ಸುತ್ತೂರು ಶಾಖಾ ಮಠದಲ್ಲಿ ಸಿದ್ದೇಶ್ವರ ಸ್ವಾಮೀಜಿ ಭಾಷಣಕ್ಕೆ PM Modi ಫಿದಾ ಆದ್ರು | Tv9 Kannada

แชร์
ฝัง
  • เผยแพร่เมื่อ 30 ก.ย. 2024
  • ಸುತ್ತೂರು ಶಾಖಾ ಮಠದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗಿ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠ. ರಾಜ್ಯಪಾಲ ಥಾವರ್ ​ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಜೋಶಿ, ಸಿದ್ಧಗಂಗಾಶ್ರೀ, ಸಿದ್ದೇಶ್ವರಶ್ರೀಗಳು ಉಪಸ್ಥಿತಿ. ಪ್ರಧಾನಿಗೆ ರುದ್ರಾಕ್ಷಿಮಾಲೆ ಹಾಕಿ, ಮೈಸೂರು ಪೇಟ ತೊಡಿಸಿ ಸನ್ಮಾನ. ಮೋದಿ ತಾಯಿ ಜತೆಗಿರುವ ಫೋಟೋ, ಬಸವಣ್ಣನ ಫೋಟೋ ಕಾಣಿಕೆ
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #PMModi #PMModiMysore #YogaDay2022 #MysoreYogaDay #Chamundihills #MysorePalace #PMModiSecurity #PMOfIndia #BasavarajaBommai #KarnatakaCM
    TV9 Kannada | Kannada News | Latest Kannada News | Yoga Day 2022, PM Modi Mysore Tour, Mysore Yoga Day, Yoga Day Special Report, Mysore Yoga Centers, Mysore Palace,
    Credits: ##Regional #PvgManju /producer| #manohar /Editor|#TV9D

ความคิดเห็น • 1.7K

  • @PadiyappaRS
    @PadiyappaRS 2 ปีที่แล้ว +2582

    ನಾನು ಕಂಡ ವ್ಯಕ್ತಿಗಳಲ್ಲಿ , ಬೇರೆ ಯಾವುದೇ ಭಾಷೆಯ ಪದಳನ್ನು ಬಳಸಿಕೊಳ್ಳದೆ ಪರಿಶುದ್ಧವಾದ ಕನ್ನಡವನ್ನು ಮಾತನಾಡುವ ಸರಳ ನುಡಿಯ ಯೋಗಿ ಇವರು. 🙏🙏

    • @amarghatage8071
      @amarghatage8071 2 ปีที่แล้ว

      ಡಾ.ರಾಜಕುಮಾರ್ ಅವರು ಸಹ ಇವರ ಹಾಗೆ

    • @krishnaraghava5521
      @krishnaraghava5521 2 ปีที่แล้ว +47

      ಅಧ್ಬುತ ಭಾಷಣ ❤️👍🙏

    • @purandarasharma7354
      @purandarasharma7354 2 ปีที่แล้ว +52

      ನಿಜ. ವೇದಿಕೆಯನ್ನು ಕಂಡಾಗ, ಅದರ ಮುಂದಿನ ಸಂತರನ್ನು ಕಂಡಾಗ ನಮ್ಮ ದೇಶ ಯೋಗಿಗಳ ದೇಶ ಎಂಬ ಸಂತೋಷ ತರುವುದು.

    • @babumeda3205
      @babumeda3205 2 ปีที่แล้ว +12

      ವಾಹ್ kya baat hai ಜೀ

    • @shivkumarshiddibhavi707
      @shivkumarshiddibhavi707 2 ปีที่แล้ว +2

      Éñtha tulanatmàk e eradu yogis

  • @kiratakawarrior9289
    @kiratakawarrior9289 2 ปีที่แล้ว +273

    ಎಂತ ಸ್ವಚ್ಛ ವಾದ ಕನ್ನಡ ಭಾಷೆ ಅಬ್ಬಬ್ಬಾ !
    ಸ್ವಚ್ಛ ಕನ್ನಡ ಕೇಳಿ, ಪಾವನ ಆಯ್ತು 💛❤️

  • @siddkathe
    @siddkathe 2 ปีที่แล้ว +359

    ಒಬ್ಬ ಬಿಜಾಪುರ ವ್ಯಕ್ತಿಯಾಗಿ.ನಾವು ಎಂದಿಗೂ SIDDHESHWARA SWAMIJI ಯಾರನ್ನೂ ಇಷ್ಟು ಹೊಗಳಿದ್ದು ನೋಡೆ ಇಲ್ಲ...! ಮೋದಿಜೀ ನೀವೇ ಧನ್ಯರು...

  • @basavarajsalakki8429
    @basavarajsalakki8429 ปีที่แล้ว +52

    ಒಬ್ಬರ ಕಿಸೆ ಇದ್ದ ಯೋಗಿ ಒಬ್ಬರು ಕಿಸೆ ಇಲ್ಲದೆ ಯೋಗಿ ಇಬ್ಬರು ಜಗತ್ತಿನ ಯೋಗಿಗಳು ಶ್ರೀ ಸದಾನಂದ 🏵️🕉️🙏

  • @PoornimaGayakwad
    @PoornimaGayakwad 2 ปีที่แล้ว +646

    ಬಂಗಾರ ಮಾರುವರಿಗೆ ಗೊತ್ತು ಬಂಗಾರದ ಮಹತ್ವ 🙏🏼. ಎರಡು ಮಾಣಿಕ್ಯಗಳು ಒಂದೇ ಸ್ಥಳ ದಲ್ಲಿ 🙏🏼

  • @narasimhamurthybl1950
    @narasimhamurthybl1950 2 ปีที่แล้ว +182

    ಕನ್ನಡದ ಮಾತು ಚೆನ್ನ
    ಕನ್ನಡದ ನೆಲ ಚೆನ್ನ
    ಕನ್ನಡಿಗರ ಮನಸ್ಸು ಚಿನ್ನ 💛❤️ ಅಂತ ಅದಕ್ಕೆ ಹೇಳೋದು. ಇದುವರೆಗೂ ನಾ ಕೇಳಿದ ಅತ್ಯದ್ಭುತ ಕನ್ನಡದ ಸವಿನುಡಿಗಳಿವು. ಧನ್ಯೋಸ್ಮಿ...... 🙏🏻

    • @ganapathibhat551
      @ganapathibhat551 2 ปีที่แล้ว +1

      ಸಿದ್ದೇಶ್ವರಜೀಯವರ ನುಡಿ ಮುತ್ತುಳನ್ನ ಕೇಳುವುದೇ ಸೊಗಸು.ಕನ್ನಡಕಸ್ತೂರಿಯಲ್ಲವೇ. ತಾಯೇ....ಧನ್ಯ......ನಮೋನಮಃ

    • @dilipkumar.sdilipgaja7775
      @dilipkumar.sdilipgaja7775 3 หลายเดือนก่อน

      Howdu

  • @santuhungund4054
    @santuhungund4054 2 ปีที่แล้ว +1032

    ಸಿದ್ದೇಶ್ವರ ಶ್ರೀಗಳು..🙏🙏.. ನಮ್ಮ ವಿಜಯಪುರದ ಹೆಮ್ಮೆ. ಅವರಿಂದ ಆಶೀರ್ವಾದ ಪಡೆದ ಮೋದೀಜಿ ಧನ್ಯ. ಇಬ್ಬರನ್ನೂ ಒಂದೇ ವೇದಿಕೆಯಲ್ಲಿ ನೋಡಿದ್ದು ನಮ್ಮ ದೈವ... Love you both ❤️

    • @nagarajb8367
      @nagarajb8367 2 ปีที่แล้ว +23

      ನಿಮ್ಮ ವರ್ಣನೆ ಅತ್ಯುತ್ತಮ ಅದ್ಬುತ, ನನ್ನ ಶ್ರೇಷ್ಠ ನಾಯಕ ಮೋದಿಜಿ

    • @shankarneeralakeri5387
      @shankarneeralakeri5387 2 ปีที่แล้ว +3

      👍🙏

    • @gururaj1413
      @gururaj1413 2 ปีที่แล้ว +2

      Sri Galu Karnataka da gowrava.
      Bijapur ka. Alla ri. Malakare
      Nimma. Abhimana. Okay

    • @devilfordevil
      @devilfordevil 2 ปีที่แล้ว +4

      Not only for Bijapur he is gem of of our state ❤️

    • @navyashrees9213
      @navyashrees9213 2 ปีที่แล้ว +1

      @@shankarneeralakeri5387 .

  • @yogeshjangamashetti3617
    @yogeshjangamashetti3617 2 ปีที่แล้ว +50

    ಭಾರತ ಕಂಡ ಅದ್ಭುತ ಪ್ರಧಾನಿ ಶ್ರೀ ಮೋದಿಜಿ..
    ನಾಡು ಕಂಡ ಅದ್ಭುತ ಸಂತರು. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು.. 💐💐

  • @sjoypranks7330
    @sjoypranks7330 2 ปีที่แล้ว +591

    ನಮ್ಮ ದೇವರು ಹೇಳಿದ ಹಾಗೆ ಮೋದಿಜಿ ಯವರ ಆಯುಷ್ಯ 100ವರುಷ ಶತಸಿದ್ಧ 🙏

  • @jagadambe
    @jagadambe 2 ปีที่แล้ว +170

    ನುಡಿದ ಮಾತುಗಳು ಮುತ್ತಿನ ಹಾರದಂತೆ ✨❤️

  • @shivakambar1993
    @shivakambar1993 2 ปีที่แล้ว +268

    ನಡೆದಾಡುವ ದೇವರಿಂದ ಪ್ರಶಂಸೆ ತೆಗೆದುಕೊಳ್ಳೋದು ಅಷ್ಟು ಸುಲಭದ ಮಾತಲ್ಲ... ಧನ್ಯ ಮೋದಿಜಿ🙏

    • @KumarKumar-lo9er
      @KumarKumar-lo9er ปีที่แล้ว +3

      🙏🙏🙏🚩🚩🚩🚩👌🌹🌹

  • @rajaudupa
    @rajaudupa 2 ปีที่แล้ว +273

    ಸಿದ್ದೇಶ್ವರ ಸ್ವಾಮೀಜಿ ಅವರ ಮಾತು ಕೇಳಿ ಹೃದಯಕ್ಕೆ ಸಂತೋಷ ಆಯಿತು, ಕಣ್ಣಲ್ಲಿ ನೀರು ಬಂತು😊

  • @arunsangamesh8140
    @arunsangamesh8140 2 ปีที่แล้ว +1379

    ಒಬ್ಬರು ಜ್ಞಾನ ಯೋಗಿ, ಇನ್ನೊಬ್ಬರು ಕರ್ಮ ಯೋಗಿ,, ಇವರಿಬ್ಬರ ಸಂಗಮಕ್ಕೆ ಕಾರಣರಾದ ಸುತ್ತೂರು ಶ್ರೀಗಳಿಗೆ ಕೋಟಿ ನಮನಗಳು 🙏

  • @laxmikantchalikar4753
    @laxmikantchalikar4753 2 ปีที่แล้ว +258

    ನಿಮ್ಮ ಸ್ಪಷ್ಟ ಭಾಷೆಗೆ ನನ್ನ ಪ್ರಣಾಮಗಳು ಗುರೂಜಿ 👌👌

  • @honeycacke
    @honeycacke 2 ปีที่แล้ว +424

    ಎರಡು ವಜ್ರಗಳು ಒಂದೇ ಕಡೆ ಜೈ ಸ್ವಾಮೀಜಿ ಜೈ ಮೋದಿಜಿ🙏💛💚

    • @Kappesukkar
      @Kappesukkar 2 ปีที่แล้ว +16

      ಜೈ ಸಿದ್ದೇಶ್ವರ ಸ್ವಾಮೀಜಿ 🙏

    • @kingisalwayaskingkohli
      @kingisalwayaskingkohli 2 ปีที่แล้ว +8

      ಸೂಪರ್ ಗುರು ಬೆಂಕಿ 🔥👌

    • @shivaramg7703
      @shivaramg7703 2 ปีที่แล้ว +3

      Vajra alla ella olledu madtini antha helthare ondu olledu madirode ila namma pradani en olledu madidare namma deshakke namma janagalige heli please

    • @sandeepnulife5422
      @sandeepnulife5422 2 ปีที่แล้ว

      🤣

    • @sarithak8310
      @sarithak8310 2 ปีที่แล้ว +1

      ♥️♥️♥️🙏🙏🙏

  • @doddmane
    @doddmane ปีที่แล้ว +42

    ನಿಮ್ಮನ್ನ ಕಳೆದುಕೊಂಡ ನಮ್ಮ ಹೃದಯ ಭಾರವಾಗಿದೆ 💔 🙏

  • @prashantwajantri6475
    @prashantwajantri6475 2 ปีที่แล้ว +292

    ಪೂಜ್ಯ ಗುರುಗಳಿಂದ ಪ್ರಶಂಸೆಗೆ ಒಳಗಾಗಿರುವ ಮಾನ್ಯ ಪ್ರಧಾನಮಂತ್ರಿ ಪಡೆದ ನಾವೆಲ್ಲರೂ ಧನ್ಯರು

  • @manjunathpoojar4000
    @manjunathpoojar4000 ปีที่แล้ว +97

    ಒಂದೇ ವೇದಿಕೆಯಲ್ಲಿ ನಿಮ್ಮ ಇಬ್ಬರನ್ನು ನೋಡಿದ ಕಣ್ಣುಗಳೇ ಸುದೈವ 💐💐🙏🙏🙏🙏🙏🇮🇳🙏🙏

  • @shrishailnidoni3692
    @shrishailnidoni3692 2 ปีที่แล้ว +507

    ನಮ್ಮ ವಿಜಯಪುರದ ಶ್ರೀಗಳ ಆಶೀರ್ವಾದ ಪಡೆದ ಪ್ರಧಾನಿಯವರ ಧನ್ಯರು👏

    • @shivaramg7703
      @shivaramg7703 2 ปีที่แล้ว +5

      Swamiji mele elru gu abimana ide k but e dina deshada janagalige jeevana madoke eshtu kashta agide bjp governament nali modi jothelidrala swalpa buddy helidre modi ge jnanodaya agtitheno

    • @sanskar2656
      @sanskar2656 2 ปีที่แล้ว +11

      @@shivaramg7703 corona matthu ukrane warninda ella deshadalloo idakkintjha kashta ede jai modi

    • @shivaramg7703
      @shivaramg7703 2 ปีที่แล้ว +2

      @@sanskar2656 nam deshakke aa gathi yavathu bandila

    • @shivaramg7703
      @shivaramg7703 2 ปีที่แล้ว +1

      @@sanskar2656 nam deshada holagina kashta na bageharisabeku andre yuvajanthe deshada pm agbebeku

    • @trnagesha5227
      @trnagesha5227 2 ปีที่แล้ว

      @@shivaramg7703 ಮನುಷ್ಯ ಜೀವನಪೂರ್ಬತಿ ರೀ ಸುಖ ಪಡಕ್ಕೆ ಸಾಧ್ಯವಿಲ್ಲ, ಅವರವರ ಪ್ರಾರಬ್ಧಕ್ಕೆ ತಕ್ಕಂತೆ ಪಾಪ-ಪುಣ್ಯದ ಫಲ ಅನುಭವಿಸಲೇಬೇಕು. ಅದಕ್ಕೆ ಮೋದಿ ಏನ್‌ ಮಾಡಕ್ಕೆ ಆಗುತ್ತೆ.

  • @Rohit-pk3uj
    @Rohit-pk3uj 2 ปีที่แล้ว +357

    ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರ ಮಾತುಗಳು ಕೇಳಲು ಒಂದು ಸುಂದರ ಕ್ಷಣ🙏🙏

  • @rudrammamm7721
    @rudrammamm7721 2 ปีที่แล้ว +430

    ಯಾವ ಆಸೆ-ಆಕಾಂಕ್ಷೆಗಳನ್ನು ಬಯಸದೇ ಇರುವ ಎರಡು ದೇವರಗಳು 🙏🙏🙏

  • @subramanyaprabhu6697
    @subramanyaprabhu6697 ปีที่แล้ว +23

    ಒಳ್ಳೆಯವರನ್ನು ಮತ್ತು ಅವರಲ್ಲಿರೋ ಒಳ್ಳೆಯ ಗುಣಗಳನ್ನು ಗುರುತಿಸಲು ಒಳ್ಳೆಯವರಿಂದ ಮಾತ್ರ ಸಾಧ್ಯ ಇಬ್ಬರಿಗೂ ಕೋಟಿ ನಮನಗಳು 🙏🙏🙏🙏

  • @agsn57
    @agsn57 2 ปีที่แล้ว +612

    ಸರಳತೆಯ ಚರಮೂರ್ತಿ ದೇವರ ಪ್ರತಿರೂಪ ಸಿದ್ದೇಶ್ವರ ಸ್ವಾಮೀಜಿ 🙏🙏

    • @n.s.karanth1381
      @n.s.karanth1381 2 ปีที่แล้ว

      ನಿಜ

    • @ashokkumar.p.n.561
      @ashokkumar.p.n.561 2 ปีที่แล้ว +1

      Yes

    • @gururajaihole2444
      @gururajaihole2444 ปีที่แล้ว

      Po I Jo

    • @lsunanda2808
      @lsunanda2808 ปีที่แล้ว

      @Dynamic Queen Of India and Russia 🇮🇳 ಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯ

  • @Raj_Rocky_Agoli
    @Raj_Rocky_Agoli 2 ปีที่แล้ว +89

    ಶ್ರೀ ಗಳ ನುಡಿಕೆಳಿ ನನ್ನ ಕಣ್ಣಂಚಲಿ ನೀರು ತುಂಬಿತು.. ಮನದ ಭಾವ ಹೆಚ್ಚಾಯಿತು ಇದಕ್ಕಿಂತ ಅಮೋಘ ಗಳಿಗೆ ಇನ್ನೆಲ್ಲಿದೆ...🙏🌹

  • @sharanukumatagi8531
    @sharanukumatagi8531 2 ปีที่แล้ว +303

    ನಮ್ಮ ಬಿಜಾಪುರದ ಸಿದ್ದೇಶ್ವರ Shreegalu 💯 Correct Speech madiddare And Shreegala Aashirwad padeda Modiji Dhanya🙏🙏🙏

    • @ramavijayendra9316
      @ramavijayendra9316 2 ปีที่แล้ว +5

      Annaa🙏🙏🙏🙏🙏🙏👌👌nice Tak

    • @begoodanddogood2730
      @begoodanddogood2730 2 ปีที่แล้ว +3

      ಬ್ರದರ್ ಮಾತಾಡಿರೋದು ಸುತ್ತೂರು ಮಠದ ಸ್ವಾಮೀಜಿಗಳಲ್ವಾ... 🤔

    • @ವಿನಯ್ಕುಮಾರ್-ಝ8ಬ
      @ವಿನಯ್ಕುಮಾರ್-ಝ8ಬ ปีที่แล้ว

      ​@@begoodanddogood2730 no ಸಿದ್ಧೇಶ್ವರ ಶ್ರೀಗಳು ವಿಜಯಪುರ

  • @siddharthm4761
    @siddharthm4761 2 ปีที่แล้ว +53

    ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆತ್ಮೀಯತೆಯ ಆ ಭಾವ ಮತ್ತು ಸ್ವಚ್ಛ ಮನಸ್ಸಿನ ಹೃದಯದಿಂದಾಡುವ ಆ ನುಡಿಗಳು ಕೇಳಿ ನಮ್ಮ ಮನಸ್ಸು ಬಹಳ ಸಂತುಷ್ಟಿ ಆಯಿತು. ನಡೆದಾಡುವ ದೇವರಾದ ಶ್ರೀ ಗಳಿಗೆ ನನ್ನ ಅನಂತ ವಂದನೆಗಳು... 🙏

  • @aksbsjsbisbshsbdhd5799
    @aksbsjsbisbshsbdhd5799 2 ปีที่แล้ว +325

    ನಢೆದಾಡುವ ದೇವರು ನಮ್ಮ ಸಿದ್ಧೇಶ್ವರ ಶ್ರಿ ಜೈ ಮೊದಿ ಜಿ🚩🚩🚩🚩🚩🚩

    • @Lp-tb6ro
      @Lp-tb6ro 2 ปีที่แล้ว +1

      🙏🙏🙏🙏

    • @mid5526
      @mid5526 2 ปีที่แล้ว +3

      @@onlzindabad8942 puppet na puppet neenu.

    • @sharankumarbiradar9893
      @sharankumarbiradar9893 2 ปีที่แล้ว

      @@onlzindabad8942 burnol laga bsdk

    • @veerannathalabawadi223
      @veerannathalabawadi223 2 ปีที่แล้ว +2

      @@onlzindabad8942 thu nin janmakke

  • @chandandigital9357
    @chandandigital9357 ปีที่แล้ว +1

    ನಾನು ಕಂಡ ವ್ಯಕ್ತಿಗಳಲ್ಲಿ , ಬೇರೆ ಯಾವುದೇ ಭಾಷೆಯ ಪದಳನ್ನು ಬಳಸಿಕೊಳ್ಳದೆ ಪರಿಶುದ್ಧವಾದ ಕನ್ನಡವನ್ನು ಮಾತನಾಡುವ ಸರಳ ನುಡಿಯ ಯೋಗಿ ಇವರು. 🙏

  • @mahadevabamanalli5769
    @mahadevabamanalli5769 2 ปีที่แล้ว +315

    ಪೂಜ್ಯ ಶ್ರೀಗಳ ಚರಣಗಳಿಗೆ ನಮಸ್ಕಾರಗಳು ❤️🙏🙏🕉️, ಮೋದಿ ನಮ್ಮ ಹೆಮ್ಮೆ

  • @vidyamayya9304
    @vidyamayya9304 2 ปีที่แล้ว +36

    ಎಂಥಾ ಸರಳ, ಮೃದು, ಸ್ವಚ್ಛ ಸಂಸ್ಕಾರವಂಥ ಕನ್ನಡ ವಂದನೆಗಳು ಗುರುಗಳೆ

  • @shivashankarchatter6434
    @shivashankarchatter6434 2 ปีที่แล้ว +201

    ಒಬ್ಬರಿಗೂಬ್ಬರು ಕೂಹಿನೊರ ವಜ್ರ ಇದ್ದಹಾಗೆ ಗುರುಗಳೇ. 🙏🙏

    • @RaviRavi-pc3lu
      @RaviRavi-pc3lu ปีที่แล้ว

      💯💯💯🥰🥰🥰🥰🥰🥰🥰💥💥💥💥💥💥

  • @HONNURASWAMYM-n7j
    @HONNURASWAMYM-n7j ปีที่แล้ว +11

    ಕನ್ನಡೇತರರಿಗೂ ಕನ್ನಡ ಅರ್ಥವಾಗುವಂತೆ ಮಾತನಾಡುವ ಸಂತರು,ಜ್ಞಾನೋತ್ತಮರು ಇವರು.ಇಂತಹ ಜ್ಞಾನಿಗಳು ನಮ್ಮ ದೇಶದಲ್ಲಿ, ನಮ್ಮ ನಡುವೇ ಇದ್ದರೆಂಬುದೇ ನಮ್ಮ ಹೆಮ್ಮೆ.

  • @vasanthkumarsc2562
    @vasanthkumarsc2562 2 ปีที่แล้ว +99

    ಪಾಪ ಬಹಳ ಜನಕ್ಕೆ ಇವತ್ತು ರಾತ್ರಿ ಬರ್ನಾಲ್ ಅವಶ್ಯಕತೆ ಇದೆ ಅನ್ಸುತ್ತೆ 😂😂😂😂

    • @Kappesukkar
      @Kappesukkar 2 ปีที่แล้ว +3

      Yes 😅🤣🤣

    • @reddypatil1778
      @reddypatil1778 2 ปีที่แล้ว +6

      S because I am big fan of Guruji and also big hater of chaiwala...

    • @KavithaKavitha-qm9vg
      @KavithaKavitha-qm9vg 2 ปีที่แล้ว

      😂😂😂👍🔥

    • @daasa716
      @daasa716 2 ปีที่แล้ว

      😜😅

    • @kingisalwayaskingkohli
      @kingisalwayaskingkohli 2 ปีที่แล้ว +2

      ಹೌದು ಮೋದಿಜಿ ಎನಿಮಿಸ್ ತುರ್ಕಾಸ್ ತಿಕಾ ಫುಲ್ ಉರಿ 🔥 ಬರ್ನಲ್ ಕಳಿಸೋದೇ ಅವ್ರಿಗೆ 🤣🤣🤣🤣🤣

  • @shreeshailbadiger235
    @shreeshailbadiger235 ปีที่แล้ว +12

    ನೀವು ನಮ್ಮ ವಿಜಯ ಪೂರದ ಜ್ಞಾನದ ಕೀರಿಟ ನೀವು ಎಂದಿಗೂ ನಮ್ಮ ಮನದಲ್ಲಿ ಇರುತ್ತಿರಿ. ನಿಮ್ಮಗೆ ಕೋಟಿ ಕೋಟಿ💐💐🙏🙏💐💐 ನಮಸ್ಕರಳು

  • @bch4116
    @bch4116 2 ปีที่แล้ว +423

    ಸಿದ್ದೇಶ್ವರ ಶ್ರೀ ಗಳಿಗೆ ನಮನ 🙏🙏ಜೈ ಮೋದಿಜೀ 🙏🙏ಜೈ ಹಿಂದ್ 🙏🙏

  • @hemakanetkar9126
    @hemakanetkar9126 2 ปีที่แล้ว +44

    ಎಷ್ಟು ಸುಂದರ ಕನ್ನಡ, ಹಾಗೂ ಮಾತು ಸಹ ಎಷ್ಟು ಸರಳ. 🙏🙏🙏

  • @mrutyunjayaswamy7225
    @mrutyunjayaswamy7225 2 ปีที่แล้ว +222

    ಇ೦ತ ಶ್ರೀಗಳು ಹಾಗೂ ಪ್ರಧಾನಿಗಳು ಪಡೆದ ನಾವೇ ಧನ್ಯರು🙏🙏🙏

  • @sagarrb935
    @sagarrb935 ปีที่แล้ว +54

    ❤️ ಶ್ರೀ ಸಿದ್ದೇಶ್ವರ ಸ್ವಾಮೀಜಿ 🙏🏻

  • @murageshrodagi
    @murageshrodagi 2 ปีที่แล้ว +191

    Swamiji Rarely praises someone openly … Modiji is blessed 💐

  • @VijayKumar-zk2jk
    @VijayKumar-zk2jk 2 ปีที่แล้ว +8

    ಎಂಥ ಅದ್ಬುತ ಮಾತುಗಳು ಗುರುಗಳೇ ಧನ್ಯೋಸ್ಮಿ 🌹🌹🌹🌹🙏🙏🙏🙏🙏

  • @ashokpuri8336
    @ashokpuri8336 2 ปีที่แล้ว +234

    ಮುತ್ತಿನಂತ ಮಾತು ಸ್ವಾಮೀಜಿ ನಿಮ್ಮ ಆಶೀರ್ವಾದ. ಮೋದಿಜಿ ಅವರಿಗೆ ನಮ್ಮೆಲ್ಲರಿಗೆ ಮುಖ್ಯ🙏

  • @yeshwanthnaiduarcot
    @yeshwanthnaiduarcot 2 ปีที่แล้ว +52

    ಸಾದು ಸಂತರು ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ. 🙏

  • @devarajnagoji8417
    @devarajnagoji8417 2 ปีที่แล้ว +45

    ಎರೆಡು ಆಧ್ಯಾತ್ಮಿಕ ಅಪೂರ್ವ ಮಹಾಪರ್ವಗಳ ಮಹಾ ಸಂಘಮ

  • @strengthislife5655
    @strengthislife5655 2 ปีที่แล้ว +30

    One and only saint in india, who respected by all communities. ❤️❤️❤️🙏🙏🙏

  • @muttusmuttus5500
    @muttusmuttus5500 2 ปีที่แล้ว +79

    ನಮ್ಮ ಪ್ರಧಾನಿ.. ನಮ್ಮ ಗುರುಗಳು

  • @rajappatimmanna7482
    @rajappatimmanna7482 2 ปีที่แล้ว +3

    ಸ್ವಾಮಿಜಿಗಳೇ ನಿಮ್ಮ ಬಗ್ಗೆ ಗೌರವವಿದೆ.ಮೋದಿ ಹೊಗಳುವುದರ ಜೊತೆಗೆ ಬೆಲೆ ಏರಿಕೆಯ ಬಗ್ಗೆ ಪ್ರಧಾನಿಯವರಿಗೆ ಒಂದಿಷ್ಟು ಮನವರಿಕೆ ಮಾಡಬೇಕಿತ್ತು.

  • @irannabadiger1013
    @irannabadiger1013 2 ปีที่แล้ว +143

    ಭಾವಪರವಶನಾದೇ
    ..ಶ್ರೀ ಸಿದ್ದೇಶ್ವರ ಸ್ವಾಮೀಜಿ ಗೆ ನಮೊ ನಮಃ

  • @minaxmikatnalli197
    @minaxmikatnalli197 ปีที่แล้ว +3

    ಜೈಮೋದಿಜಿ.
    ಜೈಜವಾನ್.ಜೈಕಿಸಾನ್. ಜೈಶಿದ್ದೇಶ್ವರ ತಂದೆ.

  • @basawarajhugar369
    @basawarajhugar369 2 ปีที่แล้ว +81

    ಪ್ರಪಂಚಕ್ಕೆ ಒಬ್ಬರೇ ಸ್ವಾಮಿ ಅವರೇ ನಮ್ಮ " ಶ್ರೀ ಸಿದ್ದೇಶ್ವರ ಸ್ವಾಮಿ ಜೀ",

  • @prabhupatil3312
    @prabhupatil3312 2 ปีที่แล้ว +10

    ಸರಳತೆಗೆ ಇನ್ನೊಂದು ಹೆಸರು ಶ್ರೀ ಸಿದ್ದೇಶ್ವರ ಸ್ವಾಮೀಜಿ.... !
    ಗುರು ವಂದನೆ 🙏♥️

  • @prabhuvg7240
    @prabhuvg7240 2 ปีที่แล้ว +137

    ಸ್ವಾಮಿಜಿಗಳಿಗೆ 🙏, ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಿಗೆ ಜೈ🙏

  • @sureshmkkatkar1996
    @sureshmkkatkar1996 2 ปีที่แล้ว +27

    ಮಾನವ ಕುಲಕೆ ದೇವರು ಶ್ರೀ ಸಿದ್ದೇಶ್ವರ ಸ್ವಾಮಿ....🙏🙏

  • @dodabasu8993
    @dodabasu8993 2 ปีที่แล้ว +286

    ನಡೆ ದಾಡುವ ದೇವರು 🙏🙏

    • @sssss3850
      @sssss3850 2 ปีที่แล้ว +2

      ಇದ್ದರಲ್ಲಿ ಎರೆಡು ಮಾತು ಇಲ್ಲಾ.

    • @MuhammadIqbal-lw4kn
      @MuhammadIqbal-lw4kn 2 ปีที่แล้ว

      ದೇವರು ಮತ್ತು ಮನುಷ್ಯರ ಮಧ್ಯೆ ವ್ಯತ್ಯಾಸ ಗೊತ್ತಿಲ್ಲದ ಮೂರ್ಖ .ನೀವು

    • @MuhammadIqbal-lw4kn
      @MuhammadIqbal-lw4kn 2 ปีที่แล้ว

      ದೇವರು ಬೇರೆ ಮನುಷ್ಯ ಬೇರೆ

    • @dodabasu8993
      @dodabasu8993 2 ปีที่แล้ว +1

      @@MuhammadIqbal-lw4kn ನಮಗೆ ಎರಡೂ ಒಂದೇ

    • @shashanthhavanigi5964
      @shashanthhavanigi5964 ปีที่แล้ว

      @@MuhammadIqbal-lw4kn NINU,HALO,TINNU,MANDA,TUNNI,TURKA

  • @sanganagoudapatil6071
    @sanganagoudapatil6071 ปีที่แล้ว +1

    ನಮ್ಮ ದೇಶದ ಎರಡು ಕೊಹಿನೂರ್ ವಜ್ರ ಗಳು 🙏🙏🙏

  • @aslampasha195
    @aslampasha195 2 ปีที่แล้ว +110

    ನಿಮ್ಮ ಮಾತಿಗೆ ನನ್ನ ನಮನಗಳು ಸ್ವಾಮಿಜಿ

    • @kingisalwayaskingkohli
      @kingisalwayaskingkohli 2 ปีที่แล้ว +4

      What a miracal .....super bro 👌🔥hindu muslim bhai bhai ❤️

  • @pradeepgowda1708
    @pradeepgowda1708 2 ปีที่แล้ว +8

    ಇನ್ನು ಸಾವಿರ ಸಲ ಕೇಳಿದ್ರು ಬೇಜಾರು ಆಗಲ್ಲ.... ಅದ್ಮುತ ಹೃದಯ ಸ್ಪರ್ಶಿ ಮಾತು ಗಳು

  • @shivajibhoyi3704
    @shivajibhoyi3704 2 ปีที่แล้ว +71

    🙏🙏 ಶ್ರೀ ಶೀದೇಶ್ವರ ಶ್ರೀ ಗಳಿಗೆ ನಮೋ ನಮಃ 🙏🙏

  • @minaxmikatnalli197
    @minaxmikatnalli197 11 หลายเดือนก่อน +3

    ❤....👍ಜೈಮೋದಿಜೀ. ನಮ್ಮ. ಭಾರತ. ನಾವೆಲ್ಲರೂ. ಭಾರತಿಯರು.ಎನ್ನುವ. ಸಂದೇಶ. ಸಾರಿದ. ನಮ್ಮ ನಿಮ್ಮ. ತಂದೆ. ಶ್ರೀ ಶಿದ್ದೇಶ್ವರ. ತಂದೆ. ನೀರು. ಆಹಾರ. ಮಣ್ಣು. ಜಲ.ನೆಲ.ಗಾಳಿ ಬೆಳಕು ಚೆಲ್ಲುವ. ನಮ್ಮ. ದೇಶ. ಭಾರತ. ಎಂಬ. ಹೆಮ್ಮೆಯ. ತವರೂರು. ಎಂದು. ಸಾರುವ. ನಮ್ಮ ನಿಮ್ಮ ತಂದೆ. ಶ್ರೀ ಶಿದ್ದೇಶ್ವರ.. ಒಂದೇ. ವೇದಿಕೆ ಮೇಲೆ. ಕಂಡ.ಮೋದಿಜೀಅವರು. ಮತ್ತು. ಶ್ರೀ ಶಿದ್ದೇಶ್ವರ. ತಂದೆ ಯವರು.ನನ್ನ. ಕಣ್ಣಿಗೆ. ಕಾಣುವ ಎರಡು. ರತ್ನಗಳು.
    ಜೈಮೋದಿಜೀ
    ಜೈಮೋದಿಜೀ. ಶರಣು. ಶರಣಾರ್ಥಿ.

  • @DHANAPALJAINMENDHEGIRIJATH
    @DHANAPALJAINMENDHEGIRIJATH 2 ปีที่แล้ว +29

    ಭಾರತದ ಎರಡು ನಮ್ಮ ರತ್ನಗಳು ಎಂದು ಹೇಳಲು ಹೆಮ್ಮೆ Indian Real Stars ✨ ❤️ ❤️

  • @Drshashikantsk
    @Drshashikantsk 2 ปีที่แล้ว +6

    Three Yoga Books released from the hands of Modiji . WoW !!!

  • @k.mallikarjunbayer2755
    @k.mallikarjunbayer2755 2 ปีที่แล้ว +73

    ಓಂ ಶ್ರೀ ಸಿದ್ದೇಶ್ವರ ನಮಃ ಜೈ ಮೋದಿಜಿ 🚩🚩🚩🙏🙏🙏🚩🚩🚩

  • @Harish-x7y
    @Harish-x7y ปีที่แล้ว +4

    Two gods on the earth Siddeshwar swamiji and modi ji ✨️🙏🏻❤️

  • @RN-wh2ro
    @RN-wh2ro 2 ปีที่แล้ว +17

    ಮೋದಿಜೀ ನೀವು ಕರ್ನಾಟಕಕ್ಕೆ ಬಂದಿದ್ದು ನಮಗೆ ಒಂದುಕಡೆ ಭಾವಕತೆ / ಸಂತೋಷ ಆದ್ರೆ🤣😭, ಬಿಜೆಪಿಯ ಹಿಂದಿನ ಮುಖಂಡರ ಭ್ರಷ್ಟತೆಯ ಅಸಹ್ಯ /ಕೋಪ ಮತ್ತೊಂದು ಕಡೆ 😡

  • @ದಂತಕಥೆ-ಖ3ಝ
    @ದಂತಕಥೆ-ಖ3ಝ 2 ปีที่แล้ว +12

    ನಮ್ಮ ವಿಜಯಪುರ... ನಮ್ಮ ಸ್ವಾಮಿಜಿ... ನಮ್ಮ ಹೆಮ್ಮೆ,.. ನಮ್ಮ ನಾಡು... 🥰🥰🥰🙏🙏🙏🙏❤❤❤❤❤🚩🚩🚩🚩

  • @derdevil284
    @derdevil284 2 ปีที่แล้ว +61

    ಇಂತಹ ಸಮಯ,ಗಳಿಗೆ, ಈ ವಿಡಿಯೋ ನನಗೆ ಎಷ್ಟು ನೋಡಿದರು ಸಾಕಾಗತಿಲ್ಲ ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತೆ 🙏❤🌹👍✊️ ಜೈ ಕರ್ನಾಟಕ, ✊️ಜೈ ನಡೆದಾಡುವ ದೇವರು, ✊️ಜೈ ಮೋದಿಜಿ

  • @basavanagouda4657
    @basavanagouda4657 2 ปีที่แล้ว +15

    It's not easy to appreciated by god man, he deserved appreciation

  • @virupaxiharakangi8922
    @virupaxiharakangi8922 2 ปีที่แล้ว +71

    ನಡೆದಾಡುವ ದೇವರು ಮತ್ತು ಮೋದಿಜೀ 🙏🙏🙏

  • @raghavendraraghu3790
    @raghavendraraghu3790 2 ปีที่แล้ว +16

    Short, soft and very powerful 👏 talk. I beg for his blessings.

  • @sureshkumar-br4vi
    @sureshkumar-br4vi 2 ปีที่แล้ว +51

    ಧನ್ಯವಾದಗಳು ಮೋದಿಜೀ ನಿಮ್ಮಂತಹ ಪ್ರಧಾನಿಯವರು ಸಿಕ್ಕಿದ್ದು....... 🙏🙏💐💐

  • @divaydivay2251
    @divaydivay2251 2 ปีที่แล้ว +6

    ನನ್ನ ಹೃದಯಪೂರ್ವಕ ವಂದನೆಗಳು ಸಿದೇಶ್ವರ್ ಗುರುಗಳಿಗೆ 🌹👏👏👏👏

  • @satishprahallad4234
    @satishprahallad4234 2 ปีที่แล้ว +91

    ಶ್ರಿ ಸಿದ್ದೇಶ್ವರ ಸ್ವಾಮೀಜಿಗಳಿಗೆ ಅನಂತ ಅನಂತ ನಮಸ್ಕಾರಗಳು 🙏🙏🙏🙏🙏🙏🙏

  • @murageppakichadi5171
    @murageppakichadi5171 ปีที่แล้ว +2

    ಈ ವೀಡಿಯೋ ವನ್ನು ಎಷ್ಟು ಬಾರೀ ನೋಡಿದರೂ ,ಮತ್ತೆ ಮತ್ತೆ ನೋಡಬೇಕೆನಿಸುತ್ತದೆ ..

  • @MohanKumar-kd5jx
    @MohanKumar-kd5jx 2 ปีที่แล้ว +91

    jai Bharatha
    jai sriram
    jai swamiji.
    jai karnataka

  • @anandarao4603
    @anandarao4603 2 ปีที่แล้ว +16

    2 LEGENDS OF OUR COUNTRY.... JAI HINDH.. JAI SHREE RAM...

  • @rsp3610
    @rsp3610 2 ปีที่แล้ว +229

    This is really incredible moment. I feel modije is lucky to listen such words from siddeshwara guru je. No words

  • @ayazkhan-6243
    @ayazkhan-6243 ปีที่แล้ว +5

    The man of Simplicity ❤️His words are heart touching ❤️

  • @basu3020
    @basu3020 2 ปีที่แล้ว +77

    Siddeswara Swamiji😍

  • @shankarrajanna3636
    @shankarrajanna3636 2 ปีที่แล้ว +6

    ಶ್ರೀಗಳ ಚರಣಗಳಿಗೆ ನಮಸ್ಕಾರಗಳು ❤️🙏🙏🕉️, ಮೋದಿ ನಮ್ಮ ಹೆಮ್ಮೆ

  • @ashwinis1562
    @ashwinis1562 2 ปีที่แล้ว +61

    Only politician who get blessings from devine people like all swamis. Image what amount of blessing he got today. This energy will help for hindu rastra

  • @ranjitshetty9152
    @ranjitshetty9152 2 ปีที่แล้ว +11

    ಭಾಷಣ ಬಹಳ ಸುಂದರವಾಗಿತ್ತು 💐

  • @jayammaperumal8590
    @jayammaperumal8590 2 ปีที่แล้ว +33

    Welcome to ಮೈಸೂರ್ ಮೋದಿಜಿ🙏🙏🙏

    • @shivanandboli637
      @shivanandboli637 2 ปีที่แล้ว

      ಜೈ ಶಿದ್ದೇಶ್ವರ್ ಗುರೂಜೀ 🙏🙏🙏🙏🙏

  • @user-fu6wb3so7u
    @user-fu6wb3so7u 2 ปีที่แล้ว +4

    ಆಹಾ...ಸ್ವಾಮೀಜಿಯವರ ಒಂದೊಂದು ಮಾತು ನುಡಿ ಮುತ್ತುಗಳು...🙏

  • @Kappesukkar
    @Kappesukkar 2 ปีที่แล้ว +72

    ಜೈ ಸ್ವಾಮೀಜಿ ಜೈ ಹಿಂದ್ ಜೈ ಮೋದಿಜಿ 🙏

  • @thotammaknv3948
    @thotammaknv3948 ปีที่แล้ว +2

    ಜೈ ಮೋದಿಜಿ 🙏ಜೈ ಸಿದ್ದೇಶ್ವರ ಸ್ವಾಮಿ 🙏🌺🌺🌺

  • @karmayogi32
    @karmayogi32 2 ปีที่แล้ว +50

    ನಡೆದಾಡುವ ದೇವರು

  • @Basavarajkodappara
    @Basavarajkodappara ปีที่แล้ว +2

    ಕರುನಾಡಲ್ಲೇ ಮತ್ತೆ ಹುಟ್ಟಿ ಬನ್ನಿ ಅಜ್ಜಾರ...💐

  • @sanjureddy0027
    @sanjureddy0027 2 ปีที่แล้ว +89

    Upto now no other politician got such paises from Shri Siddeshwar swamiji.

  • @udaykumarrkumar
    @udaykumarrkumar ปีที่แล้ว +2

    👏👏👏👏👏🙏🙏🙏🙏🙏

  • @chandrashekar5054
    @chandrashekar5054 2 ปีที่แล้ว +48

    ನುಡಿದ ಮಾತುಗಳು ಮುತ್ತಿನ ಹಾರದಂತೆ 🙏

  • @K.B.N.murthy
    @K.B.N.murthy 5 หลายเดือนก่อน +1

    ವೇದಿಕೆಯಲ್ಲಿ.ಒಂದೇಸಾರಿ.ಇಬ್ಬರು
    .ದೈವ.ಸಂಬೂತರನ್ನ.ನೋಡಿದ.ನಾವೇ
    ಧನ್ಯರು

  • @rohithshetty6976
    @rohithshetty6976 2 ปีที่แล้ว +161

    Modiji can understand his speech without translation i think

    • @DhanaLakshmi-wh4ow
      @DhanaLakshmi-wh4ow 2 ปีที่แล้ว +5

      I think so

    • @irannabadiger1013
      @irannabadiger1013 2 ปีที่แล้ว +5

      Yes
      Modi ji can Understand just by Expression...

    • @sammed4625
      @sammed4625 2 ปีที่แล้ว +6

      bcz lot of Sanskrit words in Kannada

    • @lokesh3428
      @lokesh3428 2 ปีที่แล้ว +5

      Alli swamy translate madi helthidare

    • @garuda7520
      @garuda7520 2 ปีที่แล้ว

      @@lokesh3428 yen helthavrla 😎

  • @Ujwalarangoli
    @Ujwalarangoli 2 ปีที่แล้ว +4

    ಪ್ರತಿಯೊಂದು ಮಾತಿಗೂ ಚಪ್ಪಾಳೆ 🙏🙏

  • @kvnagabhushana
    @kvnagabhushana 2 ปีที่แล้ว +81

    Who is this elderly person,so soft and very knowledgeable person it seems.
    What is required in life,he is addressing PM, right person.
    Very simple and very clear.
    Politicians should learn and listen to these elderly person.
    🙏🙏🙏🙏🙏

    • @sammosafilms
      @sammosafilms 2 ปีที่แล้ว +18

      He is one of the saint from north Karnataka … he address to the people everyday in the evening and morning hours… he living his life the way you seeing him on the stage … simple. Very simple man …. World admire him

    • @AnshuAnand2020
      @AnshuAnand2020 2 ปีที่แล้ว +11

      He is Shri Siddheshwar Swamiji, Vijayapura.
      He's the God for people here. He doesn't even take a penny from none. His shirt doesn't have pocket, if you see clearly, you can notice.
      Siddheshwar Appavru aashrama is near to my home. Such a divine place.
      Lord bless him with many more years to enlighten the society with his simplistic speeches which is need of the hour.
      If anybody see's him even on road, people will bow down their heads to ground, just imagine how divine his personality is and how much influence it has created in people's lives!!!
      That is the reason he's asked to speak infront of our beloved PM Modiji.
      You should listen to Siddheshwar Appavra English speeches, people get blown away with his knowledge and grip over the language.
      Great personality!
      🙏🙏🙏🙏🙏🙏

    • @anitha4805
      @anitha4805 2 ปีที่แล้ว +5

      Devine personality🙏🌹

    • @jagadambe
      @jagadambe 2 ปีที่แล้ว +9

      Parama pujya Shri Siddeshwar Swamiji . One intresting fact about pujya Shri is that , His Dress doesn't have any pockets . I think u may understood what I'm saying .
      If we listen his words means really we will get Goosebumps ❤️🙌
      Vijayapura people will call him as "Nadedaduva Devaru" 🙏❤️

  • @nqgarajhuded2617
    @nqgarajhuded2617 2 ปีที่แล้ว +1

    ಕೆಲವರ್ಗದ ಸ್ವಾಮಿಗಳನ್ನ ಸ್ಟೇಜ್ ಮೇಲೆ ಕರೆಯದೆ ಬರಿ ಲಿಂಗಾಯತ ಸ್ವಾಮಿಗಳನ್ನ... ಮೇಲೆ ಕರೆದು ಪ್ರಧಾನಿ ಯನ್ನ ಹೋಗಳುವುದು..... ಅಸಹ್ಯ ವೆನಿಸುತ್ತೆ.....

  • @honeycacke
    @honeycacke 2 ปีที่แล้ว +94

    Super swamiji 🙏 jai shree ram

    • @abasavaraja6859
      @abasavaraja6859 ปีที่แล้ว

      ಇಂತಹ ಅಪರೂಪದ ಕಾರ್ಯಕ್ರಮ ಆಯೋಜಿಸಿದ ಸಂಘಟಕರಿಗೆ ಶತಕೋಟಿ ನಮನಗಳು.

  • @sanjeevkulkarni4226
    @sanjeevkulkarni4226 ปีที่แล้ว +1

    ನಮ್ಮೂರ್ ಜ್ಯೋತಿ......🙏🏻🙏🏻ಸರಳ ಸ ಕಾರ ಮೂರ್ತಿ ಇವರು.......ದೇವರನ್ನು ಕಳೆದುಕೊಂಡು ಗುಮ್ಮಟನಗರಿ ಬಡವಾಯಿತು 😒

  • @jagguyadavayadava4613
    @jagguyadavayadava4613 2 ปีที่แล้ว +28

    Jai modiji ,jai modiji , next PM narendra modiji ,God bless 🙌 🙏 ✨ ♥ ❤ 💖 🙌 🙏

    • @AGOWDAA14569
      @AGOWDAA14569 2 ปีที่แล้ว

      Yes 💯👌♥️🙏

  • @Talawars
    @Talawars ปีที่แล้ว +2

    great saint ever seen shree siddeshwara swamiji.

  • @funmusic..8851
    @funmusic..8851 2 ปีที่แล้ว +63

    Namma pradhani Namma hemme .... Welcome modi jee 💐💐

    • @shivaramg7703
      @shivaramg7703 2 ปีที่แล้ว +1

      First deshadalli 100 lakshakoty saala madiro modi ge janagala mele ishtu duddu enuke hore hakidira aa duddinda enadru olledu agideya antha hemme anthe

    • @SD-lm8fv
      @SD-lm8fv 2 ปีที่แล้ว +4

      @@shivaramg7703 Ninnanta deshadrohi...iruvatanaka uddharagalla..

    • @shivaramg7703
      @shivaramg7703 2 ปีที่แล้ว

      @@SD-lm8fv desha drohi andre enu

    • @shivaramg7703
      @shivaramg7703 2 ปีที่แล้ว

      @@SD-lm8fv nanu helodu clear madkoli yuvajanthe kelsa ila deshada governament property ella bjp governament sale madidare utakku gst chapli gu gst gas petrol diesel eshtu e dina karnataka dalli 40% commission agarana psi akrama dharma dharmagala naduve yudda prathime ge saaviraru koti duddu waste modi ji hogo plane saviraru koti ideladurinda eshtu duddu janara therige duddu waste agide e duddinda deshada eshtu bada kutumba badukuthidru 100% taxes badava e dina governament ge kodtidane raithara mele car na harisidare bjp yavru up li yaru deshadrohi nanu question madidre e tara helthiya

    • @shivaramg7703
      @shivaramg7703 2 ปีที่แล้ว

      @@SD-lm8fv Idunela bjp madide nija na neenu opkondila iduna nanna deshadrohi annodu devrige artha aguthe nanyavathu badavara paravagi ne deshada sambidanada parvagi ne opkolodu

  • @Kalikamahiti
    @Kalikamahiti ปีที่แล้ว +1

    ಜೈ ಗುರದೇವ 🙏🙏🙏