ಒಂದು ಹೆಣ್ಣಿನ ಮನಸಿನಲ್ಲಿ ಏನಿದೆ ಎಂದು ಅರ್ಥ ಮಾಡಿಕೊಂಡು ಅದೆಲ್ಲಾ ವನ್ನು ಈಡೇರಿಸುವ ಯಾವಾಗಲೂ ಜೊತೆಗೆ ಇದ್ದು ಧೈರ್ಯ ತುಂಬುವ, ಪ್ರೀತಿ ಸುವ ಮುಗ್ಧ ಮನಸ್ಸು ಸದಾ ಕಾಲವೂ ನಮ್ಮೊಂದಿಗೆ ಇದ್ದರೆ ನಮ್ಮ ಬದುಕು ಸುಂದರ ಬೆಳದಿಂಗಳ ರಾತ್ರಿಯಲ್ಲಿ ತಂಪು ನೀಡುವ ಚಂದಿರನಂತೆ.... 👑👑👑👑👑👑👑👌👌👌👌👌👌👌👌💙💙💙💙💙💙💙🥰🥰🥰🥰🥰🌙🌙🌙🌙🌙🌙🌙🌙one of the best amazing story.... Love you sooooo much to all👌👌👌👌👌👌bro and kavya
when is next season waiting moovie... ತುಂಬಾ ಅದ್ಬುತವಾಗಿ ಅತ್ಯಂತ ಸರಳವಾಗಿ ನಾಜೂಕಾಗಿ ನಿರ್ದೇಶನ ಮಾಡಿದ್ದೀರಿ.. ಕಲಾವಿದರೂ ಕೂಡ ಇದೊಂದು Short moovie ಅನ್ನೋ ತರ ಇರಲಿಲ್ಲ. ತುಂಬಾ ಪ್ರಭುದ್ಧತೆ ಎದ್ದು ಕಾಣುತ್ತಿತ್ತು ಈ moovie ನಲ್ಲಿ. ಯಾಕೋ ಮನಸ್ಸಿಗೆ ತುಂಬಾ ಹಿಡಿಸಿತು. ತುಂಬಾ ಧನ್ಯವಾದಗಳು. ಆದಷ್ಟು ಬೇಗನೆ ಅತಿ ಶೀಘ್ರಗತಿಯಲ್ಲಿ Part 2 ಬರಲಿ ಎಂದು ಪ್ರಾರ್ಥಿಸುತ್ತೇವೆ.
ವಾವ್ ತುಂಬಾ ಚೆನ್ನಾಗಿದೆ ಮೂವಿ. ಕಥೆ ಕೂಡ ತುಂಬಾ ಚೆನ್ನಾಗಿದೆ. ಡೈರೆಕ್ಷನ್, ಸಿನಿಮಾಟೋಗ್ರಫಿ, bgm ಎಲ್ಲಾ ಚೆನ್ನಾಗಿದೆ. ರೆಯಲಿಸ್ಟಿಕ್ ಆಗಿದೆ ಮನಸ್ಸಿಗೆ ಅತ್ತಿರವಾಗಿದೆ, ಫ್ರೆಂಡ್ಶಿಪ್ and lovestory ಬ್ಯೂಟಿಫುಲ್. ಜೋಡಿ ತುಂಬಾ ಚೆನ್ನಾಗಿದೆ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. I love this story ❤️
Wow... Wt a amzng story guru.... Nanu mattu kavya, surya, and the software dev love per, these are all stories are mind blowing and hilarious feeling's... When u are free guys don't miss it... Keep watch this all movies... 👍😊
ವಾವ್ ತುಂಬಾ ಚೆನ್ನಾಗಿದೆ ಸಿನಿಮಾ. ರಿಯಲ್ ಲೈಫ್ ನಲ್ಲಿ ನಡೆಯುವ ಸ್ವಾಭಾವಿಕ ಪ್ರೇಮ ಕಥೆ. ತುಂಬಾ ಲೋ ಬಜೆಟ್ ನಲ್ಲಿ ತುಂಬಾ ಹೆಚ್ಚು ಇಷ್ಟ ಆಗುವಂತೆ ಮನಮೋಹಕ ಡೀಸೆಂಟ್ ಸಿನಿಮಾ. ಮತ್ತೆ ಮತ್ತೆ ನೋಡೋಣ ಅನಸ್ತಿದೆ. ನೋಡ್ತೀನಿ ❤️❤️❤️❤️👍👍👍👍👍
ಒಂದು ಹೆಣ್ಣಿನ ಮನಸಿನಲ್ಲಿ ಏನಿದೆ ಎಂದು ಅರ್ಥ ಮಾಡಿಕೊಂಡು ಅದೆಲ್ಲಾ ವನ್ನು ಈಡೇರಿಸುವ ಯಾವಾಗಲೂ ಜೊತೆಗೆ ಇದ್ದು ಧೈರ್ಯ ತುಂಬುವ, ಪ್ರೀತಿ ಸುವ ಮುಗ್ಧ ಮನಸ್ಸು ಸದಾ ಕಾಲವೂ ನಮ್ಮೊಂದಿಗೆ ಇದ್ದರೆ ನಮ್ಮ ಬದುಕು ಸುಂದರ ಬೆಳದಿಂಗಳ ರಾತ್ರಿಯಲ್ಲಿ ತಂಪು ನೀಡುವ ಚಂದಿರನಂತೆ.... 👑👑👑👑👑👑👑👌👌👌👌👌👌👌👌💙💙💙💙💙💙💙🥰🥰🥰🥰🥰🌙🌙🌙🌙🌙🌙🌙🌙one of the best amazing story.... Love you sooooo much to all👌👌👌👌👌👌bro and kavya
❤
ಬಟ್ಟೆ ಬಿಚ್ಚಿ ಕುಣಿಯವರ್ ಮದ್ಯ ಇಲೊಬ್ಬ ಯಾವುದೇ ಟಚ್ ಇಲ್ಲದೇ ಮೋವಿ ಮಾಡಿದ್ದಾನೆ ವಾ ಸುಪರ್ ಮೂವಿ....
Really good movie bro
oj
Super bro
One of the best Thing I have ever watched❤️🥺....and that boy....lucky....he is really lucky 🫡😁
Aa 6:27 6:24
Very decent love story... Their feeling are really valuable... Loved it❤️❤️
ಅಬ್ಬೊ, ಮೂವಿ ಡಿಸೆಂಟಾಗಿ ಸುಪರಾಗಿ ಇದೆ❤❤.... aboo and ammo have separate fan base now❤❤
❤️
when is next season waiting moovie... ತುಂಬಾ ಅದ್ಬುತವಾಗಿ ಅತ್ಯಂತ ಸರಳವಾಗಿ ನಾಜೂಕಾಗಿ ನಿರ್ದೇಶನ ಮಾಡಿದ್ದೀರಿ..
ಕಲಾವಿದರೂ ಕೂಡ ಇದೊಂದು Short moovie ಅನ್ನೋ ತರ ಇರಲಿಲ್ಲ. ತುಂಬಾ ಪ್ರಭುದ್ಧತೆ ಎದ್ದು ಕಾಣುತ್ತಿತ್ತು ಈ moovie ನಲ್ಲಿ.
ಯಾಕೋ ಮನಸ್ಸಿಗೆ ತುಂಬಾ ಹಿಡಿಸಿತು.
ತುಂಬಾ ಧನ್ಯವಾದಗಳು.
ಆದಷ್ಟು ಬೇಗನೆ ಅತಿ ಶೀಘ್ರಗತಿಯಲ್ಲಿ Part 2 ಬರಲಿ ಎಂದು ಪ್ರಾರ್ಥಿಸುತ್ತೇವೆ.
superrrrrrr tumba ishta aytu.... ibru tumba channag madidira.... god bless u 😘😘vijlu excellent......
ಅಬ್ಬೊ.. ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಈ ಮೂವಿ***❤️😘
Lucky acting🔥😍
ಬಟ್ಟೆ ಬಿಚ್ಚಿ ಕುಣಿಯೋ ಇವಾಗಿನ ಕಾಲದಲ್ಲಿ ಇಲ್ಲೊಬ್ಬರು ಅದ್ಬುತವಾಗಿ ಬರೆದು director ಮಾಡಿದ್ದಾರೆ sai sir❤
Heart touching story sir❤❤❤❤
Super duper Movie And small kid acting is next level👏👏
Antha hudga sigbeku, sikre aa hudgi thumbane Lucky life long happy agthale super movie ❤
😊 ಸೂಪರ್ ಫಿಲಂ ನನಗೆ ತುಂಬಾ ಇಷ್ಟವಾಯಿತು ♥️♥️♥️
ಅಣ್ಣಾ ಈ ಸ್ಟೋರಿ ಚೆನ್ನಾಗಿದೆ ಮುಂದಿನ ಸ್ಟೋರಿಗೋಸ್ಕರ ಕಾಯ್ತಾ ಇದೀನಿ ಅಣ್ಣಾ (i am waiting for Nest episode)❤️❤️❤️❤️
ನಿಜ ಜೀವನದಲ್ಲಿ ಈತರಾ ಪ್ರೀತಿ ಮಾಡಿದಾರೋ ಇಲ್ವೋ....!! ಆದರೆ ಈ ಲವ್ ಮೂವೀ ತುಂಬಾನೇ ಇಷ್ಟಾ ಆಯ್ತು❤️
Love is not fake lovers are fake (now a days)
ಪ್ರೀತಿ ಪವಿತ್ರವಾದರು ❤ ಪ್ರೀತಿಸುವವರು ವಿಚಿತ್ರ 😢💔 Miss u my queen 👑 😢😢
@@Azka_kawsar😊
Movie simple ag idru heart ge touch aytu bro 😊❤
ಇದು ಶಾರ್ಟ್ ಮೂವಿ ಅನ್ನಿಸೋದಿಲ್ಲ ಮೂವಿ ತರ ಇದೆ 💯💯💯👌👌👌❤️❤️❤️part two barli please
Natural acting so silent and super movie .waiting for next episod
ಅಬ್ಬೊ Simple &super who watced that they all wait for the 2part 😊😊
Wt an emotional movie it is...❤vijulu😍
Wow!! what a emotional story such a beautiful ❤️
So so so nice movie ..🎥👌♥️waiting next part ..2 plz 🙏🙏
ಎಲ್ಲಾ ಹೆಣ್ಣಮಕ್ಕಳ ಜೀವನಾನೂ ಇದೆ ಅಲ್ವಾ 🥺
This is movie fantastic 🤗
ಸುಂದರವಾದ ದೃಶ್ಯಕಾವ್ಯದಂತಿದೆ ಈ ಚಿತ್ರ..ಯಾವುದೇ ಅನಾವಶ್ಯಕ ಕೆಟ್ಟ ದೃಶ್ಯಗಳಿಲ್ಲದ ಮನೆಯವರೆಲ್ಲಾ ಒಟ್ಟಿಗೆ ಕುಳಿತು ನೋಡುವಂತಹ ಅದ್ಭುತ ಚಿತ್ರ..
E ಮೂವಿ 6ರಿಂದಾ 7ಜನಾ ಅಷ್ಟೇ ಇದ್ದಾರೆ ಆದರೆ ಕತೆ ತುಂಬಾ ಚೆನ್ನಾಗಿ ಹೆನ್ನದಿದ್ದಾರೆ ಸೂಪರ್ ರಿ
ತುಂಬಾ ತುಂಬಾ ಚೆನ್ನಾಗಿದೆ ಅಣ್ಣ.ಪೂರ್ತಿ ಮೂವಿ ನೋಡೋದಿಕ್ಕೆ ಕಾಯ್ತಾ ಇದೀನಿ..all the best anna 🎉🎉🎉🎉🎉🎉
So cute love story 😍
ವಾವ್ ತುಂಬಾ ಚೆನ್ನಾಗಿದೆ ಮೂವಿ.
ಕಥೆ ಕೂಡ ತುಂಬಾ ಚೆನ್ನಾಗಿದೆ.
ಡೈರೆಕ್ಷನ್, ಸಿನಿಮಾಟೋಗ್ರಫಿ, bgm ಎಲ್ಲಾ ಚೆನ್ನಾಗಿದೆ.
ರೆಯಲಿಸ್ಟಿಕ್ ಆಗಿದೆ ಮನಸ್ಸಿಗೆ ಅತ್ತಿರವಾಗಿದೆ,
ಫ್ರೆಂಡ್ಶಿಪ್ and lovestory ಬ್ಯೂಟಿಫುಲ್.
ಜೋಡಿ ತುಂಬಾ ಚೆನ್ನಾಗಿದೆ ಚೆನ್ನಾಗಿ ಆಕ್ಟ್ ಮಾಡಿದ್ದಾರೆ.
I love this story ❤️
Only some love stories will have the resistance to face everything such love stories will never have the ending 💖😍 fabulous movie 🥹🥰🤩
Super movie n very decent dialogues and natural acting i liked it
ಎಲ್ಲರಿಗೂ ಈ ತರ ಪ್ರೀತಿ ಸಿಗೋದಿಲ್ಲ ಆದ್ರೆ ವಿಜುಲು Lucky
Happy to see Telugu webseries getting good views in kannada. I watched in Telugu. Now watching again in kannada.
Extrdenery love story bro 👍
I impressed movie 💜🌍
Wow... Wt a amzng story guru.... Nanu mattu kavya, surya, and the software dev love per, these are all stories are mind blowing and hilarious feeling's... When u are free guys don't miss it... Keep watch this all movies... 👍😊
Super short and beautiful movie ❤❤
Super love story and hero is so super 👌👌👌
Just watching now,....it's beautiful 😍❤️
Simply I liked the movie🥰 both of them are cute✨☺
Bro please upload the season 2 in kannada bro
In telugu there s2
ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ತುಂಬಾ ಇಷ್ಟ ಆಯ್ತು.. you ceated new way of working no valgar slowly involved in movie.. nice characters .thank you.
This short movie became One of my best favorite movie❤
Krishkavu❤
She calls me appacchi 🥰
Super 😅😅
Suppara anna athige god bless you filama
Excellent love story..💖💖
ಜೀವನದ ಅತಿಮುಖ್ಯ ಮೌಲ್ಯಗಳನ್ನ ತಿಳಿಸುವ ಸರಳ ಸುಂದರ ಪ್ರೇಮ ಕಥೆ.
ನಿರ್ದೇಶನ ನಟನೆ ಎಲ್ಲವೂ ಸುಂದರ
Waiting for next partt!!💙
Amazing story...♥slient Love story...♥
Lakki was jst amazing 🤩
Simple n beautiful story... Very nice
ವಾವ್ ತುಂಬಾ ಚೆನ್ನಾಗಿದೆ ಸಿನಿಮಾ. ರಿಯಲ್ ಲೈಫ್ ನಲ್ಲಿ ನಡೆಯುವ ಸ್ವಾಭಾವಿಕ ಪ್ರೇಮ ಕಥೆ. ತುಂಬಾ ಲೋ ಬಜೆಟ್ ನಲ್ಲಿ ತುಂಬಾ ಹೆಚ್ಚು ಇಷ್ಟ ಆಗುವಂತೆ ಮನಮೋಹಕ ಡೀಸೆಂಟ್ ಸಿನಿಮಾ. ಮತ್ತೆ ಮತ್ತೆ ನೋಡೋಣ ಅನಸ್ತಿದೆ. ನೋಡ್ತೀನಿ ❤️❤️❤️❤️👍👍👍👍👍
One of the best movie I have watched so far. I really liked it ❤
ಸೂಪರ್ ಫಿಲಂ ನಂಗೆ ತುಂಬಾ ಇಷ್ಟ ಅಯ್ತು 👌👌👌👌👌
Really awesome movie eagerly waiting for the 2nd part.Loved the movie a lot
ಹಾಯ್
Season 2 available in Telugu
search dear kavya ,u will get
O** darling a_2389
@@Deepika_2389hello darling
Number give me darling
Just watching now it's beautiful 😍💗
Waiting next part... 🤍
Superb film ❤️lucky is very cute 🥰
I like that boy lucky roll...❤❤❤
ಹುಡಿಗಿರಿಗೆ ಹುಡ್ಗ acting ಇಷ್ಟ,..ಹುಡುಗುರಗೆ ಹೂಡಗಿ acting ಇಷ್ಟ ಆಯಿತು..😊
E movie ಹೆಸರು.... Just ಮಾತ್ ಮಾತ್ ಲೇ ಒಂದ್ love story 😍.ಅಂತ ಇಡಬೇಕಾಗಿತು. ❤
ಅಬ್ಬೋ ನನಗಂತೂ ತುಂಬಾ ಇಷ್ಟವಾಯ್ತು ❤❤
Very natural acting. Loved the movie.
Super consept....❤
Super movie 💝 waiting next part 2❤
Woww amazing movie really loved it please do more movies like this ❤️
❤ benki movie
True love story film ಸಕತ್ ಆಗಿದೆ
So beautifu ❤❤❤
Heart touching film ❤️❤️
Simple but very beautiful love story🤗
Nangu ee movie pakka suit agutte😊❤
One of the Best movie... 💙
ಅದ್ಬುತವಾದ direction..... Feel good movie
Best movie ❤waiting for part 2✨️
Super ❤❤ Kannad movie waiting part 2 ❤❤
Movie is were nise and cute 🥰💞✨💫🦋
Hallo 🌹
Bestestttttt movieeee🥺❤️
Very beautiful....❤ Story....😊
Really touch to the heart..... Superb...❤
ಸೂಪರ್ ಮೂವಿ 👍👍😍😍😍💖
❤ Love is Bigger than Not Only Chaina Wall, Even Earth and Sky..
Really osm story ❤waiting for part 2 pls
Full ಸೈಲೆಂಟ್ move super agide. ❤❤
Amazing movie ❤❤❤ i love it 🎉🎉🎉
One of the heart touching Storie . best content ❤
After a long time a very beautiful movie, liked it❤
Wow super movie 😊❤
Hi
Cl me
Hi
Wow super movie. Tumba feelings ide movie nalli and love madtirod e movie nodi kalibeku yav tara love madbeku anta astu chanagi ide ❤
One of the best series I love it
Super movie God bles your team
Awaiting for part 2❤❤❤❤❤❤❤
Super beautiful love Story ❤ super movie👌
Amazing movie❤
Next part plzz...!
Very sublime fantastic and simple story movie , lucky is awesome
Waiting next episode ❤️
Silent love story
But beautiful heart touching movie❤
Such a great movie ❤
That's Telugu short film ♥️👍
Wow what a pure and true love story
I like this movie 🌺🌺
Good film. ❤
ಒಂದು ಅಧ್ಬುತ ಮೂವಿ ❤❤❤ ತುಂಬಾ ಇಷ್ಟ ಆಯ್ತು
Vijalu enda kavya na life change aytu❤️❤️❤️❤️❤️❤️❤️
Correct ಮಚಿ that's why we have to wait for right time....😊 In real life also........
Super movie bro I am waiting for next part ❤️❤️❤️❤️🥰
beautiful love story ❤❤
Wow nice superb god luck ...❤️❤️
Super movie ❤❤
Really...I loved it 💗🥰 awesome movie 😌
Simply super movie ❤
True love storie💫 super movie.