ಸರ್ಕಾರಿ ಸೇವೆ: ಪಡೆಯೋದು ಹೇಗೆ -2|ಆಸ್ತಿ ಹಕ್ಕುಗಳ ವರ್ಗಾವಣೆ ಹೇಗೆ? | How to transfer land rights
ฝัง
- เผยแพร่เมื่อ 6 ก.พ. 2025
- ಆರ್‌ಟಿಸಿ ನಂತರ ಹಕ್ಕು ವರ್ಗಾವಣೆ ಹೇಗೆ ? ಭೂ ಹಕ್ಕುಗಳನ್ನು ವರ್ಗಾವಣೆ ಮಾಡುವ ವಿಧಾನ. ಎ ಖರಾಬು, ಬಿ ಖರಾಬು ಎಂದರೆ ಏನು? ಜಾಗ ಖರೀದಿಸುವ ಮೊದಲು ನೀವು ತೆಗೆದುಕೊಳ್ಳಬೇಕಾದ ಎಚ್ಚರಗಳು ಯಾವುವು? ನಿಮ್ಮ ಇಂತಹ ಪ್ರಶ್ನೆಗಳಿಗೆ ಬೆಂಗಳೂರು ಉತ್ತರ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಎಂ ಕೆ ಜಗದೀಶ್ ಇಲ್ಲಿ ವಿವರಿಸಿದ್ದಾರೆ.
#rtc #landbuying #landrecord #revenuedept #karnataka #HowTo
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...
ವಿಷಯವನ್ನು ವಿವರವಾಗಿ ತಿಳಿಸಿದ್ದೀರಿ ತುಂಬಾ ಧನ್ಯವಾದಗಳು ಸಾರ್
ನಿಮ್ಮ ಸಂದೇಶ್ ಸಾರ್ವಜನಿಕರಿಗೇ ಹನುಕೂಲವಾಗಿದೆ .ದನ್ಯವಾದಗಳು ಸರ್
ಅನುಕೂಲ
ಅತ್ಯುತ್ತಮ ಮಾಹಿತಿ ಪ್ರಸಕ್ತ ಜನರಿಗೆ ಅತಿ ಅಗತ್ಯವಾಗಿ ಬೇಕಿತ್ತು! ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು
ಮಾಹಿತಿ ಕೊಟ್ಟಿದಕ್ಕೆ ,ಧನ್ಯವಾದಗಳು ಸರ್
ವಿಷಯವನ್ನು ವಿವರವಾಗಿ ಹೇಳಿದ್ದಿರಿ ಸರ್. ಧನ್ಯವಾದಗಳು.
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ. ತಮಗೆ ಧನ್ಯವಾದಗಳು ..ನಿಮ್ಮನ್ನು ಸಂಪರ್ಕಿಸುವ ನಂಬರ್ ಇದ್ದರೆ ಕಳಿಸಿ.
ಸಾರ್ 4ಎಕರೆ19 ಕುಂಟೆ ಜಮೀನು ನನ್ನ ತಂದೆಯ ಹೆಸರಿನಲ್ಲಿದ್ದು ನನ್ನ ತಂದೆ ಮರಣ ಹೊಂದಿದ ಮೇಲೆ ನನ್ನ ಮತ್ತು ನನ್ನ ತಮ್ಮನ ಹೆಸರಿಗೆ ಪೌವತಿ ಖಾತೆದಖಲಾಗಿ ಪಹಣಿ ನಮ್ಮಗಳ ಹೆಸರಿನಲ್ಲಿಬರುತ್ತಾ ಇದೆ ನಮ್ಮ ತಂದೆ ತಾಯಿ ಮರಣ ಹೊಂದಿ ಸುಮಾರು27ವರ್ಷಗಳಾಗಿದೆ ಈ 27 ವರ್ಷಗಳಿಂದ ನಮ್ಮ ಹೆಸರಿಗೆ ಪಹಣಿ ಪತ್ರ ಬರುತ್ತಾ ಇಧ್ಧು ಈಸ್ವತ್ತು ನಮ್ಮ ಅನುಭವ ದಲ್ಲಿದ್ದು ಈಗ ಸ್ವತ್ತಿಗೆ ನನ್ನ ತಂಗಿ ಒಬ್ಬಳು ಕೇಸ್ ಹಾಕಿದ್ದಾಳೆ ನನಗೆ ಒಬ್ಬ ಅಕ್ಕ ಮೂವರು ತಂಗಿಯರಿದ್ದಾರೆ ಇದರಲ್ಲಿ ಒಬ್ಬ ತಂಗಿ ಮರಣ ಹೊಂದಿದ್ದಾರೆ ಮತ್ತು ನನಗು ನನ್ನ ತಮ್ಮನಿಗು ವಿವಾಹವಾಗಿದ್ದು ನಮಗು ಮಕ್ಕಳು ಗಳಿದ್ದಾರೆ ಹಾಗೂ ನನ್ನತಂದೆಗೆ 4ಜನ ತಂಗಿಯರಿದ್ದಾರೆ ಈಗ ಒಬ್ಬಳಿಂದ ಎಲ್ಲರು ಬಾಗ ಕೇಳುತ್ತಾರೆ ಈಗ ನನಗೆ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲ ಇದರ ಬಗ್ಗೆ ಮಾಹಿತಿ ತಿಳಿಸಿ ಸ್ವಾಮಿ
Okok9481204531okok❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Good job sir 🙏
ಧನ್ಯವಾದಗಳು ಸರ್, ಬಹುಮುಖ್ಯವಾದ ಅಂಶಗಳನ್ನು ತಿಳಿಸಿದ್ದೀರಿ.
Thank you for the proper information sir, very good
and useful information sir
Very good information for formers thanks
Tqq sir good information about property transformation and rights
ಧನ್ಯವಾದಗಳು. ಪ್ರಜಾವಾಣಿ...
Thankyou for your information
Thanks sir sucussfull informeshan
More thanks.
Jai Karnataka.
Jai Hind.
Jai BHARAT.
Wow supre maeiti kotidira sir
Super speech sir ennondu mahithi Kodi SC ST jamini ali savaryiyaru dabbalike enda ulutiddare en maadodu saar
ಸರ್ ನಮಸ್ತೆ ನಮ್ಮ ಅಜ್ಜನ ಹೆಸರಿಗೆ ಸುಮಾರು ೮೦ ವರ್ಷ ಗಳ ಹಿಂದೆ ೧೦ ಎಕರೆ ಜಮಿನ ಬಂದಿದೆ ಈ ಜಮಿನನಲ್ಲಿ ೨ ಎಕರೆ ಮಾತ್ರ ಬೇರೊಬ್ಬ ವ್ಯಕ್ತಿ ಸಾಗುವಳಿ ಮಾಡುತಾನೆ ಇನ್ನುಳಿದ ೮ ಎಕರೆ ಜಮಿನು ಹಾಗೆ ಇದೆ ಆದರೆ ನಮ್ಮ ಅಜ್ಜ ತಿರಿಕೊಂಡಿದ್ದಾನೆ ಅದಕ್ಕೆ ಅಜ್ಜನಿಗೆ ಒಬ್ಬಳೆ ಹೆಣ್ಣು ಮಗಳು ಇವರ ಹೆಸರಿಗೆ ಪೊತಿ ವಿರಾಸತಗೆ ಅರ್ಜಿ ಹಾಕಿದ್ದೆ ವೆ ಆ ವ್ಯಕ್ತಿ ತಕರಾರು ಕೊಟ್ಟಿದ್ದಾನೆ ನಾವು ಎನು ಮಾಡ್ಬೆಕು ತಿಳಿಸಿ ಸರ್ ನಮಸ್ಕಾರ
Very good information
Very useful information thanks
Thank u sir for your information.
Namma grand mother appana aasthi ge yavude varasudaararilla adu iga urina tumbaa janara hesarallide adannu vapas padeyalu saadyana
Informative
Thank you so much sir 🙏. Very good information sir.
Super👨🎤 video🎥 Sir
Tumba Upayoga vagide 🤳
Thanking you Sir 💐
Excellent,report.
super information
thank you sir
Please explain different type of takararu
🙏🙏💯good information ser
ನಮ್ಮ ಮನೆಯವರ ಹೆಸರಿನಲ್ಲಿ ಅವರ ತಂದೆಯವರು ಆಸ್ತಿ ನೊಂದಣಿ ಮಾಡಿರುತ್ತಾರೆ ನಮ್ಮನೆಯವರು ಮರಣದ ನಂತರ ನನ್ನ ಹೆಸರಿಗೆ
ನನ್ನ ಹೆಸರಿಗೆ ಇದ್ದ ಆಸ್ತಿಯನ್ನು ನನ್ನ ಎರಡನೇ ಅತ್ತೆಯ ಮಗ ಕೇಳುತ್ತಿದ್ದಾನೆ ಇದನ್ನು ಕೊಡಬಹುದೇ ತಿಳಿಸಿ
Very very thanks sir.
Good information sir 💐💐
ಸರ್ ದಾನಪತ್ರದ ಬಗ್ಗೆ ಮಾಹಿತಿ ನೀಡಿ ಮತ್ತು ಅದರ ಪರಿಣಾಮದ ಬಗ್ಗೆ ತಿಳಿಸಿ ಕೊಡಿ
Very.thanks
very informative and we'll articulated pls continue sir
🙏🌍 sir
Good informstion sir.
Thank you
Sar super
Like this pls check case files give proper orders to correct documents
Oky, ಥ್ಯಾಂಕ್ಸ್
Good thank you
Sir revenue full information Kodi sir,more videos maadi sir,,
Tnqz your information 🙏🙏 sir ...
Good explanation sir
Super thanks sir
Fantastic🤘😝🤘
👍🙏 super sir tq
Supersir
Namaskar sir gandana asti. Hendathi &hennu makka li ge hakku eruta.
ಗಂಡನಿಗೆ ಆ ಆಸ್ತಿ ಪಿತ್ರಾರ್ಜಿತವಾಗಿ ಬಂದಿದೆಯೇ ಅಥವಾ ಅವರೇ ಖರೀದಿಸಿದ್ದೋ ಎಂಬ ಬಗ್ಗೆ ಮಾಹಿತಿ ನೀಡಿ
ಧನ್ಯವಾದಗಳು ಸರ್
ಕಂದಾಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಗ್ರಾಮ್ ಪಂಚಾಯತ್ ಮನೆ ದಾಖಲೆಗಳ ಬಗ್ಗೆ ಮಾಹಿತಿ ನೀಡಿ ಮತ್ತು a book ಯಂದರೇನು kjp yandarenu Chari akra yandarenu Chari kings mu la ದಾಖಲೆ ಯವೂದೂ ತಿಳಿಸಿ
Thank you sir useful information tqqqq sir
Great initiative
Sir road terahu madisodhu yege sir idru bagge ondhe video Madi sir
ನಮಸ್ತೆ ಸರ್ ವಾದ ಪತ್ರದ ಬಗ್ಗೆ ಮಾಹಿತಿ ಕೊಡಿ ಸರ್
Sir please give details from 1928 -1970 what are the land rules
1956 to 1969 varegu resurvay gezette notification agide old mysore state government gezette agide present revenue department officers resurvay notification records muchiduthidare
Excellent sir
Thank u sir.sir thande vill mad de sattha nanthra kathe hendathi hesarige property vargavane aagi khathe agavaaga ella maklu permition kottira bekalva andre sing aagirbekalva.adann thiliyodu hege.plz information kodi .
Sir please inform me about innam land
Thank you so much sir for gave important information because it is very conflict.
Good information sir
Thank you very much for the usefull information sir what is karda copy sir
Nana thadeya hasaruli Kata eruvadu makalla hesaru madekobeu adu hege sir
Rtc 1998namma tandeya hesarinalli bandide adare ,a sarve no namma gamanadalli eralilla,moone yeste namma tandeya hasarina Pani gottagide e paniya Mula dakalati nammalu Ella ,e dakalati titalu henu madbeku ,matte e Pani sarve no jaminu darkasu Andy helalagurmtude ,adare e hamunina anubogadalli nav Ella,e jaminina Mula amjy nammadagutadetw tilisikodi sir
Paaniginta jagadamele jasti jaga modalindalu iddu .bereyavaru takraru madidre bittukodabek?
Its very useful and informative sir and you have explained in brief.
Sir nimmnna hehe meet agodu
Sir. Marana sasana edu cata madesalikya pancayethe hogidu 5 jana namagya.haku barabaku antha pukaru nidedu PDO halutarya niou staya corth tagadu kondu barabaku nanu taseldar ga kalisuudela
Namma Tatana Aasti 1952 ralli registration aagide, 2018 ralli Yaaro avara hesarige Khate,RTC Maadisiddare,Matte navu padeyalu Procedure tilisi
Thanks.
Thanks prajavani
Sir ವಿಭಾಗ ಪತ್ರ ರಿಜಿಸ್ಟರ್ ಆದಾಗ ಪಹಣಿ ಯಲ್ಲಿ ಹೆಸರು ಬಂದಿಲ್ಲ ಅದನ್ನು ಹೇಗೆ ಸೇರಿಸಬೇಕು ಮತ್ತು ಸ್ಕೆಚ್ ನಲ್ಲಿ ಎರಡು ಸಲ ಒಬ್ಬರ ಹೆಸರು ಬಂದಾಗ ಏನು ಮಾಡಬೇಕು ದಯವಿಟ್ಟು ತಿಳಿಸಿ
Nanelodu nija village yavaga resurvay notification agide aa date ge notification prakara survey number order copy kodsi
Sir nanna taatanige inaam asti 24 acre namma jaati hindu lingayat e inaam jaminanna dc avra paravanige ellade maarbardu anta sharattugalive adre adanna namma tande yaava dc paravanige padeyade maariddare sir evaga namge henu ella plz edara bagge ondu video maadi tilisi sir plz sir
Phani kinta kabzadli vistiran Hinch edga Yanu madbeku sir
Ser na na hesaru munilaxmamma nau 4 Jana hennumakkalu nanagethilisade asthi Bagamadikondidareser paniyu avaresarigide nanageaasthiyalipalubekuser eeasthi na ma that ha navaradaserdayavituhenadaru salahekodiser🙏🙏🙏
Sr nanna thaee swargastharagidhare avara.jameenu thande mathu makkala.hesarinalli madalu proceeder.mattu karchi thilisi sir.
Thanks Sir....
Name halappa basappa roni at mallaholi post new vantamuri t dis belgaum r t s madila sir araji kotu 1yer agide sir
Hello sir, jamminu poadi maduvadu hege tilisi
Nice
Sir namma tatana hesarinalli rts ede naavu SC samudaya okkaligajanga samudayadavaru naavu anubadalli eddivi antha takaraaru salisiddare powthi kaate yaar paravagi agutte saar
Super
sir in b karab of flowing previously Halla know it is back filled so it converts to cultivate; land..
sir previous Halla was flowing 35 years back know channel is crossing so all water is flowing in channel from more than 35 years after channel and 1 land my land starts , no water is flowing like previous 35 years ago, so now I can convert B karab to my land
What is the gp mining sar
Pothi kaathe adamele enu madbeku sir
Thank you so much Sir your valuable time good imformation in social work thank a lot Sir. .what is meaning by pdp what is use full ..
Sir kharabhu B hakkuvari theravu golisuvudhu hege or adhara bagge yaara Bali dooru needabahudhu
Sir , khathe bhadalavane maduvudakke R I thakkararu mada bhahude?
ಸರ್ ನಮ್ಮ ತಂದೆ ಮತ್ತು ಸಹೋದರು 5ಜನ ಇದ್ದು ಆಸ್ತಿ 5ಜನರ ಜಾಯಿಂಟ್ ಖಾತೆ ಇದ್ದು ಇದರಲ್ಲಿ ಒಬ್ಬರು ಪೌತೀಯಾಗೀದ್ದು ಹೀಗೀದ್ದಾಗ ಖಾತೆ ಯಾವ ರೀತಿ ಭಾಗ ಮಾಡಬಹುದು,ಸರ್
Sarakari bhoomi na maridare adana hege namma hesarige vargavane madisudu sir.
Sir namdu chikkappanavra..jaminu ede..avra ..swanta asti avrige madve agilla nave nodkolta erodu..yaru illa ...avru ..yarige bekadru ..Marko bahuda..atva yarigadru dana madbahuda dana madidamele .berevru..enadru kelo hakku ediya sir..dayavittu tilisi....sir
ಅವರು ಗಳಿಸಿದ ಆಸ್ತಿಯಾಗಿದ್ದರೆ ಅವರು ಯಾರಿಗೆ ಬೇಕಾದರೂ ವರ್ಗಾವಣೆ ಮಾಡಬಹುದು
Dear sir, please give me more details about 'J Slips
Super sir
How to cancel mutation
Sir namma ajji ge 3 jana makkallu avarige will moolka pitrarjita astiyannu vargayisiddare avaralli namma tande Tanna hesarige madisikondilla namma tande lokasanchari manege baruttilla(adakarana ajji will madi sattiddare) namma tandeyannu kelidare nanna tatundu nimake kodalu baruvudilla yendu chedisuttare ege navu kanoonina prakara hege munduvariyuvudu pleas tilisi
Thank you so much sar
Sir How to divide land in brothers.
Land is in Elder brother name younger brother need half portion of that land how can we divide sir
Sir me and my sister purchased one land, in that rtc hissa no is interchanged, in taluk office they given one endorsement copy it's mutation completed, so u should forward to ac court, but that's their mistake, what r the documents to give in ac court, and please tell the procedures, tku
Please clarify column number 6 in patta ie type of patta's
ಸರ್ ನಮ್ಮ ತಂದೆಯವರ ಹೆಸರಿನಲ್ಲಿ 1.20ಗುಂಟೆ ಜಮೀನ್ ಇದ್ದು ಅದಕ್ಕೆ ಹೊಂದಿಕೊಂಡಿರುವ ಸರಕಾರಿ ಜಮೀನು ಇದ್ದು ಸುಮಾರು ಎರಡು ಎಕರೆ ಜಮೀನು ಕಳೆದ 35 ವರ್ಷ ಗಳಿಂದ ಉಳುಮೆ ಮಾಡುತ್ತಿದ್ದೇವೆ ಅದನ್ನು ನಮ್ಮ ಹೆಸರಿಗೆ ಹೇಗೆ ಮಾಡಿಕೊಳ್ಳಬಹುದು