ಮೊದಲನೆಯದಾಗಿ ಪ್ರಜಾವಾಣಿ ಬಳಗಕ್ಕೆ ಮತ್ತು ತಮಗೆ ಧನ್ಯವಾದಗಳು... ನನ್ನ ಪ್ರಶ್ನೆ..... 1. ದಿಶಾಂಕ್ ಆಪ್ ನಲ್ಲಿ ನಾನು ನಮ್ಮ ಸರ್ವೇ ನಂಬರ್ ಉಡುಕಿದೆ ಆದರೆ ಒಂದು ಶಾಕ್ ನನಗೆ ಕಾದಿತ್ತು ಏನೆಂದರೆ ನಮ್ಮದು ಪಹಣಿಯಲ್ಲಿ 89 ಸರ್ವೆ ನಂಬರ್ ಆದರೆ ಈ ದಿಶಾಂಕ್ ನಲ್ಲಿ 90 ರಲ್ಲಿ ನಮ್ಮ ಜಮೀನಿದೆ.... ಅಂದರೆ ಧಿಶಾಂಕ್ ನಲ್ಲಿ ತಪ್ಪಾಗಿರಬಹುದೇ.... ಆದರೆ ಯಾವ ರೀತಿ ಪರಿಹಾರ.... ಇದೊಂದು ದೊಡ್ಡ ಸಮಸ್ಯೆಯಾಗಿ ನಮಗೆ ಕಾಡ್ತಾ ಇದೆ.... ಯಾರು ಇದರ ಬಗ್ಗೆ ಸರಿಯಾದ ಮಾಹಿತಿ ನೀಡ್ತಾ ಇಲ್ಲ.... ಈ ಮೂಲಕ ಪ್ರಜಾವಾಣಿ ಬಳಗಕ್ಕೆ ಮತ್ತು ಮಂಜುನಾಥ್ ಸರ್ ಗೆ ಕಳಕಳಿಯಿಂದ ಬಿಡ್ತಾ ಇದೀನಿ... ದಯವಿಟ್ಟು ಮಾಹಿತಿ ನೀಡಿ ಸರ್.... ನನ್ನ ನಂಬರ್.... 6362553509 ನನಗೆ ಮಾಹಿತಿ ನೀಡಿ ಸರ್ ಪ್ರಜಾವಾಣಿ ಬಳಗಕ್ಕೆ ನನ್ನ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ದೇಣಿಗೆ ನೀಡುತ್ತೇನೆ.....
ಸರ್ 🙏... ಈಸ್ಟ್ ಧಿನ ನಮ್ ಜಾಗ ಅನ್ಧಕೊಂಡಿರೋಧು ಈವಾಗ ಅರ್ಧ ಜಾಗ ಬೆರೆವರಿಗೆ ಹೋಗತ್ತೆ ಹೇಳ್ತಾರೆ ಸರ್ವೇ ಅವ್ರ್ ಅದು ಹೇಗೆ ಮಧ್ಯಾಧಲಿ ಬೇರೆ ಹೆಸರು ಸೇರಿಸೋಕೆ ಆಗ್ತಾ ದಯವಿಟ್ಟು ಮಾಹಿತಿ ಕೊಡಿ
Sir, I am having ancestral agricultural dry land of about 2 Acres and 18 Guntas. In that 10 Guntas as 'A' Karab and 18 Guntas as 'B' Karab. Now, I intend to convert this piece of land for Non-agricultural purpose. Can I use entire land for Non-agricultural purpose, i.e., can I use 'B' Karab land also? I will grateful for your answer on this query.
ಸರ್ ನಮ್ಮ ಜಮೀನು ಪಾಣಿಯಲ್ಲಿ 4 ಎಕರೆ 26 ಗುಂಟೆ ಇದೆ ಟಿಪ್ಪಣಿಯಲ್ಲಿ ಕಡಿಮೆ ಇದೆ ನಾವು ಕಬ್ಜ ಮೇಲೋಡಿ 4.26 ಇದ್ದೇವೆ ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ ಸಾರ್ ಇದರ ಬಗ್ಗೆ ಮಾಹಿತಿ ತಿಳಿಸಿ ಸರ್
Dishank app is just for view purpose only not for legal and measurement purpose. Dishank app li surveyor module antha ide adna ella odhi. Ade perfect alla
Hi ಸರ್ ನಾನು ಹೊಸಪೇಟೆ ತಾಲೂಕು ನಿಂದ ನಮ್ಮದು ಒಂದು ಪಹಣಿ ಇದ್ದು ಕೈ ಬರಹ ಹಳೆ ಪಹಣಿ ಈಗಿನ RTC ಪಹಣಿ ಬಂದಿಲ್ಲ ಹೇಗೆ ಸರ್ ನಾನು ತೂಬ್ಬ ತೂಬ್ಬ ಓಡಾಡಿ ಓಡಾಡಿ ಸಾಕು aithu please please🙏 ನನಗೆ ಆದರ ಬಂಗೆ ಎನ್ನು ಮಾಹಿತಿ ಇಲ್ಲ ನೀನು ತಿಳಿಸಿ ಒಂದು ನಾನು ಹಳೆ ಪಹಣಿ ಆಕಾರ ಬಂದ್ ಡೆಯಾಗೆಟ್ ಆದರೆ ಕಡತ ಇಲ್ಲ ಸಿಗುತಿಲ್ಲ ಇದಕೆ ಎನ್ನು ಪರಿಹಾರ ಹೇಳಿ ಸರ್ please
Sir iam from mandya rti kariya karta .syed kaleemulla.my land is in nagamangala hn.kaval grama my problem is some persons are illegally constructed a midnight darga and they are functioning dtd 12.12.2024 illegally so iwant your help to discurt this darga no one was there eventhough no dog also is in a place so illegally they are constructted with out intimation to me and they dont have any documents fro M her..
Government given land to poor people, after 15 years they can sell, even 25 years after 4 hands changed, even though it is showing government land what I have to do. How rectify it. How to bring that land in my name.
Please Dont trust the app too much.. it will create problems between neighbours, land measurement and boundery line nor accurate and government road are showing in my survey number
ಕಂದಾಯ ಇಲಾಖೆಯ ಸೂಕ್ತ ಮಾಹಿತಿ ನೀಡಿದ ಅಣ್ಣ ನಿಗೆ ಧನ್ಯವಾದಗಳು
ಮೊದಲನೆಯದಾಗಿ ಪ್ರಜಾವಾಣಿ ಬಳಗಕ್ಕೆ ಮತ್ತು ತಮಗೆ ಧನ್ಯವಾದಗಳು... ನನ್ನ ಪ್ರಶ್ನೆ..... 1. ದಿಶಾಂಕ್ ಆಪ್ ನಲ್ಲಿ ನಾನು ನಮ್ಮ ಸರ್ವೇ ನಂಬರ್ ಉಡುಕಿದೆ ಆದರೆ ಒಂದು ಶಾಕ್ ನನಗೆ ಕಾದಿತ್ತು ಏನೆಂದರೆ ನಮ್ಮದು ಪಹಣಿಯಲ್ಲಿ 89 ಸರ್ವೆ ನಂಬರ್ ಆದರೆ ಈ ದಿಶಾಂಕ್ ನಲ್ಲಿ 90 ರಲ್ಲಿ ನಮ್ಮ ಜಮೀನಿದೆ.... ಅಂದರೆ ಧಿಶಾಂಕ್ ನಲ್ಲಿ ತಪ್ಪಾಗಿರಬಹುದೇ.... ಆದರೆ ಯಾವ ರೀತಿ ಪರಿಹಾರ.... ಇದೊಂದು ದೊಡ್ಡ ಸಮಸ್ಯೆಯಾಗಿ ನಮಗೆ ಕಾಡ್ತಾ ಇದೆ.... ಯಾರು ಇದರ ಬಗ್ಗೆ ಸರಿಯಾದ ಮಾಹಿತಿ ನೀಡ್ತಾ ಇಲ್ಲ.... ಈ ಮೂಲಕ ಪ್ರಜಾವಾಣಿ ಬಳಗಕ್ಕೆ ಮತ್ತು ಮಂಜುನಾಥ್ ಸರ್ ಗೆ ಕಳಕಳಿಯಿಂದ ಬಿಡ್ತಾ ಇದೀನಿ... ದಯವಿಟ್ಟು ಮಾಹಿತಿ ನೀಡಿ ಸರ್.... ನನ್ನ ನಂಬರ್.... 6362553509
ನನಗೆ ಮಾಹಿತಿ ನೀಡಿ ಸರ್ ಪ್ರಜಾವಾಣಿ ಬಳಗಕ್ಕೆ ನನ್ನ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ದೇಣಿಗೆ ನೀಡುತ್ತೇನೆ.....
I have also same problem
ಇವರು ಹೇಳಿದ ತರ ಸರಿಯಾದ ಮಾಹಿತಿಯನ್ನು ಕೊಡುವುದಿಲ್ಲ ಸರ್ವೆ ನಂಬರ್ ನಿಂದ ಸರ್ವೆ ನಂಬರ್ಗೆ 10 ಅಡಿ ಗಿಂತ ಅಧಿಕ ಡಿಫರೆನ್ಸ್ ಒರಿಸುತ್ತೆ.
ತೋರಿಸುತ್ತೆ ಮತ್ತು ಕಾಲುವೆಯನ್ನು ಸರ್ಕಾರದ ಜಾಗ ವನ್ನು ಸಹ ಸರಿಯಾಗಿ ತೋರಿಸಲ್ಲ. ಲಂಚ ತಿನ್ನುವ ಅಧಿಕಾರಿಗಳು ರೈತರನ್ನ ಚೆನ್ನಾಗಿ ಯಾಮಾರಿಸುತ್ತಾರೆ.
Excellent job!!
Tq. Sir
Thank u sir👍
Thank you🙏 sir
Very good information Anna 👌👍
Excellent sir
Super sir thanks
ಸರ್ಕಾರಿ ಸೇವೆ ಪಡೆಯುವುದು ಹೇಗೆ ?
ಈ ಸರಣಿ ಮತ್ತೆ ಪುನರಾರಂಭಗೊಳ್ಳಲಿ ಮತ್ತು ಸದಾ ಮುಂದುವರೆಯಲಿ....
Namasthe Anna 🌹🌹🙏🙏
Good vodio
ತುಂಬಾ ಸಂತೋಷವಾಯಿತು ಸರ್ ಸುಮಾರು ವರ್ಷಗಳಿಂದ ಮಾಹಿತಿ ಇದ್ದಿರಲಿಲ್ಲ
Tq
Good govt
ಸರ್ ನಮಸ್ತೆ ಸರ್ವೆ ನಂಬರ್ ಚೇಂಜ್ ಹೇಗೆ ಮಾಡಿಸುವುದು ಯಲ್ಲಿ ಮಾಡಿಸುವುದು ದಯವಿಟ್ಟು ಮಾಹಿತಿ ನೀಡಿ
ನನ್ನ ಪಹಣಿಯಲ್ಲಿ ಸರ್ವೆ ನಂ. ಬದಲಾಗಿದೆ ಹೇಗೆ ಸರಿ ಪಡಿಸಬಹುದು
Super govt
ಉತ್ತಮ ಮಾಹಿತಿ ನೀಡಿದ್ದೀರಿ ಸರ್. ದರಖಾಸ್ತಿನಲ್ಲಿ ಮಂಜೂರಾದ ಪಿ ನಂಬರ್ ಇರುವ ಜಮೀನಿನ ದುರಸ್ಥಿ ಮತ್ತು ಪೋಡಿ ಮಾಡಿಸುವ ವಿಧಾನದ ಬಗ್ಗೆ ಮಾಹಿತಿ ನೀಡಿ ಸರ್.
ಪೋಡಿ ಬಗ್ಗೆ ಮುಂದಿನ ವಾರದಲ್ಲಿ ಮತ್ತೊಂದು ವಿಡಿಯೋ ಬರಲಿದೆ ವೀಕ್ಷಿಸಿ
ಸರ್ ನಮಸ್ಕಾರ ನನಗೆ ಜಮೀನು ಇಲ್ಲ ಮನೆ ಇಲ್ಲ ಯಾವುದಾದರೂ ಒಂದು ಪಡಿ ಬೇಕಾದರೆ ಹೇಗೆ ಮಾಡಬೇಕು ಸರ್ ನಮಗೆ ಅರ್ಥ ಆಗಿಲ್ಲ ನಮ್ಮೂರು ಶಾಪುರ ಸರ್, ದಯವಿಟ್ಟು ಹೆಲ್ಪ್ ಮಾಡಿ ಸರ್ 🙏
👌
ಸರ್ ಇದು app accurate ಇದಿಯ
ಇದರ ಅನ್ವಯ ನೋಡಿದ ಹೊಲದ ಗಡಿ accurate ಇರುತ್ತದೆಯೇ? ದಯವಿಟ್ಟು ತಿಳಿಸಿ
It is not Local report, it is Location report
ಸರ್ 🙏... ಈಸ್ಟ್ ಧಿನ ನಮ್ ಜಾಗ ಅನ್ಧಕೊಂಡಿರೋಧು ಈವಾಗ ಅರ್ಧ ಜಾಗ ಬೆರೆವರಿಗೆ ಹೋಗತ್ತೆ ಹೇಳ್ತಾರೆ ಸರ್ವೇ ಅವ್ರ್ ಅದು ಹೇಗೆ ಮಧ್ಯಾಧಲಿ ಬೇರೆ ಹೆಸರು ಸೇರಿಸೋಕೆ ಆಗ್ತಾ ದಯವಿಟ್ಟು ಮಾಹಿತಿ ಕೊಡಿ
ಸರ್ dishank app ಗೆ ಇಮೇಲ್ id ಕೇಳುತಿದೆ OTP ಬರುತ್ತಿಲ್ಲ
Sir, I am having ancestral agricultural dry land of about 2 Acres and 18 Guntas. In that 10 Guntas as 'A' Karab and 18 Guntas as 'B' Karab. Now, I intend to convert this piece of land for Non-agricultural purpose. Can I use entire land for Non-agricultural purpose, i.e., can I use 'B' Karab land also? I will grateful for your answer on this query.
, ನನಗೆ OTP ಬರ್ತಿಲ್ಲ
ದೂರದ ಊರಿನ ಸ್ಥಳದ ಸರ್ವೇ ನಂಬ್ರ ಹೇಗೆ ಪಡೆಯುವುದು sir
Mane kandaya rasidi mulaka mane servey no tilkobahuda sir plz help me nam atra pani receipt 🧾 saha illa sir
Sir, how to check details which is located under 94c
SIR HOW TO PURCHASE PTCL OR SC ST GRANTED PROPERTY WITH CORRECT PROCESS PLEASE GUIDE ME
ಪೋಡಿ ಮಾಡಿಸುವ ವಿಧಾನದ ಬಗ್ಗೆ ಮಾಹಿತಿ ನೀಡಿ ಸರ್
Sir namge village contact mahitti bekittu sir
ಸರ್ ಗ್ರಾಮ ಪಂಚಾಯತ್ ದಲಿ ನನ್ನ ಮನೆಯ ಪಕ್ಕಾದ ನಿವಾಸಿ ಚೆಕ್ ಬಂದಿ ಗ್ರಾಮ ಪಂಚಾಯತ್ ದಲಿ ಅರ್ಜಿ ಸಲ್ಲಿಸ ಬಹುದ
HOW TO SLOVE AKARBAND AREA RTC AREA DIFFERENCE SO I WANT PROCESSOR TO SOLVE SIR
Dishank app why type download
sir i dishank app estu nikahara vagide ,namma jaminina arda baga bere sarve num thoristhide idu hege sadya i app estu nija thilisi
Sir, can we produce the details we get in Dishaank app in the court? Will it be an authenticated document?
ಈ ಆಪ್ ಬಳಸಿಕೊಂಡು G.P.S ಮೂಲಕ ಜಮೀನಿನ ಸರ್ವೆ ನಂಬರ್ ಲ್ಲಿ ಇರುವ ಜಾಗದ ಅಳತೆ ಮಾಡುವುದು ಹೇಗೆ..,
Sir namaste namma jemmena nalli kaluve Ella adhre sarve report talli kaluve anta bartha edhe yake hen agirbahudhu please answer me sir
ಡಿಶಾಂಕ್ ಡೌನ್ಲೋಡ್ ಮಾಡಿದ್ದೀನಿ ಆದರೆ ಸ್ಕಿಪ್ ಒಡೆದರೆ ಓಪನ್ ಆಗ್ತಾ ಇಲ್ಲ
Sir please tell me about mutations podi
Thank you sir
Log out ಮಾಡುವುದು ಹೇಗೆ
Sir where can we get our srvy no map
Matte nam gaddhe pani receipt 🧾 saha illa sir hege padkollodhu hele sir plz help me
Meaning of settlement in survey dishaank app
Sir map nali road ede but adunna muchidare bidsikollodu hege sir
Settlement ಅಂತ ತೋರಿಸುತ್ತಿದ್ದೆ, ಹಾಗಂದರೇನು ಸರ್ ತಿಳಿಸಿ
Same ...en settlement andre artha
Sir is it shows 100% accurate boundaries of land can we consider this app for Podi procedure of agriculture land
ಸರ್ ನಮ್ಮ ಜಮೀನು ಪಾಣಿಯಲ್ಲಿ 4 ಎಕರೆ 26 ಗುಂಟೆ ಇದೆ ಟಿಪ್ಪಣಿಯಲ್ಲಿ ಕಡಿಮೆ ಇದೆ ನಾವು ಕಬ್ಜ ಮೇಲೋಡಿ 4.26 ಇದ್ದೇವೆ ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ ಸಾರ್ ಇದರ ಬಗ್ಗೆ ಮಾಹಿತಿ ತಿಳಿಸಿ ಸರ್
Sir login ಆಗ್ತಾಇಲ್ಲ
After downloading dishank OTP not getting sir
ಸರ್ ನಿಮ್ಮ ಫೋನ್ ನಂಬರ್ ಕೋಡಿ ಸ್ವಲ್ಪ ಮಾಹಿತಿ ಬೇಕು
Tell us about surnoc number
Namma thandeyavarigey darkas jaminu. 1965 sallinallli. Manjuragiruthhey. Namma thandey Nidanavagidarey. Makkkalada navu jivanakagii bere vorigey bandu nelesiddevey . Iga alli hodarey namma jaminu yavudendu gothhaguthilla. Aa jamininalli bereyavaru ulimey maduthidarey. Ivarey namma jaminannu ulimey maduthiddarendu namagey gothaguthilla.. Namma jaminu yavudendu namagey gothhaguthilla. Namma bali namma jaminigey sambanda patta dakaley galu.. Computr pani. Patta. Saguvali chiti. Kandaya recipt. Istu dakaley galu namma bali idey.. E dakalegalannu tegudukondu servey office gey hodarey idara kadathagalu siguthilla andu heluthidarey. Idu podu agilla andu helthidarey. Podigey gvt yavagaa adesha maduthhu aaga servey aguthhey andu heluthiddarey sumaru 20 varshagalinda higey heluthiddarey adakkey navu yava rithi madabeku andu thilisi kodi
Login kelthide
Sir RTC li Name Correction madodu hege
Sir 3 9 kallama thalli bhagi information nide
All starve no
May..ladies. .services. .... definitely..magazine. .definitely.
ತಂದೆಯ ಹೆಸರಿನ ಜಮೀನು ಮಗನ ಹೆಸರಿಗೆ ವರ್ಗಾಯಿಸುವುದು ಹೇಗೆ ಹೇಳಿ ಸರ್
ಯಾವುದೇ ತಕರಾರು ಇಲ್ಲ ಹಾಗೂ ತಂದೆಯ ಪಹಣಿ 10 ನಂಬರ್ ಮತ್ತು ಮೋಟೇಶನ್ ಎಲ್ಲಾ ಆಗಿದೆ
Ee nakshegalu . Holada survey boundry jothe match aagta illa spashtane kodi
Sir, ಭೂಮಿಯ೦.೨೫ ಗುಂಟೆ ಜಮೀನು ವಿಸ್ತಿಣ್ರವನ್ನು ಕಡಿಮೆ ಮಾಡಲಾಗಿದೆ ಕಂದಾಯ ಇಲಾಖೆಯ ದಾಖಲೆಗಳಲ್ಲಿ, ಅದನ್ನು ಸರಿಪಡಿಸುವ ಬಗ್ಗೆ ಮಾಹಿತಿ ನೀಡಿ.
Dishank app is just for view purpose only not for legal and measurement purpose. Dishank app li surveyor module antha ide adna ella odhi. Ade perfect alla
Hi ಸರ್ ನಾನು ಹೊಸಪೇಟೆ ತಾಲೂಕು ನಿಂದ ನಮ್ಮದು ಒಂದು ಪಹಣಿ ಇದ್ದು ಕೈ ಬರಹ ಹಳೆ ಪಹಣಿ ಈಗಿನ RTC ಪಹಣಿ ಬಂದಿಲ್ಲ ಹೇಗೆ ಸರ್ ನಾನು ತೂಬ್ಬ ತೂಬ್ಬ ಓಡಾಡಿ ಓಡಾಡಿ ಸಾಕು aithu please please🙏 ನನಗೆ ಆದರ ಬಂಗೆ ಎನ್ನು ಮಾಹಿತಿ ಇಲ್ಲ ನೀನು ತಿಳಿಸಿ ಒಂದು ನಾನು ಹಳೆ ಪಹಣಿ ಆಕಾರ ಬಂದ್ ಡೆಯಾಗೆಟ್ ಆದರೆ ಕಡತ ಇಲ್ಲ ಸಿಗುತಿಲ್ಲ ಇದಕೆ ಎನ್ನು ಪರಿಹಾರ ಹೇಳಿ ಸರ್ please
ಇದರಲ್ಲಿರುವ ಅಳತೆ ಸರಿಯಾಗಿ ಇರುತ್ತಾ ಸರ್
ಇರುವುದಿಲ್ಲ
ಮನೆ ಈ ಸುತ್ತು ಮಾಡುವುದು ಹೇಗೆ
ಸರ್ ನಿಮ್ಮನ್ನ ಸಂಪರ್ಕ ಮಾಡುವುದು ಹೇಗೆ....
Sir iam from mandya rti kariya karta .syed kaleemulla.my land is in nagamangala hn.kaval grama my problem is some persons are illegally constructed a midnight darga and they are functioning dtd 12.12.2024 illegally so iwant your help to discurt this darga no one was there eventhough no dog also is in a place so illegally they are constructted with out intimation to me and they dont have any documents fro
M her..
My mobile not opening this app what problem..?
Accuracy
Sir namma soreve no98 but places no101 102 torsutha hide please pone number please
Is it 100% accurate ?
App opanagtilla sir
ನಮ್ಮ ಹೊಲದ ಸರ್ವೆ ನಂಬರ್ನ ಪ್ರಕಾರ 10 ಎಕರೆ ತೋರಿಸುತ್ತದೆ ಅದು ದಿಶಾಂಕ app ನಲ್ಲಿ ಆದರೆ ಪಹಣಿ ನಲ್ಲಿ 7 ಎಕರೆ ಮಾತ್ರ ಇದೆ ಸರ್. ಪ್ಲೀಸ್ ಉತ್ತರ ಕೊಡಿ ಸರ್..
ದಿಶಾಂಕ್ Software ಅಲ್ಲಾ ಸರ್ ದಿಶಾಂಕ್ ಆ್ಯಪ್.
Sir.Place submit hissa number
Government given land to poor people, after 15 years they can sell, even 25 years after 4 hands changed, even though it is showing government land what I have to do. How rectify it. How to bring that land in my name.
Hi Sir where do we get Baiyappanahalli Grama Nakshey for the year of 1950
Sometimes not working properly
Network ಸಮಸ್ಯೆ ಇದ್ದಲ್ಲಿ Open ಆಗುವುದು ನಿಧಾನವಾಗಬಹುದು
Please Dont trust the app too much.. it will create problems between neighbours, land measurement and boundery line nor accurate and government road are showing in my survey number
Ri swami thappumahithi kodbedi dhishaank sarihilla
Shivanagapp
Shivanagapp
Shivanagapp
Shivanagapp
Namma jameenu. Survey number 98 but dishanklli 101 102 torustha ide addakke nhvu henu madabeku pone number please
sir nimma mobaile number thilisi niminda kelaondu mahithi bekagide dayavittu thilisi sir🙏
Sir please pone number please
Please give your phone number l have to ask about katha and rtc sir.
Matte nam gaddhe pani receipt 🧾 saha illa sir hege padkollodhu hele sir plz help me sir