ಒಂದು ಮುತ್ತಿನ ಕಥೆ ಚಿತ್ರದ ಶೂಟಿಂಗ್ ಅನುಭವಗಳು | Pranaya Murthy | Ep 14

แชร์
ฝัง
  • เผยแพร่เมื่อ 31 ธ.ค. 2024

ความคิดเห็น • 33

  • @HanumantappaKologihr
    @HanumantappaKologihr หลายเดือนก่อน +10

    ಪ್ರಣಯ ಸರ್ ನಿಮ್ಮ ಜೀವನದ ಅನುಭವವನ್ನು ತುಂಬಾ ಜೀವಂತ ನುಡಿಗಳಿಂದ ಮನ ತುಂಬಿ ಮಾತಾಡುತ್ತಿದ್ದೀರಿ ನಮ್ಮ ರಾಯರು ಅಯುಷ್ಯ ಆರೋಗ್ಯ್ ನೀಡಲಿ ಎಂದು ಆಶಿಸುತ್ತೇನೆ.

  • @shivamurthysp8766
    @shivamurthysp8766 หลายเดือนก่อน +5

    ಪ್ರಣವಮೂರ್ತಿ ಅವರ ಕುಟುಂಬ ಪರಿಚಯ ಮಾಡಿಸಿ

  • @natarajbn3291
    @natarajbn3291 หลายเดือนก่อน +6

    Mr. Pranavamurthy is a very good friend of mine and a family friend.....I would like to mention a point here, he was so deep into cinema that he would give gift related to the cinema only, I still remember and cherish the gift that he gave me at the time of my marriage. He gave me four audio cassette of old kannada film songs I still have it with me, thanks sir for the gift

  • @kubendraraon.l5576
    @kubendraraon.l5576 หลายเดือนก่อน +7

    ನಿಜವಾಗಿ ಪ್ರಣಯಮೂರ್ತಿ ರವರೇ ನಿಮ್ಮ ಸಂದರ್ಶನವನ್ನು ಆಲಿಸುತ್ತಿದ್ದರೆ ಮುಂದೆ ಎಂತೆಂತಹ ನಿಮ್ಮ ಅನುಭವದ ಸಂಗತಿಗಳನ್ನು ತಿಳಿಯಲು ಕಾತುರನಾಗಿದ್ದೇನೆ

  • @sudheerkumarlkaulgud7521
    @sudheerkumarlkaulgud7521 หลายเดือนก่อน +5

    ಸಂಭಾವನೆಯ ವಿಷಯ ಕೇಳಿ ತುಂಬಾ ಬೇಸರವಾಯಿತು. ನಿರ್ದೇಶಕರು ಇವರಿಗೆ ಅವಕಾಶ ಕೊಡಬೇಕು

  • @masterrr6556
    @masterrr6556 หลายเดือนก่อน +5

    Good human ❤❤

  • @sumanhv6149
    @sumanhv6149 หลายเดือนก่อน +3

    One of the best and most interesting interviews ! And he is leading a contented life.That is his wealth.

  • @ManooAstro
    @ManooAstro หลายเดือนก่อน +1

    Nimma iduvaregina ellaa sandarshanagala salinalli Sri Pranayamurthyyavara sandarshana sarthakatheya sandarshana.. sathvika sangharshana...dhanyavaada

  • @nileshshanbhag
    @nileshshanbhag หลายเดือนก่อน +2

    Thank you sir... Chennagi matanadiddiri -pranay murthy sir!!!

  • @dilipk9443
    @dilipk9443 หลายเดือนก่อน +3

    Please make long duration videos

  • @priyadarshan7745
    @priyadarshan7745 หลายเดือนก่อน +2

    ❤❤❤❤❤

  • @pradeeps1671
    @pradeeps1671 หลายเดือนก่อน +3

    I wish he will get a second innings in his acting career after these interviews.

  • @kamalasm4364
    @kamalasm4364 หลายเดือนก่อน +3

    Tumba hrudayavNta punya geeve olle atma devaru evarege olkedu madale

  • @subhashyaraganavi8910
    @subhashyaraganavi8910 หลายเดือนก่อน +4

    ಪ್ರಣಯ ಮೂರ್ತಿ ಅಲ್ಲ ಸಕಲ ಮೂರ್ತಿ ನಿಮ್ಮ ಜೀವನ ಸಾರ್ಥಕ

  • @mullayas9582
    @mullayas9582 หลายเดือนก่อน +2

    ❤❤❤❤❤🎉🎉🎉🎉🎉🎉🎉

  • @SarovarsinceRanga
    @SarovarsinceRanga หลายเดือนก่อน +2

    Pranayamurthy avara anubhavagalu agadha

  • @pranayamurthy7417
    @pranayamurthy7417 หลายเดือนก่อน +2

    🕉️💐🙏

  • @kannadakula265
    @kannadakula265 หลายเดือนก่อน

    ಇವರೊಂದು ಬಿಸಿ ತುಪ್ಪದಂತ ಕ್ಯಾರೆಕ್ಟರ್.ಬೇರೆಯವರಿಗೂ ಸ್ವತಃ ತಮಗೂ.

  • @HemanthaAchar-rh5dm
    @HemanthaAchar-rh5dm หลายเดือนก่อน +3

    ShankAra ana

  • @ರಾಮಕೃಷ್ಣಯ್ಯಆರ್
    @ರಾಮಕೃಷ್ಣಯ್ಯಆರ್ หลายเดือนก่อน +8

    ಸಹೋದರ ಪ್ರಣಯ ಮೂರ್ತಿ ಅವರೇ ನಿಮಗೆ ಪ್ರಣವ ಮೂರ್ತಿ ಹೆಸರೇ ಚೆನ್ನ?
    ಅಲ್ವಾ.

  • @HemanthaAchar-rh5dm
    @HemanthaAchar-rh5dm หลายเดือนก่อน +3

    ShankAra ana devaru