Hai sir, ನಮ್ಮ ಪಿತ್ರಾರ್ಜಿತ ಮತ್ತು ನಮ್ಮ ಕುಟುಂಬದ ಹಿರಿಯರ ಕಾಲದಿಂದ ಸ್ವದೀನನಭವಿರುವ ಆಸ್ತಿ ಪಕ್ಕದ ಜಮೀನಿನ ವ್ಯಕ್ತಿಯ ಹೆಸರಿನಲ್ಲಿ ಇದೆ, ega navu namma jamineena hakku Patra padeyodu hege sir,dayavottu tilisi sir 🙏🙏🙏🙏🙏
ಸರ್ ನಮಸ್ತೆ ಭದ್ರಾವತಿ ತಾಲೂಕು ಕೂಡ್ಲಿಗೆರೆ ಹೋಬಳಿ ತಿಪ್ಪ ಲಾ ಪುರ ಗ್ರಾಮದಲ್ಲಿ ಸರ್ವೆ ನಂಬರ್ ಐವತ್ತರಲ್ಲಿ ಹಿಸ್ಸಾ ಅದಲು-ಬದಲು ಆಗಿದೆ 1955ಪೋಡಿ ಮಾಡಿದಾಗ ಹಿಸ್ಸಾ ಅದಲು-ಬದಲು ಆಗಿರುತ್ತದೆ ಅದು ಸರಿಪಡಿಸುವುದು ಹೇಗೆ ಸರ್ ಮತ್ತೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಯಾರ ಹತ್ತಿರ ಹೋಗಬೇಕು ನನ್ನದೊಂದು ತಿಳಿಸಿಕೊಡಿ
ಸರ್ ೧೯೭೩ರಲಿ ನಮ್ಮ ತಂದೆ ಹೆಸರಿಗೆ ಅರ್ ಟಿ ಸಿ ಬಿಂದ್ದಿರುವುದು ಅದರೆ ವರ್ಗಾವಣೆ ಪ್ರತಿ ಇಲ್ಲ ಎಂದು ಹಿಂಬರಹ ಕೊಟ್ಟಿರುತ್ತಾರೆ ಅಲ್ಲಿಂದ ಇಲ್ಲಿಯವರೆಗೆ ಪಹಣಿ ಪತ್ರಿಕೆ ಇದೆ ಪೊಡಿ ಮುಕ್ತ ಗ್ರಾಮದಲ್ಲಿ ಪೊಡಿ ಕೂಡ ಅಗಿದೆ ಇದಕ್ಕೆ ಏನಾದರೂ ತೊಂದರೆ ಆಗಬಹುದೆ ಸರ್ ನೋಂದಣಿ ಕಛೇರಿ ಯಲ್ಲಿ ಇದರ ಬಗ್ಗೆ ಮಾಹಿತಿ ನೀಡುತ್ತಿಲ್ಲ ಬಹಳ ವರ್ಷ ಅದ ಕಾರಣ ಪೇಜ್ ಹರಿದು ಒಗಿದೆ ಎಂದು ಹೇಳುತ್ತಾರೆ ಇದಕ್ಕೆ ಸೂಕ್ತ ಪರಿಹಾರ ನೀಡಿ ಸರ್ ನಿಮ್ಮ ಮಾಹಿತಿ ಗೆ ನನ್ನ ಕಡೆಯಿಂದ ಧನ್ಯವಾದಗಳು ಸರ್ 👏
Very good informative video. Pls continue these type of video because no where else or nobody will tell this information. Hidden information and hidden procedure will lead for corruption so kindly continue sharing of knowledge and procedure . Thank you sir
Hi Sir, briefly you hv talked about survey settlement and Revenue Records, technical terms which are essential for public, thank you for the information, little correction, RTC fullform Record of Rights, Tenancy and Crops,etc
ರೆವಿನ್ಯೂ ಪ್ಲೇಸ್ ಅನ್ನು ನಗರಸಭೆ ಗೆ ಸೇರಿಸುವಿದು ಹೇಗೆ ... ಎಷ್ಟು ಖರ್ಚು ಆಗುತ್ತದೆ... ಅದಕ್ಕೆ ಯಾವ ಯಾವ ದಾಖಲೆ ಗಳು ಬೇಕು... ಅಲಿನೇಷನ್ ಎಂದರೆ ಏನು ... ಅದು ಮಾಡಿಸುವುದು ಹೇಗೆ ...
ಸರ್ ನಮ್ಮ ಮನೆಯಲ್ಲಿ ಸರಕರಿ ಜಾಗೆ ಇದಾರಲ್ಲಿ ಕಂದಾಯ ಒಬ್ಬ ಕಟುತಿದಾರೆ ಸಾಗುವಳಿ ಚೋಟಿ ಎನೊಬ್ಬರ ಹಟ್ಟಿರ ಇದೇ ಈಗ ಆ ಜಾಗ ಯಾರಿಗೆ ಸೇರುತ್ತೆ ಸರ್ ದಯವಿಟ್ಟು ಹೇಳಿ. ಸರ್ ನಿಮ್ಮ ಸಲಹೆಗೆ ಕಾಯುತಿರುತ್ತೆನೆ
Hi Sir, Information shared in this video is very helpful. We are facing the issue in getting dc converted land details in bhoomi portal. The house where we stay is a DC converted land. Conversion happened in 1968.On bhoomi portal details not shown, how can we get details of conversion? Can you please guide?
ಸರ್ವೇ ನಂಬರ್ 9/2ರಲ್ಲಿ 1.07ಗುಂಟೆ ಜಮೀನಿನಲ್ಲಿ 0.5 ಗುಂಟೆ ಜಮೀನು1983-1984ರಲ್ಲಿ ಎಲೆಕ್ಷನ್ ಆಗಿದೆ ಆದರೆ ಪಹಣಿಯಲ್ಲಿ ತಿದ್ದುಪಡಿ ಆಗಿಲ್ಲ ಇದಕ್ಕೆ ಏನು ಮಾಡಬೇಕೆಂದು ಗೊತ್ತಿಲ್ಲ ಇದರ ಬಗ್ಗೆ ಮಾಹಿತಿ ಕೊಡಿ ಸರ್
ಸರ್ ಹಕ್ಕು ಪತ್ರ ದ ನಕಲು ಪಡಿಯುವುದು ಹೇಗೆ ಮತ್ತು ಎಲ್ಲಿ ಕಾರಣ . ನನ್ನ ತಂದೆಗೆ ಬಂದಿದ್ದ ಹಕ್ಕು ಪತ್ರ ನೀಡದೆ ಅದನ್ನು ಬೇರೆಯವರಿಗೆ ನೀಡಿದ್ದಾರೆ ಹಾಗಾಗಿ ಅದರ ನಕಲು ಪ್ರತಿ ಪಡೆದರೆ ಅನುಕೂಲ so
ಸರ್ ನಮ್ಮ ಜಮೀನು ಮೊದಲಿನಿಂದು 8ಎಕರೆ ಇದೆ. ಈವಾಗ ಪೋಡಿಗೆ ಕೊಟ್ಟರೆ ಅದು 8ಎಕರೆ ಇಲ್ಲ 6ಎಕರೆ ಇದೆ ಅಂತಾ ಹೇಳುತ್ತಾರೆ ಬ್ರಿಟಿಷ್ರ ರ ಕಾಲದಿಂದ ಹಿಡಿದು ಎಲ್ಲಿಯವರೆಗೆ ಎಲ್ಲ ದಾಖಲೆ ಯಲ್ಲಿ 8ಎಕರೆ ಇದೆ.
Thank you sir RTC record ally 20cent ede but aakar band ally bere ede keludre durasti aagbeku antare but procedure helta ella maadok aagolla antare sir somawarpete taluk office ally sir please inform sir
1956 to 1969 resurvay notification gezette agide old mysore state government resurvay gezette notification prakara records agide revenue department muchiduthidare karnataka orginal resurvay notification prakara records agide agide true
Sir namaste what about easementry rights in govumala for the using farmer to entry to hiduvali jameen for80year.after govumala distributed to land less holders.is old rights of easementry rights continued.
Namma serve number nalli Namma anubava viddu adanna Namma pakkada varige regranta madiddare edu government tandncy land yanu madabeku sir please advised
Nim WhatsApp number kotre yalla record nimge kalstini nodi enadru madbahudha tilstira sir court Alli case hakidhyne sir adre lawyer sariyagi en madbeku antha heltha Ella sir plz sir
PLD Bank of Raibag demanding Diary document from Tahsildar Office Raibag, Belgaum Karnataka. Now Let me know the what is meaning of Diary in Land record.
ಸರ್ ಎಷ್ಟು ದಿನದಲ್ಲಿ ಭೂಮಿ ಸರ್ವೇ ಕಾರ್ಯ ಮಾಡುತ್ತಾರೆ ಹಾಗೂ ಅದಕ್ಕೆ ತಗುಲುವ ವೆಚ್ಚ ಎಷ್ಟು ಸರ ನಮ್ಮದು 4ಎಕರೆ ಆದರೆ ಅದು ಅಷ್ಟು ಇಲ್ಲ್ ಸರ್ ನಮ್ಮ ಅಕ್ಕ ಪಕ್ಕದ ಜನರು ನಮ್ಮ ಜಮ್ಮಿನು ಎಂದು ಹೇಳುತ್ತಾರೆ ಸರ್ ದಯವಿಟ್ಟು ಮಾಹಿತಿ ತಿಳಿಸಿ ಧನ್ಯವಾದಗಳು
Revenue department officers ella khathedararige serida jameenugalanna boogallarige bogus documents srushti madi kottidare Revenue department officers tappu madidre Andaman jail ge aksi sit cbi Supreme Court nyayanga ella investigation madi sari aguthe
Ramanjaneya c Dept. employees Deliberately old records hide it and make new podi they making money. if we questioning they say go to court and settle your problems. this type of situation what we have to due please guide me without consent layer any solution.
Good job sir 🙏
ಮಾಹಿತಿ , ಕೊಟ್ಟಿದಕ್ಕೆ,ಧನ್ಯವಾದಗಳು ಸರ್
How to the change the word e kata
How to change the word in ekata
How to change the word in ekata
ಸೂಪರ್ ಸೂಪರ್ ಸರ್
Good massage sir 🤝
Tqqq sir
Tq sir
Very beautifully explained sir.
ಸರ್ ಗ್ರಾಂಟ್ ಅದ ಸರ್ಕಾರ ಜಾಮೀನು ಹೇಗೆ ಖಾತೆ ಮಾಡಿಸಿಕೊಳ್ಳಬೇಕು ತಿಳಿಸಿ ಸರ್
Hai sir, ನಮ್ಮ ಪಿತ್ರಾರ್ಜಿತ ಮತ್ತು ನಮ್ಮ ಕುಟುಂಬದ ಹಿರಿಯರ ಕಾಲದಿಂದ ಸ್ವದೀನನಭವಿರುವ ಆಸ್ತಿ ಪಕ್ಕದ ಜಮೀನಿನ ವ್ಯಕ್ತಿಯ ಹೆಸರಿನಲ್ಲಿ ಇದೆ, ega navu namma jamineena hakku Patra padeyodu hege sir,dayavottu tilisi sir 🙏🙏🙏🙏🙏
ಸರ್ ನಮಸ್ತೆ ಭದ್ರಾವತಿ ತಾಲೂಕು ಕೂಡ್ಲಿಗೆರೆ ಹೋಬಳಿ ತಿಪ್ಪ ಲಾ ಪುರ ಗ್ರಾಮದಲ್ಲಿ ಸರ್ವೆ ನಂಬರ್ ಐವತ್ತರಲ್ಲಿ ಹಿಸ್ಸಾ ಅದಲು-ಬದಲು ಆಗಿದೆ 1955ಪೋಡಿ ಮಾಡಿದಾಗ ಹಿಸ್ಸಾ ಅದಲು-ಬದಲು ಆಗಿರುತ್ತದೆ ಅದು ಸರಿಪಡಿಸುವುದು ಹೇಗೆ ಸರ್ ಮತ್ತೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಯಾರ ಹತ್ತಿರ ಹೋಗಬೇಕು ನನ್ನದೊಂದು ತಿಳಿಸಿಕೊಡಿ
thank you sir
Thanks for giving information.
Sir good messege
Very good program and information, thanks prajavani
ಸರ್ ೧೯೭೩ರಲಿ ನಮ್ಮ ತಂದೆ ಹೆಸರಿಗೆ ಅರ್ ಟಿ ಸಿ ಬಿಂದ್ದಿರುವುದು ಅದರೆ ವರ್ಗಾವಣೆ ಪ್ರತಿ ಇಲ್ಲ ಎಂದು ಹಿಂಬರಹ ಕೊಟ್ಟಿರುತ್ತಾರೆ ಅಲ್ಲಿಂದ ಇಲ್ಲಿಯವರೆಗೆ ಪಹಣಿ ಪತ್ರಿಕೆ ಇದೆ ಪೊಡಿ ಮುಕ್ತ ಗ್ರಾಮದಲ್ಲಿ ಪೊಡಿ ಕೂಡ ಅಗಿದೆ ಇದಕ್ಕೆ ಏನಾದರೂ ತೊಂದರೆ ಆಗಬಹುದೆ ಸರ್ ನೋಂದಣಿ ಕಛೇರಿ ಯಲ್ಲಿ ಇದರ ಬಗ್ಗೆ ಮಾಹಿತಿ ನೀಡುತ್ತಿಲ್ಲ ಬಹಳ ವರ್ಷ ಅದ ಕಾರಣ ಪೇಜ್ ಹರಿದು ಒಗಿದೆ ಎಂದು ಹೇಳುತ್ತಾರೆ ಇದಕ್ಕೆ ಸೂಕ್ತ ಪರಿಹಾರ ನೀಡಿ ಸರ್ ನಿಮ್ಮ ಮಾಹಿತಿ ಗೆ ನನ್ನ ಕಡೆಯಿಂದ ಧನ್ಯವಾದಗಳು ಸರ್ 👏
Very good informative video. Pls continue these type of video because no where else or nobody will tell this information. Hidden information and hidden procedure will lead for corruption so kindly continue sharing of knowledge and procedure . Thank you sir
Thanks for information sir
Very informative sir please upload many more information
Yes pls
Good evening sir.very much informative.please give some information on single sheet Na
Conveying my sincere thanks and appreciation to Jagadeesh Sir and Prajavani too
Excellent series By prajavani channel
Tq
Super sr
Super Sir
ಸರ್ ಜಮೀನು ಇದೆ . ಅಲ್ಲಿ ನಾವು ಸುಮಾರು 15 ವಷ೯ಗಳಿಂದ ಅದರಲ್ಲಿ ಸ್ವಾಧಿನ ಇದಿವಿ ಅಂತ ತಿಳ್ಕೋಳೋಣ .ಈಗ ಅದನ್ನು ನಾವು ಪಾಣಿ ನಮ್ಮ ಹೆಸರಿಗೆ ಹೇಗೆ ಪಡೆಯಬಹುದು .
🙏🙏🙏🙏🙏
Very good knowledge sir. Pls do share more on land divisions process between brothers.
Super sir very informative
Very nice informaiton and useful for the all public. Handsup for your effort sir
Namaste sir namma jamininalli navu tenginagida belesoke pakkadalliruva jaminina harder ninda yestu jaga bidabeku
ಪಿ ತ್ರ್ ಜಿ ತ್ ಆ ತೀ ಮ ಗ ಗೆ ಸೇ ರ ಬೇಕು ಗ ಡ್ದು ಮ ಗ ಸ ರಿ
Hi Sir, briefly you hv talked about survey settlement and Revenue Records, technical terms which are essential for public, thank you for the information, little correction, RTC fullform Record of Rights, Tenancy and Crops,etc
Record of Rights Tenency and Crops 👍
, ಸರ್ ಕಂದಾಯ ಕಟ್ಟದೆ ಬೀಡಾಗಿದೆ ಕಂದಾಯ ಕಟ್ಟಿ ಬೀಡು ಕ್ಯಾನ್ಸಲ್ ಮಾಡುವುದು ಹೇಗೆ
ಟಿಪ್ಪಣಿ, ಆಕಾರ ಬಂದು, ಸರ್ವೆ ಸ್ಕೆಚ್ ಶಿತಿಲವಾಗಿದೆ ಏನ್ ಮಾಡಬಹುದು ತಿಳಿಸಿ ಮತ್ತೆ ಪಡೆದು ಕೊಳ್ಳುವುದು ಹೇಗೆ ತಿಳಿಸಿ
Sar namma jaminannu namma hirikaru sumaru 100 150 hear ninda saguvali madikondu baruthiddare hadare RTC mathra bereyavara hesarige baruthide hadannu sari padisalu henu madabeku please thilisi sar
Sir Namaste nanna prasne
Sarve elake enda jaagada sampurna mahithi sigutha
ಆರೋಪ ಅಲ್ಲ ಸರ್ ನಿಜ, 52 year ಆದರೂ ಇನ್ನೂ ಜಮೀನ ಪೋಡಿ ಆಗಿಲ್ಲ
Thank you sir....j form is compulsory for complete ing sales deed sir...
Sir how to do kandaya nigadi for coffee estate
Sir kannada books and law book in kannada
Can you please share the detailed information on agriculture
land to non-agriculture land(NA) - For Industrial Use
Good comment
Sir road terahu golishudhu..yege swolpa idhru bagge ondhe video Madi sir
ಪೌವತಿ ಅನ್ನು ಹೇಗೆ ಮಾಡುವುದು,🙏
Sir kandaya yaru katabeku ownar ila badige darar
ಸರ್. ಕಂದಾಯ ಇಲಾಖೆಯಲ್ಲಿ unregistered ದಾಖಲೆಯಿಂದ ಮ್ಯುಟೇಶನ್ ಹಾಗೂ ಖಾತೆ, ಮತ್ತು ಪಹಣಿ ಬದಲಾವಣೆ ಮಾಡುವ ನಿಯಮ ಯಾವ ವರ್ಷಕ್ಕೆ ಕೊನೆಗೊಂಡಿತು...? ದಯವಿಟ್ಟು ಮಾಹಿತಿ ಕೊಡಿ ಸರ್.
ಸ್ಟೇ ಎಂದತೇನು? ಅದನ್ನು ಮಾಡಿಸಲು ಎಷ್ಟು ದಿನ ಬೇಕು ಸರ್ ತಿಳಿಸಿ
Hi sir please inform about inam land how remove word inam and
Write paata
🙏🤝🌹👍
A karab deatails please sir.....
Hi sir
ರೆವಿನ್ಯೂ ಪ್ಲೇಸ್ ಅನ್ನು ನಗರಸಭೆ ಗೆ ಸೇರಿಸುವಿದು ಹೇಗೆ ... ಎಷ್ಟು ಖರ್ಚು ಆಗುತ್ತದೆ... ಅದಕ್ಕೆ ಯಾವ ಯಾವ ದಾಖಲೆ ಗಳು ಬೇಕು...
ಅಲಿನೇಷನ್ ಎಂದರೆ ಏನು ... ಅದು ಮಾಡಿಸುವುದು ಹೇಗೆ ...
My fodi is not since 2 years so what to do and to whom i complant
ಉತ್ತರ ಕನ್ನಡ ಜಿಲ್ಲೆಯ ಅಡಿಕೆ ತೋಟ ಹಾಗೂ ಬೆಟ್ಟದ ಸರವೆ ನಂಬರ್ ಬಗ್ಗೆ ತಿಳಿಸಿ
7:10
ಸರ್ ನಮ್ಮ ಮನೆಯಲ್ಲಿ ಸರಕರಿ ಜಾಗೆ ಇದಾರಲ್ಲಿ ಕಂದಾಯ ಒಬ್ಬ ಕಟುತಿದಾರೆ ಸಾಗುವಳಿ ಚೋಟಿ ಎನೊಬ್ಬರ ಹಟ್ಟಿರ ಇದೇ ಈಗ ಆ ಜಾಗ ಯಾರಿಗೆ ಸೇರುತ್ತೆ ಸರ್ ದಯವಿಟ್ಟು ಹೇಳಿ. ಸರ್ ನಿಮ್ಮ ಸಲಹೆಗೆ ಕಾಯುತಿರುತ್ತೆನೆ
Hooluvane holada odaya act prakar jameen sanction abide.edakke patra hege create madaudu tilasi sir
Sir sketch hakoke hodaga pai. Anta barutte sir adake En madabeku sir
Sir I am former we are facing correction akarband area rtc areaplz
HI. Sar
Hi Sir, Information shared in this video is very helpful. We are facing the issue in getting dc converted land details in bhoomi portal. The house where we stay is a DC converted land. Conversion happened in 1968.On bhoomi portal details not shown, how can we get details of conversion? Can you please guide?
ಸರ್ವೇ ನಂಬರ್ 9/2ರಲ್ಲಿ 1.07ಗುಂಟೆ ಜಮೀನಿನಲ್ಲಿ 0.5 ಗುಂಟೆ ಜಮೀನು1983-1984ರಲ್ಲಿ ಎಲೆಕ್ಷನ್ ಆಗಿದೆ ಆದರೆ ಪಹಣಿಯಲ್ಲಿ ತಿದ್ದುಪಡಿ ಆಗಿಲ್ಲ ಇದಕ್ಕೆ ಏನು ಮಾಡಬೇಕೆಂದು ಗೊತ್ತಿಲ್ಲ ಇದರ ಬಗ್ಗೆ ಮಾಹಿತಿ ಕೊಡಿ ಸರ್
My fodi is not completing since 2 years so what to do sir
ಸರ್ ಹಕ್ಕು ಪತ್ರ ದ ನಕಲು ಪಡಿಯುವುದು ಹೇಗೆ ಮತ್ತು ಎಲ್ಲಿ
ಕಾರಣ . ನನ್ನ ತಂದೆಗೆ ಬಂದಿದ್ದ ಹಕ್ಕು ಪತ್ರ ನೀಡದೆ ಅದನ್ನು ಬೇರೆಯವರಿಗೆ ನೀಡಿದ್ದಾರೆ
ಹಾಗಾಗಿ ಅದರ ನಕಲು ಪ್ರತಿ ಪಡೆದರೆ ಅನುಕೂಲ so
ಅದರ ಬಗ್ಗೆ ಸಿಕ್ಕಾಪಟ್ಟೆ ತೊಂದರೆ ಆ ಗುತ್ತದೆ . ಪೈ. ಆದ್ರೆ ಏನು sir
Patwari sketch packet edition
Sar namma jaminu sarakara Anta agide yenu madabeku sar
ಸರ್ ನಮ್ಮ ಜಮೀನು ಮೊದಲಿನಿಂದು 8ಎಕರೆ ಇದೆ.
ಈವಾಗ ಪೋಡಿಗೆ ಕೊಟ್ಟರೆ ಅದು 8ಎಕರೆ ಇಲ್ಲ 6ಎಕರೆ ಇದೆ ಅಂತಾ ಹೇಳುತ್ತಾರೆ
ಬ್ರಿಟಿಷ್ರ ರ ಕಾಲದಿಂದ ಹಿಡಿದು ಎಲ್ಲಿಯವರೆಗೆ ಎಲ್ಲ ದಾಖಲೆ ಯಲ್ಲಿ 8ಎಕರೆ ಇದೆ.
Manjunatha
Thank you sir
RTC record ally 20cent ede but aakar band ally bere ede keludre durasti aagbeku antare but procedure helta ella maadok aagolla antare sir somawarpete taluk office ally sir please inform sir
ದುರಸ್ತಿ ಮಾಡುವ ವಿಧಾನದ ಬಗ್ಗೆ ತಿಳಿಸಿ ಕೊಡಿ
1956 to 1969 varegu resurvay gezette notification agide original records agide revenue department aduna muchiduthidare
Sir survey number MR padeyuva riti assement number MR padeyuvudhu hege ?
Sarve no sketch galu sikta Ella sir
1956 to 1969 resurvay notification gezette agide old mysore state government resurvay gezette notification prakara records agide revenue department muchiduthidare karnataka orginal resurvay notification prakara records agide agide true
Sir, nann plot nann name mele ide adu bere avaru hogi avar name mele tax tumbiddare adanna cancel or block maadu Andre madata illa a office davru
Evag hege sir nanu step tagobeku
Sir form no 57 endarenu namma jaminathira kali jaga iddare adakke navu 57 form akbahuda
ಸರ್ ಮೈಸೂರು ರೆವೆನ್ಯೂ ಅಂದ್ರೆ
Re grants land explain how to rights reserved by others
Sir namaste what about easementry rights in govumala for the using farmer to entry to hiduvali jameen for80year.after govumala distributed to land less holders.is old rights of easementry rights continued.
ಸರ್ ಆಸ್ತಿ ವಾರಸುದಾರ ಮಾಡುವುದು ಹೇಗೆ?
ಅಕಾರ್ ಬಂದ್ ಹೇಗೆ ಪಡೆಯೋದು ತಿಳಿಸಕೋಡಿ
ಒಂದು ಸರ್ವೆ ನಂಬರ್ ನಲ್ಲಿ ಫಾರಂ ನಂಬರ್ 10 ಆಗಿರುತ್ತದೆ. ಅದು 30 ವರ್ಷ ಆಗಿರುತ್ತದೆ ಅದನ್ನು ಕ್ಯಾನ್ಸಲ್ ಮಾಡಲು ಬರುತ್ತದೆ. ಇಲ್ಲ ಸರ್ ದಯಮಾಡಿ ತಿಳಿಸಿಕೊಡಿ ಸರ್
Nelavglor. No. S. 84
Sir nimma jote kelavu samasy galege mera navi maatad brku nadre hen maadbeku illa andre ph no sigutta sir please thilisikodi
Namma serve number nalli Namma anubava viddu adanna Namma pakkada varige regranta madiddare edu government tandncy land yanu madabeku sir please advised
What 9;11 11be khatha pl clarify?
Like no 99
Seve Doddadu, Adu ee sir madiddare
Tiluvalike nimmadu. Adanna nave Tilidukolla beku🍄
Sir, farm, no, 53,yalli, nanu, arsikatekavlunalli,s, no, 116,ralli,,4,00,yanu,,,,50,years,,,nidha, sagu,agi, kuski, Beliyanu, Madigodu, barutedeve, elykege, heli, madisekodi, sir
Arkalgowda, t, hassan, d, mallipatna, ho, doddabemmathi, grama, navu, poor, pepale, sir
Sir namskar nan hesaru manju antha nam jameena Paniyannu bereyavaru badhaladidhare adhake en madbeku swalpa mayiti niditira
ಹಳೆಯ ಪಹಣಿ ,ಮ್ಯುಟೇಶನ್ ಕಾಪಿ ಗಳ ನಕಲು ಪ್ರತಿಗಳನ್ನು ತೆಗೆಸಿಕೊಂಡು ತಹಶೀಲ್ದಾರ್ ಕಚೇರಿ ಸಂಪರ್ಕಿಸಿ
Nim WhatsApp number kotre yalla record nimge kalstini nodi enadru madbahudha tilstira sir court Alli case hakidhyne sir adre lawyer sariyagi en madbeku antha heltha Ella sir plz sir
Sir ಸರ್ಕಾರಿ ಗುಂಡು ತೋಪು andre enu?
PLD Bank of Raibag demanding Diary document from Tahsildar Office Raibag, Belgaum Karnataka.
Now Let me know the what is meaning of Diary in Land record.
Sir nama father name ede adanu kadame madi son name serisabekagute
ಸರ್ ಅನುಭವದರರು ನಾವು ಆದರೆ ಬೇರೆಯವರ ಹೆಸರಿಗೆ rtc ಬಂದಿದೆ ಸರ್ ಸಜೆಶನ್ ಕೊಡಿ
MO
ಸರ್ ಎಷ್ಟು ದಿನದಲ್ಲಿ ಭೂಮಿ ಸರ್ವೇ ಕಾರ್ಯ ಮಾಡುತ್ತಾರೆ ಹಾಗೂ ಅದಕ್ಕೆ ತಗುಲುವ ವೆಚ್ಚ ಎಷ್ಟು ಸರ ನಮ್ಮದು 4ಎಕರೆ ಆದರೆ ಅದು ಅಷ್ಟು ಇಲ್ಲ್ ಸರ್ ನಮ್ಮ ಅಕ್ಕ ಪಕ್ಕದ ಜನರು ನಮ್ಮ ಜಮ್ಮಿನು ಎಂದು ಹೇಳುತ್ತಾರೆ ಸರ್ ದಯವಿಟ್ಟು ಮಾಹಿತಿ ತಿಳಿಸಿ ಧನ್ಯವಾದಗಳು
2007 ರಲ್ಲಿ ಹಕ್ಕುಪತ್ರಕೆ ಸಹಿ ಮಾಡಿದಾರೆ 2021ಕೆ ಥಕರಾರೂ ಮಾಡಿದಾರೆ ಇದಕೆ ಪರಿಹಾರ ಎನ್ನು
Revenue department officers ella khathedararige serida jameenugalanna boogallarige bogus documents srushti madi kottidare Revenue department officers tappu madidre Andaman jail ge aksi sit cbi Supreme Court nyayanga ella investigation madi sari aguthe
Hanumantha
B
Without name in vamsha ruksha to join there name in rtc
ವಂಶವೃಕ್ಷದಲ್ಲಿ ಹೆಸರು ಇಲ್ಲದೆ ಇದ್ದರೆ ಪಹಣಿಯಲ್ಲಿ ಹೆಸರು ಸೇರಿಸಲು ಅವಕಾಶ ಇಲ್ಲ
Thashildar officge ogi Family tree there. ನೋಂದಾಯಿಸಿ .
Ramanjaneya c Dept. employees Deliberately old records hide it and make new podi they making money. if we questioning they say go to court and settle your problems. this type of situation what we have to due please guide me without consent layer any solution.
How many times allated in one person to tandncy land