ನರೇಂದ್ರ ಮೋದಿ ಸಿದ್ದೇಶ್ವರ ಸ್ವಾಮೀಜಿಗೆ ತಲೆಬಾಗಿ ನಮಿಸಿದ್ಯಾಕೆ? ಪದ್ಮಶ್ರೀ ತಿರಸ್ಕರಿಸಿದ್ಯಾಕೆsiddeshwara swamiji

แชร์
ฝัง
  • เผยแพร่เมื่อ 18 พ.ย. 2024

ความคิดเห็น • 183

  • @ThirdEyekannada
    @ThirdEyekannada  ปีที่แล้ว +19

    ಸth-cam.com/video/L0emNNcAz5A/w-d-xo.html
    ಸಿದ್ದೇಶ್ವರ ಶ್ರೀಗಳು ಯಾರು? ಅವ್ರ ಹಿನ್ನೆಲೆ ಏನು?

    • @lakshmikantha4209
      @lakshmikantha4209 ปีที่แล้ว

      Kelavu Raajakeeya swamyjigalannu nodidaaga vaakarike bRutte.

  • @RenukaGV-lr1bz
    @RenukaGV-lr1bz ปีที่แล้ว +10

    ಇಂತಹ ಮಹಾನ್ ಚೇತನಕ್ಕೆ ನನ್ನದೊಂದು ಹೃದಯ ಪೂರ್ವಕ ನಮನಗಳು

  • @premakalakeri7348
    @premakalakeri7348 ปีที่แล้ว +55

    ಎನಂತ ಹೋಗಳಲಿ ನಿನ್ನ ಮಹಿಮೆ ತಂದೆ ಪದಗಳು ಸಾಲದು ಸಾಲದು ಎನೇಂದರೊ ಅದು ತಮಗೆ ಸಲ್ಲದು ಸಲ್ಲದು ನನ್ನಪ್ಪಾ

  • @deepakhandekar8516
    @deepakhandekar8516 ปีที่แล้ว +29

    ಕಣ್ಣೆದುರೇ ಇರುವ ಅದ್ಬುತ ದೇವರು ಇವರು ನುಡಿ ಮುತ್ತುಗಳು ಮರೆಯಲು ಸಾಧ್ಯವೇ 🙏🙏🙏🙏🙏🙏🙏🙏

  • @savitaganeshbhat6666
    @savitaganeshbhat6666 ปีที่แล้ว +36

    ಇದು ಖಂಡಿತಾ ಹೊಗಳಿಕೆ ಅಲ್ಲ ಸತ್ಯ ಸಹಜವಾದ ವಿಷಯ.. 🙏🙏 ನಾವೂ ಇವರಂತೆ ಸಹಜವಾಗಿ ಬದುಕುವ ಪ್ರಯತ್ನವನ್ನಾದರೂ ಮಾಡೋಣ 🙏🙏

  • @shivakumaraswamysk8726
    @shivakumaraswamysk8726 ปีที่แล้ว +18

    ನಾನು ನಿಜವಾಗಿಯೂ ದೇವರನ್ನ ನಂಬಲ್ಲ.ನಿಜವಾಗಿಯೂ ನನ್ನ ಪ್ರಕಾರ ನೀವೆ ದೇವರು

  • @santoshbane479
    @santoshbane479 ปีที่แล้ว +29

    ಸರ್ ನೀವು ಹೇಳಿದ್ದು ನೂರಕ್ಕೂ ನೂರರಷ್ಟು ಸತ್ಯ.... ನಿಮ್ಮ ಬಾಯಿಂದ ಈ ಮಾತು ಕೇಳಿ ಮತ್ತಷ್ಟು ದುಃಖ ಆಗುತ್ತಿದೆ. 😭

  • @prajwalprasanna7215
    @prajwalprasanna7215 ปีที่แล้ว +33

    ದೇವರಿಲ್ಲದೇ ಬಡವಾಯಿತು....
    ಗುಮ್ಮಟ ನಗರಿ....ಓಂ ಶಾಂತಿ ....

  • @lalithanarasimhamurthy7937
    @lalithanarasimhamurthy7937 ปีที่แล้ว +8

    ದಯವಿಟ್ಟು ಕ್ಷಮಿಸಿ. ಸಿದ್ದೇಶ್ವರ ಸ್ವಾಮೀಜಿ ಬಗ್ಗೆ ಹೇಳುವಾಗ. ಮುರುಗ ಮಠದ ಸ್ವಾಮೀಜಿಯನ್ನು ತೋರಿಸಬೇಡಿ

  • @sagarhiremath582
    @sagarhiremath582 ปีที่แล้ว +20

    ಜಗತ್ತಿನ ಅದ್ಭುತ ನಮ್ಮ ಸ್ವಾಮಿಜಿ

  • @kalpanakeerthan802
    @kalpanakeerthan802 ปีที่แล้ว +3

    ಈ ಶತಮಾನದ ನಿಜವಾದ ಸಂತ. ಅವರ ವಿಚಾರ ಧಾರೆಗಳು ಅದ್ಭುತ, ಅಮೋಘ,. ಅವರಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು.

  • @shankarbhagoji4743
    @shankarbhagoji4743 11 หลายเดือนก่อน +1

    **ಕಷ್ಟದಲ್ಲಿ ಯಾರು ಸಹಾಯಕ್ಕೆ ಬರುತ್ತಾರೋ,ಅವರೇ ಆ ಸಮಯಕ್ಕೆ ದೇವರಾಗಿ ಬಿಡುತ್ತಾರೆ.....**
    **ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರ ಅರ್ಥಪೂರ್ಣವಾದ ಆಧ್ಯಾತ್ಮಿಕ ಪ್ರವಚನದ ಮಾಲಿಕೆಯಿಂದ ಧನ್ಯರಾಗೋಣ.....🙏🙏🙏🙏🙏
    **ಸೋಮವಾರದ ಶುಭೋದಯಗಳು ಬಂಧುಗಳೇ ಹಾಗೂ ಮಿತ್ರರೇ**...🙏🌹🙏😍

  • @keerthirajume3296
    @keerthirajume3296 ปีที่แล้ว +12

    ಒಬ್ಬ ಮಹಾನ್ ವ್ಯಕ್ತಿ ಕೋಟಿ ಕೋಟಿ ನಮನಗಳು

  • @KrishnaNaik-n9m
    @KrishnaNaik-n9m 10 หลายเดือนก่อน +1

    ಧನ್ಯವಾದಗಳು ಸರ್ ತುಂಬಾ ಅದ್ಭುತವಾಗಿದೆ ವಿವರಿಸಿದ್ದೀರಿ

  • @akshaykumardesai1801
    @akshaykumardesai1801 ปีที่แล้ว +5

    ಈ ಮಹಾ ಮಹಿಮರ ಪಾದ ಸ್ಪರ್ಶ ನನ್ನೂರಿಗೂ ಆಗಿದ್ದೆ ನಮ್ಮ ಭಾಗ್ಯ

  • @ಭರವಸೆಯಬೆಳಕು-ಛ2ಜ
    @ಭರವಸೆಯಬೆಳಕು-ಛ2ಜ ปีที่แล้ว +8

    ನಿಜವಾಗಲೂ ಇಂತಹ ವ್ಯಕ್ತಿ ನಮಗೆ ಸಿಗುವುದು ಬಹಳ ಅಪರೂಪ ಸರ್ ನಾನು ಇದುವರೆಗೂ ಕೂಡ ಇವರನ್ನು ನೋಡೇ ಇಲ್ಲ ಆದರೆ ಇವಾಗ ಇವರ ಪ್ರವಚನಗಳನ್ನು ತಪ್ಪದೇ ಕೇಳುತ್ತಿದ್ದೇನೆ ಸರ್ ದಕ್ಷಿಣ ಕರ್ನಾಟಕ ಕೂಡ ಅಷ್ಟೇನೂ ಪರಿಚಿತರಾಗಿರಲಿಲ್ಲ ತುಂಬಾ ಅದ್ಭುತವಾಗಿ ಈ ವಿಡಿಯೋವನ್ನು ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾವು ದೇವರಲ್ಲಿ ಪ್ರಾರ್ಥಿಸೋಣ

  • @basanagoudapatil5316
    @basanagoudapatil5316 ปีที่แล้ว +2

    ಶ್ರೀ ಗುರುವಿಗೆ ಕೋಟಿ ಕೋಟಿ ದೀರ್ಘದಂಡ ನಮಸ್ಕಾರಗಳು 🙏🙏🤲🙏🙏🙏

  • @HARALKATTTI
    @HARALKATTTI ปีที่แล้ว +27

    ಸರ್ ಈ ಸಂದರ್ಭದಲ್ಲಿ ನಾನು ನಮ್ಮೂರು ಹತ್ತಿರ ನಡೆದ ಘಟನೆ ಬಗ್ಗೆ ಹೇಳಲು ಇಷ್ಟ ಪಡ್ತೀನಿ
    ಒಮ್ಮೆ ಒಬ್ಬ ವ್ಯಾಪಾರಿ ಒಬ್ಬರು ಅವರಿಗೆ ಒಂದು ಲಕ್ಷ ರೂಗಳನ್ನು ದೇಣಿಗೆ ಕೊಡಲು ಬಂದಿದ್ರು ಆಗ ಅಪ್ಪಾಜಿಯವರು ಯಾಕೆ ಎಂದು ಕೇಳಿದಾಗ ವ್ಯಾಪಾರಿ ಹೇಳ್ತಾನೆ ಶ್ರೀ ಗಳು ಸಂಜೆ ಪ್ರವಚನ ನೀಡುವ ಸಂದರ್ಭದಲ್ಲಿ ಭಕ್ತರು ಮನೆಗೆ ತೆರಳುವಾಗ ಆ ವ್ಯಾಪಾರಿಯಿಂದ ಸಾರಾಯಿ ಕರಿದಿಸುತ್ತಿದ್ದರು ಅದನ್ನು ಮಾರಿ ಬಂದ ಲಾಭದಲ್ಲಿ ನಿಮಗೆ ಈ ಹಣವನ್ನು ಕೊಡುತ್ತಿದ್ದೇನೆ ಎಂದು ಹೇಳಿದಾಗ ಈ ಮಾತನ್ನು ಕೇಳಿದ ಶ್ರೀ ಗಳು ಬಹಳಷ್ಟು ನೊಂದುಕೊಂಡು ಅಂದಿನಿಂದ ಸಂಜೆ ಹೊತ್ತಿನಲ್ಲಿ ಪ್ರವಚನವನ್ನು ನೀಡುವುದನ್ನು ನಿಲ್ಲಿಸಿ ಬಿಡ್ತಾರೆ.....🙏🙏
    ಅಂದಿನಿಂದ ಕೇವಲ ಬೆಳಗ್ಗೆ ಮಾತ್ರ ಪ್ರವಚನ
    ನೀಡುತ್ತಾ ಬಂದಿದ್ದಾರೆ.......

    • @anitapatil8243
      @anitapatil8243 ปีที่แล้ว +4

      Houda... Idar ಬಗ್ಗೆ ನಿಜವಾಗ್ಲೂ ಗೊತ್ತಿರಲಿಲ್ಲ... ಹೌದು ಇತ್ತೀಚಿಗೆ ನಸುಕಿನ ಜಾವದಲ್ಲಿ ಪ್ರವಚನ heltiddaru

    • @ukkalisangamesh99
      @ukkalisangamesh99 ปีที่แล้ว +3

      nim uru yavudu sir

  • @subramani.gsubbu2266
    @subramani.gsubbu2266 ปีที่แล้ว +1

    Thumba chanagi present madidira brother super pentastic

  • @Muttu_almatti
    @Muttu_almatti ปีที่แล้ว +4

    ತುಂಬಾ ಧನ್ಯವಾದಗಳು ಸರ್

  • @ambikagovinadoddi1836
    @ambikagovinadoddi1836 ปีที่แล้ว +4

    ನನಗೆ ಸ್ವಾಮೀಜಿ ಬಗ್ಗೆ ಅಷ್ಟೊಂದು ಗೊತ್ತಿಲ್ಲ ಆದರೆ ಅವರನ್ನ ನೋಡ್ಬೇಕಿತ್ತು ಅವರ ಆಶೀರ್ವಾದ ಪಡೀಬೇಕಿತ್ತು ಅನಿಸುತ್ತದೆ. ಯಾಕಂದ್ರೆ ಇಂತ ನಿಜವಾದ ನಿಸ್ವಾರ್ಥದ ವೆಕ್ತಿ ಶಾಂತಿಯ ಪ್ರಿಯ ದೇವರ ಸ್ವರೂಪವಾದ ಇವರನ್ನು ನಾನು ನೋಡಲೇ ಇಲ್ಲ ಇದೆ ನನ್ನ ಜೀವನದ ದೌರ್ಬಗ್ಯ.

  • @kalleshgadagin2623
    @kalleshgadagin2623 ปีที่แล้ว +8

    ನನ್ನ ದೇವರು 🙏🙏🙏

  • @manjula6426
    @manjula6426 ปีที่แล้ว +7

    Shree siddheshwar Swami yavarige koti koti naman 🙏💐💐💐💐🙏

  • @satya_meya_ayate
    @satya_meya_ayate ปีที่แล้ว +11

    Shri has taught and demonstrated to people how to lead a simple, satisfying, fearless, honest and joyful life. Unfortunately few people understood it and very very few people adopted it to their life. Hope very soon people realize it.

  • @chandrashekarswamy1474
    @chandrashekarswamy1474 ปีที่แล้ว +2

    Enthavarannu padeda nave bhaghysaligalu tq somuch

  • @pundalikgonde2766
    @pundalikgonde2766 ปีที่แล้ว +3

    ಜ್ಞಾನ ಸೂರ್ಯ ಭೂಮಿಯನ್ನು ಬಿಟ್ಟು ಸೂರ್ಯನಲ್ಲಿ ಸೇರಿದ. 🙏

  • @minaxmikatnalli197
    @minaxmikatnalli197 ปีที่แล้ว +2

    ಜೈಮೋದಿಜೀ.
    ಕಮಲ.ಅಮರ.ಕಮಲ.ಅಮರ
    ಕಮಲ.ಕಮಲ.ಕಮಲ.ಕಮಲ.ಶಾಸ್ವತಂ
    ಶಾಸ್ವತಂ. ಜೈ.ಮೋದೀಜೀ. ಅವರೆ.ನೀವುಗಳು. ದೈರ್ಯ. ಸಮಾಧಾನ. ಶಾಂತಿ. ಇಂದ.ಇರಬೇಕು.
    ಯಾಕೆಂದರೆ.
    ಜೈಹನುಮಾನ
    ಜೈಹನುಮಾನ
    ಬಂದಾನ.ನೀವು. ಯಾವ.ಚಿಂತನೆ. ಮಾಡಬೇಡಿ.
    ಕಮಲ
    ಕಮಲ
    ಕಮಲ.ಹೈ.
    ಶಿದ್ದೇಶ್ವರ. ತಂದೆ ಯ.ಆಶೀರ್ವಾದ. ಸದಾ.ಇದೆ.
    ಜೈಮೋದಿಜೀ
    ಜೈಮೋದಿಜೀ. ಕರ್ನಾಟಕ. ಜೈಮೋದಿಜೀ. ಜೈಮೋದಿಜೀ. ಕರ್ನಾಟಕ. ಹಮ್.ಹೈ.
    ಮೇರಾ.ಭಾರತ. ಮಹಾನ್. ಹೈ

  • @sagarhiremath582
    @sagarhiremath582 ปีที่แล้ว +4

    ದೇವರೇ ನನಗೂ ಮರಣ ಕೊಡು ನಾನು ಸ್ವಾಮಿಜಿ ಬಳಿ ಹೋಗುತ್ತೇನೆ

  • @shreea1342
    @shreea1342 ปีที่แล้ว +2

    Namma gurugala bagge vidio madidakke nimage tumba danyavadagu.😭😭🙏🙏

  • @rajendrawalikar4829
    @rajendrawalikar4829 10 หลายเดือนก่อน +2

    🙏🙏Om Namah

  • @manjula6426
    @manjula6426 ปีที่แล้ว +2

    Shri siddheshwar Swamiji yavaru E rajya da yella janathe ya mansinali samadiyagi bittru. Navu namma mansinaliye pooje mado Tara astu preety bhakti mudisi bitturu❤️

  • @MahalingaRaya
    @MahalingaRaya ปีที่แล้ว +3

    ಕನ್ನಡದ ಮೂರು ರತ್ನ ಯೋಗಿಗಳು ✨💌🙏
    ಗಾನಯೋಗಿ ಶ್ರೀ ಪಂಚಾಕ್ಷರ ಗವಾಯಿಗಳು✨
    ಕಾಯಕಯೋಗಿ ಶ್ರೀ ಶಿವಕುಮಾರ ಸ್ವಾಮಿಗಳು✨
    ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಗುರುಗಳು✨
    ಕರ್ನಾಟಕ ಮರೆಯಲಾಗದ ಮುತ್ತು ರತ್ನಗಳು 💌✨❤️❣️🙏
    ಮೊದಲನೇ ಸಲ ಇವರ ಬಗ್ಗೆ ತಿಳಿದುಕೊಂಡೆ ಮಹಾ ಸಾಧ್ವಿ ಸಜ್ಜನ ಸರಳತೆಯ ಮಾಂತ್ರಿಕ ಶ್ರೀ ಸಿದ್ದೇಶ್ವರ ಮಹಾ ಗುರುಗಳು 🙏✨❣️💌

  • @rangapparangappa700
    @rangapparangappa700 ปีที่แล้ว +2

    ಸ್ವಾಮಿ ಜಿಗಳ ಮಾತು ಕೇಳಿದರೆ ಸಂತೋಷ, ರೋಮಾಂಚನ, ಬುದ್ಧ, ಬಸವ ರ ನೆನಪಾಗುತ್ತೆ

  • @ProudHindugirl610
    @ProudHindugirl610 ปีที่แล้ว +2

    Shree Sharana Pujya Siddheshwar Swamiji Uttar Karnataka's Pride 🙏 Nam kade pratiyobra manelu Evra photo ede In each and every home of Uttar Karnataka Siddheshwar Swamiji's Photos are there Such a great Swamiji 🙏 We are Swamiji's Param Bhakts from the beginning🙏

  • @chudamani2855
    @chudamani2855 ปีที่แล้ว +4

    Really he is great swamiji for now a days

  • @shridharnadig463
    @shridharnadig463 ปีที่แล้ว +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @gurappasheelin6500
    @gurappasheelin6500 10 หลายเดือนก่อน +1

    Yes.Satamsnad Sant

  • @MANJUshetty597
    @MANJUshetty597 ปีที่แล้ว +10

    ಹೌದಾ🙄😳😳😳🤔
    ಇಷ್ಟೊಂದು ಸರಳ ವ್ಯಕ್ತಿತ್ವನಾ 🤔😳😳😳
    🙏🙏🙏🙏🙏💐🙏🙏🙏🙏🙏
    ಇವತ್ತು ಮೀಸಲಾತಿ ಅಂತಾ ಓಡಾಡ್ತಾ ಇದಾರಲ್ಲಾ ಕಾವಿಧಾರಿಗಳು
    ಅವರೆಲ್ಲಾ ಸ್ವಾಮಿಗಳಲ್ಲಾ ಅನ್ಸತ್ತೆ
    ಯಾಕಂದ್ರೆ
    ಸ್ವಾಮಿಯಾದವನು ಸಮಾಜದಲ್ಲಿ
    ಸಮಾನತೆ ಬಯಸಬೇಕಲ್ವಾ
    ಕೇವಲ ಒಂದು ಜನಾಂಗಕ್ಕೆ ಮೀಸಲಾಗಿರಬಾರದಲ್ವಾ ಸರ್
    ಈ ಸಿದ್ದೇಶ್ವರ ಸ್ವಾಮೀಜಿ ಇತರೆ ಕಾವಿಧಾರಿಗಳಿಗೆ ಮಾದರಿ ಅಲ್ವಾ 🤔🙏🙋

  • @maalingapreetham5737
    @maalingapreetham5737 ปีที่แล้ว +2

    Ayya nanna saashtaanga namaskaara 👍👍👍👍👍👍👍👍

  • @irannaallolli1337
    @irannaallolli1337 ปีที่แล้ว +4

    ಅವ್ರು ದೇವರು ರಿ

  • @Pratikpatil-yd2cd
    @Pratikpatil-yd2cd ปีที่แล้ว +2

    खूप छान सांगितले आप्पाजी बद्दल माहिती.

  • @krishnadk5186
    @krishnadk5186 ปีที่แล้ว +5

    Very very good person

  • @YallappaSuresh-kx6vl
    @YallappaSuresh-kx6vl ปีที่แล้ว +1

    Bagavan sir

  • @currentaffairskannadapocke1528
    @currentaffairskannadapocke1528 ปีที่แล้ว +1

    Great 🙏🙏..... Good video 👍.... Ivara pravachanada bagge heli sir....

  • @premakalakeri7348
    @premakalakeri7348 ปีที่แล้ว +8

    ಮಹಾತ್ಮರು ಸರ್ ಇವರು

  • @shakuntalamn3249
    @shakuntalamn3249 ปีที่แล้ว +2

    Mis u gurujii 💐💐🙏🙏

  • @abhijithanothersdp8850
    @abhijithanothersdp8850 ปีที่แล้ว +5

    ಕನ್ನಡ ಸಂತ 🙏🙏

  • @sathishe6075
    @sathishe6075 ปีที่แล้ว +2

    Grate man

  • @suvarnakumari1923
    @suvarnakumari1923 ปีที่แล้ว +4

    🙏🙏🙏🙏🙏🙏🙏🙏🙏

  • @nimminimmi475
    @nimminimmi475 ปีที่แล้ว +1

    Nanna anubhavanu same sir, Mysore alli Modiji jothe ivara photo nodi u tube nalli search maadi alli avara pravachana kelidaaga naanu estu miss maadkonde intha vyakthi iddaare anthaane istu dina gothirlillavalla antha thumbaane feel aythu avra jeevana anubhavagalu aa maathugalu inmunde iralvalla anthaa novaagthide sir 😔

  • @Mr.KA-32
    @Mr.KA-32 ปีที่แล้ว +4

    ಅಪ್ಪಾಜಿ 😭😭😭

  • @shivurathod1420
    @shivurathod1420 ปีที่แล้ว +3

    ಶತಮಾನದ ಸಂತ...🙏

  • @y.m.mahadeva3706
    @y.m.mahadeva3706 ปีที่แล้ว +9

    Actually I did not know much about Siddesh Swamiji. A true Swamiji feels when Modi bows down to him. He cannot be compared to other Swamijis. May his soul rest in peace. Nowadays all Swamijis want to make money. They are going after the politicians. They are protesting or rallying for some reservation or authority. Those who are doing all this are not real Swamijis. They are fools. Swamiji means should not link with politicians. Should not desire for power. He must do only social service.

  • @ShivaShiva-sc5wv
    @ShivaShiva-sc5wv ปีที่แล้ว +3

    🙏🙏🙏ಮತ್ತೆ ಹುಟ್ಟಿ ಬನ್ನಿ

  • @parashivamurthymurthy3130
    @parashivamurthymurthy3130 ปีที่แล้ว +2

    Omshivya

  • @danusuri1166
    @danusuri1166 ปีที่แล้ว +1

    Nimma mathu keli kanna alli niru Bantu sir nam devaruuu evarees😥🙏🏻🙏🏻😥😥

  • @jagannathbp8030
    @jagannathbp8030 ปีที่แล้ว +2

    ಪ್ರಾರಂಭದಲ್ಲಿ ಯಾಕೆ ಆ ಕಾಮಾಂಧನನ್ನು ?
    ಪದೆ ಪದೆ ತೋರಿಸಿರುವುದು

  • @akshath148
    @akshath148 ปีที่แล้ว +1

    Yes that’s true nobody knows south people much about swamiji

  • @chayadevics8584
    @chayadevics8584 ปีที่แล้ว +4

    Punytmaru 🙏🙏🙏🙏 Om shanti

  • @PreetiPreeti-fh6cg
    @PreetiPreeti-fh6cg ปีที่แล้ว +1

    Wel explained sir he is God. No doubt

  • @hammigeshh6106
    @hammigeshh6106 ปีที่แล้ว +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @HIMALAIIASCLASSES
    @HIMALAIIASCLASSES ปีที่แล้ว

    My Guru , real guru

  • @gunapalshetty3128
    @gunapalshetty3128 ปีที่แล้ว

    🙏🏻 🙏🏻 🙏🏻

  • @venkateshpaschapur6809
    @venkateshpaschapur6809 ปีที่แล้ว +1

    Nizawad adarsh mered devaru.

  • @srinivasg5823
    @srinivasg5823 ปีที่แล้ว

    Yes sir this really Hero

  • @ravibn7883
    @ravibn7883 ปีที่แล้ว +1

    💐🙏🙏🙏

  • @Mahesh-ge3pk
    @Mahesh-ge3pk ปีที่แล้ว +1

    🙏🙏🙏❣️❣️❣️

  • @prakash.8381
    @prakash.8381 ปีที่แล้ว +1

    💐💐💐💐💐

  • @jayashreebiradar5255
    @jayashreebiradar5255 ปีที่แล้ว +2

    Tumba novagide namge devranna kalkondu 😭😭😭😭😭😭

  • @lakshminarayan4693
    @lakshminarayan4693 ปีที่แล้ว

    Great person

  • @girishpattar9221
    @girishpattar9221 ปีที่แล้ว +3

    Navu Nodid Devaru Sir

  • @arathir6645
    @arathir6645 ปีที่แล้ว +1

    🙏🙏❤️❤️

  • @raghavendrahkulkarni6195
    @raghavendrahkulkarni6195 ปีที่แล้ว +1

    🙏🙏🙏🙏🙏

  • @KantuNaik-kf6qh
    @KantuNaik-kf6qh ปีที่แล้ว

    🎉.

  • @nageshacnagu328
    @nageshacnagu328 12 วันที่ผ่านมา

    Devaru

  • @prakashk7975
    @prakashk7975 ปีที่แล้ว

    👍🙏🙏🙏🙏🙏❤

  • @siddappabn1695
    @siddappabn1695 ปีที่แล้ว +1

    🙏🙏

  • @manjulap9782
    @manjulap9782 ปีที่แล้ว

    Nanagu kooda evaru yaru endu thilidiralilla sir nenne enda gothhagide enthaha adbutha vekthi .vekthtuthwa olle vichara thilisida nimage danyavadagalu

  • @user-cn8yh1ww7n
    @user-cn8yh1ww7n ปีที่แล้ว +3

    ಸರ್ ಇವರ ಹುಟ್ಟಿದ ಊರು, ತಂದೆ ತಾಯಿ, ಅವರ ಕುಟುಂಬ ಪರಿಚಯ ಮಾಡಿಕೊಡಿ

    • @anandbadiger3726
      @anandbadiger3726 ปีที่แล้ว

      Evara hutturu vijayapur jille bijjaragi

    • @anandbadiger3726
      @anandbadiger3726 ปีที่แล้ว

      Evar aaru jana makkalu

    • @anandbadiger3726
      @anandbadiger3726 ปีที่แล้ว

      Evaru 9 ne vayasinalli maneyannu toredavaru namm jilleya devaru evaru

    • @lakshmannv
      @lakshmannv ปีที่แล้ว

      Nimdu yavuru ?

  • @GurunathaGowda
    @GurunathaGowda ปีที่แล้ว

    Jayaseerama❤❤

  • @sureshteja1590
    @sureshteja1590 ปีที่แล้ว

    🙏 I really admire him🙏🙏🙏

  • @ashakanagond1569
    @ashakanagond1569 ปีที่แล้ว +3

    Sir navu maharashtra Davru border davru namm bhagya 2 months namm uralli umadi anta shree avar pravchan naditittu aag nanu 4th standard avaginid nange ever mele apart bhakti aadar ....enthah satvik vyakti e yugadalli aagiddu navu avarnnu kandiddu nam punya ...nanu ondu hel baysuttene avar pravachan yav riti jan Alistaedru andare 1 alla 2 alla 3 alla yestu vele aagali male badru kuda chatri hidagali hage wodde yagi aagali kelta edru shree Saku evag elle Muktay Madun anta heldru Jana kelta eralilla adaralli navu kuda .... avrige namm antim naman🙏

  • @karabasappakarjagi8034
    @karabasappakarjagi8034 ปีที่แล้ว

    Avar bigge gottiddare avariddagale bettiyagi dannyanaguttidde.yaru nammabagadalli.parichayasalilla.avar pravachan keli kushi paduttiddene...sadguru

  • @ukkalisangamesh99
    @ukkalisangamesh99 ปีที่แล้ว +1

    😭😭😭

  • @pramodinianil3602
    @pramodinianil3602 ปีที่แล้ว +3

    🙏🙏🙏 ಶ್ರೀಗಳ ಪ್ರವಚನ ವಿಡಿಯೋ ಇದ್ದರೆ ದಯವಿಟ್ಟು ಅಪ್ಲೋಡ್ ಮಾಡಿ.

  • @shivakumarahm9388
    @shivakumarahm9388 ปีที่แล้ว

    Real god🙏

  • @Sudhakara134
    @Sudhakara134 ปีที่แล้ว +5

    ನೀವು ಸತ್ಯ ಮಾತನಾಡುತ್ತಿದ್ದೀರಿ

  • @devrajkv9376
    @devrajkv9376 ปีที่แล้ว +1

    ಪೂಜಿಸಬೇಕಾದವರು

  • @manukarna9953
    @manukarna9953 ปีที่แล้ว +1

    😥😭😭

  • @bhagyashriathani8939
    @bhagyashriathani8939 ปีที่แล้ว +1

    🥺🥺

  • @shreevatsagr4424
    @shreevatsagr4424 ปีที่แล้ว

    entavara pravachanagalanna siddhantagalanna follow agi namma jeevana sarthaka madukobeku

  • @pramodhukkeri2513
    @pramodhukkeri2513 ปีที่แล้ว +1

  • @govindaraddibelavagi4610
    @govindaraddibelavagi4610 ปีที่แล้ว

    Yes

  • @chandrikar4046
    @chandrikar4046 ปีที่แล้ว +1

    Eega intha mahathmaru illa innu mundeyu irodilla shivakumara swamiji galu , siddeshwara swamigalu namage gothirale illa modi yavaru thale bagida meleye ivarentha devaru antha gothagiddu 🙏🏻🙏🏻🙏🏻🙏🏻🙏🏻

  • @jayashankaram1600
    @jayashankaram1600 ปีที่แล้ว

    Chithradurga matda. Murugasharana. Case. Enaythu heli. Sir

  • @danusuri1166
    @danusuri1166 ปีที่แล้ว +3

    Tumba nova agide😥😥

  • @uk9newskannada178
    @uk9newskannada178 ปีที่แล้ว

    🙏🙏😥😥

  • @khadarbasha3523
    @khadarbasha3523 10 หลายเดือนก่อน

    Alla subanu hutala paramatma nimage matte bhumi ya mele matte hutti baruvante madali matte swamiji nimmanna tumba hattira dinda navellaru tumba santosha dinda noduva bhagy doreyali

  • @babasabkambale3851
    @babasabkambale3851 ปีที่แล้ว +1

    🙏🙏🙏 matte hutti banni swamijiii☹️😢😭

  • @nisargaswarna7787
    @nisargaswarna7787 ปีที่แล้ว +1

    Evru , Appu , Shivkumar swamiji , Dr Veerendra hegde evr yala devre