ನಾಗರಹಾವು / Nagarahaavu movie shooting spot / Part- 6 /

แชร์
ฝัง
  • เผยแพร่เมื่อ 7 ก.ย. 2024
  • DOP & Directed by: M. Manjunath
    Produced by : PKG Productions
    Subscribe to Our TH-cam Channel:
    / nammacinespot
    Like us on Facebook
    / nammacinespot
    Follow us on Instagram:
    / nammacinespot
    Copyright Disclaimer under section 107 of the Copyright Act 1976, allowance is made for “fair use” for purposes such as criticism, comment, news reporting, teaching, scholarship, education and research

ความคิดเห็น • 87

  • @trueadmirer
    @trueadmirer ปีที่แล้ว +5

    ಧನ್ಯೋಸ್ಮಿ ಮಂಜು ಸರ್. ಓಬವ್ವ ತಾಯಿಯನ್ನ ನೆನೆಯುತ್ತ ಇಂದಿನ ಎಪಿಸೋಡ್ ಪ್ರಾರಂಭಿಸಿದಿರಿ.‌ ನಿಮ್ಮ ಬಗ್ಗೆ ಆಶ್ಚರ್ಯ ಆಗುತ್ತೆ. ಒಂದು ಎಪಿಸೋಡ್‌ನ ಈ ರೀತಿ ನಮಸ್ಕಾರ ಹೇಳಿ ಪ್ರಾರಂಭಿಸೋದು ಎಷ್ಟು ಆಲೋಚನೆಗೀಡು ಮಾಡಿತು ಅಂದರೆ ಒಂದು ಕ್ಷಣ ಅಚ್ಚರಿಯಾಯ್ತು. ನಿಮ್ಮ ಟೈಮಿಂಗ್ ಅದ್ಭುತ. ಪುಟ್ಟಣ್ಣ - ಚಿಟ್ಟಿಬಾಬು ಜೋಡಿ ದುರ್ಗವನ್ನ , ದುರ್ಗದ ಕೋಟೆಯಮ್ನ ಎಷ್ಟು ಅದ್ಭುತವಾಗಿ ಸಹಜವಾಗಿ ಕಣ್ಣಿಗೆ ಕಟ್ಟುವಂತೆ ಹುಡುಕಿ ಹುಡುಕಿ ಸೆರೆ ಹಿಡಿದಿದ್ದಾರೆ, ನಾವ್ಯಾರೂ ಈವತ್ತಿನರೆಗೂ ನೋಡಿರದ ಜಾಗಗಳನ್ನ ಪುಟ್ಟಣ್ಣ ಅವಾಗಲೇ ತೋರಿಸಿಬಿಟ್ಟಿದಾರೆ.‌ ಒಂದೊಂದು ಸೀನ್ ಕೂಡ ಅದ್ಭುತ ಅಂಥ ಅಪರೂಪದ ಜಾಗಗಳನ್ನ ಹೇಗೆ ಹುಡುಕಿದರು ಅಂತ ದುರ್ಗದ ನಮಗೂ ಅಚ್ಚರಿಯಾಗುತ್ತೆ. ಪುಟ್ಟಣ್ಣ ಈ ವಿಷಯದಲ್ಲಿ ಗ್ರೇಟ್. ಅವರ ಅಭಿರುಚಿ ಅದ್ಭುತ. ನಃ ಭೂತೋಃ ನ ಭವಿಷ್ಯತಿ.‌ ಕಥೆಗೆ ಬೇಕಾಗುವ ಜಾಗಗಳನ್ನ ಆರಿಸಿಕೊಳ್ಳುವಲ್ಲಿ ಅದೆಷ್ಟು ಜಾಣ್ಮೆ ವಹಿಸಿದಾರೆ ಅಂ ಅಚ್ಚರಿಯಾಗುತ್ತೆ ಬೇಸರ ಅಂದರೆ ಸಿನಿಮಾದಲ್ಲಿ ನಮ್ಮ‌ ದುರ್ಗದ ಕೋಟೆ ಎಷ್ಟು ಕಣ್ಮನ ಸೆಳೆಯುವ ಹಾಗೆ ಸುಂದರವಾಗಿತ್ತೋ ಈಗ ಅಷ್ಟೇ ಅನಾದರವಾಗಿ ಅನಾಥವಾಗಿ, ನಿರ್ವಹಣೆ ಇಲ್ಲದೇ ಗಿಡಗಂಟಿಗಳಿಂದ ತುಂಬಿ ಹೋಗಿದೆ. ಸರ್ಕಾರ ಇಷ್ಟೆಲ್ಲಾ ಆದಾಯ ಇದ್ರೂ ಕೋಟೆಯನ್ನ ಮಾತ್ರ ಎಷ್ಟು ಅನಾದರವಾಗಿ, ಅಸಡ್ಡೆಯಿಂದ ಕ್ಲೀನ್ ಮಾಡಿಸದೇ ಬಿಟ್ಟಿದೆ. ಈ‌ ನಿಮ್ಮ ವಿಡಿಯೋ ನೋಡಿಯಾದ್ರೂ ಜನ ಎಚ್ಚೆತ್ತುಕೊಂಡು ಜಿಲ್ಲಾಡಳಿತಕ್ಕೆ ಅಹವಾಲು ಸಲ್ಲಿಸಬೇಕು. ರಾಜಾಕಾರಣಿಗಳು ಸ್ವಲ್ಪ ‌ಸಂಸ್ಕೃತಿ, ಪಾರಂಪರಿಕ ಕಟ್ಟಡ ಕೋಟೆಗಳನ್ನ ಸಂರಕ್ಷಿಸಬೇಕು.‌

  • @bapujiweavingassociationko9321
    @bapujiweavingassociationko9321 ปีที่แล้ว +4

    ಪುಟ್ಟಣ್ಣ ಕಣಗಾಲ್ ಅವರಿಗೆ ಹಾಗೂ ತಂಡಕ್ಕೆ ನನ್ನ ನಮಸ್ಕಾರಗಳು
    ಹಾಗೂ ನಮ್ಮ ಸಿನಿಮಾ ಸ್ಪಾಟ್ ನಿಮ್ಮ ತಂಡಕ್ಕೆ
    ಧನ್ಯವಾದಗಳು

  • @ajaykumartalavarajaykumart5922
    @ajaykumartalavarajaykumart5922 ปีที่แล้ว +1

    ಜಯಂತಿ ಕನ್ನಡ ಕಲಾ ರಸಿಕರು ಎಂದು ಮರೆಯಲಾಗದ ಅದ್ಭುತ ಕಲಾ ಸರಸ್ವತಿ ❤️❤️

  • @bhaskarhegde6804
    @bhaskarhegde6804 ปีที่แล้ว +2

    ಡಾ.ವಿಷ್ಣು ಅವರ ಅಭಿನಯದ ನಾಗರಹಾವು ಚಿತ್ರ ಬಂದು ಐವತ್ತು ವರ್ಷವಾಯಿತು. ಇಷ್ಟು ಕಾಲದ ನಂತರವೂ, ಚಿತ್ರೀಕರಣದ ಜಾಗ ಗುರುತಿಸಿ ಯಥಾವತ್ ತೋರಿಸುವುದು ಎಂದರೆ ಕಡಿಮೆ ಶ್ರಮದ್ದಲ್ಲ. ನಮಗೆ ಸಂತೋಷ ತಂದ ನಿಮಗೆ ಅಭಿನಂದನೆಗಳು.

  • @srinivas1762
    @srinivas1762 ปีที่แล้ว +2

    Jayathi mam what an actor...give one like for Jayanthi mam and Vishnu sir...

  • @MahadevsPrasad-o9q
    @MahadevsPrasad-o9q 2 หลายเดือนก่อน +1

    ಸಾರ್ ನಿಮ್ ಪ್ರಯತ್ನ ತುಂಬಾ ಚೆನ್ನಾಗಿದೆ ಧನ್ಯವಾದಗಳು ಖುಷಿ ಆಯ್ತು ❤🙏❤

  • @swamihiremath4184
    @swamihiremath4184 ปีที่แล้ว +1

    ಸೂಪರ್ ಸರ್

  • @ravikumer5441
    @ravikumer5441 ปีที่แล้ว +1

    ಸರ್ nivu tumba chanage video and matte matte nodbeku ansutte tumba kushi aythu nim ವಾಯ್ಸ್ ಸೂಪರ್ ಸರ್ ನಿಮಗೆ ನಮ್ಮ ಸಪೋರ್ಟ್ ಇದೆ ❤❤❤❤❤❤😘😘😘😘

  • @ajaykumartalavarajaykumart5922
    @ajaykumartalavarajaykumart5922 ปีที่แล้ว +1

    ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನ ಅತ್ಯದ್ಭುತ ❤️❤️

  • @gajendram6462
    @gajendram6462 8 หลายเดือนก่อน +1

    Super sir...tumba dhanyavada

  • @hanmanthegge1119
    @hanmanthegge1119 ปีที่แล้ว

    ಅದ್ಭುತ ಅಣ್ಣಾ

  • @pradeepkamalakkanavar7557
    @pradeepkamalakkanavar7557 ปีที่แล้ว +1

    Super master ..frame to frame ..🙏

  • @aravirangaswami3082
    @aravirangaswami3082 3 หลายเดือนก่อน +1

    🙏🏼 ಸೂಪರ್ ವಿಡಿಯೋ ಅಣ್ಣ

  • @kicchapratha
    @kicchapratha ปีที่แล้ว +1

    Super sir barli barli.....

  • @mdmansoor9270
    @mdmansoor9270 ปีที่แล้ว +2

    Super. Anna 🎉🎉🎉🎉

  • @Santhosh-yi7fc
    @Santhosh-yi7fc 9 หลายเดือนก่อน +1

    ಸುಪರ್ ಅಣ್ಣ

  • @ajaykumartalavarajaykumart5922
    @ajaykumartalavarajaykumart5922 ปีที่แล้ว +1

    ಸೂಪರ್ ಬ್ರದರ್ 🔥🔥🔥

  • @hamsavenidm783
    @hamsavenidm783 11 หลายเดือนก่อน +1

    Super brother tq u information kotidake

  • @halappawadiyar784
    @halappawadiyar784 ปีที่แล้ว +1

    ಸೂಪರ್

  • @girishbp3500
    @girishbp3500 ปีที่แล้ว +1

    Super ❤

  • @shyampandrapur642
    @shyampandrapur642 ปีที่แล้ว +2

    Manju sir you are hard working person really great

  • @kalaranga
    @kalaranga ปีที่แล้ว +1

    Super sir super thumbha feel aythu e episode matrhaa❤❤❤❤❤❤❤❤❤

  • @subhashkharvi
    @subhashkharvi ปีที่แล้ว +1

    Super

  • @shivashankarhnshankarhn9587
    @shivashankarhnshankarhn9587 ปีที่แล้ว +1

    Nice 🤝🙏🤝🙏❤

  • @munik8230
    @munik8230 2 หลายเดือนก่อน +1

    ಸೂಪರ್ ರೀ ಗುರು

  • @nagarathnam4254
    @nagarathnam4254 ปีที่แล้ว +1

    Tumba chennagidhe anna😊

  • @sureshrajoor5325
    @sureshrajoor5325 ปีที่แล้ว +1

    Hats off sir

  • @tanajisalunkhe3563
    @tanajisalunkhe3563 ปีที่แล้ว +1

    Fream to Fream mach Super

  • @prrr9472
    @prrr9472 ปีที่แล้ว +1

    ಮಂಜಣ್ಣ ನಾಗರಹಾವು ಪಾರ್ಟ್-7 ಗಾಗಿ ಕಾಯುತ್ತಿದ್ದೇನೆ....

  • @hramesh4092
    @hramesh4092 ปีที่แล้ว +2

    ❤ಮಂಜು ನಿಮ್ಮ ಪ್ರಯತ್ನಕ್ಕೆ Hat's up.ಮಂಜು ರಾಮಾಚಾರಿ ಓದುತ್ತಿದ್ದ College Real or Set ಆಗಿತ್ತಾ.ಕಾಲೇಜ್ ತೋರಿಸಿ ಮಂಜು

  • @AbdulRasheed-nx2zh
    @AbdulRasheed-nx2zh ปีที่แล้ว +1

    Old is gold

  • @girishbhandary7528
    @girishbhandary7528 ปีที่แล้ว +1

    ಮಂಜು ಸರ್ ಮಹಾಪ್ರಚಂಡರು ಸಿನಿಮಾದ ಶೂಟಿಂಗ್ ದೇವಸ್ಥಾನದಲ್ಲಿ ಆಗಿದ್ದೆ ಆ ದೇವಸ್ಥಾನದ ವಿಡಿಯೋ ಮಾಡಿ 😊

  • @lets.cook887
    @lets.cook887 11 หลายเดือนก่อน +1

    It is very nice.. but government must do something n clean iy

  • @shroff777
    @shroff777 ปีที่แล้ว +1

    Super sir ❤All the best ur hard work 🙏

  • @kiranuj5064
    @kiranuj5064 3 หลายเดือนก่อน +1

    ಸರ್ ನೀವು ವಿಡಿಯೋ ಎಡಿಟಿಂಗ್ ಟೈಮ್ ನಲ್ಲಿ ದಯವಿಟ್ಟು ಗಾಳಿ ಶಬ್ದವನ್ನು ರಿಮೂವ್ ಮಾಡಿ, ಅದರಿಂದ ಬಹಳ ತೊಂದರೆ ಆಗುತ್ತಿದೆ

  • @AshokmkKavarekar-lb4kr
    @AshokmkKavarekar-lb4kr ปีที่แล้ว +1

    Manjaanna pratiyondu cine annu vivaravagi torisiddakke hrudayapuravak vandanegalu

  • @user-jy5gw3hb6e
    @user-jy5gw3hb6e หลายเดือนก่อน +1

    🌹🌹🌹🌹👌👌👌👌👌

  • @raakeshraaki5453
    @raakeshraaki5453 7 หลายเดือนก่อน +1

    ❤🤩

  • @divyan1099
    @divyan1099 ปีที่แล้ว +1

    👌

  • @ganeshmotors8611
    @ganeshmotors8611 ปีที่แล้ว +1

    Super sir 🙏 👏 🎉

  • @mahadevaprasad1897
    @mahadevaprasad1897 ปีที่แล้ว +1

  • @aishwaryapgowda6131
    @aishwaryapgowda6131 5 หลายเดือนก่อน +1

    🥳🥳

  • @santoshjm7907
    @santoshjm7907 ปีที่แล้ว +1

    Nice video

  • @KarthikR-hj6zb
    @KarthikR-hj6zb ปีที่แล้ว +1

    Sir yuga purusha movie du spot vlog madi... Manju sir🤩

  • @Dhonii123
    @Dhonii123 ปีที่แล้ว +1

    Sir e video ge nagara havu film cini spot end aytu ansutte alwa,

  • @user-hc9du5mc1x
    @user-hc9du5mc1x ปีที่แล้ว +1

    Very nice

  • @murugeshab9816
    @murugeshab9816 ปีที่แล้ว +1

    ಹೈಟ್ರಿಕ್ ಹೀರೋ ಶಿವಣ್ಣ ಆಕ್ಟಿಂಗ್ ಸಂಯುಕ್ತ ಮೂವಿ ಹೌಸ್

    • @Dhonii123
      @Dhonii123 ปีที่แล้ว +1

      Hogi shivanna na kelu,

  • @manjunatht7747
    @manjunatht7747 ปีที่แล้ว +1

    Manju sir super sir

  • @Dhonii123
    @Dhonii123 ปีที่แล้ว +1

    Manju sir next film shankar nag sir du "Haddina kannu" video madi,

  • @VishnuVishnu-ye4yb
    @VishnuVishnu-ye4yb ปีที่แล้ว +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ShivaKumar-ss3gx
    @ShivaKumar-ss3gx ปีที่แล้ว +1

    Sir..muddina mava movie sooting spot torsi...pls...

  • @UmeshM-ls7lj
    @UmeshM-ls7lj ปีที่แล้ว +1

    Junior puttanna kangal manjanna thanks

  • @annapurnanaik3329
    @annapurnanaik3329 ปีที่แล้ว +1

    Sir ....
    Shree renukadevi film du place madi.....

  • @rockymadival7834
    @rockymadival7834 ปีที่แล้ว +1

    Bettada hoovu shooting please torsi

  • @HarishHari-yt6bk
    @HarishHari-yt6bk ปีที่แล้ว +1

    Idhe movie li college scene galna thorsi bro

  • @manjunathabk7036
    @manjunathabk7036 ปีที่แล้ว +1

    Hat's of you gurugale ❤🙏🙏
    Ond request manju anna en andre yaradru ha time nalli shooting nodidavru or acting madidavre idre ond sari vicharisi anna avartra omme mathadsi pls🙏......
    Nimm hard work ge namma namskaragalu anna🙏🙏❤
    Waiting for nxt episode.

  • @shobharamalinga2457
    @shobharamalinga2457 ปีที่แล้ว +1

    All these placeses I seened three time's manju brother but 50years back chennagi ittu kote ivaga yella pall biddiruva Hage hagidhe video thumba chennagi tegidhiddira...........

  • @hramesh4092
    @hramesh4092 ปีที่แล้ว +1

    ಮಂಜು ಮಹಾ ಪ್ರಚಂಡರು ಯಾವ ದೇವಸ್ಥಾನದಲ್ಲಿ shooting ಆಗಿದ್ದು ವಿಚಾರಿಸಿ ಮಂಜು🎉

  • @skcreative9147
    @skcreative9147 ปีที่แล้ว +1

    ❤️❤️❤️❤️

  • @mohandeminakoppa2555
    @mohandeminakoppa2555 ปีที่แล้ว +1

    Sir bare bare song yalli shoot aagide nodi adu kuda torasi sir

  • @venkyvenky2707
    @venkyvenky2707 ปีที่แล้ว +1

    Sir niv video upload madodhu thumba Andre thumba late madthera .....bega bega madudre hosa videos upload madudre views jasthi aguthe..🙏🙏🙏

  • @hamsavenidm783
    @hamsavenidm783 11 หลายเดือนก่อน +1

    Samyuktha movie ali house information kodi anna

  • @jaguar3008
    @jaguar3008 ปีที่แล้ว +1

    ಸರ್ ಸನಾದಿ ಅಪ್ಪಣ್ಣ ಚಿತ್ರ ಮಾಡಿರೋ ಜಾಗ ಊರು ತೋರಿಸಿ

    • @Dhonii123
      @Dhonii123 ปีที่แล้ว +1

      Raj Kumar name ulsoki raj sons or raj family scare avarannu keli, vishnu sir name heloki avra family li yaru celebrities ella

  • @prrr9472
    @prrr9472 ปีที่แล้ว +1

    💐💐💐💐🙏🏻🙏🏻🙏🏻🙏🏻🙏🏻🙏🏻🙏🏻🙏🏻🥰🥰🥰🥰🥰👍🏻👍🏻👍🏻👍🏻👌🏻👌🏻👌🏻👌🏻👌🏻😊☺️😊☺️

  • @ashokak6479
    @ashokak6479 ปีที่แล้ว +1

    Hello Dear Sir How To The Die Great Woman Fighter OOneke Obhava Please Tell me Reaallty Sir Please Loose Your Weight This is To Weight Jai Vishnu Jai Dada

  • @jaikrishna4559
    @jaikrishna4559 ปีที่แล้ว +1

    Super sir ❤

  • @Dhonii123
    @Dhonii123 ปีที่แล้ว +1

    Sir e video ge nagara havu film cini spot end aytu ansutte alwa,