K.R.S .party Real heros .good work. Carefully do. All the best .nem tara work yava party nu maadutella. Neu ede karnataka ne brastachara mukhta madabahudu god bless you
congress jds and bjp karnataka dinda muktavadre aaga brasta chaara muktha haagabahudu. beli ne ola meyo kelsa haakthirvaga jana samanyarige nyaya siguvudilla.
ಏನ್ರೀ ನಾನು 40 ವರ್ಸ ಪೊಲೀಸ್ ಸೇವೆ ಮಾಡಿದ್ದೀವಿ, ಹೆನ್ರಿ ಬಂದಿದೆ, ಇವರಿಗೆ, ನಮಗೆ 80 ರೂಪಾಯಿ Samabala ಒಟ್ಟು 190 rs ಸಂಬಳದಲ್ಲಿ ಸೇವೆ ಮಾಡಿ 40 ವರ್ಷ ಪೂರೈಸಿ ಬಂದಿದ್ದೇವೆ,, ಏನ್ರೀ ಇದು ಯುಗ, ಈಗ ಪೊಲೀಸ್ ನವ್ರು ಮಾಡುತ್ತಿರುದರಿಂದ ನಾವು ಎಲ್ಲಿಯೂ ಪೊಲೀಸ್ ಅಂತ ಹೇಳಲ್ಲ, ಯಾಕಂದ್ರೆ ಇಂತವರಿಂದ ನಮಗೆ ಮರ್ಯಾದೆ ಇಲ್ಲ ಸ್ವಾಮಿ.
ಪೊಲೀಸರಿಂದ ಮೋಸ ಆಗಿದ್ದರೆ ಹಿರಿಯ ಅಧಿಕಾರಿಗಳಿಗೆ, ನ್ಯಾಯಾಲಯ ಕ್ಕೆ ಕಂಪ್ಲೇಂಟ್ ಕೋಟ್ಟು ಶಿಕ್ಷೆ ಕೊಡಿಸಬಹುದಿತ್ತು. ಆದರೆ KRS ಪಕ್ಷ ಹಾಗೂ ಸ್ಟಿಂಗ್ ಆಪರೇಷನ್ ವಿಜಯಲಕ್ಷ್ಮಿ ಮೇಡಮ್ ರವರಿಂದ ಕೆಳ ದರ್ಜೆ ಪೊಲೀಸ್ ಸಿಬ್ಬಂದಿಗಳು ಒಬ್ಬರೇನೇ ಕಣ್ಣಿಗೆ ಕಾಣೋದು ಸರ್ ಆನೆ ಕದ್ದೋರನ್ನು ಬಿಟ್ಟು ಅಡಿಕೆ ಕದೋರ ಮಾನ ಮರ್ಯಾದೆ ಹರಾಜು ಮಾಡುತ್ತಿದ್ದಾರೆ ಸರ್ ನಿಮ್ಮ ಕಾಲದಲ್ಲಿ ಉನ್ನತ ದರ್ಜೆ ಯ ಯಾರಿಗೂ ಹೆದರದ ಪೊಲೀಸ್ ಅಧಿಕಾರಿಗಳು ಪೊಲೀಸರನ್ನು ಗಂಡಸರನ್ನಾಗಿ ಬೆಳೆಸಿದ್ದರು. ಈಗಿನ ಹಿರಿಯ ಅಧಿಕಾರಿಗಳು ಅವರ ಬೆಳೆ ಬೇಯಿಸಿಕೊಳ್ಳಲು ಕೆಳ ದರ್ಜೆಯ ಪೊಲೀಸರನ್ನು ಪಬ್ಲಿಕ್ ಗುಲಾಮ ರನ್ನಾಗಿ ಮಾಡಿ ಕೆಳ ದರ್ಜೆ ಪೊಲೀಸರಿಗೆ ಎಲ್ಲೂ ಬೆಲೆ ಗೌರವ ಸಿಗದಂತೆ ಮಾಡುತ್ತಿದ್ದಾರೆ ಸರ್. ಇದು ನಮ್ಮ ಕರ್ನಾಟಕ ಪೊಲೀಸರ ಸ್ಥಿತಿ
ನಿಮ್ಮಂತಹವರು ಈ ರಾಜ್ಯಕ್ಕೆ ತುಂಬಾ ಜನ ಬೇಕು ಬ್ರಷ್ಟಾಚಾರ ನಿರ್ಮೂಲನ ಮಾಡುವುದಕ್ಕೆ. ನಿಮಗೆ ನಮಸ್ಕಾರ.
Husin.i.masoti
Taluk.kudgol.distik.darwd
ಸರಿ ಯಾಗಿ ದೆ ನಿಮ್ಮ ಮಾತು ಗಳು
ಧನ್ನ್ಯ ವಾದಗಳು
ಜೈ ಗಜೇಂದ್ರ ಗೌಡ್ರೆ ನಿಮ್ಮ ಸಾಹಸಕ್ಕೆ ನಾನು ಮೆಚ್ಚಿದೆ 🎉🎉🎉🎉 ಜೈ ಜೈ ಗಜೇಂದ್ರ ಗೌಡ್ರೆ🎉🎉 ಕೆ ಆರ್ ಪಾರ್ಟಿ 🎉🎉🎉🎉
ಸೂಪರ್ ಸರ್ ಒಳ್ಳೆ ಕ್ಲಾಸ್ ತಗೊಂಡಿದ್ದೀರಾ ಇನ್ನು ಜೋರಾಗಿ ಕೆರೆ ತೊಕೊಂಡು ಹೊಡಿರಿ ಬೋಳಿಮಗನಿಗಿ ನಮ್ಮ ದೇಶದ ಕಳ್ಳರು ಇವರೇ 🌹🌹🙏🙏🌹🌹👍👌🤝
😮😮
ಕೆ. ಆರ್. ಎಸ್ ಪಕ್ಷ ಒಳ್ಳೆ ಕೆಲಸ ಮಾಡುತ್ತಿದೆ
ಜೈ ಗಜೇಂದ್ರ ಗೌಡ್ರೆ ನಿಮ್ಮ ಸಾಹಸಕ್ಕೆ ನಾನು ಮೆಚ್ಚಿದೆ ಜೈ ಜೈ ಗಜೇಂದ್ರ ಗೌಡರೇ ಜೈ ಕೆ ಆರ್ ಎಸ್ ಪಾರ್ಟಿ
People should give a chance to KRS pary to rule to stop complete corruption.
K.R.S .party Real heros .good work. Carefully do. All the best .nem tara work yava party nu maadutella. Neu ede karnataka ne brastachara mukhta madabahudu god bless you
Salute to this common man's - more power to you all 👏👏👏
Thanks. KRS👏👏👏
ದಯವಿಟ್ಟು ಎಲ್ರು krs ಪಕ್ಷ ನಾ ಪ್ರೋತ್ಸಾಹಿಸಿ.
ಸೂಪರ್ ಗುರು ಸರಿಯಾಗಿಯೇ ಪಾಠ ಕಲಿಸಿದ್ದಿರ ಪೊಲೀಸ್ ಇಲಾಖೆಗೆ ಮಾನ ಮರ್ಯಾದೆ ತೆಗೆದು ಒಳ್ಳೆಯ ಕೆಲಸ
ನ್ಯಾಯ.ನೀತಿ.ಧರ್ಮದ ಕಥೆ. ಪುಸ್ತಕ ಮತ್ತು ಪುರಾಣದಲ್ಲಿ ಮಾತ್ರ ಕೆಳಿದ್ದೆ.ಕೆ ಆರ್.ಎಸ್ ಎಂಬ ಸತ್ಯ ಯುಗ ಪ್ರಾರಂಭ ಆಯ್ತು.ಜೈ ಕೆ ಆರ್ ಎಸ್..🙏
ಸೂಪರ್ ಅಣ್ಣಾ ನೀವು ಹೀಗೆ ಮಾಡಬೇಕು KRS ಪಕ್ಷಕ್ಕೆ 👌👌👌👌👌💐
ಜೈ ಕೆ ಆರ್ ಎಸ್ ನಮಸ್ಕಾರ್ ಸೂಪರ್ ಅಣ್ಣ
Gajendra.sir.niwoo.Gadag.Haveri.root.ge.barriy.ಒಂದು. ಸಾರೆ.ಬಂದ್ರೆ.ನಿಮಗೆ.ತುಂಬಾ.ತತುಂಬಾ. ಥಾnks
ಜೈ ಕರ್ನಾಟಕ ರಾಷ್ಟ್ರ ಪಕ್ಷ ಅಧಿಕಾರಕ್ಕೆ ಬಂದರೆ constitution and law ಉಳಿಯುತ್ತದೆ
KRS👍🌹👌
👍 ಸೂಪರ್
Good question you sir hat's off you sir
ಎಲ್ಲಾ ಇಲಾಖೆಯಲ್ಲೂ ಈ ರೀತಿಯಾಗಿ ಸಾರ್ವಜನಿಕರು ಪಾಠ ಕಲಿಸಿದರೆ ಭ್ರಷ್ಟಾಚಾರ ಇಳಿಮುಖವಾಗಬಹುದು.
congress jds and bjp karnataka dinda muktavadre aaga brasta chaara muktha haagabahudu. beli ne ola meyo kelsa haakthirvaga jana samanyarige nyaya siguvudilla.
@@stalin123able50th 7
ರಿಲ್ ಟೈಗರ್ ಕರ್ನಾಟಕದ ಹುಲಿ ಕೋಟಿಗೊಬ್ಬ 👌🙏❤️👁️❤️✍️🌹✌️
ಹೈಟೆಕ್ ವಾಂಟೆಡ್ ಬೇಗರ್ಸ್ ಇವ್ರು.
ಜೈ KRS
Super sir nimmanthavru jaasthi beku krs🙏
Great God bless you
💪💪💪 ನಿಮ್ಮ ಕೆಲಸಕ್ಕೆ ನಮ್ಮ ಬೆಂಬಲ
ಜೈ ಕೆ ಆರ್ ಎಸ್ ಪಾರ್ಟಿ
Really goodwork..Happy to See in india public asking question great....plssss support KRS
ಗಜೇಂದ್ರ ಗೌಡ್ರೆ ನಿಮಗೆ ನನ್ನ ಧನ್ಯವಾದಗಳು
ಇವರು ಕರ್ನಾಟಕದ ಹುಲಿಗಳು, ಜೈ ಕನ್ನಡದ ಮಕ್ಕಳಿಗೆ.
ಗೌಡ್ರೆ ನಿಮ್ಮ ಸಾಹಸಕ್ಕೆ ಮೆಚ್ಚಿದೆ 🙏
Mr , Home minister what is this ,prove your self eminent, take immediate charge.
ಚೆನ್ನಾಗಿದೆ ಚೆನ್ನಾಗಿದೆ..
Super people support this person
C. R. P. F. .. Good. Work. Sir
❤❤❤❤❤❤krs Support
ನೀರ್ ಕುಡಿದು ಕುಡಿದು 😁ನಿಶಾ ಕಮ್ಮಿ ಮಾಡ್ಕೋತಿದ್ದಾನೆ 😂
👍 jai KRS party
ಏನ್ರೀ ನಾನು 40 ವರ್ಸ ಪೊಲೀಸ್ ಸೇವೆ ಮಾಡಿದ್ದೀವಿ, ಹೆನ್ರಿ ಬಂದಿದೆ, ಇವರಿಗೆ, ನಮಗೆ 80 ರೂಪಾಯಿ Samabala ಒಟ್ಟು 190 rs ಸಂಬಳದಲ್ಲಿ ಸೇವೆ ಮಾಡಿ 40 ವರ್ಷ ಪೂರೈಸಿ ಬಂದಿದ್ದೇವೆ,, ಏನ್ರೀ ಇದು ಯುಗ, ಈಗ ಪೊಲೀಸ್ ನವ್ರು ಮಾಡುತ್ತಿರುದರಿಂದ ನಾವು ಎಲ್ಲಿಯೂ ಪೊಲೀಸ್ ಅಂತ ಹೇಳಲ್ಲ, ಯಾಕಂದ್ರೆ ಇಂತವರಿಂದ ನಮಗೆ ಮರ್ಯಾದೆ ಇಲ್ಲ ಸ್ವಾಮಿ.
ಪೊಲೀಸರಿಂದ ಮೋಸ ಆಗಿದ್ದರೆ ಹಿರಿಯ ಅಧಿಕಾರಿಗಳಿಗೆ, ನ್ಯಾಯಾಲಯ ಕ್ಕೆ ಕಂಪ್ಲೇಂಟ್ ಕೋಟ್ಟು ಶಿಕ್ಷೆ ಕೊಡಿಸಬಹುದಿತ್ತು. ಆದರೆ KRS ಪಕ್ಷ ಹಾಗೂ ಸ್ಟಿಂಗ್ ಆಪರೇಷನ್ ವಿಜಯಲಕ್ಷ್ಮಿ ಮೇಡಮ್ ರವರಿಂದ ಕೆಳ ದರ್ಜೆ ಪೊಲೀಸ್ ಸಿಬ್ಬಂದಿಗಳು ಒಬ್ಬರೇನೇ ಕಣ್ಣಿಗೆ ಕಾಣೋದು ಸರ್ ಆನೆ ಕದ್ದೋರನ್ನು ಬಿಟ್ಟು ಅಡಿಕೆ ಕದೋರ ಮಾನ ಮರ್ಯಾದೆ ಹರಾಜು ಮಾಡುತ್ತಿದ್ದಾರೆ ಸರ್ ನಿಮ್ಮ ಕಾಲದಲ್ಲಿ ಉನ್ನತ ದರ್ಜೆ ಯ ಯಾರಿಗೂ ಹೆದರದ ಪೊಲೀಸ್ ಅಧಿಕಾರಿಗಳು ಪೊಲೀಸರನ್ನು ಗಂಡಸರನ್ನಾಗಿ ಬೆಳೆಸಿದ್ದರು. ಈಗಿನ ಹಿರಿಯ ಅಧಿಕಾರಿಗಳು ಅವರ ಬೆಳೆ ಬೇಯಿಸಿಕೊಳ್ಳಲು ಕೆಳ ದರ್ಜೆಯ ಪೊಲೀಸರನ್ನು ಪಬ್ಲಿಕ್ ಗುಲಾಮ ರನ್ನಾಗಿ ಮಾಡಿ ಕೆಳ ದರ್ಜೆ ಪೊಲೀಸರಿಗೆ ಎಲ್ಲೂ ಬೆಲೆ ಗೌರವ ಸಿಗದಂತೆ ಮಾಡುತ್ತಿದ್ದಾರೆ ಸರ್. ಇದು ನಮ್ಮ ಕರ್ನಾಟಕ ಪೊಲೀಸರ ಸ್ಥಿತಿ
Salute papaiah
ಪಾಪಯ ನವರೇ ನೀವು ಪ್ರಾಮಾಣಿಕತೆ ಹಿಂದ ಪೊಲೀಸ್ duty ಮಾಡಿದ್ದೀರಿ ಅದಕ್ಕೆ ಈಗ ನೆಮ್ಮದಿಯ ನಿವೃತ್ತಿ ಜೀವನ ಮಾಡುತ್ತಿದ್ದೀರಿ
Hat's off to you
100% Police rige ega respect ne ella for Example, Belthangady Police station for the reason of "Soujanya" rape case
80 rs yava ಕಾಲದಲ್ಲಿ ಸರ್
Danyavadagalu anna super job anna❤❤❤ god bless you annandire❤❤❤
Super 👌👌👌👌
Good sir due your work karanataka police will become 1 no police
ಪೋಲಿಸ್ ಇಲಾಖೆ ನಾ ಬ್ಯಾನ್ ಮಾಡಿ, ದಯವಿಟ್ಟು ಮಿಲಿಟರಿ ಗೇ ಅಧಿಕಾರ ಹಸ್ತಾಂತರ ಮಾಡಬೇಕು 😂😂😂😂
Good work
Thumb great sir nevu
Shame on police department
KRS PARTY Super sir
ಜೈ KRS ಪಕ್ಷ
ನಮ್ಮ ಫೇವರೆಟ್ ತಾಲ್ಲೂಕು ಕಿಕ್ಕೇರಿ ನಲ್ಲಿ ಇದ್ದಾರೆ ಇಂತಹ ಸಬ್ ಇನ್ಸ್ಪೆಕ್ಟರ್
Inspector name please
Great job krs ❤❤❤
K r s ಪಕ್ಷ ಜೈ 👍🙏🙏🙏
Jai KRS 👆👌👌🙏👍
Supar gajedra sar
ಇನ್ನೂ ಸ್ವಲ್ಪ ಉಗಿಯಣ್ಣ ಬುದ್ದಿ ಕಲೀಲಿ
Lancha mukta karnataka agbeku andre KRS party adhikara vayoskobeku 👍🙏🌹
NIMMA K.R.S.PARTY EEGA HEGIDDEERA HAAGE LAST NAVARIGU IRI. BEST OF LUCK.
Very good work
Jai KRS Party
Jai KRS party god bless you 🙏
ಕುದೂರು ಪೊಲೀಸ್ ಸ್ಟೇಷನ್ ನಾ ಕಾಣಿಕೆ ಬಗ್ಗೇ ತುಂಬಾ ಸುದ್ದಿ ಆಗಾಗ ತಿಳಿದು ಬರುತ್ತಿದೆ.... ಈ ಸ್ಟೇಷನ್ ಬಗ್ಗೇ ಒಳ್ಳೊಳ್ಳೆ ವೀಡಿಯೊ ವೀಕ್ಷಿಸಲು ಆಸೆಯಾಗುತ್ತಿದೆ..
Forward the video to Home Minister, Lokayukta,and viral,SP.
Congress party
ಲೋ ಕಂತ್ರಿ ಕಾಂಗ್ರೆಸ್ ಬಂದು ನಿನ್ನೆಮ್ಮನ್ ಕೆಯ್ತಾ ಇದ್ಯಾ ಸೂಳೇ ಮಗನೆ @@ShekarLakshman
Thanks KRS👏👏👏👏👏
Good work sir
Gajendra kumar goudru sir 1000 danyavadalu nimma krt ege munde nuggi sir
I am join to the krs party..
Sir Reilly Good job 👏
Jai k r s party Jai Gajendra gouda very good very smart work hopeless police
Jai KRS PAKSHA
Supper.....
Super sir I am following & Hartley apriciat your work sir &
I want work in KRS PARTY sir 🙏🙏👍👍👌👌🤝🤝
Very good job
Good work police obbarany kanvodu vidhana soudakku noggi brother
ಸೂಪರ್ ಗುರು
E obbarna maad dare saaldu devaru, allalli intavaru iddaare avaranella darige tarabeku. Aaga mamma KARNATAKA kke JAI annaana.
Yentha super news super
Super bro good job
Krs we appreciate your duties i watching your live nevu ellaru sere Aha police nu ondhu kade kurci avana kyale eruva Phone kethu kole
Jai K R S party
Krs party is best our Karnataka politics good move brother
Supar sir
V.V.good.Sir.Thank.U.God.B.U.Your.Teem.
Very good very good very good
Super sir ennu hugiree
Krs paksha ke salute
Jai KRS party'
Krs ಪಾರ್ಟ್ ❤❤❤
JAYAHO. K R S PARTY. MEMBERS OF. KARNATAKA
Jai krs party
ಏನ್ ಗುರು ನಿಮ್ಮ ದೈರ್ಯಕೆ mechid y
good great job sir keep it up sir
Jai krs party chennagi pata kalisi
Super 💕 ಜನ ಬುದ್ದಿ ಕಲಿರಿ,
Tnqq u sir yeranu bidbedi sir good ❤❤❤❤❤❤❤
Good work bro, go ahead,
ಬಟ್ಟೆ ಬಿಚ್ಚಿ ಮನೆಗೆ ಕಳುಹಿಸಲು... ಕೇಸ್ ಮಾಡಿಸಿ
Good job support you
ராயல் சல்யூட் ❤❤❤❤❤❤❤ கேஆர்எஸ் பார்ட்டிக்கு ❤❤❤❤❤❤❤ நான் தமிழ்நாடுதான் இருந்தாலும் ❤❤❤❤❤❤ உங்களின் எல்லா ❤❤❤❤❤ வீடியோக்கள் பார்ப்பேன் ❤❤❤❤❤❤❤ வாழ்த்துக்கள் ❤❤❤❤😂 கேஆர்எஸ் பார்ட்டிக்கு ❤❤❤❤❤❤
Superb job brother.. keep Doing...❤❤❤
Good.krs.ok.🎉❤
ಎಂತಹ ಒಳ್ಳೇಕಾಲಾ ಬರುತ್ತಿದೆ ತಪ್ಪುಮಾಡಿದರೆ ಪೋಲೀಸರೂ ಬಗನೇ.......
Super krs pary
Super krs