ಆತ್ಮೀಯರೇ, ನಿಮಗೆ ನಮ್ಮ ಸಿನಿಮಾ ಇಷ್ಟವಾಗಿದ್ದರೆ, ಇದು ಟಿಕೇಟ್ ದರಕ್ಕೆ ಸೂಕ್ತವೆನಿಸಿದರೆ, ನಿಮಗೆ ತೋಚಿದಷ್ಟು ಹಣವನ್ನು ಕೆಳಗೆ ನೀಡಿರುವ UPI ID/Number , Bank Details ಅಥವಾ ಚಿತ್ರದ ಆರಂಭದಲ್ಲಿ, ಮಧ್ಯಂತರದಲ್ಲಿ ಹಾಗೂ ಚಿತ್ರದ ಕೊನೆಗೆ ಕೊಟ್ಟಿರುವ QR CODE ಗೆ ಡೊನೇಟ್ ಮಾಡಿ, ಈ ಚಿತ್ರಕ್ಕೆ ಹಾಕಿರುವ ಬಂಡವಾಳ ವಾಪಸ್ಸಾಗಲು ನೆರವಾಗುತ್ತದೆ ಹಾಗೂ ನಮ್ಮ ಸಂಸ್ಥೆಗೆ ಇಂತಹ ಸದಭಿರುಚಿಯ ಚಿತ್ರಗಳ ನಿರ್ಮಾಣ ಮಾಡಲು ಮುಂದಿನ ದಿನಗಳಲ್ಲಿ ಉತ್ತೇಜನ ಸಿಗುತ್ತದೆ. If you appreciated our movie, please consider donating here. Sunday cinemas Projects, Here Are the Details. UPI: sundaycinemas@ybl Phone pay/Google pay/Paytm/BHIM Number: +91- 8904070385 Payment through Pay Pal: www.paypal.com/paypalme/sundaycinemas85 USD Payment through Zelle: vishwa.shambhulingappa@gmail.com Bank Details: Account Name: Sunday Cinemas Account Number: 50200091779392 IFSC: HDFC0004053 Branch: Arekere Branch, Bangalore Bank: HDFC ನಮ್ಮ SUNDAY CINEMAS ನಿರ್ಮಾಣ ಸಂಸ್ಥೆಯ ಈ ಚೊಚ್ಚಲ ಚಿತ್ರ “ ಹೊಂದಿಸಿ ಬರೆಯಿರಿ” ಯನ್ನು ಎಲ್ಲರೂ ಇನ್ನಷ್ಟು ಸುಲಭವಾಗಿ ನೋಡವಂತಾಗಬೇಕು ಎಂಬ ಉದ್ದೇಶದಿಂದ You tube ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದಾಗ ನಮ್ಮ ತಂಡಕ್ಕೆ ಈ ಎರಡು ವಿಷಯಗಳು ಗಮನಕ್ಕೆ ಬಂದವು. 1.) ನಮ್ಮ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಇನ್ನೂ stream ಆಗುತ್ತಿದ್ದರೂ, ಇದು INDIA, USA ಮತ್ತು UK ಹೊರತಾಗಿ ಬೇರೆ ದೇಶಗಳಲ್ಲಿ Streaming ಆಗುತ್ತಿಲ್ಲ ಹಾಗಾಗಿ ಉಳಿದ ಎಲ್ಲ ದೇಶಗಳ ಕನ್ನಡಿಗರಿಗೆ ತಲುಪಬೇಕು. 2.) ಥಿಯೇಟರ್ ನಲ್ಲಿ ಚಿತ್ರ ನೋಡಿರದ ಹಾಗೂ OTT subscription ಇರದ ಎಲ್ಲರಿಗೂ ಚಿತ್ರ ತಲುಪಲಿ ಎನ್ನುವ ಉದ್ದೇಶ ದಿಂದ ಈ ಮೂಲಕ ನಿಮ್ಮ ಬಳಿ ಬರುತ್ತಿದ್ದೇವೆ ನಮ್ಮ ಚಿತ್ರಕ್ಕೆ ಹಾಕಿರುವ ಬಂಡವಾಳ ವಾಪಾಸ್ಸಾಗಿಲ್ಲ ಆದರೂ ,You tube rental model ಆಯ್ಕೆ ಮಾಡಿ ಒಂದಿಷ್ಟು ಹಣ ನಿಗದಿ ಪಡಿಸಿ ನೋಡಿ ಎಂದು ಕೇಳುವುದಕ್ಕಿಂತ, ಉಚಿತವಾಗಿ You Tube ನಲ್ಲಿ ಎಲ್ಲರೂ ಸಿನಿಮಾ ನೋಡಲಿ, ಅವರಿಗೆ ಸಿನಿಮಾ ಇಷ್ಟವಾದರೆ ಮಾತ್ರ ತೋಚಿದಷ್ಟು ಹಣ contribute ಮಾಡಲಿ ಎಂಬ ನಿರ್ಧಾರದಿಂದ ಚಿತ್ರದ ಆರಂಭದಲ್ಲಿ, ಮಧ್ಯಂತರದಲ್ಲಿ ಹಾಗೂ ಚಿತ್ರದ ಕೊನೆಗೆ ನಮ್ಮ ನಿರ್ಮಾಣ ಸಂಸ್ಥೆ “Sunday cinemas” ನ QR CODE , UPI ID ಹಾಗೂ ಬ್ಯಾಂಕ್ Details ಅನ್ನು ಲಗತ್ತಿಸಿಲಾಗಿದೆ ಜೊತೆಗೆ You tube Description ನಲ್ಲು ಇದರ ಬಗ್ಗೆ ಮಾಹಿತಿ ಇದೆ. ನಮ್ಮ “ಹೊಂದಿಸಿ ಬರೆಯಿರಿ” ಚಿತ್ರದ you tube link ನ್ನು ನಿಮ್ಮ social media ದಲ್ಲಿ, whats app Status ನಲ್ಲಿ share ಮಾಡುವ ಮೂಲಕ ಎಲ್ಲರಿಗೂ ತಲುಪಿಸಿ. ನಮ್ಮ ಸಂಸ್ಥೆಯ ಮುಂದಿನ ಸಿನಿಮಾಗಳಿಗೆ ಪ್ರೋತ್ಸಾಹಿಸಿ, ಈಗಾಗಲೇ Pre Production ಹಂತದಲ್ಲಿರುವ ನಮ್ಮ ಮುಂದಿನ ಚಿತ್ರದ ವಿವರಣೆಯನ್ನು ಆದಷ್ಟು ಬೇಗ ಹಂಚಿಕೊಳ್ಳುತ್ತೇವೆ. ಮನವಿ: Piracy ಯಿಂದ ಕಡಿಮೆ ಗುಣ ಮಟ್ಟದ ಚಿತ್ರ ನೋಡುತ್ತಿರುವವರೂ ಕೂಡ ಈಗ You tube ನಲ್ಲೆ ಉತ್ತಮ ಗುಣಮಟ್ಟದ ಚಿತ್ರ ನೋಡಿ. ಧನ್ಯವಾದಗಳು ರಾಮೇನಹಳ್ಳಿ ಜಗನ್ನಾಥ ಮತ್ತು ಸ್ನೇಹಿತರು
Wonderful and we always support this kind of movies....Waiting for next project...I watched almost 2 times in theatre and many times in Amazon....Definitely I watch now in TH-cam
ಬದುಕು ಬಂದಂತೆ ಸ್ವೀಕರಿಸಿ....... ಎಂಥ ಅಧ್ಬುತ ಮೂವೀ ಒಂದು ಕ್ಷಣ ನನಗೆ ಗೊತ್ತಿಲ್ಲದ ಹಾಗೆ ನನ್ನ ಕಣ್ಣು ಕಣ್ಣೀರಿನಲ್ಲಿ ಒದ್ದೆಯಾಯಿತು ಹೊಂದಿಸಿ ಬರೆಯಿರಿ ಚಿತ್ರ ತಂಡಕ್ಕೆ ಧನ್ಯವಾದಗಳು ಒಂದು ಒಳ್ಳೆ ಆಧ್ಭುತವಾದ ಕಥಾ ಅಂದರ ಹೊಂದಿರುವ ಚಿತ್ರ ಇಂಥ ಸಿನಿಮಾ ಗಳನ್ನು ಆದಷ್ಟು ಚಿತ್ರಮಂದಿರಗಳಲ್ಲಿ ನೋಡ್ಬೇಕು
ತುಂಬಾssss ಚೆನ್ನಾಗಿದೆ. ಪೋಸ್ಟರ್ ನೋಡಿದಾಗ ಸಿನಿಮಾ ನೋಡುವ ಆಸೆ. ಇಷ್ಟು ನವಿರಾಗಿ ಜಿಗ್ ಜಿಗ್ಗ್ ಎನ್ನುವ ಶಬ್ದದ ಗಿಜಿ ಇಲ್ಲದೇ ತುಂಡು ಬಟ್ಟೆಯ ಅಸಹ್ಯ ಇಲ್ಲದೇ ಒಳ್ಳೆಯ ಸಿನಿಮಾ. ಧನ್ಯವಾದ ನಿಮಗೆ
One of the most under Rated movie in Kannada industry 🥲🥲 ಕನ್ನಡ ಚಿತ್ರರಂಗದಲ್ಲಿ ಸದಾ ಕಾಲ ಹಸಿರಾಗಿ ಉಳಿಯಲಿರುವ ಸಿನೆಮಾ ಇದು. ಇದೀಗ ಯೂಟ್ಯೂಬ್ ಮೂಲಕ ಮತ್ತಷ್ಟು ನೋಡುಗರನ್ನು ತಲುಪುತ್ತಿರುವ ವಿಷಯ ಖುಷಿ ನೀಡುವಂತದ್ದು. ❤❤
ನೋಡಿದ ಪ್ರತಿಯೊಬ್ಬರೂ ಭಾವುಕರಾಗುವ, ಬಹಳ ಅರ್ಥಗರ್ಭಿತ ಮನಸ್ಸಿಗೆ ತಲುಪುವ ಸಿನಿಮಾ❤❤ ನನಗೆ ತಿಳಿದಂತೆ ಬದುಕು ಬದಲಿಸುವ ಸಿನಿಮಾ ಇದಾಗಿದೆ..😊 ಇಂತಹ ಅಧ್ಬುತ ಚಿತ್ರಕಥೆ ಸಂಭಾಷಣೆ ನಾನು ಯಾವ ಸಿನೆಮಾದಲ್ಲೂ ನೋಡಿಲ್ಲ...🙏🫶 ನಿಮ್ಮೀ ಪ್ರಯತ್ನ ಹೀಗೆ ಮುಂದುವರೆಯಲಿ ಶುಭವಾಗಲಿ....🎉🙌👋♥️💚💐💐
ಸರ್ ತುಂಬಾ ಅರ್ಥಗರ್ಭಿತವಾಗಿ ಮೂಡಿ ಬಂದಿದೆ,,,,,, ಕನ್ನಡ ಚಿತ್ರರಂಗ ಕಂಡ ಅದ್ಭುತ ಸಿನಿಮಾ 😊 ಬದುಕು ಬಂದಂತೆ ಸ್ವೀಕರಿಸು ❤❤ ,,,ಕತೆ ಮತ್ತು ಕಲಾವಿದರ ನಟನೆ ತುಂಬಾ ಅದ್ಭುತವಾಗಿದೆ, ಜಿಗುಪ್ಸೆಯ ಜೀವನಕ್ಕೆ ಸಂಜೀವಿನಿಯಂತಿದೆ ಸಿನಿಮಾ ❤ , ಮತ್ತೆ ಇದೇ ತರ ಸಿನಿಮಾ ಮೂಡಿಬರಲಿ ಎಂದು ಕನ್ನಡಿಗರ ಮನ ಕಾಯುತ್ತಿರುತ್ತೇ.....❤❤
ತುಂಬು ಹೃದಯದ ಧನ್ಯವಾದಗಳು.. ಚಿತ್ರ You Tube ನಲ್ಲಿ ಬಿಡುಗಡೆಯಗಿರುವ ಬಗ್ಗೆ ನಿಮ್ಮ ಪರಿಚಿತರೆಲ್ಲರಿಗೂ ತಿಳಿಸಿ.. ಇನ್ನು ಹೆಚ್ಚಿನ ಜನರಿಗೆ ತಲುಪಲು ಸಹಕರಿಸಿ.. ಮರೆಯದೆ ನಿಮ್ಮ social media ನಲ್ಲಿ ಚಿತ್ರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಚಿತ್ರದ You tube link ಜೊತೆ ಶೇರ್ ಮಾಡಿ.. ಧನ್ಯವಾದಗಳು 🙏
ನ್ನನ್ ಭಾವನೆಗಳಿಗೆ ಬಹಳ ಹತ್ರ ವಾಗಿ ಕಣ್ಣನ್ನು ಹೃದಯವನ್ನು ವದ್ದೆ ಮಾಡಿ ಬಿಟ್ಟಿತು ಕನ್ನಡ ಚಿತ್ರಗಳಲ್ಲಿ ನಾನು ಕಂಡ ಒಂದು ಅದ್ಬುತ ಚಿತ್ರ Collge ಲೈಫ್ , ಪ್ರಕೃತಿ ಬಗ್ಗೆ, ಗೆಳೆತನದ ಬಗ್ಗೆ, love failure ಬಗ್ಗೆ ,ಬಹಳ ಸುಂದರವಾಗಿ ನಿರ್ದೇಶನ ಮಾಡಿದವರಿಗೆ ತುಂಬು ಹೃದಯದ ಧನ್ಯವಾದಗಳು ❤❤❤
Time pass ಅಂತ ನೋಡ್ಲಿಕ್ಕೆ ಸ್ಟಾರ್ಟ್ ಮಾಡಿದ movie ಮೊದಮೊದಲು ಇಷ್ಟ ಆಗ್ದೆ ಹೋಗ್ತಾ ಹೋಗ್ತಾ ಆ movie ಅಲ್ಲೇ ಒಂದು ಪಾತ್ರ ಆಗಿ ಹೋದಂತೆ ಭಾಸವಾಯಿತು... 🙃 ಇಂತ ಒಳ್ಳೆ movie ಇನ್ನೂ ಹೆಚ್ಚು ಹೆಚ್ಚು ಬರಲಿ ಎಂದು ಆಶಿಸುತ್ತೇನೆ ಹಾಗೂ ಜೀವನ ನೋಡುವ ರೀತಿಯನ್ನೇ ಬದಲಾಯಿಸಿದಕ್ಕೆ ಅನಂತ ಧನ್ಯವಾದಗಳು...😇
ದಯವಿಟ್ಟು ಈ ಸಿನಿಮಾ ನೋಡುತ್ತಿರುವವರು ನಿಮಗೆ ಕೈಲಾದಷ್ಟು ಹಣ ನೀಡಿ 🙏 ನಾವು ಕೂಡ ಒಂದು ಸಿನಿಮಾ ಮಾಡಿ ಬಿಡುಗಡೆ ಮಾಡದೆ ಸೋತಿದ್ದೇವೆ, ಇಂತಹ ಒಳ್ಳೆ ಚಿತ್ರಗಳಿಗೆ ಹಣ ನೀಡಿ ಇದರ ಹಿಂದಿನ ನೋವುಗಳು, ಅಲೆದಾಟ, ಸಾಲಗಾರರ ಹಿಂಸೆ ಬೈಗುಳ ಇತ್ಯಾದಿ, ಸಿನಿಮಾ ಜಗತ್ತು ಗೆದ್ದರಷ್ಟೆ ಸೋತರೆ ಸತ್ತಂತೆ ನಮ್ಮ ಸಿನಿಮಾ ಜಗತ್ತು ಆದ್ದರಿಂದ, ನಿಮ್ಮ ಕೈಲಾದಷ್ಟು ಹಣ ಸಹಾಯ ಮಾಡಿ.
ಎಷ್ಟು ಸೊಗಸಾದ ಸಿನಿಮಾ ♥️... ನಾನು ಮೆಚ್ಚಿ ನನಗೆ ಸಾಧ್ಯ ಆಗುವಷ್ಟು ಹಣ ಪಾವತಿ ಮಾಡಿದೆ.. ಆದರೆ, ಈ ಚಿತ್ರಕ್ಕೆ ಎಷ್ಟು ಬೆಲೆ ಕಟ್ಟಿದರೂ ಅದು ಸಾಲದು.. Thank you team❤.. ಇಂತ ಒಳ್ಳೆ ಸಿನಿಮಾವನ್ನು ಕನ್ನಡ ಮನಸ್ಸುಗಳಿಗೆ ನೀಡಿದಕ್ಕೆ
I can't explain this movie by words, sentences or phrases . Even can't define it itzz undefined Naveen sir hats off ನಾ ನಿನಗೆ , ನೀನೆನಗೆ ಜೇನಾಗುವ ನಾ ನಿನಗೆ , ನೀನೆನಗೆ ಜೇನಾಗುವ ವಾಸುದೇವ ಗಂಗೆಯಲ್ಲಿ ಮೀನಾಗುವ , ಹೂವಾಗುವ , ಹಣ್ಣಾಗುವ , ಪ್ರತಿರೂಪಿ ಭಗವತಿಗೆ ಮುಡಿಪಾಗುವ ........
ಪ್ರತಿಯೊಬ್ಬರ ಮನದಾಳದಲ್ಲಿ ಹಚ್ಚ ಹಸಿರಾಗಿ ಉಳಿಯುವಂತ ಸಿನಿಮಾ, ಪ್ರತಿಯೊಂದು ಪಾತ್ರವು ತುಂಬಾ ಚೆನ್ನಾಗಿ ಮೂಡಿಬಂದಿದೆ, ರಂಜಿತ ಪಲ್ಲವಿ ಬದುಕು ಸಾಗಿದಂತೆ ಜೀವಿಸಬೇಕು ಎಂದು ಕಲಿಸಿಕೊಟ್ಟ ಪಾತ್ರಗಳು, ಯುವ ಪೀಳಿಗೆ ಈ ಚಿತ್ರ ನೋಡಿ ಕಲಿಯಬೇಕಾದ್ದು ತುಂಬಾ ಇದೆ, ಅದ್ಭುತವಾದ ಚಿತ್ರ.. 💝
ನಾನು ಬೇಜಾರ್ ಆಗ್ತಿದೆ ಅಂತ್ತ ಮೂವಿ ನೋಡ್ದೆ ಬಟ್ ಎಷ್ಟು ಚೆನ್ನಾಗಿ ಇದೆ ಅಂದ್ರೆ ಬರಿ ಹೇಳೊದುಲ್ಲ ಎಲ್ಲರು ಮೂವಿ ನೋಡಿ 🙏 ಈ ಚಿತ್ರತಂಡಕ್ಕೆ ನನ್ನ ಅನಂತ ಅನಂತ ನಮಸ್ಕಾರಗಳು ಸರ್ ಎಲ್ಲ ವರ್ಗದವರಿಗೂ 🙏🖤❤️
A single film contain too many matters, best film especially for the present generation. I will never forget 2 films 1. Naduve antaravirali 2. Hondisi bareyiri😚
ತುಂಬಾ ಅರ್ಥಗರ್ಭಿತ ಕಥೆ ಮತ್ತು ಒಳ್ಳೆ ಸಾಹಿತ್ಯ ಇರುವಂತಹ ಮೂವಿ,❤ಹಾಗೇ ಪ್ರತಿಯೊಬ್ಬರ ಪಾತ್ರ ಗಳು ಸಹ ಅಷ್ಟೇ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ, ಹಾಗೇ ಚಿಕ್ಕವರು, ದೊಡ್ಡವರು ಫ್ಯಾಮಿಲಿ ಎಲ್ಲರೂ ನೋಡುವಂತಹ ಒಳ್ಳೆ ಮೂವಿ ಇದಾಗಿದೆ,👏 ಡೈರೆಕ್ಟರ್ ಗೆ ಬಿಗ್ ಸೆಲ್ಯೂಟ್, ಪ್ಲೀಸ್ ಎಲ್ಲರೂ ಒಮ್ಮೆ ನೋಡಿ. "ಬದುಕು ಬಂದಂತೆ ಸ್ವೀಕರಿಸಿ"
I am watching this film the next day morning after I have finished my engineering at Bangalore.This one is good and no Bollywood-Hollywood film has provided such a meaningful and practical film, thanks for providing such a valuable content . Let's inculcate sach values in our life❤
ಕನ್ನಡ ಚೀನಿಮಾ ಕ್ಷೇತ್ರದ ಬಹು ಪ್ರೀತಿಯ ಚಲನಚಿತ್ರ ತುಂಬಾ ಚನ್ನಾಗಿದೆ, ಅರ್ಥಗರ್ಭಿತ ವಾಗಿದೆ ಎಷ್ಟು ಸಾರಿ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಅನಿಸುವ ಮುಗ್ದ ಮನಸುಗಳ ಪ್ರೀತಿಯ ಕಥೆ very thanks to the team of this moive tqq💐💐
ತುಂಬಾ ಅದ್ಭುತವಾದ ಸಿನಿಮಾ. ಜೀವನದ ಪ್ರತಿಯೊಂದು ಪಾತ್ರದ ಅರ್ಥ ತಿಳಿಸಿದ್ದೀರಿ. ಜೀವನದಲ್ಲಿ ಸೋತ ಹೃದಯಗಳಿಗೆ ಜೀವ ತುಂಬುವ ಪ್ರಯತ್ನ ನಿಮ್ಮ ಸಿನಿಮಾ ಮಾಡಿದೆ. ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ. ಎಲ್ಲ ಪಾತ್ರಗಳೂ ತನ್ನದೇ ಆದ ವಿಶಿಷ್ಟ ಅನುಭವ ಮೂಡಿಸುತ್ತವೆ. I really love the story . Thank u so much wonderful movie ❤❤❤❤
Awesome movie....i think one of my favourite movie Navu yaranno ista padthivi.... Namanna math yaro ista padthare... Adre Maduve agodhu in yardho jothe...... Heart touching lines in movie❤
ನಿಜಕ್ಕೂ ತುಂಬಾ ಅದ್ಭುತವಾದ ಸಿನಿಮಾ.ಸಿಕ್ಕಿರೋರಿಗೆ ವ್ಯಕ್ತಿ or ಪ್ರೀತಿಯ ಬೆಲೆ ಇರುವಾಗ ಗೊತ್ತಾಗಲ್ಲ.ಆದ್ರೆ ಕಳೆದುಕೊಂಡ ಮೇಲೆ ಪಶ್ಚಾತ್ತಾಪ ಪಡ್ತಾರೆ. ಅದೇ ನಿಯತ್ತಾಗಿ ಪ್ರೀತಿಸೋರಿಗೆ ಆ ದೇವ್ರು ನಿಜವಾದ ಪ್ರೀತಿನೇ ಕೊಡಲ್ಲ.ಇದೆ ಬದುಕಿನ ವಿಪರ್ಯಾಸ. ಈ ಸಿನಿಮಾ ನನ್ ಬದುಕಿನ ಕಥೆನೇ ಅನ್ನಿಸ್ತು.ಇದೆ ನನ್ನ ಬದುಕು., ಸಿಕ್ಕಾಪಟ್ಟೆ ಅಳು ಬಂತು ಈ ಸಿನಿಮಾ ನೋಡಿ.ನನಗೂ ಕೂಡ ಪ್ರೀತಿಸೋ ಒಂದು ಜೀವ ನನ್ ಬದುಕಿನಲ್ಲಿ ಬೇಕು ಅನ್ನೋ ಹಂಬಲ.ಆದ್ರೆ ದೇವ್ರಿಗೆ ಕರುಣೆ ಇಲ್ಲ.😭😭😭😭😭😭😭
Yes nija ..... Navu work nalli yavaglu busy irodrinda yavadakku time sigalla but health chenagilla anta maneliddu boar adag idna nodiddu tumbaaa Andre tumbaaa chenagide
ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ ✍🏿. ಇದೊಂದು ಅದ್ಭುತ ಪೇಂಟಿಂಗ್, ಪ್ರಕೃತಿಯನ್ನೇ ಜೀವನ ಅನ್ಕೊಂಡ ಸರಳ ಜೀವಿಗಳ ಭಾವನೆ!!!... ✍🏿 ಜೈ ಪೂಚಂತೇ... 🦚💐 ಎಲ್ಲ ಪೂಚಂತೇ ಅಭಿಮಾನಿಗಳು,ವೀಕ್ಷಿಸಿ,ಅಭಿನಂದಿಸಿ, ಆಶೀರ್ವದಿಸಿ 🙏🏿🙏🏿
ಅರ್ಥ ಪೂರ್ಣ 👌🏿ಶ್ರೀಕೃಷ್ಣ ಹೇಳೋದು ಕೂಡ ಅದನ್ನೇ, ಬದುಕು ಬಂದ ಹಾಗೇ ಸ್ವೀಕರಿಸು, ಯಾವುದೇ ಸಂದರ್ಭದಲ್ಲೂ ದೃತಿಗೆಡಬೇಡ ಅಂತ, ಹುಟ್ಟಿಸಿದವ ಇದ್ದಾನಲ್ಲ ನಮ್ಮನ್ನು ಕಾಯೋಕೆ, ಯಾಕೆ ಭಯ, ಧನ್ಯವಾದಗಳು 🙏🏿ನಿಮ್ಮ ಸಂದೇಶ ತುಂಬಾ ದೊಡ್ಡದು, ಜೈ ಶ್ರೀ ಕೃಷ್ಣ 🙇🏿♀️🙏🏿
ಈ ಸಿನಿಮಾ ನೋಡಿದ ಮೇಲೆ ನನ್ನ ಜೀವನದ ಕೆಲವು ಘಟನೆಗಳನ್ನು ಬದಲಾಯಿಸಿ ಕೊಳ್ಳಬೇಕೆಂದು ಬದಲಾಯಿಸಿ ಕೊಳ್ಳಬೇಕೆಂದು ಇಷ್ಟಪಡುತ್ತೇನೆ ಯಾಕೆಂದರೆ ಪ್ರೀತಿ ಮಾಡುವುದು ದೊಡ್ಡ ವಿಷಯ ಅಲ್ಲ ಅದನ್ನು ಅರ್ಥಮಾಡಿಕೊಂಡು ಜೊತೆಯಲ್ಲಿ ಇರಬೇಕು ಅಂತ ತಿಳಿಸಿಕೊಟ್ಟಿದೆ ಅದಕ್ಕೆ ಅದಕ್ಕೆ ನಾನು ನನ್ನ ಗಂಡ ಎಷ್ಟೇ ಜಗಳ ಆಡಿದರು ಇನ್ನ ಮೇಲೆ ಯಾವತ್ತು ಬಿಟ್ಟು ಹೋಗಲ್ಲ ಇಷ್ಟು ಅರ್ಥವಾಗಿರುವ ಸಿನಿಮಾವನ್ನು ನನ್ನ ಜೀವನದಲ್ಲಿ ಯಾವತ್ತು ನೋಡಿಲ್ಲ 😊❤
Same nanu nan ganda jagala madkondaga nanu bittogbeku anta ankoltidde e movie nodidmele nanu nan jeevanadalli kelavondishtanna badalayisikollabeku anta ankondidini
ಈ ಒಂದು ಚಲನಚಿತ್ರವನ್ನು ನೋಡಿ ನನಗೆ ತುಂಬಾ ಖುಷಿ ಆಯ್ತು ಹಾಗೆ ನಂಗೆ ಹೊಸ ಅನುಭವ ಮೂಡಿಸಿತು ಇದರಲ್ಲಿ ನಟನೆಯನ್ನು ಮಾಡಿದ ಎಲ್ಲ ನಟನೆಗಾರರಿಗೆ ಮತ್ತು ಆ ತಂಡಕ್ಕೆ ಧನ್ಯವಾದಗಳು. ಏಕೆಂದರೆ ಕನ್ನಡ ಚಿತ್ರರಂಗಕ್ಕೆ ಇದು ಒಂದು ಒಳ್ಳೆಯ ಸಿನಿಮಾ 👍BEST OF LUCK TO ALL TEAM AND ACTORS 🙌
ಈ ಸಿನಿಮಾ ತುಂಬಾ ಇಷ್ಟ ಆಯಿತು ಕೆಲವು ದೃಶ್ಯಗಳು ಕಣ್ಣಲ್ಲಿ ನೀರು ತರಿಸಿದವು ಇಂತಹ ಅದ್ಭುತವಾದ ಚಿತ್ರವನ್ನು ಕೊಟ್ಟಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ಹೊಂದಿಸಿ ಬರೆಯಿರಿ ಚಿತ್ರ ತಂಡಕ್ಕೆ. ಇಂತಹ ಚಿತ್ರಗಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಬಂದು ಮೆಚ್ಚುಗೆ ಗಳಿಸಲಿ ಚಿತ್ರದ ಕ್ಲೈಮ್ಯಾಕ್ಸ್ ಮನಸಿಗೆ ತುಂಬಾ ಬೇಸರವನ್ನುಂಟು ಮಾಡಿತ್ತು ನಿಜವಾದ ಮಾತು ಬದುಕು ಬಂದಂತೆ ಸ್ವೀಕರಿಸಬೇಕು ಎಂಬುದು 🙏 ❤❤❤❤❤❤❤❤❤ ನಾನು ದೇವರಲ್ಲಿ ಕೇಳುವುದಿಷ್ಟೇ ಯಾರ ಜೀವನದಲ್ಲಿ ಹೆಚ್ಚು ನೋವಿನ ಘಟನೆಗಳು ನಡೆಯದಿರಲಿ ಎಂದು
ಹಾಯ್ ಸಿನೆಮಾದ ಕಥೆ ಹಾಡುಗಳು ಸಂಗೀತ ನಿರ್ದೇಶಕ ಮತ್ತು ಎಲ್ಲರ ನಟನೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರ ನೋಡಿದ ಮೇಲೆ ತನ್ನ ಜೀವನದಲ್ಲಿನ ಸಹಿ ನೆನಪುಗಳು ಎದುರಿಗೆ ಬಂದ ಹಾಗೆ ಅನಿಸಿದೇ. all the best for all ಹೊಂದಿಸಿ ಬರೆಯಿರಿ team, ❤❤
Nanu nodida ಸಿನಿಮಾಗಳಲ್ಲಿ ಮನಸ್ಸಿಗೆ ಇಷ್ಟವಾದ ಸಿನಿಮಾ ಈ ಹೊಂದಿಸಿ ಬರೆಯಿರಿ. ಕಣ್ಣಾಲಿಯ ತಂಪಾಗಿಸಿದೆ ಈ ಚಿತ್ರ. ನಮ್ಮ ಭಾವಗಳಿಗೆ ಜೀವ ತುಂಬಿದೆ ಈ ಚಿತ್ರ. ನಮ್ಮ ಮೌನ ಮಾತಾಗಿಸಿದೆ ಈ ಚಿತ್ರ. 😊 ಧನ್ಯವಾದಗಳು ಹೊಂದಿಸಿ ಬರೆಯಿರಿ.
Wonderful and we always support this kind of movies....Waiting for next project...I watched almost 2 times in theatre and many times in Amazon....Definitely I watch now in TH-cam
18 ಮೇ ನನ್ನ ನೆನಪು, ನಾನು ನನ್ನ ಭಾವನೆ ಈ ಮೂವಿ ನಲ್ಲಿ ಇರೋದು ಭಾವನೆ ಇಷ್ಟು ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮಗೆ ಇಷ್ಟು ವಿಭಿನ್ನ ಪಾತ್ರಗಳು ಆದ್ರೆ ಯಲ್ಲರ ಭಾವನೆ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ನಂಗೆ ಹೆನೋ ನನ್ನ ಮನಸಲ್ಲಿ ನಂಗೆ ಗೊತ್ತಿಲ್ಲದ ನೋವು ಇತ್ತು ಅದು ಈ ಮುಂಜಾನೆ ಆಚೆ ಬಂತೂ ಮನಸು ತುಂಬಾ ನಿರಾಳ ಅನಿಸ್ತಿದೆ ಸರ್ ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ ಇನ್ನೂ ಇಂತಹ ಒಳ್ಳೆ ಮೂವಿ ಮಾಡಿ ಎಂದು ಹರಿಸುತ್ತೇನೆ
One of the best movie wonderful 😊👍 my favourite 🎉 ನಾವು ಎಷ್ಟು ಸಲಿ ನೋಡಿದರೂ ಸಾಕು ಎನಿಸದ ಒಂದು ಅತ್ಯ ಅದ್ಬುತ ಚಲನಚಿತ್ರ,,, ನಿರ್ದೇಶಕರಿಗೆ ನನ್ನದೊಂದು ನಮನ,,, ನವೀನ್ ಶಂಕರ್ sir acting super ❤ all over film is very good 👍. ಆದ್ರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಇಂಥ ಸಿನಿಮಾ ಬೆಳೆಸೋದಿಲ್ಲ 😢
Bahala artha garbhithavada cinema idu.. Nim thoughts and concept thhmba chennagi moodi bandide...Bhavanegala thuditha haagu adarindina ota❤Nam support yavaglu iruthe ee reethi movies ge🎉😊
Movie sub title ali heldange Baduku bandante swikarisu❤️ olle movie must watch friendship value sambangala value yella chanagi movie li nodsidare😊nd more over naveen Shankar avr acting heart touching😇 evgina generation ge olle message kodo movie😊
ಬದುಕು ಬಂದಂತೆ ಸ್ವೀಕರಿಸಿ ❤ ಸದಾಕಾಲ ಮನಸೊಳಗೆ ಅಚ್ಚಳಿಯದೇ ಉಳಿಯುವ ಚಿತ್ರ ಕೊಟ್ಟಂತ ನಿರ್ದೇಶಕರಿಗೆ ಮತ್ತು ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು ❤ All time Fav movie 🙏
ಆತ್ಮೀಯರೇ,
ನಿಮಗೆ ನಮ್ಮ ಸಿನಿಮಾ ಇಷ್ಟವಾಗಿದ್ದರೆ, ಇದು ಟಿಕೇಟ್ ದರಕ್ಕೆ ಸೂಕ್ತವೆನಿಸಿದರೆ, ನಿಮಗೆ ತೋಚಿದಷ್ಟು ಹಣವನ್ನು ಕೆಳಗೆ ನೀಡಿರುವ UPI ID/Number , Bank Details ಅಥವಾ ಚಿತ್ರದ ಆರಂಭದಲ್ಲಿ, ಮಧ್ಯಂತರದಲ್ಲಿ ಹಾಗೂ ಚಿತ್ರದ ಕೊನೆಗೆ ಕೊಟ್ಟಿರುವ QR CODE ಗೆ ಡೊನೇಟ್ ಮಾಡಿ, ಈ ಚಿತ್ರಕ್ಕೆ ಹಾಕಿರುವ ಬಂಡವಾಳ ವಾಪಸ್ಸಾಗಲು ನೆರವಾಗುತ್ತದೆ ಹಾಗೂ ನಮ್ಮ ಸಂಸ್ಥೆಗೆ ಇಂತಹ ಸದಭಿರುಚಿಯ ಚಿತ್ರಗಳ ನಿರ್ಮಾಣ ಮಾಡಲು ಮುಂದಿನ ದಿನಗಳಲ್ಲಿ ಉತ್ತೇಜನ ಸಿಗುತ್ತದೆ.
If you appreciated our movie, please consider donating here. Sunday cinemas Projects, Here Are the Details.
UPI: sundaycinemas@ybl
Phone pay/Google pay/Paytm/BHIM Number: +91- 8904070385
Payment through Pay Pal: www.paypal.com/paypalme/sundaycinemas85
USD Payment through Zelle: vishwa.shambhulingappa@gmail.com
Bank Details:
Account Name: Sunday Cinemas
Account Number: 50200091779392
IFSC: HDFC0004053
Branch: Arekere Branch, Bangalore
Bank: HDFC
ನಮ್ಮ SUNDAY CINEMAS ನಿರ್ಮಾಣ ಸಂಸ್ಥೆಯ ಈ ಚೊಚ್ಚಲ ಚಿತ್ರ “ ಹೊಂದಿಸಿ ಬರೆಯಿರಿ” ಯನ್ನು ಎಲ್ಲರೂ ಇನ್ನಷ್ಟು ಸುಲಭವಾಗಿ ನೋಡವಂತಾಗಬೇಕು ಎಂಬ ಉದ್ದೇಶದಿಂದ You tube ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದಾಗ ನಮ್ಮ ತಂಡಕ್ಕೆ ಈ ಎರಡು ವಿಷಯಗಳು ಗಮನಕ್ಕೆ ಬಂದವು.
1.) ನಮ್ಮ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಇನ್ನೂ stream ಆಗುತ್ತಿದ್ದರೂ, ಇದು INDIA, USA ಮತ್ತು UK ಹೊರತಾಗಿ ಬೇರೆ ದೇಶಗಳಲ್ಲಿ Streaming ಆಗುತ್ತಿಲ್ಲ ಹಾಗಾಗಿ ಉಳಿದ ಎಲ್ಲ ದೇಶಗಳ ಕನ್ನಡಿಗರಿಗೆ ತಲುಪಬೇಕು.
2.) ಥಿಯೇಟರ್ ನಲ್ಲಿ ಚಿತ್ರ ನೋಡಿರದ ಹಾಗೂ OTT subscription ಇರದ ಎಲ್ಲರಿಗೂ ಚಿತ್ರ ತಲುಪಲಿ ಎನ್ನುವ ಉದ್ದೇಶ ದಿಂದ ಈ ಮೂಲಕ ನಿಮ್ಮ ಬಳಿ ಬರುತ್ತಿದ್ದೇವೆ
ನಮ್ಮ ಚಿತ್ರಕ್ಕೆ ಹಾಕಿರುವ ಬಂಡವಾಳ ವಾಪಾಸ್ಸಾಗಿಲ್ಲ ಆದರೂ ,You tube rental model ಆಯ್ಕೆ ಮಾಡಿ ಒಂದಿಷ್ಟು ಹಣ ನಿಗದಿ ಪಡಿಸಿ ನೋಡಿ ಎಂದು ಕೇಳುವುದಕ್ಕಿಂತ, ಉಚಿತವಾಗಿ You Tube ನಲ್ಲಿ ಎಲ್ಲರೂ ಸಿನಿಮಾ ನೋಡಲಿ, ಅವರಿಗೆ ಸಿನಿಮಾ ಇಷ್ಟವಾದರೆ ಮಾತ್ರ ತೋಚಿದಷ್ಟು ಹಣ contribute ಮಾಡಲಿ ಎಂಬ ನಿರ್ಧಾರದಿಂದ ಚಿತ್ರದ ಆರಂಭದಲ್ಲಿ, ಮಧ್ಯಂತರದಲ್ಲಿ ಹಾಗೂ ಚಿತ್ರದ ಕೊನೆಗೆ ನಮ್ಮ ನಿರ್ಮಾಣ ಸಂಸ್ಥೆ “Sunday cinemas” ನ QR CODE , UPI ID ಹಾಗೂ ಬ್ಯಾಂಕ್ Details ಅನ್ನು ಲಗತ್ತಿಸಿಲಾಗಿದೆ ಜೊತೆಗೆ You tube Description ನಲ್ಲು ಇದರ ಬಗ್ಗೆ ಮಾಹಿತಿ ಇದೆ.
ನಮ್ಮ “ಹೊಂದಿಸಿ ಬರೆಯಿರಿ” ಚಿತ್ರದ you tube link ನ್ನು ನಿಮ್ಮ social media ದಲ್ಲಿ, whats app Status ನಲ್ಲಿ share ಮಾಡುವ ಮೂಲಕ ಎಲ್ಲರಿಗೂ ತಲುಪಿಸಿ. ನಮ್ಮ ಸಂಸ್ಥೆಯ ಮುಂದಿನ ಸಿನಿಮಾಗಳಿಗೆ ಪ್ರೋತ್ಸಾಹಿಸಿ, ಈಗಾಗಲೇ Pre Production ಹಂತದಲ್ಲಿರುವ ನಮ್ಮ ಮುಂದಿನ ಚಿತ್ರದ ವಿವರಣೆಯನ್ನು ಆದಷ್ಟು ಬೇಗ ಹಂಚಿಕೊಳ್ಳುತ್ತೇವೆ.
ಮನವಿ: Piracy ಯಿಂದ ಕಡಿಮೆ ಗುಣ ಮಟ್ಟದ ಚಿತ್ರ ನೋಡುತ್ತಿರುವವರೂ ಕೂಡ ಈಗ You tube ನಲ್ಲೆ ಉತ್ತಮ ಗುಣಮಟ್ಟದ ಚಿತ್ರ ನೋಡಿ.
ಧನ್ಯವಾದಗಳು
ರಾಮೇನಹಳ್ಳಿ ಜಗನ್ನಾಥ ಮತ್ತು ಸ್ನೇಹಿತರು
Wonderful and we always support this kind of movies....Waiting for next project...I watched almost 2 times in theatre and many times in Amazon....Definitely I watch now in TH-cam
ಎಷ್ಟು ಒಳ್ಳೆ ಮನಸ್ಥಿತಿ ಸರ್ ನಿಮ್ಮ ಟೀಮ್ du
ಖಂಡಿತ contribute ಮಾಡ್ತಿನಿ
ಸೂಪರ್ ಬ್ರೋ 🙏ಮೂವಿ ಸೂಪರ್ ❤❤
Super movie
ಯೂಟ್ಯೂಬ್ ನಲ್ಲಿ ಒಂದೇ ಒಂದು bad comments ಇಲ್ಲದ ಅದ್ಭುತ ಕನ್ನಡ ಚಲನಚಿತ್ರ 👌❤️😍
💯👌❤️😍
Yes brother super movie
Thumbaa ide support madilla navu ashte
ಬದುಕು ಬಂದಂತೆ ಸ್ವೀಕರಿಸಿ....... ಎಂಥ ಅಧ್ಬುತ ಮೂವೀ ಒಂದು ಕ್ಷಣ ನನಗೆ ಗೊತ್ತಿಲ್ಲದ ಹಾಗೆ ನನ್ನ ಕಣ್ಣು ಕಣ್ಣೀರಿನಲ್ಲಿ ಒದ್ದೆಯಾಯಿತು ಹೊಂದಿಸಿ ಬರೆಯಿರಿ ಚಿತ್ರ ತಂಡಕ್ಕೆ ಧನ್ಯವಾದಗಳು ಒಂದು ಒಳ್ಳೆ ಆಧ್ಭುತವಾದ ಕಥಾ ಅಂದರ ಹೊಂದಿರುವ ಚಿತ್ರ ಇಂಥ ಸಿನಿಮಾ ಗಳನ್ನು ಆದಷ್ಟು ಚಿತ್ರಮಂದಿರಗಳಲ್ಲಿ ನೋಡ್ಬೇಕು
ತುಂಬಾ ತುಂಬಾ ಹುಡುಕಿ ಸಾಕಾಗಿ ಹೋಗಿತ್ತು ಆದ್ರೆ ಯೂಟ್ಯೂಬ್ ಅಲ್ಲಿ ಸಡನ್ ಆಗಿ ನೋಡಿ ತುಂಬಾ ಖುಷಿ ಆಯಿತು ತುಂಬಾ ಚೆನ್ನಾಗಿದೆ ನೋಡಿ 🎉
Sem bro ❤
Sem bro ❤🎉
Aithu nodthivi
Same
ತುಂಬಾssss ಚೆನ್ನಾಗಿದೆ. ಪೋಸ್ಟರ್ ನೋಡಿದಾಗ ಸಿನಿಮಾ ನೋಡುವ ಆಸೆ. ಇಷ್ಟು ನವಿರಾಗಿ ಜಿಗ್ ಜಿಗ್ಗ್ ಎನ್ನುವ ಶಬ್ದದ ಗಿಜಿ ಇಲ್ಲದೇ ತುಂಡು ಬಟ್ಟೆಯ ಅಸಹ್ಯ ಇಲ್ಲದೇ ಒಳ್ಳೆಯ ಸಿನಿಮಾ. ಧನ್ಯವಾದ ನಿಮಗೆ
One of the most under Rated movie in Kannada industry 🥲🥲
ಕನ್ನಡ ಚಿತ್ರರಂಗದಲ್ಲಿ ಸದಾ ಕಾಲ ಹಸಿರಾಗಿ ಉಳಿಯಲಿರುವ ಸಿನೆಮಾ ಇದು.
ಇದೀಗ ಯೂಟ್ಯೂಬ್ ಮೂಲಕ ಮತ್ತಷ್ಟು ನೋಡುಗರನ್ನು ತಲುಪುತ್ತಿರುವ ವಿಷಯ ಖುಷಿ ನೀಡುವಂತದ್ದು.
❤❤
Underrated?
Overrated man
After watching this film i read almost all books of poornachandra tejasvi books 📚 this films motivates to accept the reality of life
ಹೇಳಿದ ತೀರದ ನೋವಲೂ.. ಅರ್ಥಪೂರ್ಣ ಚಿತ್ರ.. ಭಾವನೆಗಳಿಗೆ ಜೀವ ತುಂಬಿದಂತಿದೆ... 🙏🏼🙏🏼🙏🏼🙏🏼
ಹೊಂದಿಸಿ ಬರೆಯಿರಿ... Team hatsoff 🙏🏼
ಸೂಪರ್...
ಎಷ್ಟು ಸರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವ ಮೂವೀ ನಿರ್ದೇಶನ ಮಾಡಿದ ನಿರ್ದೇಶಕರಿಗೆ ಧನ್ಯವಾದಗಳು❤
ನವೀನ್ ಶಂಕರ್ ಅಣ್ಣಾ ಅಭಿಮಾನಿಗಳು ಯಾರ್ ಯಾರು ಇದ್ದಿರಾ ❤️
ಅವರನ್ನು ನಾನು ಭೇಟಿ ಆಗಿದ್ದೀನಿ, ತುಂಬಾ ಒಳ್ಳೆವರು ❤️
Am also bro
Rudra ka sallar
ನಾನು ಅವ ಚಡ್ಡಿ ದೋಸ್ತಗಳು ಮೊನ್ನೆ ಎಲೆಕ್ಷನ್ ಗೆ ಊರಿಗೆ ಬಂದ ಹಂಗ ಹೋಗ್ಯಾನ.... ಪೋನ್ ಮಾಡಿ ಬೈದ್ಯಾ sry ಗೆಳೆಯ ಅಂದ
Bali❤❤❤
ನೋಡಿದ ಪ್ರತಿಯೊಬ್ಬರೂ ಭಾವುಕರಾಗುವ, ಬಹಳ ಅರ್ಥಗರ್ಭಿತ ಮನಸ್ಸಿಗೆ ತಲುಪುವ ಸಿನಿಮಾ❤❤ ನನಗೆ ತಿಳಿದಂತೆ ಬದುಕು ಬದಲಿಸುವ ಸಿನಿಮಾ ಇದಾಗಿದೆ..😊 ಇಂತಹ ಅಧ್ಬುತ ಚಿತ್ರಕಥೆ ಸಂಭಾಷಣೆ ನಾನು ಯಾವ ಸಿನೆಮಾದಲ್ಲೂ ನೋಡಿಲ್ಲ...🙏🫶 ನಿಮ್ಮೀ ಪ್ರಯತ್ನ ಹೀಗೆ ಮುಂದುವರೆಯಲಿ ಶುಭವಾಗಲಿ....🎉🙌👋♥️💚💐💐
ಕಾಣದ ನೋವುಂಟು ಎಲ್ಲರೆದೆಯಲಿ, ಬಾಡಿಗೆ ಸಂತೋಷ ಎಲ್ಲರೆದುರಲಿ😍❤ ಸಾಹಿತ್ಯ🔥
I downloaded that song and listening 👌
Ohh super Anna hamsalekha nu bariyalla hinge
🥰🫂😊
ತುಂಬಾ ಇಷ್ಟ ಆಯ್ತು, ಎಲ್ಲಾ ಪಾತ್ರಗಳು ತುಂಬಾ ಇಷ್ಟ ಆಯ್ತು, ರಂಜಿತ್ ಪಾತ್ರ ಮನಸ್ಸಿಗೆ ಹತ್ತಿರ ಅಯ್ತು, ಧನ್ಯವಾದಗಳು ಚಿತ್ರ ತಂಡಕ್ಕೆ 💐
ಒಂದು ಚಿತ್ರದಲ್ಲಿ ಇಷ್ಟೊಂದು ಪ್ರಶಾಂತತೆ ಹೇಗೆ ತುಂಬಿದಿರಿ....
ಕನ್ನಡದ ಅತ್ಯುತ್ತಮ ಚಿತ್ರದಲ್ಲಿ ಒಂದು
ಸರ್ ತುಂಬಾ ಅರ್ಥಗರ್ಭಿತವಾಗಿ ಮೂಡಿ ಬಂದಿದೆ,,,,,, ಕನ್ನಡ ಚಿತ್ರರಂಗ ಕಂಡ ಅದ್ಭುತ ಸಿನಿಮಾ 😊 ಬದುಕು ಬಂದಂತೆ ಸ್ವೀಕರಿಸು ❤❤ ,,,ಕತೆ ಮತ್ತು ಕಲಾವಿದರ ನಟನೆ ತುಂಬಾ ಅದ್ಭುತವಾಗಿದೆ, ಜಿಗುಪ್ಸೆಯ ಜೀವನಕ್ಕೆ ಸಂಜೀವಿನಿಯಂತಿದೆ ಸಿನಿಮಾ ❤ , ಮತ್ತೆ ಇದೇ ತರ ಸಿನಿಮಾ ಮೂಡಿಬರಲಿ ಎಂದು ಕನ್ನಡಿಗರ ಮನ ಕಾಯುತ್ತಿರುತ್ತೇ.....❤❤
ನಿಮ್ಮ ಪ್ರೀತಿಯ ಸಾಲುಗಳಿಗೆ ತುಂಬು ಹೃದಯದ ಧನ್ಯವಾದಗಳು 🙏🤗
@@SUNDAY-CINEMAS 👍😊 ಸರ್ ಇದೆ ತರ ಸಂದೇಶವುಳ್ಳ ಸಿನಿಮಾ ಮೂಡಿಬರಲಿ ನಿಮ್ಮ ಸಿನಿ ಪಯಣ ಸುಖಕರವಾಗಿರಲಿ......❤️❤️
ಇತ್ತೀಚೆಗೆ ಬರುತ್ತಿರುವ ಹೊಸ ಕನ್ನಡ ನಟರ ಸಿನೆಮಾಗಳು ತುಂಬಾ ಚೆನ್ನಾಗಿರುತ್ತವೆ
ಜೀವನವನ್ನು ಹೀಗೆ ಹಾಗೆ ಇರಬೇಕು ಅಂತ ಅಂದುಕೊಂಡರೆ ಆಗುವುದಿಲ್ಲ ದೇವರ ನಿರ್ಣಾಯದಂತೆ ಅನುಭವಿಸಬೇಕು. ಇದು ಈ ಸಿನಿಮಾದ ಅಧ್ಭುತ ಕಥೆ 👌👌👌
ನಾವು ಜೀವನದಲ್ಲಿ ಅಂದುಕೊಂಡಿದ್ದೆ ಒಂದು, ಆಗೋದೇ ಇನ್ನೊಂದು 😓 ಬದಕು ಬಂದಂತೆ ಸ್ವೀಕರಿಸಿ 👏👏
ತುಂಬಾ ದಿನ ಭಾವನಾತ್ಮಕವಾಗಿ ಕಾಡುವ ನಮ್ಮ ಕನ್ನಡದ ಚಿತ್ರ...
''Accept Life As It Comes "
ಧನ್ಯವಾದಗಳು 🤗
ನವೀನ್ ಶಂಕರ್ ಅವ್ರ ಕ್ಯಾರೆಕ್ಟರ್ ನನ್ನ ತುಂಬಾ ಕಾಡಿತ್ತು. ಬದುಕು ಬಂದಂತೆ ಸ್ವೀಕರಿಸಿ.... 👍
ಹೌದ
ಅದ್ಭುತವಾದ ಚಿತ್ರ ❤ ಇಂದಿನ ಯುವ ಜನತೆಗೆ ಪ್ರೀತಿಯ ನಿಜವಾದ ಅರ್ಥ ತಿಳಿಸುವಂತ ಚಿತ್ರ. 😊
ಕನ್ನಡ ಚಿತ್ರರಂಗದಲ್ಲಿ ಸದಾ ಕಾಲ ಹಸಿರಾಗಿ ಉಳಿಯಲಿರುವ ಸಿನೆಮಾ ಇದು.
ಇದೀಗ ಯೂಟ್ಯೂಬ್ ಮೂಲಕ ಮತ್ತಷ್ಟು ನೋಡುಗರನ್ನು ತಲುಪುತ್ತಿರುವ ವಿಷಯ ಖುಷಿ ನೀಡುವಂತದ್ದು. 🙏♥️
ತುಂಬು ಹೃದಯದ ಧನ್ಯವಾದಗಳು.. ಚಿತ್ರ You Tube ನಲ್ಲಿ ಬಿಡುಗಡೆಯಗಿರುವ ಬಗ್ಗೆ ನಿಮ್ಮ ಪರಿಚಿತರೆಲ್ಲರಿಗೂ ತಿಳಿಸಿ.. ಇನ್ನು ಹೆಚ್ಚಿನ ಜನರಿಗೆ ತಲುಪಲು ಸಹಕರಿಸಿ.. ಮರೆಯದೆ ನಿಮ್ಮ social media ನಲ್ಲಿ ಚಿತ್ರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಚಿತ್ರದ You tube link ಜೊತೆ ಶೇರ್ ಮಾಡಿ..
ಧನ್ಯವಾದಗಳು 🙏
ನ್ನನ್ ಭಾವನೆಗಳಿಗೆ ಬಹಳ ಹತ್ರ ವಾಗಿ ಕಣ್ಣನ್ನು ಹೃದಯವನ್ನು ವದ್ದೆ ಮಾಡಿ ಬಿಟ್ಟಿತು
ಕನ್ನಡ ಚಿತ್ರಗಳಲ್ಲಿ ನಾನು ಕಂಡ ಒಂದು ಅದ್ಬುತ ಚಿತ್ರ
Collge ಲೈಫ್ , ಪ್ರಕೃತಿ ಬಗ್ಗೆ, ಗೆಳೆತನದ ಬಗ್ಗೆ, love failure ಬಗ್ಗೆ ,ಬಹಳ ಸುಂದರವಾಗಿ ನಿರ್ದೇಶನ ಮಾಡಿದವರಿಗೆ ತುಂಬು ಹೃದಯದ ಧನ್ಯವಾದಗಳು ❤❤❤
@@theyoungbiker8728 ತುಂಬು ಹೃದಯದ ಧನ್ಯವಾದಗಳು 🙏
ದಯಮಾಡಿ ನೋಡಿ ನಾನು ಹಲವು ಬಾರಿ ನೋಡಿದ್ದೇನೆ ಪ್ರತಿ ಸಲವೂ ವಿಭಿನ್ನ ಅನುಭವ ಕಲಿಯುವುದು ತುಂಬಾ ಇದೆ.ಧನ್ಯವಾದಗಳು ಇಡೀ ಚಿತ್ರ ತಂಡಕ್ಕೆ.......
Time pass ಅಂತ ನೋಡ್ಲಿಕ್ಕೆ ಸ್ಟಾರ್ಟ್ ಮಾಡಿದ movie ಮೊದಮೊದಲು ಇಷ್ಟ ಆಗ್ದೆ ಹೋಗ್ತಾ ಹೋಗ್ತಾ ಆ movie ಅಲ್ಲೇ ಒಂದು ಪಾತ್ರ ಆಗಿ ಹೋದಂತೆ ಭಾಸವಾಯಿತು... 🙃
ಇಂತ ಒಳ್ಳೆ movie ಇನ್ನೂ ಹೆಚ್ಚು ಹೆಚ್ಚು ಬರಲಿ ಎಂದು ಆಶಿಸುತ್ತೇನೆ ಹಾಗೂ ಜೀವನ ನೋಡುವ ರೀತಿಯನ್ನೇ ಬದಲಾಯಿಸಿದಕ್ಕೆ ಅನಂತ ಧನ್ಯವಾದಗಳು...😇
ಎಂಥ ಮೂವಿ ರೀ ಇದು ಅದ್ಭುತವಾಗಿದೆ 😍 ಲೈಫ್ ನಲ್ಲಿ ಪ್ರತಿಯೊಬ್ಬ ಮನುಷ್ಯನ ಬದುಕನ್ನು ಎಷ್ಟು ಚನ್ನಾಗಿ ಅನಾವರಣ ಗೊಳಿಸಿದ್ದಾರೆ. ಧನ್ಯವಾದಗಳು ಇಂತಹ ಮೂವಿನಾ ನೀಡಿದಕ್ಕೆ 👌👌
Nija supre hagide 😘✨
I love you ree@@BassammaB-nb1mc
ದಯವಿಟ್ಟು ಈ ಸಿನಿಮಾ ನೋಡುತ್ತಿರುವವರು ನಿಮಗೆ ಕೈಲಾದಷ್ಟು ಹಣ ನೀಡಿ 🙏 ನಾವು ಕೂಡ ಒಂದು ಸಿನಿಮಾ ಮಾಡಿ ಬಿಡುಗಡೆ ಮಾಡದೆ ಸೋತಿದ್ದೇವೆ, ಇಂತಹ ಒಳ್ಳೆ ಚಿತ್ರಗಳಿಗೆ ಹಣ ನೀಡಿ ಇದರ ಹಿಂದಿನ ನೋವುಗಳು, ಅಲೆದಾಟ, ಸಾಲಗಾರರ ಹಿಂಸೆ ಬೈಗುಳ ಇತ್ಯಾದಿ, ಸಿನಿಮಾ ಜಗತ್ತು ಗೆದ್ದರಷ್ಟೆ ಸೋತರೆ ಸತ್ತಂತೆ ನಮ್ಮ ಸಿನಿಮಾ ಜಗತ್ತು ಆದ್ದರಿಂದ, ನಿಮ್ಮ ಕೈಲಾದಷ್ಟು ಹಣ ಸಹಾಯ ಮಾಡಿ.
ಬದುಕು ಬಂದಂತೆ ಸ್ವೀಕರಿಸಿ.......❤ ಹೃದಯ ಮುಟ್ಟಿತು ಈ ಸಿನಿಮಾ ❤
Ranjith Pallavi Character Pure Gem 🥹🤌🏻❤️
❤❤❤
ಎಷ್ಟು ಸೊಗಸಾದ ಸಿನಿಮಾ ♥️... ನಾನು ಮೆಚ್ಚಿ ನನಗೆ ಸಾಧ್ಯ ಆಗುವಷ್ಟು ಹಣ ಪಾವತಿ ಮಾಡಿದೆ.. ಆದರೆ, ಈ ಚಿತ್ರಕ್ಕೆ ಎಷ್ಟು ಬೆಲೆ ಕಟ್ಟಿದರೂ ಅದು ಸಾಲದು.. Thank you team❤.. ಇಂತ ಒಳ್ಳೆ ಸಿನಿಮಾವನ್ನು ಕನ್ನಡ ಮನಸ್ಸುಗಳಿಗೆ ನೀಡಿದಕ್ಕೆ
🙏🏻🙏🏻 ಖಂಡಿತವಾಗಿ ಸಹ ಕನ್ನಡಿಗರ ಬೆಂಬಲ ಈ ಸಿನಿಮಾಗೆ ಹಾಗು ತಂಡಕ್ಕೆ ಅತ್ಯಗತ್ಯ, ದಯಮಾಡಿ ಎಲ್ಲಾರೂ ಸಹ ಬೆಂಬಲಿಸೋಣ 💐💐
I can't explain this movie by words, sentences or phrases . Even can't define it itzz undefined
Naveen sir hats off
ನಾ ನಿನಗೆ , ನೀನೆನಗೆ ಜೇನಾಗುವ
ನಾ ನಿನಗೆ , ನೀನೆನಗೆ ಜೇನಾಗುವ
ವಾಸುದೇವ ಗಂಗೆಯಲ್ಲಿ ಮೀನಾಗುವ ,
ಹೂವಾಗುವ , ಹಣ್ಣಾಗುವ , ಪ್ರತಿರೂಪಿ
ಭಗವತಿಗೆ ಮುಡಿಪಾಗುವ ........
ತುಂಬಾ ಚನ್ನಾಗಿದೆ 👌.. ಹೃದಯ ಮುಟ್ಟುವ ಚಿತ್ರ.. ಕಣ್ಣಲ್ಲಿ ನೀರು ಬಂತು ತುಂಬಾ ದಿನದ ನಂತರ ಒಂದು ಒಳ್ಳೆ ಚಿತ್ರ ನೋಡಿದ ಹಾಗೆ ಆಯ್ತು 🙂
I am blessed to experiance this movie..
Thank You The whole team.
I have learnt a lot.
ಪ್ರತಿಯೊಬ್ಬರ ಮನದಾಳದಲ್ಲಿ ಹಚ್ಚ ಹಸಿರಾಗಿ ಉಳಿಯುವಂತ ಸಿನಿಮಾ, ಪ್ರತಿಯೊಂದು ಪಾತ್ರವು ತುಂಬಾ ಚೆನ್ನಾಗಿ ಮೂಡಿಬಂದಿದೆ, ರಂಜಿತ ಪಲ್ಲವಿ ಬದುಕು ಸಾಗಿದಂತೆ ಜೀವಿಸಬೇಕು ಎಂದು ಕಲಿಸಿಕೊಟ್ಟ ಪಾತ್ರಗಳು, ಯುವ ಪೀಳಿಗೆ ಈ ಚಿತ್ರ ನೋಡಿ ಕಲಿಯಬೇಕಾದ್ದು ತುಂಬಾ ಇದೆ, ಅದ್ಭುತವಾದ ಚಿತ್ರ.. 💝
ನಾನು ಬೇಜಾರ್ ಆಗ್ತಿದೆ ಅಂತ್ತ ಮೂವಿ ನೋಡ್ದೆ ಬಟ್ ಎಷ್ಟು ಚೆನ್ನಾಗಿ ಇದೆ ಅಂದ್ರೆ ಬರಿ ಹೇಳೊದುಲ್ಲ ಎಲ್ಲರು ಮೂವಿ ನೋಡಿ 🙏 ಈ ಚಿತ್ರತಂಡಕ್ಕೆ ನನ್ನ ಅನಂತ ಅನಂತ ನಮಸ್ಕಾರಗಳು ಸರ್ ಎಲ್ಲ ವರ್ಗದವರಿಗೂ 🙏🖤❤️
A single film contain too many matters, best film especially for the present generation. I will never forget 2 films
1. Naduve antaravirali
2. Hondisi bareyiri😚
ಅದ್ಭುತ, ನಿಜ ಜೀವನದಲ್ಲಿ ಬರುವಂತ ಸನ್ನಿವೇಶಗಳ ಬಳಸಿಕೊಂಡು ಅರ್ಥಪೂರ್ಣವಾಗಿ ಮಾಡಿರೋ ಚಿತ್ರ ಇದು. ಬದುಕನ್ನ ನೋಡು ರೀತಿ change aitu. ❤😍
ಈ ಸಿನಿಮಾ, ಇದರಲ್ಲಿನ ಸಂಭಾಷಣೆ, ಸಂಗೀತ ಸಾಹಿತ್ಯ ನಿಜಕ್ಕೂ ಒಂದು ಮಾಯವೇ ಸರಿ... ಮನಸ್ಸಿಗೆ ಹತ್ತಿರವಾದ ಅಪರೂಪದ ಸಿನಿಮಾ ಇದು....❤
ತುಂಬಾ ಅರ್ಥಗರ್ಭಿತ ಕಥೆ ಮತ್ತು ಒಳ್ಳೆ ಸಾಹಿತ್ಯ ಇರುವಂತಹ ಮೂವಿ,❤ಹಾಗೇ ಪ್ರತಿಯೊಬ್ಬರ ಪಾತ್ರ ಗಳು ಸಹ ಅಷ್ಟೇ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ, ಹಾಗೇ ಚಿಕ್ಕವರು, ದೊಡ್ಡವರು ಫ್ಯಾಮಿಲಿ ಎಲ್ಲರೂ ನೋಡುವಂತಹ ಒಳ್ಳೆ ಮೂವಿ ಇದಾಗಿದೆ,👏 ಡೈರೆಕ್ಟರ್ ಗೆ ಬಿಗ್ ಸೆಲ್ಯೂಟ್, ಪ್ಲೀಸ್ ಎಲ್ಲರೂ ಒಮ್ಮೆ ನೋಡಿ. "ಬದುಕು ಬಂದಂತೆ ಸ್ವೀಕರಿಸಿ"
I am watching this film the next day morning after I have finished my engineering at Bangalore.This one is good and no Bollywood-Hollywood film has provided such a meaningful and practical film, thanks for providing such a valuable content . Let's inculcate sach values in our life❤
Thank you so much😊
The most beautiful film that I ever watched in my life keep going Sunday cinemas all the best the most meaningful cinema 🎉🎉
ಕನ್ನಡ ಚೀನಿಮಾ ಕ್ಷೇತ್ರದ ಬಹು ಪ್ರೀತಿಯ ಚಲನಚಿತ್ರ ತುಂಬಾ ಚನ್ನಾಗಿದೆ, ಅರ್ಥಗರ್ಭಿತ ವಾಗಿದೆ ಎಷ್ಟು ಸಾರಿ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಅನಿಸುವ ಮುಗ್ದ ಮನಸುಗಳ ಪ್ರೀತಿಯ ಕಥೆ very thanks to the team of this moive tqq💐💐
ತುಂಬಾ ಅದ್ಭುತವಾದ ಸಿನಿಮಾ. ಜೀವನದ ಪ್ರತಿಯೊಂದು ಪಾತ್ರದ ಅರ್ಥ ತಿಳಿಸಿದ್ದೀರಿ. ಜೀವನದಲ್ಲಿ ಸೋತ ಹೃದಯಗಳಿಗೆ ಜೀವ ತುಂಬುವ ಪ್ರಯತ್ನ ನಿಮ್ಮ ಸಿನಿಮಾ ಮಾಡಿದೆ. ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ. ಎಲ್ಲ ಪಾತ್ರಗಳೂ ತನ್ನದೇ ಆದ ವಿಶಿಷ್ಟ ಅನುಭವ ಮೂಡಿಸುತ್ತವೆ. I really love the story . Thank u so much wonderful movie ❤❤❤❤
ನಾನು ನೋಡಿದ ಅತ್ಯಂತ ಒಳ್ಳೆಯ ಚಲನಚಿತ್ರಗಳಲ್ಲಿ ಇದೂ ಕೂಡ ಒಂದು.. ಇಂಥಾ ಅದ್ಭುತ ಸಿನಿಮಾ ನೀಡಿದ ನಿಮಗೆ ಧನ್ಯವಾದಗಳು..🙏😊
Awesome movie....i think one of my favourite movie
Navu yaranno ista padthivi....
Namanna math yaro ista padthare...
Adre
Maduve agodhu in yardho jothe......
Heart touching lines in movie❤
The way of Ranjit character written so impactfully ....what a acting...he kills every second .....wow
ನಿಜಕ್ಕೂ ತುಂಬಾ ಅದ್ಭುತವಾದ ಸಿನಿಮಾ.ಸಿಕ್ಕಿರೋರಿಗೆ ವ್ಯಕ್ತಿ or ಪ್ರೀತಿಯ ಬೆಲೆ ಇರುವಾಗ ಗೊತ್ತಾಗಲ್ಲ.ಆದ್ರೆ ಕಳೆದುಕೊಂಡ ಮೇಲೆ ಪಶ್ಚಾತ್ತಾಪ ಪಡ್ತಾರೆ. ಅದೇ ನಿಯತ್ತಾಗಿ ಪ್ರೀತಿಸೋರಿಗೆ ಆ ದೇವ್ರು ನಿಜವಾದ ಪ್ರೀತಿನೇ ಕೊಡಲ್ಲ.ಇದೆ ಬದುಕಿನ ವಿಪರ್ಯಾಸ. ಈ ಸಿನಿಮಾ ನನ್ ಬದುಕಿನ ಕಥೆನೇ ಅನ್ನಿಸ್ತು.ಇದೆ ನನ್ನ ಬದುಕು., ಸಿಕ್ಕಾಪಟ್ಟೆ ಅಳು ಬಂತು ಈ ಸಿನಿಮಾ ನೋಡಿ.ನನಗೂ ಕೂಡ ಪ್ರೀತಿಸೋ ಒಂದು ಜೀವ ನನ್ ಬದುಕಿನಲ್ಲಿ ಬೇಕು ಅನ್ನೋ ಹಂಬಲ.ಆದ್ರೆ ದೇವ್ರಿಗೆ ಕರುಣೆ ಇಲ್ಲ.😭😭😭😭😭😭😭
ತುಂಬಾ ದಿನಗಳ ನಂತರ ಒಂದು ಒಳ್ಳೆ ಸಿನಿಮಾ ನೋಡಲು ಅವಕಾಶ ಸಿಕ್ಕಿತು. Hats off all❤
Yes nija ..... Navu work nalli yavaglu busy irodrinda yavadakku time sigalla but health chenagilla anta maneliddu boar adag idna nodiddu tumbaaa Andre tumbaaa chenagide
One of the good movie so wonderful very nice thanks to all thank you once again thank you so much
Thank You So Much🙏😊 Please share this movie link on your social media platforms.
ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ ✍🏿.
ಇದೊಂದು ಅದ್ಭುತ ಪೇಂಟಿಂಗ್, ಪ್ರಕೃತಿಯನ್ನೇ ಜೀವನ ಅನ್ಕೊಂಡ ಸರಳ ಜೀವಿಗಳ ಭಾವನೆ!!!... ✍🏿
ಜೈ ಪೂಚಂತೇ... 🦚💐
ಎಲ್ಲ ಪೂಚಂತೇ ಅಭಿಮಾನಿಗಳು,ವೀಕ್ಷಿಸಿ,ಅಭಿನಂದಿಸಿ, ಆಶೀರ್ವದಿಸಿ 🙏🏿🙏🏿
ಧನ್ಯವಾದಗಳು 🙏
ಅರ್ಥ ಪೂರ್ಣ 👌🏿ಶ್ರೀಕೃಷ್ಣ ಹೇಳೋದು ಕೂಡ ಅದನ್ನೇ, ಬದುಕು ಬಂದ ಹಾಗೇ ಸ್ವೀಕರಿಸು, ಯಾವುದೇ ಸಂದರ್ಭದಲ್ಲೂ ದೃತಿಗೆಡಬೇಡ ಅಂತ, ಹುಟ್ಟಿಸಿದವ ಇದ್ದಾನಲ್ಲ ನಮ್ಮನ್ನು ಕಾಯೋಕೆ, ಯಾಕೆ ಭಯ, ಧನ್ಯವಾದಗಳು 🙏🏿ನಿಮ್ಮ ಸಂದೇಶ ತುಂಬಾ ದೊಡ್ಡದು, ಜೈ ಶ್ರೀ ಕೃಷ್ಣ 🙇🏿♀️🙏🏿
ಈ ಸಿನಿಮಾ ನೋಡಿದ ಮೇಲೆ ನನ್ನ ಜೀವನದ ಕೆಲವು ಘಟನೆಗಳನ್ನು ಬದಲಾಯಿಸಿ ಕೊಳ್ಳಬೇಕೆಂದು ಬದಲಾಯಿಸಿ ಕೊಳ್ಳಬೇಕೆಂದು ಇಷ್ಟಪಡುತ್ತೇನೆ ಯಾಕೆಂದರೆ ಪ್ರೀತಿ ಮಾಡುವುದು ದೊಡ್ಡ ವಿಷಯ ಅಲ್ಲ ಅದನ್ನು ಅರ್ಥಮಾಡಿಕೊಂಡು ಜೊತೆಯಲ್ಲಿ ಇರಬೇಕು ಅಂತ ತಿಳಿಸಿಕೊಟ್ಟಿದೆ ಅದಕ್ಕೆ ಅದಕ್ಕೆ ನಾನು ನನ್ನ ಗಂಡ ಎಷ್ಟೇ ಜಗಳ ಆಡಿದರು ಇನ್ನ ಮೇಲೆ ಯಾವತ್ತು ಬಿಟ್ಟು ಹೋಗಲ್ಲ ಇಷ್ಟು ಅರ್ಥವಾಗಿರುವ ಸಿನಿಮಾವನ್ನು ನನ್ನ ಜೀವನದಲ್ಲಿ ಯಾವತ್ತು ನೋಡಿಲ್ಲ 😊❤
Same nanu nan ganda jagala madkondaga nanu bittogbeku anta ankoltidde e movie nodidmele nanu nan jeevanadalli kelavondishtanna badalayisikollabeku anta ankondidini
ನಿಮ್ಮ ಸಾಲುಗಳಿಗೆ ತುಂಬು ಹೃದಯದ ಧನ್ಯವಾದಗಳು.. 🤗 ಚಿತ್ರದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೆಲ್ಲರಿಗೂ ನೋಡುವಂತೆ ತಿಳಿಸಿ.. ಧನ್ಯವಾದಗಳು 😊
Hi
ಜೀವನದ ಸಾಗುತ್ತಿರುವ ಬದುಕು ಜೀವನ ದಲ್ಲಿ ಹೊಂದಾಣಿಕೆ ಬಹುಮುಖ್ಯ ಘಟಕ ಸಣ್ಣ ತಪ್ಪುಗಳು ಬೆಟ್ಟದ ಆಗುತ್ತದೆ ಆದರೆ ಅದನ್ನೇ ಹೊಂದಿಸಿ ಬರೆಯಿರಿ ಜೀವನ ಸಾಗುತ್ತಿದೆ
ಇತರ ಡೌವ್ ಬೇಡ
Wow … great movie… I’m feeling very proud of our new generation film makers… climax is ultimate 🙏🙏🙏
ಈ ಒಂದು ಚಲನಚಿತ್ರವನ್ನು ನೋಡಿ ನನಗೆ ತುಂಬಾ ಖುಷಿ ಆಯ್ತು ಹಾಗೆ ನಂಗೆ ಹೊಸ ಅನುಭವ ಮೂಡಿಸಿತು ಇದರಲ್ಲಿ ನಟನೆಯನ್ನು ಮಾಡಿದ ಎಲ್ಲ ನಟನೆಗಾರರಿಗೆ ಮತ್ತು ಆ ತಂಡಕ್ಕೆ ಧನ್ಯವಾದಗಳು. ಏಕೆಂದರೆ ಕನ್ನಡ ಚಿತ್ರರಂಗಕ್ಕೆ ಇದು ಒಂದು ಒಳ್ಳೆಯ ಸಿನಿಮಾ 👍BEST OF LUCK TO ALL TEAM AND ACTORS 🙌
"ಬದುಕು ಬಂದಂತೆ ಸ್ವೀಕರಿಸು.....❤❤" ನಮ್ಮ ಬದುಕಿನ ಭಾವನೆಗಳನ್ನು ಅರ್ಥ ಪೂರ್ಣವಾಗಿ ತಿಳಿಸುವಂತ ಸಿನಿಮಾ ಇದು wonderful movie ❤❤❤
Superb movie.. 3 times nodidini Amazon Prime nalli. Nam Athihally sakath agi bandide👌👌💝
ಇಷ್ಟು ಸುಂದರವಾದ ಚಿತ್ರ... ಬಹಳ ಪ್ರಶಾಂತವಾಗಿ ಮೂಡಿದೆ ❤❤❤
One of the greatest movie for todays generation Naveen Shankar amezing carecter ❤accept life as it comes 😊
Nanna 1st comment TH-cam alli ..please watch this movie super agide
@@snehakrishna5432 thank you so much🤗 pls share movie link on your social media
ಈ ಸಿನಿಮಾ ತುಂಬಾ ಇಷ್ಟ ಆಯಿತು ಕೆಲವು ದೃಶ್ಯಗಳು ಕಣ್ಣಲ್ಲಿ ನೀರು ತರಿಸಿದವು ಇಂತಹ ಅದ್ಭುತವಾದ ಚಿತ್ರವನ್ನು ಕೊಟ್ಟಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ಹೊಂದಿಸಿ ಬರೆಯಿರಿ ಚಿತ್ರ ತಂಡಕ್ಕೆ. ಇಂತಹ ಚಿತ್ರಗಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಬಂದು ಮೆಚ್ಚುಗೆ ಗಳಿಸಲಿ ಚಿತ್ರದ ಕ್ಲೈಮ್ಯಾಕ್ಸ್ ಮನಸಿಗೆ ತುಂಬಾ ಬೇಸರವನ್ನುಂಟು ಮಾಡಿತ್ತು ನಿಜವಾದ ಮಾತು ಬದುಕು ಬಂದಂತೆ ಸ್ವೀಕರಿಸಬೇಕು ಎಂಬುದು 🙏 ❤❤❤❤❤❤❤❤❤ ನಾನು ದೇವರಲ್ಲಿ ಕೇಳುವುದಿಷ್ಟೇ ಯಾರ ಜೀವನದಲ್ಲಿ ಹೆಚ್ಚು ನೋವಿನ ಘಟನೆಗಳು ನಡೆಯದಿರಲಿ ಎಂದು
ಒಮ್ಮೆ ಮೂವಿ ನೋಡಿದ ಮೇಲೆ " ಭಾವನೆಗಳ ಶಾಂತ ಸಾಗರದಲ್ಲಿ ಮಿಂದು ಎದ್ದು ಬಂದಂತಹ ಅತ್ಯದ್ಭುತ ಅನುಭವ "... ನಿಜವಾಗಿಯೂ ಕನ್ನಡದ ಒಂದು ಅತ್ಯುತ್ತಮ ಚಿತ್ರ... 🙏🏻🤗❤
@@anilkumargranilkumargr9033 ಧನ್ಯವಾದಗಳು 🙏 ನಿಮ್ಮ ಸ್ನೇಹಿತರಿಗೂ ಚಿತ್ರದ ಬಗ್ಗೆ ತಿಳಿಸಿ
What a movie yaar content, story, acting, direction all is buetiful, totally fan of this movie...
ಹಾಯ್ ಸಿನೆಮಾದ ಕಥೆ ಹಾಡುಗಳು ಸಂಗೀತ ನಿರ್ದೇಶಕ ಮತ್ತು ಎಲ್ಲರ ನಟನೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರ ನೋಡಿದ ಮೇಲೆ ತನ್ನ ಜೀವನದಲ್ಲಿನ ಸಹಿ ನೆನಪುಗಳು ಎದುರಿಗೆ ಬಂದ ಹಾಗೆ ಅನಿಸಿದೇ. all the best for all ಹೊಂದಿಸಿ ಬರೆಯಿರಿ team, ❤❤
One of the best film in my life what a Chrecter of Ranjith
ಅತ್ತು ಅದೆಷ್ಟು ದಿನವಾಗಿತ್ತು ನಿಜಕ್ಕೂ ಗ್ರೇಟ್ ಮೂವಿ..... ನಮಗೆ ಗೊತ್ತಿಲದಂತೆ ಕಣ್ಣು ಒದ್ದೆ ಆಯಿತು...
Thanks!
ಹಲವು ವರ್ಷಗಳ ನಂತರ ನಾ ಕಂಡ ಅತೀ ಅಧ್ಭುತ ಚಲನಚಿತ್ರ ಪ್ರತಿಯೊಬ್ಬರ ಅಭಿನಯ ಸೂಪರ್
ಕೊನೆಯಲ್ಲಿ ಯಾಕೋ ಮುಖವಿಸ್ಮಿತ
ತುಂಬು ಹೃದಯದ ಧನ್ಯವಾದಗಳು 🙏
Nanu nodida ಸಿನಿಮಾಗಳಲ್ಲಿ ಮನಸ್ಸಿಗೆ ಇಷ್ಟವಾದ ಸಿನಿಮಾ ಈ ಹೊಂದಿಸಿ ಬರೆಯಿರಿ. ಕಣ್ಣಾಲಿಯ ತಂಪಾಗಿಸಿದೆ ಈ ಚಿತ್ರ. ನಮ್ಮ ಭಾವಗಳಿಗೆ ಜೀವ ತುಂಬಿದೆ ಈ ಚಿತ್ರ. ನಮ್ಮ ಮೌನ ಮಾತಾಗಿಸಿದೆ ಈ ಚಿತ್ರ. 😊 ಧನ್ಯವಾದಗಳು ಹೊಂದಿಸಿ ಬರೆಯಿರಿ.
Nanna life alli yavattu mareyalagada movie andare ee movie time pass ge movie nodana anta hode adare ee movie life time nenapu eruva movie ❤
Tumbaaaa arthapurnabagide movie .... Thank you for given a gud message for this generation
ಕನ್ನಡ ಚಿತ್ರ ರಂಗದ ಯಶಸ್ವಿ ಆಗಲು ಹಿಂತಹ ಚಿತ್ರ ಗಳು ಇನ್ನೂ ಅನೇಕ ಬಗೆಯ ಕತೆಗಳು ಮುಖ್ಯವಾಗಿವೆ ಸೂಪರ್ ಮೂವೀ ...
ಹೊಂದಿಸಿ ಬರೆಯಿರಿ ಚಿತ್ರ , ಬಹಳ ಅರ್ಥಪೂರ್ಣವಾದ ಭಾವನೆಗಳು ತುಂಬಿರುವಂತಹ ಚಿತ್ರ. ಅತ್ಯಂತ ಮನಸ್ಸಿನ ಮೇಲೆ ಗಾಯ ಮಾಡಿದಂತಹ ಈ ಚಿತ್ರ ನಿಜಕ್ಕೂ ತುಂಬಾ ಚೆನ್ನಾಗಿದೆ. ❤❤❤❤❤
ಈ ಸಿನಿಮಾ ನಿರ್ದೇಶಕರಿಗೆ. ಕೋಟಿ ಕೋಟಿ ಧನ್ಯವಾದಗಳು 🙏 ಈ ಸಿನಿಮಾ ನೀಡಿದಕ್ಕೆ
ಎಷ್ಟೊಂದು ಅರ್ಥಪೂರ್ಣ ಮೂವಿ... ನಿಜವಾಗ್ಲೂ.... ಹೇಳತೀರದ ಅನುಭವ ದ ಸಂದರ್ಭ ಗಳು 😢🔥🙏😍🤝👌👌🔥
Wonderful and we always support this kind of movies....Waiting for next project...I watched almost 2 times in theatre and many times in Amazon....Definitely I watch now in TH-cam
18 ಮೇ ನನ್ನ ನೆನಪು, ನಾನು ನನ್ನ ಭಾವನೆ ಈ ಮೂವಿ ನಲ್ಲಿ ಇರೋದು ಭಾವನೆ ಇಷ್ಟು ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮಗೆ ಇಷ್ಟು ವಿಭಿನ್ನ ಪಾತ್ರಗಳು ಆದ್ರೆ ಯಲ್ಲರ ಭಾವನೆ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ನಂಗೆ ಹೆನೋ ನನ್ನ ಮನಸಲ್ಲಿ ನಂಗೆ ಗೊತ್ತಿಲ್ಲದ ನೋವು ಇತ್ತು ಅದು ಈ ಮುಂಜಾನೆ ಆಚೆ ಬಂತೂ ಮನಸು ತುಂಬಾ ನಿರಾಳ ಅನಿಸ್ತಿದೆ ಸರ್ ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ ಇನ್ನೂ ಇಂತಹ ಒಳ್ಳೆ ಮೂವಿ ಮಾಡಿ ಎಂದು ಹರಿಸುತ್ತೇನೆ
Mine 19th May 😊
20th may❤
16th may 💔🖤
ತುಂಬಾ ಚೆನ್ನಾಗಿದೆ, ಮನಸ್ಸಿನ ಭಾವೆಗಳನ ಕದ ತಟ್ಟಿ ಒಳ ಮನಸ್ಸಿನಲ್ಲಿ ಕಣ್ಣೀರನ್ನು ಬರಿಸುತ್ತದೆ.❤❤❤❤
One of the best movie wonderful 😊👍 my favourite 🎉
ನಾವು ಎಷ್ಟು ಸಲಿ ನೋಡಿದರೂ ಸಾಕು ಎನಿಸದ ಒಂದು ಅತ್ಯ ಅದ್ಬುತ ಚಲನಚಿತ್ರ,,, ನಿರ್ದೇಶಕರಿಗೆ ನನ್ನದೊಂದು ನಮನ,,, ನವೀನ್ ಶಂಕರ್ sir acting super ❤ all over film is very good 👍.
ಆದ್ರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಇಂಥ ಸಿನಿಮಾ ಬೆಳೆಸೋದಿಲ್ಲ 😢
Bahala artha garbhithavada cinema idu.. Nim thoughts and concept thhmba chennagi moodi bandide...Bhavanegala thuditha haagu adarindina ota❤Nam support yavaglu iruthe ee reethi movies ge🎉😊
ಬದುಕು ಬಂದಂತೆ ಸ್ವೀಕರಿಸುವುದೇ ಜೀವನ. ಕನ್ನಡ ಚಿತ್ರರಂಗದ ಒಂದು ಒಳ್ಳೆಯ ಸಿನಿಮಾ. ಸಂಡೇ ಸಿನಿಮಾ ಟೀಮ್ ಇನ್ನೂ ಹೆಚ್ಚು ಇಂತಹ ಸಿನಿಮಾ ನಿರ್ಮಾಣ ಮಾಡಲಿ ಎಂದು ❤ ಆಶಿಸುತ್ತೇನೇ
Very meaningful story,I don't expect how heart touching it is,I like it lotzzzz ❤❤❤
ಏನೋ ಒಂತರ ಮನಸಿಗೆ ಆನಂದ.. ಈ ಸಿನೆಮಾ ನೋಡಿದಮೇಲೆ..❤
It's my fst comments in TH-cam, one of the best movie ever watched, cn explain by words or sentence ❤
ಮೂವಿ ಸೂಪರ್ but ನವೀನ್ ಶಂಕರ್ ಅವ್ರ ಪಾತ್ರ ಮನಸು ಮುಟ್ಟಿತು 🥹 ❤️
Super ಮೂವೀ ನೋಡಿ ತುಂಬಾ ಖುಷಿ ಆಯ್ತು ❤❤
ಜೀವನಚರಿತ ಚಿತ್ರ ಇದು ಹೃದಯ ತುಂಬಿ ಬಂತು ನೋಡ್ತಾ ನೋಡ್ತಾ ನನ್ನ ಜೀವನ ನಾನೇ ನೋಡ್ತಾ ಇದೀನಾ ಅನಿಸಿತು ರಂಜಿತ್ ಇಡಿ ಚಿತ್ರ ತುಂಬಿದೆ..😓❤
ನಾನು ನೋಡಿದ ಅತ್ಯಂತ ಒಳ್ಳೆಯ ಚಲನಚಿತ್ರಗಳಲ್ಲಿ ಇದೂ ಕೂಡ ಒಂದು.. ಇಂಥಾ ಅದ್ಭುತ ಸಿನಿಮಾ ನೀಡಿದ ನಿಮಗೆ ಧನ್ಯವಾದಗಳು..
Regret I coudnt watch this in theatre..
Wat a soullful movie it is..!
Really much needed content for this generation !!
I liked it very much!❤❤❤
Namma next production movie na Theatre alle nodi. Thank you.. spread the word about our TH-cam release..
Super movie @@SUNDAY-CINEMAS
Eyes are filled with tears ,such a great movie ❤️
One of the best movies ever watched ❤
Thank you ❤ ಬದುಕು ಬಂದಂತೆ ಸ್ವೀಕರಿಸಿ ❤ ಪಲ್ಲವಿ ರಂಜಿತ್ ಪಾತ್ರ ತುಂಬಾ ಇಷ್ಟ ಆಯ್ತು ❤❤❤
Hit Like If you Still feel regret for not watching this Epic movie in Theater 😁
ಮನಸ್ಸನ್ನು ತಟ್ಟುವ, ಕಾಡುವ ಗಾಢವಾದ ಅದ್ಭುತ ಚಿತ್ರ. ಎಲ್ಲಾ ಪಾತ್ರಗಳ ಕಲ್ಪನೆ, ಅಭಿನಯ ಮನಮೋಹಕ. ಸುಂದರ ದೃಶ್ಯ ಕಥಾನಕ. ನವೀನ್ ಮತ್ತು ಅರ್ಚನಾ ಪಾತ್ರ, ಅಭಿನಯ ಅಮೋಘ.
very nice movie , loved it. Baduku bandante sweekarisi , what a powerful statement.
ಅಷ್ಟೇ ಅಲ್ಲ, ... ಜೊತೆಗಿರುವವರ ಜೊತೆ ಜೀವಿಸಿ ... ಎಂದು ಹೊಂದಿಸಿ ಪೂರ್ಣ ಗೊಳಿಸಿದ್ದಾರೆ ಒಬ್ಬ ಸಹೃದಯಿ .
One of best movie ❤ recently watched
ಒಳ್ಳೆ ಮಾಹಿತಿ good message conveyed to all by this film
Movie sub title ali heldange Baduku bandante swikarisu❤️ olle movie must watch friendship value sambangala value yella chanagi movie li nodsidare😊nd more over naveen Shankar avr acting heart touching😇 evgina generation ge olle message kodo movie😊
Nanna estu dinada jeevanadalli tumba esta agiruva film edu ❤❤
Manassige tumba hatra agide tqsm ❤❤
ಬದುಕು ಬಂದಂತೆ ಸ್ವೀಕರಿಸಿ ❤ ಸದಾಕಾಲ ಮನಸೊಳಗೆ ಅಚ್ಚಳಿಯದೇ ಉಳಿಯುವ ಚಿತ್ರ ಕೊಟ್ಟಂತ ನಿರ್ದೇಶಕರಿಗೆ ಮತ್ತು ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು ❤ All time Fav movie 🙏
ನಿಮ್ಮ ಅನಿಸಿಕೆಗಳಿಗೆ ತುಂಬು ಹೃದಯದ ಧನ್ಯವಾದಗಳು 🙏
ಅದ್ಭುತವಾದ ಸಿನೆಮಾ , ಎಲ್ಲರೂ ನೋಡಲೇಬೇಕಾದ ಚಲನಚಿತ್ರ,ತುಂಬಾ ಚೆನ್ನಾಗಿದೆ❤
ತುಂಬಾ ಚೆನ್ನಾಗಿದೆ ❤ 5stare ratings ✨☺️