Big Bulletin | Siddeshwar Swamiji Was A True Saint | HR Ranganath | Jan 3, 2023

แชร์
ฝัง
  • เผยแพร่เมื่อ 1 ธ.ค. 2024

ความคิดเห็น • 284

  • @siddanagoud495
    @siddanagoud495 ปีที่แล้ว +365

    ಹೆಣ್ಣು ನೋಡಲಿಲ್ಲ!ಹೊನ್ನ ಮುಟ್ಟಲಿಲ್ಲ!ಮಣ್ಣ ಕೊಳ್ಳಲಿಲ್ಲ!ಹೆಣ್ಣು ಹೊನ್ನು ಮಣ್ಣ ಎಂದು ಇಚ್ಛೆಸಲಿಲ್ಲ!ಜಗದ ಹುಚ್ಚಿಗೆ ಹೋಗಲಿಲ್ಲ ಜಗದೀಳಿಗೆ ಬಿಡಲಿಲ್ಲ!ಹಾಲು ಕುಡಿಯಲಿಲ್ಲ!ಹಣ್ಣು ತಿನ್ನಲಿಲ್ಲ!ಹುಳಿ, ಉಪ್ಪು ಖಾರ ಮುಟ್ಟಲಿಲ್ಲ!ಪಲಕ್ಕಿ ಹತ್ತಿ ಯಾರ ಹೆಗಲ್ಲ ನೋವು ಮಾಡಲಿಲ್ಲ!ತಕ್ಕಡಿಯಲ್ಲಿ ಕೂತು ತುಲಭಾರ ಮಾಡಿಸಿಕೊಂಡು ಕಂಡ ಕಂಡವರಿಗೆ ಭಾರ ವಾಗಲಿಲ್ಲ. ಗುರುವೇ ಸಿದ್ದೇಶ್ವರ 🙏🏻😰🙏🏻

    • @ರಾಮಕೃಷ್ಣಯ್ಯಆರ್
      @ರಾಮಕೃಷ್ಣಯ್ಯಆರ್ ปีที่แล้ว +23

      ಪರಮಾತ್ಮ ಸಿದ್ದೇಶ್ವರ ಅಪ್ಪ ಅವರ ಬಗೆಗಿನ ಮಾತುಗಳು ಅತ್ಯದ್ಭುತ.
      ಅವರಬದುಕೆ ಕನ್ನಡಿ ಯಂತೆ.

    • @Renuka9650
      @Renuka9650 ปีที่แล้ว +12

      ಹೌದು ಸರ್

    • @ravijangali18
      @ravijangali18 ปีที่แล้ว +11

      Sir nimm maatgalu super

    • @sadanandaananda5173
      @sadanandaananda5173 ปีที่แล้ว +7

      Sir your a words exlent i rarely hat s up u

    • @sunilupare3876
      @sunilupare3876 ปีที่แล้ว +8

      ದೇವರು 🙏🙏

  • @sangappayalawar4977
    @sangappayalawar4977 ปีที่แล้ว +50

    ಹೆಣ್ಣ ನೋಡಲಿಲ್ಲl
    ಹೊನ್ನ ಮುಟ್ಟಲಿಲ್ಲl
    ಮಣ್ಣ ಕೊಳ್ಳಲಿಲ್ಲ l
    ಹೆಣ್ಣು ಹೊನ್ನು ಮಣ್ಣ ಎಂದು ಇಚ್ಚಿಸಲಿಲ್ಲ lಜಗದ ಹುಚ್ಚಿಗೆ ಹೋಗಲಿಲ್ಲ ಜಗದೇಳಿಗೆ ಬಿಡಲಿಲ್ಲ l
    ಹಾಲು ಕುಡಿಯಲಿಲ್ಲl
    ಹಣ್ಣು ತಿನ್ನಲಿಲ್ಲ l ಹುಳಿ ಉಪ್ಪು, ಖಾರ ಮುಟ್ಟಲಿಲ್ಲ l
    ಪಲ್ಲಕ್ಕಿ ಹತ್ತಿ
    ಯಾರ ಹೆಗಲ ನೋವ ಮಾಡಲಿಲ್ಲ l
    ತಕ್ಕಡಿಯಲ್ಲಿ ಕೂತು ತುಲಾಭಾರ ಮಾಡಿಸಿಕೊಂಡು ಕಂಡ ಕಂಡವರಿಗೆ ಭಾರವಾಗಲಿಲ್ಲ l
    ತೊಟ್ಟಿಲಲ್ಲಿ ಕುಳಿತು ಕುಲಾಯಿ ಕಟ್ಟಿಸಿಕೊಂಡು ಹೆಂಗಳೆಯರ ಕೂಡ ತೂಗಿಸಿಕೊಳ್ಳುತ್ತಾ ಜಂಬ ಕೊಚ್ಚಿಕೊಳ್ಳಲಿಲ್ಲ l
    ಕಿರೀಟ ಹಾಕಲಿಲ್ಲ ಜಗದೊಳಗೆ ಏನೂ ಮೆರೆಯಲಿಲ್ಲ l
    ಹಾರ ತುರಾಯಿ ಮಾನ ಸನ್ಮಾನಗಳ ಸುಳಿವೇ ಸುಳಿಯಲಿಲ್ಲ l
    ಕೈ ಒಡ್ಡಲಿಲ್ಲ ಒಡಹುಟ್ಟಿದವರನ್ನ ಸಾಕಿಸಲುವಲ್ಲಿಲ್ಲ l
    ಯಾರ ವಡವೆ ಮಾಡಲಿಲ್ಲ ತನ್ನೊಳಗೆ ತಾನೆ ಇರುವುದ ಬಿಡಲಿಲ್ಲl
    ಯಾವ ಪದವಿ ಬೇಡಲಿಲ್ಲ
    ಯಾರ ಹಂಗಿನೊಳು ಬದುಕಲಿಲ್ಲ l
    ಹೆಸರಿನ ಆಸೆಗಾಗಿ ದೇಶ ತಿರುಗಲಿಲ್ಲ ಸದಾ ಮುಕ್ಕು ಕಲ್ಯಾಣ ಬಿಡಲಿಲ್ಲ l
    ಹಾರಾಡಿ ಹೇಳಲಿಲ್ಲ ಕೆಕೆ . ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳಲಿಲ್ಲl ಸದಾ ಶಾಂತಿ ಬಿಡಲಿಲ್ಲ l
    ಹೊಟ್ಟೆ ತುಂಬ ಉಣ್ಣಲಿಲ್ಲ ಬಂದ ಭಕ್ತರ ಹೊಟ್ಟೆ ನತ್ತೆ ತುಂಬಿಸುವದ ಬಿಡಲಿಲ್ಲ l
    ಇಸ್ತ್ರಿ ಬಟ್ಟೆ ಹಾಕಲಿಲ್ಲ ಸೋಗು ಧಿಮಾಕು ಸುಳಿಯಲಿಲ್ಲ ಬಂಧನದ ಸುಳಿಗೆ ಸಿಗಲಿಲ್ಲ l
    ಕಾರು ಹತ್ತಿ ಮೆರೆಯಲಿಲ್ಲ ಸುತ್ತ ತಿರುಗುವುದು ಬಿಡಲಿಲ್ಲ ತನ್ನದಯಾವುದು ಮಾಡಿಕೊಳ್ಳಲಿಲ್ಲl
    ತನ್ನತನ ತಿಳಿಸುತ್ತಾ ತಾನೇ ದೇವರಾಗಿದ್ದ ನೋಡ
    ನಿರಾಬಾರಿ ಸದ್ಗುರು ಸಿದ್ದೇಶ್ವರ ಸ್ವಾಮೀಜಿ ನೋಡ 🙏🙏🙏🙏🌹

  • @ajayl3858
    @ajayl3858 ปีที่แล้ว +45

    ೨೦೦ಎಕರೆ ಭೂಮಿ ಮನೆ ಇಂತಹ ಐಷಾರಾಮಿ ಜೀವನ ತೊರೆದು ಆಧ್ಯಾತ್ಮಿಕ ಒಲವು ತೋರಿ ಭಕ್ತರಲ್ಲಿ ತಮ್ಮ ಹಿತ ವಚನಗಳಿಂದ ಜನರನ್ನ ಆದ್ಯಾತ್ಮಿಕತೆಯನ್ನ ಜಾಗ್ರತಗೋಳಿಸಿದ ಮಹಾನ ವ್ಯಕ್ತಿ ..ರಾಜಕಾರಣಿಗಳು ಅಧಿಕಾರಿಗಳು ಕಛೆರಿಯಲ್ಲಿ ಇವರ ವಚನ ಕೇಳಿಸಿ ದಿನಾಲು ಸ್ವಲ್ಪನಾದ್ರೂ ಲಂಚ ತಿನ್ನುವುದು ಭ್ರಷ್ಟತೆ ಕಡಿಮೆ ಆಗಬಹುದು..ಸಿದ್ದೆಶ್ವರ ಸ್ವಾಮಿಗಳು ಅಮರ ಜೈ ಸಿದ್ದೆಶ್ವರ ಮಹಾರಾಜ

  • @Sanjaylovestravel
    @Sanjaylovestravel ปีที่แล้ว +97

    I didn’t know about this yogi.. but after knowing the way he lead his life he is truly an inspirational soul..

    • @madhusudhankatti4123
      @madhusudhankatti4123 ปีที่แล้ว +12

      Please listen to his pravachanas in TH-cam. His speeches are Really very much useful for leading peaceful life. A great personality.

    • @SupriyaAR
      @SupriyaAR ปีที่แล้ว +3

      Same here

  • @shivajibhoyi3704
    @shivajibhoyi3704 ปีที่แล้ว +45

    ಮರೇಯಾದ ನಡೆದಾಡುವ ದೇವರು 🕯😭😓🙏🙏

  • @mpmmanihalli7136
    @mpmmanihalli7136 ปีที่แล้ว +4

    ರಂಗಣ್ಣರೇ ನಿಮ್ಮ ವಿಶ್ಲೇಷಣೆ ಬಹಳ ಅದ್ಭುತ ಅದು ನಿಮ್ಮ ಅನುಭವ ದ ಮೂಲಕ ಈ ಶಕ್ತಿ ತಮ್ಮಲ್ಲಿ ಬಂದಿದೆ

  • @bharatkhavatakoppa9414
    @bharatkhavatakoppa9414 ปีที่แล้ว +4

    I have no any words to illustrate my idol SHREE GURU SIDDESHWAR SWAMIJI.. 🙏🙏

  • @RamaKrishna-wq3tp
    @RamaKrishna-wq3tp ปีที่แล้ว +3

    ಶ್ರೀ ರಂಗನಾಥ್ ಅಣ್ಣಾ ಅವರ ಪಾದಕ್ಕೆ ನನ್ನ ನಮಸ್ಕಾರಗಳು ಅಣ್ಣಾ ನಾವು ನಿಮ್ಮನ್ನು ಮಾತನಾಡಲು ಅವಕಾಶ ನೀಡುವಂತೆ ಕೋರಿ ಮನವಿ ಮಾಡುತ್ತೇನೆ ಅವಕಾಶ ಮಾಡಿಕೊಡಿ ನಮಸ್ಕಾರಗಳು ಅಣ್ಣಾ 🙏🙏💐💐

  • @sangappayalawar4977
    @sangappayalawar4977 ปีที่แล้ว +10

    ನಮ್ಮ ವಿಜಯಪುರದ ಹೆಮ್ಮೆ ಶ್ರೀ ಸಿದ್ದೇಶ್ವರ ಶ್ರೀಗಳು 🙏🙏🙏🙏🙏🙏

  • @vinoddalawai9768
    @vinoddalawai9768 ปีที่แล้ว +6

    ಓಂ ಶಾಂತಿ ಸದ್ಗತಿ 💐🙏.. ನಿಜವಾಗಿಯೂ ತಾವು ದೇವರೇ.. ಮತ್ತೊಮ್ಮೆ ಹುಟ್ಟಿ ಬನ್ನಿ ಹೇ ಪುಣ್ಯಾತ್ಮ 💐🙏

  • @shrikantham955
    @shrikantham955 ปีที่แล้ว +19

    ಆಯ್ಕೆ..... Waw ಘನವಾದ ಮಾತು ನಿಮ್ಮದು ರಂಗಣ್ಣ....

  • @panchaksharihiremath777
    @panchaksharihiremath777 ปีที่แล้ว +68

    "ಹೇಗಿರಬೇಕೆಂಬುದು ಅವರಿಗೆ ಬಿಟ್ಟದ್ದು -ಅದು ಅವರ ಅಯ್ಕೆ"....ಅತ್ಯುತ್ತಮ ರಂಗನಾಥ್ ಸರ್.

    • @peterpaullobo972
      @peterpaullobo972 ปีที่แล้ว

      E

    • @cocian7382
      @cocian7382 ปีที่แล้ว +1

      ಸ್ವಾಮಿ ವಿವೇಕಾನಂದ ಅಂಥವರದು ಕೂಡ ಆಯ್ಕೆನ ಸರ್? ನಿಸ್ವಾರ್ಥ ಜೀವನ ಜನಕ್ಕೆ ದೇಶಕ್ಕೆ ಮಾರ್ಗಿಯಾಗಿ ಬದುಕುವುದು ಆಯ್ಕೆಯಲ್ಲ ತಿಳಿಯಿತೇ, ರಂಗಣ್ಣ ಅವರದು ಎಲ್ಲರನ್ನು ತಿಳಿಯಾಗಿಯೇ ನೋಡುವ ಸ್ವಭಾವ ನಾನು ಮುಂಚಿನಿಂದ ನೋಡುತ್ತಿದ್ದೇನೆ.

    • @panchaksharihiremath777
      @panchaksharihiremath777 ปีที่แล้ว

      @@cocian7382 ಅವರ ಆ ಮಾತನ್ನು ಮತ್ತು "ಆಯ್ಕೆ" ಶಬ್ದವನ್ನು ತಾವು‌ ಸಂಕುಚಿತ ಪರಧಿಯಲ್ಲಿ ನೋಡಿಲ್ಲವಾದರೆ ತೂಕದಿಂದ ಕೂಡಿರುವ ಮಾತು/ಶಬ್ದ ಎಂಬುದು ನನ್ನ ಭಾವನೆ. ಕೆಲವೊಮ್ಮೆ ನಮ್ಮ ಪೂರ್ವಾಗ್ರಹ ಪೀಡಿತ ಮನಸ್ಸುಗಳು ನಮ್ಮನ್ನು ಸಂಕುಚಿತ ರನ್ನಾಗಿ ಮಾಡಲೂಬಹುದು. (ಕುವೆಂಪು ರವರ ವಿಶ್ವಮಾನವ ಸಂದೇಶ ನೋಡುವುದಾದರೆ..ಒಂದು ಮಗು ಹುಟ್ಟುತ್ತಾ ವಿಶ್ವ ಮಾನವ(ಒಳಿತು-ಕೆಡಕು, ಜಾತಿ-ಧರ್ಮಗಳ ಭೇದ ಇರುವುದಿಲ್ಲ) ಆದರೆ ಬೆಳೆಯತ್ತಾ ಅಲ್ಪಮಾನವನಾಗುವ ಸಂದರ್ಭ ಬರುವುದು ಆಯ್ಕೆಯಿಂದಲೆ....ವಿಶ್ಬಮಾನವನಾಗಲು‌ ಸನ್ಮಾರ್ಗವನ್ನು ಆಯ್ಕೆ(ಅರಿತು) ಮಾಡಿಕೊಳ್ಳಲೇಬೇಕು.
      ಯಾರು ಹೇಗೆ ಬದುಕಬೇಕೆಂಬುದು ಅವರಿಗೆ ಬಿಟ್ಟದ್ದು (ವಿಶ್ವಮಾನವನಾಗಿ- ಅಲ್ಪಮಾನವನಾಗಿ) -ಅದು ಖಂಡಿತವಾಗಲೂ ಅವರ ಆಯ್ಕೆ....ಸ್ನೇಹಿತರೇ..
      ಇದು ನನ್ನ ಅಭಿಪ್ರಾಯ
      ವಂದನೆಗಳೊಂದಿಗೆ,

  • @shrini2730
    @shrini2730 ปีที่แล้ว +22

    🌹ಜೋ ಬು ಇ ಲ್ಲ ದ 🙏ಜೋ ಗಿ 🙏ನ ಮ್ಮ ಸ್ವಾ ಮೀ ಜಿ ನೋ ಡಿ 🙏ತಿ ಳಿ 🌹ಮಾ ಡಿ ಕ ಲಿ 🌹ಎ o ದಾ ಸ್ವಾ ಮೀ ಜಿ 🌹🙏🙏🙏🙏🙏🙏🙏🌹

  • @prajwalprasanna7215
    @prajwalprasanna7215 ปีที่แล้ว +16

    ದೇವರಿಲ್ಲ ದೇ ಬಡವಾಯಿತು...
    ಗುಮ್ಮಟ ನಗರಿ.....
    .🙏🙏🙏🙏 ಓಂ ಶಾಂತಿ ...

  • @rudraswamikalmath7831
    @rudraswamikalmath7831 3 หลายเดือนก่อน

    ಬುದ್ಧನ 11:58 ಗಯಾ ಅನ್ನೋದು ಜ್ಞಾನ ಕ್ಕೇ ❤ ಆದ್ರೆ ನಮ್ಮ ಜ್ಞಾನ ಯೋಗಶ್ರಮ ವಿಜಯ ಪುರ ಸಕಲ ಜೀವ ರಾಶಿ ಗಳಿಗೆ ಜ್ಞಾನ ತುಂಬಿದ ನಡೆದಾಡುವ ದೇವರಿಗೆ ❤ 🙏🏿 ಇನ್ನೂ ಇದ್ದಾರೆ ಎಲ್ಲರ ಹೃದಯ ದಲ್ಲಿ 🌹🌹🌹🌹🙏🏿

  • @rahulshinde123
    @rahulshinde123 ปีที่แล้ว +27

    ♥️🙏ಶ್ರೀ ಸಿದ್ದೇಶ್ವರ ಸ್ವಾಮೀಜಿ🙏♥️

    • @adarshk3300
      @adarshk3300 ปีที่แล้ว

      Hi Rahul Shinde ; chikkodi king

  • @shivanandumadi9073
    @shivanandumadi9073 ปีที่แล้ว +12

    ಪೂಜ್ಯರಿಗೆ ಶರಣು ಶರಣಾರ್ಥಿಗಳು 🙏🏽🙏🏽🙏🏽🌹🌹

  • @krishnabbingi4065
    @krishnabbingi4065 ปีที่แล้ว +12

    Great personality in India.....

  • @udayraj3495
    @udayraj3495 ปีที่แล้ว +7

    Swamji galu haage badkabeku antha eavara jeevana nodiedre gothuaguthe he's great personality all time Sri Guru siddeshwara swamiji ,,🙏🙏🙏🙏😭😭😭😭😭

  • @rakeshshivasharan377
    @rakeshshivasharan377 ปีที่แล้ว +11

    ವಿಜಯಪುರದ ಹೆಮ್ಮೆ ❤️

  • @b_n_guddad
    @b_n_guddad ปีที่แล้ว +2

    ಹೆಣ್ಣ ನೋಡಲಿಲ್ಲ|
    ಹೊನ್ನ ಮುಟ್ಟಲಿಲ್ಲ|
    ಮಣ್ಣ ಕೊಳ್ಳಲಿಲ್ಲ |
    ಹೆಣ್ಣು ಹೊನ್ನು ಮಣ್ಣ ಎಂದು ಇಚ್ಚಿಸಲಿಲ್ಲ ಜಗದ ಹುಚ್ಚಿಗೆ ಹೋಗಲಿಲ್ಲ ಜಗದೇಳಿಗೆ ಬಿಡಲಿಲ್ಲ | ಹಾಲು ಕುಡಿಯಲಿಲ್ಲ!
    ಪಲ್ಲಕ್ಕಿ ಹತ್ತಿ
    ಹಣ್ಣು ತಿನ್ನಲಿಲ್ಲ | ಹುಳಿ ಉಪ್ಪು, ಖಾರ ಮುಟ್ಟಲಿಲ್ಲ | ಯಾರ ಹೆಗಲ ನೋವ ಮಾಡಲಿಲ್ಲ |
    ತಕ್ಕಡಿಯಲ್ಲಿ ಕೂತು ತುಲಾಭಾರ ಮಾಡಿಸಿಕೊಂಡು ಕಂಡ
    ಕಂಡವರಿಗೆ ಭಾರವಾಗಲಿಲ್ಲ
    ತೊಟ್ಟಿಲಲ್ಲಿ ಕುಳಿತು ಕುಲಾಯಿ ಕಟ್ಟಿಸಿಕೊಂಡು ಹೆಂಗಳೆಯರ ಕೂಡ ತೂಗಿಸಿಕೊಳ್ಳುತ್ತಾ ಜಂಬ
    ಕೊಚ್ಚಿಕೊಳ್ಳಲಿಲ್ಲ |
    ಕಿರೀಟ ಹಾಕಲಿಲ್ಲ ಜಗದೊಳಗೆ ಏನೂ ಮೆರೆಯಲಿಲ್ಲ ಹಾರ ತುರಾಯಿ ಮಾನ ಸನ್ಮಾನಗಳ ಸುಳಿವೇ ಸುಳಿಯಲಿಲ್ಲ |
    ಕೈ ಒಡ್ಡಲಿಲ್ಲ ಒಡಹುಟ್ಟಿದವರನ್ನ ಸಾಕಿಸಲುವಲ್ಲಿಲ್ಲ | ಯಾರ ವಡವೆ ಮಾಡಲಿಲ್ಲ ತನ್ನೊಳಗೆ ತಾನೆ ಇರುವುದಬಿಡಲಿಲ್ಲ.
    ಯಾವ ಪದವಿ ಬೇಡಲಿಲ್ಲ
    ಯಾರ ಹಂಗಿನೊಳು ಬದುಕಲಿಲ್ಲ
    ಹೆಸರಿನ ಆಸೆಗಾಗಿ ದೇಶ ತಿರುಗಲಿಲ್ಲ ಸದಾ ಮುಕ್ಕು
    ಕಲ್ಯಾಣ ಬಿಡಲಿಲ್ಲ |
    ಹಾರಾಡಿ ಹೇಳಲಿಲ್ಲ ಕೆಕೆ . ಶಿಳ್ಳೆ
    ಚಪ್ಪಾಳೆ ಗಿಟ್ಟಿಸಿಕೊಳ್ಳಲಿಲ್ಲ|
    ಸದಾ ಶಾಂತಿ ಬಿಡಲಿಲ್ಲ |
    ಹೊಟ್ಟೆ ತುಂಬ ಉಣ್ಣಲಿಲ್ಲ ಬಂದ ಭಕ್ತರ ಹೊಟ್ಟೆ ನತ್ತೆ ತುಂಬಿಸುವದ ಬಿಡಲಿಲ್ಲ |
    ಇಸ್ತ್ರಿ ಬಟ್ಟೆ ಹಾಕಲಿಲ್ಲ ಸೋಗು ಧಿಮಾಕು ಸುಳಿಯಲಿಲ್ಲ ಬಂಧನದ ಸುಳಿಗೆ ಸಿಗಲಿಲ್ಲ
    ಕಾರು ಹತ್ತಿ ಮೆರೆಯಲಿಲ್ಲ ಸುತ್ತ ತಿರುಗುವುದು ಬಿಡಲಿಲ್ಲ. ತನ್ನದಯಾವುದು ಮಾಡಿಕೊಳ್ಳಲಿಲ್ಲ!
    ತನ್ನತನ ತಿಳಿಸುತ್ತಾ ತಾನೇ ದೇವರಾಗಿದ್ದ ನೋಡ
    ನಿರಾಬಾರಿ ಸದ್ಗುರು ಸಿದ್ದೇಶ್ವರ ಸ್ವಾಮೀಜಿ ನೋಡ ಎಂದ ನಮ್ಮ ಆರೂಢ ಕಂದ

  • @gvvijayakumar5321
    @gvvijayakumar5321 ปีที่แล้ว +2

    Sarala somiji very very good natcher Om shanthi

  • @bheemarayabheem732
    @bheemarayabheem732 ปีที่แล้ว +1

    Exalent massage sir thanks for you

  • @parimalaks4278
    @parimalaks4278 ปีที่แล้ว +3

    ಪೂಜ್ಯರಿಗೆ ಸೆರಣು ಸೆರಣಾರ್ತಿಗಳು 🙏🙏🙏🌹🌹

  • @mppadmanabha9543
    @mppadmanabha9543 ปีที่แล้ว +5

    Some people without donating anything by putting posters and banners every where became God. But he is real God without any advertisement like Sudhamurty.

    • @Nd-jr6ow
      @Nd-jr6ow ปีที่แล้ว

      😂😢y ru dragging her here yes she do showoff but avaravara bavakke takkante

    • @army-uk5ig
      @army-uk5ig ปีที่แล้ว

      Medam navu henu samjake kotidivi heli .Sudamurthy medam samsaradalli idukondu simple hagi edukondu . kotigalu Dana madidare .avaru hesaru helbedi

  • @Lachamanna.1975
    @Lachamanna.1975 ปีที่แล้ว +7

    ಜೈ ಗುರುದೇವ 🙏

  • @claradsilva9071
    @claradsilva9071 ปีที่แล้ว +22

    Great swamiji Rip🙏🏽

  • @pampangouda5112
    @pampangouda5112 ปีที่แล้ว +9

    Om Shanti
    🙏🙏🙏🙏🙏

  • @somuRamu
    @somuRamu ปีที่แล้ว +1

    Great speech sir

  • @Harish-x7y
    @Harish-x7y ปีที่แล้ว

    The two gods on the earth siddeshwar swamiji and modi ji 🙏🏻❤️✨️

  • @praveenha1504
    @praveenha1504 ปีที่แล้ว +2

    💐💐🙏🙏 Namaste guruve namha 💐💐💐💐🙏🙏🌻🌻🙏🙏om Shanti 🙏🙏🌴🌴🌴🌴🌴

  • @amithageethanjali8291
    @amithageethanjali8291 ปีที่แล้ว +2

    Om shanti 🙏

  • @nkarthikeya8113
    @nkarthikeya8113 ปีที่แล้ว +2

    Great Soul

  • @timmayyatimmayyapujeri9180
    @timmayyatimmayyapujeri9180 ปีที่แล้ว +3

    om.shidheshwaray.namah.bijapur 🚩🚩🚩🚩🚩🙏🙏🙏🙏🙏🚩🚩🚩🚩koneya.dharushan

  • @gurubasavaraj3874
    @gurubasavaraj3874 ปีที่แล้ว +14

    Dear Political leaders of Karnataka
    Please follow and adopt their vision and thought instead of talking about swamiji. Coming election in few months how you're following his vision and thought

  • @MohanKumar-xf8nk
    @MohanKumar-xf8nk ปีที่แล้ว +1

    Great soul om shanti

  • @athribhat2243
    @athribhat2243 ปีที่แล้ว +6

    Om shanthi

  • @suraksharathod9665
    @suraksharathod9665 ปีที่แล้ว

    Narayan gurugale marali banni bega 😇🙏🙏💐

  • @Chandru.a.Alru7037
    @Chandru.a.Alru7037 ปีที่แล้ว

    Guru guru ji ❤️❤️🙏🙏

  • @arushbc668
    @arushbc668 ปีที่แล้ว +3

    🙏🙏🙏🙏🙏🙏

  • @Darshan4990
    @Darshan4990 ปีที่แล้ว +1

    Inspired....

  • @shambumeti8668
    @shambumeti8668 ปีที่แล้ว +2

    siddappajiii🙏🙏🙏🙏

  • @manteshrathod7338
    @manteshrathod7338 ปีที่แล้ว +1

    Walking God om Shanti

  • @basavabasu6128
    @basavabasu6128 ปีที่แล้ว +1

    What a maturity ranganath sir

  • @hcgmurthy
    @hcgmurthy ปีที่แล้ว

    Ranganna
    Please telecast Swamiji’s some of the pravachanas on Public TV

  • @ramachandrathod6585
    @ramachandrathod6585 ปีที่แล้ว +1

    Miss u appaji 😥😥

  • @yamanappakoli9968
    @yamanappakoli9968 ปีที่แล้ว +3

    Om namah shivaya

  • @basavarajkalashetty4156
    @basavarajkalashetty4156 ปีที่แล้ว

    Appaji prabhu

  • @sadashivaiah7841
    @sadashivaiah7841 ปีที่แล้ว +3

    RIP Swamiji💐🙏🙏🙏

  • @bapuraobaswaraj7065
    @bapuraobaswaraj7065 ปีที่แล้ว

    Tq sir

  • @manoramak8077
    @manoramak8077 ปีที่แล้ว

    Namasthe sir nivu yene yelidaru darma adarma yavudu yembudara bagge thilivalike mathaduthiri nimage sree ramaraksha TQ sir

  • @manjubn7211
    @manjubn7211 ปีที่แล้ว +1

    Swamiji is good !! Not political leaders who are talking nonsense

  • @ashviniraj5918
    @ashviniraj5918 ปีที่แล้ว +4

    All should understand what is there in humanity finally and what is the meaning of luxury lif el at the end

  • @dhareppakamagonddsk2350
    @dhareppakamagonddsk2350 ปีที่แล้ว +2

    🙏🙏🙏🙏🙏🙏🙏

  • @chetanrgowda6937
    @chetanrgowda6937 ปีที่แล้ว +1

    ಭಾಗವತೋತ್ತಮರು 🙏💐

  • @myfavoritesongputtumrp2911
    @myfavoritesongputtumrp2911 ปีที่แล้ว +2

    🙏🙏

  • @kavithagohj9390
    @kavithagohj9390 16 วันที่ผ่านมา

    ನಮ್ಮೂರು ಬಿಜಾಪುರ್ ನಮ್ಮ್ ಹೆಮ್ಮೆ ❤️🌹😜

  • @girishjayaramegowda9904
    @girishjayaramegowda9904 ปีที่แล้ว

    Sir tv NEWS ಅವರು ಅವರ ಮಾರ್ಗದರ್ಶನ ಅನುಸರಿಸಿದರೆ ಸಮಾಜ ಸುಧಾರಿಸುತ್ತದೆ

  • @yamanappakoli9968
    @yamanappakoli9968 ปีที่แล้ว

    Namaste ji 🙏

  • @sadanandaananda5173
    @sadanandaananda5173 ปีที่แล้ว +1

    Sir your speech exlent i rarely hat s up sir evarna nodi jayabrothanjaya sawmiji avarige swalpa heli artha madikoli jathi jathi antha drama madorige olya pata

  • @sshonwad6283
    @sshonwad6283 ปีที่แล้ว +2

    Namm Swamiji avar bagge ondu film madbeku👍

  • @mallupatil5549
    @mallupatil5549 3 หลายเดือนก่อน

    ❤💐🙏🙏🙏

  • @basavarajpadekar885
    @basavarajpadekar885 ปีที่แล้ว

    Om namaha shivay Om Shanti

  • @nagarajanagaraja7991
    @nagarajanagaraja7991 3 หลายเดือนก่อน

    ಇರುವುದೆಲ್ಲವೂ ಜೀವ
    ಹೋದದ್ದೆಲ್ಲವೂ ಶಿವ.

  • @pradeepbiradar
    @pradeepbiradar ปีที่แล้ว

    Om Shanti 🙏 🕉 🙏 🕉 🙏 🕉

  • @vishwanatjaawati3081
    @vishwanatjaawati3081 ปีที่แล้ว

    ಓಂ ಗುರುವೇ ನಮಃ 🙏🙏

  • @Coolsachin11
    @Coolsachin11 ปีที่แล้ว +2

    🙏

  • @mohanmoger3719
    @mohanmoger3719 ปีที่แล้ว

    Hennu,honnu,,,bhoomi!,, Lakshanthara koti aasthi ittkondu,,,,rajakeeya da mundalathwa ,da juttu hididu, , phose koduva ,anyarigintha!?? Shreshtathe,,,mereda devaru 🙏🙏🙏🙏

  • @lambotv2736
    @lambotv2736 ปีที่แล้ว +2

    Ivra bagge south Karnataka janakke astu gotirlila itchige news galna nodi ivr bagge tilkondoru Mahaannnnnn anta namaskarisutidare 🙏🙏🙏🙏 sathamelu devaru adavru ivru

  • @RAMESHD-sl7pw
    @RAMESHD-sl7pw 11 หลายเดือนก่อน

    ನಡೆದಾಡುವ ದೇವರು ನನ್ನ ಗುರುಗಳು

  • @sshankar341
    @sshankar341 ปีที่แล้ว

    ಎಸ್ ಶಂಕ್ರಣ್ಣ ಹಟಿ.ರಾಯಾಚೂರ.🌄🕉️✡️🙏🙏🙏🙏🙏

  • @Renuka9650
    @Renuka9650 ปีที่แล้ว +1

    🙏🏻🙏🏻🙏🏻🙏🏻🙏🏻

  • @nkarthikeya8113
    @nkarthikeya8113 ปีที่แล้ว

    Real Guruji

  • @anikabhaskar22
    @anikabhaskar22 2 หลายเดือนก่อน

    Great saints unknown to many people

  • @LearnWithDATainfo
    @LearnWithDATainfo ปีที่แล้ว

    Sir avru ondu matu Andre mamma bijapur dist avra hesralli madtivi, life nalli obre devru shree galu 😭🙏

  • @madhavanandmali1150
    @madhavanandmali1150 10 หลายเดือนก่อน

    🙏🌼🚩🙏

  • @vipraymond7484
    @vipraymond7484 ปีที่แล้ว +8

    ಜನರಿಗಾಗಿ ಕೆಲಸ ಮಾಡಿ. ಈ ಎಲ್ಲಾ ಸಮಸ್ಯೆಗಳಿಗೆ ಸಮಯ ವ್ಯರ್ಥ ಮಾಡಬೇಡಿ. ಮತಕ್ಕಾಗಿ ಅಲ್ಲ ಜನರಿಗಾಗಿ ಕೆಲಸ ಮಾಡಿ

  • @Dpdp-up7hb
    @Dpdp-up7hb 3 หลายเดือนก่อน

    Brusta ಸರ್ಕಾರಿ ಜಾಗ ಕದಿಯೋ ಪುಡಾರಿಗಳೇ, ಸರ್ಕಾರಿ ನೌಕರರೇ Muda site ಕಳ್ಳರೇ, ಡಮ್ಮಿ kಅವಿ dhaarigale nodi ಕಲಿರಪ್ಪ ee ದೇವ ಸಂತನ ❤

  • @sumangalarswamy336
    @sumangalarswamy336 ปีที่แล้ว +1

    🙏👌👍

  • @claradsilva9071
    @claradsilva9071 ปีที่แล้ว +3

    True what you said but he is special person what he staying is ture❤🙏🏽👍

  • @ganapatihegde6234
    @ganapatihegde6234 ปีที่แล้ว +2

    It is ultiate tribute if any channel telcast his speach continues at least for a weak on specific time

  • @AshokKumar-ts4wf
    @AshokKumar-ts4wf ปีที่แล้ว

    ಶ್ರೀ ಶ್ರೀ ರಂಗನಾಥ ಸ್ವಾಮಿಗೆ ಜೈ

  • @yogesharajanna3701
    @yogesharajanna3701 ปีที่แล้ว

    👌👌

  • @hanuguttedar5088
    @hanuguttedar5088 ปีที่แล้ว

    "ಬೇಕೆಂಬುದೆ ಬದುಕು ಸಾಕೆಂಬುದೆ ಸಾವು" ಎಂದು ವಿವೇಕಾನಂದರು ಹೇಳಿದ್ದಾರಲ್ಲ ನಾವು ಯಾರನ್ನು ಅನುಕರಣೆ ಮಾಡಬೇಕು.

  • @prasadmallupur3724
    @prasadmallupur3724 ปีที่แล้ว +4

    ಅವರು ಸಾವಿಗೂ ಮುನ್ನ ಎಷ್ಟು ಗೊತ್ತಿತ್ತು ನಿಮಗೆ ಎಷ್ಟು ಕಾರ್ಯಕ್ರಮ ಮಾಡಿದ್ರಿ ಅವರು ಬಗ್ಗೆ...

  • @mangalnaik7699
    @mangalnaik7699 ปีที่แล้ว +2

    ಮಹಾನ್ ಸಂತರು.🙏🙏🙏🙏🙏

  • @venkataramanaupadhya5277
    @venkataramanaupadhya5277 ปีที่แล้ว +1

    ರಂಗಣ್ಣೊರೇ..... ತಾವು ಯಾವಾಗ ಸಿದ್ಧೇಶ್ವರರನ್ನು ಅನುಸರಿಸುತ್ತೀರೀ?

  • @SharanuMB-k2d
    @SharanuMB-k2d 11 หลายเดือนก่อน

    Jai siddeshwar swamyji

  • @nagendraa.s4816
    @nagendraa.s4816 ปีที่แล้ว +2

    R I P. Swamiji

  • @balasahebraddy6509
    @balasahebraddy6509 ปีที่แล้ว

    ಓಂ ನಮಃ ಶಿವಾಯ

  • @rajeshcp733
    @rajeshcp733 ปีที่แล้ว +3

    Great swamegi rip

  • @pammu100
    @pammu100 ปีที่แล้ว

    Mahatma🙏

  • @kprajanna5879
    @kprajanna5879 ปีที่แล้ว

    ಯಡಿಯೂರಪ್ಪನವರು ಪ್ರತಿಯೊಂದು ವಿಷಯವನ್ನು ಬರೆಸಿಕೊಂಡು ಅದರಲ್ಲೂ ಇಂತಹ ಮಹಾನುಭಾವನ ನಿಧನದನಂಥಹ ದುಃಖದ ವಿಷಯದಲ್ಲು ಗುರುಗಳ ಬಗ್ಗೆ ನಾಲ್ಕು ಮಾತನಾಡಲು ಸಾಧ್ಯವಿಲ್ಲದ ಸ್ಥಿತಿಗೆ ಬಂದಿರುವುದನ್ನು ನೋಡಲು ತುಂಬಾ ಬೇಜಾರ್ ಆಗುತ್ತೆ.
    ಒಂದು ಕಾಲದಲ್ಲಿ ಯಡಿಯೂರಪ್ಪನ ಮಾತಿಗೆ ಇಡಿ ಸದನವೇ ಗಪ್ ಚುಪ್

  • @revansiddmath7155
    @revansiddmath7155 8 หลายเดือนก่อน

    ಆಯ್ಕೆ ಅಂತಿ ಅಲ್ಲ!! ಅವರ ತ್ಯಾಗ್ ಅನ್ನು.... sacrifice saint one and only siddheshwar swamiji

  • @Hsachin9
    @Hsachin9 ปีที่แล้ว +2

    Ranganath avrige, Siddeshwar Sri galu arthane aagilla.. Sumne program elitaavre.

  • @bhimanagoudchichakhandi4308
    @bhimanagoudchichakhandi4308 ปีที่แล้ว

    🙏🙏❤️

  • @helpingmeet
    @helpingmeet ปีที่แล้ว

    Om

  • @snakebabusankebabu2309
    @snakebabusankebabu2309 ปีที่แล้ว

    Real hero,

  • @chandrashekharap4681
    @chandrashekharap4681 ปีที่แล้ว +1

    💐🙏🙏

  • @dineshpoojary9227
    @dineshpoojary9227 ปีที่แล้ว

    🙏🏼🙏🏼🙏🏼😭🙏🏼🙏🏼🙏🏼