Very🥰interesting and heart touching movie ...... End alli karthik pallavi hondagidre channgi erodu adre last alli kanniru taraso sichuvetion ettu... 🙏🏼really super movie
ಲೈಫ್ ನಲ್ಲಿ ಎಲ್ಲರಿಗೂ ಇದು ಒಂದು ಟೈಮಲ್ಲಿ ಬಂದು ಹೋಗುವ ಘಟನೆ ಮುಂದಿನ ಹೇಗೆ ಜೀವನ ಮಾಡಬೇಕು ಅನ್ನುವ ಒಂದು ಯೋಚನೆ ತುಂಬಾ ಚೆನ್ನಾಗಿದೆ ಮೂವಿ ಗಂಡ ಹೆಂಡತಿ ಮೊದಲು ನಂಬಿಕೆ ಇಡಬೇಕು ಆಮೇಲೆ ಹೆಂಡತಿ ಜೀವನ
ಒಂದ್ ಹುಡುಗ ಹುಡಗಿ ಪ್ರೀತಿ ಮಾಡಿ , ಆ ಹುಡುಗಿ ಮತ್ತೊಬ್ಬರ ಜೊತೆ ಸಂತೋಷವಾಗಿ ಇರ್ತಾಳೆ but ಅವ್ಳನ್ನೆ ತನ್ನ ಜಗತ್ತು ಅಂತ ಅನ್ಕೊಂಡು ಕೋತಿರ್ತನಲ್ಲ ಆ ಹುಡ್ಗ ಎಷ್ಟ್ ನೋವು ಅನುಭವಿಸುತ್ತಾನೆ ಅಂತ ಗೊತ್ತಾ....? Plz ಎಲ್ಲಾ ಹುಡುಗರಲ್ಲಿ ಹುಡುಗಿಯರಲ್ಲಿ ಹೇಳೋದು ಇಷ್ಟೇ , ಓಬರನೊಬ್ರು ಪ್ರೀತಿಸಿ ನಡುವಲ್ಲೆ ಬಿಟ್ಟು ಹೋಗ್ಬೇಡಿ , ಆ ನೋವನಾ ತದಕೊಳ್ಳೋ ಶಕ್ತಿ ಇರಲ್ಲ ಅಷ್ಟೇ , ಬೇಕಿದ್ರೆ true love ಮಾಡಿರೋವರಿಗೆ ಕೇಳಿ ಅವರ ಕಣ್ಣೀರೇ ಹೇಳುತ್ತೆ ಆ ನೋವು ಏನು ಅಂತ ....😢😭😭
ತುಂಬಾ ಒಳ್ಳೆಯ ಸಿನಿಮಾ. ತುಂಬಾ ಇಷ್ಟ ಆಯ್ತು, ಮನಸ್ಸಿಗೆ ನೋವು ಆಯ್ತು ಅಷ್ಟೆ ಖುಷಿ ಕೂಡ ಆಯ್ತು. ಕ್ಲೈಮ್ಯಾಕ್ಸ್ ಸೂಪರ್. ಪ್ರೀತಿ ಯಾರದೋ ಮೇಲೋ ಆಗುವ ಒಂದು ವಸ್ತು ಅಲ್ಲ, ಅದು ಎಲ್ಲರ ಮೇಲೂ ಆಗುವ ಹೃದಯ ವಿಶಾಲ ಗುಣ❤️❤️❤️❤️❤️❤️
ಕಾಮೆಂಟ್ ನೋಡಿ ಮೂವಿ ನೋಡೋರು ಒಂದು ಲೈಕ್ ಕೊಡಿ ಮೂವಿ ಸೂಪರ್ 👌👌👌
TV hv Y
Yarayya ninu yellodru nine irthiya 🤭🤩
@@kavanagowd ❤️🧿 howda
ಎಲ್ಲ youtube ಅಲ್ಲಿ ಇ ತರ ಕಾಮೆಂಟ್ ಹಾಕೋರು ಇದ್ದೆ ಇರತಾರೆ...
Hu
ಸಾಯೋದು ಸುಲಭ ಆದರೆ ಪ್ರಾಣಕ್ಕಿಂತ ಜಾಸ್ಥಿ ಪ್ರೀತ್ಸೋ ರನ್ನ ಬೇರೆಯವರಿಗೆ ಬಿಟ್ಟು ಬದುಕೋದು ಸಾವಿನಕ್ಕಿಂತ ಭಯಾನಕವಾಗಿರುತ್ತೆ ಅಲ್ವಾ..🥺
ಕಾಮೆಂಟ್ ನೋಡಕೆ ಬಂದಿರೋರಿಗೆ ಸ್ವಾಗತ ಸುಸ್ವಾಗತ 😁😜🤣
ತುಂಬಾ ತುಂಬಾ ಚೆನ್ನಾಗಿದೆ ಮೂವಿ.. ತುಂಬಾ ಸುಂದರವಾದ ಸ್ಟೋರಿ👌👌👌👌👌
Ending spr.......
Heart touching Film....
ತುಂಬಾ ಅಂದ್ರೇ ತುಂಬಾ ಇಷ್ಟ ಆಯ್ತು...
ಈ ಮೂವಿ ನಾ ಕೊನೆವರೆಗು ನೋಡಿ ಗೆಳೆಯರೆ ನಿಮ್ ಜೀವನಾನು ಬದಲಾಗಬಹುದು...💜its heart touching movie..
Hindi mein film
Enu illa e film. Alli jeevan badalaguvudu bro ...summne bejara movie
howdu bro cureect
ಅದ್ಭುತವಾದಂತಹ ಪ್ರೀತಿಯ ಸ್ಟೋರಿ ಸೂಪರ್ 😊 ಕನ್ನಡಕ್ಕೆ ಅನುವಾದಿಸಿದ್ದ ಕೆ ಧನ್ಯವಾದಗಳು
ಈ ಮೂವಿ ಸೂಪರ್ , Emotional , hertouching, but ಲಾಸ್ಟ್ ಪ್ರೀತಿಸಿದ ಹುಡುಗನಿಗೆ ಈ ಪ್ರೀತಿ ಸಿಕ್ರೇ ಇನ್ನೂ ಚೆನ್ನಾಗಿರತಿತ್ತು ....
No sir ಕಾರ್ತಿಕ್ ಜೊತೆ ok bt ಅರುಣ್ ಜೊತೆನೇ end ಆಗಿದ್ದೆ ಸರಿ....
Illa kartik jotene maduve agabekittu
Kartik jothene aagbekithu Arun avl gf jothene hogbekithu super aagi irodu
Arun character is genuine but love break up tooo hurt 💔
Hridayam kannada dub ಮಾಡಿ ಸರ್ plzzzzzzzzzxzz🙏🙏🙏🙏
Really very great movie
Same as my life story.
I learned from this movie lot.
ತುಂಬಾ ಚೆನ್ನಾಗಿದೆ ಸಿನಿಮಾ 🥰🥰🥰
❤️❤️Super love story movie❤️❤️ending😢😢
ಮೂವಿ ok ok ಆದ್ರೆ ಕ್ಲೈಮ್ಯಾಕ್ಸ್ ಸೂಪರ್ ಆಗಿದೆ 😃😃😃❤️
Very🥰interesting and heart touching movie ...... End alli karthik pallavi hondagidre channgi erodu adre last alli kanniru taraso sichuvetion ettu... 🙏🏼really super movie
End alli hondagidre ella movie tara ne irodu different antha annustha irlilla
Full movie nodidre tumba artagarbhatavagide amazing movie nangantu tumba ista ayitu😢❤
101 comment
ತುಂಬಾ ನೋವಾಯ್ತು ಅಷ್ಟೇ ಹೇಳಬಲ್ಲೆ 😭😭😭
Super ❤️❤️❤️❤️❤️❤️❤️😊 movie love you so much 😊❤
Karthikeya 2 Kannada dabbing madi bro please please 🙏🙏😭🙏🙏😭😭🙏😭🙏😭🙏😭🙏🙏😭🙏🙏😭😭🙏😭
Kartthkeya 1kannada dabbing ideya
I love this movie every teenagers had to be watch this movie
Superb movie .Nobody get second chance after marriage. So boys should listen to girls'opinion .
ಜೀವನವೇ ಒಂದು ಅನಿರೀಕ್ಷಿತ ❤ಪಯಣ
Heart touching movie... So beautiful ❤
ಸೂಪರ್ ಹಾರ್ಟ್ ಟಚಿಂಗ್ ಮೂವಿ
ಲೈಫ್ ನಲ್ಲಿ ಎಲ್ಲರಿಗೂ ಇದು ಒಂದು ಟೈಮಲ್ಲಿ ಬಂದು ಹೋಗುವ ಘಟನೆ ಮುಂದಿನ ಹೇಗೆ ಜೀವನ ಮಾಡಬೇಕು ಅನ್ನುವ ಒಂದು ಯೋಚನೆ ತುಂಬಾ ಚೆನ್ನಾಗಿದೆ ಮೂವಿ ಗಂಡ ಹೆಂಡತಿ ಮೊದಲು ನಂಬಿಕೆ ಇಡಬೇಕು ಆಮೇಲೆ ಹೆಂಡತಿ ಜೀವನ
ನಿಜ್ವಾಗ್ಲೂ ಅರ್ಥ ಪೂರ್ಣ ಸಿನಿಮಾ....🥰❤
ಒಂದ್ ಹುಡುಗ ಹುಡಗಿ ಪ್ರೀತಿ ಮಾಡಿ , ಆ ಹುಡುಗಿ ಮತ್ತೊಬ್ಬರ ಜೊತೆ ಸಂತೋಷವಾಗಿ ಇರ್ತಾಳೆ but ಅವ್ಳನ್ನೆ ತನ್ನ ಜಗತ್ತು ಅಂತ ಅನ್ಕೊಂಡು ಕೋತಿರ್ತನಲ್ಲ ಆ ಹುಡ್ಗ ಎಷ್ಟ್ ನೋವು ಅನುಭವಿಸುತ್ತಾನೆ ಅಂತ ಗೊತ್ತಾ....?
Plz ಎಲ್ಲಾ ಹುಡುಗರಲ್ಲಿ ಹುಡುಗಿಯರಲ್ಲಿ ಹೇಳೋದು ಇಷ್ಟೇ , ಓಬರನೊಬ್ರು ಪ್ರೀತಿಸಿ ನಡುವಲ್ಲೆ ಬಿಟ್ಟು ಹೋಗ್ಬೇಡಿ , ಆ ನೋವನಾ ತದಕೊಳ್ಳೋ ಶಕ್ತಿ ಇರಲ್ಲ ಅಷ್ಟೇ , ಬೇಕಿದ್ರೆ true love ಮಾಡಿರೋವರಿಗೆ ಕೇಳಿ ಅವರ ಕಣ್ಣೀರೇ ಹೇಳುತ್ತೆ ಆ ನೋವು ಏನು ಅಂತ ....😢😭😭
S super ❤
Wonderful movie 😍 ending was so sad and satisfied also 🥺😥plz watch full movie ☺i am very emotional after saw this movie 🙂true love is always great 😍
Beautiful film...yellaru nodi tumba Changi edhe.. beautiful story ❤️
Really no words wonderful movie heart touching 💕
Allu Arjun movies dubbing madi sir. Arya1 arya2 happy, race guram pls Sir 🙏🏻
Lost scene heart touching 😭
ಕಾಮೆಂಟ್ಗಳನ್ನು ನೋಡಿದ ನಂತರ ಚಲನಚಿತ್ರ ವೀಕ್ಷಕರಿಗೆ ಸ್ವಾಗತ
😢😢😢ಕೊನೆಗೂ ಅವನು ಪ್ರೀತಿಸಿದ್ ಹುಡುಗಿ ಅವನಿಗೆ ಸಿಗಲಿಲ್ಲ ಅವಳು ಮದುವೆ ಆಗಬಾರದಿತ್ತು ಮೋಸ ಮಾಡಿ ಬಿಟ್ಲು ಇವನಿಗೆ
So nice and very heart touching
It is heart touching movie ready for Love movie kannada language
Love don't end in every arrange marriage
Not every arrange marriage start with a love!!💕🥺
5
I love you
ಚನ್ನಾಗಿ ಇದೆ ಮೂವಿ
Wonderful moive so beautiful I love this movie 💖
My fav movie very emotional and heartouching ❤😢bestttt movie
ತುಂಬಾ ಒಳ್ಳೆಯ ಸಿನಿಮಾ. ತುಂಬಾ ಇಷ್ಟ ಆಯ್ತು, ಮನಸ್ಸಿಗೆ ನೋವು ಆಯ್ತು ಅಷ್ಟೆ ಖುಷಿ ಕೂಡ ಆಯ್ತು. ಕ್ಲೈಮ್ಯಾಕ್ಸ್ ಸೂಪರ್. ಪ್ರೀತಿ ಯಾರದೋ ಮೇಲೋ ಆಗುವ ಒಂದು ವಸ್ತು ಅಲ್ಲ, ಅದು ಎಲ್ಲರ ಮೇಲೂ ಆಗುವ ಹೃದಯ ವಿಶಾಲ ಗುಣ❤️❤️❤️❤️❤️❤️
True love end with full of pain🥺
Such a beautiful movie about life 🥰
Beautiful love story. Heads up to film director...
Heart touching Movie 😘❤️
Asttenu chanagilla movie
Such a wonderful movie 100/100.
Hundred out of hundred marks💕
ಮೂವಿ ಸೂಪರ್ ಬಾಸ್ 👌👌
Really Heart touching
ಮೊವಿ ಸೂಪರ್ ಆಗಿದೇ ಯಲ್ಲರು ನೋಡಿ ಕಾಮಿಡಿ ಮಾತ್ರ 🔥
Super movie
ನನ್ನ ಹೃದಯ ಸ್ಪರ್ಶಿಸುವ ಚಲನಚಿತ್ರ
such a great movie..its all about believe ..one to another... They both give respect to everyones feeling
😂? 'hug😂numb 7 gnu
Absolutely deserving film....♥️
Worth for tym....🍁
True love means sacrifice ❤
Hit the second case movie kannda dubb madi bidi please🙏
ಅದ್ಭುತ ಚಿತ್ರ 👌👌
Yess..the love requires faith ,trust and loyalty
Wow simply amazing movie ❤
Niceee movie ❤❤ I like it 😢😢❤
Super movie and good message
Sakkat moviee heart touching❤
Preetsoranna dura madbahudu
Adre preetso manasugallanna dura madokagala.😞
Feel My LOVE 😞💙💜ANU
This movi is awesome 👌
Yeah I love this moviee coz.. that's real life story ❤️❤️❤️
Who's story??
ಪ್ರೀತಿಯ ಕೊನೆಯ ದಿನಗಳು... 💔
Very heart touching movie
it's heart touching movie Super story really no words to Explain💞
Hero Atharvaa son of Murali who was actually a Kannadiga but worked in Tamil movies.
Hit 2 dubbed madi 😭😭😭😭💕
S
@@Thejacksparrow64 Howdu bro
Houdu bro
th-cam.com/video/yffZ6HSU7HU/w-d-xo.html
@@Thejacksparrow64 th-cam.com/video/yffZ6HSU7HU/w-d-xo.html
ಗೋವಿಂದ ಸರ್ವರಿಗೆ movie haki please
Amazing story
Movie 👌
Heart touching movie ❤❤
❤️😢really best film sir tq for uploading this film 👍🙏
Karthikeya 2 dubbing madi pls
10% love 30% fillings .
Im Expecting part 2😊
Heart touching movie ❤️💓✨
Very nice movie😢
Just lv it 🥺
My life story
ಪೂರ್ಣ ಚಿತ್ರ ನೋಡಿ 😢😢😭😭
Super movie, nice story
ಅರುಣ್ ಮತ್ತು ಕಾರ್ತಿಕ್ ❤️💯💯🙏
Beautiful movie super anupam praneshwaran
Heart touching 🎉❤
Fabulous movie climax scene is 😭
Finally this movie like special in everyone's life
I liked So Much this movie
Life is always give First Chance 👍👍👍👍
Super movie😍😍❤
ಸೂಪರ್ 🎥
Life yaru yavaga yarnu esta padtaray yake bettu hogtaray yarna. Marige agtaray esta ertaray antaa gotagala
Super ❤️😘 movie
This movie thought some life lessons
Those who came here after Instagram🤳
🙋♀️
✋✋
Preethi devathe (fidaa) full movie haki. Please
Eyes Melting Climax...😥☹️👌👍💐💐 Thanks for Kannada Dubbing...
Super movi part 2 madi ❤
Good msg🙂and spr movie 💝
ಬಿಸ್ಟ್ ಕನ್ನಡ ಮೂವಿ ಪ್ಲೀಸ್
ᴍᴇ sᴇᴇᴍᴀ ʟɪᴀғᴇ😞 ᴀɴᴅ sᴜᴘᴇʀ ᴍᴏᴠɪᴇ💓
Superrr amezing film 😍