ನೀಮ್ಮ ಕಾಲ್ ಗಂಟೆಯ ಈ ಸ್ಟೋರಿ ಮಲಯಾಳಂ ಅವರಿಗೆ ಸಿಕ್ಕಿದಿದ್ರೆ ಇದನ್ನೇ ಎರಡಗಂಟೆ ಹೆಣೆದು ಪಿಚ್ಚರ್ ಮಾಡಿ ಒಂದ್ ಅವಾರ್ಡ್ ಕೂಡ ತಗೋತಾ ಇದ್ರು. ಅದನ್ನೇ ನಮ್ಮವರು ನೋಡಿ ಹೊಗಳುತ್ತಾ ಇದ್ದರು. ಆ ರೇಂಜ್ ಗೆ ಇದೆ ಇದು. ಹೇಳೋದನ್ನ ಸರಿಯಾಗಿ ಹೇಳಿದಿರ. SUPER SCRIPT, AND NARRATION. Good luck🙏 ಶುಭವಾಗಲಿ ನಿಮ್ಮ ತಂಡದ ಪ್ರಯತ್ನಕ್ಕೆ❤❤🎉
Very well written and directed by the writer and director Mr. Ashok Kumar. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಚಿತ್ರಗಳು ನಿಮ್ಮ direction alli ಮೂಡಿ ಬರಲಿ. Coffee Dabbi team ಗೆ ಧನ್ಯವಾದಗಳು.
Your cinematography really captures the emotions of the story, making the powerful message at the climax hit harder. Every artist in this film brought their character to life with authentic performances, making the story even more engaging. This film shows everyone's hard work and creativity, leaving a strong impression. !! Waiting for next version. ❤
Yeppa ಏನೇನೆಲ್ಲಾ ಮಾಡ್ತಿರೋ ಸೂಪರ್ ಒಳ್ಳೇ ಕೂಳೆ 🎉🎉🎉🎉🎉😂😂😂😂😂❤❤❤ all the best all team yene heli koneli olle massege jaga aalo jagdodeya jogi allave super cantent ಶಾದಿ ಭಾಗ್ಯ .
One of the best message from kannada short film In fact nanu short film na entertainment ge madthare antha nodtha ede aste The great message from this film
ಜಗದೊಡೆಯ ಪರಮೇಶ್ವರೇನೇ ಜೋಗಿ ಅಲ್ಲೇವೆ... ನಾವು ನೀವು ಯಾವ ಲೆಕ್ಕ ಹುಳುಗಳು ಅಲ್ಲವೇ ಏನ್ ಸರ್ ಲಿರಿಕ್ಸ್ 🔥🔥🔥ಇದೆ ಸಾಂಗ್ ಬರೆದು ಕಂಪ್ಲೀಟ್ ಮಾಡಿ...... ಆ ಲೈನ್ ಎಷ್ಟು ಬಾರಿ ಕೇಳಿನೋ. ಲೆಕ್ಕಕ್ಕೆ ಇಲ್ಲ
Annu. Full benki anna video.. heart touch aitu.. nimma videos na.. only comedy anta or mind refreshge anta nodtidde . But. This one is heart touching. Nimma meli ennu respect jasti aitu.. all the best. Ede tara good msg erli nimma next videos nalli. 💐🙏👏👏
ನೀಮ್ಮ ಕಾಲ್ ಗಂಟೆಯ ಈ ಸ್ಟೋರಿ ಮಲಯಾಳಂ ಅವರಿಗೆ ಸಿಕ್ಕಿದಿದ್ರೆ ಇದನ್ನೇ ಎರಡಗಂಟೆ ಹೆಣೆದು ಪಿಚ್ಚರ್ ಮಾಡಿ ಒಂದ್ ಅವಾರ್ಡ್ ಕೂಡ ತಗೋತಾ ಇದ್ರು. ಅದನ್ನೇ ನಮ್ಮವರು ನೋಡಿ ಹೊಗಳುತ್ತಾ ಇದ್ದರು. ಆ ರೇಂಜ್ ಗೆ ಇದೆ ಇದು. ಹೇಳೋದನ್ನ ಸರಿಯಾಗಿ ಹೇಳಿದಿರ. SUPER SCRIPT, AND NARRATION. Good luck🙏 ಶುಭವಾಗಲಿ ನಿಮ್ಮ ತಂಡದ ಪ್ರಯತ್ನಕ್ಕೆ❤❤🎉
ನಿಮ್ಮ ಈ ಮಾತುಗಳು ನನ್ನ ಕಣ್ಣಲ್ಲಿ ಸಂತಸದ ನೀರು ತರಿಸಿತು .. ❤❤❤❤❤❤
ದಯವಿಟ್ಟು ಎಲ್ಲರೊಟ್ಟಿಗೆ ಶೇರ್ ಮಾಡಿ .. ನಮ್ಮನ್ನ ಬೆಳಸಿ ❤❤
Nija bro
Movie super ❤❤
ಅಣ್ಣ ಸಮಾಜಕೆ ಬೆಸ್ಟ್ ಮೆಸೇಜ್ ಅಣ್ಣ ❤❤❤❤❤❤❤❤❤❤❤❤❤❤❤❤
ಯಲ್ಲರು ನೋಡ ಬೇಕಾದ ಸಾರ್ಟ ಮೂವಿ ❤🙏🏻
@@akavankavan5129 ಸೂಪರ್, ಕರೆಕ್ಟ್ ನೀವ್ ಹೇಳ್ತಾ ಇರೋದು ಸ್ವಲ್ಪ ಮಸಾಲೆ ಅಂಥ ಸ್ವಲ್ಪ ಆಫೀಸ್ ತೋರಿಸಿ ಮನೆವರನ್ನ ತೋರ್ಸಿ ಮದ್ವೆ ಮಾಡಿ ಲಾಸ್ಟ್ ಗೆ ಈ climax ಹಾಕ್ತಾರೆ ಅಷ್ಟೇ,
ತುಂಬಾ ಅರ್ಥಗರ್ಭಿತವಾದ ಕಥೆಯಿದು ನಿರ್ದೇಶಕರಿಗೆ ತುಂಬು ಹೃದಯದ ಧನ್ಯವಾದಗಳು
Thank you sir ❤ please share with your friends and family 🙏 ನಿಮ್ಮ whatsapp and insta stories ಅಲ್ಲಿ ಶೇರ್ ಮಾಡಿ ಪ್ಲೀಸ್ 🙏
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ...ತುಂಬಾ ಚನ್ನಾಗಿದೆ ಸ್ಕ್ರಿಪ್ಟ್, ಡೈಲಾಗ್ ತುಂಬಾ ಚೆನ್ನಾಗಿ,All the best team
Thank you sir ❤ please share with your friends and family 🙏
Nimma WhatsApp/ insta story nalli share madi 🙏
ನಾನು ಮೊದಲ ಸಲಾ ಒಂದ short film ಗೆ like ಕಾಮೆಂಟ್ ಮಾಡಿದ್ದು ❤ ಸೂಪರ್
Thank you sir ❤
Same naanu kuda
Super message bro sakat❤
Nanu ide modala sala comment madiddu bro
So as I, the first short film, I commented.
ಮೊದಲು ನೋಡುವಾಗ ಮದ್ವೆ ಮೇಲೆ ಬೇಸರ ಆಗೋಯ್ತು. ಆದ್ರೆ ಕೊನೆಯಲ್ಲಿ.......ಚೆಂದ ಹೇಳಿದ್ರು. ನೈಸ್ ಸ್ಟೋರಿ....ಗುಡ್ ರೈಟಿಂಗ್...ಗುಡ್ ಸ್ಕ್ರಿಪ್ಟ್....
Thank you madam ❤
Please support us by sharing this video with all your friends and family 🙏
Bekushukan character best 😢
Thank you ❤
Please support us 🙏 share this video with your friends and family
ಈಗಿನ್ ಮೂವೀ ಗಿಂತ ನಿಮ್ಮ್ ವಿಡಿಯೋಸ ಬೆಸ್ಟ್
Thank you sir ❤ please share with your friends and family 🙏
Nimma WhatsApp/ insta story nalli share madi 🙏
ನನಗಂತೂ ತುಂಬಾ ತುಂಬಾ ಇಷ್ಟವಾಯಿತು ಕೊನೆಯಲ್ಲಿ ಮನಸ್ಸಿಗೆ ಮುಟ್ಟುವಂತಹ ಒಳ್ಳೆಯ ಸಂದೇಶ ತುಂಬಾ ತುಂಬಾ ಧನ್ಯವಾದಗಳು
Thank you sir ❤ ನಿಮ್ಮ ಸಹಕಾರ ನಮಗೆ ಬೇಕು.. please share this in your WhatsApp / Instagram/ Facebook stories 🙏
Shot Film ❌ Meaningful Film ✅
😅
ಇರುವ ಭಾಗ್ಯವನ್ನು ನೆನೆದು 👌
ಬರದೆಂಬುದನ್ನು ಬಿಡು
ಹರುಷಕ್ಕಿದೆ ದಾರಿ 👌🙏🙏
Thank you ❤
Please support us by sharing this video with everyone 🙏
ಕೊನೆಯಲ್ಲಿ ಲೈನ್ 🔥🔥
@@devanandchinamalli5817 Thank you ❤️
Please support us by sharing this video with everyone 🙏
Trend change aagide ... entertainment jotege... Olle message kodo short movies barta ide... 👍 ( Appu Boss ❤ )
ಏನು ಒಳ್ಳೆ ಸಂದೇಶ ಕೊಟ್ಟೆ ಗುರುವೆ 3 hour movie ನಲ್ಲೂ istu ಮೆಸೇಜ್ sigall🙏🙏🙏🙏
Thank you sir ❤ ನಿಮ್ಮ ಸಹಕಾರ ನಮಗೆ ಬೇಕು.. please share this in your WhatsApp / Instagram/ Facebook stories 🙏
So clearly and neatly explained for the present generation, good job ....,hats off to the director ...
Thank you ❤️
Please support us by sharing this video with everyone 🙏
❤🌺 ತುಂಬ ತುಂಬ ಒಳ್ಳೆಯ ಮೆಸೇಜ್ ಕೊಟ್ಟಿರುವಿರಿ ಶುಭವಾಗಲಿ ನಿಮಗೆ
Thank you ❤️
Please share this video with everyone 🙏
11:51 ಇರಬೇಕಿಲ್ಲ ನಾವು ಅವರಂತೆ ಅವರಂತೆ|ಇದ್ದರೆ ಸಾಕು ಯಾರಿಗೂ ಹೊರೆಯಾಗದಂತೆ |
ಬೇಕಿಲ್ಲ ನಮಗೆ ಅವರು ಹಾಗಂತೆ ಹೀಗಂತೆ |
ನಮ್ಮಷ್ಟಕ್ಕೆ ನಾವಿದ್ದರೆ ಇಲ್ಲ ಬೇರಾವ ಚಿಂತೆ |
ಸುಖದುಃಖ ಏನಾದರೇನಂತೆ ಬಂದುದ ಸ್ವೀಕರಿಸೋಣ ಬಂದಂತೆ..!
Nimma baravanige ge ondu Salam ❤❤❤❤
super wordings sir
Super 👍
Adbhuta
"I miss you, Parvathi. The way this is scripted feels like Lord Shiva himself is here to guide us with wisdom. Such a well-thought-out concept!"
Director ex girl friend erbahuda bro
ಒಳ್ಳೆಯ ಕಿರು ಚಿತ್ರ ಈಗಿನ ಜನತೆಗೆ ❤😊
Thank you brother ❤️
Please share with everyone 🙏
Best short film i have watched ever❤🎉🎉🎉
Thank you ❤
Please support us. Share this video with everyone 🙏
ವಾಸ್ತವಿಕ ಸತ್ಯದ ಪರಿಚಯ. 👌👏💯
ಧನ್ಯವಾದಗಳು .. ದಯವಿಟ್ಟು ಈ ವಿಡಿಯೋ ನ ಎಲ್ಲರೊಟ್ಟಿಗೆ ಶೇರ್ ಮಾಡಿ ❤🙏
This is my first time liking and commenting on a short film. Wow, just amazing!
Thanks a lot brother. ❤
Please ಎಲ್ಲರೊಂದಿಗೆ ಶೇರ್ ಮಾಡಿ ಸಪೋರ್ಟ್ ಮಾಡಿ 🙏
ಅದುಕ್ಕೆ ರಿ ಕನ್ನಡ ಮೂವೀ ಓಡ್ತ್ ಇಲ್ಲ ಥಿಯೇಟರ್ ನಲ್ಲಿ ಹಿಂಗ್ ಒಂದೇ ವಿಡಿಯೋ ಕ್ಲಿಪ್ನಲ್ಲಿ ೩ ೪ ಮೂವೀ ತೋರಿಸುದ್ರೆ ಯಾರ್ ನೋಡ್ತಾರೆ ಸೂಪರ್❤❤❤ ಗೈಸ್
Nim support idre theatre nallu odustivi sir ❤ please share with your friends and family 🙏
Nimma WhatsApp/ insta story nalli share madi 🙏
Last seen is heart' touching bro ..❤❤
Thank you bro ❤
We need your support 🙏
Please share this video with everyone 🙏
ಅಪ್ಪು Boss ಆಶೀರ್ವಾದ ಪಡೆದ ನಿಮ್ಮ ಈ ಕಲೆಗೆ ಖಂಡಿತ ಬೆಲೆ ಸಿಗುತ್ತೆ goad bless ಫ್ರೆಂಡ್ಸ್ 👌👌👌👌👌👌👌👌👌👌👍👍👍👍👍👍👍👍👍🙏🙏🙏🙏🙏🙏🙏🙏🙏🙏🙏🙏🙏🙏🙏
Thank you Boss ❤
Please support us 🙏 share this video with your friends and family
Marej is injurious to Life ❤️🩹
ಸಮಾಜಕ್ಕೆ ಒಳ್ಳೆ msg ಕೊಟ್ಟಿದಿರ brother s ಸೂಪರ್ ವಿಡಿಯೋ❤❤🎉🎉🎉
Thank you madam ❤
Please support us by sharing this video with all your friends and family 🙏
good concept. very good execution. totally EXCELLENT
Thanks a lot brother. ❤
Please ಎಲ್ಲರೊಂದಿಗೆ ಶೇರ್ ಮಾಡಿ ಸಪೋರ್ಟ್ ಮಾಡಿ 🙏
ಈ ತಂಡದ ತುಂಬಾ ಕಿರುಚಿತ್ರಗಳನ್ನಾ ನೋಡಿದ್ದೀನೇ ಆದರೆ ಈ ಕಿರುಚಿತ್ರ ತುಂಬಾ ಒಳ್ಳೆಯ ಸಂದೇಶ ಕೊಟ್ಟಿದೆ ಒಳ್ಳೆಯದಾಗಲಿ ನಿಮ್ಮ ತಂಡಕ್ಕೆ 🎉🎉🎉🎉
Thank you sir ❤ ನಿಮ್ಮ ಸಪೋರ್ಟ್ ಬೇಕು ನಮಗೆ. please share this in your WhatsApp / Instagram/ Facebook stories 🙏
Very well written and directed by the writer and director Mr. Ashok Kumar. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಚಿತ್ರಗಳು ನಿಮ್ಮ direction alli ಮೂಡಿ ಬರಲಿ. Coffee Dabbi team ಗೆ ಧನ್ಯವಾದಗಳು.
Thank you bro ❤
We need your support 🙏
Please share this video with everyone 🙏
ಅದ್ಭುತ ಚಿತ್ರ, ಉತ್ತಮ ಹಾಗೂ ಪ್ರಸ್ತುತ ಸಂದೇಶ..❤
Fantastic message guys.. all the best..❤
Thank you bro ❤
Please support us. Share this video with everyone 🙏
ಎಲ್ಲ ಆಯಾಮದಲ್ಲಿ ಕೂಡ ಚಿತ್ರ ತುಂಬಾ ಸುಂದರವಾಗಿ ಮೂಡಿ ಬಂದಿದೆ, ಅದರಲ್ಲೂ ಜಗದೊಡೆಯ ಶಿವನು ಜೋಗಿಯಲವ್ವೇ ತುಂಬಾ ಅರ್ಥ ಪೂರ್ಣ 🎉
ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯ್ತು .. ದಯವಿಟ್ಟು ಈ ವಿಡಿಯೋ ಬಹಳ ಜನಕ್ಕೆ ತಲುಪುವಂತೆ ಮಾಡಿ.. ನಮ್ಮನ್ನ ಬೆಂಬಲಿಸಿ 🙏 ಎಲ್ಲರೊಂದಿಗೆ ಶೇರ್ ಮಾಡಿ ಪ್ಲೀಸ್
ವಿಭಾಗಿಸುವ ಸಮಾಜಕ್ಕೆ ವಿಡಂಬನೆಯ ಮೂಲಕ ವಿಶಿಷ್ಟ ರೀತಿಯ ವಿನಂತಿಯ ಸಂದೇಶ
Thank you sir ❤ ನಿಮ್ಮ ಸಹಕಾರ ನಮಗೆ ಬೇಕು.. please share this in your WhatsApp / Instagram/ Facebook stories 🙏
ಇದು ಇದು Actully ಚಾನಗಿರೋದು 🔥❤️🔥👌
@@yaseen3038 thanks bro ❤️
Share madi please 🙏
ಅದ್ಭುತದರಲ್ಲೊಂದು ಅದ್ಭುತ ಮೂವಿ ನೋಡಿದಂತಾಯ್ತು.. ಧನ್ಯವಾದ ನಿಮಗೆಲ್ಲಾ❤🙏🙂
Thank you brother ❤
Please do support us by sharing this video with all your friends and family 🙏
Your cinematography really captures the emotions of the story, making the powerful message at the climax hit harder. Every artist in this film brought their character to life with authentic performances, making the story even more engaging. This film shows everyone's hard work and creativity, leaving a strong impression. !! Waiting for next version. ❤
ಆಸೆಗಳಿಗಾಗಿ ಬದಕೂಕಿಂತ ಆದರ್ಶಕ್ಕಾಗಿ ಬದುಕೂದೇ ಲೇಸು. ಶಾರ್ಟ್ ಮೂವಿ ಸೂಪರ್
Thank you ❤
We need your support to make many more such short films🙏 Please share this video with everyone 🙏
ಇಷ್ಟ ದಿನ ಮಾಡಿರೊ ವಿಡಿಯೋ ದಲ್ಲಿ ಇದು ಮಾತ್ರ ಮಸ್ತ್ ಬೆಂಕಿ 🔥 🔥 bro, ನಮ್ಮ ಹುಡುಗರು ತುಂಬಾ ಇಷ್ಟ ಪಟ್ಟಿದಾರೆ............
ತುಂಬಾ ಥ್ಯಾಂಕ್ಸ್ ಬ್ರದರ್. ಈ ವಿಡಿಯೋ ನ ಎಲ್ಲರೊಂದಿಗೆ ಶೇರ್ ಮಾಡಿ ಪ್ಲೀಸ್ 🙏
ಅತ್ತ ಗರ್ಭಿತವಾದ ಮಾತುಗಳು ಶಾರ್ಟ್ ಮೂವಿ ಸೂಪರ್ ಡೈರೆಕ್ಷನ್❤🎉🎉
Thank you ❤️
We need your support 🙏
Please share this video with everyone 🙏
ಬಹಳ ಒಳ್ಳೆಯ ಕಾನ್ಸೆಪ್ಟ್.
ಬಹಳ ಇಷ್ಟ ಆಯಿತು
Thank you ❤
Please support us by sharing this video with everyone 🙏
ಶಾರ್ಟ್ ಫಿಲಂ ಅಂದ್ರೆ ಇಂದು ಗುರು ನಿಮ್ಮಗೆ ಸಾವಿರ ನಮ್ಮನಗಳು
Dhanyavadhagalu ❤ dayavittu yellarodane share madi sahakarisi 🙏
ಪ್ರತಿಯೊಬ್ಬರು ನೋಡಬೇಕಾದ ಮೂವಿ ಅದ್ಭುತ ಚಿತ್ರ ಪಕ್ಕ ಮನುಷ್ಯರು ಯೋಜನೆ ಮಾಡುವದು ಇದೆ❤❤❤❤
Thank you sir❤ Please share this video with everyone and support us 🙏
ಯಾವ ತರಮದುವೆ ಅದರೇನು ಹೊಂದಾಣಿಕೆ ಮುಖ್ಯ ಆಗುತ್ತೆ😊
ಬಹಳ ದಿನಗಳ ನಂತರ ಒಂದು ಒಳ್ಳೆಯ ಕಿರು ಚಿತ್ರ ನಿಮ್ಮಿಂದ ಬಂತು ಧನ್ಯವಾದಗಳು ❤
Thank you brother ❤
Please support us by sharing this video with all your friends and family 🙏
I think this is the best short film of you... ❤🎉
Thanks ❤️
Please support us by sharing this video with everyone 🙏
Thanks bro ❤️
Please support us by sharing this video with everyone 🙏
Iruvudellava bittu iradudaredege tudivude jeevana❤ super olle msg kottidira
Thank you brother ❤️
Please share with everyone 🙏
Meaning full film extraordinary 😍
Best message... Impressive.. 3 in 1 concept... Good.
Thank you brother ❤
Please support us by sharing this video with all your friends and family 🙏
@@CoffeeDabbi for sure.
Annnaaa hatssssss offf toooo youuuu❤
Thank you bro 🙏
Please support us by sharing this video with everyone 🙏
Very good message 👌 All the best to team for your future endeavours 👍
Thank you brother ❤️
Please share with everyone 🙏
ಶಾದಿ ಭಾಗ್ಯ ಶಾರ್ಟ್ ಫಿಲಂ ಸೂಪರ್ 👌👌
Super family comedy , no double meaning , Best climax with heart touching message❤
Thank you brother ❤
Please support us by sharing this video with all your friends and family 🙏
good concept..nija tumba ista aiythu ..superb 👌👍
Thank you sir ❤ ನಿಮ್ಮ ಸಹಕಾರ ನಮಗೆ ಬೇಕು.. please share this in your WhatsApp / Instagram/ Facebook stories 🙏
Meaningful video Nowadays like this videos are too much important🎉
@@sushmagowda2326 Thank you ❤️
Please share with everyone 🙏
Wow super bro what a content....❤❤❤❤❤
Thank you ❤
Please support us by sharing this video with everyone 🙏
Uppi Sir Fans 🍾
Uppi boss nam gurugalu
Thank you sir ❤ we need your support.. please share this in your WhatsApp / Instagram/ Facebook stories 🙏
ಸರ ದಿನ ನಿಮ್ಮ್ ಕಾಮಿಡಿ ನೋಡದೆ ನನಗೆ ನಿದಿನೆ ಬರೋಲ್ಲ ಸರ ಸೂಪರ್ 👌
Thanks a lot brother. ❤
Please ಎಲ್ಲರೊಂದಿಗೆ ಶೇರ್ ಮಾಡಿ ಸಪೋರ್ಟ್ ಮಾಡಿ 🙏
Went form comedy to social message within a moment, nice short film
Thank you brother ❤️
Please share with everyone 🙏
This video definitely deserves appreciation ❤ well done team
Thank you brother ❤
Please do support us by sharing this video with all your friends and family 🙏
Best short film with a great message ❤🙏
Thank you brother ❤
Please do support us by sharing this video with all your friends and family 🙏
Present Generation Ladies Same To Same...ಈಗಿನ ಕಾಲದ ಹುಡುಗಿರು ಇದೇ ತರ
Thank you brother ❤️
Please share with everyone 🙏
Super movie... Masth content❤❤❤❤❤❤
Yeppa ಏನೇನೆಲ್ಲಾ ಮಾಡ್ತಿರೋ ಸೂಪರ್ ಒಳ್ಳೇ ಕೂಳೆ 🎉🎉🎉🎉🎉😂😂😂😂😂❤❤❤ all the best all team yene heli koneli olle massege jaga aalo jagdodeya jogi allave super cantent ಶಾದಿ ಭಾಗ್ಯ .
Thank you so much madam ❤ please share with your friends and family 🙏 ನಿಮ್ಮ whatsapp and insta stories ಅಲ್ಲಿ ಶೇರ್ ಮಾಡಿ ಪ್ಲೀಸ್ 🙏
@@CoffeeDabbi sure
One of the best short movie
Entertainment with lesson
Just wow😍
All the best for entire team and waiting for the next short movie 🤩
Thank you brother ❤
Please support us by sharing this video with all your friends and family 🙏
Superb..Last ending gud motivation Speech..🔥👏👏
Thank you ❤️
We need your support to make more such movies 🙏 Please share this video with everyone 🙏
Super concept and fantastic message
Thank you sir ❤ please share with your friends and family 🙏 please share in your WhatsApp and insta stories 🙏🙏
Really awesome❤
Good message for society ❤❤
Thank you sir ❤ please share with your friends and family 🙏 ನಿಮ್ಮ whatsapp and insta stories ಅಲ್ಲಿ ಶೇರ್ ಮಾಡಿ ಪ್ಲೀಸ್ 🙏
Super concept Anna thumba ista aythu adre ending mathra ee video heart ge touch aythuuu anna good 👍👍👍❤❤❤❤❤
Thanks for watching ❤
If you liked our effort, please share this video with everyone 🙏
Very nice short film, loved it 😍 good message 😊
Thank you ❤️
Please support us by sharing this video with everyone 🙏
Last lines is very super❤❤❤❤
Thank you madam ❤️
Please share with everyone 🙏
Best writings brother ❤
Climax super bro ❤❤❤❤
I'm like super bro 👌👏👏👏
ಸೂಪರ್ ತುಂಬಾನೇ ಚನ್ನಾಗಿದೆ ಅಪ್ಪು ದೇವರು ಸಿನಿಮಾ ತರ ಇದೇ ನಿಮ್ಮ ಈ ಶ್ರಮಕ್ಕೆ ಪ್ರತಿಫಲ ಸಿಗಲಿ ದೇವರು ಒಳ್ಳೇದು ಮಾಡಲಿ 👍🏻👌🏻✌🏻✌🏻
ನಿಮ್ಮ ಮಾತು ಕೇಳಿ ತುಂಬಾನೇ ಖುಷಿ ಆಯ್ತು.. ❤ ದಯವಿಟ್ಟು ಈ ವಿಡಿಯೋ ಎಲ್ಲರಿಗೂ ಶೇರ್ ಮಾಡಿ.. ನಮಗೆ ನಿಮ್ಮ ಬೆಂಬಲ ಬೇಕು 🙏
ಇರುವುದು ಒಂದು ಜೀವನ ಇರೋದ್ರಲಿ ಅರ್ಜಸ್ಟ್ ಮಾಡ್ಕೊಂಡು ಒಂದಕ್ಕೊಂದು ಒಗ್ಬೇಕು ಸೂಪರ್ಬ್ ಆಗಿದೆ the best ಶಾರ್ಟ್ ಮೂವೀ ಲಾಸ್ಟ್ ಲೈನ್😢❤
Thank you ❤
We need your support to make many more such short films🙏 Please share this video with everyone 🙏
ತುಂಬಾ ಅದ್ಭುತವಾಗಿದೆ
ಡೈರೆಕ್ಟರ್ ಅಶೋಕ್ ಕುಮಾರ್. Sir 🫡🙏🏼...
Content💡👌👏
Thank you madam ❤️
Please share with everyone 🙏
ಒಂದೊಳ್ಳೆ ಸಂದೇಶ ಇದೆ ಈ ಮೂವೀಲಿ
Thank you madam ❤️
Please share with everyone 🙏
One of the best message from kannada short film
In fact nanu short film na entertainment ge madthare antha nodtha ede aste
The great message from this film
Thank you ❤️
ಈ ತರಹದ ಕಲ್ಪನೆಯಲ್ಲಿ ಅನೇಕರು ಮುಳಿದ್ದಾರೆ ಅಂತವರಿಗೆ 14 ನಿಮಿಷದಲ್ಲಿ ಬಹಳ ಅರ್ಥವಾಗುವ ರೀತಿ ತಿಳಿಸಿದ ನಿಮ್ಮ ಯೂಟ್ಯೂಬ್ ವಿಡಿಯೋಗೆ ನನ್ನ ಒಂದ್ದು ಮೆಚ್ಚುಗೆ ಇದೆ ಧನ್ಯವಾದ ❤❤❤❤❤
Thank you ❤️
We need your support to make more such movies 🙏 Please share this video with everyone 🙏
Very nice message to society 😊
Thank you ❤️
Please support us by sharing this video with everyone 🙏
Super short film bro
The script who wrote this will definitely become upendra lite
Your words made my day sir.. Thank you sir ❤ please share with your friends and family 🙏 ನಿಮ್ಮ whatsapp and insta stories ಅಲ್ಲಿ ಶೇರ್ ಮಾಡಿ ಪ್ಲೀಸ್ 🙏
Good message all the best 👌
Thanks a lot brother. ❤
Please ಎಲ್ಲರೊಂದಿಗೆ ಶೇರ್ ಮಾಡಿ ಸಪೋರ್ಟ್ ಮಾಡಿ 🙏
Nice concept... Good work...keep it up 👍
Thank you brother ❤️
Please support us.. share this video with everyone 🙏
Use this as "Climax scene Like Button ✅"
What a ಹೃದಯ touching MASS moment , with a ಅರ್ಥಗರ್ಭಿತವಾದ message!!
Content is super bro ❤❤
Thank you ❤️
Please support us by sharing this video with everyone 🙏
Nice concept.. 😂😂🎬📽📽Priya madam niv uttarkarnataka language matadi..
ನಾನು ತುಂಬಾ ಅದೃಷ್ಟವಂತ ಅಣ್ಣತಮ್ಮ ಯಾಕಂದ್ರೆ ನಾನು ಮದುವೆ ಆಗಿಲ್ಲ ಆಗೋದು ಬೇಡ ಜೈ ಆಂಜನೇಯ 🚩🚩🚩
Nice message!! Heart touching!!!
Thank you brother ❤
Please do support us by sharing this video with all your friends and family 🙏
ತುಂಬಾ ಅರ್ಥಪೂರ್ಣ ವಾದ ವಿಡಿಯೋ. ಧನ್ಯವಾದಗಳು 🙏
ತುಂಬಾ ಥ್ಯಾಂಕ್ಸ್ ಸರ್.. ಈ ವಿಡಿಯೋ ನ ಎಲ್ಲರೊಟ್ಟಿಗೆ ಶೇರ್ ಮಾಡಿ ಪ್ಲೀಸ್ 🙏
Nimdhu yalla episodegintha edhu mele hontoythu thankyou super, I love this episode ❤❤❤
Thank you Boss ❤
Please support us 🙏 share this video with your friends and family
ಜಗದೊಡೆಯ ಪರಮೇಶ್ವರೇನೇ ಜೋಗಿ ಅಲ್ಲೇವೆ... ನಾವು ನೀವು ಯಾವ ಲೆಕ್ಕ ಹುಳುಗಳು ಅಲ್ಲವೇ ಏನ್ ಸರ್ ಲಿರಿಕ್ಸ್ 🔥🔥🔥ಇದೆ ಸಾಂಗ್ ಬರೆದು ಕಂಪ್ಲೀಟ್ ಮಾಡಿ...... ಆ ಲೈನ್ ಎಷ್ಟು ಬಾರಿ ಕೇಳಿನೋ. ಲೆಕ್ಕಕ್ಕೆ ಇಲ್ಲ
ನಿಮ್ಮ ಮಾತು ಕೇಳಿ ತುಂಬಾನೇ ಖುಷಿ ಆಯ್ತು ❤❤ 🙏 🙏
Good 😊 massage bro 😊
Best message giving kartik and team
Thank you brother ❤
Please support us 🙏 share this video with your friends and family
Nice short film , with good message should reach more and more people 🙏🏼
Thank you ❤️
Please support us by sharing this video with everyone 🙏
ಒಂದ್ 🎥 ನೋಡಿದಷ್ಟೇ ಕುಷಿ ಆಯ್ತು tqsm shadi bhagya team ❤🎉
Thank you ❤️
We need your support 🙏
Please share this video with everyone 🙏
Karthik Fans attedence here!!🫶🏻👀🤩
Thank you brother ❤️
Please share with everyone 🙏
Wow super movie and super messages.
Thank you sir ❤ please share with your friends and family 🙏 ನಿಮ್ಮ whatsapp and insta stories ಅಲ್ಲಿ ಶೇರ್ ಮಾಡಿ ಪ್ಲೀಸ್ 🙏
Super good massage ❤❤❤❤
Thank you sir ❤ please share with your friends and family 🙏 ನಿಮ್ಮ whatsapp and insta stories ಅಲ್ಲಿ ಶೇರ್ ಮಾಡಿ ಪ್ಲೀಸ್ 🙏
Annu. Full benki anna video.. heart touch aitu.. nimma videos na.. only comedy anta or mind refreshge anta nodtidde . But. This one is heart touching. Nimma meli ennu respect jasti aitu.. all the best. Ede tara good msg erli nimma next videos nalli. 💐🙏👏👏
Thank you ❤️
We need your support to make more such movies 🙏 Please share this video with everyone 🙏 1:50