ความคิดเห็น •

  • @ThirdEyekannada
    @ThirdEyekannada 2 หลายเดือนก่อน +20

    th-cam.com/video/gQ5KjrzR4ug/w-d-xo.htmlsi=e3ymQNCsrFVo7KOh
    Interview part -03

    • @jyotihosur4534
      @jyotihosur4534 2 หลายเดือนก่อน +2

      Miss you d Boss

    • @NinguRoxx
      @NinguRoxx 2 หลายเดือนก่อน +1

      @@ThirdEyekannada Hi sir

  • @ChannabasappaChannabasappapk
    @ChannabasappaChannabasappapk 2 หลายเดือนก่อน +702

    ಮೀಡಿಯಾಗಳ ಬಂಡವಾಳ ಬಯಲು ಮಾಡಿದ್ದಕ್ಕೆ ನಮಸ್ಕಾರ 🙏🙏🙏🙏🙏

    • @mamatham1912
      @mamatham1912 2 หลายเดือนก่อน +4

      Sathyavada ಮಾತು

    • @GanigaGani
      @GanigaGani 2 หลายเดือนก่อน

      Yes ur right 🎉

  • @arunkumar-tp9fi
    @arunkumar-tp9fi 2 หลายเดือนก่อน +338

    ಈ ವ್ಯಕ್ತಿ ಮಾತಾಡುವುದರಲ್ಲಿ ಬಹಳ ಅರ್ಥ ಇದೆ ಏನೋ ತನ್ನ ತಂದೆಗೆ ಅವಮಾನ ಮಾಡಿದ ಅಂತ ಕೊಲೆ ಮಾಡಿ 22 ವರ್ಷ ಜೈಲಲ್ಲಿ ಇದ್ದು ಬಂದು ಇವತ್ತು ಆಚೆ ಬಂದಿದ್ದಾರೆ ಒಳ್ಳೇದಾಗ್ಲಿ ಸರ್ ನಿಮ್ ಜೀವನಕ್ಕೆ 💛❤😊

    • @kannadadakali1539
      @kannadadakali1539 2 หลายเดือนก่อน +10

      Evatt release agiro mysore mango roast nodu gottagutte 😂😂 26/7/24

    • @harishng1287
      @harishng1287 2 หลายเดือนก่อน

      😅​@@kannadadakali1539

  • @DharmendraPrasad-er7vx
    @DharmendraPrasad-er7vx 2 หลายเดือนก่อน +531

    Thanku Third Eye,, E ಮೀಡಿಯಾ ಬಂಡವಾಳ ಬಯಲು ಮಾಡಿಧಕ್ಕೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @nagrajnagu3408
      @nagrajnagu3408 2 หลายเดือนก่อน +11

      Police navru baNna bayalu madtarey nim d booos du😂😂😂

    • @sweetysweety60
      @sweetysweety60 2 หลายเดือนก่อน +4

      6:33

    • @DharmendraPrasad-er7vx
      @DharmendraPrasad-er7vx 2 หลายเดือนก่อน

      @@nagrajnagu3408 ರೇಣುಕಾ ಸ್ವಾಮಿ ದು ಮರ್ಮಗ ಇಷ್ಟ ನಿಮ್ಮ ಅವ್ವ, ಹೆಂಡಿತಿ, ನಿಮ್ಮ ಮನೆ ಹೆಣ್ಣು ಮಕ್ಳಇಗೆ ಅನ್ಸುತ್ತೆ

    • @VeereshMoodi-uv2dz
      @VeereshMoodi-uv2dz 2 หลายเดือนก่อน +4

      Neevu thumba educated idi video dalli media avr badvala en bayal madidare heli punya kaykolappa darshan fan

    • @chethan9362
      @chethan9362 2 หลายเดือนก่อน +2

      ​@@nagrajnagu3408 neevu nim ticke beralu hyatkondu iri 😂

  • @VijayOfficial-o5g
    @VijayOfficial-o5g 2 หลายเดือนก่อน +372

    ಸುಬ್ರಹ್ಮಣ್ಯ ಸರ್ ನೀವು ಗ್ರೇಟ್,... ಕನ್ನಡದ ಪ್ಯೂರ್ ಜರ್ನಲಿಸ್ಟ್ ❤️🙌

    • @poorvirudresh9933
      @poorvirudresh9933 2 หลายเดือนก่อน +1

      Adakke abaru sowjanya savannu ele ele agi thorsidru

    • @poorvirudresh9933
      @poorvirudresh9933 2 หลายเดือนก่อน

      Avru

  • @baluayyappabalu5301
    @baluayyappabalu5301 2 หลายเดือนก่อน +117

    ತುಂಬಾ ಪ್ರಾಮಾಣಿಕ journalist ನೀವು ತುಂಬಾ ಚೆನ್ನಾಗಿ ಪ್ರಶ್ನೆ ಕೇಳಿ ಎಳೆ ಎಳೆಯಾಗಿ ಬಿಡಿಸಿ ಹೇಳ್ತಾ ಇದ್ದೀರಾ ತುಂಬು ಹೃದಯದ ಧನ್ಯವಾದಗಳು 🙏 ನೀವು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಆಗಿದ್ದೀರಾ ಇಪ್ಪತ್ತೆರಡು ವರ್ಷಗಳ ಆ ನರಕದ ಅನುಭವ ನಿಮಗೆ ಗೊತ್ತು ಇನ್ಮುಂದೆ ನಿಮ್ಮ ಜೀವನ ಸುಖಮಯವಾಗಿರಲಿ ದೇವರು ನಿಮಗೆ ಒಳ್ಳೆಯದು ಮಾಡಲಿ ❤

  • @nadanubhavam
    @nadanubhavam 2 หลายเดือนก่อน +130

    ಸುಬ್ರಹ್ಮಣ್ಯ ಅವರೇ ನೀವು ಅವರಿಗೆ ಮಾತಾಾಕ್ಕೆ full ಚೆನ್ನಾಗಿ ಅವಕಾಶ ಕೊಡುತ್ತೀರಿ ..v matured ,nice .ಕೆಲವು anchors ಅವರ gyana ಪ್ರದರ್ಶನಕ್ಕೆ ಹಾತೊರೆದು interrupt ಮಾಡುತ್ತಾರೆ

    • @Sandalwood.Stetus
      @Sandalwood.Stetus 2 หลายเดือนก่อน

      ಹೌದು ಮೀಡಿಯಾ ಆದ್ರೆ ಅವರು ಹೇಳಿದ್ದು ನೆಗಟಿವ್ ಆಗಿ ತೋರಿಸ್ತಾರೆ

  • @yakshaloka9479
    @yakshaloka9479 2 หลายเดือนก่อน +100

    Super ಮೊನ್ನೆ ಬಿಡುಗಡೆ ಆದ ಎಲ್ಲಾ ಖೈದಿಗಳನ್ನು ಸಂದರ್ಶನ ಮಾಡೋಕೆ ಪ್ರಯತ್ನ ಮಾಡಿ

  • @bettaswamykn1151
    @bettaswamykn1151 2 หลายเดือนก่อน +405

    ಮೀಡಿಯಾ ಅಂದ್ರೇನೆ ಸುಳ್ಳು. ಸುಳ್ಳು ಅಂದ್ರೇನೆ ಮೀಡಿಯಾ ಅಷ್ಟೇ.

    • @imvishwabharadwaj
      @imvishwabharadwaj 2 หลายเดือนก่อน +9

      Enri media 😂

    • @suniltg7589
      @suniltg7589 2 หลายเดือนก่อน

      ​@@imvishwabharadwaj Nan sha*** media

    • @kishorekondreddy9537
      @kishorekondreddy9537 2 หลายเดือนก่อน +1

      Avudhaa...mathe ivuru helodhu sullaa...yakandre idhu barthaerodhu meedia roopa thane...

    • @anup0827
      @anup0827 2 หลายเดือนก่อน

      @@kishorekondreddy9537sullu anta media alle ivath helbitru😂😂

  • @kalpanaharikumarbhavageeth2402
    @kalpanaharikumarbhavageeth2402 2 หลายเดือนก่อน +101

    ಉತ್ತಮ video sir...ಸರಳ ಮಾತು ಬಹಳ ಇಷ್ಟವಾಯಿತು

  • @nithin...6657
    @nithin...6657 2 หลายเดือนก่อน +12

    ನಿಮ್ ಮೇಲು ಬೇಜಾರ್ ಇತ್ತು ಸರ್... But ನಿಮ್ಮ ಈ ವಿಡಿಯೋ ನೋಡಿ ಖುಷಿ ಆಯ್ತು...

  • @India47232
    @India47232 2 หลายเดือนก่อน +50

    ಮೈಸೂರ್ ಮ್ಯಾಂಗೋ ಚಾನಲ್ ನಲ್ಲಿ ಈ ಪುಂಗಿ ದಾಸ ನ ಟ್ರೋಲ್ ರೋಸ್ಟ್ ವಿಡಿಯೋ ಯಾರೆಲ್ಲ ನೋಡಿ ಇಲ್ಲಿಗೆ ಬಂದಿದ್ದೀರಾ??

  • @ManjunarhGm
    @ManjunarhGm 2 หลายเดือนก่อน +272

    ಬೆಂಕಿಯಲ್ಲಿ ಸುಟ್ಟು ಬಂದಾಗ ಬಂಗಾರಕ್ಕೆ ಬೆಲೆ ಇವಾಗ ಚೆನ್ನಾಗಿ ಬದುಕಿ ತೋರಿಸಿ

  • @sunithajaydev1257
    @sunithajaydev1257 2 หลายเดือนก่อน +19

    Thank you so much bother 🙏🙏🙏🙏🙏

  • @netraarya5402
    @netraarya5402 2 หลายเดือนก่อน +1

    ತುಂಬಾ ಧನ್ಯವಾದಗಳು ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಿ ಜನರಿಗೂ ಗೊತ್ತಾಗುತ್ತೆ ಜೈಲಿನಲ್ಲಿರುವ ನರಕಯಾತನೆ

  • @prameelapammi5707
    @prameelapammi5707 2 หลายเดือนก่อน +95

    Super sir ನೀವು ತುಂಬಾ ಚೆನ್ನಾಗಿ ವಿವರಿಸಿದ್ದೀರಿ D Boss ನ ಮೀಟ್ ಮಾಡಿದ್ದು ಸೂಪರ್

  • @ashok4077
    @ashok4077 2 หลายเดือนก่อน +103

    ಮೀಡಿಯಾದವರಬಂಡವಾಳ ಬಯಲು 👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @umeshumi142
    @umeshumi142 2 หลายเดือนก่อน +12

    Nam Boss bagge nija helidakke tq ❤️❤️❤️❤️

  • @acchuacchu3473
    @acchuacchu3473 2 หลายเดือนก่อน +21

    ಸಾರ್ ಹುಬ್ಬಳ್ಳಿ ಅರ್ಚಕರ ಕೊಲೆ ಬಗ್ಗೆ ನ್ಯೂಸ್ ಮಾಡಿ .
    ಸತ್ಯವಾದ ನ್ಯೂಸಗೆ ವಂದನೆಗಳು.

  • @VidhyaVidhya-ib7wc
    @VidhyaVidhya-ib7wc 2 หลายเดือนก่อน +33

    Thank you so much sir❤ Interview madi nija vishya bayalu madiddhake

  • @rakeshkulkarni6871
    @rakeshkulkarni6871 2 หลายเดือนก่อน +83

    ಈ ವಿಡಿಯೋ ಸಂದರ್ಶನ ನೋಡಿದ ಎಲ್ಲರ ಕಲ್ಪನೆ ಯಲ್ಲಿ ದರ್ಶನ್ ಸರ್ ಜೈಲ್ ನಲ್ಲಿ ಹೇಗಿದ್ದಾರೆ ಅಂತ ಊಹಿಸಿದ್ರೆ ಲೈಕ್ ಮಾಡಿ 👍

  • @ಕರ್ನಾಟಕರಾಷ್ಟ್ರವೇದಿಕೆ
    @ಕರ್ನಾಟಕರಾಷ್ಟ್ರವೇದಿಕೆ 2 หลายเดือนก่อน +10

    Next welcome Next level ❤D boss🥰😘

  • @siddeshasiddesha3051
    @siddeshasiddesha3051 2 หลายเดือนก่อน +139

    ಈವ್ಯಕ್ತಿ ಬಾಳ ಒಳ್ಳೆ ವ್ಯಕ್ತಿ ಅಂತ ಅನಿಸ್ತಾ ಇದೆ ಮಾತಲ್ಲಿ ಇವರ ಬಗ್ಗೆ ಸ್ಟೋರಿ ಮಾಡಿ ಹಾಕಿ

    • @MummyWorld-gw3zh
      @MummyWorld-gw3zh 2 หลายเดือนก่อน +1

      Neu modale holle vekthi na illa jail ge hood mele holle vekthi aagidda andre jail li neeu heen maadkond idiri ?

    • @kamalkumar4093
      @kamalkumar4093 2 หลายเดือนก่อน

      Bandal badayi ava😅

  • @RuchiArunasvlogs123
    @RuchiArunasvlogs123 2 หลายเดือนก่อน +477

    ಮತ್ತೆ ದರ್ಶನ್ sir ಹೊಸ ವ್ಯಕ್ತಿಯಾಗಿ ಹೊರಗೆ ಬರ್ತಾರೆ ಮತ್ತೆ ಅವರು ಒಳ್ಳೆ ಕೆಲಸ ಮಾಡೇ ಮಾಡ್ತಾರೆ ಅದು ನಿಮ್ಮ ಚಾನಲ್ ನಲ್ಲಿ ಪ್ರಸಾರ ಆಗುತ್ತೆ sir

    • @vinuthac.k3257
      @vinuthac.k3257 2 หลายเดือนก่อน +33

      ಓ ಭ್ರಮೆ

    • @madeshamahadevaswamy
      @madeshamahadevaswamy 2 หลายเดือนก่อน +12

      ಹಂಗೆ ಆಗ್ಲಿ

    • @ias7271
      @ias7271 2 หลายเดือนก่อน +10

      😂😂

    • @sria1719
      @sria1719 2 หลายเดือนก่อน +32

      ಮತ್ತೆ ಮುಚ್ಚಿದ ಶೆಡ್ ಮತ್ತೆ ಮತ್ತೆ ತೆರೆಯುತ್ತದೆ

    • @RuchiArunasvlogs123
      @RuchiArunasvlogs123 2 หลายเดือนก่อน +7

      Thank u for your valuable reply 🙏🏻

  • @Raidar-u4h
    @Raidar-u4h 2 หลายเดือนก่อน +9

    ಸತ್ಯ ಮಾಹಿತಿ ಕೊಟ್ಟ ನಿಮ್ಮ ಚನ್ನಾಗಿ ಗೆ 🙏🙏

  • @nagarajscorer
    @nagarajscorer 2 หลายเดือนก่อน +14

    ನಮಸ್ಕಾರ. ನೀವು ಜೈಲಿನಲ್ಲಿ ಕಳೆದ ಅಷ್ಟು ವರ್ಷಗಳ ಅನುಭವವನ್ನು ಪುಸ್ತಕ ರೂಪದಲ್ಲಿ ಹೊರತನ್ನಿ. ಹಳೆಯ ಜೀವನ ಮರೆಯದಿರಿ. ಅದು ಪಾಠ. ನಿಮ್ಮ ಮುಂದಿನ ಜೀವನ ನೆಮ್ಮದಿ, ಆರೋಗ್ಯದಿಂದ ಕೂಡಿರಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ. ದರ್ಶನ್ ಭೇಟಿ ಮಾಡಿದ್ದು ಸಂತಸ.

  • @Shreenivas_Svasu
    @Shreenivas_Svasu 2 หลายเดือนก่อน +40

    Voice is amazing Sir..

  • @AbdulRasheed-nx2zh
    @AbdulRasheed-nx2zh 2 หลายเดือนก่อน +32

    😢ಇವರು ಹಾಕಿರುವ ಟಿ.ಶರ್ಟ್ ನೋಡಿದ್ರೆ ಕನ್ವರ್ ಲಾಲ್ ಅಭಿಮಾನಿ ಅನ್ಸುತ್ತೆ ...!

  • @k.ggamer1548
    @k.ggamer1548 2 หลายเดือนก่อน +65

    ಹೊರಗಡೆ ನಾಯಿಗಳು ಬೊಗಳ್ತಾ ಇದ್ದಾವೆ...... ಆದರೆ ಬಾಸ್ ಗೆ ಅಲ್ಲಿ ಅಭಿಮಾನಿಗಳು ಇದ್ದಾರೆ....ಅಲ್ಲಿಯು ಗೌರವ ಇದೆ.... ಕೃಷ್ಣ ನ ಜನ್ಮಸ್ಥಳ ❤🎉❤🎉❤🎉❤🎉ಜೈ ಡಿ ಬಾಸ್

    • @girishn7358
      @girishn7358 2 หลายเดือนก่อน +4

      😂

    • @nu-xn9jg
      @nu-xn9jg 2 หลายเดือนก่อน

      👍👌👍🐘🐘🐘🙏🙏🙏🙏👍👌👌❤❤❤❤❤🙏🙏

    • @chethuchethu7635
      @chethuchethu7635 2 หลายเดือนก่อน +5

      ಕೃಷ್ಣ ನ ಜನ್ಮಸ್ಥಳ ನೀನು ಹೋಗ್ಬಿಡು

    • @k.ggamer1548
      @k.ggamer1548 2 หลายเดือนก่อน

      Chetan....nan Alle police kelsa madtini.....ba ninu bega....

    • @nagarajgoudr2367
      @nagarajgoudr2367 2 หลายเดือนก่อน

      😂😂😂

  • @shankarv4010
    @shankarv4010 2 หลายเดือนก่อน +33

    ಹಂಡಿಗೆ, ನಿಮ್ಮ ಸಾಧನೆ ಅದ್ಬುತ ವಾಗಿದೆ, ನೀವು ಹೇಗೆ ಸಾಧ್ಯ ಇದೆಲ್ಲವನ್ನೂ ನಿಭಾಯಿಸುವುದು, ಆಯಾ ಸಮಯಕ್ಕೆ ಸರಿಯಾಗಿ ಎಲ್ಲಿಂದ ಎಲ್ಲಿಗೆ ನೀವು ಇದೆಲ್ಲ ವನ್ನೂ ನಿಭಾಯಿಸಲು ಸಾಧ್ಯ. ಅತಿ ಅದ್ಬುತ ವಾದ collection updates.

  • @medhanaik3160
    @medhanaik3160 2 หลายเดือนก่อน +1

    Kandhaaa..nimma Dhvani Devaru kotta Vara🙏🙏❤️❤️❤️

  • @rani9650
    @rani9650 2 หลายเดือนก่อน +5

    Really feeling painful for Our beloved darshan sir.. Thank you for this wonderful video

  • @divakargowda2216
    @divakargowda2216 2 หลายเดือนก่อน +64

    ಸುಬ್ರಮಣ್ಯ ಸರ್ ಗ್ರೇಟ್ generalist ನೀವು

    • @praveenarcshettyshetty6930
      @praveenarcshettyshetty6930 2 หลายเดือนก่อน +1

      Journalist

    • @kamalsingh3408
      @kamalsingh3408 2 หลายเดือนก่อน +1

      💯

    • @Shuchi-lq5yx
      @Shuchi-lq5yx 2 หลายเดือนก่อน

      Thuu dabba darshan ​@@kamalsingh3408

    • @Shuchi-lq5yx
      @Shuchi-lq5yx 2 หลายเดือนก่อน +1

      Tuu daba generalist this subramani

    • @divakargowda2216
      @divakargowda2216 2 หลายเดือนก่อน

      @@Shuchi-lq5yx ಲೋ ನೀನ್ ಎನ್ ನನ್ ಶಾ ಉರ್ಕೋತಿಯ ಡಬ್ಬಾ

  • @lokeshaks8453
    @lokeshaks8453 2 หลายเดือนก่อน +108

    Sir ನಿಮ್ಮ ಸನ್ನಡತೆ ಇಷ್ಟ ಅಯ್ತು D ಬಾಸ್ ಮೀಟ್ ಮಾಡಿದ್ರಿ ಅದು ಇಷ್ಟ ಅಯ್ತು, ಧ್ಯಾನ ಮಾಡ್ಸಿದ್ರಿ ಅದು ಇಷ್ಟ ಅಯ್ತು, ಪ್ರಜ್ವಲ್ meet madidri ok... But ಸೂರಜ್ ರೇವಣ್ಣ ನಾ meet ಮಾಡದೇ ಇದಿದ್ದು ಒಳ್ಳೇದೇ ಅಯ್ತು 😂😂

    • @savenature1636
      @savenature1636 2 หลายเดือนก่อน

      😂😂😂

    • @RxJayanthRamanagar
      @RxJayanthRamanagar 2 หลายเดือนก่อน

      😂😂😂😂

    • @girishkumarn9998
      @girishkumarn9998 2 หลายเดือนก่อน

      😂😂😂

    • @rakesha8770
      @rakesha8770 2 หลายเดือนก่อน

      😂😂😂😂😂

    • @savenature1636
      @savenature1636 2 หลายเดือนก่อน

      @@lokeshaks8453 ನಿನ್ನೆ ಇಂದ ನಗು ಕಂಟ್ರೋಲ್ ಆಗ್ತಾ ಇಲ್ಲ ಗುರು😂😂😂

  • @vinuthalokeshwari5578
    @vinuthalokeshwari5578 2 หลายเดือนก่อน +3

    Thanks for the post

  • @praveens6428
    @praveens6428 2 หลายเดือนก่อน +23

    ಸಿದ್ದಾರೂಢ ಅವ್ರ ಫುಲ್ ಎಪಿಸೋಡ್ ಅಪ್ಲೋಡ್ ಮಾಡಿ ಸರ್

  • @rahulrajaras2226
    @rahulrajaras2226 2 หลายเดือนก่อน +15

    Thank you Third eye media ❤

  • @thrimurthygn4559
    @thrimurthygn4559 2 หลายเดือนก่อน +13

    Really good information

  • @ZiyauppalliZiyauppalli
    @ZiyauppalliZiyauppalli 2 หลายเดือนก่อน +7

    Tqu for good information

  • @divyadhondale90
    @divyadhondale90 2 หลายเดือนก่อน +12

    Subramani sir thumba thanks, Navu Darshan Avru valagade heg edare anta curiosity iitu. Thank u sir

  • @divyasuvarna283
    @divyasuvarna283 2 หลายเดือนก่อน +41

    Really now Iam getting feel 😮 , let’s come back d boss !

  • @munendrakumar7786
    @munendrakumar7786 2 หลายเดือนก่อน +6

    Super impermation to v I p cell (jail)🙏🙏

  • @shashikalaaradhyag9135
    @shashikalaaradhyag9135 2 หลายเดือนก่อน +18

    Super sir tumba chennagi vivarisidira

  • @ashurao5584
    @ashurao5584 2 หลายเดือนก่อน +12

    Single agi Suraj na meet madilla nivu adond ಪುಣ್ಯ😂😂

  • @shashikumarsk7539
    @shashikumarsk7539 2 หลายเดือนก่อน +12

    Tq Third eye for wonderful and trusted words, This words make u r channel great, I hope Dharshan sir will come soon. Finally D BOSS❤

  • @shettyduniya5612
    @shettyduniya5612 2 หลายเดือนก่อน +75

    This guy spent 22 years in jail. It means,before 2002 he was jailed. Darshan was not that fanous. His first film as a hero, majestic released in 2002. I wonder how can this guy be his bigg fan ? Might have watched some movies during payroll or in tv. Still

    • @kannadakanoon
      @kannadakanoon 2 หลายเดือนก่อน +39

      In jail tv shows facility is available ..

    • @shivarajjeevahb2762
      @shivarajjeevahb2762 2 หลายเดือนก่อน +32

      ಜೈಲ್ ಅಲ್ಲಿ ಟಿವಿ ಇರುತ್ತೆ.... ಇಷ್ಟೆಲ್ಲ ಲೆಕ್ಕ ಹಾಕೋನು ಇಂಟ್ರುವಿವ ಸರಿಯಾಗಿ ನೋಡು... ಟಿವಿ ಇರುತ್ತೆ ಅಂತ ಹೇಳಿದಾರೆ..

    • @narayanpraveen2275
      @narayanpraveen2275 2 หลายเดือนก่อน +2

      To me also same question raise?

    • @Rohit-vi5dq
      @Rohit-vi5dq 2 หลายเดือนก่อน

      ​@@narayanpraveen2275,,,,if you have any doubt.....thunne unnu 😊😊😊

    • @santhoshnag7983
      @santhoshnag7983 2 หลายเดือนก่อน +4

      Payroll alli horgade bandaga movies nodirbodu

  • @NKPatilSavanur
    @NKPatilSavanur 2 หลายเดือนก่อน +16

    ಬಹಳ ಪರಿವರ್ತನೆಯಾದ ಪ್ರಭುದ್ಧತೆ ಮನುಷ್ಯ

  • @Dannyyou2
    @Dannyyou2 2 หลายเดือนก่อน +13

    Kolegaara kolegaarane jeevavadhi shikshe aagali🙏🏻

  • @mangaliv736
    @mangaliv736 2 หลายเดือนก่อน +3

    Thank you sir

  • @ravillb8639
    @ravillb8639 2 หลายเดือนก่อน +53

    ಆಗಾಗ ಜೈಲಲ್ಲಿ ಇರೋರಿಗೆ ಕುಷಿ ಆಗಲಿ ಅಂತ ne Darshan ಜೈಲ್ ಗೆ ಬಂದಿರಬೇಕು😂😂😂

  • @sujathagyadav98
    @sujathagyadav98 2 หลายเดือนก่อน +23

    ಎಪಿಸೋಡ್ ಅಜಿತ್ ಸರ್ ನೋಡ್ಲಿ.

  • @hanuuppi2419
    @hanuuppi2419 2 หลายเดือนก่อน +42

    Majestic cinema release agi 22years aythu ivn jail ge hogi 22years aythu hege fan agbitra😀

    • @jyothi-k27
      @jyothi-k27 2 หลายเดือนก่อน +21

      Ayyo jailalli film news nodi fans ahirthare

    • @lakshmi7934
      @lakshmi7934 2 หลายเดือนก่อน +3

      Current ​@@jyothi-k27

    • @narasimhamurthy4347
      @narasimhamurthy4347 2 หลายเดือนก่อน +6

      ಮಿಲಿಯನ್ ಡಾಲರ್ question ??? 😂😂😂😂😂

    • @shashii6681
      @shashii6681 2 หลายเดือนก่อน +4

      Jailali film torastare sir

    • @narasimhamurthy4347
      @narasimhamurthy4347 2 หลายเดือนก่อน

      ​​@@jyothi-k27 Darshan picture ನೇ ನೊಡಕೇ ಸಿಗುತ್ತಾ ಇವನಿಗೆ ಎನು ಗೊತ್ತು ದಶ೯ನ್ ಹಿರೊ ಫೇಮಸ್ ಅಂತಾ ವಳಗೇ ಇದ್ದನಲ್ಲ 😂😂😂

  • @SeemashettyShetty-p1n
    @SeemashettyShetty-p1n 2 หลายเดือนก่อน +1

    Thank you sir media da bandavala thorsidakke good job sir😊

  • @padma2310
    @padma2310 2 หลายเดือนก่อน +4

    Thumba Kushi hayetu d boss bagye keli thank you brothar

  • @hanocapremakara
    @hanocapremakara 2 หลายเดือนก่อน +1

    @7:10 very meaningful information, don't choose crime at any cost.

  • @KaveriKaveri.s-mj6dx
    @KaveriKaveri.s-mj6dx 2 หลายเดือนก่อน +157

    ಒಬ್ಬರಿಗೆ ಒಂದು ನ್ಯಾಯ ಇನ್ನೊಬರಿಗೆ ಇನ್ನು ನ್ಯಾಯ ಎಲ್ಲಿದೆ ಕಾನೂನು

    • @Nagarajmuradakkanavar
      @Nagarajmuradakkanavar 2 หลายเดือนก่อน +16

      Istu Dina gottirlilvenappa nimige, Darshan anda takshana. Dveshaadodralle bartirallo

    • @manjunathmanj4204
      @manjunathmanj4204 2 หลายเดือนก่อน +5

      Nin tharana vip andre...avr celebrity kano guldu

    • @shabananasir1102
      @shabananasir1102 2 หลายเดือนก่อน +5

      Irli. Bidu. Yestanta. Urkoltiya

    • @ias7271
      @ias7271 2 หลายเดือนก่อน

      Le law yellavnagu ondhe kanole​@@manjunathmanj4204

    • @Niranjanmurthy00727
      @Niranjanmurthy00727 2 หลายเดือนก่อน +1

      Nim mane ide kanoonu 😅😂

  • @ramagoudarnic8875
    @ramagoudarnic8875 2 หลายเดือนก่อน +2

    TQ you d boss bagge tilisifdakkr

  • @RameshkiresurKiresur
    @RameshkiresurKiresur 2 หลายเดือนก่อน +7

    Sir your are best journalist

  • @Lokambika1984Lokambika
    @Lokambika1984Lokambika 2 หลายเดือนก่อน

    Good information 🙏🙏

  • @ManjunatharaompMpmrao
    @ManjunatharaompMpmrao 2 หลายเดือนก่อน +4

    Suuuper subramanya for interview

  • @JuniorCrazystar-ravi
    @JuniorCrazystar-ravi 2 หลายเดือนก่อน +19

    ಇನ್ನೇನು ಬದ್ಲಾಗ್ತಾರೆ,,, ಇಷ್ಟು ರಾಜ ವೈಭೋಗ ಜೈಲಲ್ಲಿ ಇರ್ಬೇಕಾದ್ರೆ,,,

    • @Srinivasa-m3p
      @Srinivasa-m3p 2 หลายเดือนก่อน

      Jailalli iro Saha khaidigala jote
      Iddare avarannu sumne bidtara
      Yava VIP taranu illa,
      Haganisutte aste,
      Darshan avarna keludre,
      Ninage beka tago e VIP cellna
      Anta helbahudu

  • @ampyashica7079
    @ampyashica7079 2 หลายเดือนก่อน +8

    Thanks sir 🙏 ☺ 🙏🙏

  • @Karthik_surya07
    @Karthik_surya07 2 หลายเดือนก่อน +14

    Sir edella nodidree avru media ge baidirode sari ansthee

  • @AmbiliMuruliCK
    @AmbiliMuruliCK 2 หลายเดือนก่อน +4

    Tq sir

  • @Aishub502
    @Aishub502 2 หลายเดือนก่อน

    He is genuine person,while conversation he may had extra words but In this Era nobody is sathy harishchandra…god bless you both🙌

  • @vedashreegvedashreeg3752
    @vedashreegvedashreeg3752 2 หลายเดือนก่อน +3

    Tq sir 😢God bless u Dboos

  • @geethageetha1935
    @geethageetha1935 2 หลายเดือนก่อน +1

    Tq sir good inpormation 🙏🙏🙏

  • @shashikala-ev1rs
    @shashikala-ev1rs 2 หลายเดือนก่อน +4

    Cone soon darshan and filter all your friends keep good friends

  • @ranjithaswamy4600
    @ranjithaswamy4600 2 หลายเดือนก่อน +1

    Tqsh sir❤jai d boos

  • @ManojDcosta
    @ManojDcosta 2 หลายเดือนก่อน +9

    Super sir

  • @Sunanda-lg4np
    @Sunanda-lg4np 2 หลายเดือนก่อน

    👍👌👌👌👌🙏🙏🙏🙏ಅಪ್ಪ ಪುಣ್ಯಾತ್ಮ ನೀನು ಇಷ್ಟು ಹೆಲ್ಲದ ಅಷ್ಟು ಸಾಕು ದರ್ಶನ್ ಸರ್ ಬೇಗ ಬರ್ಲಿ ಅಂತ ನಾನು a. ಭಗವಂತ ಬೇಡ್ಕೊಂತೇನಿ

  • @shivanandbhanvihal2797
    @shivanandbhanvihal2797 2 หลายเดือนก่อน +34

    D boss.. ♥️

  • @vijiyalakshmiv-ez7vz
    @vijiyalakshmiv-ez7vz 2 หลายเดือนก่อน +1

    Thanku. Ann 🙏🙏🙏🙏🙏👍👍

  • @Radhaaradhaa.
    @Radhaaradhaa. 2 หลายเดือนก่อน +9

    Our darshan sir is man of million hearts

    • @ashurao5584
      @ashurao5584 2 หลายเดือนก่อน

      @@Radhaaradhaa. Thuuuu

  • @GangavvaKadapatti
    @GangavvaKadapatti 2 หลายเดือนก่อน +2

    Very gud ಸಂದರ್ಶನ ಸರ್ ಧನ್ಯವಾದಗಳು ನಿಮಗೆ 🙏🙏🙏🙏

  • @Kannadiga762
    @Kannadiga762 2 หลายเดือนก่อน +6

    ಅವ್ರು ಹೇಳೋದೆಲ್ಲ ಸುಳ್ಳು ಅನ್ನೋದು ಪ್ರತಿ ವೀಕ್ಷಕನಿಗೂ ಗೊತ್ತಾಗಿದೆ... ಹಾಗಾಗಿ ಯೂಟ್ಯೂಬ್ ಚಾನೆಲ್ ನಾ ಜಾಸ್ತಿ ನೋಡುದು

    • @Jayalakshmik-h1g
      @Jayalakshmik-h1g 2 หลายเดือนก่อน

      You tube channel navru 💯 Sathya heltara

  • @madhuvani3381
    @madhuvani3381 2 หลายเดือนก่อน +1

    Soo cool interview 👍 nice sir

  • @AmmuAppu-u7g
    @AmmuAppu-u7g 2 หลายเดือนก่อน +10

    Thanks anna bega barthare andri nam boss na thanku so much anna love you d boss 🙏🙏🙏🙏 bega banni ❤❤❤

  • @maddy518
    @maddy518 2 หลายเดือนก่อน +1

    Good Reporter sir nivu

  • @maheshbhupathi9579
    @maheshbhupathi9579 2 หลายเดือนก่อน +6

    Super sir medre media

  • @sabeehabanu5722
    @sabeehabanu5722 2 หลายเดือนก่อน

    This only interview completely changed the people's opinion on the Jail (including me)

  • @sosheeanand3537
    @sosheeanand3537 2 หลายเดือนก่อน +8

    True punishment is when you are alone without any thing and also nobody to talk to.
    This allows any one to think a out the life and the lesson from the mistake. Also value for the behavior.

  • @sachinnp2571
    @sachinnp2571 2 หลายเดือนก่อน +10

    ನಮ್ಮ ಕಾನೂನು🤬🤬🤬🤬🤬🤬🤬🤬🤬🤬🤬🤬🤬🤬🤬🤬🤬🤬🤬🤬🤬

    • @DKV__24official
      @DKV__24official 2 หลายเดือนก่อน +2

      ಅದಿಕ್ಕೆ ಈ ದೇಶ ಉದ್ದಾರ ಆಗಿಲ್ಲ 😅

  • @naveenas5841
    @naveenas5841 2 หลายเดือนก่อน +35

    ಕರೆಕ್ಟ್ ಇನ್ಫರ್ಮೇಷನ್ ಕೊಡ್ತೀರಾ ಸರ್ ಬೇಗ ರಿಲೇಸ್ ಆಗ್ಲಿ

  • @vinodvvinu9785
    @vinodvvinu9785 2 หลายเดือนก่อน

    ❤❤❤❤❤ I love D BOSS he will come back soon

  • @VijayKumar-i9q7m
    @VijayKumar-i9q7m 2 หลายเดือนก่อน +10

    Anna yavaglu channagirbeku Aste....

  • @DBOSS805
    @DBOSS805 2 หลายเดือนก่อน +12

    Dboss ❤

  • @narendradandale3317
    @narendradandale3317 2 หลายเดือนก่อน +1

    Mind blowing episode please sir full episode maadi sir

  • @Manu-su1bp
    @Manu-su1bp 2 หลายเดือนก่อน +30

    Jai d boss ❤️❤️❤️❤️❤️

  • @shreshta143
    @shreshta143 2 หลายเดือนก่อน

    ಸುಬ್ರಹ್ಮಣ್ಯ ಸರ್ ನಿಮ್ಮ ವಾಯ್ಸ್ ಸೂಪರ್

  • @arunomkar8322
    @arunomkar8322 2 หลายเดือนก่อน +39

    ಪ್ರಜ್ವಲ್ ಪಶ್ಚಾತ್ತಾಪ ಕಾಣ್ತಿಲ್ಲ 😂😂😂

  • @sandhyaprasad5506
    @sandhyaprasad5506 2 หลายเดือนก่อน

    You said he was in jail for 22yrs and you said you have his detailed video about jail life, can you please share the link

  • @KaveriKaveri.s-mj6dx
    @KaveriKaveri.s-mj6dx 2 หลายเดือนก่อน +79

    ಅವರನ್ನು ಕಾನೂನು ಬಿಟ್ಟರು ಕರ್ಮ ಬಿಡಲ್ಲ

    • @virat6162
      @virat6162 2 หลายเดือนก่อน +1

      😂yen maduthe

    • @gururaja8242
      @gururaja8242 2 หลายเดือนก่อน +8

      Nija .. Wait and See

    • @prajnapoojary2533
      @prajnapoojary2533 2 หลายเดือนก่อน +4

      Nija niv heliddu

    • @Matha_bharathi_mangalore
      @Matha_bharathi_mangalore 2 หลายเดือนก่อน +3

      Karma_badavarannu_golaadisuthade_ameergalannu_alla_test_maadi_noodi

    • @ShivakumarShivakumar-lx5rv
      @ShivakumarShivakumar-lx5rv 2 หลายเดือนก่อน

      Hogo nim akka nayi nim akkaa tangige tunni photo klsbeket

  • @prakashhprakashh9221
    @prakashhprakashh9221 2 หลายเดือนก่อน

    ಸುಬ್ರಹ್ಮಣ್ಯ ಸರ್ ನೀವು ಅವರಿಗೆ ಚೆನ್ನಾಗಿ ಮಾತನಾಡು ಅವಕಾಶ ಕೊಟ್ಟಿದ್ದೀರಾ,,, ಇದು ನಿಜವಾದ ಮಾಹಿತಿ

  • @KaveriKaveri.s-mj6dx
    @KaveriKaveri.s-mj6dx 2 หลายเดือนก่อน +45

    ಎತ್ತ ಸಾಗುತ್ತಿದೆ ನಮ್ಮ ಸಮಾಜ

    • @articalesexpert
      @articalesexpert 2 หลายเดือนก่อน +2

      Hu ogu sari madu

    • @vikkyvinu3506
      @vikkyvinu3506 2 หลายเดือนก่อน +4

      shed kade😂

    • @sangonsj
      @sangonsj 2 หลายเดือนก่อน +2

      Eddre question....renuka Swami kamukanagidhaga...or nimma family women's ge henadru ha messages..bandidre ede person kardhu pooje madtidya.... because neevu holle samaja alwa kaveri madam

    • @pyaarikhabootar3525
      @pyaarikhabootar3525 2 หลายเดือนก่อน

      ​@@sangonsj ನಿಮ್ಮನೆ ಹೆಂಗಸಿನ ಗಂಡನ ಜೊತೆ ಬೇರೆ ಹೆಂಗಸು ಸಂಬಂಧ ಇತುಕೊಂಡ್ರೆ, ಅವಳನ್ನ ಏನು ಸಾಧ್ವಿ ಅಂತ ಕರೀತಿದ್ರ?

    • @Ghhhy8500
      @Ghhhy8500 2 หลายเดือนก่อน +2

      Nin yav kade sagtidiya 😂😂

  • @ShashiKumar-u9t
    @ShashiKumar-u9t 2 หลายเดือนก่อน +1

    D Boss ❤❤❤

  • @virat6162
    @virat6162 2 หลายเดือนก่อน +35

    Dboss ❤️😢 niv madiro dana darma prani gala preethi nimna kapaduthe 🥺😞bad comment akoru fake news channels nodi maralagidare yen madak agala

    • @yt.12-
      @yt.12- 2 หลายเดือนก่อน +2

      En bro swalpa yamaridru darshan avru 😊

    • @CricketFever127
      @CricketFever127 2 หลายเดือนก่อน

      ಏ ಬೋಸಡಿ ಮಗನ...ದರ್ಶನ್ ತಿಕ್ ತೋಳಿಯೋಕೆ ಹೋಗು

  • @yogi-c8hk2dk9z
    @yogi-c8hk2dk9z 2 หลายเดือนก่อน +2

    ಇವನ ಮಾತಾಡುವ ಭಂಗಿ ನೋಡಿದರೆ ಬಿಲ್ಡಪ್ ಇರಬೇಕು ಅನ್ಸುತ್ತೆ 🤪

  • @hdhhdhdhbb
    @hdhhdhdhbb 2 หลายเดือนก่อน +1

    This anchor is a good listener 😊

  • @ಕುಮಾರಕನ್ನಡಿಗ007
    @ಕುಮಾರಕನ್ನಡಿಗ007 2 หลายเดือนก่อน +27

    D Boss🔥🔥🔥

    • @girishn7358
      @girishn7358 2 หลายเดือนก่อน +1

      😂

    • @nu-xn9jg
      @nu-xn9jg 2 หลายเดือนก่อน

      ❤❤