ಅಪ್ಪನಿಗಾಗಿ 27ನೇ ವಯಸ್ಸಿಗೆ ಮರ್ಡ.ರ್ ಮಾಡ್ದೆ- ಜೈಲಿನಲ್ಲಿ ನರಕ ತೋರಿಸಿಬಿಟ್ರು- jail experience siddaruda- 01

แชร์
ฝัง
  • เผยแพร่เมื่อ 6 ก.ย. 2024
  • #jailexperience #parappanaagraharajail #turuvanurusiddaruda #dbossdarshan #karnatakajail #jail
    ತುರುವನೂರು ಸಿದ್ಧಾರೂಢ, ಬರೋಬ್ಬರಿ 21 ವರ್ಷಗಳ ಕಾಲ, ಜೈಲಿನಲ್ಲಿ ಇದ್ದು ಇತ್ತೀಚೆಗೆ ರಿಲೀಸ್ ಆದ್ರು. ಹಾಗಾದ್ರೆ ಜೈಲಿಗೆ ಹೋಗಿದ್ದು ಯಾಕೆ? ಜೈಲಿನ ಅನುಭವ ಹೇಗಿತ್ತು. ಅವ್ರ ಬದುಕು ನಮ್ಗೆ ಹೇಗೆ ಪಾಠ ಆಗುತ್ತೆ‌. ಆ ವಿವರ ಇಲ್ಲಿದೆ.
    Third eye kannada
    thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

ความคิดเห็น • 633

  • @ThirdEyekannada
    @ThirdEyekannada  หลายเดือนก่อน +34

    th-cam.com/video/5g_Xo5QS1L4/w-d-xo.htmlsi=oZBcEKahSgcxYejB
    ಸಿದ್ದಾರೂಢ ಹೇಳಿದ್ದು ಸುಳ್ಳಾ?

  • @ujwaldolli5394
    @ujwaldolli5394 หลายเดือนก่อน +276

    ಸರ್ ಈ ವಿಡಿಯೋ ಮಾಡಿದರಿಂದ ಮರ್ಡರ್ ಮಾಡುವರು ಯೋಚೆನೆ ಮಾಡತಾರೆ...... ಇದು interviwe ಒಳ್ಳೆಯ ಸಂದೇಶನೇ

  • @yashodhaks7384
    @yashodhaks7384 หลายเดือนก่อน +228

    ಮುಂದಿನ ಜೀವನ ಸಂತೋಷಕರವಾಗಿರಲಿ.

  • @raghukulkarni8718
    @raghukulkarni8718 หลายเดือนก่อน +275

    ಸಿದ್ಧಾರೂಢ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ 🌹🌹🌹🌹

  • @sumaprasad2875
    @sumaprasad2875 หลายเดือนก่อน +160

    ತುಂಬಾ ವಿಭಿನ್ನ concept ಸುಬ್ರಹ್ಮಣ್ಯ ಅವರೆ....ಇಂತಹವರ ಸಂದರ್ಶನ ನಾನು ಇದುವರೆಗೂ ಯಾವ ಚಾನಲ್ ಗಳಲ್ಲಿ ನೋಡಿಲ್ಲ.....reality in jail ಏನು ಅಂತ ಜನಗಳಿಗೆ ತಲುಪಿಸುವ ನಿಮ್ಮ ಪ್ರಯತ್ನಕ್ಕೆ🙏🙏

    • @hanamanthpujar3553
      @hanamanthpujar3553 หลายเดือนก่อน +5

      ಕಾಲಮದ್ಯಮ

    • @teachme7000
      @teachme7000 หลายเดือนก่อน

      Anna...kalamadhyam nodu annaa

  • @shelly3085
    @shelly3085 หลายเดือนก่อน +240

    ಒಳ್ಳೆಯ ಇಂಟರ್ವ್ಯೂ ಸುಬ್ರಮಣ್ಯ ಸರ್.. ಒಂದು ಆತ್ಮೀಯ ಮಾತುಕತೆ ಹಾಗೇ ಇತ್ತು.. 👍🏻

    • @vivekvicky2595
      @vivekvicky2595 หลายเดือนก่อน

      ivnu maatu kadme madbeku

    • @shelly3085
      @shelly3085 หลายเดือนก่อน

      @@vivekvicky2595 ಎದುರಿಗಿರುವರು ಸಂಕೋಚ ಸ್ವಭಾವ ಇದ್ದಾಗ ಅಥವಾ ಇಂತಹ ಇಂಟರ್ವ್ಯೂ ಗಳಿಗೆ ಹೊಸಬರಾಗಿದ್ದಾಗ ಅವರು ಮನಬಿಚ್ಚಿ ಮಾತಾಡಬೇಕಾದ್ರೆ ಸಂದರ್ಶನಕಾರರೂ ಸ್ವಲ್ಪ ಜಾಸ್ತಿನೇ ಕೆದಕಬೇಕಾಗುತ್ತೆ..👌🏻👍🏻

    • @Shashi4xKannada
      @Shashi4xKannada หลายเดือนก่อน +3

      ತುಂಬಾ ಚೆನ್ನಾಗಿದೆ.
      ನಾನು ನಿಮ್ಮ ಜೊತೆ Power TV prime news studio ನೋಡಿದ್ದುಕು, ಇವತ್ತು ಈ episode ನಲ್ಲಿ, ನಿಮ್ಮ ಕನ್ನಡ ಮಾತಾಡೋ style ಯೇನೂ change ಆಗಿಲ್ಲ. ಹಾಗೆ super ಆಗಿ ಇದೆ. 😊😊😊

    • @thriaishu1763
      @thriaishu1763 หลายเดือนก่อน

      Shashi sir neevu comment madidhira Khushi aytu😊

  • @ramakrishnag1369
    @ramakrishnag1369 หลายเดือนก่อน +12

    ಈ ಒಂದು ಸಂದೇಶವನ್ನು ಪೂರ್ತಿ ಯಾಗಿ ಅರ್ಥ ಮಾಡಿ ಕೊಂಡವ್ವರು ಅವರ ಜೀವನದಲ್ಲಿ ಯಾವುದೇ ಕಾರಣಕ್ಕೂ ತಪ್ಪು ನಿರ್ಧಾರ ಕೈಗೊಳ್ಳುವುದಿಲ್ಲ ಸಾರ್ ನೀವು ಮಾಡುತ್ತಿರುವ ಈ ಕೆಲಸ ಬಹಳ ಅಮೂಲ್ಯ ಸಾರ್ ಧಾನ್ಯ ವಾದಗಳು ಸಾರ್ ಸಮಾಜಕ್ಕೆ ಒಳ್ಳೆಯ ಸಂದೇಶ 🤝👍👌

  • @ravikumarm1400
    @ravikumarm1400 หลายเดือนก่อน +117

    ಅಪರಾಧ ಮಾಡುವವರಿಗೆ ನಿಮ್ಮ ಸಂದರ್ಶನ ಒಂದು ಪಾಠವಾಗಲಿ.

  • @ravichandram1794
    @ravichandram1794 หลายเดือนก่อน +59

    ಇಂಥಹ ನೈಜ ಘಟನೆ ಬಹಳ ಇವೆ ಅಂತವರನ್ನು ಕರೆಸಿ ಸಂದರ್ಶನ ನಡೆಸಿ ಕೇಳುವವರಿಗೆ ಆಸಕ್ತಿ ಇರುತ್ತೆ.

  • @neethugowda2995
    @neethugowda2995 หลายเดือนก่อน +99

    ದಯವಿಟ್ಟು ಇಂತಹ ವ್ಯಕ್ತಿಗಳ ಸಂದರ್ಶನ ಅತಿ ಹೆಚ್ಚುಮಾಡಿ. ಕಾನೂನು ಕೈ ತೆಗೆದುಕೊಳ್ಳುವವರಿಗೆ ಇದೊಂದು ಎಚ್ಚರಿಕೆಯ ಸಂದೇಶ ಆಗಬೇಕು.

  • @aishwaryaboin4894
    @aishwaryaboin4894 หลายเดือนก่อน +101

    E tara interview madidakke tq u sir.....e tara tappu yaaru maadbardu antaa gottagutte.....

  • @nethrasubash7792
    @nethrasubash7792 หลายเดือนก่อน +4

    ಇದು ಒಂದು ಅದ್ಬುತ ಸಂದರ್ಶನ, ಎಷ್ಟು ಜನರಿಗೆ ಇದು ಒಂದು ಪಾಠ very good Sir 👏👏👏

  • @shakutalann4959
    @shakutalann4959 หลายเดือนก่อน +10

    Subramanya Sir hats off for interviewing Siddaruda person. When he was telling his experiences in jail (what all the torture police has given) I was shivering. Anyways we came to know each & every thing from Sh. Siddaruda.
    Siddaruda ji let ur future be brighter like sun.💥👌❤️

  • @wajidpasha5787
    @wajidpasha5787 หลายเดือนก่อน +41

    ಯಾವುದೇ ಕಾರಣಕ್ಕೂ. ಕೋಪದ ಕೈಗೆ ಬುದ್ಧಿ ಕೊಡಬಾರದು ಎಂದು ಹೇಳ್ತಿರೋದು ನಿಜವಾಗಿಯೂ ಈಗಿನ ಯುವಜನತೆಗೆ ವಂದು ಉತ್ತಮ ಸಂದೇಶ ನೀಡಿದ ಚಾನೆಲ್ ನವರಿಗೆ ಧನ್ಯವಾದಗಳು ಹೇಳಲೇಬೇಕು

  • @arunkumar-tp9fi
    @arunkumar-tp9fi หลายเดือนก่อน +12

    ಒಳ್ಳೆ ವ್ಯಕ್ತಿ ವ್ಯಕ್ತಿತ್ವ ಅನ್ಸುತ್ತೆ ಮುಂದಿನ ದಿನಗಳ ಬದುಕು ಕುಟುಂಬದ ಜೊತೆ ಸುಖಿಯಾಗಿರಲಿ... ಹಾಗೆ ನಿಮ್ಮಿಂದ ಕೆಲವು ಕೆಟ್ಟ ಮನಸ್ಸುಗಳು ಬದಲಾಗಲಿ ❤😊

  • @cnvijayalakshmi6772
    @cnvijayalakshmi6772 หลายเดือนก่อน +22

    ಇವರ interview ಬಹಳ ಜನಕ್ಕೆ lesson aagutte ಇನ್ನೂ ಮುಂದಿನ ಜೀವನ ಅವರಿಗೆ ಗೋಲ್ಡನ್ life aagali

  • @sunitaacharya999
    @sunitaacharya999 หลายเดือนก่อน +94

    ಒಳ್ಳೆ vedio ಸರ್ ಹೀಗೆ vedio ಮಾಡಿದರೆ ತಪ್ಪು ಮಾಡೋರು ಸ್ವಲ್ಪ ವಿಚಾರ ನಾದ್ರೂ ಮಾಡ್ತಾರೆ ಈ ತರ ನರಕ ಕೇಳಿದ್ರೆ ಎದೆ ನಡಗುತ್ತೆ ಯಾರು ತಪ್ಪ ಮಾಡಿ ಜೈಲ್ ಗೆ ಹೋಗ್ಬಾರ್ದು ಅನಿಸುತ್ತೆ

    • @sathishahs9489
      @sathishahs9489 หลายเดือนก่อน +3

      Yes you are right

    • @vanil8227
      @vanil8227 หลายเดือนก่อน +1

      Video

    • @khadarsmh117
      @khadarsmh117 หลายเดือนก่อน

      Nija Bro ✔️

  • @bhoudhik
    @bhoudhik หลายเดือนก่อน +15

    ಇಂತಹ interview first time wach madta erodhu yava news channel kuda madilla hatts off sir.

  • @ravikumarm1400
    @ravikumarm1400 หลายเดือนก่อน +25

    ಇನ್ನು ಮುಂದೆ ದೇವರು ನಿಮಗೆ ಒಳ್ಳೆಯದು ಮಾಡಲಿ 🌹🌹🌹.

  • @denismachado9029
    @denismachado9029 หลายเดือนก่อน +27

    ಮುಂದಿನ ಬಾಳು ಬೆಳಗಲಿ ಎಂದು ಬೇಡುತ್ತೇನೆ 🎉🎉🎉🎉🎉🎉

  • @sjsamayi
    @sjsamayi หลายเดือนก่อน +5

    ತುಂಬಾ ಒಳ್ಳೆಯ ಅನುಭವದ ಸಂದರ್ಶನ.. ಧನ್ಯವಾದಗಳು 💐🙏

  • @arn3024
    @arn3024 หลายเดือนก่อน +71

    ಇವರನ್ನು release adaga ಇವರ maatu keld tV 9 ali , ಆಗ್ಲೇ ಅನ್ಕೊಂಡೆ pakka interview maadtare ಯಾರಾದರೂ ಅಂತ now he is in Third eye😅
    Anyway ಬೇರೆವರ ತಪ್ಪಿನಿಂದನು ಕಲಿಯೋದು ಇರುತ್ತೆ , good luck brother 👍
    ನಿಮ್ಮ ಮುಂದಿನ ಜೀವನ ಸಂತೋಷದಿಂದರಲಿ 😊

  • @mamathakl
    @mamathakl หลายเดือนก่อน +26

    ಆರೋಪಿ ಹೊರ ಬಂದಿರೋದು ಸಂತೋಷ, ನಿಮ್ಮ ಮಾತು ಬೇರೆಯವರಿಗೆ ಪಾಠ ಆಗುತ್ತೆ but ನೀವ್ ನಿಮ್ ತಾಯಿ ಗೆ ಸಿಕ್ಕಿದ್ರ ಅಣ್ಣಾ ಅದ್ರೆ ನಿಮ್ ಕೈ ಇಂದ ಅದ ಮೋಸ ಕ್ಕೇ ಬಲಿಯಾದ ಕುಟುಂಬಕ್ಕೆ 😢 ಆ ವ್ಯಕ್ತಿ ಬರುವರೆ 😢😢😢, ನಿಮ್ಮ ಮಾತು ಕೇಳಿದಾಗ ನೋವ್ ಆಗುತ್ತೆ ನಿಜಾ ಅದೇ ಕ್ಷಣ ಹೋದ ಜೀವ ನೆನಸಿದಾಗ ನೀವ್ ನಗ್ತಾ ಇದ್ದೀರಾ, , ಅಲ್ಲಿ ಆ ಕುಟುಂಬ ಕಣ್ಣೀರಲ್ಲೇ ಇದ್ದಾರೆ ಅಲ್ವಾ 😢😢 ಸರ್, ಈ ಮೂಲಕ kai ಮುಗಿದು ಕೇಳೋದು ಒಂದೇ ಒಬ್ಬನ ಸಾಯಿಸುವಷ್ಟು ಕ್ರೂರಿ ಆಗ್ಬೇಡ ಮಾನವ 🙏🙏🙏

  • @munegowdamunegowda3848
    @munegowdamunegowda3848 หลายเดือนก่อน +41

    ಹ್ಯಾಟ್ಸಪ್ ಟು ಯು ಸರ್ ❤❤

  • @rajendranaikrs6061
    @rajendranaikrs6061 หลายเดือนก่อน +8

    ಅಪ್ಪು Sir ಸ್ಫೂರ್ತಿ.....❤👌❤

  • @narayananayak2482
    @narayananayak2482 หลายเดือนก่อน +44

    ಹೊಸಮನ್ ವಂತರ... ಪ್ರಾರಂಭ ವಾಗಲಿ 🙄🌹🌹

  • @shrikantjamnagarnayak1245
    @shrikantjamnagarnayak1245 หลายเดือนก่อน +54

    ಕೋಪದ ಕೈಯಲ್ಲಿ, ಹುಂಬ ಬುದ್ಧಿ ಜೋಡಿ ಮಾಡಬಾರದ್ದ್ ಮಾಡಿಸುತ್ತದೆ. ಇನ್ನಾದ್ರೂ ತಾಳ್ಮೆಯಿಂದ ಜೀವನ ಮಾಡಿರೀ.😢😢😢😢😢

  • @damayanthipcpc576
    @damayanthipcpc576 หลายเดือนก่อน +20

    ಬಹಳ ಮಹತ್ವಾ ಕಾ oಕ್ಷಿ.. ಒಳ್ಳೆಯ ದಾಗಲಿ. ಜೀವನ ಚೆನ್ನಾಗಿ ನಡೆಸಿ.. 🙏

  • @sharadaprakash476
    @sharadaprakash476 หลายเดือนก่อน +10

    ಸಿದ್ದಾರೂಡರವರಿಗೆ ಮುಂದಿನ ಜೀವನ ಚೆನ್ನಾಗಿ ರಲಿ

  • @user-zj4fw2ti8c
    @user-zj4fw2ti8c หลายเดือนก่อน +6

    ಒಂದೇ ನಿಮಿಷದಲ್ಲಿ ಜೀವನ ಬದಲಾಗುತ್ತದೆ ಎಂದು ಹೇಳಲಾಗದು,, ಆದರೆ ಒಂದು ನಿಮಿಷದ ಕೆಟ್ಟ ನಿರ್ಧಾರ ಇಡೀ ಜೀವನವನ್ನೇ ಬದಲಾಯಿಸುತ್ತದೆ....

  • @varalakshmibl7604
    @varalakshmibl7604 หลายเดือนก่อน +40

    ಯುವಕರಿಗೆ ಒಳ್ಳೆಯ ಸಂದೇಶ.ಸಿದ್ಧಾರೂಢ ರಿಗೆ ಮುಂದಿನ ಜೀವನ ಸುಖ ವಾಗಿರಲಿ.

  • @maheshkhadke7150
    @maheshkhadke7150 หลายเดือนก่อน +32

    Human Rights Commission where are you sleeping 😢😢😢😢😢😢😢

    • @urbannomad.00
      @urbannomad.00 หลายเดือนก่อน +3

      They are only for privileged little 6 not for poor

    • @premakumarkg683
      @premakumarkg683 หลายเดือนก่อน +1

      Avr Malge irthare

    • @Shreeshkumar-xl7wd
      @Shreeshkumar-xl7wd หลายเดือนก่อน

      They support terrorists, not ordinary people.

  • @abhijithrp1553
    @abhijithrp1553 หลายเดือนก่อน +55

    ಹೇಗ್ ಓದಿದ್ರು ಆದ್ರು ಬಗ್ಗೆ ಇನ್ನೊಂದ್ ಎಪಿಸೋಡ್ ಮಾಡಿ ಬ್ರೋ

  • @sindhu24able
    @sindhu24able หลายเดือนก่อน +39

    He looks like combination of S Narayan Sir and Thriller Manju Sir

    • @Hrudayagalavishaya
      @Hrudayagalavishaya หลายเดือนก่อน +2

      Dharmanna kadur

    • @Nikshit16288
      @Nikshit16288 หลายเดือนก่อน

      Ayyo 😂😂😂😅😅😅

    • @dharmadharma2390
      @dharmadharma2390 หลายเดือนก่อน +2

      Smile uppi sir

    • @masterrr6556
      @masterrr6556 หลายเดือนก่อน +1

      Way of talking style is like ravi d chennavaru😅

  • @jyothisundar8067
    @jyothisundar8067 หลายเดือนก่อน +51

    ಒಳ್ಳೆಯ ವಿಡಿಯೋ ನಿಮಗೆ ಒಳ್ಳೆಯ ದಾಗಲಿ

  • @ushagaddagimath1677
    @ushagaddagimath1677 หลายเดือนก่อน +213

    ಆ ವ್ಯಕ್ತಿ ಬಹಳ ಕೆಮ್ಮುತ್ತಿದ್ದಾರೆ.‌‌..ಆರೋಗ್ಯ ಸರಿ ಇಲ್ಲ ಅನ್ಸುತ್ತೆ....ಬಹಳ ವರ್ಷ ಜೈಲಲ್ಲಿದ್ದು ಬಂದವರು....ಏನಾಗಿದೇಯೊ ಅವರಿಗೆ

    • @Devara22215
      @Devara22215 หลายเดือนก่อน +38

      Olagade parisara channagide illi horagade parisara kettu hogide

    • @vishwanathdk8808
      @vishwanathdk8808 หลายเดือนก่อน

      Le hucch sulemagane ninge yenadru AIDS.. (HIV). Edeya Check Madsu nin amman...

    • @RxJayanthRamanagar
      @RxJayanthRamanagar หลายเดือนก่อน

      ​@@Devara22215😂😂😂😂

    • @SanjuSanju-jm2gx
      @SanjuSanju-jm2gx หลายเดือนก่อน +13

      ಕ್ಲೈಮೇಟ್ ಕೋಲ್ಡ್ ಇದೆ ಅಕ್ಕಾ ಕಫಾ ಇರಬುದು ಅಷ್ಟೇ

    • @Vinod-uy6zu
      @Vinod-uy6zu หลายเดือนก่อน

      ಅವನಿಗೆ ಕರೋನ ಇದೆ ಹುಷಾರು ಅವನ ಸಾಮಾನ್ ಮುಟ್ಟಬೇಡ ನಿಂಗು ಬರತ್ತೆ ಗುಬಾಲ್ ನನ್ ಮಗನೆ ಏನ್ ಹೇಳ್ತಿದಾರೆ ಅನ್ನೋದನ್ನ ಅರ್ಥ ಮಾಡ್ಕೋ ನಿನ್ ತಂಗಿಗೆ ಮದುವೆ ಮಾಡ್ಕೊಡ್ಬೇಕಾ ಅವರನ್ನ ಗುಜಾಡ್ ಒಳ್ಳೆ ವಿಷಯ ಅರ್ಥ ಮಾಡ್ಕೋ

  • @NaveenKumar-mq2jv
    @NaveenKumar-mq2jv หลายเดือนก่อน +11

    Good message to society, subramanya sir

  • @jagadeeshshetty5476
    @jagadeeshshetty5476 หลายเดือนก่อน +8

    😢ನಮ್ಮ ಅಪ್ಪ ಗೆ ಇಗೆ ನನಗೆ ಕೋಪ ಜಾಸ್ತಿ ಆದ್ರೆ ನಮ್ಮ ಅಪ್ಪ ಅಮ್ಮ ಬೇಡ ದೇವ್ರು ನೋಡ್ಕೋತಾನೆ ಅಂದ್ರು ಒಂದೇ ವರಕ್ಕ ಅವನೂ ಮಣ್ಣದ ಕರ್ಮ

  • @thistimealsopassedaway7412
    @thistimealsopassedaway7412 หลายเดือนก่อน +18

    ಜೀವನಕ್ಕೆ ಯೇನಾದ್ರೂ ಸಹಾಯ ಬೇಕಾ ಕೇಳಿ ಸರ್ ನಮ್ಮ ಕೈಲಿ ಆದ ಸಹಾಯ ಮಾಡೋಣ

  • @LokappaNaik
    @LokappaNaik 13 วันที่ผ่านมา +1

    Gourment adikari galige mettininda hodibeku, ninage 101 Namaskar💯

  • @user-yx2yz7eh1w
    @user-yx2yz7eh1w หลายเดือนก่อน +7

    Siddhanna Arogyade bagge kalaji vahisi.nimma mundina baduku santoshadinda Baduki Anna❤

  • @anandbudihalmath5930
    @anandbudihalmath5930 หลายเดือนก่อน +100

    Innu adake ivalu shirt black and white haakidiya.... colour full life ivagladru enjoy maadu....

    • @madeshamahadevaswamy
      @madeshamahadevaswamy หลายเดือนก่อน +4

      ಅಂತ

    • @HarishKumar-dy7et
      @HarishKumar-dy7et หลายเดือนก่อน +2

      ​@@madeshamahadevaswamyಹಂತ ಅಲ್ಲ ಅಂತ

    • @trishirashi4237
      @trishirashi4237 หลายเดือนก่อน +6

      White nd black kooda colour alva bepppa

    • @Fayazkhan-kt5eq
      @Fayazkhan-kt5eq 11 วันที่ผ่านมา

      😅

    • @pavankameshwar8450
      @pavankameshwar8450 10 วันที่ผ่านมา

      ಕೋರ್ಟ್ ಮರಣ ದಂಡನೆ ಕ್ಯಾನ್ಸಲ್ ಮಾಡಿದೆ ಅಂದ್ರೆ ನಾವು ಮರ್ಯಾದೆ ಕೊಡ್ಬೋದು ಅನ್ಸುತ್ತೆ ....

  • @meghapushpa2762
    @meghapushpa2762 หลายเดือนก่อน +32

    ಅಜೀಂ ಪ್ರೇಮ್ ಜಿ ಬಗ್ಗೆ ವಿಡಿಯೋ ಮಾಡಿ..he given 1500 crore for govt school kid's for egg..he has great personality..

    • @devilfordevil
      @devilfordevil หลายเดือนก่อน

      WhatsApp university great alla he sponsored 2000 crores not only 1500 crore 😢

    • @DEIVARSITY
      @DEIVARSITY หลายเดือนก่อน

      Tax Save ಗಿಮ್ಮಿಕ್ ಅಷ್ಟೇ, ಬೋಳಿಮಕ್ಳು ಬ್ಯುಸಿನೆಸ್ ಮ್ಯಾನ್ ಗಳು

  • @mamtagowda7393
    @mamtagowda7393 หลายเดือนก่อน +7

    Yes real ñice interview tumba olle kelsa madtidira.

    • @sathishahs9489
      @sathishahs9489 หลายเดือนก่อน

      But one thing sad to ear last word

  • @akkujalal6616
    @akkujalal6616 หลายเดือนก่อน +8

    Sir aa devru nimge olled maadli 💯💯🤝🏻🤝🏻

  • @leenacabral4620
    @leenacabral4620 หลายเดือนก่อน +15

    Good interview Sir. 👍

  • @JagadeeshBanakarBNT
    @JagadeeshBanakarBNT หลายเดือนก่อน +9

    His smile is super

  • @sachins6429
    @sachins6429 หลายเดือนก่อน +3

    Nice video subramanya sir👌siddaruda jail life nicely explained..siddaruda got 2nd opportunity after release have a good life👍

  • @srinivasav8912
    @srinivasav8912 หลายเดือนก่อน +13

    ಸ್ನೇಹಿತರೆ ಯಾರೋ ಕೂಡ ಕೋಪ ಕೈಗೆ ಕೊಡಬೇಡಿ ಸ್ವಲ್ಪ ಯೋಚನೆ ಮಾಡಿ ನಿಮ್ಮ ಫ್ಯಾಮಿಲಿ ನೋಡಿ ಸೂಪರ್ ಇಂಟರ್ವ್ಯೂ

  • @socialworker6805
    @socialworker6805 หลายเดือนก่อน +6

    Especially for younger generation it's very important...

  • @AshwiniGiliyaru
    @AshwiniGiliyaru หลายเดือนก่อน +4

    Super subramanya sir ,ondu uttamavada mahithi kottiddiri,Nim anta reporter nejakku beku kannadigarige,shikshe anubavisida aparadi endane mahithi tilsi,enta tap yaru ennu madbaradu anno sandesha ravanisidr good luck sir

  • @DODAMANI68
    @DODAMANI68 หลายเดือนก่อน +2

    Best interview to learn a lot about the consequences of crime. This interview must be available to all the channels to know and learn the consequences of crime to learn the lesson. Thanks 🙏 sir.

    • @shobam7458
      @shobam7458 หลายเดือนก่อน +1

      Like he mentioned majority of the people are innocent, misjudged by the Law.

  • @raghufoods
    @raghufoods หลายเดือนก่อน +37

    ನೀವು ಜೈಲಿಗೆ ಹೋಗಿ ಬಂದು 21 ವರ್ಷ ಆಯ್ತು ಅಂತ ಹೇಳಿದ್ರಲ್ಲ ಸ್ಮಾರ್ಟ್ಫೋನ್ ನೋಡಿ ಏನು ಅನ್ನಿಸಿತ್ತು ನಿಮಗೆ ❤️❤️

    • @hackerloki_kundapur150
      @hackerloki_kundapur150 หลายเดือนก่อน +5

      OLLe prashne saar 😅

    • @TECHINFINITY137
      @TECHINFINITY137 หลายเดือนก่อน +24

      Ogiradu jail ge sir koma ge alla

    • @raghufoods
      @raghufoods หลายเดือนก่อน

      ಓಯ್ ಅಂದ್ರೆ ಹೊರಗಡೆ ಏನಾಗುತ್ತೆ ಅಂತ ಗೊತ್ತಾಗಲ್ಲ ಬ್ರೋ ​@@TECHINFINITY137

    • @thrivenishettigar7446
      @thrivenishettigar7446 หลายเดือนก่อน

      😂​@@TECHINFINITY137

    • @nagarajn8449
      @nagarajn8449 หลายเดือนก่อน +4

      Adu nimage hosadu .avarige ..😁😁 jailalli smart tv iruthe really

  • @AnilBM99
    @AnilBM99 หลายเดือนก่อน +6

    May god bless ತುರುವನೂರು ಸಿದ್ಧಾರೂಢ for rest of his life..

  • @jayaraj5894
    @jayaraj5894 หลายเดือนก่อน

    ಯುವ ಜನತೆಗೆ ಒಂದು ಒಳ್ಳೆಯ ಸಂದೇಶ ಕೊಡುವ ಚಾನೆಲ್ ಅವರಿಗೆ ಧನ್ಯವಾದಗಳು

  • @user-gu8ct4yi8j
    @user-gu8ct4yi8j หลายเดือนก่อน +2

    ತಪ್ಪು ಮಾಡುವ ಮುನ್ನ ಇವರ ಮಾತುಗಳನ್ನ ಕೇಳಿ ಓಮ್ಮೆ ದುಡುಕಿನ ನಿರ್ಧಾರಧಿಂದ ಮನೆಯವರ ಪರಿಸ್ಥಿತಿ ನಮ್ಮ ಪರಿಸ್ಥಿತಿ ದಯವಿಟ್ಟು ಯೋಚಿಸಿ ಇರುವಷ್ಟು ದಿನ ಕಷ್ಟ ಸುಖ ಎನ್ ಇರಲಿ ಅನುಭವಿಸಿ ದಯವಿಟ್ಟು Brother ನಿಮ್ಮಾ video ತುಂಬಾ ಚೆನ್ನಾಗಿ ಮೂಡಿಬರುತ್ತಿದೆ all the best bro ನೀವು ಯಾವುದಾದ್ರೂ ಪ್ರಾಮಾಣಿಕ ನ್ಯೂಸ್ ಚಾನಲ್ ನಲ್ಲಿ work ಮಾಡಿ

  • @VarunRai-vz4bb
    @VarunRai-vz4bb หลายเดือนก่อน +2

    One of the best interview..subramanya sir

  • @usharaj1908
    @usharaj1908 หลายเดือนก่อน

    I like your voice,so beautiful, strong voice!!God bless siddarudha swamy!!

  • @manjunatha.hmanju4535
    @manjunatha.hmanju4535 หลายเดือนก่อน +5

    ಸುಬ್ರಮಣ್ಯ ಸರ್ ವಾಯ್ಸ್ 👌👌👌👌💖

  • @vishwas8681
    @vishwas8681 หลายเดือนก่อน +5

    ಅವರ ಹೆತ್ತವರು ನಂತರದ ವರ್ಷಗಳಲ್ಲಿ ಹೇಗಿದ್ದರು ಈಗ ಹೇಗಿದ್ದಾರೆ ಏನು ಕಥೆ ಅದರ ಬಗ್ಗೆ ಕೂಡ ಕೇಳಿ ವಿವರಿಸಿ ಸರ್.

  • @remukabrenukab5625
    @remukabrenukab5625 หลายเดือนก่อน +3

    subramanya sir your great next your future all.the be😊st😊😊

  • @meenapoojary7149
    @meenapoojary7149 หลายเดือนก่อน +12

    Good decision about taking the interview of this kind of people
    Thank you Sir 🙏🏻

  • @SHegdeKitchen
    @SHegdeKitchen หลายเดือนก่อน +1

    ಈ ತರಹದ ವಿಷಯ ವಿಡಿಯೋ ಮಾಡಿ ಜನರಿಗೆ ತಿಳಿಸಿದರೆ..ತಪ್ಪು ಗಳು ಸ್ವಲ್ಪ ಆದರೂ ಕಡಿಮೆ ಆಗಬಹುದು..

  • @santhosh894
    @santhosh894 หลายเดือนก่อน +6

    ಅಪರಾಧದಿಂದ ದೂರವಿರಿ 🙏🙏🙏

  • @dineshdinna6055
    @dineshdinna6055 หลายเดือนก่อน +12

    ಸುಬ್ರಮಣ್ಯ ಸರ್ ನೀವು ಸೌಜನ್ಯ ಪ್ರಕರಣದ ಬಗ್ಗೆ ಅವಳ ಹೆಸರ ಹೇಳ್ತ ಇದ್ರೆ ಕಾಮಂದರ ಎದೆ ನಡುಗುತ್ತ ಇದೆ😂

  • @chanduvlogs6718
    @chanduvlogs6718 หลายเดือนก่อน

    He have good communication skills.... surely he will be the good politician of Karnataka 👍👍💯💯

  • @sunithaaradhya8594
    @sunithaaradhya8594 หลายเดือนก่อน +2

    Very nice 👌 👍 video Very interesting about sidarood atamacharithre nijaku Artha poorana video

  • @ashokshetty8276
    @ashokshetty8276 หลายเดือนก่อน

    ಪಕ್ಷತಾಪದ ಅನುಭವ ನಿಮಗೆ ಜಾಹಸ್ತಿನೇ ಆಗಿದೆ ಸರ್ ಮುಂದಿನ ದಿನಗಳಲ್ಲಿ ಆ ಭಗವಂತ ಖಂಡಿತವಾಗಿ ಒಳ್ಳೆಯದೇ ಮಾಡುತ್ತಾರೆ

  • @C0MM0N_MANN24
    @C0MM0N_MANN24 หลายเดือนก่อน

    I think you are doing a great job Subramanya.. this kind of video will change society. Nowadays many youths are interested towards crime, and rowdyism due to the bad influence of movies... this video series will change the minds of at least a few. Appreciated 🫡

  • @user-ug1jq6xc3x
    @user-ug1jq6xc3x หลายเดือนก่อน +5

    ಇನ್ನೂ ಮುಂದೆ ಉಷರ್ ಆಗಿರಿ , sir , ನಿಮ್ಮ ಅಲ್ಲೆ ನೀವೇ ತಾಳ್ಮೆ ಇಟ್ಟು ಕೊಳ್ಳಿ

  • @teamkannadiga3019
    @teamkannadiga3019 หลายเดือนก่อน +1

    APPU SIR INSPIRATION TAGANDAVRU LIFE ALLI HOLLE KELSANE MADTHARE JASTHI. I'M HUGE FAN OF YASH BOSS🚩

  • @irannaangadi3508
    @irannaangadi3508 หลายเดือนก่อน +4

    Etara video madi super yaru tappu madalla sir super

  • @ushakrishna7032
    @ushakrishna7032 หลายเดือนก่อน +1

    So sad that movement comment madokke words siktilla tumba novaitu yesterday i saw one video regarding the same iam waiting for this video, police department is hell protection ginta crime jasti alli but one thing even jaile agli, courte agli, police station ne agli yillavu hell, sorry to say tumba vishadaneeya turuvanuru sri. Siddaruda ravarige hats off because nimma hetta ammanigoskara neevu explain madida ondondu satya prati kshana a amma yistu novu nungirtale a mahatai because nervu criminal parodi alla time yinta lesson kalsittutte siddarodaravare nimma father bhagge yenu helilla nimma education bhagge tilisi hegittu prison nalli study maduvaga, yinnu olle life lead madi anta blessing nannakadeyind God never leave for good people he will protect sri krishna paramatma heliddare yinnenu muluguvanta samayadalli kai hididu yitti nilistare your patience is great chennagiri forget it's a bad dream. Live like a king hereafter God bless you both subbu & sidda.

  • @HasiniHarshavardhanTemkar
    @HasiniHarshavardhanTemkar หลายเดือนก่อน

    Sir nimage dhanyawadagalu, ee interview inda bahalashtu tappu daari hidiyuvavarige olleya neeti paata aagutte... 🙏🙏🙏🙏

  • @SachinKumar-bu5cj
    @SachinKumar-bu5cj หลายเดือนก่อน +22

    ಸರ್ ನೀವು ಕಡಿಮೆ ಮಾತಾಡಿ ಪ್ಲೇಸ್ anchor

    • @sumathikumar8304
      @sumathikumar8304 หลายเดือนก่อน +3

      Yes he speaks more

    • @Mls9872
      @Mls9872 หลายเดือนก่อน

      S😂🎻

  • @danielfernz988
    @danielfernz988 หลายเดือนก่อน

    Heartfelt gratitude to officers Ranganath and Ambareesh... Department needs more of such officers who can instill values in the UTs or prisoners so they may change once they come out of the prison. The way he feels for them, thats the true job satisfaction.

  • @babithajesith2699
    @babithajesith2699 17 วันที่ผ่านมา

    Olle interview.... Sir... Yenthavarigu manasuu thaluputte e vichara

  • @lillyvijay7602
    @lillyvijay7602 หลายเดือนก่อน +1

    ದುಃಖದಿಂದ ಮಾತಾಡಿ ಸರ್
    ನಿಮ್ಮ ಮುಖದಲ್ಲಿ ಆ ಫೀಲಿಂಗ್ ಇನ್ನೂ ಇರಲಿ

  • @mallikarjunanatekar8434
    @mallikarjunanatekar8434 หลายเดือนก่อน +1

    ಕಾನೂನು, ಅಪರಾಧ ಹಾಗು ಶಿಕ್ಷೆಗಳ ಸಾದಾರಣ ಅರಿವನ್ನ ಪ್ರೌಢಶಾಲ ಶಿಕ್ಷಣದ ಭಾಗವಾದರೆ ಉತ್ತಮ.

  • @vadiyar7101
    @vadiyar7101 หลายเดือนก่อน +3

    ಸರ್ ಲೇಡೀಸ್.ಗೆ ಜೆಲಲ್ಲಿ ಯಾವ ಥರ punishment ಇರುತ್ತೆ ಹೇಳಿ

  • @dboss9477
    @dboss9477 หลายเดือนก่อน

    one of the best interview in recent time mana muttithu sir❤

  • @SpiderBoy-qe8
    @SpiderBoy-qe8 หลายเดือนก่อน +20

    ದರ್ಶನ್ ಗೆ ಯಾರ್ದಾದ್ರೂ. ಗುದ ಸಂಭೋಗ ಮಾಡ್ಲಿ ಜೈಲಲಿ ಯಾವಾಗ್ಲಾದ್ರೂ... ಡಗಾರ್ ದಾಸ್ ಕೆ. ಬುದ್ದಿ ಬರ್ಲಿ 😂😂😂😂

    • @kirankiru8413
      @kirankiru8413 หลายเดือนก่อน +1

      😂

    • @GURAPPALBANDIWADDAR
      @GURAPPALBANDIWADDAR หลายเดือนก่อน +4

      ನಿಮ್ಮ ಅಮ್ಮನ ಕೆಯ್ಬೇಕು 😂😂

    • @rajeshwarinelagudd382
      @rajeshwarinelagudd382 หลายเดือนก่อน

      ಅಪರಾಧ prove ಆದರೆ ಮಾತ್ರ

    • @Mahesh-qx3sl
      @Mahesh-qx3sl หลายเดือนก่อน +1

      😀😀

    • @raghun7685
      @raghun7685 หลายเดือนก่อน +1

      😂😂😂😂

  • @madhuvani3381
    @madhuvani3381 หลายเดือนก่อน +9

    Nooru jana aparadhigalu thappisikondaru obba niraparadhi ge shikshe agabardu ..jailinalli aparadigaliginta niraparadhigale heccu erodu anno vishya avru heliddu keli ondu kshana court lli ondu statue kannige kappu patti .....nenapayitu 🙏 aste

  • @sprakashkumar1973
    @sprakashkumar1973 หลายเดือนก่อน +3

    Good interview sir 🌹👍🏼

  • @poornimays9871
    @poornimays9871 หลายเดือนก่อน +4

    ಆಕಸ್ಮಿಕಕ್ಕೆ ಇಷ್ಟು ವರ್ಷ ಶಿಕ್ಷೆ ಅಂದ್ರೆ ಬೇಕಂತ ಮಾಡಿರ್ತರಲ್ಲ ಅವರಿಗೆ ಎಷ್ಟು ವರ್ಷ ಶಿಕ್ಷೆ?

  • @man.cmaaya6158
    @man.cmaaya6158 หลายเดือนก่อน +7

    ನಿಮ್ಮ ಈ ವಿಡಿಯೋ ನಮ್ಮ ಜೀವನಕ್ಕೆ ಒಂದು ಮಾದರಿ 🙏🙏🙏

  • @masterrr6556
    @masterrr6556 หลายเดือนก่อน +1

    This channel will be famous all over India i am sure 🎉🎉

  • @mukthi-l7t
    @mukthi-l7t หลายเดือนก่อน +2

    Good interview sir 🙏🙏🙏🙏👍

  • @shashikalaballary7783
    @shashikalaballary7783 หลายเดือนก่อน +4

    Hat's off sir jailalli iddukonde sadhane madiddira.bereyavrige maadari aagiddira.

  • @santukushal3101
    @santukushal3101 หลายเดือนก่อน

    He seems to be good man, he comits crime to save his father, shows he was not a coward. Such incidents can take place in anybody's life

  • @nagendrapoojari1141
    @nagendrapoojari1141 หลายเดือนก่อน +4

    Olle vyakthi

  • @RaviKambale-yq9fg
    @RaviKambale-yq9fg หลายเดือนก่อน +1

    ನಮ್ಮ ಎಜುಕೇಶನ್ ಸಿಸ್ಟಮ್ ನಲ್ಲಿ ಕಾನೂನಿನ ಅರಿವು ತಂದರೆ ಇಂಥ ಕೆಲಸಗಳು ಸ್ವಲ್ಪಮಟ್ಟಿಗೆ ನಿಲ್ಲಬಹುದು

  • @premaks4468
    @premaks4468 หลายเดือนก่อน +5

    Thrid eye yavru olle kelsa madtiddare.intha personvyakti galannu interview madidre innu kole maduva manasugalige jail yestondu kasta ide antha gotagute.

  • @srikanthkantha8706
    @srikanthkantha8706 หลายเดือนก่อน +3

    ತಪ್ಪು ಮಾಡಬಾರದು ಅಂತ ಹೆದಿರಿಕೆ ಆಗುತ್ತೆ ಇವರು ಮಾತು ಕೇಳಿದರೆ

  • @jyothilakshmi1776
    @jyothilakshmi1776 หลายเดือนก่อน +5

    ತುಂಬಾ ಮನಮುಟ್ಟುವಂತೆ ಸಂಚಿಕೆ

  • @seemaannappa7911
    @seemaannappa7911 หลายเดือนก่อน +1

    Sur. Evrinda Darshan aur hegidare anta gottaytu ennmunde evru tumba channagiertare sur. Hage nimgu olledagli

  • @sureshputtaswamy5306
    @sureshputtaswamy5306 หลายเดือนก่อน

    Moral interview for everyone thanks sir

  • @prakashdoddalingegowda1030
    @prakashdoddalingegowda1030 หลายเดือนก่อน

    ನಿರೂಪಣೆ ಮಾಡುವ ನಿಮ್ಮ ಧ್ವನಿ ಅತ್ಯದ್ಭುತ

  • @user-ct1zk3bo1k
    @user-ct1zk3bo1k หลายเดือนก่อน +10

    ಯಾವುದೇ ಕಾರಣಕ್ಕೂ ದರ್ಶನ್ ಆಚೆ ಬರಬಾರು 🙏🙏🙏

  • @SM-dl4ye
    @SM-dl4ye หลายเดือนก่อน +3

    Thank u ee video madidke