ಸರ್, ತುಂಬಾ ಆಪ್ಯಾಯವಾಗಿದೆ. ಆ ಎಲ್ಲ ಕನ್ನಡದ ಮಹಾನುಭಾವರನ್ನು ಕಣ್ಮುಂದೆ ನಿಲ್ಲಿಸಿದ್ದೀರಿ. ಕಣ್ಣುಮುಚ್ಚಿ ನಮಿಸುವ ಸರದಿ ಕೇಳುಗರಾದ ನಮ್ಮದಾಗಿದೆ. ತುಂಬಾ ಸೊಗಸಾಗಿ ಹಾಗೂ ಗೌರವಯುತವಾಗಿ ಅಭಿವ್ಯಕ್ತಿ ಮಾಡಿದ್ದೀರಿ. ನಮನಗಳು ಸರ್....
YV sir you are selected very fine smiling face of Beechi.In addition to this your narration never forget by kannadigas. Your narration give rebirth to poets.
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
ಅದ್ಭುತ ಸರ್❤❤
Super very nice danyavada
Good.. Imp ration
Thank.. U. Sir
ಉತ್ತರ ಭೂಪ ಪ್ರಶ್ನೆ ಉತ್ತರ ಒಂದು ವಿಡಿಯೋ ಮಾಡಿ ಸರ್ ❤️🙏
ಒಳ್ಳೆಯ ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್. 💐💐💐💐💐
Excellent 👌🏻👌🏻👌🏻👌🏻👌🏻
ತುಂಬಾ ಚೆನ್ನಾಗಿದೆ ಗುಂಡೂರಾಯರ ನಿರೂಪಣೆ ಅದ್ಭುತ
Very.nice.gandu.rao.sir
Excellent programme 👍 👌 👏
ರಾಯರೇ ತುಂಬಾ ಸೊಗಸಾಗಿ ಮೂಡಿಬಂದಿದೆ
ತುಂಬಾ ದಿನಗಳಿಂದ ಕಾಯ್ತಾ ಇದ್ದೆ ಇದ್ಕೆ
Y v sir thumba chennagide
ನಾನ್ ಇದಕ್ಕೆ ಕಾಯುತ್ತಿದ್ದೆ ಸರ್
ತುಂಬಾ ಚೆನ್ನಾಗಿದೆ
ಸರ್, ತುಂಬಾ ಆಪ್ಯಾಯವಾಗಿದೆ. ಆ ಎಲ್ಲ ಕನ್ನಡದ ಮಹಾನುಭಾವರನ್ನು ಕಣ್ಮುಂದೆ ನಿಲ್ಲಿಸಿದ್ದೀರಿ. ಕಣ್ಣುಮುಚ್ಚಿ ನಮಿಸುವ ಸರದಿ ಕೇಳುಗರಾದ ನಮ್ಮದಾಗಿದೆ.
ತುಂಬಾ ಸೊಗಸಾಗಿ ಹಾಗೂ ಗೌರವಯುತವಾಗಿ ಅಭಿವ್ಯಕ್ತಿ ಮಾಡಿದ್ದೀರಿ.
ನಮನಗಳು ಸರ್....
👌👌👌👍👍
👌🙏💐
ಸಿರಿಗನ್ನಡಂ ಗೆಲ್ಗೆ ❤️❤️❤️
Nimma avalokana heegeye munduvariyali .....
Very nice 👍
YV sir super .How many episodes for Beechi sir. I beg to preserve next episode for DVG.
ಬೀChiಯವರದ್ದು ಒಟ್ಟು 8 ಸಂಚಿಕೆಗಳು.. ನಿಮ್ಮ ಸಲಹೆಯನ್ನು ಪರಿಗಣಿಸುತ್ತೇವೆ.. ಖಂಡಿತ ಮುಂದಿನ ದಿನಗಳಲ್ಲಿ ಡಿವಿಜಿಯವರ ಕುರಿತು ಕಾರ್ಯಕ್ರಮ ಮಾಡುತ್ತೇವೆ.
8
Kannada super guru gunda
YV sir you are selected very fine smiling face of Beechi.In addition to this your narration never forget by kannadigas. Your narration give rebirth to poets.
ನಿರೂಪಣೆ ಸೂಪರ್
Gundu super talk
Sir photography career bagge video madi
Tell about Bichi, jokes sir .namaste
ಬೀಚಿಗೆ ಸಂಬಂಧಿಸಿದ್ದನ್ನ ಮಾತಾಡರೀ...
Sir please freelance agi press reporter agi hege kelsa madodu
💕
ಬೀಚಿ ಇವರಿಗೆ ಗೊತ್ತಿಲ್ಲ ಅನಿಸುತ್ತೆ
ಸರ್ ಡಿ ವಿ ಜಿ ಬಗ್ಗೆ ಮಾಡಿ
ನಿಮ್ಮ ಸಲಹೆಯನ್ನು ಪರಿಗಣಿಸುತ್ತೇವೆ.. ಖಂಡಿತ ಮುಂದಿನ ದಿನಗಳಲ್ಲಿ ಡಿವಿಜಿಯವರ ಕುರಿತು ಕಾರ್ಯಕ್ರಮ ಮಾಡುತ್ತೇವೆ.
Gundu nimma mathu super gundu
ಕುವೆಂಪು ಕೂಡ ಆಗೆ ಅಲ್ವ ಸರ್... ಅವ್ರು ಏನು ಹೇಳಿದರೋ ಆಗೆ ಜೀವಿಸಿದ್ರು...
Sir i am interested in Kannada novel's please make Video of novels name and authors, especially love and romantic novels
I personally meet you once upon
ಪೂಚಂತೇ ಯಾವಾಗ ಸರ್?
Very soon...
Sweat presentation
ಬೀಚಿ ಅಂತ ಹೇಳಿ ಇನ್ನೇನೋ ಮಾತಾಡತೀರಲ್ಲ ...
Please, continue in Beechi jokes
Devasthanakke hogodu thappu anno tharada maathugalella vaijnanika alla
Nivu bank adhikari. Banknavru nagodilla matadalla. Hasya kshetrakke baralu karna athva enuu spurthi
I karayakrama bahala muda kodutte. Manassu haguravagisutte hagu jnana haradutte. Yavaglu irli i programme
ವಿಷಯಾಂತರ ಮಾಡದೆ ಮಾತಾಡಿ
,👌 ಮಾಹಿತಿ ಸರ್ 👍
sir neeven kammi illla sir......
Correct. YVG is not less than any other Kannada literature celebrity
@@TotalKannadaMedia true sir
AADHARA
ARHATHE.