಂದು ಫೋನ್ ರಿಸೀವ್ ಮಾಡಿದ್ದಕ್ಕೆ 18 ಲಕ್ಷ ಹೋಯ್ತು.. ದಯವಿಟ್ಟು ನೀವೆಲ್ಲಾ ಎ‍ಚ್ಚರವಾಗಿರಿ..
    #usefulinformationinkannada #ramyajagath #ramyajagathmysuru #information #jobsinkarnataka #workfromhome #hometour #dailyvlog #lifestyle

ความคิดเห็น • 564

  • @imranmohammed7860
    @imranmohammed7860 6 หลายเดือนก่อน +95

    ಜನರಿಗೆ ತುಂಬಾ ಉಪಯುಕ್ತ ಮಾಹಿತಿ. ಎಲ್ಲರೂ ಎಚ್ಚರವಾಗಿರಿ ದಯವಿಟ್ಟು ಧನ್ಯವಾದಗಳು ಸಹೋದರಿ.

    • @jyothir5914
      @jyothir5914 6 หลายเดือนก่อน +1

      Tnx for sharing awareness video 👍👍

    • @janardhananp6992
      @janardhananp6992 6 หลายเดือนก่อน

      NannaphonigeYavagaluRemmiyally2kotysikkideNimma5lakshaLoanpassagideYavagaluEnthamessegebarude

  • @chandraprakash-in6mx
    @chandraprakash-in6mx 6 หลายเดือนก่อน +44

    ಎನು ಹೇಳೊದು...! ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಎಲ್ಲರೂ ಥ್ಯಾಂಕ್ಸ್ ಹೇಳಿದ್ದಾರೆ..,
    ನನ್ನ ಕಡೆಯಿಂದಲು ನಿಮಗೊಂದು ಥ್ಯಾಂಕ್ಸ್.

  • @namuded3995
    @namuded3995 6 หลายเดือนก่อน +16

    ಒಳ್ಳೆಯ ಮಾಹಿತಿ.
    Unknown numbers ನಿಂದ ಕರೆಗಳನ್ನು ಎಂದು ಸ್ವೀಕರಿಸ ಬೇಡಿ. ಅಂತಹ ಕರೆಗಳನ್ನು cut maadi.
    ಕೆಲಸಕ್ಕೆ ಬಾರದ applications ಗಳನ್ನ install maadko ಬೇಡಿ.

  • @narayanrnarayanyoua4616
    @narayanrnarayanyoua4616 6 หลายเดือนก่อน +64

    ವಾಸ್ತವ ಸೈಬರ್ ವಂಚನೆ ಬಗ್ಗೆ ಒಳ್ಳೆಯ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏🙏

    • @bajantri8301
      @bajantri8301 6 หลายเดือนก่อน

      youtube.com/@bajantri8301?si=5tVRYNvWzpUh0I2G

  • @viswanathbedre4415
    @viswanathbedre4415 6 หลายเดือนก่อน +11

    ಇಂತಹ ಉಪಯುವಾದ ಮಾಹಿತಿಯನ್ನು ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು... 🙏🏾 ಇಂತಹ ಜನಜಾಗೃತಿ ಗೊಳಿಸುವ ವಿಡಿಯೋ ಗಳು ನಿಮ್ಮಿಂದ ಬರಲಿ ಎಂದು ಹಾರೈಸುತ್ತೇನೆ.

  • @mahedndramakanur3394
    @mahedndramakanur3394 6 หลายเดือนก่อน +91

    ನಮ್ಮ ಭಯಾನೆ ಕೆಟ್ಟವರಿಗೆ ಬಂಡವಾಳ, ಯಾವಾಗಲೂ ಆತ್ಮವಿಶ್ವಾಸ ದಿಂದ ವರ್ತಿಸಿ

    • @eshwaranaik1220
      @eshwaranaik1220 6 หลายเดือนก่อน

      Subscribe madi plz lambani aduge mane 🙏anna

    • @coolmonkey5269
      @coolmonkey5269 3 หลายเดือนก่อน

      anti virus download madkoli

    • @mahedndramakanur3394
      @mahedndramakanur3394 3 หลายเดือนก่อน

      Yavudakke anti virus download modkobekale

    • @mahedndramakanur3394
      @mahedndramakanur3394 3 หลายเดือนก่อน

      Yavudakke anti virus download modkobeku

  • @ravindrag8277
    @ravindrag8277 6 หลายเดือนก่อน +28

    ಯಾವುದೇ ಬೆದರಿಕೆ , ಅನುಮಾನದ ಕರೆ ನಮಗೆ ಬಂದರೆ ನಾವು ಹೇಳಬೇಕಾದದ್ದು ಇಷ್ಟೆ, ನಾನು ಈಗ ಪೊಲೀಸ್ ಸ್ಟೇಶನ್ ge ಹೋಗುತ್ತಾ ಇದಿನೀ ಅಂತಾ ಹೇಳಿ, ಆಮೇಲೆ ನೋಡಿ . ಅವರ ಫೋನ್ ಕಟ್ ಸ್ವಿಚ್ ಆಫ್. 😅😅😅

    • @user-fw5mc1hq3t
      @user-fw5mc1hq3t 3 หลายเดือนก่อน

      Ninnatale

    • @GururajaSandali
      @GururajaSandali 3 หลายเดือนก่อน +2

      ​@@user-fw5mc1hq3tYako avanige baitiya lofar... avnu heliddu correct ide.

    • @GururajaSandali
      @GururajaSandali 3 หลายเดือนก่อน

      Super bro

    • @pradeepraik8657
      @pradeepraik8657 3 หลายเดือนก่อน +1

      I did same😂

  • @shivasharanappahadapada8692
    @shivasharanappahadapada8692 6 หลายเดือนก่อน +40

    ಒಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸಿಸ್ಟರ್

  • @mukthasudhakar5934
    @mukthasudhakar5934 6 หลายเดือนก่อน +22

    ತುಂಬಾ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಮೇಡಂ.

  • @TARUNKUMAR-re5yv
    @TARUNKUMAR-re5yv 6 หลายเดือนก่อน +56

    ಪ್ರಸುತ ಪರಿಸ್ಥಿತಿ ಯಲ್ಲಿ ಸೈಬರ್ ವಂಚನೆ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟಿದ್ದು ಬಹಳ ಉಪಯುಕ್ತ ಅಕ್ಕ 😍✨

  • @rameshjonnahalli4402
    @rameshjonnahalli4402 6 หลายเดือนก่อน +17

    ತುಂಬಾ ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಮೇಡಂ.

  • @chandrashala6777
    @chandrashala6777 6 หลายเดือนก่อน +18

    ಒಳ್ಳೆಯ ಸಂದೇಶ ವಂದನೆಗಳು

  • @ramagopalm6942
    @ramagopalm6942 6 หลายเดือนก่อน +20

    Thank you madam for all information, ನಿಮ್ಮ ನಿರೂಪಣೆ ಗಳು, ತುಂಬಾ ಚೆನ್ನಾಗಿದೆ, 👌👍❤️🤝

  • @parvathammashankar5178
    @parvathammashankar5178 6 หลายเดือนก่อน +21

    ಕುಮಾರ್ ಥ್ಯಾಂಕ್ಯೂ ಕಂದ ವಿಷ ತಿಳಿದು ಒಳ್ಳೆದಾಯ್ತು ❤

  • @mallikarjun7793
    @mallikarjun7793 6 หลายเดือนก่อน +10

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ,, ನಮನಗಳು,,ಧನ್ಯವಾದಗಳು,,

  • @shubhavenkatesh1826
    @shubhavenkatesh1826 6 หลายเดือนก่อน +7

    ಉಪಯುಕ್ತ ಮಾಹಿತಿಗಳು ನೀಡಿದೀರಿ. ಧನ್ಯವಾದಗಳು ಮಗಳೆ

  • @shivarajtalikoti9228
    @shivarajtalikoti9228 6 หลายเดือนก่อน +39

    ಮೇಡಂ ನಮಸ್ಕಾರಗಳು. ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಾನು iru ಅಂತಾ. ನನಗೆ ತುಂಬಾ ಕರೆಗಳು ಬಂದಿದ್ದು. But ನಾನು ಅವರಿಗೆ ಹೇಳತಾ ಇದ್ದೆ ನೀವು ಮಿಸ್ಸಾಗಿ ಪೋಲಿಸರಿಗೆ ಕರೆಮಾಡಿದಿರಾ. ಫೋನ್ ಕಟ್ ಮಾಡ್ತಾ ಇದ್ದುರು.

  • @ALLTYPETIPSINKANNADA
    @ALLTYPETIPSINKANNADA 6 หลายเดือนก่อน +11

    ಒಳ್ಳೆ ಉಪಯುಕ್ತ ಮಾಹಿತಿ... ಸುಲಭವಾಗಿ, ಸರಳವಾಗಿ ತಿಳಿಸಿದ್ದೀರಿ

    • @bajantri8301
      @bajantri8301 6 หลายเดือนก่อน

      youtube.com/@bajantri8301?si=5tVRYNvWzpUh0I2G

  • @indiravasant7228
    @indiravasant7228 6 หลายเดือนก่อน +7

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಾ ಧನ್ಯವಾದಗಳು.

  • @bhimappakulagod4715
    @bhimappakulagod4715 6 หลายเดือนก่อน +4

    ನಿಮ್ಮ ಈ ಒಂದು ಅಭಿಪ್ರಾಯ ಗೆ ವಂದನೆಗಳು

  • @user-sv3fz1rh7l
    @user-sv3fz1rh7l 6 หลายเดือนก่อน +3

    Tq akka ಮಾಹಿತಿ ನೀಡಿದ್ದಕ್ಕೆ ಇದರಿಂದ ಎಲ್ಲರಿಗೂ ಸಹಾವಾಗುತ್ತೆ

  • @kalpataru6793
    @kalpataru6793 6 หลายเดือนก่อน +6

    ನಮಗೆ ಒಂದು ಸಲವಲ್ಲ ಸಾವಿರ ಸಲ ಬಂದರು ಹಣ ಹೂಗಲ್ಲ, ಕಾರಣ ನಮ್ಮ ಅಕೌಂಟ್ ನಲ್ಲಿರೂದು ಚಿಲ್ಲರೆ ಹಣ

  • @VijayalakshmiKaranth
    @VijayalakshmiKaranth 6 หลายเดือนก่อน +2

    ಬಹಳ ಒಳ್ಳೆಯ ವಿಷಯ ತಿಳಿಸಿದ್ದಿರಾ ಮೇಡಂ ದನ್ಯವಾದಗಳು.

  • @Humans--Natures.Blessings
    @Humans--Natures.Blessings 6 หลายเดือนก่อน +13

    ...OMG.... Thank you so much Ramya for educating people 🙏🙏

    • @bajantri8301
      @bajantri8301 6 หลายเดือนก่อน

      youtube.com/@bajantri8301?si=5tVRYNvWzpUh0I2G

  • @srinivasmkaku5188
    @srinivasmkaku5188 6 หลายเดือนก่อน +11

    Very good information and Awareness video… thank u mam

  • @girijahiremath4032
    @girijahiremath4032 6 หลายเดือนก่อน +1

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏👍

  • @hanumappakurigar4419
    @hanumappakurigar4419 6 หลายเดือนก่อน +1

    ತಮ್ಮ ಉಪಯುಕ್ತ ಮಾಹಿತಿಗೆ ತುಂಬಾ ಧನ್ಯವಾದಗಳು ಮೇಡಂ.

  • @Omnamahshivaya010
    @Omnamahshivaya010 6 หลายเดือนก่อน +3

    ಉಪಯುಕ್ತವಾದ ಮಾಹಿತಿಗೆ ಧನ್ಯವಾದಗಳು ♥️💛🙏💛♥️

  • @girishmelodies
    @girishmelodies 6 หลายเดือนก่อน +1

    ತುಂಬಾ ಚೆನ್ನಾಗಿ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ, 🙏🙏

  • @Parashivaiah
    @Parashivaiah 3 หลายเดือนก่อน

    ತುಂಬಾ ಧನ್ಯವಾದಗಳು ಮೇಡಂ, ಮಾಹಿತಿ ಕೊಟ್ಟಿದ್ದಕ್ಕೆ, ತಮಗೆ ಎಷ್ಟು ಧನ್ಯವಾದ ಹೇಳಿದರು ಸಾಲದು

  • @sowmyakulkarni7571
    @sowmyakulkarni7571 6 หลายเดือนก่อน +5

    Very nice and useful videos, Ramya ji.
    ನನಗೆ ಈ ರೀತಿ ಒಂದು ಸೈಬರ್ ಕ್ರೈಂ ಆಗಿ ಮೋಸ ಆಗಿತ್ತು. ಆದರೆ complaint ಕೊಟ್ಟ ಮೇಲೆ ಅದಕ್ಕೆ ಏನು ಸಹ update ಕೊಟ್ಟಿಲ್ಲ. ಪರಿಷ್ಕಾರ ಕೊಟ್ಟಿಲ್ಲ. Complaint closed anta ಹೇಳಿಬಿಟ್ಟರು.
    ನಾವು ಕಂಪ್ಲೈಂಟ್ ಮಾಡಿ ಏನು ಪ್ರಯೋಜನ.

    • @mkmadhumadhu8117
      @mkmadhumadhu8117 6 หลายเดือนก่อน

      Namagu mosa hagi 150000 hoyitu ramya complaint hagide bangalore alli

  • @pshivarudrapshivarudra275
    @pshivarudrapshivarudra275 6 หลายเดือนก่อน +1

    ತುಂಬಾ. ಒಳ್ಳೆ. ಉಪಯುಕ್ತವಾದ. ಮಾಹಿತಿ. ಥ್ಯಾಂಕ್ಸ್. ಮೇಡಂ

  • @manjumc8647
    @manjumc8647 6 หลายเดือนก่อน +4

    Once the amount is lost it is gone so please guys no one will come to help So be careful as Madam is telling. You are absolutely correct mam.

  • @hackerloki_kundapur150
    @hackerloki_kundapur150 6 หลายเดือนก่อน +3

    Ee hinde allow permission kottidre, adannu cancel maduvudu hege tilisi, without uninstalling the app. Tumba upayukta mahiti, thank you ma'am

  • @sathyanaru
    @sathyanaru 3 หลายเดือนก่อน +1

    ಉತ್ತಮವಾದ ಸಲಹೆಗಳು. ಧನ್ಯವಾದಗಳು.

  • @madhuhn5109
    @madhuhn5109 6 หลายเดือนก่อน +1

    🙏🙏🙏 Same to same ನಮ್ಮ ಹುಡುಗ ಒಬ್ಬ ಹೋದ ವಾರ 5 ಲಕ್ಷ ಕಳೆದುಕೊಂಡ. ಈ ವಿಡಿಯೋ ನೋಡಿದ ಪ್ರತಿಯೊಬ್ಬರು ನಿಮ್ಮ ಗುಂಪುಗಳಿಗೆ ಫಾರ್ವಾರ್ಡ್ ಮಾಡಿ.

  • @nagarajsingh5362
    @nagarajsingh5362 6 หลายเดือนก่อน +4

    Thank you so much for explaining the facts and for spreading the awareness ambout cybercrime! GOD bless you madam.🙏🙏.

  • @rajun9946
    @rajun9946 6 หลายเดือนก่อน +1

    ಉಪಯುಕ್ತ ಮಾಹಿತಿ ಮೇಡಂ 🌹 ಧನ್ಯವಾದಗಳು

  • @r.devarajr.devaraja8487
    @r.devarajr.devaraja8487 6 หลายเดือนก่อน +1

    ತುಂಬ ಒಳ್ಳೆಯ ಮಾಹಿತಿ ಮೆಂಡಮ್

  • @chayaa6295
    @chayaa6295 6 หลายเดือนก่อน +3

    Vry gd information. Dhanyavadagaloo madam👌

  • @francisdsa6790
    @francisdsa6790 6 หลายเดือนก่อน +3

    God bless you sister eye opening information thanks many innocent people saved. 🙏

  • @kalpanaharikumarbhavageeth2402
    @kalpanaharikumarbhavageeth2402 6 หลายเดือนก่อน +1

    ಉತ್ತಮ ಸಲಹೆ ಧನ್ಯವಾದಗಳು

  • @samuelprabhakar6609
    @samuelprabhakar6609 6 หลายเดือนก่อน +4

    THANK YOU SISTER YOUR KIND INFORMATION 🙏💐👍🙂

  • @dattatrayakaranth1704
    @dattatrayakaranth1704 6 หลายเดือนก่อน +1

    ನಮಸ್ಕಾರ ಮೇಡಂ, ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು

  • @gopalakrishnabhat6314
    @gopalakrishnabhat6314 6 หลายเดือนก่อน +1

    ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಮೇಡಂ

  • @surekhakatti4949
    @surekhakatti4949 6 หลายเดือนก่อน +5

    Olle mahiti kottitdeera thanks

  • @jayasheelasn3444
    @jayasheelasn3444 2 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ.ಧನ್ಯವಾದಗಳು❤❤❤❤

  • @laharisj8155
    @laharisj8155 6 หลายเดือนก่อน +3

    Thanku mam very good information

  • @shashikalanarayan585
    @shashikalanarayan585 6 หลายเดือนก่อน +1

    Thank you for this video mam. My mother would never listen to me nor my niece and nephew about such things. Atleast from this video they’ll realise and become aware.

  • @mukeshm5308
    @mukeshm5308 6 หลายเดือนก่อน +1

    Madam, really you are good person, God bless you madam, continue like this social service videos, thanks.

  • @SumaH-hy1pt
    @SumaH-hy1pt 6 หลายเดือนก่อน +1

    ಒಳ್ಳೆಯ ಮಾಹಿತಿ 🙏siss

  • @kumarswamymc433
    @kumarswamymc433 6 หลายเดือนก่อน +1

    Very informative thanks 👏👏👍🙏

  • @DODAMANI68
    @DODAMANI68 6 หลายเดือนก่อน +1

    Very good 👍 information awareness for public.🎉 Thanks 🙏 medam.

  • @happysoulDBpur
    @happysoulDBpur 6 หลายเดือนก่อน +2

    Hi Ramya. Very good information. I request you to show the scam depicted in movie The Bee Keeper. It shows how scammer convence the victim.. it's a very eye opener.. it's only 5 to 6 minute scene

  • @prasadkuncham3472
    @prasadkuncham3472 6 หลายเดือนก่อน +2

    Very Very good information about frad thanks 🎉🎉🎉🎉

  • @SubrahmanyaTheerthally
    @SubrahmanyaTheerthally 6 หลายเดือนก่อน +1

    ಸೂಪರ್ ಮೇಡಂ ಒಳ್ಳೆ ಮಾಹಿತಿ ❤❤❤❤👌👌👌

  • @rajuhavaldar4274
    @rajuhavaldar4274 6 หลายเดือนก่อน +5

    Tq good information

  • @user-sk2rl6re3d
    @user-sk2rl6re3d 6 หลายเดือนก่อน +4

    Very good information👏😍

  • @user-rs5sz2js1o
    @user-rs5sz2js1o 6 หลายเดือนก่อน +3

    Excellent information ma'am

  • @ktrbillgates4096
    @ktrbillgates4096 6 หลายเดือนก่อน +2

    Uber eat app fraud bagge mahithi thilisi akka.....

  • @kodandaramagupta562
    @kodandaramagupta562 2 หลายเดือนก่อน

    ಈ ಎಚ್ಚರಿಕೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು...

  • @ses9132
    @ses9132 6 หลายเดือนก่อน +1

    Olle mahiti kottidira dhannyavadagalu nimge

  • @sumithra.m.vswamy7557
    @sumithra.m.vswamy7557 6 หลายเดือนก่อน +3

    Very good information mam thanks a lot, have a nice day 😊

  • @ganapahealthy
    @ganapahealthy 6 หลายเดือนก่อน +1

    ಜನರಿಗೆ ತುಂಬಾ ಉಪಯೋಗಕರವಾದ ಮಾಹಿತಿ ನೀಡುತ್ತೀರಾ ತುಂಬಾ ಧನ್ಯವಾದಗಳು ಮೇಡಂ 😊 ದೇವರು ಒಳ್ಳೆಯದು ಮಾಡಲಿ ನಿಮಗೆ#ganapatastayrecipes#

  • @hemaganga6933
    @hemaganga6933 2 หลายเดือนก่อน

    Very useful information.....Thank U Ramya

  • @mallikarjunamallikarjuna1733
    @mallikarjunamallikarjuna1733 6 หลายเดือนก่อน +2

    Super good information thank you so much mam 👍👍👍

  • @gaus5810
    @gaus5810 6 หลายเดือนก่อน +2

    Very informative video ❤thank you 👍

  • @manjulbilsnur741
    @manjulbilsnur741 6 หลายเดือนก่อน +1

    Thank you madam olle mahithi kodtha idira

  • @lnprasad7403
    @lnprasad7403 6 หลายเดือนก่อน +2

    Very useful video. Thank you for making it.

  • @jagadeeshakavudkar1863
    @jagadeeshakavudkar1863 3 หลายเดือนก่อน

    Sariyada Mahithi kottidikke thumba thanks medam. 🙏🙏🙏

  • @vanithamadyasta4256
    @vanithamadyasta4256 6 หลายเดือนก่อน +2

    Thank you sister. Very useful information 🙏

  • @gagangg5197
    @gagangg5197 6 หลายเดือนก่อน +1

    Thank you for information 💐💐

  • @jaganathrao1507
    @jaganathrao1507 3 หลายเดือนก่อน +1

    SUPER INFORMATION T Q MADAM!

  • @chandramohanpatil3477
    @chandramohanpatil3477 6 หลายเดือนก่อน +1

    Useful information for all.Thank you madam.

  • @ksshankaranarayanarao6743
    @ksshankaranarayanarao6743 6 หลายเดือนก่อน +1

    Thanks a lot Madam.

  • @sowbhagyakrishnan8910
    @sowbhagyakrishnan8910 6 หลายเดือนก่อน +1

    Thank you Ramya ,very good job ,keep going 👍

  • @panchaksharipanchu5356
    @panchaksharipanchu5356 6 หลายเดือนก่อน +1

    ಧನ್ಯವಾದಗಳು ಮೇಡಂ

  • @vanithayj-rm2hd
    @vanithayj-rm2hd 6 หลายเดือนก่อน +1

    Thank you madam ondhu good information kotedhira nimmidha namage bhudhi bhanthu madam nevu thumbha holeyavaru

  • @yogeeshbm3569
    @yogeeshbm3569 6 หลายเดือนก่อน

    Beautifully spoken Kannada thank You mam

  • @savithribhat39
    @savithribhat39 6 หลายเดือนก่อน +2

    Thank you for sharing useful information mam..

  • @leenakadur1744
    @leenakadur1744 6 หลายเดือนก่อน +1

    Upyukt mahiti kottidakke dhanyavadagalu

  • @vinoda8190
    @vinoda8190 6 หลายเดือนก่อน +4

    Useful information mam

  • @umeshhugar965
    @umeshhugar965 6 หลายเดือนก่อน

    Mam am looking your videos from many days. ..sincerely you are working for our society....I love u...

  • @archiewalterlasrado7101
    @archiewalterlasrado7101 6 หลายเดือนก่อน +1

    Thank u dear sister.

  • @manorama5266
    @manorama5266 6 หลายเดือนก่อน +1

    Thank you madam for your good and kind information

  • @manjunathrao5900
    @manjunathrao5900 6 หลายเดือนก่อน

    Tumba dhanyavadagalu. Ide reethi continue madi, dear sister 🙏🙏🙏

  • @user-mk6xr7ny7t
    @user-mk6xr7ny7t 6 หลายเดือนก่อน +4

    Medam house waifagi maanelli maaduvantha kelsa heli

  • @Mahalingappa936
    @Mahalingappa936 6 หลายเดือนก่อน +2

    Useful information, thank you madam.

  • @rajeshwarir9070
    @rajeshwarir9070 6 หลายเดือนก่อน +1

    Sister valuable information thank u so much
    Haage nanagondu doubt ide
    Ega work from home.. application nalli bank details Ella kodabeku
    Idu problem or no tilisi?

  • @vijaythassan5166
    @vijaythassan5166 6 หลายเดือนก่อน

    ಸಾರ್ವಜನಿಕರಲ್ಲಿ ಈ ವಂಚನೆಯ ಬಗ್ಗೆ ಎಚ್ಚರವಹಿಸಲು ಉದಾ.ಯೊಂದಿಗೆ ಹೇಳಿರುವಿರಿ ಉಪಯುಕ್ತ ಮಾಹಿತಿ ಧನ್ಯವಾದಗಳು

  • @thuruvekererajasekhar6459
    @thuruvekererajasekhar6459 6 หลายเดือนก่อน

    Excellent information some people wants to live on somebody's money , we have tobe careful and contact police or crime branch or bank immediately this advise we should follow,never to give bank details to any body thanks for this useful information

  • @indhudarmc8062
    @indhudarmc8062 6 หลายเดือนก่อน +1

    Very best information sister

  • @avantikaaduge6065
    @avantikaaduge6065 3 หลายเดือนก่อน +1

    Thanks for your sajetion mdm

  • @vikasenterprises7618
    @vikasenterprises7618 6 หลายเดือนก่อน

    ಈ ವಿಚಾರವನ್ನು ತಿಳಿಸಿದ್ದರಿಂದ ಸಾರ್ವಜನಿಕರು ಎಚ್ಚರವಾಗಿರಬೇಕು.ತಕ್ಷಣವೇ ಯಾವುದಕ್ಕೂ ಪ್ರತಿಕ್ರಿಯಿಸ ಬಾರದು. ನಮ್ಮ ಊರಿನ ಉನ್ನತ ಪೋಲಿಸ್ ಅಧಿಕಾರಿಗಳನ್ನು ಬೇಟಿ ಮಾಡಿ ವಿಷಯ ಹಂಚಿಕೊಳ್ಳುವುದು ಒಳ್ಳೆಯದು.

  • @shivaprasad6311
    @shivaprasad6311 6 หลายเดือนก่อน +1

    Very important info 🙏🏽

  • @vanitanagashetti633
    @vanitanagashetti633 3 หลายเดือนก่อน

    ಒಳಯ್ ಮಾಹಿತಿಯನ್ನು ತಿಳಿಸಿ ಧೀ ರಿ ಮಾಮ್ ಥ್ಯಾಂಕ್ಸ್

  • @bhagyalakshmi9753
    @bhagyalakshmi9753 6 หลายเดือนก่อน +1

    🙏🙏

  • @Chandrikars1010
    @Chandrikars1010 6 หลายเดือนก่อน +1

    Good information 👍

  • @shantappakhajuri7136
    @shantappakhajuri7136 6 หลายเดือนก่อน +1

    Very Good Information Medam.

  • @bhoopanagowda9528
    @bhoopanagowda9528 6 หลายเดือนก่อน

    ಗುಡ್ ಇನ್ಫಾರ್ಮಶನ್ ಮೇಡಂ, ಥ್ಯಾಂಕ್ಯೂ...