I am now seventy years old. I met Beechi in 1979 at Hyderabad Secunderabad Kannada Sahitya Sammelan. I was a main volunteer there. I spent with him in his Hotel room and talked with him hours together. After retirement from Army and became a History Lecturer. I am also a writter. I wrote about 5 books. Today after seeing his biography I remembered the moments I spent with him. Thanq very much for your good narration even though it is very little.
ಸರ್ ನಿಮ್ಮ ಎಲ್ಲ ವಿಡಿಯೋಗಳನ್ನು ವೀಕ್ಷಿಸುತ್ತಿರುತ್ತೇನೆ, ತುಂಬ ಚೆನ್ನಾಗಿ ಮೂಡಿಬರುತ್ತಿವೆ, ಇದು ಹೀಗೇ ಮುಂದುವರಿಯಲಿ,ನಿಮ್ಮಿಂದ ಕನ್ನಡ ಸಾಹಿತಿ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚು ಜ್ಞಾನ ಪಡೆಯುತ್ತಿದ್ದೇನೆ...
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our TH-cam Channel... Thanks again
Parameshwar Sir, ತುಂಬಾ ಧನ್ಯವಾದಗಳು. ಬೀChi ಅವರ ಬಗ್ಗೆ ಬಹಳ ವಿಷಯಗಳು ಗೊತ್ತಾಯಿತು. ಅವರ ಸಾಹಿತ್ಯಗಳ ಬಗ್ಗೆ ಒಲವು ಜಾಸ್ತಿ ಆಯ್ತು. ವಿಡಿಯೊ ಕೊನೆಗೆ ನೀವು ಹೇಳಿದ ಸಂದೇಶ ಕೂಡ ಮೆಚ್ಚುವಂತದ್ದು.
This video was fantastic. We learnt a great deal about Sri BeeChi in a short period of time, including the style of his writing, his life ethics, his attitude towards life and more over his action of getting his another son married to the same bride to whom his first son was to marry, was exemplary. God bless his family.
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಬಹಳಷ್ಟು ಉತ್ಸುಕತೆ ತರುವಂಥ ವಿಷಯಗಳನ್ನ ಹೇಳಿದ್ದೀರಿ. ಒಂದು ಸಲಹೆ, ನೀವು ಸಂಭಾಷಿಸುತ್ತಿರುವಾಗ ತೆರೆ ಮೇಲೆ ಚುಟುಕು ಬರಹಗಳು ಬಂದಲ್ಲಿ ಅದನ್ನು ಓದಲು ಹೋಗಿ ಗಮನ ನಿಮ್ಮ ಮಾತಿನಿಂದ ದೂರ ಹೋಗುತ್ತದೆ. ಅದನ್ನ ಕೊನೆಯಲ್ಲಿ ಹಾಕಿದರೆ ಉತ್ತಮ ಎಂದು ನನ್ನ ಯೋಚನೆ
ಒಳ್ಳೆಯ ಪ್ರಯತ್ನ ಇದೇ ರೀತಿಯಲ್ಲಿ ನಮ್ಮ ಎಲ್ಲ ಕನ್ನಡ ರಸ ಋಷಿಗಳ ಹಾಗೂ ಅವರ ಕೃತಿ ಗಳ ಪರಿಚಯ ಮಾಡಿಸಿದಲ್ಲಿ ಎಲ್ಲರ ಕೃತಿ ಗಳ ವ್ಯಕ್ತಿ ಗಳು ಬಗ್ಗೆ ಓದಲು ಆಸೆ ಇದ್ದರೂ ಸಾಧ್ಯವಾಗದವರಿಗೆ ತುಂಬಾ ಸಂತೋಷ ವಾಗು ತ್ತಾರೆ ಹಾಗೂ ಎಲ್ಲಾ ಕನ್ನಡ ಜನತೆಗೂ ಸುಲಭವಾಗಿ ತಲುಪಲು ಸಾಧ್ಯ.
Thanks a lot Santosh Avare. Kindly share this Documenrtary to your friends on Watsapp & Facebook. also pls ask your friends to subscribe to kalamadhyama youtube channel.
ಕನ್ನಡದ "ಆದರೆ" ಮತ್ತು "ಆದ್ದರಿಂದ" ಎಂಬ ಪದಗಳನ್ನು ಬಿಟ್ಟು ಇಂಗ್ಲಿಷ್ ಭಾಷೆಯ "But" ಮತ್ತು "So" ಎಂಬ ಪದಗಳನ್ನು ಉಪಯೋಗಿಸುತ್ತಿರುವ ಕನ್ನಡಿಗರಿಗೆ ಧಿಕ್ಕಾರ ಧಿಕ್ಕಾರ ಧಿಕ್ಕಾರ. ಜೀವಂತವಾಗಿರುವ ಕನ್ನಡ ಪದಗಳನ್ನು ಬಿಟ್ಟು ಅನಾವಶ್ಯಕವಾಗಿ ಇಂಗ್ಲಿಷ್ ಪದಗಳನ್ನು ಬಳಸಲಾಗುತ್ತಿದೆ. ಒಂದು ಹೊಸ ಕನ್ನಡದ ಪದವನ್ನು ಹುಟ್ಟುಹಾಕಿ, ಅದನ್ನು ಜನರು ಬಳಸುವಂತೆ ಮಾಡಲು ಆಗದಿರುವಾಗ ಇರುವ ಕನ್ನಡ ಪದಗಳನ್ನಾದರು ಉಳಿಸಿಕೊಳ್ಳಬೇಕು. ಹಳೆಗನ್ನಡ ಮತ್ತು ನಡುಗನ್ನಡವನ್ನು ಓದುವವರು, ಅರ್ಥಮಾಡಿಕೊಳ್ಳುವವರು ಮತ್ತು ಭಾಷಾಂತರಿಸುವವರು ಈಗ ಅಲ್ಪಸ್ವಲ್ಪ ಜನರಾದರೂ ಇದ್ದಾರೆ, ಇದೇ ರೀತಿ ಇಂಗ್ಲಿಷ್ ಮತ್ತು ಹಿಂದಿ ವ್ಯಾಮೋಹ ಮುಂದುವರೆದರೆ ಹೊಸಗನ್ನಡದ ಸಾಹಿತ್ಯವನ್ನು ಓದುವವರು ಅರ್ಥಮಾಡಿಕೊಳ್ಳುವವರು ಮತ್ತು ಭಾಷಾಂತರಿಸುವವರು ಇಲ್ಲದಾಗುತ್ತಾರೆ, ಎಚ್ಚರ ಎಚ್ಚರ ಎಚ್ಚರ.
ಧನ್ಯವಾದಗಳು ಗೆಳೆಯರೆ , ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.
Wonderful Narration Youngman. Nice presentation & script with all the relevant details put into a capsule form. He inspired us a lot during our younger days, Which has given us a stand-in society as a good citizen. Thanks & Best REgards
ಧನ್ಯವಾದಗಳು ಗೆಳೆಯರೆ , ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.
I watched many documentary and many videos all about film stars it's bore of kalamadyama but this is best documentary I ever seen I like so much thanks
Dear Sri K S Parameswar Sir, ಬೀChi ಬರಹಗಳನ್ನು ಓದಿ ಅದರಿಂದ ನನಗಾದ ನನ್ನ ಒಳಗಿನ ಅರಿವು ಜೊತೆಗೆ ಕನ್ನಡ ಭಾಷೆಯ ಬಗ್ಗೆ ಅತೀವ ಹೆಮ್ಮೆ, ಬೀChiಯವರಿಗೆ ಅತ್ತ್ಯಂತ ಕೃತಙ್ನನಾಗಿ ಇರುವಂತೆ ಮಾಡಿದೆ. ಅಂತಹ ದಿವ್ಯ ಮಹಾ ಮಾನವ ಬೀChiಯವರ ಬಗ್ಗೆ ನಿಮ್ಮ ಅತ್ಯಂತ ಗೌರವಪೂರಿತ ಹಾಸ್ಯಮಯ ಮಾತುಗಳಿಗೆ ನಮೋ ನಮಃ, ನಮೋ ನಮಃ, ನಮೋ ನಮಃ With Regards ಕೃಷ್ಣಸ್ವಾಮಿ ಮಲ್ಲಿಕಾರ್ಜುನ
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our TH-cam Channel... Thanks again
ನಿಮ್ಮ ಮುಖ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಮುಖ ಇದ್ದ ಹಾಗೆ ಇದೆ ಮತ್ತೆ ಏನೆಂದರೆ ನಿಮ್ಮ ಮಾತುಗಾರಿಕೆ ತುಂಬಾ ಚೆನ್ನಾಗಿದೆ ಸರ್!, ದಯವಿಟ್ಟು ಈ ರೀತಿ ಹೆಚ್ಚು ವಿಡಿಯೋ ಮಾಡಿ....
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our TH-cam Channel... Thanks again
Really wonderful presentation sir, got know so many things about Bchi, Kalamadhyama is super channel ,you introduce such amazing personalities ,this generation people will get to know the past also🙏👌
Hi sir I'm lokeshwari... Nimma hesaru enu niv en madtiddira niv mathanado riti manasige thumba hidisithu.. the way u explained it's v nice sir... Nimma bagge tilkobeku heli ... Ondu video Madi... God bless you sir
ಧನ್ಯವಾದಗಳು ಗೆಳೆಯರೆ , ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.
ಈ ನಿಮ್ಮ ವಿಡಿಯೋ ನೋಡಿ ಬಹಳ ಸಂತೋಷವಾಯಿತು . ಬೀಚಿ ಅವರ ಬದುಕಿನ ಬಗ್ಗೆ ಬಹಳಷ್ಟು ವಿಷಯಗಳನ್ನರಿತೆವು . ನಿಮ್ಮ ಮಾತುಗಳಲ್ಲಿ ಆಂಗ್ಲ ಭಾಷೆ ಬಳಸದಿರುವುದು ನಿಮ್ಮ ಭಾಷಾಭಿಮಾನಕ್ಕೆ ಇಡಿದ ಕನ್ನಡಿಯಂತಿದೆ. ನಿಮ್ಮ ಈ ವಿಡಿಯೋ ನೋಡಿದ ಮೇಲೆ ನನಗು ಅ ನ ಕೃ ಅವರ ಕಾದಂಬರಿ ಓದಬೇಕೆನಿಸಿದೆ . ಬೀಚಿ ಅವರನ್ನೇ ಬದಲಿಸಿದ ಆ ಬರವಣಿಗೆಗೆ ಅದಿನ್ನೆಷ್ಟು ಶಕ್ತಿ ಇರಬೇಡ . ಟಿವಿ ಮಾಧ್ಯಮಗಳಲ್ಲಿ ಕನ್ನಡ ಬೆಳಸಿ ಕನ್ನಡ ಬಳಸಿ ಅಂದರೆ ಅದು ಅಷ್ಟೊಂದು ಪರಿಣಾಮಕಾರಿಯಾಗಿರೋದಿಲ್ಲ . ನಿಮ್ಮ ಹಾಗೆ ಅದರ ಸೌಂದರ್ಯ ಹಾಗು ಶಕ್ತಿಯ ಪರಿಚಯ ಮಾಡಿಸಿದಾಗ ಮಾತ್ರ ಜನರಲ್ಲಿ ಅದರ ಬಗ್ಗೆ ಒಲವು ಜಾಸ್ತಿ ಆಗುತ್ತೆ ಹಾಗು ಆಸಕ್ತಿ ಬೆಳೆಯುತ್ತೆ . ಇದಲ್ಲವೇ ಕನ್ನಡ ಭಾಷೆಗೆ ನಿಜವಾಗಿ ಸಲ್ಲಬೇಕಾದ ಸೇವೆ .. ನಿಮಗೆ ನಮ್ಮ ಬೆಂಬಲ ಇದೆ . ಹೀಗೆ ಒಳ್ಳೆ ವಿಡಿಯೋ ಗಳ್ಳನ ಅಪ್ಲೋಡ್ ಮಾಡಿ . ಕನ್ನಡ ಭಾಷೆಯನ್ನ ಪ್ರೀತಿಸಲು ಪ್ರೋತ್ಸಾಹಿಸಿ .
I would like to congratulate the seller of the bookstall of that Railway station book stall who has given the best author for kannada literature history.
Dear Friends, Pls watch this Video & Like, Share Comment.
Subscribe to Our Channel th-cam.com/channels/AhFKhVA7L_ZLAKw02xCHqA.html
!!(
ಬಹಳ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ. ಅಮೋಘ ಪ್ರತಿಭಾವಂತರ ಬಗ್ಗೆ ಮಾಡಿರುವ ಈ ಕೆಲಸಗಳು ಸಾವಿರಾರು ವರ್ಷ ಉಳಿಯುತ್ತವೆ ಮತ್ತು ನಮ್ಮ ನಾಡಿಗೆ ಬೆಳಕನ್ನು ಕೊಡುತ್ತವೆ. 🙏
@@na.damodarashetty4790 1111qqqàà0aaaàaaaaaaaa
@@vishaalabhaarata3577 ++
@@na.damodarashetty4790 lp
ಸರ್ super, ಬೀchi ಅವರ ಬಗ್ಗೆ ನಾವು ಪ್ರಾಣೇಶ ಸರ್ ಮಾತಾಡುವದರಲ್ಲಿ ಅಷ್ಟೆ ಕೇಳಿದ್ದೆ, ಆದರೆ ನಿಮ್ಮ ಈ vidio ದಿಂದ ಅವರ ವ್ಯಕ್ತಿತ್ವ ತಿಳಿತು. Super sir 👌👌👌
I am now seventy years old. I met Beechi in 1979 at Hyderabad Secunderabad Kannada Sahitya Sammelan. I was a main volunteer there. I spent with him in his Hotel room and talked with him hours together. After retirement from Army and became a History Lecturer. I am also a writter. I wrote about 5 books. Today after seeing his biography I remembered the moments I spent with him. Thanq very much for your good narration even though it is very little.
Wow that's great lucky man
@@coloursnotflying Sir, I am also a writter. I have published 2 poem collection and 4 other books on different subjects.
@@malakappajavalgi2019 👌
ತುಂಬಾ ಚೆನ್ನಾಗಿ, ಅದ್ಭುತವಾಗಿ ಪರಿಚಯಿಸಿದಿರಿ, ಸಂಪೂರ್ಣ ಮಾಹಿತಿಯನ್ನು ಚಿಕ್ಕದಾಗಿ, ಚೊಕ್ಕವಾಗಿ ಕಟ್ಟಿ ಕೊಟ್ಟಿದ್ದೀರಿ, ಭಾಷಾ ಬಳಕೆ ತುಂಬಾ ಹಿಡಿಸಿತು.. ಧನ್ಯವಾದಗಳು❤
I like the way you presented his bio-story. this video is one of the best I watched on the internet today.
ಕಲಾ ಮಾಧ್ಯಮದಿಂದ ಶ್ರೀ ಬೀಚಿ ರವರ ನಡೆದು ಬಂದ ದಾರಿ ತಿಳಿದುಕೊಂಡೆ ಧನ್ಯವಾದ ❤️
ನಿಮ್ಮ ನಿಸ್ವಾರ್ಥ ಕನ್ನಡ ಸೇವೆಗೆ ನನ್ನ ಅನಂತ ನಮನಗಳು 🙏
DhanyavaadagaLu. Pls share this Documentary & Subscribe to Our TH-cam Channel
ತುಂಬಾ ಅತ್ಯದ್ಭುತವಾದ ನಿರೂಪಣೆ. ಸರಳವಾಗಿ ಸುಂದರವಾಗಿ ಮಾತನಾಡುವ ಮೂಲಕ ಎಲ್ಲರ ಮನ ಗೆಲ್ಲುವ ನಿಮ್ಮ ಅಮೂಲ್ಯವಾದ ಶ್ರೇಷ್ಠ ಮಾತಿನ ದಾಟಿ ತುಂಬಾ ಅದ್ಭುತವಾಗಿದೆ.
ಸರ್ ನಿಮ್ಮ ಎಲ್ಲ ವಿಡಿಯೋಗಳನ್ನು ವೀಕ್ಷಿಸುತ್ತಿರುತ್ತೇನೆ, ತುಂಬ ಚೆನ್ನಾಗಿ ಮೂಡಿಬರುತ್ತಿವೆ, ಇದು ಹೀಗೇ ಮುಂದುವರಿಯಲಿ,ನಿಮ್ಮಿಂದ ಕನ್ನಡ ಸಾಹಿತಿ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚು ಜ್ಞಾನ ಪಡೆಯುತ್ತಿದ್ದೇನೆ...
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our TH-cam Channel...
Thanks again
ಬಹಳ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ. ಅಮೋಘ ಪ್ರತಿಭಾವಂತರ ಬಗ್ಗೆ ಮಾಡಿರುವ ಈ ಕೆಲಸಗಳು ಸಾವಿರಾರು ವರ್ಷ ಉಳಿಯುತ್ತವೆ ಮತ್ತು ನಮ್ಮ ನಾಡಿಗೆ ಬೆಳಕನ್ನು ಕೊಡುತ್ತವೆ. 🙏
ಸಾಮಾಜಿಕ ಅನಿಷ್ಟಗಳ ವಿರುದ್ದ ನಿಮ್ಮ ಧ್ವನಿ ಅನುಕರಣೀಯ..
ಥ್ಯಾಂಕ್ಸ್ ಆಶಾ ಅವರೆ...pls Share & Subscribe to Kalamadhyam TH-cam Channel...
Parameshwar Sir,
ತುಂಬಾ ಧನ್ಯವಾದಗಳು. ಬೀChi ಅವರ ಬಗ್ಗೆ ಬಹಳ ವಿಷಯಗಳು ಗೊತ್ತಾಯಿತು. ಅವರ ಸಾಹಿತ್ಯಗಳ ಬಗ್ಗೆ ಒಲವು ಜಾಸ್ತಿ ಆಯ್ತು. ವಿಡಿಯೊ ಕೊನೆಗೆ ನೀವು ಹೇಳಿದ ಸಂದೇಶ ಕೂಡ ಮೆಚ್ಚುವಂತದ್ದು.
ಧನ್ಯವಾದಗಳು ಗೆಳೆಯರೇ.
Pls Share the Video & Subscribe to Our TH-cam Channel...
ತುಂಬಾ ಉಪಯುಕ್ತ ಮಾಹಿತಿ
ತಿಳಿಸಿದ್ರಿ ಹಾಸ್ಯ ಬ್ರಹ್ಮ ಬೀಚಿಯವರ ಕುರಿತು.
ಅವರ ಹಾಸ್ಯ ಪ್ರಬಂಧಗಳು /ಲೇಖನಗಳನ್ನೂ ಇಲ್ಲಿ ನಮಗಾಗಿ ಓದಿರಿ ಎನ್ನುವ ವಿನಂತಿ.
👍🏻👍🏻ಬೀಚಿ ಸಾಹೇಬ್ರ ಬಗ್ಗೆ ಸುಂದರವಾದ ನಿರೂಪಣೆ ಕೊಟ್ಟಿದ್ದೀರಿ ಪರಂ ಸರ್ ಧನ್ಯವಾದಗಳು.
( Dinesh hd kote)
This video was fantastic. We learnt a great deal about Sri BeeChi in a short period of time, including the style of his writing, his life ethics, his attitude towards life and more over his action of getting his another son married to the same bride to whom his first son was to marry, was exemplary. God bless his family.
Thanks a lot.
Pls Subscribe if you have not done so far.
ಸೊಗಸಾದ ನಿರೂಪಣೆ, ಸಂಕ್ಷಿಪ್ತವಾಗಿ ಬಿchi ಯವರ ಕುರಿತು ಮಾಹಿತಿ ಇದೆ ಅದಕ್ಕೆ ಪ್ರಾಣೇಶ ಅವರು ಬೀchi ಹೆಸರು ನೆನಪಿಸದೆ ಯಾವ ಕಾರ್ಯಕ್ರಮ ನೀಡುವುದಿಲ್ಲಾ ಧನ್ಯವಾದಗಳು
ಬಹಳ ಸುಂದರವಾಗಿ ಡಾ. ಬೀಚಿ ಅವರ ಪರಿಚಯ ಹಾಗೂ ಅವರ ಕೃತಿಗಳ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಬಹಳಷ್ಟು ಉತ್ಸುಕತೆ ತರುವಂಥ ವಿಷಯಗಳನ್ನ ಹೇಳಿದ್ದೀರಿ.
ಒಂದು ಸಲಹೆ, ನೀವು ಸಂಭಾಷಿಸುತ್ತಿರುವಾಗ ತೆರೆ ಮೇಲೆ ಚುಟುಕು ಬರಹಗಳು ಬಂದಲ್ಲಿ ಅದನ್ನು ಓದಲು ಹೋಗಿ ಗಮನ ನಿಮ್ಮ ಮಾತಿನಿಂದ ದೂರ ಹೋಗುತ್ತದೆ. ಅದನ್ನ ಕೊನೆಯಲ್ಲಿ ಹಾಕಿದರೆ ಉತ್ತಮ ಎಂದು ನನ್ನ ಯೋಚನೆ
ಒಳ್ಳೆಯ ಪ್ರಯತ್ನ ಇದೇ ರೀತಿಯಲ್ಲಿ ನಮ್ಮ ಎಲ್ಲ ಕನ್ನಡ ರಸ ಋಷಿಗಳ ಹಾಗೂ ಅವರ ಕೃತಿ ಗಳ ಪರಿಚಯ ಮಾಡಿಸಿದಲ್ಲಿ ಎಲ್ಲರ ಕೃತಿ ಗಳ ವ್ಯಕ್ತಿ ಗಳು ಬಗ್ಗೆ ಓದಲು ಆಸೆ ಇದ್ದರೂ ಸಾಧ್ಯವಾಗದವರಿಗೆ ತುಂಬಾ ಸಂತೋಷ ವಾಗು ತ್ತಾರೆ ಹಾಗೂ ಎಲ್ಲಾ ಕನ್ನಡ ಜನತೆಗೂ ಸುಲಭವಾಗಿ ತಲುಪಲು ಸಾಧ್ಯ.
ನಿಜವಾಗ್ಲೂ ತುಂಬಾ ತುಂಬಾ ಇಷ್ಟ ಆಯ್ತು ನಿಮ್ಮ ಈ ವಿಡಿಯೋ ಪೂರ್ಣ ಮನಸಿನಿಂದ ಧನ್ಯವಾದ ನಿಮ್ಗೆ, ಇದನ್ನ ನೋಡಿ ಅವರ ಆತ್ಮಕಥೆ ಪುಸ್ತಕ ಮತ್ತು ಸಂದ್ಯಾರಾಗ ಪುಸ್ತಕವನ್ನು ಓದುವೆ
Thanks a lot Santosh Avare. Kindly share this Documenrtary to your friends on Watsapp & Facebook. also pls ask your friends to subscribe to kalamadhyama youtube channel.
ಕನ್ನಡದ "ಆದರೆ" ಮತ್ತು "ಆದ್ದರಿಂದ" ಎಂಬ ಪದಗಳನ್ನು ಬಿಟ್ಟು ಇಂಗ್ಲಿಷ್ ಭಾಷೆಯ "But" ಮತ್ತು "So" ಎಂಬ ಪದಗಳನ್ನು ಉಪಯೋಗಿಸುತ್ತಿರುವ ಕನ್ನಡಿಗರಿಗೆ ಧಿಕ್ಕಾರ ಧಿಕ್ಕಾರ ಧಿಕ್ಕಾರ.
ಜೀವಂತವಾಗಿರುವ ಕನ್ನಡ ಪದಗಳನ್ನು ಬಿಟ್ಟು ಅನಾವಶ್ಯಕವಾಗಿ ಇಂಗ್ಲಿಷ್ ಪದಗಳನ್ನು ಬಳಸಲಾಗುತ್ತಿದೆ. ಒಂದು ಹೊಸ ಕನ್ನಡದ ಪದವನ್ನು ಹುಟ್ಟುಹಾಕಿ, ಅದನ್ನು ಜನರು ಬಳಸುವಂತೆ ಮಾಡಲು ಆಗದಿರುವಾಗ ಇರುವ ಕನ್ನಡ ಪದಗಳನ್ನಾದರು ಉಳಿಸಿಕೊಳ್ಳಬೇಕು.
ಹಳೆಗನ್ನಡ ಮತ್ತು ನಡುಗನ್ನಡವನ್ನು ಓದುವವರು, ಅರ್ಥಮಾಡಿಕೊಳ್ಳುವವರು ಮತ್ತು ಭಾಷಾಂತರಿಸುವವರು ಈಗ ಅಲ್ಪಸ್ವಲ್ಪ ಜನರಾದರೂ ಇದ್ದಾರೆ, ಇದೇ ರೀತಿ ಇಂಗ್ಲಿಷ್ ಮತ್ತು ಹಿಂದಿ ವ್ಯಾಮೋಹ ಮುಂದುವರೆದರೆ ಹೊಸಗನ್ನಡದ ಸಾಹಿತ್ಯವನ್ನು ಓದುವವರು ಅರ್ಥಮಾಡಿಕೊಳ್ಳುವವರು ಮತ್ತು ಭಾಷಾಂತರಿಸುವವರು ಇಲ್ಲದಾಗುತ್ತಾರೆ, ಎಚ್ಚರ ಎಚ್ಚರ ಎಚ್ಚರ.
Thanks a lot.
Pls Subscribe if you have not done so far.
ತುಂಬು ಹೃದಯದ ಧನ್ಯವಾದಗಳು ಸರ್.. ನೀವು ಪರಿಚಯಿಸುವ ವ್ಯಕ್ತಿಗಳು ನನ್ನ ಮನದ ಅಮರ ವ್ಯಕ್ತಿಗಳು
Thanks a lot.
Pls Subscribe if you have not done so far.
ಬೀಚಿ ಅವರ ಬಗ್ಗೆ ಅತ್ಯಂತ ಪ್ರೌಢ ಹಾಗೂ ಪ್ರಾಮಾಣಿಕ ಮಾಹಿತಿ. ಕನ್ನಡ ಭಾಷೆಗೆ ಉತ್ತಮ ಕೊಡುಗೆ.
ಧನ್ಯವಾದಗಳು ಗೆಳೆಯರೆ
,
ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.
ತುಂಬಾ ಸರಳವಾಗಿ ಹಾಗೂ ಅದ್ಭುತವಾಗಿ ಬೀಚಿ ಸಾಹಿತ್ಯವನ್ನು ಪರಿಚಯಿಸಿದ್ದೀರಿ
ಬೀಚಿ ಅವರ ಕಾದಂಬರಿ "ತಮಿಳು ತಲೆಗಳ ನಡುವೆ" ಓದಿದ್ದೆ ತುಂಬಾ ಹಿಡಿಸಿತು. ಅವರ ಅನೇಕ ಮಾಹಿತಿಯನ್ನು ತಿಳಿಸಿದ ತಮಗೆ ಅಭಿನಂದನೆಗಳು 👍
ಧನ್ಯವಾದಗಳು ಈಶ್ವರ್ ಅವರೆ. ತಮಿಳು ತಲೆಗಳ ನಡುವೆ ಬಿಜಿಎಲ್ ಸ್ವಾಮಿ ಅವರ ಪುಸ್ತಕ,
ತುಂಬಾ ಧನ್ಯವಾದಗಳು ಸರ್, ತುಂಬಾ ಚಿಕ್ಕದಾಗಿ ಚೊಕ್ಕದಾಗಿ ಒಬ್ಬ ನೈಜ ಸಾಹಿತಿ ಬಗ್ಗೆ ಆಳವಾಗಿ ತಿಳಿದೆವು. ನಿಮ್ಮ ವಿವರಣೆ ತುಂಬಾ ಸುಂದರವಾಗಿತ್ತು. ನೀವು ಅದ್ಬುತ ವಾಗ್ಮಿ. ❤
ಒಳ್ಳೆಯ...ಸಂಶೋಧನೆ, ವಿಷಯ ಸಂಗ್ರಹ.... ಹೀಗೆ ಮುಂದುವರಿಯಲಿ.....
Listening to these personalities itself enough to make our janma pavana.. pls continue the great work .. ನಿಮ್ಮ ನಿಸ್ವಾರ್ಥ ಕನ್ನಡ ಸೇವೆಗೆ ನನ್ನ ಅನಂತ ನಮನಗಳು
ಅದುಬ್ತತ ಬಿ.ಚಿ.ಕಾವ್ಯ ವದನೇ
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರ. ಶುಭವಾಗಲಿ
ಬಹಳ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ. ಅಮೋಘ ಪ್ರತಿಭಾವಂತರ ಬಗ್ಗೆ ಮಾಡಿರುವ ಈ ಕೆಲಸಗಳು ಸಾವಿರಾರು ವರ್ಷ ಉಳಿಯುತ್ತವೆ ಮತ್ತು ನಮ್ಮ ನಾಡಿಗೆ ಬೆಳಕನ್ನು ಕೊಡುತ್ತವೆ. 🙏
Tq tq so much sir hobbaru maadida jivana saadaneyanna nihu helidiri nihu maadida jivanada hollekelasavanna madyamagalu pustaka mulaka prasidda vaagali 💐
ಪರಂ sir ಬೀ chi ಅವರ ಬಗ್ಗೆ ನೀವು ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡ್ತೀರಾ ಇದೆ ತರ ಹೆಚ್ಚು ಹೆಚ್ಚು ವಿಶ್ಲೇಷಣೆ ಮಾಡಿ sir
Wonderful Narration Youngman. Nice presentation & script with all the relevant details put into a capsule form. He inspired
us a lot during our younger days, Which has given us a stand-in society as a good citizen. Thanks & Best REgards
ತುಂಬಾ ಒಳ್ಳೆಯ ಮಾಹಿತಿ ಸರ್. 🙏🙏
Doing great job....ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ.... ವಂದನೆಗಳು
ಧನ್ಯವಾದಗಳು ಸರ್ ಬಹಳಷು ಚೆನ್ನಾಗಿ ಹೇಳಿದ್ದೀರಿ ಸರ್ ಧನ್ಯವಾದಗಳು ಸರ್ 🙏🙏🙏🙏🙏🙏
ಬೀchi ಯವರ ಪರಿಚಯದ ಜೊತೆ ಗೆ ಅವರಜೀವನದ ಪರಿಚಯವೂ ತುಂಬಾ ಚೆನ್ನಾಗಿದೆ. ಮೀಡಿಯಾಗೆ ಧನ್ಯವಾದಗಳು.
ತುಂಬಾ ಒಳ್ಳೆಯ ಫಲಭರಿತ ಮಾಮರ ದಂತಿದೆ ನಿಮ್ಮ. ಈ ವಿಡಿಯೋ.
ನಿಮಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ವೀಡಿಯೊ ತುಂಬಾ ಚೆನ್ನಾಗಿದೆ
ಧನ್ಯವಾದಗಳು ಗೆಳೆಯರೆ
,
ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.
ಇದು ಒಳ್ಳೆ documentry, ಕನ್ನಡದಲ್ಲಿ ನಿರೂಪುಣೆ ಚೆನ್ನಾಗಿದೆ
Thanks a lot.
Pls Subscribe if you have not done so far.
ಉತ್ತಮ ಉತ್ತಮ ಅತ್ತುತ್ತಮ ಅನಂತ ಅನಂತ ಕೋಟಿ ಧನ್ಯವಾದಗಳು ನಿಮಗೆ
ತುಂಬಾ ಚೆನ್ನಾಗಿದೆ ಪರಮು,ಒಳ್ಳೆಯ ಬೆಳವಣಿಗೆ
ಈ ವಿಡಿಯೋ ಮೂಲಕ ನಾವು ಬೀchi ಅವರ ಬಗ್ಗೆ ಬಹಳಷ್ಟು ಅರಿತೆವು.
ಕನ್ನಡ ಸಾಹಿತ್ಯ ಮತ್ತು ಭಾಷೆಗೆ ಸಂಬಂಧಿಸಿದಂತೆ ಮತ್ತಷ್ಟು ವಿಡಿಯೋಗಳನ್ನು ನಿಮ್ಮ ಚಾನೆಲ್ ಮೂಲಕ ಹೊರತನ್ನಿ 🙏🙏🙏
Thanks a Lot Dear Friend. Pls Share this Documentary on Facebook & Watsapp.
also Pls subscribe to Kalamadhyama TH-cam Channel if not subscribed...
ಅತ್ತ್ಯುತ್ತಮ ವಿವರಣೆ ಸರ್ ಧನ್ಯವಾದಗಳು.
ಪರಮ ಅವರೇ, ನಿಮ್ಮ ವಿವರಣೆ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ. ಶುಭಾಶಯಗಳು.💐💐💐
ಸರ್ ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ ಸರ್
ಥ್ಯಾಂಕ್ಸ್ ಬಸವರಾಜು ಅವರೆ. Pls Share & Subscribe to Kalamadhyam TH-cam Channel...
ತುಂಬಾ ಅರ್ಥ ಆಗುವ ಹಾಗೆ ವಿವರಣೆ ಕೊಡುತ್ತೀರಾ ಶರಣಬಸಪ್ಪ ಅವರೇ ಧನ್ಯವಾದಗಳು ಸರ್
Super..... ಬೀಚಿಯವರ ಬಗ್ಗೆ ತಿಳಿದಿರಲಿಲ್ಲ
ಮಾಹಿತಿ ನಿಡಿದಕ್ಕೆ ಧನ್ಯವಾದ....
I watched many documentary and many videos all about film stars it's bore of kalamadyama but this is best documentary I ever seen I like so much thanks
ತುಂಬ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ ಅಭಿನಂದನೆಗಳು. .
Excellent narration,like belegere sir. adbhuta vivarne. Aalvada tiluvalike kannada sahityada bagge. Tumba ista aytu
Sir ನೀವು ಬೀಚಿಯವರ ಜೀವನದ ಬಗ್ಗೆ ಹೇಳ್ತಾ ಇದ್ರೆ ಅದ್ಬುತ ಅನ್ಸುತ್ತೆ ಹೊಸ ಸ್ಫೂರ್ತಿ ನಮ್ ಲೈಫ್ ಗೆ ಸಿಕ್ತು 🙏
I got to know beechi through Pranesh videos, later on by his books now by param sir.
Beechi one liners are hilarious and truth to real life.
ವಿವರಣೆ ತುಂಬಾ ಚೆನ್ನಾಗಿ ಮಾಡಿದ್ದಿರಿ.👍
Dear Sri K S Parameswar Sir,
ಬೀChi ಬರಹಗಳನ್ನು ಓದಿ ಅದರಿಂದ ನನಗಾದ ನನ್ನ ಒಳಗಿನ ಅರಿವು ಜೊತೆಗೆ ಕನ್ನಡ ಭಾಷೆಯ ಬಗ್ಗೆ ಅತೀವ ಹೆಮ್ಮೆ, ಬೀChiಯವರಿಗೆ ಅತ್ತ್ಯಂತ ಕೃತಙ್ನನಾಗಿ ಇರುವಂತೆ ಮಾಡಿದೆ.
ಅಂತಹ ದಿವ್ಯ ಮಹಾ ಮಾನವ ಬೀChiಯವರ ಬಗ್ಗೆ ನಿಮ್ಮ ಅತ್ಯಂತ ಗೌರವಪೂರಿತ ಹಾಸ್ಯಮಯ
ಮಾತುಗಳಿಗೆ ನಮೋ ನಮಃ, ನಮೋ ನಮಃ, ನಮೋ ನಮಃ
With Regards
ಕೃಷ್ಣಸ್ವಾಮಿ ಮಲ್ಲಿಕಾರ್ಜುನ
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our TH-cam Channel...
Thanks again
ನಾನೂ ಒಬ್ಬ ಬೀಚಿಯವರ ಅಪ್ಪಟ ಅಭಿಮಾನಿ. ಅವರು ಬರೆದಂತ ಎಲ್ಲ (ಕೆಲವೊಂದು ಬಿಟ್ಟು )ಕಾದಂಬರಿ ಗಳನ್ನು ಓದಿದ್ದೇನೆ. ನಿಮ್ಮ ಈ ವಿಡಿಯೋ ಗಾಗಿ ತುಂಬಾ ಧನ್ಯವಾದಗಳು 🙏
Thanks a Lot. Pls Share this Documentary on Facebook & Watsapp.
subscribe to Kalamadhyama TH-cam Channel if not subscribed...
Beechi avar video tumba channagi bandide. Namma NA nagasta alisuva vyakti beechi avaru. Namage thumba thank you.
Thanks Niranjan Avare. Pls Subscribe to Our TH-cam Channel. also Pls Share on Watsapp & Facebookk
Sooper👏......B S Keshavarao avara Beechi,buletsu,bombs,Bhagavadgite olleya pustaka Beechi avara bagge tilidukollalu....
ಥ್ಯಾಂಕ್ಸ್ ರಕ್ಷಿತ್..pls Share & Subscribe to Kalamadhyam TH-cam Channel...
ತುಂಬಾ ಸಂತೋಷ್ ವಾಯಿತು ಸರ್ ನಿಮ್ಮ್ ಕೆಲಸ ಹೇಗೇ ಮುಂದು vareyali 👌🏼👍❤️
ತುಂಬಾ ಸರಳವಾಗಿ, ಸ್ಪಷ್ಟವಾಗಿ ವಿವರಣೆ ಮಾಡಿದ್ದೀರಿ..
ಧನ್ಯವಾದಗಳು.
ಇನ್ನಷ್ಟು ಬೀchi ವಿಚಾರಗಳನ್ನು ದಯವಿಟ್ಟು ನಮ್ಮ ಮುಂದಿಡಿ..
Thanks a Lot. Pls Share this Documentary on Facebook & Watsapp.
subscribe to Kalamadhyama TH-cam Channel if not subscribed...
ನಿಮ್ಮ ಈ ಪ್ರಯತ್ನ ಮನಃಸೂರೆಗೊಂಡಿದೆ. ಮತ್ತಷ್ಟು ಬರಲಿ. ನಿಮ್ಮ ಜ್ಞಾನ ಬಂಡಾರ ಅತ್ಯಧಿಕವಾಗಲಿ, ಮತ್ತಷ್ಟು ಪಸರಿಸಲಿ. ನಮ್ಮ ಹೃತ್ಪೂರಕ ವಂದನೆಗಳು.
ಸರ್ ಬಹಳ ಒಳ್ಳೆಯ ಪ್ರಯತ್ನ ವಿಷಯಗಳನ್ನು ತುಂಬಾ ಚೆನ್ನಾಗಿ ಹಾಗೂ ಸಂಕ್ಷಿಪ್ತವಾಗಿ ವಿವರಿಸುತ್ತೀರಿ good. ನನ್ನ ಮನವಿ - ದೇವನೂರು ಮಹಾದೇವರ ಬಗ್ಗೆ ಒಂದು ವಿಡಿಯೋ ಮಾಡಿ
DhanyavaadagaLu. Pls share this Documentary & Subscribe to Our TH-cam Channel
ನಿಮ್ಮ ಮುಖ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಮುಖ ಇದ್ದ ಹಾಗೆ ಇದೆ ಮತ್ತೆ ಏನೆಂದರೆ ನಿಮ್ಮ ಮಾತುಗಾರಿಕೆ ತುಂಬಾ ಚೆನ್ನಾಗಿದೆ ಸರ್!, ದಯವಿಟ್ಟು ಈ ರೀತಿ ಹೆಚ್ಚು ವಿಡಿಯೋ ಮಾಡಿ....
Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our TH-cam Channel...
Thanks again
Nangu hage anstu bro
ಹೌದು sir
ನೀವು ಮಾಡ್ತಿರೊ ವೀಡಿಯೋಸ್ ಒಳ್ಳೆಯ ಸಂದೇಶ ಕೊಡುತ್ತೆ ಹಾಗೇ ಡಾಕ್ಟರ್ ಜಿ ಎಸ್ ಶಿವರುದ್ರಪ್ಪ ಅವರಬಗ್ಗೆನೂ ಹೇಳ್ಳಿ ಸರ್
Bahala channagi mattu kadimay samayadalli ,ealla mayithiyannu kottidhiri danyavada 🙏
Beechi avara Vyakthi chitra tumba chennagide. Nimma nirupane chennagide. Nanage nidre bartha iralila aga nodidde Beechi Vyakthi chitra. Tumba khushiyagibitte. Haasya dhatiya utharagalli chaati etu irtaithu. Arthapoorna.
DhanyavaadagaLu. Pls share this Documentary & Subscribe to Our TH-cam Channel
Wow super sir ಬೀಚಿ ಅವರ ಬಗ್ಗೆ ಕೊಟ್ಟ ವಿವರಣೆ ಧನ್ಯವಾದಗಳು
Really wonderful presentation sir, got know so many things about Bchi, Kalamadhyama is super channel ,you introduce such amazing personalities ,this generation people will get to know the past also🙏👌
Thank you so much for these videos, you're doing a great work for our karanataka.
Hi sir I'm lokeshwari... Nimma hesaru enu niv en madtiddira niv mathanado riti manasige thumba hidisithu.. the way u explained it's v nice sir... Nimma bagge tilkobeku heli ... Ondu video Madi... God bless you sir
ಈ ವಿಡಿಯೋ ಮೂಲಕ ನಾವು ಬೀchi ಅವರ ಬಗ್ಗೆ ಬಹಳಷ್ಟು ಅರಿತೆವು. Thank you.
ಕಾರ್ಯಕ್ರಮ ನಿರೂಪಿಸಿದ ಶೈಲಿ ಅದ್ಭುತ.
🙏🙏🙏🙏🙏🙏🙏🙏🙏
ಒಳ್ಳೆ ನಿರೂಪಣೆ. ವಿಷಾಲ ಹೃದಯ ಬಯಲು ಮಾಡಿದ ನಿಮಗೂ ಧನ್ಯವಾದಗಳು. ಬೀಚಿಯವರನ್ನು ಬಿಚ್ಚಿಟ್ಟ ನಿರೂಪಣೆ ಚೆನ್ನಾಗಿದೆ.
ಬಹಳ ಸೊಗಸಾದ ನಿರೂಪಣೆ
ಕನ್ನಡ ಭಾಷೆಯ ಮಹತ್ವ ನಮ್ಮ ಕನ್ನಡದ ಮಹಾನ್ ಮಹಾನ್ ವ್ಯಕ್ತಿಗಳಿಗೆ ಗೊತ್ತಿಲ್ಲದಿರುವುದು ಬಹಳ ದುರದೃಷ್ಟಕರ
ಸರ್, ತುಂಬಾ ಚೆನ್ನಾಗಿ ವಿವರಿಸಿದ್ದೀರಿ
ನಾವು ಬೀಚಿ ಸರ್ ಅವರ ಅಭಿಮಾನಿ🙏🙏
ಅತ್ಯುತ್ತಮ ನಿರೂಪಣೆ.
Thumba chanaagi vivarisidri...dhanyavaada
ಸುಂದರ ಸುಮಧುರ ನಿಮ್ಮ ಈ ಕನ್ನಡ ಸೇವೆಗೆ ಅಭಿನಂದನೆಗಳು.ಬದುಕಿಗೆ ಬೇಕು ಹಾಸ್ಯ.ಹಾಸ್ಯ ಎಂದರೆ ಬೀchi.🙏🙏🙏
ಅದ್ಭುತ. ಧನ್ಯವಾದಗಳು
Super great excellent narration by you thank you very much.
Kantereda sanchike. Excellent narration dear brother 👌👍🙏
ಬಹಳ ಚೆನ್ನಾಗಿದೆ.... ಸರ್......ಬೀಚಿ..... ನಮ್ಮ ಕನ್ನಡ ಸಾಹಿತ್ಯದ ಹೆಮ್ಮೆ....
ಧನ್ಯವಾದಗಳು ಗೆಳೆಯರೇ, ಈ ವಿಡಿಯೋ ಶೇರ್ ಮಾಡಿ. ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ... ನಿಮ್ಮ ಗೆಳೆಯರಿಗೂ ಸಬ್ ಸ್ಕ್ರೈಬ್ ಮಾಡಲು ತಿಳಿಸಿ
ಅದ್ಭುತವಾಗಿದೆ ಸರ್...
ಭೀchi ಅವರ ಸಾಹಿತ್ಯ ಓದಬೇಕು ಅನಿಸ್ತಿದೆ...
ಥ್ಯಾಂಕ್ಸ್ ಫಕೀರಪ್ಪ ಅವರೆ...pls Share & Subscribe to Kalamadhyam TH-cam Channel...
ಬೀchi ಯವರ ಬಗ್ಗೆ ಹೆಚ್ಚಿನ ಮಾಹಿತಿ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು ಇoದೇ ಅವರ ಕೆಲವು ಪುಸ್ತಕಗಳನ್ನು ಓದಲು ಪ್ರಾರಂಭಿಸುತ್ತೇನೆ
ಧನ್ಯವಾದಗಳು ಗೆಳೆಯರೆ
,
ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.
@@KalamadhyamaTH-cam Ravi belagere avara thande yaaru??? Nimge gothidre heli please please🙏🙏🙏
ಈ ನಿಮ್ಮ ವಿಡಿಯೋ ನೋಡಿ ಬಹಳ ಸಂತೋಷವಾಯಿತು . ಬೀಚಿ ಅವರ ಬದುಕಿನ ಬಗ್ಗೆ ಬಹಳಷ್ಟು ವಿಷಯಗಳನ್ನರಿತೆವು . ನಿಮ್ಮ ಮಾತುಗಳಲ್ಲಿ ಆಂಗ್ಲ ಭಾಷೆ ಬಳಸದಿರುವುದು ನಿಮ್ಮ ಭಾಷಾಭಿಮಾನಕ್ಕೆ ಇಡಿದ ಕನ್ನಡಿಯಂತಿದೆ. ನಿಮ್ಮ ಈ ವಿಡಿಯೋ ನೋಡಿದ ಮೇಲೆ ನನಗು ಅ ನ ಕೃ ಅವರ ಕಾದಂಬರಿ ಓದಬೇಕೆನಿಸಿದೆ . ಬೀಚಿ ಅವರನ್ನೇ ಬದಲಿಸಿದ ಆ ಬರವಣಿಗೆಗೆ ಅದಿನ್ನೆಷ್ಟು ಶಕ್ತಿ ಇರಬೇಡ . ಟಿವಿ ಮಾಧ್ಯಮಗಳಲ್ಲಿ ಕನ್ನಡ ಬೆಳಸಿ ಕನ್ನಡ ಬಳಸಿ ಅಂದರೆ ಅದು ಅಷ್ಟೊಂದು ಪರಿಣಾಮಕಾರಿಯಾಗಿರೋದಿಲ್ಲ . ನಿಮ್ಮ ಹಾಗೆ ಅದರ ಸೌಂದರ್ಯ ಹಾಗು ಶಕ್ತಿಯ ಪರಿಚಯ ಮಾಡಿಸಿದಾಗ ಮಾತ್ರ ಜನರಲ್ಲಿ ಅದರ ಬಗ್ಗೆ ಒಲವು ಜಾಸ್ತಿ ಆಗುತ್ತೆ ಹಾಗು ಆಸಕ್ತಿ ಬೆಳೆಯುತ್ತೆ . ಇದಲ್ಲವೇ ಕನ್ನಡ ಭಾಷೆಗೆ ನಿಜವಾಗಿ ಸಲ್ಲಬೇಕಾದ ಸೇವೆ .. ನಿಮಗೆ ನಮ್ಮ ಬೆಂಬಲ ಇದೆ . ಹೀಗೆ ಒಳ್ಳೆ ವಿಡಿಯೋ ಗಳ್ಳನ ಅಪ್ಲೋಡ್ ಮಾಡಿ . ಕನ್ನಡ ಭಾಷೆಯನ್ನ ಪ್ರೀತಿಸಲು ಪ್ರೋತ್ಸಾಹಿಸಿ .
th-cam.com/video/NmCmK6sOENs/w-d-xo.html
Thanks a Lot Dear Friend. Pls Share this Documentary on Facebook & Watsapp.
also Pls subscribe to Kalamadhyama TH-cam Channel if not subscribed...
ತುಂಬಾ ಚೆನ್ನಾಗಿದೆ.. ಒಳ್ಳೆಯ ಪ್ರಯತ್ನ.. ಧನ್ಯವಾದಗಳು
ಧನ್ಯವಾದಗಳು ಗೆಳೆಯರೇ.
Pls Share the Video & Subscribe to Our TH-cam Channel...
tumba vivaravagi tilisida nimage nanna dhanyavadagalu
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು
Excellent. Thanks for introducing a great personality of Karnataka in a befitting manner.
ಅದ್ಭತವಾದ ದೃಶ್ಯ.. ನನ್ನದೊಂದು ವಿನಂತಿ ದಯಮಾಡಿ ಅನಕೃ ಅವರ ಜೀವನಚರಿತ್ರೆ ಮಾಡಿ
Superb sir....Nange beechi matte ravi belegere andre thumba estha 🙏🙏
I would like to congratulate the seller of the bookstall of that Railway station book stall who has given the best author for kannada literature history.
ನವ ಪೀಳಿಗೆಗೆ ಹಾಗೂ ಸಾಹಿತ್ಯೇತರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತೆ ಹಿರಿಯ ಕನ್ನಡ ಪ್ರಿಯರಿಗೂ ಬಿಚಿಯವರ ಅರಿಕೆಗೆ
ಅನಂತ ಧನ್ಯವಾದಗಳು. ಸರಳ ನೇರ ಸುಂದರ
ಬೀchi ಸಾಹಿತ್ಯ ಓದಲು ಪ್ರೇರೇಪಿಸುವಂತಿದೆ ಈ ವಿಡಿಯೋ. ನಿಮ್ಮ ಪ್ರಯತ್ನಕ್ಕೆ ನಮನಗಳು.
ಧನ್ಯವಾದಗಳು ಗೆಳೆಯರೇ, ಈ ವಿಡಿಯೋ ಶೇರ್ ಮಾಡಿ. ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ... ನಿಮ್ಮ ಗೆಳೆಯರಿಗೂ ಸಬ್ ಸ್ಕ್ರೈಬ್ ಮಾಡಲು ತಿಳಿಸಿ
Maanavataavaadi Sri B,Chi yavara bagging ee laekhana Arthagharbhitavaagide Mr.Parameswara thanks M.K.Srinivaasa Dbpura
ಚೆನ್ನಾದ ಪರಿಚಯ.ಅಭಿನಂದನೆ
Hello sir, i became a huge fan of beechi and now i am really inspired towards kannada literature. Thanks for the information.
ನಿಮ್ಮ ನಿರೂಪಣಾ ಶೈಲಿ ಚನ್ನಾಗಿದೆ. ಆದರೆ ಕೆಲವು ವಿಷಯಗಳನ್ನು ತಪ್ಪಾಗಿ ಅರ್ಥೈಸಿ ದ್ದಾರೆ. ಉದಾ : ಸಂದಾರಾಗ ಪುಸ್ತಕದ ಬಗ್ಗೆ ಹಾಗೂ ಅವರ ಎರಡನೆಯ ಮಗನ ಬಗ್ಗೆ.
ಅದ್ಬುತವಾದ ವಿಶ್ಲೇಷಣೆ.ವಿವರಿಸಲು ಪದಗಳಿಂದ ಸಾಧ್ಯವಿಲ್ಲ. ನಮಸ್ಕಾರ. 🎉
Thank you for all the information about the great writer of Kannada Literature Beechi.
ಧನ್ಯವಾದಗಳು ಗೆಳೆಯರೇ.
Pls Share the Video & Subscribe to Our TH-cam Channel...
ooo9oo
ಪರಂ ಸರ್ ತೊಂಬಾ ಧನ್ಯವಾಗಳು ನಮ್ಮ್ಗೆ ಬೀಚಿ ಬಗ್ಗೆ ತಿಳಿಸಿದ್ದಕ್ಕೆ