ಪೊಲೀಸ್ ಸಿಬ್ಬಂದಿ ಮೇಲೆ ಶಾಸಕಿ ಪಿಎ ದರ್ಪ, ಆಡಿಯೊ ವೈರಲ್ MLA Karemma Son Case
ฝัง
- เผยแพร่เมื่อ 17 ก.ย. 2024
- ಅಕ್ರಮ ಮರುಳು ಸಾಗಿಸುತ್ತಿದ್ದ ಜೆಡಿಎಸ್ ಕಾರ್ಯಕರ್ತರ ಟ್ರ್ಯಾಕ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಎನ್ನುವ ಕಾರಣಕ್ಕೆ ದೇವದುರ್ಗ ಪಟ್ಟಣದ ಪೊಲೀಸ್ ಠಾಣೆಯ ಕರ್ತವ್ಯನಿರತ ಹೆಡ್ ಕಾನ್‌ಸ್ಟೆಬಲ್ ಮೇಲೆ ಜೆಡಿಎಸ್ ಶಾಸಕಿ ಕರೆಮ್ಮ ಜೆ.ನಾಯಕ ಪುತ್ರ ಸಂತೋಷ, ಸಹೋದರ ತಿಮ್ಮರೆಡ್ಡಿ ಹಾಗೂ ಆಪ್ತ ಸಹಾಯಕ ಇಲಿಯಾಸ್ ಸೇರಿ 15 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಹೆಡ್‌ಕಾನ್‌ಸ್ಟೇಬಲ್ ಹನುಮಂತರಾಯ ಆರೋಪಿಸಿದ ಬೆನ್ನಲ್ಲೇ. ಶಾಸಕಿ ಪುತ್ರ ಹಾಗೂ ಪಿಎ ಇಲಿಯಾಸ್ ಮಾತನಾಡಿರುವ ಆಡಿಯೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
#mlakaremmasoncase #PoliceConstable #kannadanews #KarnatakaNews #LatestKannadaNews
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...
👌 ಪೊಲೀಸ್ ಗ್ರೇಟ್ ಸೆಲ್ಯೂಟ್.
ಜೈ ಕರ್ನಾಟಕ ಪೊಲೀಸ್
ಸೂಪರ್ ಪೊಲೀಸ್ ❤
Power power police power
First time I like police work
Super suuuuuuuuuper police power sir kaanunu ellarigu onde ❤❤❤❤❤❤❤
Super sir
Super cope
Powerful police man
Sariyagi madidira avanige
Police❤
Good police
ಚನ್ನಾಗಿದೆ ಪ್ರಜಾಪ್ರಭುತ್ವರೀ.ಆತನಿಗೆ ಏನು ಅಧಿಕಾರ 😂 ಪೊಲೀಸ್ ಗ್ರೇಟ್ ❤❤❤
ಪ್ರತಿಯೊಂದು ಗಾಡಿಗೆ ಈತರ ಮಾಡಿ But ಕೆವಲ ಸಾಹೇಬರು ಹೇಳಿದ ಗಾಡಿಗೆ ಮಾತ್ರ ಸಿಜ ಮಾಡುವುದು ಸರಿಯಲ್ಲ ಸರ್
Good 👍 police
Good police.
Police correct agi matadiddare
HC ge nanna kadeyinda genaral salute
ಸೂಪರ್,ಪಲೀಸ್,ರ,ನಿಮಂತಾದಷಾಅದಿಕಾರಿಗಳಿಗೆನನ್ನನಮೂಸ್ಕಾರಗಳುಇನಿಮಯದೆಗಾರಿಕಿಗೆನಾವೃಲರುಮೆಚಬೆಕಾದಿದೆ
Good,police
If honest police no need of scared to any politicians.
Mla mp antha yavalnu yavannu nodbardu police navru hoddu holikke haki
Police take action
Jai Karnataka police... 🔥🔥
Sir nimadu 💯Nija Sir
ಪೊಲೀಸ್ correct 💯 ede
Mla.havara.patalamgalige.nahi
Evarige vote hakuva Jana kke dodda namaskara
Super police 😂😂😂
353aki non balable case ಆಕೀ
ಅಯ್ಯೋ ನಿಮ್ಮ ಕಿತ್ತಾಟ 😂
Lo head constable moka hod dhu yelkond hogu bolimakla na
Sareyage ennu naku hodebeku
Elidiyappa kumara
Ibbaru kallare natak madtare
Pa ge dariahi irrodu kaltokallak helee
All my brother support your💞💞💞💕💕💕💕💕💕2024 part in karntaka mp election inkoppal allow davanagere Plz plz suppet me with ❤️wel💕💞💕💞💞come brother come my party 💞💞💞💞💕💕🚩🐅🐅
Politicians are spoiling public life 😡😡😡