Advocate Angry With Police Near Central Jail | ಪೊಲೀಸ್ ಮೇಲೆ ಏಕಾಏಕಿ ಸಿಡಿದಿದ್ಯಾಕೆ ಲಾಯರ್? | N18V

แชร์
ฝัง
  • เผยแพร่เมื่อ 27 ก.ย. 2024
  • Advocate Angry With Police Near Central Jail | ಪೊಲೀಸ್ ಮೇಲೆ ಏಕಾಏಕಿ ಸಿಡಿದಿದ್ಯಾಕೆ ಲಾಯರ್? | N18V
    #News18Kannada #advocate #parappanaagrahara #jail #darshancontroversy #Darshanarrested #prajwalrevanna #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada
    Download our News18 Mobile App - onelink.to/des...

ความคิดเห็น • 906

  • @sachingowda8402
    @sachingowda8402 3 หลายเดือนก่อน +298

    ಕಾನೂನು ಗೊತ್ತಿದ್ರೆ ಅವನೇ ಕಿಂಗ್ ಈ ಕಾಲದಲ್ಲಿ 😂

  • @aaseefkhalifa1393
    @aaseefkhalifa1393 3 หลายเดือนก่อน +198

    ಅದಕ್ಕೆ ಕಾನೂನ್ ಅರಿತ್ರೆ ಒಳ್ಳೆಯದು

  • @lekhagangadhar
    @lekhagangadhar 3 หลายเดือนก่อน +30

    ಹೇಳೋದನ್ನೇ ಸಮಾಧಾನವಾಗಿ ಹೇಳ್ಬೇಕು ಅದಕ್ಕೆ ಜೋರು ಮಾಡೋದು ಯಾಕೆ

  • @dhananjayabgsirs3619
    @dhananjayabgsirs3619 3 หลายเดือนก่อน +206

    ಏನೂ ಇವಾ ಧರ್ಮಕಾರ್ಯ ಮಾಡಲು ಹೊರಟಿದ್ದಾನೆ...

    • @fayaz125
      @fayaz125 3 หลายเดือนก่อน

      Uneducated Advocate..

    • @namithanayakvlogs
      @namithanayakvlogs 3 หลายเดือนก่อน +5

      😂

    • @sunilmamaguli9921
      @sunilmamaguli9921 3 หลายเดือนก่อน

      ​@@namithanayakvlogsತಾನೇ ಯೂಸ್ ಲೆಸ್ ಅದಕ್ಕೆ ಆಯಾ ಪದ ಬಳಕೆ ಮಾಡಿದನೆ🕵️‍♀️.
      ಆರಕ್ಷಕರಿಗೆ ಯೂಸ್ಲೆಸ್ ಅನ್ನುವ ಈ ಕಿರಾತಕ ವಕೀಲ ಇವನೇನು ಸ್ಪೆಷಲ್.

    • @dhananjayabgsirs3619
      @dhananjayabgsirs3619 3 หลายเดือนก่อน +4

      @@namithanayakvlogs madam I'm dhananjaya from mysoure big fan u r youtube channel please reply

    • @Siddukn-w8v
      @Siddukn-w8v 3 หลายเดือนก่อน

      Hi madam iom subscriber ur you tube channel ​@@namithanayakvlogs

  • @ಪ್ರಗತಿಪರರೈತ
    @ಪ್ರಗತಿಪರರೈತ 3 หลายเดือนก่อน +159

    ಸಾಮಾನ್ಯ ಜನರಿಗೆ ಒಂದು ನ್ಯಾಯ ಉಳ್ಳವರಿಗೆ ಒಂದು ನ್ಯಾಯ

  • @venkobachavanivenkobachava3341
    @venkobachavanivenkobachava3341 3 หลายเดือนก่อน +259

    ... ಕ್ಯಾಮೆರಾ ಮುಂದೆ ಫುಲ್ ಓವರ್ ಮಾಡುತ್ತಾ ಇದಾರೆ ಲಾಯರ್ ಸಾಹೇಬ್ರು...

    • @namithanayakvlogs
      @namithanayakvlogs 3 หลายเดือนก่อน +1

      😂

    • @syedejazezone
      @syedejazezone 3 หลายเดือนก่อน +10

      ಲಾಯರ್ ಸಾಹೇಬರಿಗೆ ಪಾಪ್ಯುಲರ್ಆಗೂ ಆಸೆ ಇರಬೇಕು. ಮಿಡಿಯಾ ನೋಡಿ ಇಡೀ ಸರಿಯಾದ ಸಮಯ ಅಂತ ಎಗರಾಡ್ತಿದ್ದಾರೆ. ಪಾಪ ಅವರ ಪರಿವಾರದವರಿಗೆ ಇಂಥ ಮುಜುಗರ ಮಾರಾಯ್ರೆ😂

    • @SureshaMrKkr
      @SureshaMrKkr 2 หลายเดือนก่อน

      Ninu enadaaru tappu madu gothagute yaru sari yardu tappu antha 😂😂😂😂

    • @prabhakaraprabha
      @prabhakaraprabha หลายเดือนก่อน

      ಅಡ್ವೋಕೇಟ್ is ರೈಟ್. ಇವರಿಗೆ ಬಿಡಲು ಆಗಲ್ಲ ಅಂದ್ರೆ ರೈಟಿಂಗ್ ನಲ್ಲಿ ಕೊಡ್ಲಿ

    • @ದಯವಿಟ್ಟುಸಹಾಯಮಾಡಿ
      @ದಯವಿಟ್ಟುಸಹಾಯಮಾಡಿ 23 วันที่ผ่านมา

      ತಪ್ರು ತುಲ್ಲೇ ಕ್ಯಾಮೆರಾ ನೋಡಿ ಪೊಲೀಸ್ over acting ಮಾಡೋದು example Acp ಚಂದನ್ 😂😂

  • @mallikarjunshetty6194
    @mallikarjunshetty6194 3 หลายเดือนก่อน +36

    Good sir

  • @RamaKrishna-ne5tx
    @RamaKrishna-ne5tx 3 หลายเดือนก่อน +316

    ಈ ವ್ಯಕ್ತಿ ನೇರವಾಗಿ ಆಕಾಶದಿಂದನೇ ಬಂದಿರೋದು ಭೂಮಿ ಮೇಲೆ ನಡೆದೇ ಇಲ್ಲ ಅಂತ ಕಾಣುತ್ತೆ

    • @nseniftybankniftytrader4086
      @nseniftybankniftytrader4086 3 หลายเดือนก่อน

      u r useless if u do not know your basic rights and fundamentals ,also many comments bellow they are good for slavery

    • @sujathasanjana1637
      @sujathasanjana1637 3 หลายเดือนก่อน +16

      E advocate court ankondu vaada maadthidane. Evne dodda kalla edane. 😀😀🙏🚩🇮🇳👍

    • @RamaKrishna-ne5tx
      @RamaKrishna-ne5tx 3 หลายเดือนก่อน +1

      @@sujathasanjana1637 👌👍

    • @anjanmurthy2921
      @anjanmurthy2921 3 หลายเดือนก่อน +17

      ಲಾಯರ್ ಗೆ ಇರೋ ತಾಕತ್ ರಿ ಇದು.ಒಬ್ಬ ವಕೀಲನಿಗೆ ಎಷ್ಟು ಪವರ್ ಇದೆ ಅಂತ ನೋಡಿ.

    • @RamaKrishna-ne5tx
      @RamaKrishna-ne5tx 3 หลายเดือนก่อน

      @@anjanmurthy2921 ನಾನೇ ಅಂದವರು ಯಾರು ಈ ಭೂಮಿ ಮೇಲೆ ಉಳಿದಿಲ್ಲ ಉಳಿಯೋದಿಲ್ಲ ಎಲ್ಲದಕ್ಕಿಂತ ದೇವರು ದೊಡ್ಡವರು,ಕಾನೂನಿಗೆ ಇರೋ ತಾಕತ್ತು ಯಾವುದಕ್ಕೂ ಇಲ್ಲಾ ಬಿಡಿ ತಾಕತ್ತು ಅದೆಲ್ಲಾ ತಾತ್ಕಾಲಿಕ ಅದು ಮೈಂಡ್ ಲ್ಲಿ ಇಟ್ಕೋಬೇಕು

  • @khazikhadir1939
    @khazikhadir1939 3 หลายเดือนก่อน +26

    Advocate is right
    Its his constitutional duty to give legal assistance

    • @sanjivaprabhu232
      @sanjivaprabhu232 3 หลายเดือนก่อน

      But he could be polite , there no price for that ! Police are also human, I have met many very polite police men !

    • @khazikhadir1939
      @khazikhadir1939 3 หลายเดือนก่อน

      @@sanjivaprabhu232
      I agree with your point he could be more patient

  • @LakshmanMaravanthe
    @LakshmanMaravanthe 3 หลายเดือนก่อน +107

    ವಕೀಲರು ಅಂದ್ರೆ ಎರಡು ಕೊಂಬು ಇರಲ್ಲ ಕಾನೂನುನನ್ನು ಎಲ್ಲರೂ ಪಾಲನೆ ಮಾಡ್ಲೆ ಬೇಕು ಅಲ್ವಾ ಸರ್
    ಯಾಕೆ ಅನಾವಶ್ಯಕವಾಗಿ ಪೊಲೀಸ್ ಅಧಿಕಾರಿಗಳ ಮೇಲೆ ರೇಗಾಡ್ತೀರಾ ಅವರು ಕೂಡ ಕಾನೂನು ಪಾಲಕರೇ
    ಕರ್ತವ್ಯ ಪ್ರಜ್ಞೆ ಇಟ್ಕೊಂಡೇ ನಿಮ್ಮ ವಾಹನವನ್ನು ಒಳಗೆ ಬಿಟ್ಟಿಲ್ಲ ಅಷ್ಟೇ ನಿಮ್ಮ ಮೇಲೆ ಅವರಿಗೆ ಯಾವ ದ್ವೇಷನೂ ಇಲ್ಲ . ಅವರು ನಿಮಗೆ ಗೌರವ ಕೊಟ್ಟೇ ಮಾತಾಡಿದ್ದಾರೆ .
    ಅವರನ್ನು ಕೂಡ ಗೌರವಿಸಿ .

    • @harshavardhanacv7812
      @harshavardhanacv7812 3 หลายเดือนก่อน +2

      Rule ede sir advocate ge visit madoke jail na accused meet madodide

    • @harshavardhanacv7812
      @harshavardhanacv7812 3 หลายเดือนก่อน +1

      Police station nali avru padabalke nodidira rule advocate enide avrige gotilva

    • @nagarathna8728
      @nagarathna8728 3 หลายเดือนก่อน +2

      ಈ ಲಾಯರ್ ಗೆ ಒಂದು ತಿಂಗಳು ಜೈಲಲ್ಲಿ ಇಡ್ರಿ ಯಾವಾಗ ಗೊತ್ತಾಗುತ್ತೆ

    • @prathap258
      @prathap258 3 หลายเดือนก่อน

      Loo chappar , first kanunu thilko . Chuutch thara mathadbeda. Lawyer andree summne alla.

    • @jayanthjay8511
      @jayanthjay8511 3 หลายเดือนก่อน +1

      Konege aa car olage bitralla. andmele nyaya lawyer kade ne ide😊.
      Incase obba samanya vyakthi agiddidre return kalsiroru

  • @kirancs6217
    @kirancs6217 3 หลายเดือนก่อน +50

    Dear Police Sir, you are so kind and patience .Hats Off and all respects to you and your service and sensitiveness.

    • @raghavantvntv3087
      @raghavantvntv3087 3 หลายเดือนก่อน +7

      Their kindness came out because in front there's highcourt lawyer,,, if he is common man... You also know

    • @kirancs6217
      @kirancs6217 29 วันที่ผ่านมา +1

      Yes, but we cannot generalize human nature, they are also human beings like us.However your argument is valid

  • @basavaraj.m7936
    @basavaraj.m7936 3 หลายเดือนก่อน +109

    He can't say "useless fellow" to polics .

    • @nishashetty8319
      @nishashetty8319 3 หลายเดือนก่อน +6

      right

    • @droptzbliss9652
      @droptzbliss9652 หลายเดือนก่อน +6

      Right to free speech he can say it.

    • @ATI4850
      @ATI4850 หลายเดือนก่อน

      ​@@droptzbliss9652Absolutely correct

  • @prasadbhat7879
    @prasadbhat7879 3 หลายเดือนก่อน +7

    Corect sir

  • @LionKing-gk9hl
    @LionKing-gk9hl 3 หลายเดือนก่อน +76

    ಸತ್ಯವನ್ನು ಸುಳ್ಳು ಮಾಡುವ ಸುಳ್ಳನ್ನು ಸತ್ಯ ಮಾಡುವ ನಾಲಯಕರು

  • @Abhishek-yp8mz
    @Abhishek-yp8mz 3 หลายเดือนก่อน +73

    ಅಜ್ಜನ ಶೆಡ್ ಹಾಕಿ ಸ್ವಲ್ಪ charge ಮಾಡಿ

    • @Madhugowda51
      @Madhugowda51 3 หลายเดือนก่อน +3

      😂😂

    • @gurusagar6644
      @gurusagar6644 2 หลายเดือนก่อน +1

      😂

    • @raghupt8129
      @raghupt8129 2 หลายเดือนก่อน +1

      Lawyer is doing wrong

  • @Kr1974ch
    @Kr1974ch 3 หลายเดือนก่อน +34

    Mostly papa after long time ondu case sikkira bekku😂 senior citizen bittu biddi

  • @lokeshbhat7367
    @lokeshbhat7367 3 หลายเดือนก่อน +20

    ಶೆಡ್ ನಿಂದ ನೇರವಾಗಿ ಜೈಲ್ ಹತ್ತಿರ ಬಂದ ಹಾಗೆ ಅನಿಸುತ್ತದೆ ಸಾಹೇಬರು.

  • @AbdulRahman-uk4vg
    @AbdulRahman-uk4vg 3 หลายเดือนก่อน +20

    Mr Lawyer respect the rules first all

  • @ChanduJai-ku3cs
    @ChanduJai-ku3cs 3 หลายเดือนก่อน +8

    Hats off police

  • @abdulpasha6205
    @abdulpasha6205 3 หลายเดือนก่อน +7

    As educated lawyer.. He can not tell our police useless fellow.. They are doing their duty it's really bad behavior on our police..

  • @shivakumars562
    @shivakumars562 3 หลายเดือนก่อน +5

    ಇದೆ ನಮ್ಮ ಸಂವಿಧಾನದ ತಾಕತ್ತು ✊

  • @PrakashAchar-sv3nx
    @PrakashAchar-sv3nx 3 หลายเดือนก่อน +38

    Hats off to our Karnataka police

  • @sidduveena4249
    @sidduveena4249 3 หลายเดือนก่อน +123

    ಈ ಮುದ್ದಿ ಲಾಯರ್ ತುಣ್ಣೆ ಆಕಾಶದಿಂದ ಇಳಿದು ಬಂದವನೇ ಫಸ್ಟ್ ಅವನನ ಬಿಟ್ಬಿಡಿ, ಕೊಲೆಗಾರನಿಗೆ ಸಪೋರ್ಟ್ ಮಾಡೋದಿಕ್ಕೆ ಹೋಗ್ಲಿ, ಬಾಂಡ್ಲಿ,😅😅

    • @malakariodeyar5249
      @malakariodeyar5249 3 หลายเดือนก่อน

      Bsdk ಕೊಲೆಗಾರ ಯಾರೋ

  • @ganeshamc6249
    @ganeshamc6249 3 หลายเดือนก่อน +159

    60 ವರ್ಷ ಆಗಿದೆ ಮನೇಲಿ ಇರು

    • @Niranjansatish99
      @Niranjansatish99 3 หลายเดือนก่อน +18

      Tell your father, your father may be unfit but not all.

    • @mahaanindia.176
      @mahaanindia.176 3 หลายเดือนก่อน +10

      Modi ge helu

    • @Isrealdifenceforce
      @Isrealdifenceforce 3 หลายเดือนก่อน +7

      ನಾಚಿಕೆ ಆಗಬೇಕು ನಿಂಗೆ

    • @kkumar-xr3dz
      @kkumar-xr3dz 3 หลายเดือนก่อน +7

      @@Niranjansatish99nim appa idara ila ???😂😂😂😂

    • @kkumar-xr3dz
      @kkumar-xr3dz 3 หลายเดือนก่อน +4

      @@mahaanindia.176Yake nim appa ge helo beeja ilva ninge ??😂😂😂

  • @shivg7484
    @shivg7484 3 หลายเดือนก่อน +56

    Useless fellow to police
    Not acceptable, police must act against this nonsense lawyer

    • @chameli-lh8to
      @chameli-lh8to 3 หลายเดือนก่อน +2

      He is sulemaga lawyer he in first is only useless

    • @ayyappaayyuumashankara7886
      @ayyappaayyuumashankara7886 3 หลายเดือนก่อน

      ಒಬ್ಬರಿಗಿಂತ ಒಬ್ಬರು. ನನ್ನ ಸ್ನೇಹಿತನಿಗೆ ಪೊಲೀಸರಿಂದ ಅವಮಾನವಾದ ಕಾರಣಕ್ಕೆ ಆತ LLB ಪಾಸ್ ಮಾಡಿ ಈಗ ಲಾಯರ್ ಆಗಿದ್ದಾರೆ. ಪೊಲೀಸರನ್ನು ಎದುರಿಸುವ ತಾಕತ್ತು ಲಾಯರ್ ಗಳಿಗಿದೆ

  • @VenuGowda1985
    @VenuGowda1985 3 หลายเดือนก่อน +2

    Super sir 🙏 this how they should respect people also 👏

  • @RajiMahadesha
    @RajiMahadesha 3 หลายเดือนก่อน +14

    Hatt sof to lawyer ❤❤❤❤

  • @kiransuvarna2683
    @kiransuvarna2683 3 หลายเดือนก่อน +31

    Good point advocate sir

  • @kotturjagadeesha6157
    @kotturjagadeesha6157 3 หลายเดือนก่อน +76

    ಸ್ವಾಮಿ ಎಲ್ರಿಗೂ ಒಂದೇ ರೂಲ್ಸ್

  • @VikasRathod-z7k
    @VikasRathod-z7k 3 หลายเดือนก่อน +5

    Good speech sir

  • @muthum906
    @muthum906 3 หลายเดือนก่อน +14

    First respect to police bald lawyer... Don't use useless words to police...

  • @hktk127
    @hktk127 3 หลายเดือนก่อน +4

    Power of advocate good work sir

  • @JairamJ-zp9lp
    @JairamJ-zp9lp 3 หลายเดือนก่อน +8

    Super polise sir,good

  • @ajitsindhe9742
    @ajitsindhe9742 3 หลายเดือนก่อน +36

    Power of law... 😂😂😂

    • @hanumanthakhanumanthgaded2807
      @hanumanthakhanumanthgaded2807 3 หลายเดือนก่อน +1

      Power of money not law,if you have money , lawyer coat , celebrity case like darhan😂

  • @mp6674
    @mp6674 3 หลายเดือนก่อน +41

    ಸ್ವಲ್ಪ ನಡಿದಿದ್ರೆ ವ್ಯಾಯಾಮನು ಆಗೋದು ಅಂಗೆ ಇಸ್ಟ್ ಬಿಪಿ ರೈಸ್ ಆಗ್ತಾ ಇರ್ಲಿಕ್ಕಿಲ್ಲ .. ಆದ್ರೂ ಲಾಯರ್ ಅಂದ್ರೆ ಇಸ್ಟ್ ಇರ್ಬೇಕು ಬಿಡ್ರಿ 😂😂

  • @umeshhsurvey402
    @umeshhsurvey402 3 หลายเดือนก่อน +3

    Power of law....❤❤❤❤❤

  • @Pppr315
    @Pppr315 3 หลายเดือนก่อน +20

    ಎಂತ police ಗುರು ಅವ್ರು ಅಂದಿದ ಎಲ್ಲ ಅನಿಸಿಕೊಳ್ಳುತಿದಾರೆ. ಆ police ಜಾಗದಲ್ಲಿ ನಾನ ಇದ್ರೆ ಆ ಲಾಯರ್ನ್ ಕತೆನೆ ಬೇರೆ ಇತ್ತು

    • @shashikala.rashmigowdaRashmigo
      @shashikala.rashmigowdaRashmigo 3 หลายเดือนก่อน +1

      Case hakbitre antha baya erbeku 😂

    • @manjunathp8861
      @manjunathp8861 3 หลายเดือนก่อน

      ಪೊಲೀಸ್ ಗೆ ಕಾನೂನು ಮತ್ತೆ ಅಧಿಕಾರಿಗಳ ಸಹಕಾರ ಇರೋದಿಲ್ಲ ಅವ್ರಿಗೂ ಫ್ಯಾಮಿಲಿ ಇರುತ್ತೆ ಅದ್ಕೆ ಪಾಪ ಪೊಲೀಸನವ್ರು ಸುಮ್ನೆ ಇರ್ತರೆ

    • @PRASHISPB
      @PRASHISPB 3 หลายเดือนก่อน +2

      ನೀವು ಸುಮ್ನೆ ಇರ್ತ ಇದ್ರಿ ಪೊಲೀಸ್ ಆಗಿದ್ರೆ

    • @pradeepkumarkoot5622
      @pradeepkumarkoot5622 3 หลายเดือนก่อน

      ಕಾನೂನು ತಿಳಿದುಕೋ ಗುರು, ಭಾರತದ ಸಂವಿಧಾನ, ಆರೋಪಿತರನ್ನು ಭೇಟಿಯಾಗಲು, ಆರೋಪಿ ನಿಗದಿಪಡಿಸಿದ ವಕೀಲರಿಗೆ ಅನುಮತಿ ನೀಡಿದೆ, ಅದು ಜೈಲಾಗಿರಲಿ, ಆಸ್ಪತ್ರೆ ಆಗಿರಲಿ, ಪೋಲಿಸ್ ಸ್ಟೇಷನ್ ಆಗಿರಲಿ, ಪೋಲಿಸರೇನು ಸಂವಿಧಾನಕ್ಕಿಂತ ದೊಡ್ಡವರಲ್ಲ

  • @akashjamabagi8118
    @akashjamabagi8118 3 หลายเดือนก่อน +5

    Super ☝️

  • @iamyourfather1604
    @iamyourfather1604 3 หลายเดือนก่อน +21

    Durahankarada paramaavadi Lawyer du😂😂😂

  • @muralidharahoney
    @muralidharahoney 3 หลายเดือนก่อน +2

    Hatsoff layer sir❤

  • @meathesham3364
    @meathesham3364 3 หลายเดือนก่อน +2

    Super argument lawyer sir,.

  • @Bhuvanshakthi2013
    @Bhuvanshakthi2013 3 หลายเดือนก่อน +1

    Super sir

  • @prasankumar2279
    @prasankumar2279 3 หลายเดือนก่อน +56

    60 ವರ್ಷ ಆದ್ಮೇಲೆ ಮನೆಯಲ್ಲಿರುವ 70 ವರ್ಷ ಆಯ್ತು ನಿನಗೆ ಗೊತ್ತಿಲ್ಲ

  • @sundareshrk4591
    @sundareshrk4591 3 หลายเดือนก่อน +3

    ಸೂಪರ್ ಸರ್

  • @Rajraj-bw7
    @Rajraj-bw7 3 หลายเดือนก่อน +2

    Point ☝️👍

  • @harishkl4276
    @harishkl4276 3 หลายเดือนก่อน +3

    🎉 power of law

  • @daasaniranjanniranjan
    @daasaniranjanniranjan 19 วันที่ผ่านมา

    Yes 👍

  • @Sambasivanvel667
    @Sambasivanvel667 3 หลายเดือนก่อน +8

    First lawyer should respect law not behaving rowdy and calling police useless.

  • @rmb8435
    @rmb8435 3 หลายเดือนก่อน +4

    ಸೂಪರ್🔥🔥🔥🔥🔥🔥🔥

  • @syedsameersameer6108
    @syedsameersameer6108 3 หลายเดือนก่อน +2

    Great sir🎉🎉

  • @Prasadsalian397
    @Prasadsalian397 2 หลายเดือนก่อน +1

    Superrrrrrr advocate power advocate 👌

  • @456owda7
    @456owda7 3 หลายเดือนก่อน +8

    Why cant he walk 200 meter

  • @ningappash4485
    @ningappash4485 3 หลายเดือนก่อน +2

    The power of education 😊

  • @RoshanYsr
    @RoshanYsr 3 หลายเดือนก่อน +27

    Hattsoff to lawyer

  • @pushpalatha3450
    @pushpalatha3450 3 หลายเดือนก่อน +3

    Respect you are police 🎉

  • @publicinterestcontents7109
    @publicinterestcontents7109 3 หลายเดือนก่อน +16

    very good advocate sir

  • @Pakkireshbellary
    @Pakkireshbellary 3 หลายเดือนก่อน +51

    ಲಾಯರ್ ಆದ್ರೆ ಕಾವಿ.ಕಾಕಿ.ಕಾದಿ ಎಲ್ಲವನ್ನೂ ಕಂಟ್ರೋಲ್ ನಲ್ಲಿ ಇಡಬಹುದು

  • @ManikDumsapur
    @ManikDumsapur 3 หลายเดือนก่อน +26

    Super advocate sir 🔥🔥🔥🔥🔥 brand

  • @maheshm.m6398
    @maheshm.m6398 3 หลายเดือนก่อน +14

    ಕಾನೂನು ಗೊತ್ತಿದ್ದರೆ ಮಾತ್ರ ಬೆಲೆ ಲಾಯರ್ ಅಲ್ಲಿ ಈ ರೀತಿ ಇರಬೇಕು ಸೂಪರ್ ಕೃಷ್ಣ ಅಯ್ಯರ್ ಲಾಯರ್ ಸಾಹೇಬ

  • @kkumar-xr3dz
    @kkumar-xr3dz 3 หลายเดือนก่อน +19

    E lawyer Yake istond trigger agtidane 😂😂😂😂😂, Supreme Court lawyer helidru, lawyers andre yen devlokhadinda bandidara ? Awnu obha samanya prajey 😂😂😂😂

    • @yogidarling9195
      @yogidarling9195 3 หลายเดือนก่อน +1

      Police agbitre devalokadinda elidu bandavara

  • @rajasabnadaf8780
    @rajasabnadaf8780 3 หลายเดือนก่อน +6

    ಉತ್ತರ ಕರ್ನಾಟಕ ಹುಲಿ

  • @prasannakumar9592
    @prasannakumar9592 3 หลายเดือนก่อน +1

    Super guru neenu Advocate

  • @mychoice5195
    @mychoice5195 3 หลายเดือนก่อน +6

    ಇದು ನಮ್ಮ ಮಂಗಳೂರು ನಾ ಅರವಿಂದ ಬೋಳಾರ್ ತರ ಇದರೆ 😳🧐🤭🤣😂👌

    • @Danydhan12
      @Danydhan12 3 หลายเดือนก่อน

      Hawdu haage ne eddare manglore a idhu??

    • @Danydhan12
      @Danydhan12 3 หลายเดือนก่อน

      Namma aravind bolar tharane eddare

  • @maheshamahesha906
    @maheshamahesha906 2 หลายเดือนก่อน +5

    Very good lawyer

  • @sheelamonteiro6767
    @sheelamonteiro6767 3 หลายเดือนก่อน +6

    Don't leave this man. He don't have any manners

  • @LalukamurLalukamur
    @LalukamurLalukamur 2 หลายเดือนก่อน

    This is the power of education education is important

  • @todaygkkannada7270
    @todaygkkannada7270 3 หลายเดือนก่อน +4

    Jailu kaanoonu strict ide super

  • @vikrama859
    @vikrama859 3 หลายเดือนก่อน +4

    Over acting for becoming popular 😂😅 show your talent in court rescue your client 😂

  • @kehoo_435
    @kehoo_435 3 หลายเดือนก่อน +2

    He is right

  • @ashokmulyaashok7813
    @ashokmulyaashok7813 หลายเดือนก่อน +1

    ಅಜ್ಜನ ತಲೆಗೆ ಒಂದು ಸಿಂಗಲ್ ಆಮ್ಲೆಟ್ ಹಾಕಿ

  • @janujanuu3219
    @janujanuu3219 3 หลายเดือนก่อน +3

    Yellara melu. Case haki sir

  • @RobinRobi-qi3cq
    @RobinRobi-qi3cq 3 หลายเดือนก่อน +2

    He is correct

  • @panendrabg4612
    @panendrabg4612 3 หลายเดือนก่อน

    Appreciated police department ..

  • @rakshithgowda3012
    @rakshithgowda3012 29 วันที่ผ่านมา

    Right sir ..gud

  • @padmavathikarkada4229
    @padmavathikarkada4229 3 หลายเดือนก่อน +3

    Is he a criminal lawyer??

  • @krganeshraorao2045
    @krganeshraorao2045 3 หลายเดือนก่อน +1

    mobiles, non veg food etc is found in jail premises, but an advocate cannot reach to jail gate by car
    where is rule of law

  • @NethraNethrak-pb1vv
    @NethraNethrak-pb1vv 3 หลายเดือนก่อน

    ಮತ್ತು ಕಾರ್ ಚೆಕ್ ಮಾಡ್ಲಿಲ್ಲ ನೋಡ್ರಿ ಅಂಗ ಕಾರ್ ಬಿಟ್ ಯಾಕಂದ್ರೆ ಅವರು ಲಾಯರ್ ಅಲ್ಲ

  • @ManjuManju-wm2px
    @ManjuManju-wm2px 3 หลายเดือนก่อน +5

    ❤❤❤❤❤🎉🎉🎉ಸುಪರ್ ವಕೀಲ್ ಸರ್

  • @rockybhaisunil1000
    @rockybhaisunil1000 3 หลายเดือนก่อน +2

    👌👌

  • @janujanuu3219
    @janujanuu3219 3 หลายเดือนก่อน +2

    Love u sir❤❤❤❤

  • @madeshgbplayamadeshv4941
    @madeshgbplayamadeshv4941 3 หลายเดือนก่อน +7

    ಇನ್ನೂ ಮುಂದೆ ಯಲ್ಲರು ಕಾನೂನು ತಜ್ಞರೇ 😂😂😂😂

  • @sachinkori4955
    @sachinkori4955 16 วันที่ผ่านมา

    Advocate❤

  • @AbhiGowda-m3x
    @AbhiGowda-m3x 2 หลายเดือนก่อน

    Super ri

  • @ManjuManju-wm2px
    @ManjuManju-wm2px 3 หลายเดือนก่อน +17

    ಸೂಪರ್ ವಕೀಲ್ ಸರ್

  • @31ravichandra
    @31ravichandra 2 หลายเดือนก่อน

    Right sir this jail police personnel behaves so rudely rightly done by senior lawyers

  • @shivaleela9416
    @shivaleela9416 3 หลายเดือนก่อน +9

    ಅಹಂಕಾರ ಜಾಸ್ತಿ ಆಯಿತು

  • @shivakumar-sn5nh
    @shivakumar-sn5nh 2 หลายเดือนก่อน

    Good talking power lawyer thanks

  • @DasharatRaj-p5d
    @DasharatRaj-p5d หลายเดือนก่อน

    Super sir super

  • @Devarugalu
    @Devarugalu 3 หลายเดือนก่อน +5

    That's the power of Advocate

  • @yogeshac3640
    @yogeshac3640 2 หลายเดือนก่อน

    ಸೂಪರ್ ಲಾಯರ್

  • @shannu6063
    @shannu6063 3 หลายเดือนก่อน +1

    Super

  • @sriss479
    @sriss479 3 หลายเดือนก่อน +3

    ಕ್ಯಾಮೆರಾ ಇದೆ ಅಂತ 😄😁

  • @swapnashswapna3018
    @swapnashswapna3018 3 หลายเดือนก่อน

    that is education, 5:33 education is most important to all

  • @mallikarjunshetty6194
    @mallikarjunshetty6194 3 หลายเดือนก่อน +6

    Darshan paravagilla

  • @adarsh.aadarsh.a7248
    @adarsh.aadarsh.a7248 3 หลายเดือนก่อน

    Your 1st common man then a advocate assole

  • @SherKhan-wm7rc
    @SherKhan-wm7rc 12 วันที่ผ่านมา

    Suuuuuuuuuuuper Advocate sahebre nimmanthavru irbeku.

  • @santhoshha5580
    @santhoshha5580 3 หลายเดือนก่อน +3

    Super lawyer 🎉

  • @poojasanjay1870
    @poojasanjay1870 3 หลายเดือนก่อน

    ಸಭಾಷ್ ಸರ್ ❤❤❤❤❤❤

  • @vishwanathk...pk...18...97
    @vishwanathk...pk...18...97 2 หลายเดือนก่อน

    ಇವನ್ಯಾವ ಲೌವ್ಡಾ... ಅಡ್ವಕೇಟ್...ನೆಟ್ಟಗೆ ಮಾತಾಡೊಕೆ ಹೇಳಿ...

  • @vasanthnaik8956
    @vasanthnaik8956 3 หลายเดือนก่อน +3

    ಲಾಯರ್ ಗುಣವಂತ. 😂 ನಮ್ಮ ಚಿ ತು ಸಂಘದ ಪರವಾಗಿ ಉಗ್ರ ಹೋರಾಟ ಮಾಡೋಕೆ ಬಂದಿದ್ದಾರೆ.